ಪದಗುಚ್ಛ ಪುಸ್ತಕ

kn ಪಾನೀಯಗಳು   »   te పానీయాలు

೧೨ [ಹನ್ನೆರಡು]

ಪಾನೀಯಗಳು

ಪಾನೀಯಗಳು

12 [పన్నెండు]

12 [Panneṇḍu]

పానీయాలు

Pānīyālu

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತೆಲುಗು ಪ್ಲೇ ಮಾಡಿ ಇನ್ನಷ್ಟು
ನಾನು ಟೀ ಕುಡಿಯುತ್ತೇನೆ. నేన-----త-గ-త-ను నే_ టీ తా___ న-న- ట- త-గ-త-న- ---------------- నేను టీ తాగుతాను 0
P-nī-ālu P_______ P-n-y-l- -------- Pānīyālu
ನಾನು ಕಾಫಿ ಕುಡಿಯುತ್ತೇನೆ. న-ను------త--ు---ు నే_ కా_ తా___ న-న- క-ఫ- త-గ-త-న- ------------------ నేను కాఫీ తాగుతాను 0
P--īyālu P_______ P-n-y-l- -------- Pānīyālu
ನಾನು ಖನಿಜಯುಕ್ತನೀರು ಕುಡಿಯುತ್ತೇನೆ. న-న--మి-రల్-వ-టర--తా----ను నే_ మి___ వా__ తా___ న-న- మ-న-ల- వ-ట-్ త-గ-త-న- -------------------------- నేను మినరల్ వాటర్ తాగుతాను 0
N----ṭ- --gutā-u N___ ṭ_ t_______ N-n- ṭ- t-g-t-n- ---------------- Nēnu ṭī tāgutānu
ನೀನು ಟೀಯನ್ನು ನಿಂಬೆ ರಸದೊಡನೆ ಕುಡಿಯುತ್ತೀಯಾ? మ-ర- -- -ో న-మ్మకా--------ుని----ు---ా? మీ_ టీ లో ని____ క____ తా____ మ-ర- ట- ల- న-మ-మ-ా- క-ు-ు-ు-ి త-గ-త-ర-? --------------------------------------- మీరు టీ లో నిమ్మకాయ కలుపుకుని తాగుతారా? 0
N-nu -- -ā----nu N___ ṭ_ t_______ N-n- ṭ- t-g-t-n- ---------------- Nēnu ṭī tāgutānu
ನೀನು ಕಾಫಿಯನ್ನು ಸಕ್ಕರೆಯೊಡನೆ ಕುಡಿಯುತ್ತೀಯಾ? మీ-ు క-ఫీ---చ-క-కర క-ుప-క-----ా-ు-ా-ా? మీ_ కా__ చె___ క____ తా____ మ-ర- క-ఫ-ల- చ-క-క- క-ు-ు-ు-ి త-గ-త-ర-? -------------------------------------- మీరు కాఫీలో చెక్కర కలుపుకుని తాగుతారా? 0
Nēn---- t---tānu N___ ṭ_ t_______ N-n- ṭ- t-g-t-n- ---------------- Nēnu ṭī tāgutānu
ನೀನು ನೀರನ್ನು ಐಸ್ ಜೊತೆ ಕುಡಿಯುತ್ತೀಯಾ? మ-రు-నీళ్ళల--ో-ఐ---వ--ు-ు-ి-త-గ-తా-ా? మీ_ నీ____ ఐ_ వే___ తా____ మ-ర- న-ళ-ళ-్-ో ఐ-ు వ-స-క-న- త-గ-త-ర-? ------------------------------------- మీరు నీళ్ళల్లో ఐసు వేసుకుని తాగుతారా? 0
Nēn--kā--- tā-u-ānu N___ k____ t_______ N-n- k-p-ī t-g-t-n- ------------------- Nēnu kāphī tāgutānu
ಇಲ್ಲಿ ಒಂದು ಸಂತೋಷಕೂಟವಿದೆ ఇక్కడ--- -ా-్---జ-ు-ుత---ి ఇ___ ఒ_ పా__ జ____ ఇ-్-డ ఒ- ప-ర-ట- జ-ు-ు-ో-ద- -------------------------- ఇక్కడ ఒక పార్టీ జరుగుతోంది 0
Nēnu ---hī-------nu N___ k____ t_______ N-n- k-p-ī t-g-t-n- ------------------- Nēnu kāphī tāgutānu
ಜನಗಳು ಶ್ಯಾಂಪೇನ್ ಕುಡಿಯುತ್ತಿದ್ದಾರೆ. మ---ు-ు-ష-ం-ేయి-----గు-ున్--రు మ___ షాం___ తా_____ మ-ు-ు-ు ష-ం-ే-ి-్ త-గ-త-న-న-ర- ------------------------------ మనుషులు షాంపేయిన్ తాగుతున్నారు 0
Nē---kā-hī -ā--tā-u N___ k____ t_______ N-n- k-p-ī t-g-t-n- ------------------- Nēnu kāphī tāgutānu
ಜನಗಳು ವೈನ್ ಮತ್ತು ಬೀರ್ ಕುಡಿಯುತ್ತಿದ್ದಾರೆ.. మన------వై-- మ---ు బీ-----గుతున-నా-ు మ___ వై_ మ__ బీ_ తా_____ మ-ు-ు-ు వ-న- మ-ి-ు బ-ర- త-గ-త-న-న-ర- ------------------------------------ మనుషులు వైన్ మరియు బీర్ తాగుతున్నారు 0
N--u-mi-a------ṭa---āg---nu N___ m______ v____ t_______ N-n- m-n-r-l v-ṭ-r t-g-t-n- --------------------------- Nēnu minaral vāṭar tāgutānu
ನೀನು ಆಲ್ಕೋಹಾಲ್ ಕುಡಿಯುತ್ತೀಯ? మీరు---్య----గ---రా? మీ_ మ__ తా____ మ-ర- మ-్-ం త-గ-త-ర-? -------------------- మీరు మద్యం తాగుతారా? 0
Nēn--m-n-ral----a---āgu-ānu N___ m______ v____ t_______ N-n- m-n-r-l v-ṭ-r t-g-t-n- --------------------------- Nēnu minaral vāṭar tāgutānu
ನೀನು ವಿಸ್ಕಿ ಕುಡಿಯುತ್ತೀಯ? మ--ు-విస్---త-గుతా-ా? మీ_ వి__ తా____ మ-ర- వ-స-క- త-గ-త-ర-? --------------------- మీరు విస్కీ తాగుతారా? 0
Nēn- m-n--al--ā-a- --gutānu N___ m______ v____ t_______ N-n- m-n-r-l v-ṭ-r t-g-t-n- --------------------------- Nēnu minaral vāṭar tāgutānu
ನೀನು ಕೋಕ್ ಅನ್ನು ರಂ ಜೊತೆ ಕುಡಿಯುತ್ತೀಯ? మీరు-కోక్ ల- ర---లుపుకు-ి తా--త---? మీ_ కో_ లొ రం క____ తా____ మ-ర- క-క- ల- ర- క-ు-ు-ు-ి త-గ-త-ర-? ----------------------------------- మీరు కోక్ లొ రం కలుపుకుని తాగుతారా? 0
Mī-u ṭ- l- --m-ma-āy---alup--un- tā--t--ā? M___ ṭ_ l_ n_________ k_________ t________ M-r- ṭ- l- n-m-m-k-y- k-l-p-k-n- t-g-t-r-? ------------------------------------------ Mīru ṭī lō nim'makāya kalupukuni tāgutārā?
ನನಗೆ ಶ್ಯಾಂಪೇನ್ ಇಷ್ಟ ಇಲ್ಲ. న--ు ---పే-ిన- ఇష-ట- లేదు నా_ షాం___ ఇ__ లే_ న-క- ష-ం-ే-ి-్ ఇ-్-ం ల-ద- ------------------------- నాకు షాంపేయిన్ ఇష్టం లేదు 0
M----k--hī-- -e---r----l------i-t---t-r-? M___ k______ c______ k_________ t________ M-r- k-p-ī-ō c-k-a-a k-l-p-k-n- t-g-t-r-? ----------------------------------------- Mīru kāphīlō cekkara kalupukuni tāgutārā?
ನಾನು ವೈನ್ ಅನ್ನು ಇಷ್ಟ ಪಡುವುದಿಲ್ಲ. నా-ు-------ష--ం -ేదు నా_ వై_ ఇ__ లే_ న-క- వ-న- ఇ-్-ం ల-ద- -------------------- నాకు వైన్ ఇష్టం లేదు 0
M-ru---ph----cek------alupuk-n- t-gu----? M___ k______ c______ k_________ t________ M-r- k-p-ī-ō c-k-a-a k-l-p-k-n- t-g-t-r-? ----------------------------------------- Mīru kāphīlō cekkara kalupukuni tāgutārā?
ನಾನು ಬೀರನ್ನು ಇಷ್ಟ ಪಡುವುದಿಲ್ಲ. న-క--బ-ర- -ష్---ల-దు నా_ బీ_ ఇ__ లే_ న-క- బ-ర- ఇ-్-ం ల-ద- -------------------- నాకు బీర్ ఇష్టం లేదు 0
Mī-- -āp---ō c----r- ---u-uk-ni-tāgu-ā--? M___ k______ c______ k_________ t________ M-r- k-p-ī-ō c-k-a-a k-l-p-k-n- t-g-t-r-? ----------------------------------------- Mīru kāphīlō cekkara kalupukuni tāgutārā?
ಮಗು ಹಾಲನ್ನು ಇಷ್ಟ ಪಡುತ್ತದೆ. శిశు-ు-- -ా--ట---ష్-ం శి___ పా__ ఇ__ శ-శ-వ-క- ప-ల-ట- ఇ-్-ం --------------------- శిశువుకి పాలంటే ఇష్టం 0
M--- nī-ḷa-l- -------suk--i -āg-tā-ā? M___ n_______ a___ v_______ t________ M-r- n-ḷ-a-l- a-s- v-s-k-n- t-g-t-r-? ------------------------------------- Mīru nīḷḷallō aisu vēsukuni tāgutārā?
ಮಗು ಕೋಕೋ ಮತ್ತು ಸೇಬಿನ ರಸವನ್ನು ಇಷ್ಟ ಪಡುತ್ತದೆ. పిల్లకి -ో-ో-మ-ియు య----్----- -ష--ం పి___ కో_ మ__ యా__ జూ_ ఇ__ ప-ల-ల-ి క-క- మ-ి-ు య-ప-ల- జ-స- ఇ-్-ం ------------------------------------ పిల్లకి కోకో మరియు యాపిల్ జూస్ ఇష్టం 0
Mīr---ī-ḷa--ō---s- -ē-u--ni tā---ār-? M___ n_______ a___ v_______ t________ M-r- n-ḷ-a-l- a-s- v-s-k-n- t-g-t-r-? ------------------------------------- Mīru nīḷḷallō aisu vēsukuni tāgutārā?
ಈ ಹೆಂಗಸು ಕಿತ್ತಳೆ ಮತ್ತು ದ್ರಾಕ್ಷಿ ರಸಗಳನ್ನು ಇಷ್ಟಪಡುತ್ತಾಳೆ. స్-్---ి-నార-ం- మరియు ప--ర--న- ఇష-టం స్___ నా__ మ__ పం__ ప__ ఇ__ స-త-ర-క- న-ర-ం- మ-ి-ు ప-ప- ప-స ఇ-్-ం ------------------------------------ స్త్రీకి నారింజ మరియు పంపర పనస ఇష్టం 0
M--u n-ḷḷ-ll--a-----ē-----i-tāg--ā-ā? M___ n_______ a___ v_______ t________ M-r- n-ḷ-a-l- a-s- v-s-k-n- t-g-t-r-? ------------------------------------- Mīru nīḷḷallō aisu vēsukuni tāgutārā?

ಭಾಷೆಯಾಗಿ ಚಿನ್ಹೆಗಳು.

ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಳ್ಳಲು ಮಾನವರು ಭಾಷೆಗಳ ಅಭಿವೃದ್ಧಿ ಪಡಿಸಿದರು. ಕಿವುಡರು ಹಾಗೂ ಮೂಕರು ಕೂಡ ತಮ್ಮದೆ ಆದ ಭಾಷೆ ಹೊಂದಿದ್ದಾರೆ. ಅದು ಸನ್ನೆನುಡಿ, ಎಲ್ಲಾ ಕಿವುಡ,ಮೂಕಭಾಷೆಗಳ ಆಧಾರಭಾಷೆ. ಇದರಲ್ಲಿ ಸಂಯೋಜಿತ ಚಿಹ್ನೆಗಳು ಅಡಕವಾಗಿರುತ್ತವೆ. ತನ್ಮೂಲಕ ದೃಷ್ಠಿಗೋಚರ ಭಾಷೆ ವಾಸ್ತವವಾಗಿ ಕಾಣಿಸುತ್ತದೆ. ಹಾಗೆಂದರೆ ಸನ್ನೆ ನುಡಿ ಪ್ರಪಂಚದ ಎಲ್ಲೆಡೆ ಅರ್ಥವಾಗುತ್ತದೆಯೆ? ಇಲ್ಲ, ಸನ್ನೆಗಳಲ್ಲಿ ಸಹ ವಿವಿಧ ರಾಷ್ಟ್ರೀಯ ಭಾಷೆಗಳಿವೆ. ಪ್ರತಿಯೊಂದು ದೇಶವು ತನ್ನದೆ ಆದ ವಿಭಿನ್ನ ಸನ್ನೆ ನುಡಿಯನ್ನು ಹೊಂದಿರುತ್ತದೆ. ಮತ್ತು ಅದು ಆ ದೇಶದ ನಾಗರೀಕತೆಯಿಂದ ಪ್ರಭಾವಿತವಾಗಿರುತ್ತದೆ. ಏಕೆಂದರೆ ಭಾಷೆ ಸಂಸ್ಕೃತಿಯಿಂದ ಉಗಮವಾಗುತ್ತದೆ. ಇದು ಕೇವಲ ಆಡುವ ಭಾಷೆಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ವಾಸ್ತವದಲ್ಲಿ ಒಂದು ಅಂತರರಾಷ್ಟ್ರೀಯ ಸನ್ನೆ ನುಡಿ ಇದೆ. ಆದರೆ ಅದರ ಸನ್ನೆಗಳು ಸ್ವಲ್ಪ ಜಟಿಲ. ಆದರೆ ವಿವಿಧ ದೇಶಗಳ ಸನ್ನೆ ನುಡಿಗಳು ಒಂದನ್ನೊಂದು ಹೋಲುತ್ತವೆ. ಸುಮಾರು ಸನ್ನೆಗಳು ಮೂರ್ತಿಸ್ವರೂಪಗಳು. ಅವುಗಳು ಯಾವ ವಸ್ತುವನ್ನು ನಿರೂಪಿಸುತ್ತದೊ ಅದರ ಸ್ವರೂಪವನ್ನು ಅನುಕರಿಸುತ್ತವೆ. ಎಲ್ಲಾ ಕಡೆ ಪ್ರಚಲಿತವಾಗಿರುವ ಸನ್ನೆ ನುಡಿ ಅಮೆರಿಕಾದ ಸನ್ನೆ ನುಡಿ. ಸನ್ನೆ ನುಡಿಗಳನ್ನು ಸಕಲ ಸ್ಥಾನಮಾನ ಪಡೆದ ಭಾಷೆಗಳೆಂದು ಪರಿಗಣಿಸಲಾಗಿದೆ. ಆವುಗಳು ತಮ್ಮದೆ ಆದ ವ್ಯಾಕರಣವನ್ನು ಹೊಂದಿವೆ. ಆದರೆ ಇದು ಸ್ವರಭಾಷೆಗಳ ವ್ಯಾಕರಣದಿಂದ ವಿಭಿನ್ನವಾಗಿರುತ್ತದೆ. ಇದರಿಂದಾಗಿ ಸನ್ನೆನುಡಿಗಳ ಪದಗಳನ್ನು ಅಕ್ಷರಶಹಃ ಭಾಷಾಂತರಿಸಲಾಗುವುದಿಲ್ಲ. ಹೀಗಿದ್ದರೂ ಸನ್ನೆ ನುಡಿಯ ದುಭಾಷಿಗಳು ಇದ್ದಾರೆ. ಸನ್ನೆ ನುಡಿಗಳ ಜೊತೆಗೆ ಮಾಹಿತಿಗಳನ್ನು ಪ್ರಸರಿಸಲಾಗುತ್ತದೆ. ಇದರ ಅರ್ಥ, ಕೇವಲ ಒಂದು ಚಿಹ್ನೆ ಒಂದು ಪೂರ್ತಿ ವಾಕ್ಯವನ್ನು ನಿರೂಪಿಸುತ್ತದೆ. ಸನ್ನೆ ನುಡಿಗಳಲ್ಲಿ ಸಹಾ ಆಡು ಭಾಷೆಗಳಿವೆ. ಪ್ರಾಂತ್ಯಗಳ ವಿಶಿಷ್ಟತೆಗಳು ತಮ್ಮದೆ ಆದ ಚಿಹ್ನೆಗಳನ್ನು ಹೊಂದಿರುತ್ತವೆ. ಪ್ರತಿ ಸನ್ನೆ ನುಡಿ ತನ್ನದೆ ಆದ ಸ್ವರಭಾರ ಮತ್ತು ವಾಕ್ಯದ ಏರಿಳಿತ ಹೊಂದಿರುತ್ತದೆ. ನಮ್ಮ ಉಚ್ಚಾರಣೆ ನಮ್ಮ ಸಂತತಿಯನ್ನು ಹೊರಗೆಡಹುತ್ತದೆ: ಈ ಹೇಳಿಕೆ ಚಿಹ್ನೆಗಳಿಗೂ ಸತ್ಯ.