ಪದಗುಚ್ಛ ಪುಸ್ತಕ

kn ಮನೆಯಲ್ಲಿ / ಮನೆಯೊಳಗೆ   »   ka სახლში

೧೭ [ಹದಿನೇಳು]

ಮನೆಯಲ್ಲಿ / ಮನೆಯೊಳಗೆ

ಮನೆಯಲ್ಲಿ / ಮನೆಯೊಳಗೆ

17 [ჩვიდმეტი]

17 [chvidmet'i]

სახლში

sakhlshi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ನಮ್ಮ ಮನೆ ಇದೆ. აქ -რის--ვე---სა---. ა_ ა___ ჩ____ ს_____ ა- ა-ი- ჩ-ე-ი ს-ხ-ი- -------------------- აქ არის ჩვენი სახლი. 0
sa-hl-hi s_______ s-k-l-h- -------- sakhlshi
ಮೇಲೆ ಚಾವಣಿ ಇದೆ. ზემოთ --ხურ--ია. ზ____ ს_________ ზ-მ-თ ს-ხ-რ-ვ-ა- ---------------- ზემოთ სახურავია. 0
s-khl-hi s_______ s-k-l-h- -------- sakhlshi
ಕೆಳಗಡೆ ನೆಲಮಾಳಿಗೆ ಇದೆ. ქვემ-თ-ს--დაფ-ა. ქ_____ ს________ ქ-ე-ო- ს-რ-ა-ი-. ---------------- ქვემოთ სარდაფია. 0
a--ar-s c--e-- --khli. a_ a___ c_____ s______ a- a-i- c-v-n- s-k-l-. ---------------------- ak aris chveni sakhli.
ಮನೆಯ ಹಿಂದೆ ಒಂದು ತೋಟ ಇದೆ. ს---ი--უ-ა- -აღია. ს_____ უ___ ბ_____ ს-ხ-ი- უ-ა- ბ-ღ-ა- ------------------ სახლის უკან ბაღია. 0
ak ar-- c-ve-----k-li. a_ a___ c_____ s______ a- a-i- c-v-n- s-k-l-. ---------------------- ak aris chveni sakhli.
ಮನೆಯ ಎದುರು ರಸ್ತೆ ಇಲ್ಲ. სახ-ი- --- ა--ა--- ქ--ა. ს_____ წ__ ა_ ა___ ქ____ ს-ხ-ი- წ-ნ ა- ა-ი- ქ-ჩ-. ------------------------ სახლის წინ არ არის ქუჩა. 0
a--aris------i sa-h--. a_ a___ c_____ s______ a- a-i- c-v-n- s-k-l-. ---------------------- ak aris chveni sakhli.
ಮನೆಯ ಪಕ್ಕ ಮರಗಳಿವೆ. სა---ს-გ--რ-ზ- ხე-ბ--. ს_____ გ______ ხ______ ს-ხ-ი- გ-ე-დ-ე ხ-ე-ი-. ---------------------- სახლის გვერდზე ხეებია. 0
z-m-t s---ura--a. z____ s__________ z-m-t s-k-u-a-i-. ----------------- zemot sakhuravia.
ಇಲ್ಲಿ ನಮ್ಮ ಮನೆ ಇದೆ. ა- ჩემი ----ა. ა_ ჩ___ ბ_____ ა- ჩ-მ- ბ-ნ-ა- -------------- აქ ჩემი ბინაა. 0
zem---s--h-ra---. z____ s__________ z-m-t s-k-u-a-i-. ----------------- zemot sakhuravia.
ಇಲ್ಲಿ ಅಡಿಗೆಯ ಮನೆ ಮತ್ತು ಬಚ್ಚಲುಮನೆ ಇವೆ. ა----ის-ს-მ--რე-ლ--დ--ა-აზ---. ა_ ა___ ს_________ დ_ ა_______ ა- ა-ი- ს-მ-ა-ე-ლ- დ- ა-ა-ა-ა- ------------------------------ აქ არის სამზარეულო და აბაზანა. 0
z--o- sa-hura-i-. z____ s__________ z-m-t s-k-u-a-i-. ----------------- zemot sakhuravia.
ಅಲ್ಲಿ ಹಜಾರ ಮತ್ತು ಮಲಗುವ ಕೋಣೆ ಇವೆ. ი--ა-ის--ი-აღები------ძ--ებე--------. ი_ ა___ მ_______ დ_ ს_________ ო_____ ი- ა-ი- მ-ს-ღ-ბ- დ- ს-ძ-ნ-ბ-ლ- ო-ა-ი- ------------------------------------- იქ არის მისაღები და საძინებელი ოთახი. 0
k-emot ----a-ia. k_____ s________ k-e-o- s-r-a-i-. ---------------- kvemot sardapia.
ಮನೆಯ ಮುಂದಿನ ಬಾಗಿಲು ಹಾಕಿದೆ. სახ-ი----რი---კეტილი-. ს_____ კ___ დ_________ ს-ხ-ი- კ-რ- დ-კ-ტ-ლ-ა- ---------------------- სახლის კარი დაკეტილია. 0
kvem-- -----p--. k_____ s________ k-e-o- s-r-a-i-. ---------------- kvemot sardapia.
ಆದರೆ ಕಿಟಕಿಗಳು ತೆಗೆದಿವೆ. მა-რ---ფ-ნჯ-ები -ი-ა. მ_____ ფ_______ ღ____ მ-გ-ა- ფ-ნ-რ-ბ- ღ-ა-. --------------------- მაგრამ ფანჯრები ღიაა. 0
k--m-t--ard-pi-. k_____ s________ k-e-o- s-r-a-i-. ---------------- kvemot sardapia.
ಇಂದು ಸೆಖೆಯಾಗಿದೆ. დ-ე--ცხ--ა. დ___ ც_____ დ-ე- ც-ე-ა- ----------- დღეს ცხელა. 0
sak--is---'-n-b---ia. s______ u____ b______ s-k-l-s u-'-n b-g-i-. --------------------- sakhlis uk'an baghia.
ನಾವು ಹಜಾರಕ್ಕೆ ಹೋಗುತ್ತಿದ್ದೇವೆ ჩ-ე--სას---რ--ოთა-ში -ივდივ--. ჩ___ ს_______ ო_____ მ________ ჩ-ე- ს-ს-უ-რ- ო-ა-შ- მ-ვ-ი-ა-. ------------------------------ ჩვენ სასტუმრო ოთახში მივდივათ. 0
sak---s--s'in -r--r-- k--h-. s______ t____ a_ a___ k_____ s-k-l-s t-'-n a- a-i- k-c-a- ---------------------------- sakhlis ts'in ar aris kucha.
ಅಲ್ಲಿ ಸೋಫ ಮತ್ತು ಆರಾಮ ಖುರ್ಚಿ ಇವೆ. იქ--რი---ივანი დ----ვ-რ-ელ-. ი_ ა___ დ_____ დ_ ს_________ ი- ა-ი- დ-ვ-ნ- დ- ს-ვ-რ-ე-ი- ---------------------------- იქ არის დივანი და სავარძელი. 0
s-k--i----er--e---e--i-. s______ g______ k_______ s-k-l-s g-e-d-e k-e-b-a- ------------------------ sakhlis gverdze kheebia.
ದಯವಿಟ್ಟು ಕುಳಿತುಕೊಳ್ಳಿ. დ--რძანდი-! დ__________ დ-ბ-ძ-ნ-ი-! ----------- დაბრძანდით! 0
s-k-l-- g--rdz--khee-i-. s______ g______ k_______ s-k-l-s g-e-d-e k-e-b-a- ------------------------ sakhlis gverdze kheebia.
ಅಲ್ಲಿ ನನ್ನ ಕಂಪ್ಯೂಟರ್ ಇದೆ. ი--ჩ-მ- -ო--იუ---ი-----. ი_ ჩ___ კ_________ დ____ ი- ჩ-მ- კ-მ-ი-ტ-რ- დ-ა-. ------------------------ იქ ჩემი კომპიუტერი დგას. 0
sakhli---v--d-e khee--a. s______ g______ k_______ s-k-l-s g-e-d-e k-e-b-a- ------------------------ sakhlis gverdze kheebia.
ಅಲ್ಲಿ ನನ್ನ ಸಂಗೀತದ ಸ್ಟೀರಿಯೋ ಸಿಸ್ಟಮ್ ಇದೆ. ი- -ე-- -ტ-რ-ომ-წყობ-ლ-----გ--. ი_ ჩ___ ს________________ დ____ ი- ჩ-მ- ს-ე-ე-მ-წ-ო-ი-ო-ა დ-ა-. ------------------------------- იქ ჩემი სტერეომოწყობილობა დგას. 0
ak c-e-i---naa. a_ c____ b_____ a- c-e-i b-n-a- --------------- ak chemi binaa.
ಟೆಲಿವಿಷನ್ ಬಹಳ ಹೊಸದು. ტე----ზორ--სუ--ახალი-. ტ_________ ს__ ა______ ტ-ლ-ვ-ზ-რ- ს-ლ ა-ა-ი-. ---------------------- ტელევიზორი სულ ახალია. 0
ak -he-i bi---. a_ c____ b_____ a- c-e-i b-n-a- --------------- ak chemi binaa.

ಪದಗಳು ಮತ್ತು ಪದ ಸಂಪತ್ತು.

ಪ್ರತಿಯೊಂದು ಭಾಷೆಯು ತನ್ನದೆ ಆದ ಪದ ಸಂಪತ್ತನ್ನು ಹೊಂದಿರುತ್ತದೆ. ಈ ಪದ ಸಂಪತ್ತಿನಲ್ಲಿ ಒಂದು ಖಚಿತವಾದ ಪದಗಳ ಸಂಖ್ಯೆ ಇರುತ್ತದೆ. ಒಂದು ಪದ ಭಾಷೆಯ ಸ್ವಾಯತ್ತ ಘಟಕ. ಪದಗಳು ಯಾವಾಗಲು ತಮ್ಮ ಸ್ವತಂತ್ರ ಅರ್ಥವನ್ನು ಹೊಂದಿರುತ್ತವೆ. ಈ ಗುಣ ಅದನ್ನು ಶಬ್ದ ಅಥವಾ ಪದಾಂಶದಿಂದ ಬೇರ್ಪಡಿಸುತ್ತದೆ. ಪ್ರತಿಯೊಂದು ಭಾಷೆಯ ಪದಗಳ ಸಂಖ್ಯೆಗಳ ಮಧ್ಯೆ ವ್ಯತ್ಯಾಸ ಹೆಚ್ಚು. ಉದಾಹರಣೆಗೆ ಆಂಗ್ಲ ಭಾಷೆಯಲ್ಲಿ ಅಸಂಖ್ಯಾತ ಪದಗಳಿವೆ. ಪದ ಸಂಪತ್ತಿನ ವಿಭಾಗದಲ್ಲಿ ಈ ಭಾಷೆ ಜಗತ್ತಿನ ಅಗ್ರಗಣ್ಯ ಎಂದು ಹೇಳಬಹುದು. ಈ ಸಧ್ಯದಲ್ಲಿ ಆಂಗ್ಲಭಾಷೆ ಒಂದು ದಶಲಕ್ಷಕ್ಕಿಂತ ಹೆಚ್ಚು ಪದಗಳನ್ನು ಹೊಂದಿರಬಹುದು. ಆಕ್ಸಫರ್ಡ್ ಆಂಗ್ಲ ನಿಘಂಟು ಆರು ಲಕ್ಷಕ್ಕೂ ಹೆಚ್ಚಿನ ಪದಗಳನ್ನು ಹೊಂದಿದೆ. ಚೈನೀಸ್, ಸ್ಪ್ಯಾನಿಷ್ ಅಥವಾ ರಷ್ಯನ್ ಭಾಷೆಗಳು ಬಹಳ ಕಡಿಮೆ ಪದಗಳನ್ನು ಹೊಂದಿವೆ. ಒಂದು ಭಾಷೆಯ ಪದ ಸಂಪತ್ತು ಅದರ ಚರಿತ್ರೆಯನ್ನು ಅವಲಂಬಿಸಿರುತ್ತದೆ. ಆಂಗ್ಲ ಭಾಷೆ ಬಹಳಷ್ಟು ಭಾಷೆಗಳಿಂದ ಹಾಗೂ ಸಂಸ್ಕೃತಿಗಳಿಂದ ಪ್ರಭಾವಿತಗೊಂಡಿದೆ. ಈ ಮೂಲಕ ಆಂಗ್ಲ ಪದ ಸಂಪತ್ತು ಗಣನೀಯವಾಗಿ ಬೆಳೆದಿದೆ. ಅಷ್ಟೆ ಅಲ್ಲದೆ ಈಗಲೂ ದಿನೇ ದಿನೇ ಆಂಗ್ಲ ಪದ ಸಂಪತ್ತು ದೊಡ್ಡದಾಗುತ್ತಲೆ ಇದೆ. ಪರಿಣಿತರ ಅನಿಸಿಕೆಯಂತೆ ದಿನಂಪ್ರತಿ ೧೫ ಹೊಸ ಪದಗಳು ಸಂಗ್ರಹವನ್ನು ಸೇರುತ್ತವೆ. ಬಹುತೇಕವಾಗಿ ಇವುಗಳು ಹೊಸ ಮಾಧ್ಯಮಗಳ ಕ್ಷೇತ್ರದಿಂದ ಬರುತ್ತವೆ. ಇದರಲ್ಲಿ ವೈಜ್ಞಾನಿಕ ಪಾರಿಭಾಷಿಕ ಪದಗಳನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಏಕೆಂದರೆ ಕೇವಲ ರಸಾಯನಶಾಸ್ತ್ರದ ಪಾರಿಭಾಷಿಕ ಪದಗಳೆ ಸಾವಿರಕ್ಕೂ ಮಿಗಿಲಾಗಿರುತ್ತವೆ. ಬಹುಪಾಲು ಎಲ್ಲಾ ಭಾಷೆಗಳಲ್ಲಿ ಉದ್ದದ ಪದಗಳನ್ನು ಮೊಟಕು ಪದಗಳಿಗಿಂತ ಕಡಿಮೆ ಬಳಸಲಾಗುವುದು. ಮತ್ತು ಮಾತನಾಡುವ ಹೆಚ್ಚು ಜನರು ಬಹಳ ಕಡಿಮೆ ಪದಗಳನ್ನು ಬಳಸುತ್ತಾರೆ. ಈ ಕಾರಣಕ್ಕಾಗಿ ನಾವು ಸಕ್ರಿಯ ಹಾಗೂ ನಿಷ್ಕ್ರಿಯ ಪದ ಸಂಪತ್ತುಗಳ ಮಧ್ಯೆ ಬೇಧ ಮಾಡುತ್ತೇವೆ. ನಿಷ್ಕ್ರಿಯ ಶಬ್ದಕೋಶದಲ್ಲಿ ನಾವು ಅರ್ಥಮಾಡಿಕೊಳ್ಳುವ ಪದಗಳು ಇರುತ್ತವೆ. ನಾವು ಇವುಗಳನ್ನು ಬಳಸುವುದೇ ಇಲ್ಲ ಅಥವಾ ಅಪರೂಪವಾಗಿ ಬಳಸುತ್ತೇವೆ. ಸಕ್ರಿಯ ಶಬ್ದಕೋಶ ನಾವು ನಿಯತವಾಗಿ ಬಳಸುವ ಪದಗಳನ್ನು ಒಳಗೊಂಡಿರುತ್ತದೆ. ಸರಳ ಸಂಭಾಷಣೆಗಳಿಗೆ ಅಥವಾ ಪಠ್ಯಗಳಿಗೆ ಕೆಲವೇ ಪದಗಳು ಸಾಕಾಗುತ್ತವೆ. ಆಂಗ್ಲ ಭಾಷೆಯಲ್ಲಿ ಇದಕ್ಕೆ ಸುಮಾರು ೪೦೦ ಪದಗಳು ಮತ್ತು ೪೦ ಕ್ರಿಯಾಪದಗಳು ಸಾಕು. ನಿಮ್ಮ ಪದ ಸಂಪತ್ತು ಕಿರಿದಾಗಿದ್ದರೆ ಚಿಂತೆ ಮಾಡಬೇಡಿ.