ಪದಗುಚ್ಛ ಪುಸ್ತಕ

kn ಬ್ಯಾಂಕ್ ನಲ್ಲಿ   »   ka ბანკში

೬೦ [ಅರವತ್ತು]

ಬ್ಯಾಂಕ್ ನಲ್ಲಿ

ಬ್ಯಾಂಕ್ ನಲ್ಲಿ

60 [სამოცი]

60 [samotsi]

ბანკში

bank'shi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ಖಾತೆಯನ್ನು ತೆರೆಯಲು ಇಷ್ಟಪಡುತ್ತೇನೆ. ა-გ-რი-ი--გახ--ა-მ--რს. ა________ გ_____ მ_____ ა-გ-რ-შ-ს გ-ხ-ნ- მ-უ-ს- ----------------------- ანგარიშის გახსნა მსურს. 0
a---ri-h-- gakhsna---urs. a_________ g______ m_____ a-g-r-s-i- g-k-s-a m-u-s- ------------------------- angarishis gakhsna msurs.
ಇಲ್ಲಿ ನನ್ನ ಪಾಸ್ ಪೋರ್ಟ್ ಇದೆ. ა-- ჩემ- ---პ--ტი. ა__ ჩ___ პ________ ა-, ჩ-მ- პ-ს-ო-ტ-. ------------------ აი, ჩემი პასპორტი. 0
an------i- gak---a---u-s. a_________ g______ m_____ a-g-r-s-i- g-k-s-a m-u-s- ------------------------- angarishis gakhsna msurs.
ಇದು ನನ್ನ ವಿಳಾಸ. ე--არი--ჩემი----ამ-რთ-. ე_ ა___ ჩ___ მ_________ ე- ა-ი- ჩ-მ- მ-ს-მ-რ-ი- ----------------------- ეს არის ჩემი მისამართი. 0
a-g--i-----ga-h-na ms--s. a_________ g______ m_____ a-g-r-s-i- g-k-s-a m-u-s- ------------------------- angarishis gakhsna msurs.
ನಾನು ನನ್ನ ಖಾತೆಗೆ ಹಣ ಸಂದಾಯ ಮಾಡಲು ಇಷ್ಟಪಡುತ್ತೇನೆ. ჩ-----ნ--რიშზე--უ-ი--შ--ანა -ი-დ-. ჩ___ ა________ ფ____ შ_____ მ_____ ჩ-მ- ა-გ-რ-შ-ე ფ-ლ-ს შ-ტ-ნ- მ-ნ-ა- ---------------------------------- ჩემს ანგარიშზე ფულის შეტანა მინდა. 0
a-- c-em- -'--p'o---i. a__ c____ p___________ a-, c-e-i p-a-p-o-t-i- ---------------------- ai, chemi p'asp'ort'i.
ನಾನು ನನ್ನ ಖಾತೆಯಿಂದ ಹಣ ತೆಗೆದುಕೊಳ್ಳಲು ಇಷ್ಟಪಡುತ್ತೇನೆ. ჩემ- -ნ-ა--შიდ-ნ---ლის -ოხსნა---ნდა. ჩ___ ა__________ ფ____ მ_____ მ_____ ჩ-მ- ა-გ-რ-შ-დ-ნ ფ-ლ-ს მ-ხ-ნ- მ-ნ-ა- ------------------------------------ ჩემი ანგარიშიდან ფულის მოხსნა მინდა. 0
es ari- c-emi --samar--. e_ a___ c____ m_________ e- a-i- c-e-i m-s-m-r-i- ------------------------ es aris chemi misamarti.
ನಾನು ನನ್ನ ಖಾತೆಯ ಲೆಕ್ಕಪಟ್ಟಿಯನ್ನು ತಗೆದುಕೊಂಡು ಹೋಗಲು ಬಂದಿದ್ದೇನೆ ა-გ-----რუნ----წ---ბ---ს--ს. ა_____________ წ_____ მ_____ ა-გ-რ-შ-რ-ნ-ი- წ-ღ-ბ- მ-უ-ს- ---------------------------- ანგარიშბრუნვის წაღება მსურს. 0
es-------h--i m---marti. e_ a___ c____ m_________ e- a-i- c-e-i m-s-m-r-i- ------------------------ es aris chemi misamarti.
ನಾನು ಒಂದು ಪ್ರವಾಸಿ ಚೆಕ್ಕನ್ನು ನಗದಾಗಿಸಲು ಬಯಸುತ್ತೇನೆ. სა----აურ- ჩ-კ---გ-ნ-ღ--ბა მ-ურს. ს_________ ჩ____ გ________ მ_____ ს-მ-გ-ა-რ- ჩ-კ-ს გ-ნ-ღ-ე-ა მ-უ-ს- --------------------------------- სამოგზაურო ჩეკის განაღდება მსურს. 0
es -ris -h----mi---a--i. e_ a___ c____ m_________ e- a-i- c-e-i m-s-m-r-i- ------------------------ es aris chemi misamarti.
ಎಷ್ಟು ಶುಲ್ಕ ನೀಡಬೇಕು? რ-მ---ი---ოსა------ი? რ_______ მ___________ რ-მ-ე-ი- მ-ს-კ-ე-ე-ი- --------------------- რამდენია მოსაკრებელი? 0
c-e-- ---a-i---- p--is-shet'-na m--d-. c____ a_________ p____ s_______ m_____ c-e-s a-g-r-s-z- p-l-s s-e-'-n- m-n-a- -------------------------------------- chems angarishze pulis shet'ana minda.
ನಾನು ಎಲ್ಲಿ ಸಹಿ ಹಾಕಬೇಕು? სა---ნ-- მოვ------ხე--? ს__ უ___ მ_______ ხ____ ს-დ უ-დ- მ-ვ-წ-რ- ხ-ლ-? ----------------------- სად უნდა მოვაწერო ხელი? 0
c-em--a-g---s-i--n---lis---khs-a --nda. c____ a___________ p____ m______ m_____ c-e-i a-g-r-s-i-a- p-l-s m-k-s-a m-n-a- --------------------------------------- chemi angarishidan pulis mokhsna minda.
ನಾನು ಜರ್ಮನಿಯಿಂದ ಹಣ ವರ್ಗಾವಣೆಯನ್ನು ನಿರೀಕ್ಷಿಸುತ್ತಿದ್ದೇನೆ. გადმ----ხ-ას ---ოდ--ი--ე-მა---დ-ნ. გ___________ ვ_______ გ___________ გ-დ-ო-ი-ხ-ა- ვ-ლ-დ-ბ- გ-რ-ა-ი-დ-ნ- ---------------------------------- გადმორიცხვას ველოდები გერმანიიდან. 0
che-i a--ar--hi--n-p---s --k--n---inda. c____ a___________ p____ m______ m_____ c-e-i a-g-r-s-i-a- p-l-s m-k-s-a m-n-a- --------------------------------------- chemi angarishidan pulis mokhsna minda.
ಇದು ನನ್ನ ಬ್ಯಾಂಕ್ ಖಾತೆಯ ಸಂಖ್ಯೆ. აი- -ემ-----არ-ში- -ო----. ა__ ჩ___ ა________ ნ______ ა-, ჩ-მ- ა-გ-რ-შ-ს ნ-მ-რ-. -------------------------- აი, ჩემი ანგარიშის ნომერი. 0
c-e----ng--ishid-n ----s m--hs---m-nd-. c____ a___________ p____ m______ m_____ c-e-i a-g-r-s-i-a- p-l-s m-k-s-a m-n-a- --------------------------------------- chemi angarishidan pulis mokhsna minda.
ಹಣ ಬಂದಿದೆಯೆ? დ--რ---ა ----? დ_______ ფ____ დ-ი-ი-ხ- ფ-ლ-? -------------- დაირიცხა ფული? 0
an--r--h---nv-s --'a--eba ms---. a______________ t________ m_____ a-g-r-s-b-u-v-s t-'-g-e-a m-u-s- -------------------------------- angarishbrunvis ts'agheba msurs.
ನಾನು ಈ ಹಣವನ್ನು ವಿನಿಮಯಿಸಲು ಇಷ್ಟಪಡುತ್ತೇನೆ. ფ--ის ----ცვლ--მსურს. ფ____ გ_______ მ_____ ფ-ლ-ს გ-დ-ც-ლ- მ-უ-ს- --------------------- ფულის გადაცვლა მსურს. 0
sam-g-------h--'i--g----hdeb----u-s. s_________ c______ g_________ m_____ s-m-g-a-r- c-e-'-s g-n-g-d-b- m-u-s- ------------------------------------ samogzauro chek'is ganaghdeba msurs.
ನನಗೆ ಅಮೆರಿಕದ ಡಾಲರ್ ಗಳು ಬೇಕು. ამერი-უ-----ლ-რი მჭი----ა. ა________ დ_____ მ________ ა-ე-ი-უ-ი დ-ლ-რ- მ-ი-დ-ბ-. -------------------------- ამერიკული დოლარი მჭირდება. 0
ra---n----osak----e--? r_______ m____________ r-m-e-i- m-s-k-r-b-l-? ---------------------- ramdenia mosak'rebeli?
ನನಗೆ ಸಣ್ಣ ಮೌಲ್ಯದ ನೋಟ್ ಗಳನ್ನು ಕೊಡಿ. თუ შე-ძლება-პ-ტ--ა--უ-ი--ებ--მო--ცი-. თ_ შ_______ პ_____ კ________ მ_______ თ- შ-ი-ლ-ბ- პ-ტ-რ- კ-პ-უ-ე-ი მ-მ-ც-თ- ------------------------------------- თუ შეიძლება პატარა კუპიურები მომეცით. 0
s-- unda-m--a----r- khel-? s__ u___ m_________ k_____ s-d u-d- m-v-t-'-r- k-e-i- -------------------------- sad unda movats'ero kheli?
ಇಲ್ಲಿ ಎಲ್ಲಾದರು ಒಂದು ಎ ಟಿ ಎಮ್ ಇದೆಯೆ? ა--ს აქ-ბან-ომა-ი? ა___ ა_ ბ_________ ა-ი- ა- ბ-ნ-ო-ა-ი- ------------------ არის აქ ბანკომატი? 0
ga-mo---s-hv-s v-l-debi-g------id-n. g_____________ v_______ g___________ g-d-o-i-s-h-a- v-l-d-b- g-r-a-i-d-n- ------------------------------------ gadmoritskhvas velodebi germaniidan.
ಎಷ್ಟು ಹಣವನ್ನು ನಾವು ತೆಗೆದುಕೊಳ್ಳಬಹುದು? რამ-ენ- შე--ძ-ია მ-ვხს-ა? რ______ შ_______ მ_______ რ-მ-ე-ი შ-მ-ძ-ი- მ-ვ-ს-ა- ------------------------- რამდენი შემიძლია მოვხსნა? 0
g-----it-khv-s--e---eb-----man-i-an. g_____________ v_______ g___________ g-d-o-i-s-h-a- v-l-d-b- g-r-a-i-d-n- ------------------------------------ gadmoritskhvas velodebi germaniidan.
ಯಾವ ಕ್ರೆಡಿಟ್ ಕಾರ್ಡ್ ಅನ್ನು ಉಪಯೋಗಿಸಬಹುದು. რ-მ--ი -ა-რე--ტ---ა-ათ----შ-მიძ-ია-გ----ი--ნო? რ_____ ს________ ბ_______ შ_______ გ__________ რ-მ-ლ- ს-კ-ე-ი-ო ბ-რ-თ-ბ- შ-მ-ძ-ი- გ-მ-ვ-ყ-ნ-? ---------------------------------------------- რომელი საკრედიტო ბარათები შემიძლია გამოვიყენო? 0
ga-m-r-t--h-a- -e-od-bi-g-rman---a-. g_____________ v_______ g___________ g-d-o-i-s-h-a- v-l-d-b- g-r-a-i-d-n- ------------------------------------ gadmoritskhvas velodebi germaniidan.

ವಿಶ್ವವ್ಯಾಪಿ ವ್ಯಾಕರಣವೊಂದಿದೆಯೆ?

ನಾವು ಒಂದು ಭಾಷೆಯನ್ನು ಕಲಿಯುವಾಗ ಅದರ ವ್ಯಾಕರಣವನ್ನೂ ಸಹ ಕಲಿಯುತ್ತೇವೆ. ಚಿಕ್ಕಮಕ್ಕಳು ತಮ್ಮ ಮಾತೃಭಾಷೆ ಕಲಿಯುವಾಗ ಅದು ಅಪ್ರಯತ್ನವಾಗಿ ನೆರವೇರುತ್ತದೆ. ಅವರಿಗೆ ತಮ್ಮ ಮಿದುಳು ಅನೇಕ ನಿಯಮಗಳನ್ನು ಕಲಿಯುತ್ತಿದೆ ಎನ್ನುವುದು ಗೊತ್ತಾಗುವುದಿಲ್ಲ. ಹಾಗಿದ್ದರೂ ಅವರು ಪ್ರಾರಂಭದಿಂದಲೇ ತಮ್ಮ ಮಾತೃಭಾಷೆಯನ್ನು ಸರಿಯಾಗಿ ಕಲಿಯುತ್ತಾರೆ. ಹೇಗೆ ಅನೇಕ ಭಾಷೆಗಳಿವೆಯೊ ಹಾಗೆಯೇ ಅನೇಕ ವ್ಯಾಕರಣಗಳೂ ಸಹ ಇವೆ. ಆದರೆ ವಿಶ್ವವ್ಯಾಪಿ ವ್ಯಾಕರಣವೊಂದಿದೆಯೆ? ಈ ಪ್ರಶ್ನೆ ಬಹಳ ಸಮಯದಿಂದ ವಿಜ್ಞಾನಿಗಳನ್ನು ಕಾಡುತ್ತಿದೆ. ಹೊಸ ಅಧ್ಯಯನಗಳು ಒಂದು ಉತ್ತರವನ್ನು ಒದಗಿಸಬಹುದು. ಏಕೆಂದರೆ ಮಿದುಳಿನ ಸಂಶೊಧಕರು ಒಂದು ಕುತೂಹಲಕಾರಿ ಆವಿಷ್ಕರಣವನ್ನು ಮಾಡಿದ್ದಾರೆ. ಅವರು ಪ್ರಯೋಗ ಪುರುಷರಿಗೆ ವ್ಯಾ ಕರಣದ ನಿಯಮಗಳನ್ನು ಕಲಿಯುವುದಕ್ಕೆ ಬಿಟ್ಟರು. ಇವರುಗಳು ಭಾಷಾವಿದ್ಯಾರ್ಥಿಗಳು. ಅವರು ಜಪಾನ್ ಅಥವಾ ಇಟ್ಯಾಲಿಯನ್ ಭಾಷೆಗಳನ್ನು ಕಲಿಯುತ್ತಿದ್ದರು. ಈ ವ್ಯಾಕರಣಗಳ ನಿಯಮಗಳಲ್ಲಿ ಅರ್ಧದಷ್ಟು ಕಲ್ಪಿತವಾದದ್ದು. ಪ್ರಯೋಗ ಪುರುಷರಿಗೆ ಈ ವಿಷಯ ಗೊತ್ತಿರಲಿಲ್ಲ. ಅವುಗಳನ್ನು ಕಲಿತ ನಂತರ ವಾಕ್ಯಗಳನ್ನು ವಿದ್ಯಾರ್ಥಿಗಳ ಮುಂದಿರಿಸಲಾಯಿತು. ಪ್ರಯೋಗ ಪುರುಷರು ವಾಕ್ಯಗಳು ಸರಿಯಾಗಿವೆಯೆ ಎಂಬುದನ್ನು ನಿರ್ಧರಿಸಬೇಕಾಯಿತು. ಅವರು ಸಮಸ್ಯೆಗಳನ್ನು ಬಿಡಿಸುತ್ತಿದ್ದಾಗ ಅವರ ಮಿದುಳನ್ನು ವಿಶ್ಲೇಷಿಸಲಾಯಿತು. ಅಂದರೆ ಸಂಶೋಧಕರು ಮಿದುಳಿನ ಚಟುವಟಿಕೆಗಳನ್ನು ಅಳೆದರು. ಹೀಗೆ ಅವರು ಮಿದುಳು ವಾಕ್ಯಗಳಿಗೆ ಹೇಗೆ ಪ್ರತಿಕ್ರಿಯಿಸಿದವು ಎನ್ನುವುದನ್ನು ಪರೀಕ್ಷಿಸಿದರು. ನಮ್ಮ ಮಿದುಳು ವ್ಯಾಕರಣಗಳನ್ನು ಗುರುತಿಸುತ್ತವೆಯೊ ಏನೊ? ಎಂದು ತೋರಿಬರುತ್ತದೆ. ಭಾಷೆಗಳನ್ನು ಪರಿಷ್ಕರಿಸುವಾಗ ನಮ್ಮ ಮಿದುಳಿನ ಪ್ರಭಾವಳಿ ಚುರುಕಾಗಿರುತ್ತದೆ. ಇದಕ್ಕೆ ಬ್ರೋಕಾ ಕೇಂದ್ರ ಕೂಡ ಸೇರುತ್ತದೆ. ಇದು ಎಡಗಡೆಯ ಪ್ರಧಾನ ಮಸ್ತಿಷ್ಕದಲ್ಲಿ ಇರುತ್ತದೆ. ವಿದ್ಯಾರ್ಥಿಗಳು ನಿಜವಾದ ನಿಯಮಗಳನ್ನು ಪರಿಷ್ಕರಿಸುತ್ತಿದ್ದಾಗ ಇದು ಚುರುಕಾಗಿತ್ತು. ಅದರೆ ಕಾಲ್ಪನಿಕ ನಿಯಮಗಳ ಪರಿಷ್ಕರಣೆ ಆಗುತ್ತಿದ್ದಾಗ ಚಟುವಟಿಕೆ ಗೊತ್ತಾಗುವಷ್ಟು ಕಡಿಮೆ ಆಯಿತು. ಎಲ್ಲಾ ವ್ಯಾಕರಣಗಳು ಒಂದೇ ತಳಹದಿಯನ್ನು ಹೊಂದಿರಬಹುದು. ಹಾಗಿದ್ದಲ್ಲಿ ಅವುಗಳೆಲ್ಲವು ಏಕರೂಪದ ಮುಖ್ಯತತ್ವಗಳನ್ನು ಅನುಸರಿಸಬಹುದು. ಮತ್ತು ಈ ತತ್ವಗಳು ನಮಗೆ ಹುಟ್ಟಿನಿಂದಲೆ ಬಂದಿರಬಹುದು.