ಪದಗುಚ್ಛ ಪುಸ್ತಕ

kn ದಾರಿಯ ಬಗ್ಗೆ ವಿಚಾರಿಸುವುದು   »   te దోవలని అడగడం

೪೦ [ನಲವತ್ತು]

ದಾರಿಯ ಬಗ್ಗೆ ವಿಚಾರಿಸುವುದು

ದಾರಿಯ ಬಗ್ಗೆ ವಿಚಾರಿಸುವುದು

40 [నలభై]

40 [Nalabhai]

దోవలని అడగడం

Dōvalani aḍagaḍaṁ

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತೆಲುಗು ಪ್ಲೇ ಮಾಡಿ ಇನ್ನಷ್ಟು
ಕ್ಷಮಿಸಿ. క----ం-ం--! క్_____ క-ష-ి-చ-డ-! ----------- క్షమించండి! 0
Dō-ala-----a---aṁ D_______ a_______ D-v-l-n- a-a-a-a- ----------------- Dōvalani aḍagaḍaṁ
ನನಗೆ ಸ್ವಲ್ಪ ಸಹಾಯ ಮಾಡುವಿರಾ? మీ-- న--ు----యం చేయగ-ర-? మీ_ నా_ స__ చే_____ మ-ర- న-క- స-ా-ం చ-య-ల-ా- ------------------------ మీరు నాకు సహాయం చేయగలరా? 0
Dōv-lani-aḍ-gaḍaṁ D_______ a_______ D-v-l-n- a-a-a-a- ----------------- Dōvalani aḍagaḍaṁ
ಇಲ್ಲಿ ಒಳ್ಳೆಯ ಫಲಾಹಾರ ಮಂದಿರ ಎಲ್ಲಿದೆ? ఈ-చు---ుపక్---ఏదైన--మంచ- ------రెంట- ఉ---? ఈ చు______ ఏ__ మం_ రె____ ఉం__ ఈ చ-ట-ట-ప-్-ల ఏ-ై-ా మ-చ- ర-స-ట-ర-ం-్ ఉ-ద-? ------------------------------------------ ఈ చుట్టుపక్కల ఏదైనా మంచి రెస్టారెంట్ ఉందా? 0
K--m-n--aṇ--! K___________ K-a-i-̄-a-ḍ-! ------------- Kṣamin̄caṇḍi!
ರಸ್ತೆ ಕೊನೆಯಲ್ಲಿ ಎಡಕ್ಕೆ ಹೋಗಿರಿ. చివ--న--డ--ై---- తి-గ-డి చి___ ఎ_____ తి___ చ-వ-ి- ఎ-మ-ై-ు-ి త-ర-ం-ి ------------------------ చివరిన ఎడమవైపుకి తిరగండి 0
K-a--n̄-aṇ-i! K___________ K-a-i-̄-a-ḍ-! ------------- Kṣamin̄caṇḍi!
ಆ ಮೇಲೆ ಸ್ವಲ್ಪ ದೂರ ನೇರವಾಗಿ ನಡೆದು ಹೋಗಿರಿ. త--వా- కొ-త -----నే--గ---ె-్ళం-ి త___ కొం_ దూ_ నే__ వె___ త-ు-ా- క-ం- ద-ర- న-ర-గ- వ-ళ-ళ-డ- -------------------------------- తరువాత కొంత దూరం నేరుగా వెళ్ళండి 0
Kṣa-in-----i! K___________ K-a-i-̄-a-ḍ-! ------------- Kṣamin̄caṇḍi!
ನಂತರ ಸುಮಾರು ನೂರು ಮೀಟರ್ ನಷ್ಟು ದೂರ ಬಲಗಡೆಗೆ ಹೋಗಿ. ఆపై---ద మీటర-ల- క-డ--వై--కి-వె-్ళ--ి ఆ_ వం_ మీ___ కు_ వై__ వె___ ఆ-ై వ-ద మ-ట-్-ు క-డ- వ-ప-క- వ-ళ-ళ-డ- ------------------------------------ ఆపై వంద మీటర్లు కుడి వైపుకి వెళ్ళండి 0
Mī-u n------h-y-- cēya-alar-? M___ n___ s______ c__________ M-r- n-k- s-h-y-ṁ c-y-g-l-r-? ----------------------------- Mīru nāku sahāyaṁ cēyagalarā?
ನೀವು ಬಸ್ ನಲ್ಲಿ ಕೂಡ ಹೋಗಬಹುದು. మీర--బ-్ ల---ూడ---ెళ్ళ----ు మీ_ బ_ లో కూ_ వె_____ మ-ర- బ-్ ల- క-డ- వ-ళ-ళ-చ-చ- --------------------------- మీరు బస్ లో కూడా వెళ్ళవచ్చు 0
M-ru-n-ku-sa-ā-a--cē-a-a-a-ā? M___ n___ s______ c__________ M-r- n-k- s-h-y-ṁ c-y-g-l-r-? ----------------------------- Mīru nāku sahāyaṁ cēyagalarā?
ನೀವು ಟ್ರಾಮ್ ನಲ್ಲಿ ಕೂಡ ಹೋಗಬಹುದು. మీరు ట్-ామ- ల- -ూడా -ె--ళవచ-చు మీ_ ట్__ లో కూ_ వె_____ మ-ర- ట-ర-మ- ల- క-డ- వ-ళ-ళ-చ-చ- ------------------------------ మీరు ట్రామ్ లో కూడా వెళ్ళవచ్చు 0
M------ku----ā-aṁ--ēya--l-r-? M___ n___ s______ c__________ M-r- n-k- s-h-y-ṁ c-y-g-l-r-? ----------------------------- Mīru nāku sahāyaṁ cēyagalarā?
ನೀವು ನಿಮ್ಮ ಕಾರಿನಲ್ಲಿ ನನ್ನ ಹಿಂದೆ ಬರಬಹುದು మ-రు-మ--క--్ లో--- వ-న- కూడ--రావచ-చు మీ_ మీ కా_ లో నా వె__ కూ_ రా___ మ-ర- మ- క-ర- ల- న- వ-న- క-డ- ర-వ-్-ు ------------------------------------ మీరు మీ కార్ లో నా వెనక కూడా రావచ్చు 0
Ī ---ṭupa------ē--inā ------ re--āre-ṭ-un--? Ī c___________ ē_____ m____ r________ u____ Ī c-ṭ-u-a-k-l- ē-a-n- m-n-c- r-s-ā-e-ṭ u-d-? -------------------------------------------- Ī cuṭṭupakkala ēdainā man̄ci resṭāreṇṭ undā?
ನಾನು ಫುಟ್ಬಾಲ್ ಕ್ರೀಡಾಂಗಣವನ್ನು ಹೇಗೆ ತಲುಪಬಹುದು? న-ను --ట్-బాల్ స-----యం ----ల- ------లి? నే_ ఫు_ బా_ స్___ కి ఎ_ వె____ న-న- ఫ-ట- బ-ల- స-ట-డ-య- క- ఎ-ా వ-ళ-ళ-ల-? ---------------------------------------- నేను ఫుట్ బాల్ స్టేడియం కి ఎలా వెళ్ళాలి? 0
Ī -uṭṭu--kka-----ainā --n̄c--resṭ-re-- un--? Ī c___________ ē_____ m____ r________ u____ Ī c-ṭ-u-a-k-l- ē-a-n- m-n-c- r-s-ā-e-ṭ u-d-? -------------------------------------------- Ī cuṭṭupakkala ēdainā man̄ci resṭāreṇṭ undā?
ಸೇತುವೆಯನ್ನು ಹಾದು ಹೋಗಿ. వం-ె-ని--ాట- వె--ళం-ి! వం___ దా_ వె____ వ-త-న-ి ద-ట- వ-ళ-ళ-డ-! ---------------------- వంతెనని దాటి వెళ్ళండి! 0
Ī-cu----a----a------ā --n----resṭ-re-- ---ā? Ī c___________ ē_____ m____ r________ u____ Ī c-ṭ-u-a-k-l- ē-a-n- m-n-c- r-s-ā-e-ṭ u-d-? -------------------------------------------- Ī cuṭṭupakkala ēdainā man̄ci resṭāreṇṭ undā?
ಸುರಂಗದ ಮೂಲಕ ಹೋಗಿ. ట-్న-- ల-ం-- వె--ళ-డ-! ట___ లోం_ వె____ ట-్-ల- ల-ం-ి వ-ళ-ళ-డ-! ---------------------- టన్నల్ లోంచి వెళ్ళండి! 0
C-var-na-e---avaip-ki----a-aṇḍi C_______ e___________ t________ C-v-r-n- e-a-a-a-p-k- t-r-g-ṇ-i ------------------------------- Civarina eḍamavaipuki tiragaṇḍi
ಮೂರನೆಯ ಟ್ರಾಫಿಕ್ ಲೈಟ್ ಸಿಗುವವರೆಗೆ ಹೋಗಿ. మ--వ-ట--ా--క్-స--్--్ ని -ేరు-ున--ర---వెళ-ళండి మూ__ ట్___ సి___ ని చే______ వె___ మ-డ- ట-ర-ఫ-క- స-గ-న-్ న- చ-ర-క-న-వ-క- వ-ళ-ళ-డ- ---------------------------------------------- మూడవ ట్రాఫిక్ సిగ్నల్ ని చేరుకునేవరకు వెళ్ళండి 0
C--a--na eḍ-m--a---k--tira-aṇḍi C_______ e___________ t________ C-v-r-n- e-a-a-a-p-k- t-r-g-ṇ-i ------------------------------- Civarina eḍamavaipuki tiragaṇḍi
ಅಲ್ಲಿ ಮೊದಲನೆಯ ರಸ್ತೆಯಲ್ಲಿ ಬಲಕ್ಕೆ ತಿರುಗಿಕೊಳ್ಳಿ. అక-క--మ---ు-- -ై--న---్---ొదటి వీధ--ో-కి ---గ-డి అ___ మీ కు_ వై__ ఉ__ మొ__ వీ__ కి తి___ అ-్-డ మ- క-డ- వ-ప-న ఉ-్- మ-ద-ి వ-ధ-ల- క- త-ర-ం-ి ------------------------------------------------ అక్కడ మీ కుడి వైపున ఉన్న మొదటి వీధిలో కి తిరగండి 0
C-va-i-a---am-------i t-r-gaṇ-i C_______ e___________ t________ C-v-r-n- e-a-a-a-p-k- t-r-g-ṇ-i ------------------------------- Civarina eḍamavaipuki tiragaṇḍi
ನಂತರ ಮುಂದಿನ ಅಡ್ಡರಸ್ತೆಯನ್ನು ದಾಟಿ ಮುಂದುವರೆಯಿರಿ. అప-ప-డ- న-క-స్ట్ చ--స్త- ను---------- -ెళ-ళండి అ___ నె___ చౌ___ నుం_ నే__ వె___ అ-్-ు-ు న-క-స-ట- చ-ర-్-ా న-ం-ి న-ర-గ- వ-ళ-ళ-డ- ---------------------------------------------- అప్పుడు నెక్స్ట్ చౌరస్తా నుండి నేరుగా వెళ్ళండి 0
T-r-v-----onta-----ṁ ----g---e--a-ḍi T_______ k____ d____ n_____ v_______ T-r-v-t- k-n-a d-r-ṁ n-r-g- v-ḷ-a-ḍ- ------------------------------------ Taruvāta konta dūraṁ nērugā veḷḷaṇḍi
ಕ್ಷಮಿಸಿ, ನಾನು ವಿಮಾನ ನಿಲ್ದಾಣ ತಲುಪಲು ಹೇಗೆ ಹೋಗಬೇಕು? క--మి-చం------మా--శ-రయాని---ఎ-----ళ్ళ-ల-? క్_____ వి_______ ఎ_ వె____ క-ష-ి-చ-డ-, వ-మ-న-శ-ర-ా-ి-ి ఎ-ా వ-ళ-ళ-ల-? ----------------------------------------- క్షమించండి, విమానాశ్రయానికి ఎలా వెళ్ళాలి? 0
T--uvāta k-n-a dū--ṁ-n---gā --ḷḷa--i T_______ k____ d____ n_____ v_______ T-r-v-t- k-n-a d-r-ṁ n-r-g- v-ḷ-a-ḍ- ------------------------------------ Taruvāta konta dūraṁ nērugā veḷḷaṇḍi
ಸುರಂಗ ರೈಲಿನಲ್ಲಿ ತುಂಬ ಸುಲಭವಾಗಿ ತಲುಪಬಹುದು. మీ---స-్-వ- - అండర్--్-ౌండ్-నుం-ి---ళ-ళడం ఉ--త-ం మీ_ స_ వే / అం__ గ్__ నుం_ వె___ ఉ___ మ-ర- స-్ వ- / అ-డ-్ గ-ర-ం-్ న-ం-ి వ-ళ-ళ-ం ఉ-్-మ- ------------------------------------------------ మీరు సబ్ వే / అండర్ గ్రౌండ్ నుండి వెళ్ళడం ఉత్తమం 0
T-r-v-ta-ko-t--dūr-ṁ-nēr-g- v---aṇḍi T_______ k____ d____ n_____ v_______ T-r-v-t- k-n-a d-r-ṁ n-r-g- v-ḷ-a-ḍ- ------------------------------------ Taruvāta konta dūraṁ nērugā veḷḷaṇḍi
ಕೊನೆಯ ನಿಲ್ದಾಣದವರೆಗೆ ಪ್ರಯಾಣ ಮಾಡಿ. ఆ----స్టాప--వద-ద-బయట-ి----ి ఆ__ స్__ వ__ బ___ రం_ ఆ-ర- స-ట-ప- వ-్- బ-ట-ి ర-డ- --------------------------- ఆఖరి స్టాప్ వద్ద బయటకి రండి 0
Ā----va-d- -ī-a-l---u-- -a-pu-i -eḷ--ṇḍi Ā___ v____ m______ k___ v______ v_______ Ā-a- v-n-a m-ṭ-r-u k-ḍ- v-i-u-i v-ḷ-a-ḍ- ---------------------------------------- Āpai vanda mīṭarlu kuḍi vaipuki veḷḷaṇḍi

ಪ್ರಾಣಿಗಳ ಭಾಷೆ.

ನಾವು ವಿಷಯ ವಿನಿಮಯ ಮಾಡಿಕೊಳ್ಳಬೇಕಾದಾಗ ನಮ್ಮ ಭಾಷೆಯನ್ನು ಬಳಸುತ್ತೇವೆ. ಪ್ರಾಣಿಗಳೂ ಕೂಡ ತಮ್ಮದೆ ಆದ ಭಾಷೆಯನ್ನು ಹೊಂದಿರುತ್ತವೆ. ಅವುಗಳು ಸಹ ಭಾಷೆಯನ್ನು ನಮ್ಮಂತೆಯೆ ಉಪಯೋಗಿಸುತ್ತವೆ. ಅಂದರೆ ಅವುಗಳು ವಿಷಯಗಳನ್ನು ವಿನಿಮಯ ಮಾಡಿಕೊಳ್ಳಲು ತಮ್ಮೊಳಗೆ ಮಾತನಾಡಿಕೊಳ್ಳುತ್ತವೆ. ತತ್ವಶಃ ಪ್ರತಿಯೊಂದು ಪ್ರಾಣಿವರ್ಗವು ಒಂದು ಖಚಿತವಾದ ಭಾಷೆಯನ್ನು ಹೊಂದಿರುತ್ತವೆ. ಗೆದ್ದಲುಗಳು ಕೂಡ ತಮ್ಮೊಳಗೆ ಸಂಭಾಷಣೆಗಳನ್ನು ನಡೆಸುತ್ತವೆ. ಅಪಾಯ ಬಂದರೆ ಅವುಗಳು ತಮ್ಮ ದೇಹವನ್ನು ನೆಲಕ್ಕೆ ಅಪ್ಪಳಿಸುತ್ತವೆ. ಈ ರೀತಿಯಲ್ಲಿ ಅವುಗಳು ಒಂದಕ್ಕೊಂದು ಎಚ್ಚರಿಕೆ ನೀಡುತ್ತವೆ. ಬೇರೆ ಪ್ರಾಣಿವರ್ಗಗಳು ವೈರಿಗಳು ಹತ್ತಿರ ಬಂದರೆ ಸೀಟಿ ಹೊಡೆಯುತ್ತವೆ. ಜೇನು ನೊಣಗಳು ನೃತ್ಯ ಮಾಡುವುದರ ಮೂಲಕ ತಮ್ಮೊಳಗೆ ಸಂವಹಿಸುತ್ತವೆ. ಈ ರೀತಿಯಲ್ಲಿ ಅವುಗಳು ಬೇರೆ ಜೇನುನೊಣಗಳಿಗೆ ಎಲ್ಲಿ ಆಹಾರ ದೊರೆಯುತ್ತದೆ ಎಂದು ತಿಳಿಸುತ್ತವೆ. ತಿಮಿಂಗಲಗಳು ೫೦೦೦ ಕಿ.ಮೀ ದೂರದವರೆಗೆ ಕೇಳಿಸುವ ಶಬ್ಧಗಳನ್ನು ಮಾಡುತ್ತವೆ. ವಿಶಿಷ್ಟವಾದ ಹಾಡುಗಳ ಮೂಲಕ ಒಂದನ್ನೊಂದು ಸಂಪರ್ಕಿಸುತ್ತವೆ. ಆನೆಗಳು ಸಹ ವಿವಿಧ ರೀತಿಯ ಶಬ್ಧದ ಚಿಹ್ನೆಗಳನ್ನು ಕೊಡುತ್ತವೆ. ಮನುಷ್ಯನಿಗೆ ಮಾತ್ರ ಅದು ಕೇಳಿಸುವುದಿಲ್ಲ. ಬಹಳಷ್ಟು ಪ್ರಾಣಿಗಳ ಭಾಷೆಗಳು ತುಂಬಾ ಜಟಿಲವಾಗಿರುತ್ತವೆ. ಅವು ಹಲವಾರು ಚಿಹ್ನೆಗಳ ಸಂಯೋಗದಿಂದ ಕೂಡಿರುತ್ತವೆ. ಅಂದರೆ ಶ್ರವಣದ, ರಾಸಾಯನಿಕ ಮತ್ತು ದೃಷ್ಟಿಯ ಸಂಕೇತಗಳನ್ನು ಬಳಸಲಾಗುತ್ತವೆ. ಇದಲ್ಲದೆ ಪ್ರಾಣಿಗಳು ವಿವಿಧ ಅಭಿನಯಗಳನ್ನು ಬಳಸುತ್ತವೆ. ಈ ಮಧ್ಯೆ ಮನುಷ್ಯ ಸಾಕುಪ್ರಾಣಿಗಳ ಭಾಷೆಯನ್ನು ಕಲಿತಿದ್ದಾನೆ. ನಾಯಿಗಳು ಯಾವಾಗ ಸಂತೋಷ ಪಡುತ್ತವೆವೊ ಅದನ್ನು ಮನುಷ್ಯ ಅರಿಯುತ್ತಾನೆ. ಬೆಕ್ಕುಗಳು ಯಾವಾಗ ಏಕಾಂಗಿತನವನ್ನು ಬಯಸುತ್ತವೆಯೊ ,ಅದನ್ನು ಅವನು ಗುರುತಿಸುತ್ತಾನೆ. ನಾಯಿಗಳು ಹಾಗೂ ಬೆಕ್ಕುಗಳು ವಿವಿಧ ಭಾಷೆಗಳನ್ನು ಬಳಸುತ್ತವೆ. ಹಲವಾರು ಚಿಹ್ನೆಗಳು ಒಂದಕ್ಕೊಂದು ತದ್ವಿರುದ್ಧವಾಗಿರುತ್ತವೆ. ಬಹಳ ಕಾಲ, ಈ ಎರಡು ಪ್ರಾಣಿಗಳು ಒಂದನ್ನೊಂದು ಇಷ್ಟಪಡುವುದಿಲ್ಲ, ಎಂದು ಜನ ನೆನೆಸಿದ್ದರು. ಆದರೆ ಅವುಗಳು ಒಂದನ್ನೊಂದು ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತವೆ. ಇದರಿಂದಾಗಿ ನಾಯಿಗಳು ಮತ್ತು ಬೆಕ್ಕುಗಳ ಮಧ್ಯೆ ತೊಂದರೆ ಉಂಟಾಗುತ್ತವೆ. ಪ್ರಾಣಿಗಳೂ ಕೂಡ ಅಪಾರ್ಥ ಮಾಡಿಕೊಳ್ಳುವುದರಿಂದ ಜಗಳ ಮಾಡುತ್ತವೆ.