ಪದಗುಚ್ಛ ಪುಸ್ತಕ

kn ಭೂತಕಾಲ ೨   »   te భూత కాలం 2

೮೨ [ಎಂಬತ್ತೆರಡು]

ಭೂತಕಾಲ ೨

ಭೂತಕಾಲ ೨

82 [ఎనభై రెండు]

82 [Enabhai reṇḍu]

భూత కాలం 2

Bhūta kālaṁ 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತೆಲುಗು ಪ್ಲೇ ಮಾಡಿ ಇನ್ನಷ್ಟು
ನೀನು ಆಂಬ್ಯುಲೆನ್ಸ್ ಕರೆಯಬೇಕಾಯಿತೇ? మీ-ు ఆం-ు-----్‌ న- -ి--ాల్స---చ-చ--ద-? మీ_ ఆం____ ని పి____ వ____ మ-ర- ఆ-బ-ల-న-స-‌ న- ప-ల-ా-్-ి వ-్-ి-ద-? --------------------------------------- మీరు ఆంబులెన్స్‌ ని పిలవాల్సి వచ్చిందా? 0
Bhūt-----a- 2 B____ k____ 2 B-ū-a k-l-ṁ 2 ------------- Bhūta kālaṁ 2
ನೀನು ವೈದ್ಯರನ್ನು ಕರೆಯಬೇಕಾಯಿತೇ? మీ-ు డ-క్టర్ -- ప-ల----సి-వ-్చ----? మీ_ డా___ ని పి____ వ____ మ-ర- డ-క-ట-్ న- ప-ల-ా-్-ి వ-్-ి-ద-? ----------------------------------- మీరు డాక్టర్ ని పిలవాల్సి వచ్చిందా? 0
B-ū-a-kāla--2 B____ k____ 2 B-ū-a k-l-ṁ 2 ------------- Bhūta kālaṁ 2
ನೀನು ಪೋಲೀಸರನ್ನು ಕರೆಯಬೇಕಾಯಿತೇ ? మ--- -ోల--ులన----ల--ల--ి-వ---ింద-? మీ_ పో____ పి____ వ____ మ-ర- ప-ల-స-ల-ి ప-ల-ా-్-ి వ-్-ి-ద-? ---------------------------------- మీరు పోలీసులని పిలవాల్సి వచ్చిందా? 0
Mīru-ā---lens-ni-p-l---------ccin--? M___ ā_______ n_ p________ v________ M-r- ā-b-l-n- n- p-l-v-l-i v-c-i-d-? ------------------------------------ Mīru āmbulens ni pilavālsi vaccindā?
ನಿಮ್ಮ ಬಳಿ ಟೆಲಿಫೋನ್ ಸಂಖ್ಯೆ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. మీ వద్ద-ట-లి---్ -ంబ-- -ందా- నా-వద్- ------మును-ే---డ-ం-ి మీ వ__ టె___ నం__ ఉం__ నా వ__ ఇం__ ము__ ఉం__ మ- వ-్- ట-ల-ఫ-న- న-బ-్ ఉ-ద-? న- వ-్- ఇ-త-ు మ-న-ప- ఉ-డ-ం-ి --------------------------------------------------------- మీ వద్ద టెలిఫోన్ నంబర్ ఉందా? నా వద్ద ఇంతకు మునుపే ఉండింది 0
Mīr--ā----ens ni p----ā-si ----indā? M___ ā_______ n_ p________ v________ M-r- ā-b-l-n- n- p-l-v-l-i v-c-i-d-? ------------------------------------ Mīru āmbulens ni pilavālsi vaccindā?
ನಿಮ್ಮ ಬಳಿ ವಿಳಾಸ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. మ- ---ద ---ున-మా-----? -ా -ద్---ం-క- మున--ే -ం-ి--ి మీ వ__ చి___ ఉం__ నా వ__ ఇం__ ము__ ఉం__ మ- వ-్- చ-ర-న-మ- ఉ-ద-? న- వ-్- ఇ-త-ు మ-న-ప- ఉ-డ-ం-ి --------------------------------------------------- మీ వద్ద చిరునామా ఉందా? నా వద్ద ఇంతకు మునుపే ఉండింది 0
Mī-u-āmbu-ens n- p--a--l-i -a-c-nd-? M___ ā_______ n_ p________ v________ M-r- ā-b-l-n- n- p-l-v-l-i v-c-i-d-? ------------------------------------ Mīru āmbulens ni pilavālsi vaccindā?
ನಿಮ್ಮ ಬಳಿ ನಗರದ ನಕ್ಷೆ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. మీ---్- -ిటీ-మ్-ా-్ ---ా- న- --్- ఇ-తకు ము--ప-----ిం-ి మీ వ__ సి_ మ్__ ఉం__ నా వ__ ఇం__ ము__ ఉం__ మ- వ-్- స-ట- మ-య-ప- ఉ-ద-? న- వ-్- ఇ-త-ు మ-న-ప- ఉ-డ-ం-ి ------------------------------------------------------ మీ వద్ద సిటీ మ్యాప్ ఉందా? నా వద్ద ఇంతకు మునుపే ఉండింది 0
M-r--ḍā---r ---p-l-vā-si-va---nd-? M___ ḍ_____ n_ p________ v________ M-r- ḍ-k-a- n- p-l-v-l-i v-c-i-d-? ---------------------------------- Mīru ḍākṭar ni pilavālsi vaccindā?
ಅವನು ಸರಿಯಾದ ಸಮಯಕ್ಕೆ ಬಂದಿದ್ದನೆ? ಅವನಿಗೆ ಸರಿಯಾದ ಸಮಯಕ್ಕೆ ಬರಲು ಆಗಲಿಲ್ಲ. ఆ-న-స-య----- -చ్-------య--సమయ---కి --ల--పోయ--ు ఆ__ స____ వ____ ఆ__ స____ రా_____ ఆ-న స-య-న-క- వ-్-ా-ా- ఆ-న స-య-న-క- ర-ల-క-ో-ా-ు ---------------------------------------------- ఆయన సమయానికి వచ్చారా? ఆయన సమయానికి రాలేకపోయారు 0
Mīr---ākṭ-r ni-pi-avā-----ac-i-d-? M___ ḍ_____ n_ p________ v________ M-r- ḍ-k-a- n- p-l-v-l-i v-c-i-d-? ---------------------------------- Mīru ḍākṭar ni pilavālsi vaccindā?
ಅವನಿಗೆ ದಾರಿ ಸಿಕ್ಕಿತೆ? ಅವನಿಗೆ ದಾರಿ ಸಿಕ್ಕಲಿಲ್ಲ. ఆ-- --వ --ుక-కోగ-ిగా-ా--ఆయ----వ -న----ోలే-పో-ా-ు ఆ__ దో_ క________ ఆ__ దో_ క________ ఆ-న ద-వ క-ు-్-ో-ల-గ-ర-? ఆ-న ద-వ క-ు-్-ో-ే-ప-య-ర- ------------------------------------------------ ఆయన దోవ కనుక్కోగలిగారా? ఆయన దోవ కనుక్కోలేకపోయారు 0
M-r---ākṭar -i--ilav---i v-cci---? M___ ḍ_____ n_ p________ v________ M-r- ḍ-k-a- n- p-l-v-l-i v-c-i-d-? ---------------------------------- Mīru ḍākṭar ni pilavālsi vaccindā?
ಅವನು ನಿನ್ನನ್ನು ಅರ್ಥಮಾಡಿಕೊಂಡನೆ?ಅವನು ನನ್ನನ್ನು ಅರ್ಥಮಾಡಿಕೊಳ್ಳಲಿಲ್ಲ. ఆ-న-మి--మల--ి--ర-----ే-ు--గల-గా--? --న-న--న- -ర-ధం -ే-ు---ే--ోయ-రు ఆ__ మి____ అ__ చే_______ ఆ__ న__ అ__ చే_______ ఆ-న మ-మ-మ-్-ి అ-్-ం చ-స-క-గ-ి-ా-ా- ఆ-న న-్-ు అ-్-ం చ-స-క-ల-క-ో-ా-ు ------------------------------------------------------------------ ఆయన మిమ్మల్ని అర్ధం చేసుకోగలిగారా? ఆయన నన్ను అర్ధం చేసుకోలేకపోయారు 0
M-ru--ōl-s--ani--i--v-lsi v---in--? M___ p_________ p________ v________ M-r- p-l-s-l-n- p-l-v-l-i v-c-i-d-? ----------------------------------- Mīru pōlīsulani pilavālsi vaccindā?
ನಿನಗೆ ಸರಿಯಾದ ಸಮಯಕ್ಕೆ ಬರಲಿಕ್ಕೆ ಏಕೆ ಆಗಲಿಲ್ಲ? మీ-ు-స-యాని-ి ఎం--కు-ర----పో-ా-ు? మీ_ స____ ఎం__ రా______ మ-ర- స-య-న-క- ఎ-ద-క- ర-ల-క-ో-ా-ు- --------------------------------- మీరు సమయానికి ఎందుకు రాలేకపోయారు? 0
Mī-- ----s---n---i---āl-i-v-c----ā? M___ p_________ p________ v________ M-r- p-l-s-l-n- p-l-v-l-i v-c-i-d-? ----------------------------------- Mīru pōlīsulani pilavālsi vaccindā?
ನಿನಗೆ ದಾರಿ ಏಕೆ ಸಿಗಲಿಲ್ಲ? మ-రు -ో- -ందు-ు-కన-----ల-కపో--ర-? మీ_ దో_ ఎం__ క_________ మ-ర- ద-వ ఎ-ద-క- క-ు-్-ో-ే-ప-య-ర-? --------------------------------- మీరు దోవ ఎందుకు కనుక్కోలేకపోయారు? 0
M--u-pō----l--i-p-l---l---v-c--ndā? M___ p_________ p________ v________ M-r- p-l-s-l-n- p-l-v-l-i v-c-i-d-? ----------------------------------- Mīru pōlīsulani pilavālsi vaccindā?
ನೀನು ಅವನನ್ನು ಏಕೆ ಅರ್ಥಮಾಡಿಕೊಳ್ಳಲಿಲ್ಲ? మీర--ఆ---న---ంద-క--అర్ధ----స---ల--ప--ా--? మీ_ ఆ___ ఎం__ అ__ చే________ మ-ర- ఆ-న-న- ఎ-ద-క- అ-్-ం చ-స-క-ల-క-ో-ా-ు- ----------------------------------------- మీరు ఆయన్ని ఎందుకు అర్ధం చేసుకోలేకపోయారు? 0
M--va--a-ṭel-ph-n--am--r -ndā-----va-da--n-a-u munupē----in-i M_ v____ ṭ_______ n_____ u____ N_ v____ i_____ m_____ u______ M- v-d-a ṭ-l-p-ō- n-m-a- u-d-? N- v-d-a i-t-k- m-n-p- u-ḍ-n-i ------------------------------------------------------------- Mī vadda ṭeliphōn nambar undā? Nā vadda intaku munupē uṇḍindi
ಯಾವ ಬಸ್ಸು ಓಡುತ್ತಿರಲಿಲ್ಲ, ಆದ್ದರಿಂದ ನನಗೆ ಸರಿಯಾದ ಸಮಯಕ್ಕೆ ಬರಲು ಆಗಲಿಲ್ಲ. బస---లు -ే-ం-ు--న -ే-ు--మ---ి-- ర----ప-యాను బ___ లే_____ నే_ స____ రా_____ బ-్-ు-ు ల-న-ద-వ-న న-న- స-య-న-క- ర-ల-క-ో-ా-ు ------------------------------------------- బస్సులు లేనందువలన నేను సమయానికి రాలేకపోయాను 0
Mī ----a--elip-ō- ---b-r--n--- Nā-va--a --tak---un-p--uṇ--ndi M_ v____ ṭ_______ n_____ u____ N_ v____ i_____ m_____ u______ M- v-d-a ṭ-l-p-ō- n-m-a- u-d-? N- v-d-a i-t-k- m-n-p- u-ḍ-n-i ------------------------------------------------------------- Mī vadda ṭeliphōn nambar undā? Nā vadda intaku munupē uṇḍindi
ನನ್ನ ಬಳಿ ನಗರದ ನಕ್ಷೆ ಇಲ್ಲದೆ ಇದ್ದುದರಿಂದ ನನಗೆ ದಾರಿ ಸಿಕ್ಕಲಿಲ್ಲ. నా -ద-- స--ీ-మ్---- లేనందువల--నేను-ద-- క-ు----ల-క--య--ు నా వ__ సి_ మ్__ లే_____ నే_ దో_ క________ న- వ-్- స-ట- మ-య-ప- ల-న-ద-వ-న న-న- ద-వ క-ు-్-ో-ే-ప-య-న- ------------------------------------------------------- నా వద్ద సిటీ మ్యాప్ లేనందువలన నేను దోవ కనుక్కోలేకపోయాను 0
Mī-v--da ṭ-li--ōn --m--r undā? -ā----d------k---un--- -ṇḍ---i M_ v____ ṭ_______ n_____ u____ N_ v____ i_____ m_____ u______ M- v-d-a ṭ-l-p-ō- n-m-a- u-d-? N- v-d-a i-t-k- m-n-p- u-ḍ-n-i ------------------------------------------------------------- Mī vadda ṭeliphōn nambar undā? Nā vadda intaku munupē uṇḍindi
ಸಂಗೀತದ ಅಬ್ಬರದಿಂದಾಗಿ, ನನಗೆ ಅವನನ್ನು ಅರ್ಥಮಾಡಿಕೊಳ್ಳಲು ಆಗಲಿಲ್ಲ. మ-య--ి-- చ--ా ---రగో-ం-ా ఉ--న--ువలన --కు-ఆ-న-అ--ధ- --లేదు మ్___ చా_ గం_____ ఉ______ నా_ ఆ__ అ__ కా__ మ-య-జ-క- చ-ల- గ-ద-గ-ళ-గ- ఉ-్-ం-ు-ల- న-క- ఆ-న అ-్-ం క-ల-ద- --------------------------------------------------------- మ్యూజిక్ చాలా గందరగోళంగా ఉన్నందువలన నాకు ఆయన అర్ధం కాలేదు 0
Mī--a--a ---unām- undā- ---v---a--nt--- munupē -ṇḍ-ndi M_ v____ c_______ u____ N_ v____ i_____ m_____ u______ M- v-d-a c-r-n-m- u-d-? N- v-d-a i-t-k- m-n-p- u-ḍ-n-i ------------------------------------------------------ Mī vadda cirunāmā undā? Nā vadda intaku munupē uṇḍindi
ನಾನು ಟ್ಯಾಕ್ಸಿಯಲ್ಲಿ ಬರಬೇಕಾಯಿತು. న-న- --క్సీ---్ట----ాల్-- వచ--ి--ి నే_ టా__ ప______ వ___ న-న- ట-క-స- ప-్-ు-ో-ా-్-ి వ-్-ి-ద- ---------------------------------- నేను టాక్సీ పట్టుకోవాల్సి వచ్చింది 0
Mī--ad-a-ci-unām--un--?--- vad-a ---a-u ---up---ṇ--n-i M_ v____ c_______ u____ N_ v____ i_____ m_____ u______ M- v-d-a c-r-n-m- u-d-? N- v-d-a i-t-k- m-n-p- u-ḍ-n-i ------------------------------------------------------ Mī vadda cirunāmā undā? Nā vadda intaku munupē uṇḍindi
ನಾನು ಒಂದು ನಗರ ನಕ್ಷೆಯನ್ನು ಕೊಳ್ಳಬೇಕಾಯಿತು. నే-ు--ి---మ్యా---కొ-ాల్-ి వ-్-ి-ది నే_ సి_ మ్__ కొ___ వ___ న-న- స-ట- మ-య-ప- క-న-ల-స- వ-్-ి-ద- ---------------------------------- నేను సిటీ మ్యాప్ కొనాల్సి వచ్చింది 0
Mī vadda-c--un--ā -nd-? N--vad-- int-k---unu-ē-u--indi M_ v____ c_______ u____ N_ v____ i_____ m_____ u______ M- v-d-a c-r-n-m- u-d-? N- v-d-a i-t-k- m-n-p- u-ḍ-n-i ------------------------------------------------------ Mī vadda cirunāmā undā? Nā vadda intaku munupē uṇḍindi
ನಾನು ರೇಡಿಯೊವನ್ನು ಆರಿಸಬೇಕಾಯಿತು. నే-ు ర-డ-యో-ఆ-ాల్స- -చ--ి-ది నే_ రే__ ఆ___ వ___ న-న- ర-డ-య- ఆ-ా-్-ి వ-్-ి-ద- ---------------------------- నేను రేడియో ఆపాల్సి వచ్చింది 0
Mī--a--a--i---m-----ndā?--- va----i-t-ku-mun------ḍ-n-i M_ v____ s___ m___ u____ N_ v____ i_____ m_____ u______ M- v-d-a s-ṭ- m-ā- u-d-? N- v-d-a i-t-k- m-n-p- u-ḍ-n-i ------------------------------------------------------- Mī vadda siṭī myāp undā? Nā vadda intaku munupē uṇḍindi

ಪರಭಾಷೆಯನ್ನು ಪರದೇಶದಲ್ಲಿ ಕಲಿಯುವುದು ಹೆಚ್ಚು ಸೂಕ್ತ!

ವಯಸ್ಕರು ಭಾಷೆಗಳನ್ನು ಚಿಕ್ಕ ಮಕ್ಕಳಷ್ಟು ಸುಲಭವಾಗಿ ಕಲಿಯಲಾರರು. ಅವರ ಮಿದುಳಿನ ವಿಕಾಸ ಪೂರ್ಣಗೊಂಡಿರುತ್ತದೆ. ಈ ಕಾರಣದಿಂದ ಹೊಸ ನರಗಳ ಜಾಲವನ್ನು ಸ್ಥಾಪಿಸುವುದು ಸುಲಭವಲ್ಲ. ಆದರೂ ಸಹ ವಯಸ್ಕರು ಕೂಡ ಒಂದು ಭಾಷೆಯನ್ನು ಚೆನ್ನಾಗಿ ಕಲಿಯಬಹುದು. ಇದಕ್ಕೆ ಒಬ್ಬರು ಯಾವ ದೇಶದಲ್ಲಿ ಆ ಬಾಷೆಯನ್ನು ಮಾತನಾಡುತ್ತಾರೊ ಅಲ್ಲಿಗೆ ಹೋಗಬೇಕು. ಒಂದು ಪರಭಾಷೆಯನ್ನು ಪರದೇಶದಲ್ಲಿ ಹೆಚ್ಚು ಫಲಪ್ರದವಾಗಿ ಕಲಿಯಬಹುದು. ಈ ವಿಷಯ ಯಾರು ಭಾಷೆ ಕಲಿಯಲು ಪರದೇಶಕ್ಕೆ ರಜೆಯಲ್ಲಿ ಹೋಗಿದ್ದರೊ ಅವರಿಗೆಲ್ಲ ಗೊತ್ತು. ಒಂದು ಹೊಸ ಭಾಷೆಯನ್ನು ಅದರ ಸ್ವಾಭಾವಿಕ ಪರಿಸರದಲ್ಲಿ ಬಹು ಬೇಗ ಕಲಿಯಬಹುದು. ಒಂದು ಹೊಸ ಅಧ್ಯಯನ ಇತ್ತೀಚೆಗೆ ಕೌತುಕಮಯವಾದ ಫಲಿತಾಂಶವನ್ನು ಹೊಂದಿದೆ. ಮನುಷ್ಯ ಹೊಸಭಾಷೆಯನ್ನು ಬೇರೆ ರೀತಿಯಲ್ಲಿ ಕಲಿಯುತ್ತಾನೆ ಏನ್ನುವುದನ್ನು ತೋರಿಸಿದೆ, ಮಿದುಳು ಪರಭಾಷೆಯನ್ನು ಮಾತೃಭಾಷೆಯಂತೆ ಪರಿಷ್ಕರಿಸುತ್ತದೆ. ಕಲಿಯುವುದರಲ್ಲಿ ವಿವಿಧ ವಿಧಾನಗಳು ಇವೆ ಎಂದು ಬಹಳ ದಿನಗಳಿಂದ ವಿಜ್ಞಾನಿಗಳ ನಂಬಿಕೆ. ಒಂದು ಪ್ರಯೋಗ ಈಗ ಅದನ್ನು ರುಜುವಾತುಗೊಳಿಸಿದೆ. ಪ್ರಯೋಗ ಪುರುಷರ ಒಂದು ಗುಂಪು ಒಂದು ಕಾಲ್ಪನಿಕ ಭಾಷೆಯನ್ನು ಕಲಿಯಬೇಕಾಗಿತ್ತು. ಆ ಗುಂಪಿನ ಒಂದು ಭಾಗ ಸಾಮಾನ್ಯ ತರಗತಿಗಳಿಗೆ ಭೇಟಿ ನೀಡಿದವು. ಇನ್ನೊಂದು ಭಾಗ ಪರದೇಶದ ತರಹ ಕಲ್ಪಿಸಿದ ಪರಿಸರದಲ್ಲಿ ಅದನ್ನು ಕಲಿತರು. ಇವರುಗಳು ಒಂದು ಪರಕೀಯ ಸ್ಥಳದಲ್ಲಿ ಒಂದು ಜಾಗವನ್ನು ಗುರುತಿಸಬೇಕಾಗಿತ್ತು ಅವರು ಸಂಪರ್ಕ ಹೊಂದಿದ್ದ ಜನರೆಲ್ಲರೂ ಆ ಹೊಸ ಭಾಷೆಯನ್ನು ಮಾತನಾಡುತ್ತಿದ್ದರು. ಅಂದರೆ ಈ ಗುಂಪಿನ ಪ್ರಯೋಗ ಪುರುಷರೆಲ್ಲರೂ ಸಾಮಾನ್ಯ ಭಾಷಾ ವಿದ್ಯಾರ್ಥಿಗಳಾಗಿರಲಿಲ್ಲ. ಅವರು ಒಂದು ಅಪರಿಚಿತ ಮಾತುಗಾರರ ಗುಂಪಿಗೆ ಸೇರಿದ್ದರು. ಅದ್ದರಿಂದ ಅವರು ಶೀಘ್ರವಾಗಿ ಹೊಸ ಭಾಷೆಯ ಸಹಾಯ ಪಡೆಯುವ ಒತ್ತಡಕ್ಕೆ ಬಿದ್ದರು. ಸ್ವಲ್ಪ ಸಮಯದ ನಂತರ ಅವರನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಎರಡೂ ಗುಂಪುಗಳು ಹೊಸ ಭಾಷೆಯ ಒಳ್ಳೆಯ ಜ್ಞಾನವನ್ನು ಸರಿಸಮಾನವಾಗಿ ತೋರಿದವು. ಆದರೆ ಅವರ ಮಿದುಳು ಪರಭಾಷೆಯನ್ನು ಬೇರೆ ವಿಧಗಳಲ್ಲಿ ಪರಿಷ್ಕರಿಸಿತು. “ಪರದೇಶ”ದಲ್ಲಿ ಕಲಿತವರ ಮಿದುಳು ಗಮನಾರ್ಹ ಚಟುವಟಿಕಗಳನ್ನು ತೋರಿಸಿದವು. ಅವರ ಮಿದುಳು ಪರ ಭಾಷೆಯ ವ್ಯಾಕರಣವನ್ನು ತಮ್ಮ ಭಾಷೆಯದರಂತೆಯೆ ಪರಿಷ್ಕರಿಸಿದವು. ಅವುಗಳು ಮಾತ್ರಭಾಷಿಗಳಲ್ಲಿ ಜರುಗುವ ಕ್ರಿಯೆಗಳನ್ನು ಹೋಲುವುದು ಕಂಡುಬಂತು.. ಭಾಷೆ ಕಲಿಯುವ ರಜಾದಿನಗಳು ಭಾಷೆ ಕಲಿಯುವ ಒಂದು ಸುಂದರ ಮತ್ತು ಪ್ರಭಾವಶಾಲಿ ದಾರಿ.