ಪದಗುಚ್ಛ ಪುಸ್ತಕ

kn ನಗರದರ್ಶನ   »   ka ქალაქის დათვალიერება

೪೨ [ನಲವತ್ತೆರಡು]

ನಗರದರ್ಶನ

ನಗರದರ್ಶನ

42 [ორმოცდაორი]

42 [ormotsdaori]

ქალაქის დათვალიერება

kalakis datvaliereba

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ಭಾನುವಾರದಂದು ಮಾರುಕಟ್ಟೆಯಲ್ಲಿ ಅಂಗಡಿಗಳು ತೆರೆದಿರುತ್ತವೆಯೆ? ღია---აზარი-კ-ირა--ი-? ღ___ ბ_____ კ_________ ღ-ა- ბ-ზ-რ- კ-ი-ა-ბ-თ- ---------------------- ღიაა ბაზარი კვირაობით? 0
k-la-is-datva-i---ba k______ d___________ k-l-k-s d-t-a-i-r-b- -------------------- kalakis datvaliereba
ಸೋಮವಾರದಂದು ಉತ್ಸವ ತೆರೆದಿರುತ್ತದೆಯೆ? ღ--ა გ-მ-ფენ----ი--ო-ი-? ღ___ გ_______ კ_________ ღ-ა- გ-მ-ფ-ნ- კ-ი-ა-ბ-თ- ------------------------ ღიაა გამოფენა კვირაობით? 0
k-l-kis ---valie---a k______ d___________ k-l-k-s d-t-a-i-r-b- -------------------- kalakis datvaliereba
ಮಂಗಳವಾರದಂದು ವಸ್ತು ಪ್ರದರ್ಶನ ತೆರೆದಿರುತ್ತದೆಯೆ? ღია--გ----ე-ა-ს-მშ----ო-ით? ღ___ გ_______ ს____________ ღ-ა- გ-მ-ფ-ნ- ს-მ-ა-ა-ო-ი-? --------------------------- ღიაა გამოფენა სამშაბათობით? 0
gh-------a-- k----a---t? g____ b_____ k__________ g-i-a b-z-r- k-v-r-o-i-? ------------------------ ghiaa bazari k'viraobit?
ಮೃಗಾಲಯ ಬುಧವಾರದಂದು ತೆರೆದಿರುತ್ತದೆಯೆ? ღიაა --ო--რკ- ოთხშაბათო-ი-? ღ___ ზ_______ ო____________ ღ-ა- ზ-ო-ა-კ- ო-ხ-ა-ა-ო-ი-? --------------------------- ღიაა ზოოპარკი ოთხშაბათობით? 0
g-iaa--am-pen---'virao-it? g____ g_______ k__________ g-i-a g-m-p-n- k-v-r-o-i-? -------------------------- ghiaa gamopena k'viraobit?
ವಸ್ತುಸಂಗ್ರಹಾಲಯ ಗುರುವಾರದಂದು ತೆರೆದಿರುತ್ತದೆಯೆ? ღ----მ-ზე-მი-ხ-თ--ბა--ბი-? ღ___ მ______ ხ____________ ღ-ა- მ-ზ-უ-ი ხ-თ-ა-ა-ო-ი-? -------------------------- ღიაა მუზეუმი ხუთშაბათობით? 0
g---a ga--p-na -a-sha--t---t? g____ g_______ s_____________ g-i-a g-m-p-n- s-m-h-b-t-b-t- ----------------------------- ghiaa gamopena samshabatobit?
ಶುಕ್ರವಾರದಂದು ಚಿತ್ರಶಾಲೆ ತೆರೆದಿರುತ್ತದೆಯೆ? ღ----გ---რეა პ-რა--ე-ო---? ღ___ გ______ პ____________ ღ-ა- გ-ლ-რ-ა პ-რ-ს-ე-ო-ი-? -------------------------- ღიაა გალერეა პარასკევობით? 0
g--a- -amo--n- s---haba--bi-? g____ g_______ s_____________ g-i-a g-m-p-n- s-m-h-b-t-b-t- ----------------------------- ghiaa gamopena samshabatobit?
ಇಲ್ಲಿ ಛಾಯಚಿತ್ರ ತೆಗೆಯಬಹುದೆ? ფო-ო- გად--ე---შეიძლე--? ფ____ გ_______ შ________ ფ-ტ-ს გ-დ-ღ-ბ- შ-ი-ლ-ბ-? ------------------------ ფოტოს გადაღება შეიძლება? 0
ghia- --m--ena--a-s-a-a---it? g____ g_______ s_____________ g-i-a g-m-p-n- s-m-h-b-t-b-t- ----------------------------- ghiaa gamopena samshabatobit?
ಪ್ರವೇಶಶುಲ್ಕ ಕೊಡಬೇಕೆ? შეს-ლ-სთ--ს უნდ- გ--ავ-ხა-ო? შ__________ უ___ გ__________ შ-ს-ლ-ს-ვ-ს უ-დ- გ-დ-ვ-ხ-დ-? ---------------------------- შესვლისთვის უნდა გადავიხადო? 0
g--aa -oo---rk'- -tkhs-a-ato-it? g____ z_________ o______________ g-i-a z-o-'-r-'- o-k-s-a-a-o-i-? -------------------------------- ghiaa zoop'ark'i otkhshabatobit?
ಪ್ರವೇಶಶುಲ್ಕ ಎಷ್ಟು? რ- --რ- --ს-ლ-? რ_ ღ___ შ______ რ- ღ-რ- შ-ს-ლ-? --------------- რა ღირს შესვლა? 0
g-ia----ze-mi ----s-----o-it? g____ m______ k______________ g-i-a m-z-u-i k-u-s-a-a-o-i-? ----------------------------- ghiaa muzeumi khutshabatobit?
ಗುಂಪಿನಲ್ಲಿ ಬಂದರೆ ರಿಯಾಯತಿ ದೊರೆಯುತ್ತದೆಯೆ? არი--ფ---აკ---ა--გუ-ი-თვის? ა___ ფ_________ ჯ__________ ა-ი- ფ-ს-ა-ლ-ბ- ჯ-უ-ი-თ-ი-? --------------------------- არის ფასდაკლება ჯგუფისთვის? 0
ghia--------i --ut-h-ba--b--? g____ m______ k______________ g-i-a m-z-u-i k-u-s-a-a-o-i-? ----------------------------- ghiaa muzeumi khutshabatobit?
ಚಿಕ್ಕ ಮಕ್ಕಳಿಗೆ ರಿಯಾಯತಿ ದೊರೆಯುತ್ತದೆಯೆ? ა-ი- --ს-აკლ-ბა -------ისთვ-ს? ა___ ფ_________ ბ_____________ ა-ი- ფ-ს-ა-ლ-ბ- ბ-ვ-ვ-ბ-ს-ვ-ს- ------------------------------ არის ფასდაკლება ბავშვებისთვის? 0
g--a- muzeu----h-t--a--t--i-? g____ m______ k______________ g-i-a m-z-u-i k-u-s-a-a-o-i-? ----------------------------- ghiaa muzeumi khutshabatobit?
ವಿದ್ಯಾರ್ಥಿಗಳಿಗೆ ರಿಯಾಯತಿ ದೊರೆಯುತ್ತದೆಯೆ? არი--ფას--კლ-ბ--ს-უ---ტებ-ს-ვ--? ა___ ფ_________ ს_______________ ა-ი- ფ-ს-ა-ლ-ბ- ს-უ-ე-ტ-ბ-ს-ვ-ს- -------------------------------- არის ფასდაკლება სტუდენტებისთვის? 0
g-i-- g-le-e--p---as-'-v---t? g____ g______ p______________ g-i-a g-l-r-a p-a-a-k-e-o-i-? ----------------------------- ghiaa galerea p'arask'evobit?
ಇದು ಯಾವ ಕಟ್ಟಡ? ე- -- -ენ-ბ-ა? ე_ რ_ შ_______ ე- რ- შ-ნ-ბ-ა- -------------- ეს რა შენობაა? 0
po-'-s--ad-g-e-a -he-dz--ba? p_____ g________ s__________ p-t-o- g-d-g-e-a s-e-d-l-b-? ---------------------------- pot'os gadagheba sheidzleba?
ಇದು ಎಷ್ಟು ಹಳೆಯ ಕಟ್ಟಡ? ეს-შ--ობა ---ხნ-ს--? ე_ შ_____ რ_ ხ______ ე- შ-ნ-ბ- რ- ხ-ი-ა-? -------------------- ეს შენობა რა ხნისაა? 0
sh---l-st--s u-d- ga-a--k----? s___________ u___ g___________ s-e-v-i-t-i- u-d- g-d-v-k-a-o- ------------------------------ shesvlistvis unda gadavikhado?
ಈ ಕಟ್ಟಡವನ್ನು ಕಟ್ಟಿದವರು ಯಾರು? ეს-შენ-ბა--ინ------ა? ე_ შ_____ ვ__ ა______ ე- შ-ნ-ბ- ვ-ნ ა-შ-ნ-? --------------------- ეს შენობა ვინ ააშენა? 0
s-esvlis---s---da -a-a-i-ha-o? s___________ u___ g___________ s-e-v-i-t-i- u-d- g-d-v-k-a-o- ------------------------------ shesvlistvis unda gadavikhado?
ನನಗೆ ವಾಸ್ತು ಶಿಲ್ಪದಲ್ಲಿ ಆಸಕ್ತಿ ಇದೆ. მ- --ქ-ტ-ქტ--- მაი---ერ-ს-ბ-. მ_ ა__________ მ_____________ მ- ა-ქ-ტ-ქ-უ-ა მ-ი-ე-ე-ე-ე-ს- ----------------------------- მე არქიტექტურა მაინეტერესებს. 0
s---v--s---- -nda ----vi--a-o? s___________ u___ g___________ s-e-v-i-t-i- u-d- g-d-v-k-a-o- ------------------------------ shesvlistvis unda gadavikhado?
ನನಗೆ ಕಲೆಯಲ್ಲಿ ಆಸಕ್ತಿ ಇದೆ. მ--ხელოვნე-- მ-ი-ტ-რეს--ს. მ_ ხ________ მ____________ მ- ხ-ლ-ვ-ე-ა მ-ი-ტ-რ-ს-ბ-. -------------------------- მე ხელოვნება მაინტერესებს. 0
ra---irs -he--la? r_ g____ s_______ r- g-i-s s-e-v-a- ----------------- ra ghirs shesvla?
ನನಗೆ ಚಿತ್ರಕಲೆಯಲ್ಲಿ ಆಸಕ್ತಿ ಇದೆ. მ--მ-ატ--ობ---აი----ესე--. მ_ მ________ მ____________ მ- მ-ა-ვ-ო-ა მ-ი-ტ-რ-ს-ბ-. -------------------------- მე მხატვრობა მაინტერესებს. 0
ra --irs --esvla? r_ g____ s_______ r- g-i-s s-e-v-a- ----------------- ra ghirs shesvla?

ಚುರುಕಾದ ಭಾಷೆಗಳು, ನಿಧಾನವಾದ ಭಾಷೆಗಳು.

ಪ್ರಪಂಚದಾದ್ಯಂತ ೬೦೦೦ಕ್ಕೂ ಹೆಚ್ಚು ಭಾಷೆಗಳಿವೆ. ಎಲ್ಲವೂ ಒಂದೆ ಕಾರ್ಯವನ್ನು ನೆರವೇರಿಸುತ್ತವೆ. ವಿಚಾರವಿನಿಮಯ ಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತವೆ. ಈ ಕಾರ್ಯ ಬೇರೆ ಬೇರೆ ಭಾಷೆಗಳಲ್ಲಿ ವಿವಿಧ ರೀತಿಯಲ್ಲಿ ನೆರವೇರುತ್ತದೆ. ಏಕೆಂದರೆ ಪ್ರತಿಯೊಂದು ಭಾಷೆಯು ತನ್ನದೆ ಆದ ನಿಯಮಗಳನ್ನು ಅನುಸರಿಸುತ್ತದೆ. ಮಾತನಾಡುವ ವೇಗವು ಸಹ ವಿಭಿನ್ನವಾಗಿರುತ್ತದೆ. ಈ ವಿಷಯವನ್ನು ಭಾಷಾವಿಜ್ಞಾನಿಗಳು ಅಧ್ಯಯನಗಳ ಮೂಲಕ ಸಾಬೀತುಗೊಳಿಸಿದ್ದಾರೆ. ಇದಕ್ಕಾಗಿ ಚಿಕ್ಕ ಪಠ್ಯಗಳನ್ನು ವಿವಿಧ ಭಾಷೆಗಳಿಗೆ ಭಾಷಾಂತರ ಮಾಡಲಾಯಿತು. ಈ ಪಠ್ಯಗಳನ್ನು ಮಾತೃಭಾಷಿಗಳಿಂದ ಓದಿಸಲಾಯಿತು. ಫಲಿತಾಂಶ ಅಸಂದಿಗ್ಧವಾಗಿತ್ತು. ಜಾಪನೀಸ್ ಮತ್ತು ಸ್ಪ್ಯಾನಿಶ್ ಭಾಷೆಗಳು ಅತಿ ವೇಗವಾದ ಭಾಷೆಗಳು. ಈ ಭಾಷೆಗಳಲ್ಲಿ ಒಂದು ಸೆಕೆಂಡಿಗೆ ಹೆಚ್ಚು ಕಡಿಮೆ ೮ ಉಚ್ಚರಾಂಶಗಳನ್ನು ಹೇಳಲಾಗುವುದು. ಚೀನೀಯರು ಗಮನೀಯವಾಗಿ ನಿಧಾನವಾಗಿ ಮಾತನಾಡುತ್ತಾರೆ. ಅವರು ಒಂದು ಸೆಕೆಂಡಿಗೆ ಸುಮಾರು ೫ ಉಚ್ಚರಾಂಶಗಳನ್ನು ಉಚ್ಚರಿಸುತ್ತಾರೆ. ವೇಗ ಪದಾಂಶಗಳ ಜಟಿಲತೆಯನ್ನು ಅವಲಂಬಿಸಿರುತ್ತದೆ. ಪದಾಂಶಗಳು ಎಷ್ಟು ಜಟಿಲವಾಗಿರುತ್ತದೊ ಮಾತನಾಡುವುದಕ್ಕೆ ಅಷ್ಟು ಹೆಚ್ಚು ಸಮಯ ಬೇಕಾಗುತ್ತದೆ. ಉದಾಹರಣೆಗೆ ಜರ್ಮನ್ ಭಾಷೆಯಲ್ಲಿ ಪ್ರತಿ ಉಚ್ಚಾರಾಂಶದಲ್ಲಿ ೩ ಶಬ್ಧಗಳು ಅಡಕವಾಗಿರುತ್ತವೆ. ಈ ಕಾರಣದಿಂದಾಗಿ ಅದನ್ನು ನಿಧಾನವಾಗಿ ಮಾತನಾಡಲಾಗುತ್ತದೆ/ ಬೇಗ ಮಾತನಾಡಿದ ಪಕ್ಷದಲ್ಲಿ ಹೆಚ್ಚು ಮಾಹಿತಿ ಯನ್ನು ನೀಡಲಾಯಿತು ಎಂದು ಅರ್ಥವಲ್ಲ. ನಿಜದಲ್ಲಿ ಅದಕ್ಕೆ ತದ್ವಿರುದ್ಧ! ವೇಗವಾಗಿ ಮಾತನಾಡಲ್ಪಡುವ ಉಚ್ಚಾರಾಂಶದಲ್ಲಿ ಕಡಿಮೆ ವಿಷಯಗಳು ಅಡಕವಾಗಿರುತ್ತವೆ. ಜಪಾನೀಯರು ಬೇಗ ಮಾತನಾಡಿದರೂ ಕೂಡ ಕಡಿಮೆ ವಿಷಯಗಳನ್ನು ತಿಳಿಸಿರುತ್ತಾರೆ. “ನಿಧಾನವಾದ” ಚೈನೀಸ್ ಕಡಿಮೆ ಪದಗಳಲ್ಲಿ ಹೆಚ್ಚು ವಿಷಯಗಳನ್ನು ಸಂವಹಿಸುತ್ತದೆ. ಆಂಗ್ಲ ಭಾಷೆಯ ಪದಾಂಶಗಳೂ ಸಹ ಜಾಸ್ತಿ ವಿಷಯಗಳನ್ನು ಹೊಂದಿರುತ್ತವೆ. ಆಶ್ಚರ್ಯಕರ ಎಂದರೆ ಸಂಶೋಧಿಸಿದ ಎಲ್ಲಾ ಭಾಷೆಗಳು ಸಮಾನ ದಕ್ಷತೆ ಹೊಂದಿವೆ. ಅದರ ಅರ್ಥ,ಯಾರು ನಿಧಾನವಾಗಿ ಮಾತನಾಡುತ್ತಾರೊ,ಅವರು ಹೆಚ್ಚು ಮಾಹಿತಿ ನೀಡುತ್ತಾರೆ. ಯಾರು ವೇಗವಾಗಿ ಮಾತನಾಡುತ್ತಾರೊ, ಅವರಿಗೆ ಹೆಚ್ಚು ಪದಗಳ ಅವಶ್ಯಕತೆ ಇರುತ್ತದೆ. ಕೊನೆಯಲ್ಲಿ ಎಲ್ಲರೂ ಏಕಸಮಯದಲ್ಲಿ ಗುರಿಯನ್ನು ತಲುಪುತ್ತಾರೆ.