ಪದಗುಚ್ಛ ಪುಸ್ತಕ

kn ಸಂಖ್ಯೆಗಳು   »   ka რიცხვები

೭ [ಏಳು]

ಸಂಖ್ಯೆಗಳು

ಸಂಖ್ಯೆಗಳು

7 [შვიდი]

7 [shvidi]

რიცხვები

ritskhvebi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು ಎಣಿಸುತ್ತೇನೆ. ვი-ვლ-: ვ______ ვ-თ-ლ-: ------- ვითვლი: 0
vit---: v______ v-t-l-: ------- vitvli:
ಒಂದು, ಎರಡು, ಮೂರು. ერ--, ორი,----ი ე____ ო___ ს___ ე-თ-, ო-ი- ს-მ- --------------- ერთი, ორი, სამი 0
er--, o-i, -a-i e____ o___ s___ e-t-, o-i- s-m- --------------- erti, ori, sami
ನಾನು ಮೂರರವರೆಗೆ ಎಣಿಸುತ್ತೇನೆ. ვ--ვლ- ს-მ-მდე. ვ_____ ს_______ ვ-თ-ლ- ს-მ-მ-ე- --------------- ვითვლი სამამდე. 0
v--vl--s-ma-d-. v_____ s_______ v-t-l- s-m-m-e- --------------- vitvli samamde.
ನಾನು ಎಣಿಕೆ ಮುಂದುವರಿಸುತ್ತೇನೆ. ვაგრძელ-- თვლ--: ვ________ თ_____ ვ-გ-ძ-ლ-ბ თ-ლ-ს- ---------------- ვაგრძელებ თვლას: 0
v---d---eb t-l-s: v_________ t_____ v-g-d-e-e- t-l-s- ----------------- vagrdzeleb tvlas:
ನಾಲ್ಕು, ಐದು, ಆರು. ოთ-ი, ხ---, -ქ-ს-, ო____ ხ____ ე_____ ო-ხ-, ხ-თ-, ე-ვ-ი- ------------------ ოთხი, ხუთი, ექვსი, 0
otk--, -hut-- e-v--, o_____ k_____ e_____ o-k-i- k-u-i- e-v-i- -------------------- otkhi, khuti, ekvsi,
ಏಳು, ಎಂಟು, ಒಂಬತ್ತು შვი--, რვ-, ცხრა შ_____ რ___ ც___ შ-ი-ი- რ-ა- ც-რ- ---------------- შვიდი, რვა, ცხრა 0
sh---i- r--,--s-hra s______ r___ t_____ s-v-d-, r-a- t-k-r- ------------------- shvidi, rva, tskhra
ನಾನು ಎಣಿಸುತ್ತೇನೆ. მ- -ითვ-ი. მ_ ვ______ მ- ვ-თ-ლ-. ---------- მე ვითვლი. 0
m- -itv-i. m_ v______ m- v-t-l-. ---------- me vitvli.
ನೀನು ಎಣಿಸುತ್ತೀಯ. შ-ნ --ვლი. შ__ ი_____ შ-ნ ი-ვ-ი- ---------- შენ ითვლი. 0
s-en-i--li. s___ i_____ s-e- i-v-i- ----------- shen itvli.
ಅವನು ಎಣಿಸುತ್ತಾನೆ. ის-ი-ვ---. ი_ ი______ ი- ი-ვ-ი-. ---------- ის ითვლის. 0
i- -tv-is. i_ i______ i- i-v-i-. ---------- is itvlis.
ಒಂದು. ಮೊದಲನೆಯದು ერ-ი.--ი--ელი. ე____ პ_______ ე-თ-. პ-რ-ე-ი- -------------- ერთი. პირველი. 0
e--i---'irv---. e____ p________ e-t-. p-i-v-l-. --------------- erti. p'irveli.
ಎರಡು. ಎರಡನೆಯದು. ორ-.----რე. ო___ მ_____ ო-ი- მ-ო-ე- ----------- ორი. მეორე. 0
o-i-----re. o___ m_____ o-i- m-o-e- ----------- ori. meore.
ಮೂರು, ಮೂರನೆಯದು. ს-მი- -ე-ა--. ს____ მ______ ს-მ-. მ-ს-მ-. ------------- სამი. მესამე. 0
sami.--e---e. s____ m______ s-m-. m-s-m-. ------------- sami. mesame.
ನಾಲ್ಕು, ನಾಲ್ಕನೆಯದು. ო-ხ-- --ო--ე. ო____ მ______ ო-ხ-. მ-ო-ხ-. ------------- ოთხი. მეოთხე. 0
ot-h---m-ot---. o_____ m_______ o-k-i- m-o-k-e- --------------- otkhi. meotkhe.
ಐದು, ಐದನೆಯದು. ხუ--. მეხ---. ხ____ მ______ ხ-თ-. მ-ხ-თ-. ------------- ხუთი. მეხუთე. 0
khut-. m------. k_____ m_______ k-u-i- m-k-u-e- --------------- khuti. mekhute.
ಆರು, ಆರನೆಯದು. ექვ--. მ----სე. ე_____ მ_______ ე-ვ-ი- მ-ე-ვ-ე- --------------- ექვსი. მეექვსე. 0
e----- -e-k--e. e_____ m_______ e-v-i- m-e-v-e- --------------- ekvsi. meekvse.
ಏಳು, ಏಳನೆಯದು. შვ-დ-- მე-ვ-დ-. შ_____ მ_______ შ-ი-ი- მ-შ-ი-ე- --------------- შვიდი. მეშვიდე. 0
s-v-di- m-sh-ide. s______ m________ s-v-d-. m-s-v-d-. ----------------- shvidi. meshvide.
ಎಂಟು, ಎಂಟನೆಯದು. რ--.-მერ-ე. რ___ მ_____ რ-ა- მ-რ-ე- ----------- რვა. მერვე. 0
r--- m-r-e. r___ m_____ r-a- m-r-e- ----------- rva. merve.
ಒಂಬತ್ತು, ಒಂಬತ್ತನೆಯದು. ც--ა-----ხ-ე. ც____ მ______ ც-რ-. მ-ც-რ-. ------------- ცხრა. მეცხრე. 0
t---ra----ts----. t______ m________ t-k-r-. m-t-k-r-. ----------------- tskhra. metskhre.

ಆಲೋಚನೆ ಮತ್ತು ಭಾಷೆ.

ನಮ್ಮ ಆಲೋಚನೆಗಳು ನಮ್ಮ ಭಾಷೆಯನ್ನು ಅವಲಂಬಿಸಿರುತ್ತದೆ. ನಾವು ಆಲೋಚನೆ ಮಾಡುವಾಗ ನಮ್ಮೊಡನೆ “ಮಾತನಾಡುತ್ತಿರುತ್ತೇವೆ”. ಹಾಗಾಗಿ ನಮ್ಮ ಭಾಷೆ ವಸ್ತುಗಳನ್ನು ನೋಡುವ ನಮ್ಮ ದೃಷ್ಟಿಕೋಣದ ಮೇಲೆ ಪ್ರಭಾವ ಬೀರುತ್ತದೆ. ನಾವೆಲ್ಲರೂ ವಿವಿಧ ಭಾಷೆಗಳನ್ನು ಹೊಂದಿದ್ದರೂ ಒಂದೆ ತರಹ ಆಲೋಚನೆ ಮಾಡಲು ಸಾಧ್ಯವೆ? ಅಥವಾ ಬೇರೆ ಭಾಷೆಗಳನ್ನು ಮಾತನಾಡುವುದರಿಂದ ವಿಭಿನ್ನವಾಗಿ ಯೋಚಿಸುತ್ತೇವೆಯೆ? ಪ್ರತಿಯೊಂದು ಜನಾಂಗ ತನ್ನದೆ ವಿಶಿಷ್ಟವಾದ ಶಬ್ದಕೋಶವನ್ನು ಹೊಂದಿರುತ್ತದೆ. ಹಲವು ಭಾಷೆಗಳಲ್ಲಿ ಹಲವು ಖಚಿತ ಪದಗಳು ಇರುವುದಿಲ್ಲ. ಹಲವು ಬುಡಕಟ್ಟಿನವರು ಹಸಿರು ಮತ್ತು ನೀಲಿ ಬಣ್ಣಗಳ ಮಧ್ಯೆ ಬೇಧ ಮಾಡುವುದಿಲ್ಲ. ಇವರು ಎರಡೂ ಬಣ್ಣಗಳಿಗೆ ಒಂದೆ ಪದವನ್ನು ಉಪಯೋಗಿಸುತ್ತಾರೆ. ಮತ್ತು ಅವರು ಬಣ್ಣಗಳನ್ನು ಗುರುತಿಸುವುದರಲ್ಲಿ ಬೇರೆ ಜನಾಂಗದವರಿಗಿಂತ ಕಳಪೆಯಾಗಿರುತ್ತಾರೆ. ಛಾಯ ಬಣ್ಣಗಳು ಹಾಗೂ ಮಿಶ್ರಬಣ್ಣಗಳನ್ನು ಗುರುತಿಸುವ ಶಕ್ತಿ ಇವರಿಗೆ ಇರುವುದಿಲ್ಲ. ಆಡುಗಾರರಿಗೆ ಬಣ್ಣಗಳನ್ನು ವರ್ಣಿಸುವಾಗ ತೊಂದರೆ ಆಗುತ್ತದೆ. ಹಲವು ಭಾಷೆಗಳಲ್ಲಿ ಕೆಲವೆ ಸಂಖ್ಯಾ ಪದಗಳಿವೆ. ಈ ಭಾಷೆಯ ಆಡುಗಾರರು ಕೆಟ್ಟದಾಗಿ ಎಣಿಸುತ್ತಾರೆ. ಹಲವಾರು ಭಾಷೆಗಳಲ್ಲಿ ಎಡ ಮತ್ತು ಬಲ ದ ಕಲ್ಪನೆ ಇಲ್ಲ. ಈ ಸ್ಥಳಗಳಲ್ಲಿ ಮನುಷ್ಯರು ಉತ್ತರ ಮತ್ತು ದಕ್ಷಿಣ, ಪಶ್ಚಿಮ ಮತ್ತು ಪೂರ್ವದ ಬಗ್ಗೆ ಮಾತನಾಡುತ್ತಾರೆ. ಅವರು ಭೌತಿಕ ದಿಕ್ಕುಗಳನ್ನು ಚೆನ್ನಾಗಿ ಗುರುತಿಸಬಲ್ಲರು. ಆದರೆ ಬಲ ಮತ್ತು ಎಡ ಗಳ ಪರಿಕಲ್ಪನೆ ಹೊಂದಿರುವುದಿಲ್ಲ. ಕೇವಲ ನಮ್ಮ ಭಾಷೆ ಮಾತ್ರ ನಮ್ಮ ಆಲೋಚನೆಯ ಮೇಲೆ ಪ್ರಭಾವ ಬೀರುವುದಿಲ್ಲ. ನಮ್ಮ ಪರಿಸರ ಮತ್ತು ನಮ್ಮ ದೈನಂದಿಕ ಜೀವನ ನಮ್ಮ ಆಲೋಚನೆಗಳನ್ನು ರೂಪಿಸುತ್ತವೆ. ಹಾಗಿದ್ದಲ್ಲಿ ಭಾಷೆ ಯಾವ ಪಾತ್ರ ವಹಿಸುತ್ತದೆ? ಅದು ನಮ್ಮ ಆಲೋಚನೆಗಳಿಗೆ ಎಲ್ಲೆಗಳನ್ನು ಹಾಕುತ್ತದೆಯೆ? ಅಥವಾ ನಮ್ಮಲ್ಲಿ, ನಾವು ಯಾವುದರ ಬಗ್ಗೆ ಯೋಚಿಸುತ್ತೇವೆಯೊ, ಅವಕ್ಕೆ ಮಾತ್ರ ಪದಗಳಿವೆಯೆ? ಯಾವುದು ಕಾರಣ, ಯಾವುದು ಪರಿಣಾಮ? ಈ ಪ್ರಶ್ನೆಗಳಿಗೆಲ್ಲ ಇನ್ನೂ ಉತ್ತರಗಳಿಲ್ಲ. ಇವುಗಳು ಮಿದುಳು ಸಂಶೋಧಕರು ಹಾಗೂ ವಿಜ್ಞಾನಿಗಳನ್ನು ಕಾಡುತ್ತಾ ಇವೆ. ಈ ವಿಷಯ ನಮ್ನೆಲ್ಲರಿಗೂ ಸಂಬಧಿಸಿದೆ... ನಿನ್ನ ಭಾಷೆ ನೀನು ಯಾರು ಎಂಬುದನ್ನು ನಿರ್ಧರಿಸುತ್ತದೆ.