ಪದಗುಚ್ಛ ಪುಸ್ತಕ

kn ಶಾಲೆಯಲ್ಲಿ   »   be У школе

೪ [ನಾಲ್ಕು]

ಶಾಲೆಯಲ್ಲಿ

ಶಾಲೆಯಲ್ಲಿ

4 [чатыры]

4 [chatyry]

У школе

U shkole

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬೆಲರೂಸಿಯನ್ ಪ್ಲೇ ಮಾಡಿ ಇನ್ನಷ್ಟು
ನಾವು ಎಲ್ಲಿ ಇದ್ದೇವೆ? Д-е-м-? Д__ м__ Д-е м-? ------- Дзе мы? 0
U -hk--e U s_____ U s-k-l- -------- U shkole
ನಾವು ಶಾಲೆಯಲ್ಲಿ ಇದ್ದೇವೆ. М- - -кол-. М_ ў ш_____ М- ў ш-о-е- ----------- Мы ў школе. 0
U-s-k--e U s_____ U s-k-l- -------- U shkole
ನಮಗೆ ತರಗತಿ ಇದೆ/ಪಾಠಗಳಿವೆ. У -ас---нят-і. У н__ з_______ У н-с з-н-т-і- -------------- У нас заняткі. 0
Dze -y? D__ m__ D-e m-? ------- Dze my?
ಅವರು ವಿದ್ಯಾಥಿ೯ಗಳು Гэта ---н-. Г___ в_____ Г-т- в-ч-і- ----------- Гэта вучні. 0
D-- my? D__ m__ D-e m-? ------- Dze my?
ಅವರು ಅಧ್ಯಾಪಕರು Гэт--н--т-ў-іц-. Г___ н__________ Г-т- н-с-а-н-ц-. ---------------- Гэта настаўніца. 0
Dz- --? D__ m__ D-e m-? ------- Dze my?
ಅದು ಒಂದು ತರಗತಿ. Гэ---к---. Г___ к____ Г-т- к-а-. ---------- Гэта клас. 0
M- u--h---e. M_ u s______ M- u s-k-l-. ------------ My u shkole.
ನಾವು ಏನು ಮಾಡುತ್ತಿದ್ದೇವೆ? Ш-о-мы-робі-? Ш__ м_ р_____ Ш-о м- р-б-м- ------------- Што мы робім? 0
M- u s-k-le. M_ u s______ M- u s-k-l-. ------------ My u shkole.
ನಾವು ಕಲಿಯುತ್ತಿದ್ದೇವೆ.. М--вучы-ся. М_ в_______ М- в-ч-м-я- ----------- Мы вучымся. 0
My---sh--le. M_ u s______ M- u s-k-l-. ------------ My u shkole.
ನಾವು ಒಂದು ಭಾಷೆಯನ್ನು ಕಲಿಯುತ್ತಿದ್ದೇವೆ. . М----вуч-ем-м-в-. М_ в_______ м____ М- в-в-ч-е- м-в-. ----------------- Мы вывучаем мову. 0
U-nas-z---atkі. U n__ z________ U n-s z-n-a-k-. --------------- U nas zanyatkі.
ನಾನು ಇಂಗ್ಲಿಷ್ ಕಲಿಯುತ್ತೇನೆ. Я --в--а--а------ку- м---. Я в______ а_________ м____ Я в-в-ч-ю а-г-і-с-у- м-в-. -------------------------- Я вывучаю англійскую мову. 0
U-n-- -anya--і. U n__ z________ U n-s z-n-a-k-. --------------- U nas zanyatkі.
ನೀನು ಸ್ಪಾನಿಷ್ ಕಲಿಯುತ್ತೀಯ. Ты-в-ву---ш-іспан-ку------. Т_ в_______ і________ м____ Т- в-в-ч-е- і-п-н-к-ю м-в-. --------------------------- Ты вывучаеш іспанскую мову. 0
U--a- ------k-. U n__ z________ U n-s z-n-a-k-. --------------- U nas zanyatkі.
ಅವನು ಜರ್ಮನ್ ಕಲಿಯುತ್ತಾನೆ. Ён-вы-уча----м---ую-м---. Ё_ в______ н_______ м____ Ё- в-в-ч-е н-м-ц-у- м-в-. ------------------------- Ён вывучае нямецкую мову. 0
Geta-----n-. G___ v______ G-t- v-c-n-. ------------ Geta vuchnі.
ನಾವು ಫ್ರೆಂಚ್ ಕಲಿಯುತ್ತೇವೆ М- -ы--ч--- ф-а-цузс-ую-мо--. М_ в_______ ф__________ м____ М- в-в-ч-е- ф-а-ц-з-к-ю м-в-. ----------------------------- Мы вывучаем французскую мову. 0
G-ta--u--n-. G___ v______ G-t- v-c-n-. ------------ Geta vuchnі.
ನೀವು ಇಟ್ಯಾಲಿಯನ್ ಕಲಿಯುತ್ತೀರಿ. Вы --в-ч-е-е--т-лья-с--- -ову. В_ в________ і__________ м____ В- в-в-ч-е-е і-а-ь-н-к-ю м-в-. ------------------------------ Вы вывучаеце італьянскую мову. 0
G-ta-v-chn-. G___ v______ G-t- v-c-n-. ------------ Geta vuchnі.
ಅವರುಗಳೆಲ್ಲ ರಷ್ಯನ್ ಕಲಿಯುತ್ತಾರೆ. Я-- ---учаюц---у--у- --в-. Я__ в________ р_____ м____ Я-ы в-в-ч-ю-ь р-с-у- м-в-. -------------------------- Яны вывучаюць рускую мову. 0
G--a-n--t----ts-. G___ n___________ G-t- n-s-a-n-t-a- ----------------- Geta nastaunіtsa.
ಭಾಷೆಗಳನ್ನು ಕಲಿಯುವುದು ಸ್ವಾರಸ್ಯಕರ. В-в--аць-м-вы -і----. В_______ м___ ц______ В-в-ч-ц- м-в- ц-к-в-. --------------------- Вывучаць мовы цікава. 0
G-ta -as---n-ts-. G___ n___________ G-t- n-s-a-n-t-a- ----------------- Geta nastaunіtsa.
ನಾವು ಜನರನ್ನು ಅರ್ಥ ಮಾಡಿಕೊಳ್ಳಲು ಇಷ್ಟಪಡುತ್ತೇವೆ. М- хо-а----з-м-ц- лю--ей. М_ х____ р_______ л______ М- х-ч-м р-з-м-ц- л-д-е-. ------------------------- Мы хочам разумець людзей. 0
G-t--n-st--n----. G___ n___________ G-t- n-s-a-n-t-a- ----------------- Geta nastaunіtsa.
ನಾವು ಜನರೊಡನೆ ಮಾತನಾಡಲು ಇಷ್ಟಪಡುತ್ತೇವೆ. М---оча---азма-л-ц----лю-з-мі. М_ х____ р_________ з л_______ М- х-ч-м р-з-а-л-ц- з л-д-ь-і- ------------------------------ Мы хочам размаўляць з людзьмі. 0
Get----a-. G___ k____ G-t- k-a-. ---------- Geta klas.

ತಾಯ್ನುಡಿ ದಿನ.

ನೀವು ನಿಮ್ಮ ತಾಯ್ನುಡಿಯನ್ನು ಪ್ರೀತಿಸುತ್ತೀರಾ? ಹಾಗಿದ್ದಲ್ಲಿ ಇನ್ನು ಮುಂದೆ ಅದರ ದಿನವನ್ನು ಆಚರಿಸಿ. ಅದೂ ಯಾವಾಗಲೂ ಫೆಬ್ರವರಿ ೨೧ರಂದು ಇರುತ್ತದೆ. ಆ ದಿನವನ್ನು ಅಂತಾರಾಷ್ರ್ಟೀಯ ತಾಯ್ನುಡಿ ದಿನ ಎಂದು ಘೋಷಿಸಲಾಗಿದೆ. ಇಸವಿ ೨೦೦೦ ದರಿಂದ ಪ್ರತಿ ವರ್ಷ ಆಚರಿಸಲಾಗುತ್ತಿದೆ. ಇದನ್ನು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಸಾಂಸ್ಕ್ರತಿಕ ಆಯೋಗ ಜಾರಿಗೊಳಿಸಿದೆ. ಯುನೆಸ್ಕೊ ಸಂಯುಕ್ತ ರಾಷ್ಟ್ರ ಗಳ ಒಂದು ಅಂಗ. ಇದು ವೈಜ್ಞಾನಿಕ, ಶೈಕ್ಷಣಿಕ ಮತ್ತು ಸಾಂಸ್ಕ್ರತಿಕ ಕ್ಷೇತ್ರಗಳಿಗೆ ಸಂಬಧಿಸಿದ ವಿಷಯಗಳಿಗೆ ಒತ್ತು ಕೊಡುತ್ತದೆ. ಯುನೆಸ್ಕೊ ಮಾನವಕುಲದ ಸಾಂಸ್ರ್ಕತಿಕ ಪರಂಪರೆಯನ್ನು ಜತನ ಮಾಡಲು ಇಷ್ಟಪಡುತ್ತದೆ. ಭಾಷೆಗಳೂ ಸಹ ಸಾಂಸ್ಕೃತಿಕ ಪರಂಪರೆ. ಆದ್ದರಿಂದ ಅವುಗಳನ್ನು ಕಾಪಾಡಿ,ಪೋಷಿಸಿ ಮತ್ತು ಪ್ರೋತ್ಸಾಹಿಸಬೇಕು. ೨೧ ಫೆಬ್ರವರಿಯಂದು ಭಾಷೆಗಳ ವೈವಿಧ್ಯತೆ ಬಗ್ಗೆ ಚಿಂತನೆ ಮಾಡಬೇಕು. ಪ್ರಪಂಚದಲ್ಲಿ, ಊಹೆಯ ಮೇರೆಗೆ ಆರರಿಂದ ಏಳು ಸಾವಿರ ಭಾಷೆಗಳಿವೆ. ಅವುಗಳಲ್ಲಿ ಸುಮಾರು ಅರ್ಧದಷ್ಟು ನಿರ್ನಾಮವಾಗುವ ಅಪಾಯವಿದೆ. ಪ್ರತಿ ಎರಡು ವಾರಕ್ಕೆ ಒಂದು ಭಾಷೆ ಶಾಶ್ವತವಾಗಿ ನಶಿಸಿ ಹೋಗುತ್ತದೆ. ಆದರೆ ಪ್ರತಿಯೊಂದು ಭಾಷೆಯು ಅರಿವಿನ ಆಗರ. ಭಾಷೆಗಳಲ್ಲಿ ಒಂದು ಜನಾಂಗದ ಅರಿವು ಸಂಗ್ರಹಿಸಲಾಗಿರುತ್ತದೆ. ಒಂದು ದೇಶದ ಚರಿತ್ರೆ ಅದರ ಭಾಷೆಯಲ್ಲಿ ಪ್ರತಿಬಿಂಬವಾಗಿರುತ್ತದೆ. ಅನುಭವಗಳು ಮತ್ತು ಸಂಪ್ರದಾಯಗಳು ಸಹ ಭಾಷೆಗಳ ಮೂಲಕ ಮುಂದುವರೆಯುತ್ತವೆ. ಹೀಗಾಗಿ ಮಾತೃಭಾಷೆ ಒಂದು ದೇಶದ ವ್ಯಕ್ತಿತ್ವದ ಅಂಗ. ಯಾವಾಗ ಒಂದು ಭಾಷೆ ನಶಿಸುತ್ತದೊ ಆವಾಗ ನಾವು ಪದಗಳಿಗಿಂತ ಹೆಚ್ಚು ಕಳೆದುಕೊಳ್ಳುತ್ತೇವೆ. ೨೧ ಫೆಬ್ರವರಿಯಂದು ನಾವು ಇದರ ಬಗ್ಗೆ ಚಿಂತನೆ ಮಾಡಬೇಕು. ಜನರು ಭಾಷೆಯ ಮಹತ್ವ ಏನು ಎಂದು ಅರ್ಥ ಮಾಡಿಕೊಳ್ಳಬೇಕು. ಭಾಷೆಗಳನ್ನು ಹೇಗೆ ಕಾಪಾಡಬಹುದು ಎಂಬುದರ ಬಗ್ಗೆ ಅವರು ಚಿಂತನೆ ಮಾಡಬೇಕು. ಆದ್ದರಿಂದ ನಿಮ್ಮ ಭಾಷೆಗೆ ಅದು ನಿಮಗೆ ಎಷ್ಟು ಮುಖ್ಯ ಎಂದು ತೋರಿಸಿ! ಬಹುಶಹಃ ನೀವು ಅದಕ್ಕೆ ಒಂದು ಕಜ್ಜಾಯ ಮಾಡಿ ಕೊಡುವಿರಾ? ಅದರ ಮೇಲೆ ಸಕ್ಕರೆ ಪುಡಿಯೊಂದಿಗೆ ಬಿಡಿಸಿದ ಒಂದು ಸುಂದರ ಬರಹ. ಸಹಜವಾಗಿ ನಿಮ್ಮ ತಾಯ್ನುಡಿಯಲ್ಲಿ!