ಪದಗುಚ್ಛ ಪುಸ್ತಕ

kn ನಗರದರ್ಶನ   »   te నగర దర్శనం

೪೨ [ನಲವತ್ತೆರಡು]

ನಗರದರ್ಶನ

ನಗರದರ್ಶನ

42 [నలభై రెండు]

42 [Nalabhai reṇḍu]

నగర దర్శనం

Nagara darśanaṁ

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತೆಲುಗು ಪ್ಲೇ ಮಾಡಿ ಇನ್ನಷ್ಟು
ಭಾನುವಾರದಂದು ಮಾರುಕಟ್ಟೆಯಲ್ಲಿ ಅಂಗಡಿಗಳು ತೆರೆದಿರುತ್ತವೆಯೆ? ఆ-----ం-మ-ర్కెట్----ిచి----ు--ా? ఆ___ మా___ తె__ ఉం___ ఆ-ి-ా-ం మ-ర-క-ట- త-ర-చ- ఉ-ట-ం-ా- -------------------------------- ఆదివారం మార్కెట్ తెరిచి ఉంటుందా? 0
N--a-a -ar-anaṁ N_____ d_______ N-g-r- d-r-a-a- --------------- Nagara darśanaṁ
ಸೋಮವಾರದಂದು ಉತ್ಸವ ತೆರೆದಿರುತ್ತದೆಯೆ? సో---రాలు స-తల- -ెర--ి-ఉంటాయా? సో____ సం__ తె__ ఉం___ స-మ-ా-ా-ు స-త-ు త-ర-చ- ఉ-ట-య-? ------------------------------ సోమవారాలు సంతలు తెరిచి ఉంటాయా? 0
N-g--- --r---aṁ N_____ d_______ N-g-r- d-r-a-a- --------------- Nagara darśanaṁ
ಮಂಗಳವಾರದಂದು ವಸ್ತು ಪ್ರದರ್ಶನ ತೆರೆದಿರುತ್ತದೆಯೆ? మ-గళ---ా-- -్రదర్--శాల-ు -ె-ిచి -ంటా--? మం_____ ప్________ తె__ ఉం___ మ-గ-వ-ర-ల- ప-ర-ర-శ-శ-ల-ు త-ర-చ- ఉ-ట-య-? --------------------------------------- మంగళవారాలు ప్రదర్శనశాలలు తెరిచి ఉంటాయా? 0
Ād---r-- --rke- t-ri-i-uṇ---d-? Ā_______ m_____ t_____ u_______ Ā-i-ā-a- m-r-e- t-r-c- u-ṭ-n-ā- ------------------------------- Ādivāraṁ mārkeṭ terici uṇṭundā?
ಮೃಗಾಲಯ ಬುಧವಾರದಂದು ತೆರೆದಿರುತ್ತದೆಯೆ? బు---రా---జ-త- ప---ర-శ-శా----ర-చి-ఉం--ం-ా? బు____ జం_ ప్_______ తె__ ఉం___ బ-ధ-ా-ా-ు జ-త- ప-ర-ర-శ-శ-ల త-ర-చ- ఉ-ట-ం-ా- ------------------------------------------ బుధవారాలు జంతు ప్రదర్శనశాల తెరిచి ఉంటుందా? 0
Ā--v-ra--mā---ṭ terici u----dā? Ā_______ m_____ t_____ u_______ Ā-i-ā-a- m-r-e- t-r-c- u-ṭ-n-ā- ------------------------------- Ādivāraṁ mārkeṭ terici uṇṭundā?
ವಸ್ತುಸಂಗ್ರಹಾಲಯ ಗುರುವಾರದಂದು ತೆರೆದಿರುತ್ತದೆಯೆ? గ-రువ-ర----మ్-ూజి----ెర-చ- -----ద-? గు____ మ్___ తె__ ఉం___ గ-ర-వ-ర-ల- మ-య-జ-య- త-ర-చ- ఉ-ట-ం-ా- ----------------------------------- గురువారాలు మ్యూజియం తెరిచి ఉంటుందా? 0
Ādi-āra- --rk-- -e-ic- uṇṭu---? Ā_______ m_____ t_____ u_______ Ā-i-ā-a- m-r-e- t-r-c- u-ṭ-n-ā- ------------------------------- Ādivāraṁ mārkeṭ terici uṇṭundā?
ಶುಕ್ರವಾರದಂದು ಚಿತ್ರಶಾಲೆ ತೆರೆದಿರುತ್ತದೆಯೆ? శ-క్ర-ా-ా-ు -ి-్-శ-ల -ెర--ి-ఉ-టు--ా? శు_____ చి____ తె__ ఉం___ శ-క-ర-ా-ా-ు చ-త-ర-ా- త-ర-చ- ఉ-ట-ం-ా- ------------------------------------ శుక్రవారాలు చిత్రశాల తెరిచి ఉంటుందా? 0
Sōm-vārālu-sa-talu-te-ici -ṇṭāy-? S_________ s______ t_____ u______ S-m-v-r-l- s-n-a-u t-r-c- u-ṭ-y-? --------------------------------- Sōmavārālu santalu terici uṇṭāyā?
ಇಲ್ಲಿ ಛಾಯಚಿತ್ರ ತೆಗೆಯಬಹುದೆ? ఎ----ా---------ే-ుక-వచ--ా? ఎ___ ఫొ__ తే______ ఎ-ర-న- ఫ-ట-ల- త-స-క-వ-్-ా- -------------------------- ఎవరైనా ఫొటోలు తేసుకోవచ్చా? 0
Sō---ā-ālu s---al- te---i u---yā? S_________ s______ t_____ u______ S-m-v-r-l- s-n-a-u t-r-c- u-ṭ-y-? --------------------------------- Sōmavārālu santalu terici uṇṭāyā?
ಪ್ರವೇಶಶುಲ್ಕ ಕೊಡಬೇಕೆ? ఎవరైనా---రవేశ --సుమ--చ-ల్లించ-లా? ఎ___ ప్___ రు__ చె_____ ఎ-ర-న- ప-ర-ే- ర-స-మ- చ-ల-ల-ం-ా-ా- --------------------------------- ఎవరైనా ప్రవేశ రుసుము చెల్లించాలా? 0
S-ma--rā-- -a-t--u-ter------ṭā--? S_________ s______ t_____ u______ S-m-v-r-l- s-n-a-u t-r-c- u-ṭ-y-? --------------------------------- Sōmavārālu santalu terici uṇṭāyā?
ಪ್ರವೇಶಶುಲ್ಕ ಎಷ್ಟು? ప-రవేశ ర-సు-ు-ధ- ఎ-త? ప్___ రు__ ధ_ ఎం__ ప-ర-ే- ర-స-మ- ధ- ఎ-త- --------------------- ప్రవేశ రుసుము ధర ఎంత? 0
M---aḷ--------pr-d-r-an------u -eri-i -ṇṭ---? M____________ p_______________ t_____ u______ M-ṅ-a-a-ā-ā-u p-a-a-ś-n-ś-l-l- t-r-c- u-ṭ-y-? --------------------------------------------- Maṅgaḷavārālu pradarśanaśālalu terici uṇṭāyā?
ಗುಂಪಿನಲ್ಲಿ ಬಂದರೆ ರಿಯಾಯತಿ ದೊರೆಯುತ್ತದೆಯೆ? గ-ంప--ు------్-ే -ిస్కౌం-్ -దై-ా ---ా? గుం___ వె__ డి___ ఎ__ ఉం__ గ-ం-ు-ు-ా వ-ళ-త- డ-స-క-ం-్ ఎ-ై-ా ఉ-ద-? -------------------------------------- గుంపులుగా వెళ్తే డిస్కౌంట్ ఎదైనా ఉందా? 0
Ma-ga-a-----u-p-a-arś-naśāl-lu-terici -ṇṭ--ā? M____________ p_______________ t_____ u______ M-ṅ-a-a-ā-ā-u p-a-a-ś-n-ś-l-l- t-r-c- u-ṭ-y-? --------------------------------------------- Maṅgaḷavārālu pradarśanaśālalu terici uṇṭāyā?
ಚಿಕ್ಕ ಮಕ್ಕಳಿಗೆ ರಿಯಾಯತಿ ದೊರೆಯುತ್ತದೆಯೆ? పిల----ి-డ--్కౌంట్ ఎదైన- ఉ-ద-? పి____ డి___ ఎ__ ఉం__ ప-ల-ల-క- డ-స-క-ం-్ ఎ-ై-ా ఉ-ద-? ------------------------------ పిల్లలకి డిస్కౌంట్ ఎదైనా ఉందా? 0
M-ṅg-ḷ--ā---u--ra---śan---la-- -e---i-uṇṭāy-? M____________ p_______________ t_____ u______ M-ṅ-a-a-ā-ā-u p-a-a-ś-n-ś-l-l- t-r-c- u-ṭ-y-? --------------------------------------------- Maṅgaḷavārālu pradarśanaśālalu terici uṇṭāyā?
ವಿದ್ಯಾರ್ಥಿಗಳಿಗೆ ರಿಯಾಯತಿ ದೊರೆಯುತ್ತದೆಯೆ? వి-్యార్థులక- డి--క--ట్--దైనా -ందా? వి______ డి___ ఎ__ ఉం__ వ-ధ-య-ర-థ-ల-ి డ-స-క-ం-్ ఎ-ై-ా ఉ-ద-? ----------------------------------- విధ్యార్థులకి డిస్కౌంట్ ఎదైనా ఉందా? 0
B-d--vār-l---a--u-pr------na--l- te-i-- uṇṭund-? B__________ j____ p_____________ t_____ u_______ B-d-a-ā-ā-u j-n-u p-a-a-ś-n-ś-l- t-r-c- u-ṭ-n-ā- ------------------------------------------------ Budhavārālu jantu pradarśanaśāla terici uṇṭundā?
ಇದು ಯಾವ ಕಟ್ಟಡ? అ-ి ఏ భ-ం--? అ_ ఏ భ___ అ-ి ఏ భ-ం-ి- ------------ అది ఏ భవంతి? 0
Bu-hav-r--u-j-ntu -rad-rś-n------t---ci u---n--? B__________ j____ p_____________ t_____ u_______ B-d-a-ā-ā-u j-n-u p-a-a-ś-n-ś-l- t-r-c- u-ṭ-n-ā- ------------------------------------------------ Budhavārālu jantu pradarśanaśāla terici uṇṭundā?
ಇದು ಎಷ್ಟು ಹಳೆಯ ಕಟ್ಟಡ? ఆ -వ-త--ఎం--పాతది? ఆ భ__ ఎం_ పా___ ఆ భ-ం-ి ఎ-త ప-త-ి- ------------------ ఆ భవంతి ఎంత పాతది? 0
B--h-vārāl- -a--- -r-da---n-śāl--t-r-----ṇṭ--dā? B__________ j____ p_____________ t_____ u_______ B-d-a-ā-ā-u j-n-u p-a-a-ś-n-ś-l- t-r-c- u-ṭ-n-ā- ------------------------------------------------ Budhavārālu jantu pradarśanaśāla terici uṇṭundā?
ಈ ಕಟ್ಟಡವನ್ನು ಕಟ್ಟಿದವರು ಯಾರು? ఆ----త-ని--వర--కట్ట--చ-రు? ఆ భ___ ఎ__ క_____ ఆ భ-ం-ి-ి ఎ-ర- క-్-ి-చ-ర-? -------------------------- ఆ భవంతిని ఎవరు కట్టించారు? 0
G-r------- ---ji--ṁ---r-ci --ṭ--d-? G_________ m_______ t_____ u_______ G-r-v-r-l- m-ū-i-a- t-r-c- u-ṭ-n-ā- ----------------------------------- Guruvārālu myūjiyaṁ terici uṇṭundā?
ನನಗೆ ವಾಸ್ತು ಶಿಲ್ಪದಲ್ಲಿ ಆಸಕ್ತಿ ಇದೆ. నాక- -వ--న-ర-మ--శా-్త్రం---ట- --్టం నా_ భ__ ని_______ అం_ ఇ__ న-క- భ-న న-ర-మ-ణ-ా-్-్-ం అ-ట- ఇ-్-ం ----------------------------------- నాకు భవన నిర్మాణశాస్త్రం అంటే ఇష్టం 0
Gu-u--rālu-my--i-a--te-ic- --ṭu-d-? G_________ m_______ t_____ u_______ G-r-v-r-l- m-ū-i-a- t-r-c- u-ṭ-n-ā- ----------------------------------- Guruvārālu myūjiyaṁ terici uṇṭundā?
ನನಗೆ ಕಲೆಯಲ್ಲಿ ಆಸಕ್ತಿ ಇದೆ. న-కు -ళల--ే ఇ---ం నా_ క___ ఇ__ న-క- క-ల-ట- ఇ-్-ం ----------------- నాకు కళలంటే ఇష్టం 0
G-----r--u----ji------r-ci u-ṭu---? G_________ m_______ t_____ u_______ G-r-v-r-l- m-ū-i-a- t-r-c- u-ṭ-n-ā- ----------------------------------- Guruvārālu myūjiyaṁ terici uṇṭundā?
ನನಗೆ ಚಿತ್ರಕಲೆಯಲ್ಲಿ ಆಸಕ್ತಿ ಇದೆ. న-కు-చ--్-లేఖ-- --టే--ష్టం నా_ చి_____ అం_ ఇ__ న-క- చ-త-ర-ే-న- అ-ట- ఇ-్-ం -------------------------- నాకు చిత్రలేఖనం అంటే ఇష్టం 0
Śuk-av-rā-u-cit--śā-a --rici u-ṭu---? Ś__________ c________ t_____ u_______ Ś-k-a-ā-ā-u c-t-a-ā-a t-r-c- u-ṭ-n-ā- ------------------------------------- Śukravārālu citraśāla terici uṇṭundā?

ಚುರುಕಾದ ಭಾಷೆಗಳು, ನಿಧಾನವಾದ ಭಾಷೆಗಳು.

ಪ್ರಪಂಚದಾದ್ಯಂತ ೬೦೦೦ಕ್ಕೂ ಹೆಚ್ಚು ಭಾಷೆಗಳಿವೆ. ಎಲ್ಲವೂ ಒಂದೆ ಕಾರ್ಯವನ್ನು ನೆರವೇರಿಸುತ್ತವೆ. ವಿಚಾರವಿನಿಮಯ ಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತವೆ. ಈ ಕಾರ್ಯ ಬೇರೆ ಬೇರೆ ಭಾಷೆಗಳಲ್ಲಿ ವಿವಿಧ ರೀತಿಯಲ್ಲಿ ನೆರವೇರುತ್ತದೆ. ಏಕೆಂದರೆ ಪ್ರತಿಯೊಂದು ಭಾಷೆಯು ತನ್ನದೆ ಆದ ನಿಯಮಗಳನ್ನು ಅನುಸರಿಸುತ್ತದೆ. ಮಾತನಾಡುವ ವೇಗವು ಸಹ ವಿಭಿನ್ನವಾಗಿರುತ್ತದೆ. ಈ ವಿಷಯವನ್ನು ಭಾಷಾವಿಜ್ಞಾನಿಗಳು ಅಧ್ಯಯನಗಳ ಮೂಲಕ ಸಾಬೀತುಗೊಳಿಸಿದ್ದಾರೆ. ಇದಕ್ಕಾಗಿ ಚಿಕ್ಕ ಪಠ್ಯಗಳನ್ನು ವಿವಿಧ ಭಾಷೆಗಳಿಗೆ ಭಾಷಾಂತರ ಮಾಡಲಾಯಿತು. ಈ ಪಠ್ಯಗಳನ್ನು ಮಾತೃಭಾಷಿಗಳಿಂದ ಓದಿಸಲಾಯಿತು. ಫಲಿತಾಂಶ ಅಸಂದಿಗ್ಧವಾಗಿತ್ತು. ಜಾಪನೀಸ್ ಮತ್ತು ಸ್ಪ್ಯಾನಿಶ್ ಭಾಷೆಗಳು ಅತಿ ವೇಗವಾದ ಭಾಷೆಗಳು. ಈ ಭಾಷೆಗಳಲ್ಲಿ ಒಂದು ಸೆಕೆಂಡಿಗೆ ಹೆಚ್ಚು ಕಡಿಮೆ ೮ ಉಚ್ಚರಾಂಶಗಳನ್ನು ಹೇಳಲಾಗುವುದು. ಚೀನೀಯರು ಗಮನೀಯವಾಗಿ ನಿಧಾನವಾಗಿ ಮಾತನಾಡುತ್ತಾರೆ. ಅವರು ಒಂದು ಸೆಕೆಂಡಿಗೆ ಸುಮಾರು ೫ ಉಚ್ಚರಾಂಶಗಳನ್ನು ಉಚ್ಚರಿಸುತ್ತಾರೆ. ವೇಗ ಪದಾಂಶಗಳ ಜಟಿಲತೆಯನ್ನು ಅವಲಂಬಿಸಿರುತ್ತದೆ. ಪದಾಂಶಗಳು ಎಷ್ಟು ಜಟಿಲವಾಗಿರುತ್ತದೊ ಮಾತನಾಡುವುದಕ್ಕೆ ಅಷ್ಟು ಹೆಚ್ಚು ಸಮಯ ಬೇಕಾಗುತ್ತದೆ. ಉದಾಹರಣೆಗೆ ಜರ್ಮನ್ ಭಾಷೆಯಲ್ಲಿ ಪ್ರತಿ ಉಚ್ಚಾರಾಂಶದಲ್ಲಿ ೩ ಶಬ್ಧಗಳು ಅಡಕವಾಗಿರುತ್ತವೆ. ಈ ಕಾರಣದಿಂದಾಗಿ ಅದನ್ನು ನಿಧಾನವಾಗಿ ಮಾತನಾಡಲಾಗುತ್ತದೆ/ ಬೇಗ ಮಾತನಾಡಿದ ಪಕ್ಷದಲ್ಲಿ ಹೆಚ್ಚು ಮಾಹಿತಿ ಯನ್ನು ನೀಡಲಾಯಿತು ಎಂದು ಅರ್ಥವಲ್ಲ. ನಿಜದಲ್ಲಿ ಅದಕ್ಕೆ ತದ್ವಿರುದ್ಧ! ವೇಗವಾಗಿ ಮಾತನಾಡಲ್ಪಡುವ ಉಚ್ಚಾರಾಂಶದಲ್ಲಿ ಕಡಿಮೆ ವಿಷಯಗಳು ಅಡಕವಾಗಿರುತ್ತವೆ. ಜಪಾನೀಯರು ಬೇಗ ಮಾತನಾಡಿದರೂ ಕೂಡ ಕಡಿಮೆ ವಿಷಯಗಳನ್ನು ತಿಳಿಸಿರುತ್ತಾರೆ. “ನಿಧಾನವಾದ” ಚೈನೀಸ್ ಕಡಿಮೆ ಪದಗಳಲ್ಲಿ ಹೆಚ್ಚು ವಿಷಯಗಳನ್ನು ಸಂವಹಿಸುತ್ತದೆ. ಆಂಗ್ಲ ಭಾಷೆಯ ಪದಾಂಶಗಳೂ ಸಹ ಜಾಸ್ತಿ ವಿಷಯಗಳನ್ನು ಹೊಂದಿರುತ್ತವೆ. ಆಶ್ಚರ್ಯಕರ ಎಂದರೆ ಸಂಶೋಧಿಸಿದ ಎಲ್ಲಾ ಭಾಷೆಗಳು ಸಮಾನ ದಕ್ಷತೆ ಹೊಂದಿವೆ. ಅದರ ಅರ್ಥ,ಯಾರು ನಿಧಾನವಾಗಿ ಮಾತನಾಡುತ್ತಾರೊ,ಅವರು ಹೆಚ್ಚು ಮಾಹಿತಿ ನೀಡುತ್ತಾರೆ. ಯಾರು ವೇಗವಾಗಿ ಮಾತನಾಡುತ್ತಾರೊ, ಅವರಿಗೆ ಹೆಚ್ಚು ಪದಗಳ ಅವಶ್ಯಕತೆ ಇರುತ್ತದೆ. ಕೊನೆಯಲ್ಲಿ ಎಲ್ಲರೂ ಏಕಸಮಯದಲ್ಲಿ ಗುರಿಯನ್ನು ತಲುಪುತ್ತಾರೆ.