ಪದಗುಚ್ಛ ಪುಸ್ತಕ

kn ಪಾನೀಯಗಳು   »   be Напоі

೧೨ [ಹನ್ನೆರಡು]

ಪಾನೀಯಗಳು

ಪಾನೀಯಗಳು

12 [дванаццаць]

12 [dvanatstsats’]

Напоі

Napoі

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬೆಲರೂಸಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು ಟೀ ಕುಡಿಯುತ್ತೇನೆ. Я-п’ю-----ату. Я п__ г_______ Я п-ю г-р-а-у- -------------- Я п’ю гарбату. 0
N-poі N____ N-p-і ----- Napoі
ನಾನು ಕಾಫಿ ಕುಡಿಯುತ್ತೇನೆ. Я---- -аву. Я п__ к____ Я п-ю к-в-. ----------- Я п’ю каву. 0
N-p-і N____ N-p-і ----- Napoі
ನಾನು ಖನಿಜಯುಕ್ತನೀರು ಕುಡಿಯುತ್ತೇನೆ. Я-п-- мі-ер-ль--ю--а-у. Я п__ м__________ в____ Я п-ю м-н-р-л-н-ю в-д-. ----------------------- Я п’ю мінеральную ваду. 0
Y- p-y--ga---t-. Y_ p___ g_______ Y- p-y- g-r-a-u- ---------------- Ya p’yu garbatu.
ನೀನು ಟೀಯನ್ನು ನಿಂಬೆ ರಸದೊಡನೆ ಕುಡಿಯುತ್ತೀಯಾ? Ты -’-- -а-б-ту-- --м--ам? Т_ п___ г______ з л_______ Т- п-е- г-р-а-у з л-м-н-м- -------------------------- Ты п’еш гарбату з лімонам? 0
Y--p’y--garb--u. Y_ p___ g_______ Y- p-y- g-r-a-u- ---------------- Ya p’yu garbatu.
ನೀನು ಕಾಫಿಯನ್ನು ಸಕ್ಕರೆಯೊಡನೆ ಕುಡಿಯುತ್ತೀಯಾ? Ты-п’-ш к------цукр-м? Т_ п___ к___ з ц______ Т- п-е- к-в- з ц-к-а-? ---------------------- Ты п’еш каву з цукрам? 0
Ya--’yu---rbatu. Y_ p___ g_______ Y- p-y- g-r-a-u- ---------------- Ya p’yu garbatu.
ನೀನು ನೀರನ್ನು ಐಸ್ ಜೊತೆ ಕುಡಿಯುತ್ತೀಯಾ? Т-----ш---ду - -ё--м? Т_ п___ в___ з л_____ Т- п-е- в-д- з л-д-м- --------------------- Ты п’еш ваду з лёдам? 0
Ya p-yu k-v-. Y_ p___ k____ Y- p-y- k-v-. ------------- Ya p’yu kavu.
ಇಲ್ಲಿ ಒಂದು ಸಂತೋಷಕೂಟವಿದೆ Т-т--еча-ын-. Т__ в________ Т-т в-ч-р-н-. ------------- Тут вечарына. 0
Ya---yu k---. Y_ p___ k____ Y- p-y- k-v-. ------------- Ya p’yu kavu.
ಜನಗಳು ಶ್ಯಾಂಪೇನ್ ಕುಡಿಯುತ್ತಿದ್ದಾರೆ. Лю----п-ю----ам-а-ск-е. Л____ п____ ш__________ Л-д-і п-ю-ь ш-м-а-с-а-. ----------------------- Людзі п’юць шампанскае. 0
Y- --yu ---u. Y_ p___ k____ Y- p-y- k-v-. ------------- Ya p’yu kavu.
ಜನಗಳು ವೈನ್ ಮತ್ತು ಬೀರ್ ಕುಡಿಯುತ್ತಿದ್ದಾರೆ.. Л-дз- -’юць--іно - піва. Л____ п____ в___ і п____ Л-д-і п-ю-ь в-н- і п-в-. ------------------------ Людзі п’юць віно і піва. 0
Ya--’---m-ne-al-n-yu-----. Y_ p___ m___________ v____ Y- p-y- m-n-r-l-n-y- v-d-. -------------------------- Ya p’yu mіneral’nuyu vadu.
ನೀನು ಆಲ್ಕೋಹಾಲ್ ಕುಡಿಯುತ್ತೀಯ? Т- ---ш -лкаго-ьн-я -а--і? Т_ п___ а__________ н_____ Т- п-е- а-к-г-л-н-я н-п-і- -------------------------- Ты п’еш алкагольныя напоі? 0
Ya p’-u--іne---’nuyu ----. Y_ p___ m___________ v____ Y- p-y- m-n-r-l-n-y- v-d-. -------------------------- Ya p’yu mіneral’nuyu vadu.
ನೀನು ವಿಸ್ಕಿ ಕುಡಿಯುತ್ತೀಯ? Ты-п’---віс--? Т_ п___ в_____ Т- п-е- в-с-і- -------------- Ты п’еш віскі? 0
Ya-p’---m-n-ra---uyu-v-du. Y_ p___ m___________ v____ Y- p-y- m-n-r-l-n-y- v-d-. -------------------------- Ya p’yu mіneral’nuyu vadu.
ನೀನು ಕೋಕ್ ಅನ್ನು ರಂ ಜೊತೆ ಕುಡಿಯುತ್ತೀಯ? Ты--’е- ---- --ро-ам? Т_ п___ к___ з р_____ Т- п-е- к-л- з р-м-м- --------------------- Ты п’еш колу з ромам? 0
Ty--’-sh--arb----z--іmo-am? T_ p____ g______ z l_______ T- p-e-h g-r-a-u z l-m-n-m- --------------------------- Ty p’esh garbatu z lіmonam?
ನನಗೆ ಶ್ಯಾಂಪೇನ್ ಇಷ್ಟ ಇಲ್ಲ. Я не л-б-ю--ам-а-с--е. Я н_ л____ ш__________ Я н- л-б-ю ш-м-а-с-а-. ---------------------- Я не люблю шампанскае. 0
Ty -’-sh gar-at--z--іm--a-? T_ p____ g______ z l_______ T- p-e-h g-r-a-u z l-m-n-m- --------------------------- Ty p’esh garbatu z lіmonam?
ನಾನು ವೈನ್ ಅನ್ನು ಇಷ್ಟ ಪಡುವುದಿಲ್ಲ. Я н- л-------но. Я н_ л____ в____ Я н- л-б-ю в-н-. ---------------- Я не люблю віно. 0
T- --esh--arbat- z--іm----? T_ p____ g______ z l_______ T- p-e-h g-r-a-u z l-m-n-m- --------------------------- Ty p’esh garbatu z lіmonam?
ನಾನು ಬೀರನ್ನು ಇಷ್ಟ ಪಡುವುದಿಲ್ಲ. Я -е--ю-лю -і-а. Я н_ л____ п____ Я н- л-б-ю п-в-. ---------------- Я не люблю піва. 0
T- p’e-- -----z-tsu--a-? T_ p____ k___ z t_______ T- p-e-h k-v- z t-u-r-m- ------------------------ Ty p’esh kavu z tsukram?
ಮಗು ಹಾಲನ್ನು ಇಷ್ಟ ಪಡುತ್ತದೆ. Дз-ц--лю-і----ал---. Д____ л_____ м______ Д-і-я л-б-ц- м-л-к-. -------------------- Дзіця любіць малако. 0
Ty-p---h--av- z------am? T_ p____ k___ z t_______ T- p-e-h k-v- z t-u-r-m- ------------------------ Ty p’esh kavu z tsukram?
ಮಗು ಕೋಕೋ ಮತ್ತು ಸೇಬಿನ ರಸವನ್ನು ಇಷ್ಟ ಪಡುತ್ತದೆ. Дзі-- ---і-- --каву-і яб--чны со-. Д____ л_____ к_____ і я______ с___ Д-і-я л-б-ц- к-к-в- і я-л-ч-ы с-к- ---------------------------------- Дзіця любіць какаву і яблычны сок. 0
T- p-esh -avu-- t-u--a-? T_ p____ k___ z t_______ T- p-e-h k-v- z t-u-r-m- ------------------------ Ty p’esh kavu z tsukram?
ಈ ಹೆಂಗಸು ಕಿತ್ತಳೆ ಮತ್ತು ದ್ರಾಕ್ಷಿ ರಸಗಳನ್ನು ಇಷ್ಟಪಡುತ್ತಾಳೆ. Ж--------юб--- апе---і---- --г---п-рута-----кі. Ж______ л_____ а__________ і г___________ с____ Ж-н-ы-а л-б-ц- а-е-ь-і-а-ы і г-э-п-р-т-в- с-к-. ----------------------------------------------- Жанчына любіць апельсінавы і грэйпфрутавы сокі. 0
Ty---e----a-u --le---? T_ p____ v___ z l_____ T- p-e-h v-d- z l-d-m- ---------------------- Ty p’esh vadu z ledam?

ಭಾಷೆಯಾಗಿ ಚಿನ್ಹೆಗಳು.

ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಳ್ಳಲು ಮಾನವರು ಭಾಷೆಗಳ ಅಭಿವೃದ್ಧಿ ಪಡಿಸಿದರು. ಕಿವುಡರು ಹಾಗೂ ಮೂಕರು ಕೂಡ ತಮ್ಮದೆ ಆದ ಭಾಷೆ ಹೊಂದಿದ್ದಾರೆ. ಅದು ಸನ್ನೆನುಡಿ, ಎಲ್ಲಾ ಕಿವುಡ,ಮೂಕಭಾಷೆಗಳ ಆಧಾರಭಾಷೆ. ಇದರಲ್ಲಿ ಸಂಯೋಜಿತ ಚಿಹ್ನೆಗಳು ಅಡಕವಾಗಿರುತ್ತವೆ. ತನ್ಮೂಲಕ ದೃಷ್ಠಿಗೋಚರ ಭಾಷೆ ವಾಸ್ತವವಾಗಿ ಕಾಣಿಸುತ್ತದೆ. ಹಾಗೆಂದರೆ ಸನ್ನೆ ನುಡಿ ಪ್ರಪಂಚದ ಎಲ್ಲೆಡೆ ಅರ್ಥವಾಗುತ್ತದೆಯೆ? ಇಲ್ಲ, ಸನ್ನೆಗಳಲ್ಲಿ ಸಹ ವಿವಿಧ ರಾಷ್ಟ್ರೀಯ ಭಾಷೆಗಳಿವೆ. ಪ್ರತಿಯೊಂದು ದೇಶವು ತನ್ನದೆ ಆದ ವಿಭಿನ್ನ ಸನ್ನೆ ನುಡಿಯನ್ನು ಹೊಂದಿರುತ್ತದೆ. ಮತ್ತು ಅದು ಆ ದೇಶದ ನಾಗರೀಕತೆಯಿಂದ ಪ್ರಭಾವಿತವಾಗಿರುತ್ತದೆ. ಏಕೆಂದರೆ ಭಾಷೆ ಸಂಸ್ಕೃತಿಯಿಂದ ಉಗಮವಾಗುತ್ತದೆ. ಇದು ಕೇವಲ ಆಡುವ ಭಾಷೆಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ವಾಸ್ತವದಲ್ಲಿ ಒಂದು ಅಂತರರಾಷ್ಟ್ರೀಯ ಸನ್ನೆ ನುಡಿ ಇದೆ. ಆದರೆ ಅದರ ಸನ್ನೆಗಳು ಸ್ವಲ್ಪ ಜಟಿಲ. ಆದರೆ ವಿವಿಧ ದೇಶಗಳ ಸನ್ನೆ ನುಡಿಗಳು ಒಂದನ್ನೊಂದು ಹೋಲುತ್ತವೆ. ಸುಮಾರು ಸನ್ನೆಗಳು ಮೂರ್ತಿಸ್ವರೂಪಗಳು. ಅವುಗಳು ಯಾವ ವಸ್ತುವನ್ನು ನಿರೂಪಿಸುತ್ತದೊ ಅದರ ಸ್ವರೂಪವನ್ನು ಅನುಕರಿಸುತ್ತವೆ. ಎಲ್ಲಾ ಕಡೆ ಪ್ರಚಲಿತವಾಗಿರುವ ಸನ್ನೆ ನುಡಿ ಅಮೆರಿಕಾದ ಸನ್ನೆ ನುಡಿ. ಸನ್ನೆ ನುಡಿಗಳನ್ನು ಸಕಲ ಸ್ಥಾನಮಾನ ಪಡೆದ ಭಾಷೆಗಳೆಂದು ಪರಿಗಣಿಸಲಾಗಿದೆ. ಆವುಗಳು ತಮ್ಮದೆ ಆದ ವ್ಯಾಕರಣವನ್ನು ಹೊಂದಿವೆ. ಆದರೆ ಇದು ಸ್ವರಭಾಷೆಗಳ ವ್ಯಾಕರಣದಿಂದ ವಿಭಿನ್ನವಾಗಿರುತ್ತದೆ. ಇದರಿಂದಾಗಿ ಸನ್ನೆನುಡಿಗಳ ಪದಗಳನ್ನು ಅಕ್ಷರಶಹಃ ಭಾಷಾಂತರಿಸಲಾಗುವುದಿಲ್ಲ. ಹೀಗಿದ್ದರೂ ಸನ್ನೆ ನುಡಿಯ ದುಭಾಷಿಗಳು ಇದ್ದಾರೆ. ಸನ್ನೆ ನುಡಿಗಳ ಜೊತೆಗೆ ಮಾಹಿತಿಗಳನ್ನು ಪ್ರಸರಿಸಲಾಗುತ್ತದೆ. ಇದರ ಅರ್ಥ, ಕೇವಲ ಒಂದು ಚಿಹ್ನೆ ಒಂದು ಪೂರ್ತಿ ವಾಕ್ಯವನ್ನು ನಿರೂಪಿಸುತ್ತದೆ. ಸನ್ನೆ ನುಡಿಗಳಲ್ಲಿ ಸಹಾ ಆಡು ಭಾಷೆಗಳಿವೆ. ಪ್ರಾಂತ್ಯಗಳ ವಿಶಿಷ್ಟತೆಗಳು ತಮ್ಮದೆ ಆದ ಚಿಹ್ನೆಗಳನ್ನು ಹೊಂದಿರುತ್ತವೆ. ಪ್ರತಿ ಸನ್ನೆ ನುಡಿ ತನ್ನದೆ ಆದ ಸ್ವರಭಾರ ಮತ್ತು ವಾಕ್ಯದ ಏರಿಳಿತ ಹೊಂದಿರುತ್ತದೆ. ನಮ್ಮ ಉಚ್ಚಾರಣೆ ನಮ್ಮ ಸಂತತಿಯನ್ನು ಹೊರಗೆಡಹುತ್ತದೆ: ಈ ಹೇಳಿಕೆ ಚಿಹ್ನೆಗಳಿಗೂ ಸತ್ಯ.