ಪದಗುಚ್ಛ ಪುಸ್ತಕ

kn ಏನನ್ನಾದರು ಇಷ್ಟಪಡುವುದು   »   ka სურვილი

೭೦ [ಎಪ್ಪತ್ತು]

ಏನನ್ನಾದರು ಇಷ್ಟಪಡುವುದು

ಏನನ್ನಾದರು ಇಷ್ಟಪಡುವುದು

70 [სამოცდაათი]

70 [samotsdaati]

სურვილი

survili

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ನೀವು ಧೂಮಪಾನ ಮಾಡಲು ಇಷ್ಟಪಡುತ್ತೀರಾ? მ-წ-ვ--გ-ება--? მ_____ გ_______ მ-წ-ვ- გ-ე-ა-თ- --------------- მოწევა გნებავთ? 0
su-v-li s______ s-r-i-i ------- survili
ನೀವು ನೃತ್ಯ ಮಾಡಲು ಇಷ್ಟಪಡುತ್ತೀರಾ? ცე--ა--ნ-ბ-ვთ? ც____ გ_______ ც-კ-ა გ-ე-ა-თ- -------------- ცეკვა გნებავთ? 0
s-rv-li s______ s-r-i-i ------- survili
ನೀವು ವಾಯು ಸೇವನೆ ಮಾಡಲು ಇಷ್ಟಪಡುತ್ತೀರಾ? გ-ს-ი---ბა--ნ-ბავთ? გ_________ გ_______ გ-ს-ი-ნ-ბ- გ-ე-ა-თ- ------------------- გასეირნება გნებავთ? 0
m-t-'e-a gnebavt? m_______ g_______ m-t-'-v- g-e-a-t- ----------------- mots'eva gnebavt?
ನಾನು ಧೂಮಪಾನ ಮಾಡಲು ಇಷ್ಟಪಡುತ್ತೇನೆ. მ--ევა მ-ნ--. მ_____ მ_____ მ-წ-ვ- მ-ნ-ა- ------------- მოწევა მინდა. 0
tse-'----neba-t? t______ g_______ t-e-'-a g-e-a-t- ---------------- tsek'va gnebavt?
ನಿನಗೆ ಒಂದು ಸಿಗರೇಟ್ ಬೇಕೆ? გი-დ---ი--რ-ტ-? გ____ ს________ გ-ნ-ა ს-გ-რ-ტ-? --------------- გინდა სიგარეტი? 0
gas-i-ne-a-g-eb-v-? g_________ g_______ g-s-i-n-b- g-e-a-t- ------------------- gaseirneba gnebavt?
ಅವನಿಗೆ ಬೆಂಕಿಪಟ್ಟಣ ಬೇಕು. მ-ს ---ხლი უნდ-. მ__ ც_____ უ____ მ-ს ც-ც-ლ- უ-დ-. ---------------- მას ცეცხლი უნდა. 0
gaseir-e-- -neba--? g_________ g_______ g-s-i-n-b- g-e-a-t- ------------------- gaseirneba gnebavt?
ನಾನು ಏನನ್ನಾದರು ಕುಡಿಯಲು ಇಷ್ಟಪಡುತ್ತೇನೆ. რა--ს ---ევ- მ--და. რ____ დ_____ მ_____ რ-მ-ს დ-ლ-ვ- მ-ნ-ა- ------------------- რამის დალევა მინდა. 0
g---i-n--a-g------? g_________ g_______ g-s-i-n-b- g-e-a-t- ------------------- gaseirneba gnebavt?
ನಾನು ಏನನ್ನಾದರು ತಿನ್ನಲು ಇಷ್ಟಪಡುತ್ತೇನೆ. რამი-----ა -ინდ-. რ____ ჭ___ მ_____ რ-მ-ს ჭ-მ- მ-ნ-ა- ----------------- რამის ჭამა მინდა. 0
m---'-v- m-n--. m_______ m_____ m-t-'-v- m-n-a- --------------- mots'eva minda.
ನಾನು ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳಲು ಇಷ್ಟಪಡುತ್ತೇನೆ. მ-ნ---ც-ტ--დ-ვისვე-ო. მ____ ც___ დ_________ მ-ნ-ა ც-ტ- დ-ვ-ს-ე-ო- --------------------- მინდა ცოტა დავისვენო. 0
gind- -i-a--t'-? g____ s_________ g-n-a s-g-r-t-i- ---------------- ginda sigaret'i?
ನಾನು ನಿಮ್ಮನ್ನು ಒಂದು ಪ್ರಶ್ನೆ ಕೇಳಲು ಇಷ್ಟಪಡುತ್ತೇನೆ. რაღა----ნ-- -კ-თხ--. რ____ მ____ გ_______ რ-ღ-ც მ-ნ-ა გ-ი-ხ-თ- -------------------- რაღაც მინდა გკითხოთ. 0
ma- --e-sk--i unda. m__ t________ u____ m-s t-e-s-h-i u-d-. ------------------- mas tsetskhli unda.
ನಾನು ನಿಮ್ಮಿಂದ ಏನನ್ನೋ ಕೇಳಲು ಬಯಸುತ್ತಿದ್ದೇನೆ. რა-აც--ი--ა---ხ-ვოთ. რ____ მ____ გ_______ რ-ღ-ც მ-ნ-ა გ-ხ-ვ-თ- -------------------- რაღაც მინდა გთხოვოთ. 0
m----s-t--h---unda. m__ t________ u____ m-s t-e-s-h-i u-d-. ------------------- mas tsetskhli unda.
ನಾನು ನಿಮ್ಮನ್ನು ಯಾವುದಕ್ಕೋ ಆಹ್ವಾನಿಸಲು ಇಷ್ಟಪಡುತ್ತೇನೆ. რ--ეზ---ი--ა-დაგ--ტიჟ-თ. რ_____ მ____ დ__________ რ-მ-ზ- მ-ნ-ა დ-გ-ა-ი-ო-. ------------------------ რამეზე მინდა დაგპატიჟოთ. 0
m-- --e--kh-- u-d-. m__ t________ u____ m-s t-e-s-h-i u-d-. ------------------- mas tsetskhli unda.
ನೀವು ಏನನ್ನು ಬಯಸುತ್ತೀರಿ? რა გ--ბ-ვთ? რ_ გ_______ რ- გ-ე-ა-თ- ----------- რა გნებავთ? 0
ram---d-l-va -ind-. r____ d_____ m_____ r-m-s d-l-v- m-n-a- ------------------- ramis daleva minda.
ನಿಮಗೆ ಒಂದು ಕಾಫಿ ಬೇಕೆ? გნებ--- ერთ---ი-ა ყა-ა? გ______ ე___ ჭ___ ყ____ გ-ე-ა-თ ე-თ- ჭ-ქ- ყ-ვ-? ----------------------- გნებავთ ერთი ჭიქა ყავა? 0
r-m-s---l----min--. r____ d_____ m_____ r-m-s d-l-v- m-n-a- ------------------- ramis daleva minda.
ಅಥವಾ ಟೀಯನ್ನು ಹೆಚ್ಚು ಇಷ್ಟಪಡುತ್ತೀರಾ? თუ-ერ-ი-ჭიქ----- -ი--ე--ი-თ? თ_ ე___ ჭ___ ჩ__ გ__________ თ- ე-თ- ჭ-ქ- ჩ-ი გ-რ-ე-ნ-ა-? ---------------------------- თუ ერთი ჭიქა ჩაი გირჩევნიათ? 0
r---s d---va m----. r____ d_____ m_____ r-m-s d-l-v- m-n-a- ------------------- ramis daleva minda.
ನಾವು ಮನೆಗೆ ಹೋಗಲು ಇಷ್ಟಪಡುತ್ತೇವೆ. ჩვ-ნ --ხ-შ---ა-ვ-ა--ვი---. ჩ___ ს_____ წ_____ გ______ ჩ-ე- ს-ხ-შ- წ-ს-ლ- გ-ი-დ-. -------------------------- ჩვენ სახლში წასვლა გვინდა. 0
r--i----'-ma --n--. r____ c_____ m_____ r-m-s c-'-m- m-n-a- ------------------- ramis ch'ama minda.
ನಿಮಗೆ ಒಂದು ಟ್ಯಾಕ್ಸಿ ಬೇಕೆ? ტ-ქ-- გნ-ბ-ვ-? ტ____ გ_______ ტ-ქ-ი გ-ე-ა-თ- -------------- ტაქსი გნებავთ? 0
mi-da--so-'- -av--v---. m____ t_____ d_________ m-n-a t-o-'- d-v-s-e-o- ----------------------- minda tsot'a davisveno.
ಅವರು ಫೋನ್ ಮಾಡಲು ಇಷ್ಟಪಡುತ್ತಾರೆ. თ---ნ-და----ა გნ-ბავთ. თ____ დ______ გ_______ თ-ვ-ნ დ-რ-კ-ა გ-ე-ა-თ- ---------------------- თქვენ დარეკვა გნებავთ. 0
rag-a-s---n-a --'i-kh-t. r______ m____ g_________ r-g-a-s m-n-a g-'-t-h-t- ------------------------ raghats minda gk'itkhot.

ಎರಡು ಭಾಷೆಗಳು=ಎರಡು ಭಾಷಾಕೇಂದ್ರಗಳು!

ನಾವು ಯಾವಾಗ ಒಂದು ಭಾಷೆಯನ್ನು ಕಲಿಯುತ್ತೇವೆಯೊ ಅದು ನಮ್ಮ ಮಿದುಳಿಗೆ ಒಂದೆ ಅಲ್ಲ. ಏಕೆಂದರೆ ವಿವಿಧ ಭಾಷೆಗಳಿಗೆ ಅದರಲ್ಲಿ ಶೇಖರಣಾ ಸ್ಥಾನಗಳಿವೆ. ನಾವು ಕಲಿಯುವ ಎಲ್ಲಾ ಭಾಷೆಗಳನ್ನು ಒಂದೇ ಕಡೆ ಶೇಖರಿಸಿ ಇಡಲಾಗುವುದಿಲ್ಲ. ನಾವು ದೊಡ್ಡವರಾದ ಮೇಲೆ ಕಲಿತ ಭಾಷೆಗಳಿಗೆ ತಮ್ಮದೆ ಆದ ಸಂಗ್ರಹ ಸ್ಥಳಗಳಿರುತ್ತವೆ ಅಂದರೆ ಹೊಸ ನಿಯಮಗಳನ್ನು ಮಿದುಳು ಬೇರೆ ಒಂದು ಸ್ಥಾನದಲ್ಲಿ ಪರಿಷ್ಕರಿಸುತ್ತದೆ ಎಂದರ್ಥ. ಅವುಗಳನ್ನು ಮಾತೃಭಾಷೆಯ ಜೊತೆಯಲ್ಲಿ ಸಂಗ್ರಹಿಸಿ ಇಡಲು ಆಗುವುದಿಲ್ಲ. ಎರಡು ಭಾಷೆಗಳೊಡನೆ ಬೆಳೆಯುವ ಜನರು ಇದರ ವಿರುದ್ದವಾಗಿ ಒಂದೆ ಜಾಗವನ್ನು ಬಳಸುತ್ತಾರೆ. ಈ ಫಲಿತಾಂಶಕ್ಕೆ ಹಲವಾರು ಅಧ್ಯಯನಗಳು ಬಂದಿವೆ. ನರಶಾಸ್ತ್ರ ವಿಜ್ಞಾನಿಗಳು ಹಲವಾರು ಪ್ರಯೋಗ ಪುರುಷರನ್ನು ಪರೀಕ್ಷಿಸಿದರು. ಈ ಪ್ರಯೋಗ ಪುರುಷರು ಎರಡೂ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಬಲ್ಲರು ಆದರೆ ಈ ಗುಂಪಿನ ಒಂದು ಭಾಗದವರು ಎರಡು ಭಾಷೆಗಳ ಜೊತೆ ಬೆಳೆದವರು ಉಳಿದವರು ಎರಡನೇಯ ಭಾಷೆಯನ್ನು ನಂತರ ಕಲೆತವರು. ಸಂಶೋಧಕರು ಭಾಷಾಪರೀಕ್ಷೆಗಳು ನಡೆಸುವಾಗ ಮಿದುಳಿನ ಚಟುವಟಿಕೆಗಳ ಅಳತೆ ಮಾಡಿದರು. ಆ ಸಮಯದಲ್ಲಿ ಮಿದುಳಿನ ಯಾವ ಭಾಗಗಳು ಕೆಲಸ ಮಾಡುತ್ತವೆ ಎನ್ನುವುದನ್ನು ಗಮನಿಸಿದರು. “ನಂತರ” ಕಲಿತವರು ಎರಡು ಭಾಷಾಕೇಂದ್ರಗಳನ್ನು ಹೊಂದಿರುವುದನ್ನು ಅವರು ಕಂಡರು. ಇದು ಹೀಗೆ ಇದ್ದೀತು ಎಂದು ಸಂಶೋಧಕರು ತುಂಬಾ ಹಿಂದೆಯೆ ಊಹಿಸಿದ್ದರು. ಯಾರ ಮಿದುಳಿಗೆ ಗಾಸಿಯಾಗಿತ್ತೊ, ಅವರು ವಿವಿಧ ಕುರುಹುಗಳನ್ನು ಪ್ರದರ್ಶಿಸಿದರು. ಹಾಗೆಯೆ ಮಿದುಳಿಗೆ ಏನಾದರೂ ಹಾನಿಯುಂಟಾದರೆ ಮಾತಿನ ತೊಂದರೆ ಪರಿಣಮಿಸಬಹುದು. ಬಾಧಿತರಾದವರು ಪದಗಳನ್ನು ಸರಿಯಾಗಿ ಉಚ್ಚರಿಸಲಾರರು ಅಥವಾ ಅರ್ಥ ಮಾಡಿಕೊಳ್ಳಲಾರರು. ಆದರೆ ಎರಡು ಭಾಷೆಗಳನ್ನು ಬಲ್ಲ ಗಾಯಾಳುಗಳು ಹಲವು ಬಾರಿ ವಿಶೇಷ ಚಿಹ್ನೆಗಳನ್ನು ತೋರುತ್ತಾರೆ. ಇವರ ಮಾತಿನ ತೊಂದರೆ ಯಾವಗಲೂ ಎರಡೂ ಭಾಷೆಗಳ ಮೇಲೆ ಪರಿಣಾಮ ಬೀರದಿರಬಹುದು. ಕೇವಲ ಒಂದು ಮಿದುಳಿನ ಭಾಗ ಗಾಯಗೊಂಡಿದ್ದರೆ ಮತ್ತೊಂದು ಭಾಗ ಕಾರ್ಯಮಾಡಬಹುದು. ಆವಾಗ ರೋಗಿಗಳು ಒಂದು ಭಾಷೆಯನ್ನು ಇನ್ನೊಂದು ಭಾಷೆಗಿಂತ ಚೆನ್ನಾಗಿ ಮಾತನಾಡಬಹುದು. ಹಾಗೂ ಎರಡು ಭಾಷೆಗಳನ್ನು ಭಿನ್ನ ತ್ವರಿತಗತಿಯಲ್ಲಿ ಮತ್ತೆ ಕಲಿಯಬಹುದು. ಇದು ಎರಡೂ ಭಾಷೆಗಳು ಒಂದೆ ಜಾಗದಲ್ಲಿ ಸಂಗ್ರಹವಾಗಿರುವುದಿಲ್ಲ ಎನ್ನುವುದನ್ನು ತೋರಿಸುತ್ತದೆ. ಇವುಗಳನ್ನು ಒಟ್ಟಿಗೆ ಕಲಿಯದೆ ಇರುವುದರಿಂದ ಅವು ಎರಡು ಕೇಂದ್ರಗಳನ್ನು ನಿರ್ಮಿಸುತ್ತವೆ. ನಮ್ಮ ಮಿದುಳು ಹೇಗೆ ಅನೇಕ ಭಾಷೆಗಳನ್ನು ನಿರ್ವಹಿಸುತ್ತವೆ ಎನ್ನುವುದು ಇನ್ನೂ ಗೊತ್ತಾಗಿಲ್ಲ. ಹೊಸ ಫಲಿತಾಂಶಗಳು ಕಲಿಕೆಯ ಹೊಸ ವಿಧಾನಗಳನ್ನು ರೂಪಿಸುವುದರಲ್ಲಿ ಪೂರಕವಾಗಬಹುದು.