ಪದಗುಚ್ಛ ಪುಸ್ತಕ

kn ಎಲ್ಲಿದೆ...?   »   ka ორიენტაცია

೪೧ [ನಲವತ್ತೊಂದು]

ಎಲ್ಲಿದೆ...?

ಎಲ್ಲಿದೆ...?

41 [ორმოცდაერთი]

41 [ormotsdaerti]

ორიენტაცია

orient'atsia

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ಪ್ರವಾಸಿ ಮಾಹಿತಿ ಕೇಂದ್ರ ಎಲ್ಲಿದೆ? სა----ი- -უ--ს-ული ც-----? ს__ ა___ ტ________ ც______ ს-დ ა-ი- ტ-რ-ს-უ-ი ც-ნ-რ-? -------------------------- სად არის ტურისტული ცენტრი? 0
sa---r-s -'uri-t-u-------t'ri? s__ a___ t__________ t________ s-d a-i- t-u-i-t-u-i t-e-t-r-? ------------------------------ sad aris t'urist'uli tsent'ri?
ನನಗೆ ನಗರದ ನಕ್ಷೆ ಕೊಡುವಿರಾ? ქ-ლაქ-- რუკა ხო- ---გაქვ-? ქ______ რ___ ხ__ ა_ გ_____ ქ-ლ-ქ-ს რ-კ- ხ-მ ა- გ-ქ-თ- -------------------------- ქალაქის რუკა ხომ არ გაქვთ? 0
k-l-k-s -u--a kh-m-ar-g----? k______ r____ k___ a_ g_____ k-l-k-s r-k-a k-o- a- g-k-t- ---------------------------- kalakis ruk'a khom ar gakvt?
ಇಲ್ಲಿ ಒಂದು ಕೊಠಡಿಯನ್ನು ಕಾಯ್ದಿರಿಸಲು ಆಗುತ್ತದೆಯೆ? შ--ძ---- -- -ასტუმრ-ს---ჯა----? შ_______ ა_ ს________ დ________ შ-ი-ლ-ბ- ა- ს-ს-უ-რ-ს დ-ჯ-ვ-ნ-? ------------------------------- შეიძლება აქ სასტუმროს დაჯავშნა? 0
sh---z-eba -k -ast-um--s -a--v--na? s_________ a_ s_________ d_________ s-e-d-l-b- a- s-s-'-m-o- d-j-v-h-a- ----------------------------------- sheidzleba ak sast'umros dajavshna?
ನಗರದ ಹಳೆಯ ಭಾಗ ಎಲ್ಲಿದೆ? სა- ---ს-ძვ-ლ- ქ---ქი? ს__ ა___ ძ____ ქ______ ს-დ ა-ი- ძ-ე-ი ქ-ლ-ქ-? ---------------------- სად არის ძველი ქალაქი? 0
sa---r-- ----l- -a----? s__ a___ d_____ k______ s-d a-i- d-v-l- k-l-k-? ----------------------- sad aris dzveli kalaki?
ಇಲ್ಲಿ ಚರ್ಚ್ ಎಲ್ಲಿದೆ? სა- -რ-- --ძ-რი? ს__ ა___ ტ______ ს-დ ა-ი- ტ-ძ-რ-? ---------------- სად არის ტაძარი? 0
sad--ri---------k--aki? s__ a___ d_____ k______ s-d a-i- d-v-l- k-l-k-? ----------------------- sad aris dzveli kalaki?
ಇಲ್ಲಿ ವಸ್ತು ಸಂಗ್ರಹಾಲಯ ಎಲ್ಲಿದೆ? სად -რ-ს მ-ზეუმ-? ს__ ა___ მ_______ ს-დ ა-ი- მ-ზ-უ-ი- ----------------- სად არის მუზეუმი? 0
s-d --is------i ------? s__ a___ d_____ k______ s-d a-i- d-v-l- k-l-k-? ----------------------- sad aris dzveli kalaki?
ಅಂಚೆ ಚೀಟಿಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? ს-დ-იყიდ--ა საფ-სტო მ--კ-ბ-? ს__ ი______ ს______ მ_______ ს-დ ი-ი-ე-ა ს-ფ-ს-ო მ-რ-ე-ი- ---------------------------- სად იყიდება საფოსტო მარკები? 0
s-d --i--t'adza-i? s__ a___ t________ s-d a-i- t-a-z-r-? ------------------ sad aris t'adzari?
ಹೂವುಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? ს-- --იდე-ა ყ-ა-ი--ბ-? ს__ ი______ ყ_________ ს-დ ი-ი-ე-ა ყ-ა-ი-ე-ი- ---------------------- სად იყიდება ყვავილები? 0
s-- ---s ---eumi? s__ a___ m_______ s-d a-i- m-z-u-i- ----------------- sad aris muzeumi?
ಪ್ರಯಾಣದ ಟಿಕೇಟುಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? ს-დ იყ-დ-ბ- ს-------ო ---ე--ბი? ს__ ი______ ს________ ბ________ ს-დ ი-ი-ე-ა ს-მ-ზ-ვ-ო ბ-ლ-თ-ბ-? ------------------------------- სად იყიდება სამგზავრო ბილეთები? 0
sad--ri- m--eumi? s__ a___ m_______ s-d a-i- m-z-u-i- ----------------- sad aris muzeumi?
ಇಲ್ಲಿ ಬಂದರು ಎಲ್ಲಿದೆ? სა--არი- ნ-ვ-----რ-? ს__ ა___ ნ__________ ს-დ ა-ი- ნ-ვ-ა-გ-რ-? -------------------- სად არის ნავსადგური? 0
s---ari--muz-u-i? s__ a___ m_______ s-d a-i- m-z-u-i- ----------------- sad aris muzeumi?
ಇಲ್ಲಿ ಮಾರುಕಟ್ಟೆ ಎಲ್ಲಿದೆ? სა-----ს-ბ--არ-? ს__ ა___ ბ______ ს-დ ა-ი- ბ-ზ-რ-? ---------------- სად არის ბაზარი? 0
sa---qi-e-a-s-p-s-'o -----ebi? s__ i______ s_______ m________ s-d i-i-e-a s-p-s-'- m-r-'-b-? ------------------------------ sad iqideba sapost'o mark'ebi?
ಇಲ್ಲಿ ಕೋಟೆ ಎಲ್ಲಿದೆ? სა--ა--ს ს-სახლე? ს__ ა___ ს_______ ს-დ ა-ი- ს-ს-ხ-ე- ----------------- სად არის სასახლე? 0
s-----i-eb---vav-l--i? s__ i______ q_________ s-d i-i-e-a q-a-i-e-i- ---------------------- sad iqideba qvavilebi?
ಎಷ್ಟು ಹೊತ್ತಿಗೆ ಪ್ರವಾಸ ಪ್ರಾರಂಭವಾಗುತ್ತದೆ? რ-დის-ი--ებ- ე--კუ-სი-? რ____ ი_____ ე_________ რ-დ-ს ი-ყ-ბ- ე-ს-უ-ს-ა- ----------------------- როდის იწყება ექსკურსია? 0
sa--iqid-b- --a-ileb-? s__ i______ q_________ s-d i-i-e-a q-a-i-e-i- ---------------------- sad iqideba qvavilebi?
ಎಷ್ಟು ಹೊತ್ತಿಗೆ ಪ್ರವಾಸ ಮುಗಿಯುತ್ತದೆ? როდ-ს მ---რ-ებ- ე-ს-უ-სი-? რ____ მ________ ე_________ რ-დ-ს მ-ა-რ-ე-ა ე-ს-უ-ს-ა- -------------------------- როდის მთავრდება ექსკურსია? 0
s-- -qideb- --a-ile--? s__ i______ q_________ s-d i-i-e-a q-a-i-e-i- ---------------------- sad iqideba qvavilebi?
ಪ್ರವಾಸ ಎಷ್ಟು ಹೊತ್ತು ನಡೆಯುತ್ತದೆ? რ----ნ ---ს გრ--ლ-ე----ქ-კურ-ია? რ_____ ხ___ გ________ ე_________ რ-მ-ე- ხ-ნ- გ-ძ-ლ-ე-ა ე-ს-უ-ს-ა- -------------------------------- რამდენ ხანს გრძელდება ექსკურსია? 0
sa--iq---ba s-----v---b-le----? s__ i______ s________ b________ s-d i-i-e-a s-m-z-v-o b-l-t-b-? ------------------------------- sad iqideba samgzavro biletebi?
ನನಗೆ ಒಬ್ಬ ಜರ್ಮನ್ ಮಾತನಾಡುವ ಮಾರ್ಗದರ್ಶಿ ಬೇಕು. მ-ნ-ა--იდ-- რომე-ი--გ---ა-უ-ად--აპ--ა----. მ____ გ____ რ______ გ_________ ლ__________ მ-ნ-ა გ-დ-, რ-მ-ლ-ც გ-რ-ა-უ-ა- ლ-პ-რ-კ-ბ-. ------------------------------------------ მინდა გიდი, რომელიც გერმანულად ლაპარაკობს. 0
sad i--de-- s-m----ro-bile----? s__ i______ s________ b________ s-d i-i-e-a s-m-z-v-o b-l-t-b-? ------------------------------- sad iqideba samgzavro biletebi?
ನನಗೆ ಒಬ್ಬ ಇಟಾಲಿಯನ್ ಮಾತನಾಡುವ ಮಾರ್ಗದರ್ಶಿ ಬೇಕು. მი-და ---ი,---მელ-ც ი---ი-რა----პარაკ-ბ-. მ____ გ____ რ______ ი________ ლ__________ მ-ნ-ა გ-დ-, რ-მ-ლ-ც ი-ა-ი-რ-დ ლ-პ-რ-კ-ბ-. ----------------------------------------- მინდა გიდი, რომელიც იტალიურად ლაპარაკობს. 0
s---iq-deb----mg--v-- bil-teb-? s__ i______ s________ b________ s-d i-i-e-a s-m-z-v-o b-l-t-b-? ------------------------------- sad iqideba samgzavro biletebi?
ನನಗೆ ಒಬ್ಬ ಫ್ರೆಂಚ್ ಮಾತನಾಡುವ ಮಾರ್ಗದರ್ಶಿ ಬೇಕು. მ-ნდ--გ---,--ომელ-ც --ან-ულ-დ ლ-პარაკ---. მ____ გ____ რ______ ფ________ ლ__________ მ-ნ-ა გ-დ-, რ-მ-ლ-ც ფ-ა-გ-ლ-დ ლ-პ-რ-კ-ბ-. ----------------------------------------- მინდა გიდი, რომელიც ფრანგულად ლაპარაკობს. 0
s-d-ar-- ---sa---ri? s__ a___ n__________ s-d a-i- n-v-a-g-r-? -------------------- sad aris navsadguri?

ಜಗತ್ತಿನ ಭಾಷೆ ಆಂಗ್ಲ ಭಾಷೆ.

ಆಂಗ್ಲ ಭಾಷೆ ಜಗತ್ತಿನಲ್ಲಿ ಅತಿ ಹೆಚ್ಚು ಪ್ರಚಲಿತವಾಗಿರುವ ಭಾಷೆ. ಮಂಡಾರಿನ್ ಅನ್ನು, ಅಂದರೆ ಉಚ್ಚ ಚೈನೀಸ್, ಅತಿ ಹೆಚ್ಚು ಜನ ಮಾತೃಭಾಷೆಯನ್ನಾಗಿ ಹೊಂದಿದ್ದಾರೆ. ಆಂಗ್ಲ ಭಾಷೆಯನ್ನು ಮಾತೃಭಾಷೆಯನ್ನಾಗಿ “ಕೇವಲ” ಮೂರುವರೆ ಕೋಟಿ ಜನರು ಹೊಂದಿದ್ದಾರೆ. ಹಾಗಿದ್ದರೂ ಆಂಗ್ಲ ಭಾಷೆ ಬೇರೆ ಭಾಷೆಗಳ ಮೇಲೆ ಅತಿ ದೊಡ್ಡ ಪ್ರಭಾವವನ್ನು ಬೀರುತ್ತದೆ. ೨೦ನೇ ಶತಮಾನದ ಮಧ್ಯದಿಂದ ಅದರ ಪ್ರಾಮುಖ್ಯತೆಯು ಹೆಚ್ಚಾಗಿದೆ. ಇದಕ್ಕೆ ಮುಖ್ಯ ಕಾರಣ ಎಂದರೆ ಅಮೆರಿಕಾ ಒಂದು ಸಶಕ್ತ ರಾಷ್ಟ್ರವಾಗಿ ಬೆಳೆದಿದ್ದು. ಬಹಳಷ್ಟು ದೇಶಗಳ ಶಾಲೆಗಳಲ್ಲಿ ಆಂಗ್ಲ ಭಾಷೆ ಮೊದಲ ಭಾಷೆಯಾಗಿ ಬೋಧಿಸಲಾಗುತ್ತದೆ. ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಆಂಗ್ಲ ಭಾಷೆಯನ್ನು ಅಧಿಕೃತ ಭಾಷೆಯಾಗಿ ಬಳಸಲಾಗುತ್ತದೆ. ಹಾಗೆಯೆ ಆಂಗ್ಲ ಭಾಷೆ ಹಲವಾರು ದೇಶಗಳಲ್ಲಿ ಅಧಿಕೃತ ಅಥವಾ ವ್ಯವಹಾರಿಕ ಭಾಷೆಯಾಗಿದೆ. ಬಹುಶಃ ಈ ಕಾರ್ಯವನ್ನು ಬೇರೆ ಭಾಷೆಗಳು ಇಷ್ಟರಲ್ಲೆ ನಿರ್ವಹಿಸುತ್ತವೆ. ಆಂಗ್ಲ ಭಾಷೆ ಪಶ್ಚಿಮ ಜರ್ಮಾನಿಕ್ ಭಾಷಾ ಕುಟುಂಬಕ್ಕೆ ಸೇರುತ್ತದೆ. ಇದರಿಂದ ಜರ್ಮನ್ ಅಂತಹ ಭಾಷೆಗಳೊಡನೆ ಹತ್ತಿರದ ಸಂಬಂಧವನ್ನು ಹೊಂದಿದೆ. ಹಿಂದಿನ ೧೦೦೦ ವರ್ಷಗಳಲ್ಲಿ ಈ ಭಾಷೆ ತುಂಬಾ ಬದಲಾವಣೆಗಳಿಗೆ ಒಳಗಾಗಿದೆ. ಮುಂಚೆ ಆಂಗ್ಲ ಭಾಷೆ ವಿಭಕ್ತಿ ಪ್ರಯೋಗಗಳನ್ನು ಹೊಂದಿತ್ತು. ವ್ಯಾಕರಣದ ಕರ್ತವ್ಯಗಳನ್ನು ಮಾಡುತ್ತಿದ್ದ ಅನೇಕ ಪದಗಳ ಕೊನೆಗಳು ನಶಿಸಿಹೋಗಿವೆ. ಆದ್ದರಿಂದ ಆಂಗ್ಲ ಭಾಷೆಯನ್ನು ಬೇರ್ಪಾಡಾಗುತ್ತಿರುವ ಭಾಷೆಗಳ ಗುಂಪಿಗೆ ಸೇರುತ್ತದೆ. ಈ ಭಾಷಾವರ್ಗ ಜರ್ಮನ್ ಗಿಂತ ಹೆಚ್ಚಾಗಿ ಚೈನೀಸ್ ಭಾಷೆಯನ್ನು ಹೋಲುತ್ತದೆ. ಭವಿಷ್ಯದಲ್ಲಿ ಆಂಗ್ಲ ಭಾಷೆಯನ್ನು ಇನ್ನೂ ಸರಳಗೊಳಿಸಲಾಗುವುದು. ಬಹುಶಃ ಅಸಮ ಕ್ರಿಯಾಧಾತುಗಳು ಸಹ ಮಾಯವಾಗಬಹುದು. ಬೇರೆ ಇಂಡೊ-ಜರ್ಮನ್ ಭಾಷೆಗಳಿಗೆ ಹೋಲಿಸಿದರೆ ಆಂಗ್ಲ ಭಾಷೆ ಸುಲಭ. ಆದರೆ ಆಂಗ್ಲ ಭಾಷೆಯ ಅಕ್ಷರ ಜೋಡಣೆ ಬಹಳ ಕ್ಲಿಷ್ಟ. ಏಕೆಂದರೆ ಬರೆಯುವ ರೀತಿ ಹಾಗೂ ಉಚ್ಚಾರಣೆಯಲ್ಲಿ ತುಂಬಾ ವ್ಯತ್ಯಾಸವಿದೆ. ಆಂಗ್ಲ ಭಾಷೆಯಲ್ಲಿ ನೂರಾರು ವರ್ಷಗಳಿಂದ ಅಕ್ಷರ ಜೋಡಣೆ ಒಂದೆ ರೀತಿ ಇದೆ. ಉಚ್ಚಾರಣೆ ಮಾತ್ರ ಬಹಳಷ್ಟು ಬದಲಾವಣೆಗಳನ್ನು ಹೊಂದಿದೆ. ಪರಿಣಾಮವಾಗಿ ಜನರು ೧೪೦೦ ಇಸವಿಯಲ್ಲಿ ಮಾತನಾಡುತ್ತಿದ್ದಂತೆ ಈವಾಗಲೂ ಬರೆಯುತ್ತಾರೆ. ಹಾಗೆಯೆ ಉಚ್ಚಾರಣೆಯಲ್ಲಿ ಇನ್ನೂ ತುಂಬಾ ಅವ್ಯವಸ್ಥೆ ಇದೆ. ಕೇವಲ ಓಯುಜಿಎಹ್ ಅಕ್ಷರಗಳ ಗುಂಪಿಗೆ ಆರು ವಿವಿಧ ಉಚ್ಚಾರಣೆಗಳಿವೆ. ಸ್ವತಃ ಪರೀಕ್ಷಿಸಿ: ಥರೋ, ಥಾಟ್, ಥ್ರೂ, ರಫ್, ಬೋ, ಕಾಫ್ .