ಪದಗುಚ್ಛ ಪುಸ್ತಕ

kn ಪರಭಾಷೆಗಳನ್ನು ಕಲಿಯುವುದು   »   te విదేశీ భాషలను నేర్చుకోవడం

೨೩. [ಇಪ್ಪತ್ತಮೂರು]

ಪರಭಾಷೆಗಳನ್ನು ಕಲಿಯುವುದು

ಪರಭಾಷೆಗಳನ್ನು ಕಲಿಯುವುದು

23 [ఇరవై మూడు]

23 [Iravai mūḍu]

విదేశీ భాషలను నేర్చుకోవడం

Vidēśī bhāṣalanu nērcukōvaḍaṁ

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತೆಲುಗು ಪ್ಲೇ ಮಾಡಿ ಇನ್ನಷ್ಟು
ನೀವು ಎಲ್ಲಿ ಸ್ಪಾನಿಷ್ ಕಲಿತಿರಿ? మీ-ు--్--న--్ --్కడ -ే-్-ు-ున--ా--? మీ_ స్___ ఎ___ నే_______ మ-ర- స-ప-న-ష- ఎ-్-డ న-ర-చ-క-న-న-ర-? ----------------------------------- మీరు స్పానిష్ ఎక్కడ నేర్చుకున్నారు? 0
Vid--ī b-āṣ-l-nu -ē-c-k---ḍ-ṁ V_____ b________ n___________ V-d-ś- b-ā-a-a-u n-r-u-ō-a-a- ----------------------------- Vidēśī bhāṣalanu nērcukōvaḍaṁ
ನೀವು ಪೋರ್ಚಗೀಸ್ ಭಾಷೆ ಮಾತನಾಡುತ್ತೀರಾ? మీరు-పోర---ీజ- -ూడ- -ా--లాడగ--ా? మీ_ పో____ కూ_ మా_______ మ-ర- ప-ర-చ-ీ-్ క-డ- మ-ట-ల-డ-ల-ా- -------------------------------- మీరు పోర్చగీజ్ కూడా మాట్లాడగలరా? 0
Vid-ś- --āṣ--anu--ē-cuk-vaḍaṁ V_____ b________ n___________ V-d-ś- b-ā-a-a-u n-r-u-ō-a-a- ----------------------------- Vidēśī bhāṣalanu nērcukōvaḍaṁ
ಹೌದು, ಸ್ವಲ್ಪ ಇಟ್ಯಾಲಿಯನ್ ಸಹ ಮಾತನಾಡಬಲ್ಲೆ. అ-ున-, అ-ాగే-న--ు-ఇ---ి--్ ని -ూడా ---్--డగలను అ___ అ__ నే_ ఇ____ ని కూ_ మా______ అ-ు-ు- అ-ా-ే న-న- ఇ-ా-ి-న- న- క-డ- మ-ట-ల-డ-ల-ు ---------------------------------------------- అవును, అలాగే నేను ఇటాలియన్ ని కూడా మాట్లాడగలను 0
Mī-u --āni---k-a-----rc-k--nāru? M___ s_____ e_____ n____________ M-r- s-ā-i- e-k-ḍ- n-r-u-u-n-r-? -------------------------------- Mīru spāniṣ ekkaḍa nērcukunnāru?
ನನಗೆ ನೀವು ತುಂಬ ಚೆನ್ನಾಗಿ ಮಾತನಾಡುತ್ತೀರಿ ಎನಿಸುತ್ತದೆ. మ--ు-చాల--బ-గా మ--్ల-డ---న----న---న-క-ం-ున-నాను మీ_ చా_ బా_ మా______ నే_ అ______ మ-ర- చ-ల- బ-గ- మ-ట-ల-డ-ా-న- న-న- అ-ు-ు-ట-న-న-న- ----------------------------------------------- మీరు చాలా బాగా మాట్లాడతారని నేను అనుకుంటున్నాను 0
M-ru --ān-- ekka-a-nēr-u--nnār-? M___ s_____ e_____ n____________ M-r- s-ā-i- e-k-ḍ- n-r-u-u-n-r-? -------------------------------- Mīru spāniṣ ekkaḍa nērcukunnāru?
ಈ ಭಾಷೆಗಳೆಲ್ಲಾ ಬಹುತೇಕ ಒಂದೇ ತರಹ ಇವೆ. ఈ భా-----్నీ-ఒక--ర-ంగా ఉంట--ి ఈ భా_____ ఒ_ ర__ ఉం__ ఈ భ-ష-్-న-న- ఒ-ే ర-ం-ా ఉ-ట-య- ----------------------------- ఈ భాషల్లన్నీ ఒకే రకంగా ఉంటాయి 0
M--u sp-n-- ek---a nērcu-unn-r-? M___ s_____ e_____ n____________ M-r- s-ā-i- e-k-ḍ- n-r-u-u-n-r-? -------------------------------- Mīru spāniṣ ekkaḍa nērcukunnāru?
ನಾನು ಅವುಗಳನ್ನೆಲ್ಲಾ ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆ. న--ు-----ని --గాన---ర్థం---స---గలను నే_ వీ__ బా__ అ__ చే_____ న-న- వ-ట-న- బ-గ-న- అ-్-ం చ-స-క-గ-న- ----------------------------------- నేను వీటిని బాగానే అర్థం చేసుకోగలను 0
Mī-u----ca--- k-ḍā -āṭ-ā-agal-rā? M___ p_______ k___ m_____________ M-r- p-r-a-ī- k-ḍ- m-ṭ-ā-a-a-a-ā- --------------------------------- Mīru pōrcagīj kūḍā māṭlāḍagalarā?
ಆದರೆ ಮಾತನಾಡುವುದು ಮತ್ತು ಬರೆಯುವುದು ಕಷ್ಟ. కాన-- -ా--లా-ట- -ర--ు --ర--డం--ష-టం కా__ మా____ మ__ వ్___ క__ క-న-, మ-ట-ల-డ-ం మ-ి-ు వ-ర-య-ం క-్-ం ----------------------------------- కానీ, మాట్లాడటం మరియు వ్రాయడం కష్టం 0
M--u pō-c--īj k-ḍā--āṭl-ḍagala--? M___ p_______ k___ m_____________ M-r- p-r-a-ī- k-ḍ- m-ṭ-ā-a-a-a-ā- --------------------------------- Mīru pōrcagīj kūḍā māṭlāḍagalarā?
ನಾನು ಇನ್ನೂ ಸಹ ತುಂಬಾ ತಪ್ಪುಗಳನ್ನು ಮಾಡುತ್ತೇನೆ. నేను ఇ--ా---ల- -ప్పు-- చ-స్తూన- ఉన్న-ను నే_ ఇం_ చా_ త___ చే___ ఉ___ న-న- ఇ-క- చ-ల- త-్-ు-ు చ-స-త-న- ఉ-్-ా-ు --------------------------------------- నేను ఇంకా చాలా తప్పులు చేస్తూనే ఉన్నాను 0
M--u-pōr----- kū---māṭl-ḍagalarā? M___ p_______ k___ m_____________ M-r- p-r-a-ī- k-ḍ- m-ṭ-ā-a-a-a-ā- --------------------------------- Mīru pōrcagīj kūḍā māṭlāḍagalarā?
ದಯವಿಟ್ಟು ನನ್ನ ತಪ್ಪುಗಳನ್ನು ಯಾವಾಗಲೂ ಸರಿಪಡಿಸಿ. దయ-----ప-రతిస-రీ--న్---స----ద్ద-డి ద___ ప్____ న__ స_____ ద-చ-స- ప-ర-ి-ా-ీ న-్-ు స-ి-ి-్-ం-ి ---------------------------------- దయచేసి ప్రతిసారీ నన్ను సరిదిద్దండి 0
Avu-u- a-ā-ē--ē-u -ṭāl-ya- ni-k-ḍ---āṭlā-----anu A_____ a____ n___ i_______ n_ k___ m____________ A-u-u- a-ā-ē n-n- i-ā-i-a- n- k-ḍ- m-ṭ-ā-a-a-a-u ------------------------------------------------ Avunu, alāgē nēnu iṭāliyan ni kūḍā māṭlāḍagalanu
ನಿಮ್ಮ ಉಚ್ಚಾರಣೆ ಸಾಕಷ್ಟು ಚೆನ್ನಾಗಿದೆ. మ---చ--ార--చ-ల- బ-----ి మీ ఉ____ చా_ బా__ మ- ఉ-్-ా-ణ చ-ల- బ-గ-ం-ి ----------------------- మీ ఉచ్చారణ చాలా బాగుంది 0
A---------gē n-nu iṭ-l--an -i kū-- --ṭlāḍa-ala-u A_____ a____ n___ i_______ n_ k___ m____________ A-u-u- a-ā-ē n-n- i-ā-i-a- n- k-ḍ- m-ṭ-ā-a-a-a-u ------------------------------------------------ Avunu, alāgē nēnu iṭāliyan ni kūḍā māṭlāḍagalanu
ನಿಮ್ಮ ಮಾತಿನ ಧಾಟಿಯಲ್ಲಿ ಸ್ವಲ್ಪ ವ್ಯತ್ಯಾಸ ಇದೆ. మీరు ---ల- స్-ల్ప ఉ-్చ---తో-------ే--ాట--ాడ-త--్-ారు మీ_ కే__ స్___ ఉ_____ మా___ మా_______ మ-ర- క-వ-ం స-వ-్- ఉ-్-ా-ణ-ో మ-త-ర-ే మ-ట-ల-డ-త-న-న-ర- ---------------------------------------------------- మీరు కేవలం స్వల్ప ఉచ్చారణతో మాత్రమే మాట్లాడుతున్నారు 0
A-unu,---āgē -ē-u----liy-n -----ḍ- m-ṭ------l--u A_____ a____ n___ i_______ n_ k___ m____________ A-u-u- a-ā-ē n-n- i-ā-i-a- n- k-ḍ- m-ṭ-ā-a-a-a-u ------------------------------------------------ Avunu, alāgē nēnu iṭāliyan ni kūḍā māṭlāḍagalanu
ನೀವು ಎಲ್ಲಿಂದ ಬಂದಿದ್ದೀರಿ ಎಂಬುದು ಜನರಿಗೆ ಗೂತ್ತಾಗುತ್ತದೆ. మీ-ు ఎ-్-డ----- వ----ర- ఎవర-నా--ె--ప--రు మీ_ ఎ_____ వ___ ఎ___ చె_____ మ-ర- ఎ-్-డ-ు-చ- వ-్-ా-ో ఎ-ర-న- చ-ప-ప-ల-ు ---------------------------------------- మీరు ఎక్కడనుంచి వచ్చారో ఎవరైనా చెప్పగలరు 0
M--u -ālā---gā-m-ṭ-ā-atāran- --n- anuku---n-ānu M___ c___ b___ m____________ n___ a____________ M-r- c-l- b-g- m-ṭ-ā-a-ā-a-i n-n- a-u-u-ṭ-n-ā-u ----------------------------------------------- Mīru cālā bāgā māṭlāḍatārani nēnu anukuṇṭunnānu
ನಿಮ್ಮ ಮಾತೃಭಾಷೆ ಯಾವುದು? మీ మ-తృ----ఏ---ి? మీ మా___ ఏ___ మ- మ-త-భ-ష ఏ-ి-ి- ----------------- మీ మాతృభాష ఏమిటి? 0
M-r---ālā --g---ā-l---t--a-i nē-u--nu-u--unnā-u M___ c___ b___ m____________ n___ a____________ M-r- c-l- b-g- m-ṭ-ā-a-ā-a-i n-n- a-u-u-ṭ-n-ā-u ----------------------------------------------- Mīru cālā bāgā māṭlāḍatārani nēnu anukuṇṭunnānu
ನೀವು ಭಾಷಾ ತರಗತಿಗಳಿಗೆ ಹೋಗುತ್ತೀರಾ? మ----భా-క--స----ి-చ-- -మై-ా ప----క-ర-ాల----ర్-ు--ంటున్నా--? మీ_ భా__ సం____ ఎ__ పా______ నే________ మ-ర- భ-ష-ి స-బ-ధ-ం-ి- ఎ-ై-ా ప-ఠ-య-్-మ-ల- న-ర-చ-క-ం-ు-్-ా-ా- ----------------------------------------------------------- మీరు భాషకి సంబంధించిన ఎమైనా పాఠ్యక్రమాలు నేర్చుకుంటున్నారా? 0
Mī----āl--b-gā m---ā-atā-----nēnu-an-ku-ṭun---u M___ c___ b___ m____________ n___ a____________ M-r- c-l- b-g- m-ṭ-ā-a-ā-a-i n-n- a-u-u-ṭ-n-ā-u ----------------------------------------------- Mīru cālā bāgā māṭlāḍatārani nēnu anukuṇṭunnānu
ನೀವು ಯಾವ ಪಠ್ಯಪುಸ್ತಕವನ್ನು ಉಪಯೋಗಿಸುತ್ತೀರಿ? మీరు ఏ పు----ాన-న--ఉప-ోగిస-త--్నార-? మీ_ ఏ పు_____ ఉ_________ మ-ర- ఏ ప-స-త-ా-్-ి ఉ-య-గ-స-త-న-న-ర-? ------------------------------------ మీరు ఏ పుస్తకాన్ని ఉపయోగిస్తున్నారు? 0
Ī-bh--all-nnī ok- --k---ā uṇ-āyi Ī b__________ o__ r______ u_____ Ī b-ā-a-l-n-ī o-ē r-k-ṅ-ā u-ṭ-y- -------------------------------- Ī bhāṣallannī okē rakaṅgā uṇṭāyi
ಪಠ್ಯಪುಸ್ತಕದ ಹೆಸರು ನನಗೆ ಸದ್ಯದಲ್ಲಿ ನೆನಪಿನಲ್ಲಿ ಇಲ್ಲ. ఇప--ుడ- -ా---దా-ి-పే---గ-ర-త---దు ఇ___ నా_ దా_ పే_ గు____ ఇ-్-ు-ు న-క- ద-న- ప-ర- గ-ర-త-ల-ద- --------------------------------- ఇప్పుడు నాకు దాని పేరు గుర్తులేదు 0
Ī-b--ṣ--la--ī--kē--a--ṅg--u--āyi Ī b__________ o__ r______ u_____ Ī b-ā-a-l-n-ī o-ē r-k-ṅ-ā u-ṭ-y- -------------------------------- Ī bhāṣallannī okē rakaṅgā uṇṭāyi
ಪಠ್ಯಪುಸ್ತಕದ ಹೆಸರು ನನಗೆ ಜ್ಞಾಪಕಕ್ಕೆ ಬರುತ್ತಿಲ್ಲ. దా-- శీ----- నాకు --ర---క-ర--ట-ల--ు దా_ శీ___ నా_ గు________ ద-న- శ-ర-ష-క న-క- గ-ర-త-క-ర-వ-ం-ే-ు ----------------------------------- దాని శీర్షిక నాకు గుర్తుకురావటంలేదు 0
Ī b-ā-a-l------kē r-k-ṅ-ā --ṭāyi Ī b__________ o__ r______ u_____ Ī b-ā-a-l-n-ī o-ē r-k-ṅ-ā u-ṭ-y- -------------------------------- Ī bhāṣallannī okē rakaṅgā uṇṭāyi
ನಾನು ಅದನ್ನು ಮರೆತು ಬಿಟ್ಟಿದ್ದೇನೆ. న-న- -ా-్-- ---చ--ోయ-ను నే_ దా__ మ_____ న-న- ద-న-న- మ-్-ి-ో-ా-ు ----------------------- నేను దాన్ని మర్చిపోయాను 0
Nē-- ---i-i---gā---a---a--c-s-kō----nu N___ v_____ b_____ a_____ c___________ N-n- v-ṭ-n- b-g-n- a-t-a- c-s-k-g-l-n- -------------------------------------- Nēnu vīṭini bāgānē arthaṁ cēsukōgalanu

ಜರ್ಮಾನಿಕ್ ಭಾಷೆಗಳು.

ಜರ್ಮಾನಿಕ್ ಭಾಷೆಗಳು ಇಂಡೊಯುರೋಪಿಯನ್ ಭಾಷಾಕುಟುಂಬಕ್ಕೆ ಸೇರುತ್ತವೆ. ಈ ಭಾಷಾವರ್ಗದ ಲಕ್ಷಣ ಅದರ ಧ್ವನಿಪದ್ಧತಿಯ ಚಿಹ್ನೆಗಳು. ಸ್ವರಪದ್ಧತಿಯ ವ್ಯತ್ಯಾಸಗಳು ಇವುಗಳನ್ನು ಬೇರೆ ಭಾಷೆಗಳಿಂದ ಬೇರ್ಪಡಿಸುತ್ತದೆ. ಸುಮಾರು ೧೫ ಜರ್ಮಾನಿಕ್ ಭಾಷೆಗಳಿವೆ. ಪ್ರಪಂಚದಾದ್ಯಂತ ೫೦ಕೋಟಿ ಜನರಿಗೆ ಇವುಗಳು ಮಾತೃಭಾಷೆಯಾಗಿವೆ. ಪ್ರತಿಭಾಷೆಯ ಕರಾರುವಾಕ್ಕು ಸಂಖ್ಯೆಯನ್ನು ನಿಗದಿಗೊಳಿಸುವುದು ಕಷ್ಟ. ಹಲವು ಬಾರಿ ಅವು ಸ್ವತಂತ್ರ ಭಾಷೆಗಳೆ ಅಥವಾ ಆಡುಭಾಷೆಗಳೆ ಎಂಬುದು ಸ್ಪಷ್ಟವಾಗುವುದಿಲ್ಲ. ಬಹು ಮುಖ್ಯವಾದ ಜರ್ಮಾನಿಕ್ ಭಾಷೆ ಆಂಗ್ಲ ಭಾಷೆ. ಜಗತ್ತಿನಾದ್ಯಂತ ೩೫ ಕೋಟಿ ಜನರಿಗೆ ಅದು ಮಾತೃಭಾಷೆ. ಅದರ ನಂತರ ಜರ್ಮನ್ ಹಾಗೂ ಡಚ್ ಭಾಷೆಗಳು ಬರುತ್ತವೆ. ಜರ್ಮಾನಿಕ್ ಭಾಷೆಗಳನ್ನು ಹಲವು ಗುಂಪುಗಳಲ್ಲಿ ಪುನರ್ವಿಂಗಡಿಸಲಾಗಿದೆ. ಉತ್ತರ-, ಪಶ್ಚಿಮ- ಮತ್ತು ಪೂರ್ವ ಜರ್ಮಾನಿಕ್ ಭಾಷೆಗಳಿವೆ. ಸ್ಕ್ಯಾಂಡಿನೇವಿಯ ದೇಶದ ಭಾಷೆಗಳು ಉತ್ತರ ಜ ರ್ಮಾನಿಕ್ ಭಾಷಾಗುಂಪಿಗೆ ಸೇರುತ್ತವೆ. ಆಂಗ್ಲ ಭಾಷೆ,ಜರ್ಮನ್ ಮತ್ತು ಡಚ್ ಭಾಷೆಗಳು ಪಶ್ಚಿಮ ಜರ್ಮಾನಿಕ್ ಭಾಷೆಗಳು. ಪೂರ್ವ ಜರ್ಮಾನಿಕ್ ಭಾಷೆಗಳೆಲ್ಲವು ಸಂಪೂರ್ಣವಾಗಿ ಮಾಯವಾಗಿವೆ. ಗೋಟಿಕ್ ಭಾಷೆ ಇದಕ್ಕೆ ಒಂದು ಉದಾಹರಣೆ. ವಲಸೆ ಹೋಗುವುದರ ಮೂಲಕ ಜರ್ಮಾನಿಕ್ ಭಾಷೆಗಳು ಪ್ರಪಂಚದ ಎಲ್ಲಾ ಕಡೆ ಹರಡಿಕೊಂಡಿವೆ. ಇದರಿಂದಾಗಿ ಡಚ್ ಭಾಷೆ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಕೂಡ ಅರ್ಥವಾಗುತ್ತದೆ. ಎಲ್ಲಾ ಜರ್ಮಾನಿಕ್ ಭಾಷೆಗಳು ಒಂದೆ ಬೇರಿನಿಂದ ಹುಟ್ಟಿಕೊಂಡಿವೆ. ಒಂದು ಏಕಪ್ರಕಾರದ ಮೂಲಭಾಷೆ ಇತ್ತೆ ಅಥವಾ ಇಲ್ಲವೆ ಎನ್ನುವುದು ಖಚಿತವಾಗಿಲ್ಲ. ಇಷ್ಟೆ ಅಲ್ಲದೆ ಕೇವಲ ಕೆಲವೆ ಜರ್ಮಾನಿಕ್ ಲಿಪಿಗಳು ಇನ್ನೂ ಉಳಿದಿವೆ. ರೊಮಾನಿಕ್ ಭಾಷೆಗಳ ತರಹ ಅಲ್ಲದೆ ಇಲ್ಲಿ ಬೇರೆ ಮೂಲಗಳಿಲ್ಲ. ಈ ಕಾರಣದಿಂದಾಗಿ ಜರ್ಮಾನಿಕ್ ಭಾಷೆಗಳ ಸಂಶೊಧನೆ ಹೆಚ್ಚು ಕಷ್ಟಕರ. ಜರ್ಮನ್ನರ ಸಂಸ್ಕೃತಿಯ ಬಗ್ಗೆಯು ಸಹ ಹೆಚ್ಚಿನ ಮಾಹಿತಿಗಳಿಲ್ಲ. ಜರ್ಮನ್ ಜನಾಂಗ ಕೂಡ ಒಂದು ಹೊಂದಾಣಿಕೆ ಇರುವ ಪಂಗಡವನ್ನು ಕಟ್ಟಲಿಲ್ಲ. ಹಾಗಾಗಿ ಅವರಿಗೆ ಯಾವುದೆ ಸಾಮಾನ್ಯ ಸ್ವವ್ಯಕ್ತಿತ್ವ ಇರಲಿಲ್ಲ. ಅದರಿಂದಾಗಿ ವಿಜ್ಞಾನ ಬೇರೆ ಮೂಲಗಳನ್ನು ಹುಡುಕ ಬೇಕಾಯಿತು. ಗ್ರೀಕ್ ಮತ್ತು ರೋಮನ್ನರ ಮೂಲಕ ನಾವು ಜರ್ಮನ್ನರ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದುಕೊಂಡಿದ್ದೇವೆ.