ಪದಗುಚ್ಛ ಪುಸ್ತಕ

kn ಸೂಪರ್ ಮಾರ್ಕೆಟ್ ನಲ್ಲಿ   »   be Ва універмагу

೫೨ [ಐವತ್ತೆರಡು]

ಸೂಪರ್ ಮಾರ್ಕೆಟ್ ನಲ್ಲಿ

ಸೂಪರ್ ಮಾರ್ಕೆಟ್ ನಲ್ಲಿ

52 [пяцьдзесят два]

52 [pyats’dzesyat dva]

Ва універмагу

Va unіvermagu

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬೆಲರೂಸಿಯನ್ ಪ್ಲೇ ಮಾಡಿ ಇನ್ನಷ್ಟು
ನಾವು ಸೂಪರ್ ಮಾರ್ಕೆಟ್ ಗೆ ಹೋಗೋಣವೆ? Мы-------- - ---му? М_ п______ у к_____ М- п-й-з-м у к-а-у- ------------------- Мы пойдзем у краму? 0
Va-unі---ma-u V_ u_________ V- u-і-e-m-g- ------------- Va unіvermagu
ನಾನು ಸಾಮಾನುಗಳನ್ನು ಕೊಳ್ಳಬೇಕು. Я п-в---- --па-інна з--б-ц----к----. Я п______ / п______ з______ п_______ Я п-в-н-н / п-в-н-а з-а-і-ь п-к-п-і- ------------------------------------ Я павінен / павінна зрабіць пакупкі. 0
V--un-ver-a-u V_ u_________ V- u-і-e-m-g- ------------- Va unіvermagu
ನಾನು ತುಂಬಾ ವಸ್ತುಗಳನ್ನು ಕೊಳ್ಳಬೇಕು. Я х--у зра-іць ---т-п---п--. Я х___ з______ ш___ п_______ Я х-ч- з-а-і-ь ш-а- п-к-п-к- ---------------------------- Я хачу зрабіць шмат пакупак. 0
M------z-- u--r-m-? M_ p______ u k_____ M- p-y-z-m u k-a-u- ------------------- My poydzem u kramu?
ಕಛೇರಿಗೆ ಬೇಕಾಗುವ ವಸ್ತುಗಳು ಎಲ್ಲಿವೆ? Д-е---ахо---ц-- --н------к-я ---а-ы? Д__ з__________ к___________ т______ Д-е з-а-о-з-ц-а к-н-ы-я-с-і- т-в-р-? ------------------------------------ Дзе знаходзяцца канцылярскія тавары? 0
My-po------u----mu? M_ p______ u k_____ M- p-y-z-m u k-a-u- ------------------- My poydzem u kramu?
ನನಗೆ ಲಕೋಟೆ ಮತ್ತು ಬರಹ ಸಾಮಾಗ್ರಿಗಳು ಬೇಕು. М-- -ат-э-н-я к--ве-т- і-п--т-в-я-па----. М__ п________ к_______ і п_______ п______ М-е п-т-э-н-я к-н-е-т- і п-ш-о-а- п-п-р-. ----------------------------------------- Мне патрэбныя канверты і паштовая папера. 0
My-poyd--m u------? M_ p______ u k_____ M- p-y-z-m u k-a-u- ------------------- My poydzem u kramu?
ನನಗೆ ಬಾಲ್ ಪೆನ್ ಗಳು ಮತ್ತು ಮಾರ್ಕರ್ ಗಳು ಬೇಕು. Мн- па--эбн------к- і ---м--т--ы. М__ п________ р____ і ф__________ М-е п-т-э-н-я р-ч-і і ф-а-а-т-р-. --------------------------------- Мне патрэбныя ручкі і фламастэры. 0
Y----v-n-n-- pav--na-zr-bі-s- p-k-p--. Y_ p______ / p______ z_______ p_______ Y- p-v-n-n / p-v-n-a z-a-і-s- p-k-p-і- -------------------------------------- Ya pavіnen / pavіnna zrabіts’ pakupkі.
ಪೀಠೋಪಕರಣಗಳು ಎಲ್ಲಿ ದೊರೆಯುತ್ತವೆ? Д-е зна-од-іц-- -э-л-? Д__ з__________ м_____ Д-е з-а-о-з-ц-а м-б-я- ---------------------- Дзе знаходзіцца мэбля? 0
Y- -a------- pav---a ------s’ pa--p--. Y_ p______ / p______ z_______ p_______ Y- p-v-n-n / p-v-n-a z-a-і-s- p-k-p-і- -------------------------------------- Ya pavіnen / pavіnna zrabіts’ pakupkі.
ನನಗೆ ಒಂದು ಬೀರು ಹಾಗೂ ಖಾನೆಗಳನ್ನು ಹೊಂದಿರುವ ಬರೆಯುವ ಮೇಜು ಬೇಕು. М-е -ат-э-н----а-а - кам--. М__ п________ ш___ і к_____ М-е п-т-э-н-я ш-ф- і к-м-д- --------------------------- Мне патрэбныя шафа і камод. 0
Y- ---і--- ---avі-n- z---іts---akupk-. Y_ p______ / p______ z_______ p_______ Y- p-v-n-n / p-v-n-a z-a-і-s- p-k-p-і- -------------------------------------- Ya pavіnen / pavіnna zrabіts’ pakupkі.
ನನಗೆ ಒಂದು ಬರೆಯುವ ಮೇಜು ಹಾಗೂ ಪುಸ್ತಕದ ಕಪಾಟು ಬೇಕು. Мн- -а--эбны--п--ь--вы-с-о- ----л---. М__ п________ п_______ с___ і п______ М-е п-т-э-н-я п-с-м-в- с-о- і п-л-ц-. ------------------------------------- Мне патрэбныя пісьмовы стол і паліца. 0
Y- k-a--u-zr----s’-shm----a-up--. Y_ k_____ z_______ s____ p_______ Y- k-a-h- z-a-і-s- s-m-t p-k-p-k- --------------------------------- Ya khachu zrabіts’ shmat pakupak.
ಆಟದ ಸಾಮಾನುಗಳು ಎಲ್ಲಿವೆ? Д-е-з---одз-----ц-ц-і? Д__ з__________ ц_____ Д-е з-а-о-з-ц-а ц-ц-і- ---------------------- Дзе знаходзяцца цацкі? 0
Y- -hachu--rab-ts- shmat-pa-u-a-. Y_ k_____ z_______ s____ p_______ Y- k-a-h- z-a-і-s- s-m-t p-k-p-k- --------------------------------- Ya khachu zrabіts’ shmat pakupak.
ನನಗೆ ಒಂದು ಗೊಂಬೆ ಮತ್ತು ಆಟದ ಕರಡಿ ಬೇಕು. М-е-пат------ --льк--і ---зв-д-ян-. М__ п________ л_____ і м___________ М-е п-т-э-н-я л-л-к- і м-д-в-д-я-я- ----------------------------------- Мне патрэбныя лялька і медзведзяня. 0
Ya-kha--- -ra-іts’ sh-at---kupa-. Y_ k_____ z_______ s____ p_______ Y- k-a-h- z-a-і-s- s-m-t p-k-p-k- --------------------------------- Ya khachu zrabіts’ shmat pakupak.
ನನಗೆ ಒಂದು ಫುಟ್ಬಾಲ್ ಮತ್ತು ಚದುರಂಗದಾಟದ ಮಣೆ ಬೇಕು. М-е-п-тр-бныя-ф--б-ль-- -я--і -ахм--ы. М__ п________ ф________ м__ і ш_______ М-е п-т-э-н-я ф-т-о-ь-ы м-ч і ш-х-а-ы- -------------------------------------- Мне патрэбныя футбольны мяч і шахматы. 0
Dz- z-akh--z--t-t-a ---tsy-y-r-k--a-----ry? D__ z______________ k______________ t______ D-e z-a-h-d-y-t-t-a k-n-s-l-a-s-і-a t-v-r-? ------------------------------------------- Dze znakhodzyatstsa kantsylyarskіya tavary?
ಸಲಕರಣೆಗಳು ಎಲ್ಲಿವೆ? Д-- з-ах-дз--ца -нс-ру-ен--? Д__ з__________ і___________ Д-е з-а-о-з-ц-а і-с-р-м-н-ы- ---------------------------- Дзе знаходзяцца інструменты? 0
Dze --a--o------------n-syl-arsk-ya-t-va--? D__ z______________ k______________ t______ D-e z-a-h-d-y-t-t-a k-n-s-l-a-s-і-a t-v-r-? ------------------------------------------- Dze znakhodzyatstsa kantsylyarskіya tavary?
ನನಗೆ ಒಂದು ಸುತ್ತಿಗೆ ಮತ್ತು ಚಿಮುಟ ಬೇಕು. М-- --тр--ны- малат-- і аб-у--. М__ п________ м______ і а______ М-е п-т-э-н-я м-л-т-к і а-ц-г-. ------------------------------- Мне патрэбныя малаток і абцугі. 0
Dze -n------y--s-s---ant--lyarsk--a---v-r-? D__ z______________ k______________ t______ D-e z-a-h-d-y-t-t-a k-n-s-l-a-s-і-a t-v-r-? ------------------------------------------- Dze znakhodzyatstsa kantsylyarskіya tavary?
ನನಗೆ ಒಂದು ಡ್ರಿಲ್ ಹಾಗೂ ತಿರುಗುಳಿ ಬೇಕು. М-е-п-трэ--ы---ры-- --а--ё-т--. М__ п________ д____ і а________ М-е п-т-э-н-я д-ы-ь і а-в-р-к-. ------------------------------- Мне патрэбныя дрыль і адвёртка. 0
M-e -----bny-a k-n---ty -----hto---a pap--a. M__ p_________ k_______ і p_________ p______ M-e p-t-e-n-y- k-n-e-t- і p-s-t-v-y- p-p-r-. -------------------------------------------- Mne patrebnyya kanverty і pashtovaya papera.
ಆಭರಣಗಳ ವಿಭಾಗ ಎಲ್ಲಿದೆ? Д-- -п----жв---і? Д__ ў____________ Д-е ў-р-г-ж-а-н-? ----------------- Дзе ўпрыгожванні? 0
M-e p-t-e--y-- -a-ve-t- --pash--v-ya--a----. M__ p_________ k_______ і p_________ p______ M-e p-t-e-n-y- k-n-e-t- і p-s-t-v-y- p-p-r-. -------------------------------------------- Mne patrebnyya kanverty і pashtovaya papera.
ನನಗೆ ಒಂದು ಸರ ಮತ್ತು ಕೈ ಕಡ ಬೇಕು. М-- па--эбныя--анцужок-і---а----е-. М__ п________ л_______ і б_________ М-е п-т-э-н-я л-н-у-о- і б-а-з-л-т- ----------------------------------- Мне патрэбныя ланцужок і бранзалет. 0
M-- -atre-n-y---a--er-- і-pa-h-ovaya -----a. M__ p_________ k_______ і p_________ p______ M-e p-t-e-n-y- k-n-e-t- і p-s-t-v-y- p-p-r-. -------------------------------------------- Mne patrebnyya kanverty і pashtovaya papera.
ನನಗೆ ಒಂದು ಉಂಗುರ ಮತ್ತು ಓಲೆಗಳು ಬೇಕು. Мн- па--эб--я--ольца-і зав-шн--ы. М__ п________ к_____ і з_________ М-е п-т-э-н-я к-л-ц- і з-в-ш-і-ы- --------------------------------- Мне патрэбныя кольца і завушніцы. 0
Mn---atr-b-y-a r-ch-- --fla---te--. M__ p_________ r_____ і f__________ M-e p-t-e-n-y- r-c-k- і f-a-a-t-r-. ----------------------------------- Mne patrebnyya ruchkі і flamastery.

ಹೆಂಗಸರು ಗಂಡಸರಿಗಿಂತ ಭಾಷಾಪ್ರಾವಿಣ್ಯರು.

ಹೆಂಗಸರು ಗಂಡಸರಷ್ಟೆ ಬುದ್ಧಿಶಾಲಿಗಳು. ಸರಾಸರಿಯಲ್ಲಿ ಇಬ್ಬರ ಬುದ್ಧಿ ಪ್ರಮಾಣ ಸಮಾನವಾಗಿರುತ್ತದೆ. ಹೀಗಿದ್ದರೂ ಎರಡೂ ಲಿಂಗಗಳ ದಕ್ಷತೆಗಳಲ್ಲಿ ಅಂತರವಿರುತ್ತವೆ. ಉದಾಹರಣೆಗೆ ಗಂಡಸರು ಮೂರು ಆಯಾಮಗಳಲ್ಲಿ ಹೆಚ್ಚು ಚೆನ್ನಾಗಿ ಆಲೋಚಿಸಬಲ್ಲರು. ಹಾಗೂ ಗಣಿತದ ಸಮಸ್ಯೆಗಳನ್ನು ಹೆಚ್ಚು ಸುಲಭವಾಗಿ ಬಿಡಿಸಬಲ್ಲರು. ಇದಕ್ಕೆ ಬದಲು ಹೆಂಗಸರು ಒಳ್ಳೆಯ ಜ್ಞಾಪಕ ಶಕ್ತಿ ಹೊಂದಿರುತ್ತಾರೆ. ಅವರು ಭಾಷೆಗಳನ್ನು ಉತ್ತಮವಾಗಿ ಕಲಿಯ ಬಲ್ಲರು. ಅವರು ಬರವಣಿಗೆಯಲ್ಲಿ ಮತ್ತು ವ್ಯಾಕರಣದಲ್ಲಿ ಕಡಿಮೆ ತಪ್ಪುಗಳನ್ನು ಮಾಡುತ್ತಾರೆ. ಹಾಗೂ ಅವರ ಪದ ಸಂಪತ್ತು ದೊಡ್ಡದು ಹಾಗೂ ಸರಾಗವಾಗಿ ಓದಬಲ್ಲರು. ಇದರಿಂದಾಗಿ ಅವರು ಭಾಷೆಗಳ ಪರೀಕ್ಷೆಗಳಲ್ಲಿ ಬಹಳಮಟ್ಟಿಗೆ ಒಳ್ಳೆಯ ಫಲಿತಾಂಶ ಪಡೆಯುತ್ತಾರೆ. ಹೆಂಗಸರ ಭಾಷಾಪ್ರಾವಿಣ್ಯತೆಯ ಮುನ್ನಡೆಗೆ ಕಾರಣ ಅವರ ಮಿದುಳಿನಲ್ಲಿದೆ. ಗಂಡಸರ ಮತ್ತು ಹೆಂಗಸರ ಮಿದುಳಿನ ರಚನೆಗಳಲ್ಲಿ ವ್ಯತ್ಯಾಸಗಳಿವೆ. ಭಾಷೆಗಳ ಜವಾಬ್ದಾರಿಯನ್ನು ಮಿದುಳಿನ ಎಡಭಾಗ ನಿಭಾಯಿಸುತ್ತದೆ. ಈ ಸ್ಥಳ ಭಾಷೆಯ ಪ್ರಕ್ರಿಯೆಗಳನ್ನು ನಿಯಂತ್ರಿಸುತ್ತದೆ. ಆದರೆ ಹೆಂಗಸರು ಭಾಷೆಯನ್ನು ಸಂಸ್ಕರಿಸುವಾಗ ಮಿದುಳಿನ ಎರಡೂ ಭಾಗಗಳನ್ನು ಬಳಸುತ್ತಾರೆ. ಹಾಗೂ ಅವರ ಮಿದುಳಿನ ಎರಡೂ ಭಾಗಗಳು ಉತ್ತಮವಾಗಿ ವಿಚಾರ ವಿನಿಮಯ ಮಾಡಿಕೊಳ್ಳುತ್ತವೆ. ಹೆಂಗಸರ ಮಿದುಳು ಬಾಷೆಯ ಸಂಸ್ಕರಣದ ಸಮಯದಲ್ಲಿ ಹೆಚ್ಚು ಚುರುಕಾಗಿರುತ್ತದೆ. ಇದರಿಂದಾಗಿ ಹೆಂಗಸರು ಭಾಷೆಯನ್ನು ದಕ್ಷವಾಗಿ ಸಂಸ್ಕರಿಸ ಬಲ್ಲರು. ಹೇಗೆ ಮಿದುಳಿನ ಎರಡು ಭಾಗಗಳು ಒಂದರಿಂದ ಒಂದು ಭಿನ್ನವಾಗಿದೆ ಎನ್ನುವುದು ಇನ್ನೂ ಗೊತ್ತಿಲ್ಲ. ಹಲವು ವಿಜ್ಞಾನಿಗಳ ಪ್ರಕಾರ ಜೀವವಿಜ್ಞಾನ ಅದಕ್ಕೆ ಕಾರಣ. ಹೆಂಗಸರ ಮತ್ತು ಗಂಡಸರ ವಂಶವಾಹಿನಿಗಳು ಮಿದುಳಿನ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತವೆ. ಅಂತಃಸ್ರಾವಗಳ ಮೂಲಕ ಹೆಂಗಸರು ಮತ್ತು ಗಂಡಸರು ತಮ್ಮತನವನ್ನು ಪಡೆಯುತ್ತಾರೆ. ಹಲವರ ಅಭಿಪ್ರಾಯದ ಮೇರೆಗೆ ನಮ್ಮ ಬೆಳವಣಿಗೆ ನಮ್ಮ ಪೋಷಣೆಯಿಂದ ಪ್ರಭಾವಿತವಾಗುತ್ತದೆ. ಏಕೆಂದರೆ ಹೆಣ್ಣು ಮಕ್ಕಳೊಡನೆ ಹೆಚ್ಚು ಮಾತನಾಡುವುದು ಹಾಗೂ ಓದುವುದು ಆಗುತ್ತದೆ. ಗಂಡು ಮಕ್ಕಳಿಗೆ ಹೆಚ್ಚು ತಾಂತ್ರಿಕ ಆಟದ ಸಾಮಾನುಗಳನ್ನು ಕೊಡಲಾಗುತ್ತದೆ. ನಮ್ಮ ಪರಿಸರ ನಮ್ಮ ಮಿದುಳನ್ನು ರೂಪಿಸುವ ಸಾಧ್ಯತೆಗಳಿವೆ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಪ್ರಪಂಚದಎಲ್ಲೆಡೆ ವ್ಯತ್ಯಾಸಗಳು ಕಂಡು ಬರುತ್ತವೆ. ಮತ್ತು ಪ್ರತಿಯೊಂದು ಸಂಸ್ಕೃತಿಯಲ್ಲಿಯೂ ಮಕ್ಕಳನ್ನು ಬೇರೆ ಬೇರೆ ರೀತಿಗಳಲ್ಲಿ ಬೆಳೆಸುತ್ತಾರೆ.