ಪದಗುಚ್ಛ ಪುಸ್ತಕ

kn ನಿಷೇಧರೂಪ ೨   »   ka უარყოფა 2

೬೫ [ಅರವತ್ತೈದು]

ನಿಷೇಧರೂಪ ೨

ನಿಷೇಧರೂಪ ೨

65 [სამოცდახუთი]

65 [samotsdakhuti]

უარყოფა 2

uarqopa 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ಈ ಉಂಗುರ ದುಬಾರಿಯೆ? ბეჭედ- -ვ----? ბ_____ ძ______ ბ-ჭ-დ- ძ-ი-ი-? -------------- ბეჭედი ძვირია? 0
ua-q--a-2 u______ 2 u-r-o-a 2 --------- uarqopa 2
ಇಲ್ಲ, ಅದು ಕೇವಲ ನೂರು ಯುರೋ ಮಾತ್ರ. არა- ის -ხოლ-დ-ას- ე----ღ--ს. ა___ ი_ მ_____ ა__ ე___ ღ____ ა-ა- ი- მ-ო-ო- ა-ი ე-რ- ღ-რ-. ----------------------------- არა, ის მხოლოდ ასი ევრო ღირს. 0
uarq----2 u______ 2 u-r-o-a 2 --------- uarqopa 2
ಆದರೆ ನನ್ನ ಬಳಿ ಕೇವಲ ಐವತ್ತು ಮಾತ್ರ ಇದೆ. მაგრამ -- მხ---დ ორმოც--ათი--ა-ვ-. მ_____ მ_ მ_____ ო_________ მ_____ მ-გ-ა- მ- მ-ო-ო- ო-მ-ც-ა-თ- მ-ქ-ს- ---------------------------------- მაგრამ მე მხოლოდ ორმოცდაათი მაქვს. 0
b---'--i dzv--i-? b_______ d_______ b-c-'-d- d-v-r-a- ----------------- bech'edi dzviria?
ನಿನ್ನ ಕೆಲಸ ಮುಗಿಯಿತೆ? უ-----ზად ხა-? უ___ მ___ ხ___ უ-ვ- მ-ა- ხ-რ- -------------- უკვე მზად ხარ? 0
a-a--is--kho----as- --ro-g-irs. a___ i_ m______ a__ e___ g_____ a-a- i- m-h-l-d a-i e-r- g-i-s- ------------------------------- ara, is mkholod asi evro ghirs.
ಇಲ್ಲ, ಇನ್ನೂ ಇಲ್ಲ. არა,-ჯ-რ არ-. ა___ ჯ__ ა___ ა-ა- ჯ-რ ა-ა- ------------- არა, ჯერ არა. 0
a--,-is ---ol-d a-i------ghir-. a___ i_ m______ a__ e___ g_____ a-a- i- m-h-l-d a-i e-r- g-i-s- ------------------------------- ara, is mkholod asi evro ghirs.
ಆದರೆ ಇನ್ನು ಸ್ವಲ್ಪ ಸಮಯದಲ್ಲಿ ಮುಗಿಯುತ್ತದೆ. მ--რ-მ--ხლა-ე--ზა---იქნ---. მ_____ ა_____ მ___ ვ_______ მ-გ-ა- ა-ლ-ვ- მ-ა- ვ-ქ-ე-ი- --------------------------- მაგრამ ახლავე მზად ვიქნები. 0
a------ m-hol-d -s- evro -h-r-. a___ i_ m______ a__ e___ g_____ a-a- i- m-h-l-d a-i e-r- g-i-s- ------------------------------- ara, is mkholod asi evro ghirs.
ನಿನಗೆ ಇನ್ನೂ ಸ್ವಲ್ಪ ಸೂಪ್ ಬೇಕೆ? გ-ნდ- -იდევ -უპ-? გ____ კ____ ს____ გ-ნ-ა კ-დ-ვ ს-პ-? ----------------- გინდა კიდევ სუპი? 0
m-gr-- m------l-----mot--aa-- mak--. m_____ m_ m______ o__________ m_____ m-g-a- m- m-h-l-d o-m-t-d-a-i m-k-s- ------------------------------------ magram me mkholod ormotsdaati makvs.
ನನಗೆ ಇನ್ನು ಬೇಡ. არა, აღარ მი-დ-. ა___ ა___ მ_____ ა-ა- ა-ა- მ-ნ-ა- ---------------- არა, აღარ მინდა. 0
magra--me--k-o-----r----d--ti -a-v-. m_____ m_ m______ o__________ m_____ m-g-a- m- m-h-l-d o-m-t-d-a-i m-k-s- ------------------------------------ magram me mkholod ormotsdaati makvs.
ಆದರೆ ಇನ್ನೂ ಒಂದು ಐಸ್ ಕ್ರೀಮ್ ಬೇಕು. მ---ამ---დ-- -რთი ---ი-ი? მ_____ კ____ ე___ ნ______ მ-გ-ა- კ-დ-ვ ე-თ- ნ-ყ-ნ-? ------------------------- მაგრამ კიდევ ერთი ნაყინი? 0
m-g-a- m---kh-l-d--r-o-sd-at- m-k--. m_____ m_ m______ o__________ m_____ m-g-a- m- m-h-l-d o-m-t-d-a-i m-k-s- ------------------------------------ magram me mkholod ormotsdaati makvs.
ನೀನು ತುಂಬಾ ಸಮಯದಿಂದ ಇಲ್ಲಿ ವಾಸಿಸುತ್ತಿದ್ದೀಯ? უკვ--დ--ი ხა--- -ქ-ც-ოვ---? უ___ დ___ ხ____ ა_ ც_______ უ-ვ- დ-დ- ხ-ნ-ა ა- ც-ო-რ-ბ- --------------------------- უკვე დიდი ხანია აქ ცხოვრობ? 0
uk'-e m-a--k-a-? u____ m___ k____ u-'-e m-a- k-a-? ---------------- uk've mzad khar?
ಇಲ್ಲ, ಕೇವಲ ಒಂದು ತಿಂಗಳಿಂದ ಮಾತ್ರ. ა-ა---ხ-ლო- ე--- თვეა. ა___ მ_____ ე___ თ____ ა-ა- მ-ო-ო- ე-თ- თ-ე-. ---------------------- არა, მხოლოდ ერთი თვეა. 0
ara--jer ar-. a___ j__ a___ a-a- j-r a-a- ------------- ara, jer ara.
ಆದರೆ ಈಗಾಗಲೆ ನನಗೆ ತುಂಬಾ ಜನರ ಪರಿಚಯವಾಗಿದೆ. მ-გრ---უ-ვ--ბ-ვ--ხა--ს----ნო-. მ_____ უ___ ბ___ ხ____ ვ______ მ-გ-ა- უ-ვ- ბ-ვ- ხ-ლ-ს ვ-ც-ო-. ------------------------------ მაგრამ უკვე ბევრ ხალხს ვიცნობ. 0
ar---j-- a--. a___ j__ a___ a-a- j-r a-a- ------------- ara, jer ara.
ನೀನು ನಾಳೆ ಮನೆಗೆ ಹೋಗುತ್ತಿದ್ದೀಯ? ხ----სა---- მი--ხა-? ხ___ ს_____ მ_______ ხ-ა- ს-ხ-შ- მ-დ-ხ-რ- -------------------- ხვალ სახლში მიდიხარ? 0
a--, -e- ara. a___ j__ a___ a-a- j-r a-a- ------------- ara, jer ara.
ಇಲ್ಲ, ಕೇವಲ ವಾರಾಂತ್ಯದಲ್ಲಿ. ა-ა, მ-ოლო--შაბათ---ი-ა-. ა___ მ_____ შ____________ ა-ა- მ-ო-ო- შ-ბ-თ-კ-ი-ა-. ------------------------- არა, მხოლოდ შაბათ-კვირას. 0
ma--am akh--ve -z-- v-k-e-i. m_____ a______ m___ v_______ m-g-a- a-h-a-e m-a- v-k-e-i- ---------------------------- magram akhlave mzad viknebi.
ಆದರೆ ನಾನು ಭಾನುವಾರದಂದೇ ಹಿಂತಿರುಗಿ ಬರುತ್ತೇನೆ. მ--რამ -ვი-ას----ა-ბრ-ნ---ი. მ_____ კ_______ დ___________ მ-გ-ა- კ-ი-ა-ვ- დ-ვ-რ-ნ-ე-ი- ---------------------------- მაგრამ კვირასვე დავბრუნდები. 0
ma---- a--la---mza--v--n--i. m_____ a______ m___ v_______ m-g-a- a-h-a-e m-a- v-k-e-i- ---------------------------- magram akhlave mzad viknebi.
ನಿನ್ನ ಮಗಳು ಆಗಲೇ ದೊಡ್ಡವಳಾಗಿದ್ದಾಳೆಯೆ? შ--- ქ----ვი---უ-ვ- --ი-ა--ა? შ___ ქ________ უ___ გ________ შ-ნ- ქ-ლ-შ-ი-ი უ-ვ- გ-ი-ა-დ-? ----------------------------- შენი ქალიშვილი უკვე გაიზარდა? 0
m--ram--k-l-v----a--vi-ne-i. m_____ a______ m___ v_______ m-g-a- a-h-a-e m-a- v-k-e-i- ---------------------------- magram akhlave mzad viknebi.
ಇಲ್ಲ, ಅವಳಿಗೆ ಈಗಷ್ಟೇ ಹದಿನೇಳು ವರ್ಷ. არა- -ს-ჯე- --ო-ოდ --იდ--ტი-წ-ის -რ-ს. ა___ ი_ ჯ__ მ_____ ჩ_______ წ___ ა____ ა-ა- ი- ჯ-რ მ-ო-ო- ჩ-ი-მ-ტ- წ-ი- ა-ი-. -------------------------------------- არა, ის ჯერ მხოლოდ ჩვიდმეტი წლის არის. 0
g-n-a -'---- -u---? g____ k_____ s_____ g-n-a k-i-e- s-p-i- ------------------- ginda k'idev sup'i?
ಆದರೆ ಈಗಾಗಲೆ ಒಬ್ಬ ಸ್ನೇಹಿತನನ್ನು ಹೊಂದಿದ್ದಾಳೆ. მაგ--მ მას--კ-- მ----არი-ჰყ---. მ_____ მ__ უ___ მ_______ ჰ_____ მ-გ-ა- მ-ს უ-ვ- მ-გ-ბ-რ- ჰ-ა-ს- ------------------------------- მაგრამ მას უკვე მეგობარი ჰყავს. 0
ara, a-ha---inda. a___ a____ m_____ a-a- a-h-r m-n-a- ----------------- ara, aghar minda.

ಪದಗಳು ನಮಗೆ ಏನನ್ನು ಹೇಳುತ್ತವೆ?

ಪ್ರಪಂಚದಾದ್ಯಂತ ಹಲವಾರು ದಶಲಕ್ಷ ಪುಸ್ತಕಗಳಿವೆ. ಇಲ್ಲಿಯವರೆಗೆ ಎಷ್ಟು ಬರೆಯಲಾಗಿದೆ ಎನ್ನುವುದು ಯಾರಿಗೂ ತಿಳಿದಿಲ್ಲ. ಈ ಪುಸ್ತಕಗಳಲ್ಲಿ ಬಹಳ ಹೆಚ್ಚು ಜ್ಞಾನ ಅಡಕವಾಗಿದೆ. ಒಬ್ಬನಿಗೆ ಎಲ್ಲವನ್ನೂ ಓದಲು ಆಗಿದ್ದಿದ್ದರೆ, ಅವನು ಜೀವನದ ಬಗ್ಗೆ ತುಂಬಾ ತಿಳಿದು ಕೊಂಡಿರುತ್ತಿದ್ದ. ಏಕೆಂದರೆ ಪುಸ್ತಕಗಳು ನಮಗೆ ನಮ್ಮ ಪ್ರಪಂಚ ಹೇಗೆ ಬದಲಾಗುತ್ತಿದೆ ಎನ್ನುವುದನ್ನು ತೋರಿಸುತ್ತವೆ. ಪ್ರತಿಯೊಂದು ಕಾಲವೂ ತನ್ನದೆ ಆದ ಪುಸ್ತಕಗಳನ್ನು ಹೊಂದಿದೆ. ಅವುಗಳಲ್ಲಿ ಮನುಷ್ಯರಿಗೆ ಏನು ಮುಖ್ಯ ಎನ್ನುವುದು ಒಬ್ಬನಿಗೆ ಗೊತ್ತಾಗುತ್ತದೆ. ಯಾರಿಗೂ ಎಲ್ಲಾ ಪುಸ್ತಕಗಳನ್ನು ಓದಲು ಆಗುವುದಿಲ್ಲ ಎನ್ನುವುದು ವಿಷಾದಕರ. ಆಧುನಿಕ ತಂತ್ರಗಳ ಸಹಾಯದಿಂದ ಪುಸ್ತಕಗಳನ್ನು ಪರಿಶೀಲಿಸಬಹುದು. ಪುಸ್ತಕಗಳನ್ನು ಗಣಕೀಕರಣ ಮಾಡುವುದರಿಂದ ಅವುಗಳನ್ನು ದತ್ತಗಳಂತೆ ಸಂಗ್ರಹಿಸಬಹುದು. ಅನಂತರ ಮನುಷ್ಯ ಅದರ ವಿಷಯಗಳನ್ನು ಪರಿಶೀಲಿಸಬಹುದು. ಭಾಷಾವಿಜ್ಞಾನಿಗಳು ಹೀಗೆ ಭಾಷೆ ಹೇಗೆ ಪರಿವರ್ತನೆ ಹೊಂದುತ್ತದೆ ಎನ್ನುವುದನ್ನು ತಿಳಿಯಬಹುದು. ಇದಕ್ಕಿಂತ ಹೆಚ್ಚು ಸ್ವಾರಸ್ಯಕರ ವಿಷಯವೆಂದರೆ ಪದಗಳ ಪುನರಾವರ್ತನೆಯನ್ನು ಗಮನಿಸುವುದು. ಆ ಮೂಲಕ ಹಲವು ಖಚಿತ ವಿಷಯಗಳ ಅರ್ಥವನ್ನು ಗ್ರಹಿಸುವುದು. ವಿಜ್ಞಾನಿಗಳು ೫೦ ದಶಲಕ್ಷಕ್ಕಿಂತ ಹೆಚ್ಚು ಪುಸ್ತಕಗಳನ್ನು ಪರಿಶೀಲಿಸಿದ್ದಾರೆ. ಅವು ಹಿಂದಿನ ೫೦೦ ವರ್ಷಗಳಲ್ಲಿ ಪ್ರಕಟವಾದ ಪುಸ್ತಕಗಳು. ಒಟ್ಟಾರೆ ಸುಮಾರು ೫೦೦೦ ಕೋಟಿ ಪದಗಳನ್ನು ವಿಶ್ಲೇಷಿಸಿದರು. ಪದಗಳ ಪುನರಾವರ್ತನೆ ಮನುಷ್ಯರು ಹಿಂದೆ ಮತ್ತು ಈಗ ಹೇಗೆ ಜೀವಿಸುವರು ಎಂದು ತೋರುತ್ತದೆ. ಭಾಷೆಗಳು ಮನೋಭಾವನೆಗಳನ್ನು ಹಾಗೂ ಪ್ರವೃತ್ತಿಗಳನ್ನು ಪ್ರತಿಬಿಂಬಿಸುತ್ತವೆ. ಉದಾಹರಣೆಗೆ ಗಂಡಸರು ಎನ್ನುವ ಪದ ಬಳಕೆಯಲ್ಲಿ ಕುಗ್ಗಿದೆ. ಆ ಪದವನ್ನು ಈಗ ಮುಂಚೆಗಿಂತ ಕಡಿಮೆ ಬಾರಿ ಉಪಯೋಗಿಸಲಾಗುತ್ತಿದೆ. ಇದಕ್ಕೆ ವಿರುದ್ಧವಾಗಿ ಹೆಂಗಸರು ಎನ್ನುವ ಪದ ಹೆಚ್ಚು ಬಾರಿ ಬಳಸಲಾಗುತ್ತಿದೆ. ಹಾಗೂ ನಾವು ಏನನ್ನು ಇಷ್ಟಪಟ್ಟು ತಿನ್ನುತ್ತೇವೆ ಎನ್ನುವುದನ್ನು ಪದಪ್ರಯೋಗದಿಂದ ತಿಳಿಯಬಹುದು. ೫೦ನೇ ದಶಕದಲ್ಲಿ ಐಸ್ ಕ್ರೀಂ ಪದ ಬಹಳ ಮುಖ್ಯವಾಗಿತ್ತು. ಅನಂತರ ಪಿದ್ಜಾ ಮತ್ತು ಪಾಸ್ತ ಪದಗಳು ರೂಢಿಗೆ ಬಂದವು. ಇತ್ತೀಚಿನ ವರ್ಷಗಳಲ್ಲಿ ಸೂಶಿ ಎನ್ನುವ ಪದ ಪ್ರಬಲವಾಗಿದೆ. ಎಲ್ಲಾ ಭಾಷಾಪ್ರೇಮಿಗಳಿಗೆ ಒಂದು ಸಂತಸದ ಸುದ್ದಿ.... ನಮ್ಮ ಭಾಷೆ ಪ್ರತಿ ವರ್ಷ ಹೆಚ್ಚು ಪದಗಳನ್ನು ಗಳಿಸುತ್ತವೆ.