ಪದಗುಚ್ಛ ಪುಸ್ತಕ

kn ಕೆಲಸ ಮಾಡುವುದು   »   ka მუშაობა

೫೫ [ಐವತ್ತೈದು]

ಕೆಲಸ ಮಾಡುವುದು

ಕೆಲಸ ಮಾಡುವುದು

55 [ორმოცდათხუთმეტი]

55 [ormotsdatkhutmet'i]

მუშაობა

mushaoba

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ನೀವು ಏನು ಕೆಲಸ ಮಾಡುತ್ತೀರಿ? რა---ო--სიი----რ-? რ_ პ________ ხ____ რ- პ-ო-ე-ი-ს ხ-რ-? ------------------ რა პროფესიის ხართ? 0
m-shao-a m_______ m-s-a-b- -------- mushaoba
ನನ್ನ ಗಂಡ ವೃತ್ತಿಯಿಂದ ವೈದ್ಯರು. ჩემ--ქ---- --ო--ს--თ-ექიმ--. ჩ___ ქ____ პ________ ე______ ჩ-მ- ქ-ა-ი პ-ო-ე-ი-თ ე-ი-ი-. ---------------------------- ჩემი ქმარი პროფესიით ექიმია. 0
m---aoba m_______ m-s-a-b- -------- mushaoba
ನಾನು ಅರೆಕಾಲಿಕ ದಾದಿಯಾಗಿ ಕೆಲಸ ಮಾಡುತ್ತೇನೆ. ნ--ევა- გან--ვე--ე --დ-ა---მ-----. ნ______ გ_________ მ_____ ვ_______ ნ-ხ-ვ-რ გ-ნ-კ-ე-ზ- მ-დ-ა- ვ-უ-ა-ბ- ---------------------------------- ნახევარ განაკვეთზე მედდად ვმუშაობ. 0
ra-p-r-pes-is ----t? r_ p_________ k_____ r- p-r-p-s-i- k-a-t- -------------------- ra p'ropesiis khart?
ಇನ್ನು ಸ್ವಲ್ಪ ಸಮಯದಲ್ಲಿ ನಾವು ವಿಶ್ರಾಂತಿ ವೇತನ ಪಡೆಯಲಿದ್ದೇವೆ. მალ- -ვენ--ე--ი--ე გ-----. მ___ ჩ___ პ_______ გ______ მ-ლ- ჩ-ე- პ-ნ-ი-ზ- გ-ვ-ლ-. -------------------------- მალე ჩვენ პენსიაზე გავალთ. 0
c-e------r- p-ro-e-iit ---mi-. c____ k____ p_________ e______ c-e-i k-a-i p-r-p-s-i- e-i-i-. ------------------------------ chemi kmari p'ropesiit ekimia.
ಆದರೆ ತೆರಿಗೆಗಳು ತುಂಬಾ ಜಾಸ್ತಿ. მ-------ა----ხადებ--მ---ლია. მ_____ გ___________ მ_______ მ-გ-ა- გ-დ-ს-ხ-დ-ბ- მ-ღ-ლ-ა- ---------------------------- მაგრამ გადასახადები მაღალია. 0
nakh--ar---nak'v--z- -e--a- -mu-----. n_______ g__________ m_____ v________ n-k-e-a- g-n-k-v-t-e m-d-a- v-u-h-o-. ------------------------------------- nakhevar ganak'vetze meddad vmushaob.
ಮತ್ತು ಆರೋಗ್ಯವಿಮೆ ದುಬಾರಿ. ჯანმრთ---ბ-- -ა--ვ-ვ- ძვ---ა. ჯ___________ დ_______ ძ______ ჯ-ნ-რ-ე-ო-ი- დ-ზ-ვ-ვ- ძ-ი-ი-. ----------------------------- ჯანმრთელობის დაზღვევა ძვირია. 0
ma-e --ven p---sia-e-g-v---. m___ c____ p________ g______ m-l- c-v-n p-e-s-a-e g-v-l-. ---------------------------- male chven p'ensiaze gavalt.
ನೀನು ಮುಂದೆ ಏನಾಗಲು ಬಯಸುತ್ತೀಯ? რა --ნდ- -ო- გამოხ---ე? რ_ გ____ რ__ გ_________ რ- გ-ნ-ა რ-მ გ-მ-ხ-ი-ე- ----------------------- რა გინდა რომ გამოხვიდე? 0
m-g-a--gad-sakh-d-b--m-g--lia. m_____ g____________ m________ m-g-a- g-d-s-k-a-e-i m-g-a-i-. ------------------------------ magram gadasakhadebi maghalia.
ನಾನು ಇಂಜಿನಿಯರ್ ಆಗಲು ಇಷ್ಟಪಡುತ್ತೇನೆ. ი--ი-ერი მინდ- -ა----. ი_______ მ____ გ______ ი-ჟ-ნ-რ- მ-ნ-ა გ-ვ-დ-. ---------------------- ინჟინერი მინდა გავხდე. 0
ma-r----a-asak-adeb---ag--lia. m_____ g____________ m________ m-g-a- g-d-s-k-a-e-i m-g-a-i-. ------------------------------ magram gadasakhadebi maghalia.
ನಾನು ವಿಶ್ವವಿದ್ಯಾನಿಲಯದಲ್ಲಿ ಓದಲು ಬಯಸುತ್ತೇನೆ. უნ---რს-ტეტ-ი -ი-და-ვ------ო. უ____________ მ____ ვ________ უ-ი-ე-ს-ტ-ტ-ი მ-ნ-ა ვ-ს-ა-ლ-. ----------------------------- უნივერსიტეტში მინდა ვისწავლო. 0
m--ram g--a-ak-a-e-- -a-hal-a. m_____ g____________ m________ m-g-a- g-d-s-k-a-e-i m-g-a-i-. ------------------------------ magram gadasakhadebi maghalia.
ನಾನು ತರಬೇತಿ ಪಡೆಯುತ್ತಿದ್ದೇನೆ. პ----იკ--ტ--ვ--. პ__________ ვ___ პ-ა-ტ-კ-ნ-ი ვ-რ- ---------------- პრაქტიკანტი ვარ. 0
ja-m-te---i----z-hv-v- d--iria. j___________ d________ d_______ j-n-r-e-o-i- d-z-h-e-a d-v-r-a- ------------------------------- janmrtelobis dazghveva dzviria.
ನಾನು ಹೆಚ್ಚು ಸಂಪಾದಿಸುವುದಿಲ್ಲ. მე-----აქ-- -ა-ალ---ე-ფ-ს-. მ_ ა_ მ____ მ_____ ხ_______ მ- ა- მ-ქ-ს მ-ღ-ლ- ხ-ლ-ა-ი- --------------------------- მე არ მაქვს მაღალი ხელფასი. 0
janmr-elo--- ---gh-eva d-v---a. j___________ d________ d_______ j-n-r-e-o-i- d-z-h-e-a d-v-r-a- ------------------------------- janmrtelobis dazghveva dzviria.
ನಾನು ಹೊರದೇಶದಲ್ಲಿ ತರಬೇತಿ ಪಡೆಯುತ್ತಿದ್ದೇನೆ. პ--ქ--კ-ს-----ვ------- -ა-დ-ვა-. პ________ ს___________ გ________ პ-ა-ტ-კ-ს ს-ზ-ვ-რ-ა-ე- გ-ვ-ი-ა-. -------------------------------- პრაქტიკას საზღვარგარეთ გავდივარ. 0
j-nm-t----is-d---hv--a --v----. j___________ d________ d_______ j-n-r-e-o-i- d-z-h-e-a d-v-r-a- ------------------------------- janmrtelobis dazghveva dzviria.
ಅವರು ನನ್ನ ಮೇಲಧಿಕಾರಿ. ეს -ე-- უფრ-სი-. ე_ ჩ___ უ_______ ე- ჩ-მ- უ-რ-ს-ა- ---------------- ეს ჩემი უფროსია. 0
ra-g--d---om-----kh--d-? r_ g____ r__ g__________ r- g-n-a r-m g-m-k-v-d-? ------------------------ ra ginda rom gamokhvide?
ನನ್ನ ಸಹೋದ್ಯೋಗಿಗಳು ಒಳ್ಳೆಯವರು. სა-ია--ვნო--ოლეგ--ი მ-ა--. ს_________ კ_______ მ_____ ს-ს-ა-ო-ნ- კ-ლ-გ-ბ- მ-ა-ს- -------------------------- სასიამოვნო კოლეგები მყავს. 0
ra--i--- r-- -a-----id-? r_ g____ r__ g__________ r- g-n-a r-m g-m-k-v-d-? ------------------------ ra ginda rom gamokhvide?
ನಾವು ಪ್ರತಿ ಮಧ್ಯಾಹ್ನ ಕ್ಯಾಂಟೀನಿಗೆ ಹೋಗುತ್ತೇವೆ. შუა-ღეს--ვ-- ყ----თ-ი- ---ეში --ვდ-----. შ______ ჩ___ ყ________ კ_____ მ_________ შ-ა-ღ-ს ჩ-ე- ყ-ვ-ლ-ვ-ს კ-ფ-შ- მ-ვ-ი-ა-თ- ---------------------------------------- შუადღეს ჩვენ ყოველთვის კაფეში მივდივართ. 0
r---i-da-r-m-gamo---ide? r_ g____ r__ g__________ r- g-n-a r-m g-m-k-v-d-? ------------------------ ra ginda rom gamokhvide?
ನಾನು ಒಂದು ಕೆಲಸವನ್ನು ಹುಡುಕುತ್ತಿದ್ದೇನೆ. ს-მუშა---დ--ლ--ვეძე-. ს______ ა_____ ვ_____ ს-მ-შ-ო ა-გ-ლ- ვ-ძ-ბ- --------------------- სამუშაო ადგილს ვეძებ. 0
i-z-iner--------g--k---. i________ m____ g_______ i-z-i-e-i m-n-a g-v-h-e- ------------------------ inzhineri minda gavkhde.
ನಾನು ಒಂದು ವರ್ಷದಿಂದ ನಿರುದ್ಯೋಗಿಯಾಗಿದ್ದೇನೆ. უ--- -რ-- წ-ლ-- --უშე---ი ვ--. უ___ ე___ წ____ უ________ ვ___ უ-ვ- ე-თ- წ-ლ-ა უ-უ-ე-ა-ი ვ-რ- ------------------------------ უკვე ერთი წელია უმუშევარი ვარ. 0
i-z-in-r- m-n-a gav-h-e. i________ m____ g_______ i-z-i-e-i m-n-a g-v-h-e- ------------------------ inzhineri minda gavkhde.
ಈ ದೇಶದಲ್ಲಿ ತುಂಬಾ ನಿರುದ್ಯೋಗಿಗಳಿದ್ದಾರೆ. ამ ქ-ე-ან--ი ძ----------ი-უმ-შე-ა-ია. ა_ ქ________ ძ_____ ბ____ უ__________ ა- ქ-ე-ა-ა-ი ძ-ლ-ა- ბ-ვ-ი უ-უ-ე-ა-ი-. ------------------------------------- ამ ქვეყანაში ძალიან ბევრი უმუშევარია. 0
inz-i-er--m-n-a--a-----. i________ m____ g_______ i-z-i-e-i m-n-a g-v-h-e- ------------------------ inzhineri minda gavkhde.

ನೆನಪಿಗೆ ಭಾಷೆಯ ಅವಶ್ಯಕತೆ ಇರುತ್ತದೆ.

ಬಹಳ ಜನರಿಗೆ ಶಾಲೆಯಲ್ಲಿನ ತಮ್ಮ ಮೊದಲನೆಯ ದಿನದ ನೆನಪು ಇರುತ್ತದೆ. ಅದಕ್ಕೆ ಮುಂಚೆ ನಡೆದಿದ್ದ ವಿಷಯಗಳು ಜ್ಞಾಪಕದಲ್ಲಿ ಇರುವುದಿಲ್ಲ. ನಮ್ಮ ಜೀವನದ ಮೊದಲ ವರ್ಷದ ನೆನಪುಗಳು ಹೆಚ್ಚು ಕಡಿಮೆ ಇರುವುದೆ ಇಲ್ಲ. ಅದಕ್ಕೆ ಏನು ಕಾರಣ ಇರಬಹುದು? ನಾವು ಮಕ್ಕಳಾಗಿದ್ದಾಗ ಅನುಭವಿಸಿದ್ದನ್ನು ನಮ್ಮ ನೆನಪಿನಲ್ಲಿ ಏಕೆ ಉಳಿದಿರುವುದಿಲ್ಲ? ಇದಕ್ಕೆ ಕಾರಣ ನಮ್ಮ ಬೆಳವಣಿಗೆಯಲ್ಲಿ ಅಡಕವಾಗಿದೆ. ಭಾಷೆ ಮತ್ತು ನೆನಪುಗಳು ಸುಮಾರಾಗಿ ಏಕ ಸಮಯಲ್ಲಿ ಮೂಡುತ್ತದೆ. ಯಾವುದಾದರೂ ಘಟನೆಯ ಬಗ್ಗೆ ನೆನಪು ಮಾಡಿಕೊಳ್ಳಲು ಮನುಷ್ಯನಿಗೆ ಭಾಷೆ ಬೇಕು.. ಅಂದರೆ ಅವನು ಏನನ್ನು ಅನುಭವಿಸುತ್ತಾನೊ ಅದಕ್ಕೆ ತಕ್ಕ ಪದಗಳು ಅವನ ಬಳಿ ಇರಬೇಕು. ವಿಜ್ಞಾನಿಗಳು ಚಿಕ್ಕ ಮಕ್ಕಳೊಂದಿಗೆ ವಿಧ ವಿಧವಾದ ಪ್ರಯೋಗಗಳನ್ನು ನಡೆಸಿದರು. ಆ ಸಂದರ್ಭದಲ್ಲಿ ಅವರು ಒಂದು ಕುತೂಹಲಕಾರಿ ವಿಷಯವನ್ನು ಪತ್ತೆಹಚ್ಚಿದರು. ಮಕ್ಕಳು ಮಾತನಾಡಲು ಪ್ರಾರಂಭಿಸಿದ ತಕ್ಷಣವೆ ಹಿಂದಿನ ವಿಷಯಗಳನ್ನೆಲ್ಲಾ ಮರೆತು ಬಿಟ್ಟರು. ಅಂದರೆ ಮಾತಿನ ಪ್ರಾರಂಭ ನೆನಪುಗಳ ಪ್ರಾರಂಭ ಕೂಡ. ಮಕ್ಕಳು ತಮ್ಮ ಜೀವನದ ಮೊದಲ ಮೂರು ವರ್ಷಗಳಲ್ಲಿ ತುಂಬಾ ಕಲಿಯುತ್ತಾರೆ. ಪ್ರತಿ ದಿವಸ ಅವರು ಹೊಸ ವಿಷಯಗಳನ್ನು ಅನುಭವಿಸುತ್ತಾರೆ. ಮತ್ತು ಈ ವಯಸ್ಸಿನಲ್ಲಿ ಅವರು ಬಹಳ ಮುಖ್ಯವಾದ ಅನುಭವಗಳನ್ನು ಪಡೆಯುತ್ತಾರೆ. ಹೀಗಿದ್ದರೂ ಸಹ ಅವುಗಳೆಲ್ಲಾ ಕಳೆದು ಹೋಗುತ್ತವೆ. ಮನೋವಿಜ್ಞಾನಿಗಳು ಇದನ್ನು ಚಿಕ್ಕ ಮಕ್ಕಳ ಮರೆವು ಎಂದು ಕರೆಯುತ್ತಾರೆ. ಕೇವಲ ಆ ವಸ್ತುಗಳು, ಯಾವುದನ್ನು ಮಕ್ಕಳು ಹೆಸರಿಸುತ್ತಾರೊ ಅವು ಮಾತ್ರ ಉಳಿಯುತ್ತವೆ. ವೈಯುಕ್ತಿಕ ಅನುಭವಗಳನ್ನು ಆತ್ಮಚರಿತ್ರೆಯ ನೆನಪುಗಳಲ್ಲಿ ಉಳಿಯುತ್ತವೆ. ಅದು ಒಂದು ದಿನಚರಿಯಂತೆ ಕೆಲಸ ಮಾಡುತ್ತದೆ. ಅದರಲ್ಲಿ ನಮ್ಮ ಜೀವನಕ್ಕೆ ಯಾವುದು ಅಗತ್ಯವೊ ಅವುಗಳು ನೆನಪಿನಲ್ಲಿ ಉಳಿಯುತ್ತವೆ. ಹೇಗೆ ನಮ್ಮ ಆತ್ಮಕಥೆಯ ನೆನಪುಗಳು ರೂಪವಾಗುತ್ತದೆಯೊ ಹಾಗೆಯೆ ನಮ್ಮ ವ್ಯಕ್ತಿತ್ವ ಬೆಳೆಯುತ್ತದೆ. ಅದರ ಬೆಳವಣಿಗೆ ಮಾತೃಭಾಷೆಯ ಕಲಿಕೆಯನ್ನು ಅವಲಂಬಿಸಿರುತ್ತದೆ. ಮತ್ತು ಕೇವಲ ಭಾಷೆಯ ಮೂಲಕ ಮಾತ್ರ ನಾವು ನಮ್ಮ ನೆನಪುಗಳನ್ನು ಪ್ರಚೋದಿಸಬಹುದು. ನಾವು ಚಿಕ್ಕ ಮಕ್ಕಳಾಗಿದ್ದಾಗ ಅನುಭವಿಸಿದ್ದು ನಿಜವಾಗಿಯು ಕಳೆದು ಹೋಗಿರುವುದಿಲ್ಲ. ಅವುಗಳು ನಮ್ಮ ಮಿದುಳಿನ ಯಾವುದೊ ಒಂದು ಭಾಗದಲ್ಲಿ ಉಳಿದಿರುತ್ತದೆ. ನಮಗೆ ಅದನ್ನು ಕೇವಲ ಜ್ಞಾಪಿಸಿ ಕೊಳ್ಳಲು ಆಗುವುದಿಲ್ಲ.