ಪದಗುಚ್ಛ ಪುಸ್ತಕ

kn ಮನೆ ಸಚ್ಛತೆ   »   te ఇంటి పరిశుభ్రత

೧೮ [ಹದಿನೆಂಟು]

ಮನೆ ಸಚ್ಛತೆ

ಮನೆ ಸಚ್ಛತೆ

18 [పద్దెనిమిది]

18 [Paddenimidi]

ఇంటి పరిశుభ్రత

Iṇṭi pariśubhrata

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತೆಲುಗು ಪ್ಲೇ ಮಾಡಿ ಇನ್ನಷ್ಟು
ಇಂದು ಶನಿವಾರ ఈ-ో-ు -నివ-ర-ు ఈ__ శ____ ఈ-ో-ు శ-ి-ా-మ- -------------- ఈరోజు శనివారము 0
I-ṭi -ar-ś---r-ta I___ p___________ I-ṭ- p-r-ś-b-r-t- ----------------- Iṇṭi pariśubhrata
ಇಂದು ನಮಗೆ ಸಮಯವಿದೆ. ఈ-ోజ--మ- --్- స-యం ఉ-ది ఈ__ మా వ__ స__ ఉం_ ఈ-ో-ు మ- వ-్- స-య- ఉ-ద- ----------------------- ఈరోజు మా వద్ద సమయం ఉంది 0
I-ṭi -ari-u---ata I___ p___________ I-ṭ- p-r-ś-b-r-t- ----------------- Iṇṭi pariśubhrata
ಇಂದು ನಾವು ಮನೆಯನ್ನು ಶುಚಿ ಮಾಡುತ್ತೇವೆ. ఈ-ో-- -ే---అ--ర--్---ంట్-న- శుభ-రం చే--తున-నాము ఈ__ మే_ అ___ మెం_ ని శు__ చే_____ ఈ-ో-ు మ-మ- అ-ా-్-్ మ-ం-్ న- శ-భ-ర- చ-స-త-న-న-మ- ----------------------------------------------- ఈరోజు మేము అపార్ట్ మెంట్ ని శుభ్రం చేస్తున్నాము 0
Īr-ju ś---vāramu Ī____ ś_________ Ī-ō-u ś-n-v-r-m- ---------------- Īrōju śanivāramu
ನಾನು ಬಚ್ಚಲುಮನೆಯನ್ನು ತೊಳೆಯುತ್ತಿದ್ದೇನೆ. న--ు ----న-ల-ద-ని-శు-----చే-్---్---ు నే_ స్______ శు__ చే_____ న-న- స-న-న-ల-ద-న- శ-భ-ర- చ-స-త-న-న-న- ------------------------------------- నేను స్నానాలగదిని శుభ్రం చేస్తున్నాను 0
Īr-j- -a-ivār--u Ī____ ś_________ Ī-ō-u ś-n-v-r-m- ---------------- Īrōju śanivāramu
ನನ್ನ ಗಂಡ /ಯಜಮಾನರು ಕಾರನ್ನು ತೊಳೆಯುತ್ತಿದ್ದಾರೆ. మా-శ్--వా-- ------- -డుగ--ు-్--రు మా శ్___ కా_ ని క______ మ- శ-ర-వ-ర- క-ర- న- క-ు-ు-ు-్-ా-ు --------------------------------- మా శ్రీవారు కార్ ని కడుగుతున్నారు 0
Ī-ō----ani-ā-amu Ī____ ś_________ Ī-ō-u ś-n-v-r-m- ---------------- Īrōju śanivāramu
ಮಕ್ಕಳು ಸೈಕಲ್ ಗಳನ್ನು ತೊಳೆಯುತ್ತಿದ್ದಾರೆ. పిల---ు--ైకిళ--ని శ--్రప-ుస--ున-న-రు పి___ సై____ శు_________ ప-ల-ల-ు స-క-ళ-ళ-ి శ-భ-ర-ర-స-త-న-న-ర- ------------------------------------ పిల్లలు సైకిళ్ళని శుభ్రపరుస్తున్నారు 0
Īrōj--m- va-da-s--a--ṁ---di Ī____ m_ v____ s______ u___ Ī-ō-u m- v-d-a s-m-y-ṁ u-d- --------------------------- Īrōju mā vadda samayaṁ undi
ಅಜ್ಜಿ ಗಿಡಗಳಿಗೆ ನೀರು ಹಾಕುತ್ತಿದ್ದಾರೆ. బా------న-య-మ్--- -మ---్- ప--మొ--కల------్ళు---డ-తోం-ి బా__ / నా____ / అ____ పూ______ నీ__ పె___ బ-మ-మ / న-య-మ-మ / అ-్-మ-మ ప-ల-ొ-్-ల-ి న-ళ-ళ- ప-డ-త-ం-ి ------------------------------------------------------ బామ్మ / నాయనమ్మ / అమ్మమ్మ పూలమొక్కలకి నీళ్ళు పెడుతోంది 0
Īr--- -- v-d----a--yaṁ-undi Ī____ m_ v____ s______ u___ Ī-ō-u m- v-d-a s-m-y-ṁ u-d- --------------------------- Īrōju mā vadda samayaṁ undi
ಮಕ್ಕಳು ಅವರ ಕೋಣೆಗಳನ್ನು ಓರಣವಾಗಿ ಇಡುತ್ತಿದ್ದಾರೆ. పిల్లల-,-ప----- -ద-ని -ు-్-- -ే-్త-న--ారు పి____ పి___ గ__ శు__ చే_____ ప-ల-ల-ు- ప-ల-ల- గ-ి-ి శ-భ-ర- చ-స-త-న-న-ర- ----------------------------------------- పిల్లలు, పిల్లల గదిని శుభ్రం చేస్తున్నారు 0
Ī---u-mā --d-a -a-a-aṁ undi Ī____ m_ v____ s______ u___ Ī-ō-u m- v-d-a s-m-y-ṁ u-d- --------------------------- Īrōju mā vadda samayaṁ undi
ನನ್ನ ಗಂಡ /ಯಜಮಾನರು ಅವರ ಮೇಜನ್ನು ಓರಣವಾಗಿ ಇಡುತ್ತಿದ್ದಾರೆ. న- భ-----యన -ెస్క్ న- --భ----ు-ు-ు--ున్-ా-ు నా భ__ ఆ__ డె__ ని శు__________ న- భ-్- ఆ-న డ-స-క- న- శ-భ-ర-ర-చ-క-ం-ు-్-ా-ు ------------------------------------------- నా భర్త ఆయన డెస్క్ ని శుభ్రపరుచుకుంటున్నారు 0
Īr-ju -ēm---p-rṭ----- n-----hraṁ cēst---āmu Ī____ m___ a____ m___ n_ ś______ c_________ Ī-ō-u m-m- a-ā-ṭ m-ṇ- n- ś-b-r-ṁ c-s-u-n-m- ------------------------------------------- Īrōju mēmu apārṭ meṇṭ ni śubhraṁ cēstunnāmu
ನಾನು ಕೊಳೆ ಬಟ್ಟೆ ಗಳನ್ನು ವಾಷಿಂಗ್ ಮಶೀನಿನಲ್ಲಿ ಹಾಕುತ್ತಿದ್ದೇನೆ, న--ు-వ-షి-----ె---్--ో ఉత--ే బట్--న--వ--్-ున-నాను నే_ వా__ మె__ లో ఉ__ బ____ వే_____ న-న- వ-ష-ం-్ మ-ష-న- ల- ఉ-ి-ే బ-్-ల-ు వ-స-త-న-న-న- ------------------------------------------------- నేను వాషింగ్ మెషీన్ లో ఉతికే బట్టలను వేస్తున్నాను 0
Īrōj--m-m- -p--ṭ m--ṭ--i ś--h-----ēs-un---u Ī____ m___ a____ m___ n_ ś______ c_________ Ī-ō-u m-m- a-ā-ṭ m-ṇ- n- ś-b-r-ṁ c-s-u-n-m- ------------------------------------------- Īrōju mēmu apārṭ meṇṭ ni śubhraṁ cēstunnāmu
ನಾನು ಒಗೆದ ಬಟ್ಟೆ ಗಳನ್ನು ಒಣಗಿ ಹಾಕುತ್ತಿದ್ದೇನೆ. న--ు--తి-ిన బట్టల-- ఆర--స------ాను నే_ ఉ___ బ____ ఆ_______ న-న- ఉ-ి-ి- బ-్-ల-ు ఆ-వ-స-త-న-న-న- ---------------------------------- నేను ఉతికిన బట్టలను ఆరవేస్తున్నాను 0
Ī-ōju--ēmu-apārṭ--e-ṭ -i ś-bhra- c---unn--u Ī____ m___ a____ m___ n_ ś______ c_________ Ī-ō-u m-m- a-ā-ṭ m-ṇ- n- ś-b-r-ṁ c-s-u-n-m- ------------------------------------------- Īrōju mēmu apārṭ meṇṭ ni śubhraṁ cēstunnāmu
ನಾನು ಬಟ್ಟೆ ಗಳನ್ನು ಇಸ್ತ್ರಿ ಮಾಡುತ್ತಿದ್ದೇನೆ. నేను బట్ట--ు ఇస్-్ర----స---న-న-ను నే_ బ____ ఇ___ చే_____ న-న- బ-్-ల-ు ఇ-్-్-ీ చ-స-త-న-న-న- --------------------------------- నేను బట్టలను ఇస్త్రీ చేస్తున్నాను 0
Nēnu--nā----gadini-śubhra--c-s--nnā-u N___ s____________ ś______ c_________ N-n- s-ā-ā-a-a-i-i ś-b-r-ṁ c-s-u-n-n- ------------------------------------- Nēnu snānālagadini śubhraṁ cēstunnānu
ಕಿಟಕಿಗಳು ಕೊಳೆಯಾಗಿವೆ. కిటి--లు -ుర--ి-- ఉ--న--ి కి___ ము___ ఉ___ క-ట-క-ల- మ-ర-క-గ- ఉ-్-ా-ి ------------------------- కిటికీలు మురికిగా ఉన్నాయి 0
N-n--sn--ā-a--di-- ś-b---- cēst-nn--u N___ s____________ ś______ c_________ N-n- s-ā-ā-a-a-i-i ś-b-r-ṁ c-s-u-n-n- ------------------------------------- Nēnu snānālagadini śubhraṁ cēstunnānu
ನೆಲ ಕೊಳೆಯಾಗಿದೆ. న-ల --ర--ిగ----ది నే_ ము___ ఉం_ న-ల మ-ర-క-గ- ఉ-ద- ----------------- నేల మురికిగా ఉంది 0
N--u s--nā-a-a--n- --bh-aṁ-cēst-nnānu N___ s____________ ś______ c_________ N-n- s-ā-ā-a-a-i-i ś-b-r-ṁ c-s-u-n-n- ------------------------------------- Nēnu snānālagadini śubhraṁ cēstunnānu
ಪಾತ್ರೆಗಳು ಕೊಳೆಯಾಗಿವೆ. గ--్నెల- మ-ర--ిగ--ఉన--ాయి గి___ ము___ ఉ___ గ-న-న-ల- మ-ర-క-గ- ఉ-్-ా-ి ------------------------- గిన్నెలు మురికిగా ఉన్నాయి 0
M- ----āru-k-r------ḍ-g-tun-ā-u M_ ś______ k__ n_ k____________ M- ś-ī-ā-u k-r n- k-ḍ-g-t-n-ā-u ------------------------------- Mā śrīvāru kār ni kaḍugutunnāru
ಕಿಟಕಿಗಳನ್ನು ಯಾರು ಶುಚಿ ಮಾಡುತ್ತಾರೆ? కి-ి---ను-ఎవరు-శు---ం -ేస-తార-? కి____ ఎ__ శు__ చే____ క-ట-క-ల-ు ఎ-ర- శ-భ-ర- చ-స-త-ర-? ------------------------------- కిటికీలను ఎవరు శుభ్రం చేస్తారు? 0
M- -r-vā-u-kā--ni k-ḍu-u-unn--u M_ ś______ k__ n_ k____________ M- ś-ī-ā-u k-r n- k-ḍ-g-t-n-ā-u ------------------------------- Mā śrīvāru kār ni kaḍugutunnāru
ಯಾರು ಧೂಳು ಹೊಡೆಯುತ್ತಾರೆ? వ--ాక-యూ-- ఎ-----ేస్----? వ్____ ఎ__ చే____ వ-య-క-య-మ- ఎ-ర- చ-స-త-ర-? ------------------------- వ్యాక్యూమ్ ఎవరు చేస్తారు? 0
M- -r--āru ----ni ka---ut-----u M_ ś______ k__ n_ k____________ M- ś-ī-ā-u k-r n- k-ḍ-g-t-n-ā-u ------------------------------- Mā śrīvāru kār ni kaḍugutunnāru
ಪಾತ್ರೆಗಳನ್ನು ಯಾರು ತೊಳೆಯುತ್ತಾರೆ? గిన-నె-ు ఎ--ు --ుగు--ర-? గి___ ఎ__ క_____ గ-న-న-ల- ఎ-ర- క-ు-ు-ా-ు- ------------------------ గిన్నెలు ఎవరు కడుగుతారు? 0
Pi-la-u ------ḷ----śu-hr-p--us-u-n--u P______ s_________ ś_________________ P-l-a-u s-i-i-ḷ-n- ś-b-r-p-r-s-u-n-r- ------------------------------------- Pillalu saikiḷḷani śubhraparustunnāru

ಮುಂಚಿತವಾದ ಕಲಿಕೆ.

ಪರಭಾಷೆಗಳು ಇಂದಿನ ದಿನಗಳಲ್ಲಿ ಪ್ರಾಮುಖ್ಯತೆಯನ್ನು ಪಡೆಯುತ್ತಿವೆ. ಇದು ಔದ್ಯೋಗಿಕ ಜೀವನಕ್ಕೂ ಅನ್ವಯಿಸುತ್ತದೆ. ಪರಭಾಷೆಗಳನ್ನು ಕಲಿಯುವವರ ಸಂಖ್ಯೆ ಕೂಡ ಈ ಕಾರಣದಿಂದಾಗಿ ಹೆಚ್ಚಾಗುತ್ತಿದೆ. ಅಂತೆಯೆ ಹಲವಾರು ಹಿರಿಯರು ತಮ್ಮ ಮಕ್ಕಳು ಬೇರೆ ಭಾಷೆಗಳನ್ನು ಕಲಿಯಲಿ ಎಂದು ಇಚ್ಚಿಸುತ್ತಾರೆ. ಅದೂ ಚಿಕ್ಕ ವಯಸ್ಸಿನಲ್ಲಿಯೆ. ಪ್ರಪಂಚದ ಎಲ್ಲೆಡೆ ಈಗಾಗಲೆ ಸುಮಾರು ಅಂತರರಾಷ್ಟ್ರೀಯ ಪ್ರಾಥಮಿಕ ಶಾಲೆಗಳಿವೆ. ಬಹು ಭಾಷಾ ಶಿಕ್ಷಣಪದ್ದತಿ ಇರುವ ಶಿಶುವಿಹಾರಗಳು ಜನಪ್ರಿಯವಾಗುತ್ತಿವೆ. ಮುಂಚಿತವಾಗಿ ಕಲಿಯುವುದನ್ನು ಪ್ರಾರಂಭಿಸುವುದರಿಂದ ಹಲವಾರು ಪ್ರಯೋಜನಗಳಿವೆ. ಅದಕ್ಕೆ ಮುಖ್ಯ ಕಾರಣ ನಮ್ಮ ಮಿದುಳಿನ ಬೆಳವಣಿಗೆ. ನಾಲ್ಕನೇಯ ವರ್ಷದವರೆಗೆ ಮಿದುಳಿನಲ್ಲಿ ಭಾಷೆಯ ಅಡಿಗಟ್ಟು ರೂಪಿತವಾಗುತ್ತವೆ. ಈ ನರತಂತುಗಳ ಜಾಲ ಕಲಿಯುವುದರಲ್ಲಿ ನಮಗೆ ಸಹಾಯಕವಾಗುತ್ತವೆ. ನಂತರದಲ್ಲಿ ನಿರ್ಮಾಣವಾಗುವ ಹೊಸ ವಿನ್ಯಾಸಗಳು ಅಷ್ಟು ಚೆನ್ನಾಗಿ ಇರುವುದಿಲ್ಲ. ದೊಡ್ಡ ಮಕ್ಕಳು ಮತ್ತು ವಯಸ್ಕರು ಭಾಷೆಗಳನ್ನು ಕಷ್ಟದಿಂದ ಮಾತ್ರ ಕಲಿಯಬಲ್ಲರು. ಈ ಕಾರಣಕ್ಕಾಗಿ ನಾವು ನಮ್ಮ ಮಿದುಳಿನ ಪೂರ್ವ ಬೆಳವಣಿಗೆಯನ್ನು ಪ್ರೋತ್ಸಾಹಿಸಬೇಕು. ಸಂಕ್ಷಿಪ್ತವಾಗಿ ಹೇಳುವುದಾದರೆ: ಎಷ್ಟು ಚಿಕ್ಕ ಪ್ರಾಯವೊ, ಅಷ್ಟು ಒಳ್ಳೆಯದು. ಮುಂಚಿತವಾಗಿ ಕಲಿಯುವುದನ್ನು ಟೀಕಿಸುವ ಹಲವಾರು ಜನರಿದ್ದಾರೆ. ಬಹು ಭಾಷಾ ಕಲಿಕೆ ಚಿಕ್ಕ ಮಕ್ಕಳ ಮೇಲೆ ಅತಿಯಾದ ಒತ್ತಡವನ್ನು ಹೇರುತ್ತದೆ ಎಂದು ಅಂಜುತ್ತಾರೆ. ಇದಲ್ಲದೆ ಯಾವ ಭಾಷೆಯನ್ನೂ ಸರಿಯಾಗಿ ಕಲಿಯದಿರುವ ಅಪಾಯವಿದೆ. ವೈಜ್ಞಾನಿಕ ದೃಷ್ಟಿಕೋಣದಿಂದ ಈ ಅನುಮಾನಗಳಿಗೆ ಯಾವ ಆಧಾರಗಳೂ ಇಲ್ಲ. ಬಹಳ ಭಾಷಾತಜ್ಞರು ಮತ್ತು ನರಮನೋವಿಜ್ಞಾನಿಗಳು ಆಶಾಭಾವನೆಗಳನ್ನು ಹೊಂದಿದ್ದಾರೆ. ಈ ವಿಷಯದ ಬಗ್ಗೆ ಇವರು ಮಾಡಿರುವ ವ್ಯಾಸಂಗಗಳು ಸಕಾರಾತ್ಮಕ ಫಲಿತಾಂಶಗಳನ್ನು ನೀಡಿವೆ. ಆದ್ದರಿಂದ ಚಿಕ್ಕ ಮಕ್ಕಳು ಸಾಮಾನ್ಯವಾಗಿ ಭಾಷೆಗಳ ಪಾಠಗಳಲ್ಲಿ ಉತ್ಸುಕತೆ ಹೊಂದಿರುತ್ತಾರೆ. ಮತ್ತು ಮಕ್ಕಳು ಭಾಷೆಗಳನ್ನು ಕಲಿಯುವಾಗ ಬಾಷೆಗಳ ಬಗ್ಗೆ ಆಲೋಚನೆ ಸಹ ಮಾಡುತ್ತಾರೆ. ಹಾಗಾಗಿ ಪರಭಾಷೆಗಳ ಮೂಲಕ ಅವರು ತಮ್ಮ ಮಾತೃಭಾಷೆಯನ್ನು ಅರಿಯುತ್ತಾರೆ. ಈ ಜ್ಞಾನದಿಂದ ಅವರು ತಮ್ಮ ಜೀವನ ಪರ್ಯಂತ ಲಾಭಗಳನ್ನು ಪಡೆಯುತ್ತಾರೆ. ಬಹುಶಃ ಇದರಿಂದಾಗಿ ಕ್ಲಿಷ್ಟವಾದ ಭಾಷೆಗಳನ್ನು ಮೊದಲಿಗೆ ಕಲಿಯುವುದು ಸೂಕ್ತವಿರಬಹುದು. ಏಕೆಂದರೆ ಮಕ್ಕಳ ಮಿದುಳು ಬೇಗ ಮತ್ತು ಒಳ ಅರಿವಿನ ಸಹಾಯದಿಂದ ಕಲಿಯುತ್ತದೆ. ಅದು ಹಲೋ, ಚೌ ಅಥವಾ ನೈ ಹೌ ಎಂಬುದನ್ನು ಉಳಿಸಿಕೊಳ್ಳುತ್ತದೊ , ಅದಕ್ಕೆ ಮುಖ್ಯವಲ್ಲ.