ಪದಗುಚ್ಛ ಪುಸ್ತಕ

kn ಅಡಿಗೆ ಮನೆಯಲ್ಲಿ   »   te వంటగదిలో

೧೯ [ಹತ್ತೊಂಬತ್ತು]

ಅಡಿಗೆ ಮನೆಯಲ್ಲಿ

ಅಡಿಗೆ ಮನೆಯಲ್ಲಿ

19 [పంతొమ్మిది]

19 [Pantom'midi]

వంటగదిలో

Vaṇṭagadilō

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತೆಲುಗು ಪ್ಲೇ ಮಾಡಿ ಇನ್ನಷ್ಟು
ನಿಮ್ಮದು ಹೊಸ ಅಡಿಗೆಮನೆಯೆ? మీ-ు క------ంటగ-ి ఉ-దా? మీ_ కొ__ వం___ ఉం__ మ-క- క-త-త వ-ట-ద- ఉ-ద-? ----------------------- మీకు కొత్త వంటగది ఉందా? 0
Vaṇ-a--d--ō V__________ V-ṇ-a-a-i-ō ----------- Vaṇṭagadilō
ಇಂದು ನೀನು ಏನು ಅಡಿಗೆ ಮಾಡುತ್ತೀಯ? ఈ-ోజు --రు -మ- -ండుద---ి -న-క----న్--ర-? ఈ__ మీ_ ఏ_ వం____ అ_______ ఈ-ో-ు మ-ర- ఏ-ి వ-డ-ద-మ-ి అ-ు-ు-ట-న-న-ర-? ---------------------------------------- ఈరోజు మీరు ఏమి వండుదామని అనుకుంటున్నారు? 0
Va-ṭ--ad--ō V__________ V-ṇ-a-a-i-ō ----------- Vaṇṭagadilō
ವಿದ್ಯುತ್ ಒಲೆಯನ್ನೋ ಅಥವಾ ಗ್ಯಾಸ್ ಒಲೆ ಬಳಸುತ್ತೀಯೋ ? మ-రు ----్--ర--్-లే---గ్-----స----్ దేని----వండ-త-రు? మీ_ ఎ_____ లే_ గ్__ స్__ దే___ వం____ మ-ర- ఎ-ె-్-్-ి-్ ల-ద- గ-య-స- స-ట-వ- ద-న-మ-ద వ-డ-త-ర-? ----------------------------------------------------- మీరు ఎలెక్ట్రిక్ లేదా గ్యాస్ స్టౌవ్ దేనిమీద వండుతారు? 0
Mī------t- vaṇ----di u-d-? M___ k____ v________ u____ M-k- k-t-a v-ṇ-a-a-i u-d-? -------------------------- Mīku kotta vaṇṭagadi undā?
ನಾನು ಈರುಳ್ಳಿಯನ್ನು ಕತ್ತರಿಸಲೆ? నే-- ఉ--ల-పాయ-న- తరగ-ా? నే_ ఉ______ త____ న-న- ఉ-్-ి-ా-ల-ు త-గ-ా- ----------------------- నేను ఉల్లిపాయలను తరగనా? 0
Mī-- k-t-a--aṇṭ--ad- ----? M___ k____ v________ u____ M-k- k-t-a v-ṇ-a-a-i u-d-? -------------------------- Mīku kotta vaṇṭagadi undā?
ನಾನು ಆಲೂಗಡ್ಡೆ ಸಿಪ್ಪೆ ತೆಗೆಯಲೆ? నేను-బ-గ-ళ-దుం-ల-తొ-్కు-ీయన-? నే_ బం_____ తొ______ న-న- బ-గ-ళ-ద-ం-ల త-క-క-త-య-ా- ----------------------------- నేను బంగాళాదుంపల తొక్కుతీయనా? 0
M-ku k-t-----ṇṭa---i -ndā? M___ k____ v________ u____ M-k- k-t-a v-ṇ-a-a-i u-d-? -------------------------- Mīku kotta vaṇṭagadi undā?
ನಾನು ಸೊಪ್ಪನ್ನು ತೊಳೆಯಲೆ? నే-ు-తోట-ూర-ి--డగనా? నే_ తో____ క____ న-న- త-ట-ూ-న- క-గ-ా- -------------------- నేను తోటకూరని కడగనా? 0
Īr--u m--u--------ḍ-dām-----nu-u-ṭ-n-āru? Ī____ m___ ē__ v__________ a_____________ Ī-ō-u m-r- ē-i v-ṇ-u-ā-a-i a-u-u-ṭ-n-ā-u- ----------------------------------------- Īrōju mīru ēmi vaṇḍudāmani anukuṇṭunnāru?
ಲೋಟಗಳು ಎಲ್ಲಿವೆ? గ--ాసు-ు-ఎ---డ ఉన్-ా--? గ్___ ఎ___ ఉ____ గ-ల-స-ల- ఎ-్-డ ఉ-్-ా-ి- ----------------------- గ్లాసులు ఎక్కడ ఉన్నాయి? 0
Ī--ju m-----m---a---d--ani--n-kuṇ-un---u? Ī____ m___ ē__ v__________ a_____________ Ī-ō-u m-r- ē-i v-ṇ-u-ā-a-i a-u-u-ṭ-n-ā-u- ----------------------------------------- Īrōju mīru ēmi vaṇḍudāmani anukuṇṭunnāru?
ಪಾತ್ರೆಗಳು ಎಲ್ಲಿವೆ? గిన-నెల- ----డ ---న--ి? గి___ ఎ___ ఉ____ గ-న-న-ల- ఎ-్-డ ఉ-్-ా-ి- ----------------------- గిన్నెలు ఎక్కడ ఉన్నాయి? 0
Ī---u--ī-- -----a-ḍ-d--a-i--nu---ṭu-n--u? Ī____ m___ ē__ v__________ a_____________ Ī-ō-u m-r- ē-i v-ṇ-u-ā-a-i a-u-u-ṭ-n-ā-u- ----------------------------------------- Īrōju mīru ēmi vaṇḍudāmani anukuṇṭunnāru?
ಚಮಚ, ಚಾಕು ಮತ್ತು ಫೋರ್ಕ್ ಗಳು ಎಲ್ಲಿವೆ? చ-చ-ల-----------------న్న--ి? చం_______ ఎ___ ఉ____ చ-చ-ల---త-త-ల- ఎ-్-డ ఉ-్-ా-ి- ----------------------------- చంచాలూ-కత్తులూ ఎక్కడ ఉన్నాయి? 0
Mīr- e-ekṭr---l--ā--y-- s-a-- --n--ī---v----t--u? M___ e_______ l___ g___ s____ d_______ v_________ M-r- e-e-ṭ-i- l-d- g-ā- s-a-v d-n-m-d- v-ṇ-u-ā-u- ------------------------------------------------- Mīru elekṭrik lēdā gyās sṭauv dēnimīda vaṇḍutāru?
ನಿನ್ನ ಬಳಿ ಡಬ್ಬ ತೆಗೆಯುವ ಉಪಕರಣ ಇದೆಯ? క్-ా----ి-త-రి-- ప-ి-ర--ఎ-్కడ-ఉ---? క్__ ని తె__ ప___ ఎ___ ఉం__ క-య-న- న- త-ర-చ- ప-ి-ర- ఎ-్-డ ఉ-ద-? ----------------------------------- క్యాన్ ని తెరిచే పరికరం ఎక్కడ ఉంది? 0
Mī-u ele--rik-lē---g-ās-sṭau- -ē--mīda ---ḍ--ār-? M___ e_______ l___ g___ s____ d_______ v_________ M-r- e-e-ṭ-i- l-d- g-ā- s-a-v d-n-m-d- v-ṇ-u-ā-u- ------------------------------------------------- Mīru elekṭrik lēdā gyās sṭauv dēnimīda vaṇḍutāru?
ನಿನ್ನ ಬಳಿ ಸೀಸೆ ತೆಗೆಯುವ ಉಪಕರಣ ಇದೆಯ? బ-ట-ల్-ని----ిచే---ిక-ం-ఎక-క- ఉం-ి? బా__ ని తె__ ప___ ఎ___ ఉం__ బ-ట-ల- న- త-ర-చ- ప-ి-ర- ఎ-్-డ ఉ-ద-? ----------------------------------- బాటిల్ ని తెరిచే పరికరం ఎక్కడ ఉంది? 0
Mīr- e---ṭ--- ---- --ā- -ṭ-uv d--im-da -aṇ-u---u? M___ e_______ l___ g___ s____ d_______ v_________ M-r- e-e-ṭ-i- l-d- g-ā- s-a-v d-n-m-d- v-ṇ-u-ā-u- ------------------------------------------------- Mīru elekṭrik lēdā gyās sṭauv dēnimīda vaṇḍutāru?
ನಿನ್ನ ಬಳಿ ಮುಚ್ಚಳ ತೆಗೆಯುವ ಉಪಕರಣ ಇದೆಯ? మీవ-్- కా--క---్క-ర--ఉం--? మీ___ కా__ స్__ ఉం__ మ-వ-్- క-ర-క- స-క-ర- ఉ-ద-? -------------------------- మీవద్ద కార్క్ స్క్రూ ఉందా? 0
Nēn--ul-i--y-la---ta-a--nā? N___ u___________ t________ N-n- u-l-p-y-l-n- t-r-g-n-? --------------------------- Nēnu ullipāyalanu taraganā?
ನೀನು ಸಾರನ್ನು ಈ ಪಾತ್ರೆಯಲ್ಲಿ ಮಾಡುತ್ತೀಯ? మ-రు---ప్-న--ఈ----డలో--ం--త-రా? మీ_ సూ_ ని ఈ కుం__ వం____ మ-ర- స-ప- న- ఈ క-ం-ల- వ-డ-త-ర-? ------------------------------- మీరు సూప్ ని ఈ కుండలో వండుతారా? 0
Nēnu --l-p---l--- ta-ag--ā? N___ u___________ t________ N-n- u-l-p-y-l-n- t-r-g-n-? --------------------------- Nēnu ullipāyalanu taraganā?
ನೀನು ಮೀನನ್ನು ಈ ಬಾಂಡಲೆಯಲ್ಲಿ ಹುರಿಯುತ್ತೀಯ? మీర----ప---ఈ ప్య--- -ో-------ుత-రా? మీ_ చే__ ఈ ప్__ లో వే_____ మ-ర- చ-ప-ి ఈ ప-య-న- ల- వ-య-ం-ు-ా-ా- ----------------------------------- మీరు చేపని ఈ ప్యాన్ లో వేయించుతారా? 0
N-nu-ull---ya--n- tar--a-ā? N___ u___________ t________ N-n- u-l-p-y-l-n- t-r-g-n-? --------------------------- Nēnu ullipāyalanu taraganā?
ನೀನು ತರಕಾರಿಗಳನ್ನು ಗ್ರಿಲ್ ಮೇಲೆ ಬೇಯಿಸುತ್ತೀಯ? మీర--ఈ క--గాయ-న-----్-ి-్ ప- గ-రి-్ చే-్-ు-్--రా? మీ_ ఈ కూ_____ ఈ గ్__ పై గ్__ చే______ మ-ర- ఈ క-ర-ా-ల-ు ఈ గ-ర-ల- ప- గ-ర-ల- చ-స-త-న-న-ర-? ------------------------------------------------- మీరు ఈ కూరగాయలను ఈ గ్రిల్ పై గ్రిల్ చేస్తున్నారా? 0
N--- b-ṅg-ḷā-u----a ----u-īy--ā? N___ b_____________ t___________ N-n- b-ṅ-ā-ā-u-p-l- t-k-u-ī-a-ā- -------------------------------- Nēnu baṅgāḷādumpala tokkutīyanā?
ನಾನು ಊಟದ ಮೇಜನ್ನು ಅಣಿ ಮಾಡುತ್ತೇನೆ. నేన-----లని---్ద------ా-ు నే_ బ___ స______ న-న- బ-్-న- స-్-ు-ు-్-ా-ు ------------------------- నేను బల్లని సర్దుతున్నాను 0
N------ṅgāḷā--m---a--o-k-t-yanā? N___ b_____________ t___________ N-n- b-ṅ-ā-ā-u-p-l- t-k-u-ī-a-ā- -------------------------------- Nēnu baṅgāḷādumpala tokkutīyanā?
ಇಲ್ಲಿ ಚಾಕು, ಫೋರ್ಕ್ ಮತ್ತು ಚಮಚಗಳಿವೆ. కత-త-లూ, --ర----ూ-మర--ు---ప-న--ు -క్క--ఉ-్న--ి క____ ఫో___ మ__ స్___ ఇ___ ఉ___ క-్-ు-ూ- ఫ-ర-క-ల- మ-ి-ు స-ప-న-ల- ఇ-్-డ ఉ-్-ా-ి ---------------------------------------------- కత్తులూ, ఫోర్కులూ మరియు స్పూన్లు ఇక్కడ ఉన్నాయి 0
Nē-----ṅ-ā-ād-m-al---okkutī----? N___ b_____________ t___________ N-n- b-ṅ-ā-ā-u-p-l- t-k-u-ī-a-ā- -------------------------------- Nēnu baṅgāḷādumpala tokkutīyanā?
ಇಲ್ಲಿ ಲೋಟಗಳು, ತಟ್ಟೆಗಳು ಮತ್ತು ಕರವಸ್ತ್ರಗಳು ಇವೆ. గ---స-లు---్లే--లు -ర-య- న--ాప-క-న్-- ఇ-్కడ---్---ి గ్____ ప్___ మ__ న్_____ ఇ___ ఉ___ గ-ల-స-ల-, ప-ల-ట-ల- మ-ి-ు న-య-ప-క-న-ల- ఇ-్-డ ఉ-్-ా-ి --------------------------------------------------- గ్లాసులు, ప్లేటులు మరియు న్యాప్కిన్లు ఇక్కడ ఉన్నాయి 0
N----t-ṭ-kūr-ni k-ḍ--a--? N___ t_________ k________ N-n- t-ṭ-k-r-n- k-ḍ-g-n-? ------------------------- Nēnu tōṭakūrani kaḍaganā?

ಕಲಿಕೆ ಮತ್ತು ಕಲಿಯುವರ ವರ್ಗಗಳು.

ಯಾರು ಕಲಿಯುವುದರಲ್ಲಿ ಮನ್ನಡೆ ಸಾಧಿಸುವುದಿಲ್ಲವೊ ಅವರು ತಪ್ಪು ರೀತಿ ಕಲಿಯುತ್ತಿದ್ದಾರೆ. ಅದರ ಅರ್ಥ, ಅವನು ತನ್ನ ವರ್ಗಕ್ಕೆ ಸರಿಹೊಂದುವ ಮಾರ್ಗವನ್ನು ಅನುಸರಿಸುತ್ತಿಲ್ಲ. ಸಾಮಾನ್ಯವಾಗಿ ಕಲಿಯುವವರನ್ನು ನಾಲ್ಕು ವರ್ಗಗಳಲ್ಲಿ ವಿಂಗಡಿಸಲಾಗುವುದು. ಈ ಕಲಿಕೆ ವರ್ಗಗಳನ್ನು ನಾಲ್ಕು ಇಂದ್ರೀಯಗಳಿಗೆ ನಿಗದಿ ಮಾಡಲಾಗಿದೆ. ಶ್ರವ್ಯ, ದೃಶ್ಯ, ವಾಚಕ ಮತ್ತು ಕಾರ್ಯತಃ ಕಲಿಯುವ ವರ್ಗಗಳಿವೆ. ಶ್ರವ್ಯ ವರ್ಗಕ್ಕೆ ಸೇರಿದವರು ತಾವು ಕೇಳಿದ್ದನ್ನು ಚೆನ್ನಾಗಿ ಗ್ರಹಿಸ ಬಲ್ಲರು. ಉದಾಹರಣೆಗೆ ಅವರು ಕೇಳಿದ ಇಂಪಾದ ರಾಗವನ್ನು ಜ್ಞಾಪಿಸಕೊಳ್ಳ ಬಲ್ಲರು. ಕಲಿಯುವವರು ತಮಗೆ ತಾವೆ ಓದಿಕೊಂಡು ಪದಗಳನ್ನು ಗಟ್ಟಿಯಾಗಿ ಕಲಿಯುತ್ತಾರೆ. ಈ ವರ್ಗದವರು ಸಾಮಾನ್ಯವಾಗಿ ತಮ್ಮೊಡನೆ ಸಂಭಾಷಣೆ ನಡೆಸುತ್ತಾರೆ. ಇವರಿಗೆ ವಿಷಯದ ಮೇಲಿನ ಸಿ ಡಿಗಳು ಅಥವಾ ಉಪನ್ಯಾಸಗಳು ಉಪಯುಕ್ತ. ದೃಶ್ಯ ಕಲಿಕೆಗಾರ ನೋಡಿದ್ದನ್ನು ಚೆನ್ನಾಗಿ ಗ್ರಹಿಸುತ್ತಾನೆ. ಅಂದರೆ ಇವನಿಗೆ ವಿಷಯಗಳನ್ನು ಓದುವುದು ಮುಖ್ಯ. ಕಲಿಯುವಾಗ ಅವನು ತುಂಬಾ ಟಿಪ್ಪಣಿಗಳನ್ನು ಬರೆದು ಕೊಳ್ಳುತ್ತಾನೆ. ಇವನು ಚಿತ್ರಗಳು, ಕೋಷ್ಟಕಗಳು ಮತ್ತು ಪದಗಳ ಪಟ್ಟಿಗಳೊಡನೆ ಕಲಿಯಲು ಇಷ್ಟಪಡುತ್ತಾನೆ. ಈ ವರ್ಗದವರು ಸಾಮಾನ್ಯವಾಗಿ ತುಂಬಾ ಓದುತ್ತಾರೆ ಮತ್ತು ಬಣ್ಣದ ಕನಸುಗಳನ್ನು ಕಾಣುತ್ತಾರೆ. ಒಂದು ಸುಂದರ ತಾಣದಲ್ಲಿ ಅವನ್ನು ಚೆನ್ನಾಗಿ ಕಲಿಯ ಬಲ್ಲ. ವಾಚಕ ವರ್ಗಕ್ಕೆ ಸೇರಿದವರು ಸಂಭಾಷಣೆ ಮತ್ತು ಚರ್ಚೆಗಳನ್ನು ಆರಿಸಿಕೊಳ್ಳುತ್ತಾರೆ. ಅವನು ಹೊಂದಾಣಿಕೆಯನ್ನು ಮತ್ತು ಇತರರೊಡನೆ ಸಂಭಾಷಣೆಯನ್ನು ಬಯಸುತ್ತಾನೆ. ಪಾಠದಲ್ಲಿ ಅವನು ಹೆಚ್ಚು ಪ್ರಶ್ನೆಗಳನ್ನು ಕೇಳುತ್ತಾನೆ ಹಾಗೂ ಗುಂಪು ಕಲಿಕೆಯನ್ನು ಬಯಸುತ್ತಾನೆ. ಕಾರ್ಯತಃ ಕಲಿಯುವವರು ಚಲನವಲನಗಳ ಮೂಲಕ ಕಲಿಯುತ್ತಾರೆ. ಅವನಿಗೆ ಮಾಡುವ ಮೂಲಕ ಕಲಿಯುವ ಪದ್ದತಿ ಮೇಲೆ ಒಲವು , ಅವನು ಎಲ್ಲವನ್ನು ಪ್ರಯತ್ನಿಸುತ್ತಾನೆ. ಕಲಿಯುವಾಗ ಅವನು ದೈಹಿಕವಾಗಿ ಚುರುಕಾಗಿರಬೇಕು ಅಥವಾ ಚ್ಯೂಯಿಂಗ್ ಗಮ್ ಜಗಿಯಬೇಕು. ಅವನಿಗೆ ಸಿದ್ಧಾಂತಗಳ ಅವಶ್ಯಕತೆ ಇಲ್ಲ, ಆದರೆ ಪ್ರಯೋಗ ಬೇಕು. ಮುಖ್ಯ ವಿಷಯವೆಂದರೆ, ಹೆಚ್ಚು ಕಡಿಮೆ ಎಲ್ಲಾ ಜನರು ಮಿಶ್ರವರ್ಗಕ್ಕೆ ಸೇರಿದವರು. ಅಂದರೆ ಯಾರೂ ಕೇವಲ ಒಂದೆ ವರ್ಗವನ್ನು ಪ್ರತಿನಿಧಿಸುವುದಿಲ್ಲ. ನಾವು ಎಲ್ಲಾ ಸಂವೇದನಾ ಅಂಗಗಳನ್ನು ಬಳಸಿದರೆ ತುಂಬಾ ಚೆನ್ನಾಗಿ ಕಲಿಯುತ್ತೇವೆ. ಈ ಮೂಲಕ ನಮ್ಮ ಮಿದುಳು ವಿಧವಿಧವಾಗಿ ಚುರುಕಾಗುತ್ತದೆ ಮತ್ತು ಹೊಸತನ್ನು ಕಾಪಾಡುತ್ತದೆ. ಕೇಳಿ, ಓದಿ ಮತ್ತು ಪದಗಳನ್ನು ವಿಮರ್ಶಿಸಿ ! ನಂತರ ಆಟಗಳನ್ನು ಆಡಿ.