ಪದಗುಚ್ಛ ಪುಸ್ತಕ

kn ಕಾರ್ಯನಿಶ್ಚಯ   »   be Дамоўленасць

೨೪ [ಇಪ್ಪತ್ನಾಲ್ಕು]

ಕಾರ್ಯನಿಶ್ಚಯ

ಕಾರ್ಯನಿಶ್ಚಯ

24 [дваццаць чатыры]

24 [dvatstsats’ chatyry]

Дамоўленасць

Damoulenasts’

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬೆಲರೂಸಿಯನ್ ಪ್ಲೇ ಮಾಡಿ ಇನ್ನಷ್ಟು
ನಿನಗೆ ಬಸ್ ತಪ್ಪಿ ಹೋಯಿತೆ? Ты-с-а---ўся на --т-бус? Т_ с________ н_ а_______ Т- с-а-н-ў-я н- а-т-б-с- ------------------------ Ты спазніўся на аўтобус? 0
Da---l-nas-s’ D____________ D-m-u-e-a-t-’ ------------- Damoulenasts’
ನಾನು ನಿನಗಾಗಿ ಅರ್ಧಗಂಟೆ ಕಾದಿದ್ದೆ. Я --каў / ча-ала---б---а-г-д--ны. Я ч____ / ч_____ ц___ п__________ Я ч-к-ў / ч-к-л- ц-б- п-ў-а-з-н-. --------------------------------- Я чакаў / чакала цябе паўгадзіны. 0
D---u---a--s’ D____________ D-m-u-e-a-t-’ ------------- Damoulenasts’
ನಿನ್ನ ಬಳಿ ಮೊಬೈಲ್ ಫೋನ್ ಇಲ್ಲವೆ? У---б- -ям--з-с---й маб--ь--г--тэл-фо--? У ц___ н___ з с____ м_________ т________ У ц-б- н-м- з с-б-й м-б-л-н-г- т-л-ф-н-? ---------------------------------------- У цябе няма з сабой мабільнага тэлефона? 0
T- s----іus----a-auto---? T_ s_________ n_ a_______ T- s-a-n-u-y- n- a-t-b-s- ------------------------- Ty spaznіusya na autobus?
ಮುಂದಿನ ಸಲ ಸರಿಯಾದ ಸಮಯಕ್ಕೆ ಬಾ! К--і --с------нас--пн--раз н--с--зн---я! К___ л_____ у н_______ р__ н_ с_________ К-л- л-с-а- у н-с-у-н- р-з н- с-а-н-й-я- ---------------------------------------- Калі ласка, у наступны раз не спазняйся! 0
T--sp-znі-sy- n---u-ob-s? T_ s_________ n_ a_______ T- s-a-n-u-y- n- a-t-b-s- ------------------------- Ty spaznіusya na autobus?
ಮುಂದಿನ ಬಾರಿ ಟ್ಯಾಕ್ಸಿಯಲ್ಲಿ ಬಾ! На-т--ным ра--м-е-зь--а-т-кс-! Н________ р____ е___ н_ т_____ Н-с-у-н-м р-з-м е-з- н- т-к-і- ------------------------------ Наступным разам едзь на таксі! 0
T- -paznі--ya -a aut-bus? T_ s_________ n_ a_______ T- s-a-n-u-y- n- a-t-b-s- ------------------------- Ty spaznіusya na autobus?
ಮುಂದಿನ ಸಲ ಒಂದು ಛತ್ರಿಯನ್ನು ತೆಗೆದುಕೊಂಡು ಬಾ! Н-ступным-р-за---аз--- п--асо-! Н________ р____ в_____ п_______ Н-с-у-н-м р-з-м в-з-м- п-р-с-н- ------------------------------- Наступным разам вазьмі парасон! 0
Ya --a--u-/ cha-----ts---e pa-g----n-. Y_ c_____ / c______ t_____ p__________ Y- c-a-a- / c-a-a-a t-y-b- p-u-a-z-n-. -------------------------------------- Ya chakau / chakala tsyabe paugadzіny.
ನಾಳೆ ನನಗೆ ರಜೆ ಇದೆ. З-ў--а-у мяне-ня-а-п--ц-. З_____ у м___ н___ п_____ З-ў-р- у м-н- н-м- п-а-ы- ------------------------- Заўтра у мяне няма працы. 0
Ya-c-a-au ------ala ----b---au---z--y. Y_ c_____ / c______ t_____ p__________ Y- c-a-a- / c-a-a-a t-y-b- p-u-a-z-n-. -------------------------------------- Ya chakau / chakala tsyabe paugadzіny.
ನಾಳೆ ನಾವು ಭೇಟಿ ಮಾಡೋಣವೆ? Дав-й сустрэн-м---за-т--. Д____ с__________ з______ Д-в-й с-с-р-н-м-я з-ў-р-. ------------------------- Давай сустрэнемся заўтра. 0
Ya c-akau-- c--kal------b- --u---zіny. Y_ c_____ / c______ t_____ p__________ Y- c-a-a- / c-a-a-a t-y-b- p-u-a-z-n-. -------------------------------------- Ya chakau / chakala tsyabe paugadzіny.
ಕ್ಷಮಿಸಿ, ನಾಳೆ ನನಗೆ ಆಗುವುದಿಲ್ಲ. Н- ----,-- за--р---е-ма-у. Н_ ж____ я з_____ н_ м____ Н- ж-л-, я з-ў-р- н- м-г-. -------------------------- На жаль, я заўтра не магу. 0
U--s------y-m--- sab-- -ab-l-n-g--t-l-f--a? U t_____ n____ z s____ m_________ t________ U t-y-b- n-a-a z s-b-y m-b-l-n-g- t-l-f-n-? ------------------------------------------- U tsyabe nyama z saboy mabіl’naga telefona?
ವಾರಾಂತ್ಯಕ್ಕೆ ನೀನು ಏನಾದರು ಕಾರ್ಯಕ್ರಮವನ್ನು ಹಾಕಿಕೊಂಡಿದ್ದೀಯ? У ця---ўжо--сць -л----н- -эты- выхад-ы-? У ц___ ў__ ё___ п____ н_ г____ в________ У ц-б- ў-о ё-ц- п-а-ы н- г-т-я в-х-д-ы-? ---------------------------------------- У цябе ўжо ёсць планы на гэтыя выхадныя? 0
U ts--be--yam--- --b---mab-l’-a-a --lefon-? U t_____ n____ z s____ m_________ t________ U t-y-b- n-a-a z s-b-y m-b-l-n-g- t-l-f-n-? ------------------------------------------- U tsyabe nyama z saboy mabіl’naga telefona?
ಅಥವಾ ನಿನಗೆ ಯಾರನ್ನಾದರು ಭೇಟಿ ಮಾಡುವ ಕಾರ್ಯಕ್ರಮ ಇದೆಯ? Ц--ты ўж- - кімс--і----овіўся? Ц_ т_ ў__ з к______ д_________ Ц- т- ў-о з к-м-ь-і д-м-в-ў-я- ------------------------------ Ці ты ўжо з кімсьці дамовіўся? 0
U----abe -yama-- saboy -abі--n--- -e--f-na? U t_____ n____ z s____ m_________ t________ U t-y-b- n-a-a z s-b-y m-b-l-n-g- t-l-f-n-? ------------------------------------------- U tsyabe nyama z saboy mabіl’naga telefona?
ನಾವು ಮುಂದಿನ ವಾರಾಂತ್ಯ ಭೇಟಿ ಮಾಡೋಣ ಎಂದು ನನ್ನ ಸಲಹೆ. Я -р---н---с--тр-цц- ----ых--н-х. Я п_______ с________ н_ в________ Я п-а-а-у- с-с-р-ц-а н- в-х-д-ы-. --------------------------------- Я прапаную сустрэцца на выхадных. 0
Ka-- -----,-- -astu--y raz n- sp--nya----! K___ l_____ u n_______ r__ n_ s___________ K-l- l-s-a- u n-s-u-n- r-z n- s-a-n-a-s-a- ------------------------------------------ Kalі laska, u nastupny raz ne spaznyaysya!
ನಾವು ಪಿಕ್ನಿಕ್ ಗೆ ಹೋಗೋಣವೆ? Д-ва- з-а-з-----кн--. Д____ з______ п______ Д-в-й з-а-з-м п-к-і-. --------------------- Давай зладзім пікнік. 0
K--і -as-a--- n--t-p-y ra--ne spaz-y-ysya! K___ l_____ u n_______ r__ n_ s___________ K-l- l-s-a- u n-s-u-n- r-z n- s-a-n-a-s-a- ------------------------------------------ Kalі laska, u nastupny raz ne spaznyaysya!
ನಾವು ಸಮುದ್ರ ತೀರಕ್ಕೆ ಹೋಗೋಣವೆ? Да-а- -аедз-м -а-п-я-! Д____ п______ н_ п____ Д-в-й п-е-з-м н- п-я-! ---------------------- Давай паедзем на пляж! 0
Ka-- lask---- na----ny r-z -e ---znyay---! K___ l_____ u n_______ r__ n_ s___________ K-l- l-s-a- u n-s-u-n- r-z n- s-a-n-a-s-a- ------------------------------------------ Kalі laska, u nastupny raz ne spaznyaysya!
ನಾವು ಗುಡ್ಡ ಬೆಟ್ಟಗಳಿಗೆ ಹೋಗೋಣವೆ? Да-а------зем у -о--! Д____ п______ у г____ Д-в-й п-е-з-м у г-р-! --------------------- Давай паедзем у горы! 0
N-stu--ym --za- ye-z’ -- t-k-і! N________ r____ y____ n_ t_____ N-s-u-n-m r-z-m y-d-’ n- t-k-і- ------------------------------- Nastupnym razam yedz’ na taksі!
ನಾನು ನಿನ್ನನ್ನು ಕಛೇರಿಯಿಂದ ಕರೆದುಕೊಂಡು ಹೋಗುತ್ತೇನೆ. Я-зае----а---б------і-. Я з____ п_ ц___ ў о____ Я з-е-у п- ц-б- ў о-і-. ----------------------- Я заеду па цябе ў офіс. 0
Na-t--n-m----am ---z- -a t-ksі! N________ r____ y____ n_ t_____ N-s-u-n-m r-z-m y-d-’ n- t-k-і- ------------------------------- Nastupnym razam yedz’ na taksі!
ನಾನು ನಿನ್ನನ್ನು ಮನೆಯಿಂದ ಕರೆದುಕೊಂಡು ಹೋಗುತ್ತೇನೆ. Я-заед---а-ц--- -адом-. Я з____ п_ ц___ д______ Я з-е-у п- ц-б- д-д-м-. ----------------------- Я заеду па цябе дадому. 0
Nas------ ra----y--z’-na -ak--! N________ r____ y____ n_ t_____ N-s-u-n-m r-z-m y-d-’ n- t-k-і- ------------------------------- Nastupnym razam yedz’ na taksі!
ನಾನು ನಿನ್ನನ್ನು ಬಸ್ ನಿಲ್ದಾಣದಿಂದ ಕರೆದುಕೊಂಡು ಹೋಗುತ್ತೇನೆ. Я --б--у ця-- - пр-пы--у---т-бус-. Я з_____ ц___ з п_______ а________ Я з-б-р- ц-б- з п-ы-ы-к- а-т-б-с-. ---------------------------------- Я забяру цябе з прыпынку аўтобуса. 0
Nas--p-ym-raza- --z’mі-p-ra--n! N________ r____ v_____ p_______ N-s-u-n-m r-z-m v-z-m- p-r-s-n- ------------------------------- Nastupnym razam vaz’mі parason!

ಪರಭಾಷೆಗಳನ್ನು ಕಲಿಯಲು ಸಹಾಯಕ ಸೂಚನೆಗಳು.

ಒಂದು ಹೊಸ ಭಾಷೆಯನ್ನು ಕಲಿಯುವುದು ಯಾವಾಗಲೂ ಕಷ್ಟಸಾಧ್ಯ. ಉಚ್ಚಾರಣೆ, ವ್ಯಾಕರಣದ ನಿಯಮಗಳು ಮತ್ತು ಪದಗಳು ನಮ್ಮಿಂದ ಶಿಸ್ತನ್ನು ಕೋರುತ್ತವೆ. ಕಲಿಯುವಿಕೆಯನ್ನು ಸುಲಭ ಮಾಡಿಕೊಳ್ಳಲು ಹಲವಾರು ಉಪಾಯಗಳಿವೆ. ಮುಖ್ಯವಾದದ್ದು ಮೊದಲಿಗೆ ಸಕಾರಾತ್ಮಕವಾಗಿ ಆಲೋಚಿಸುವುದು. ಹೊಸ ಭಾಷೆ ಮತ್ತು ಹೊಸ ಅನುಭವಗಳ ಬಗ್ಗೆ ಸಂತೋಷ ಪಡಿ. ನೀವು ಯಾವುದರೊಂದಿಗೆ ಪ್ರಾರಂಭಿಸುತ್ತೀರಿ ಎನ್ನುವುದು ಮುಖ್ಯವಲ್ಲ. ನಿಮಗೆ ಆಸಕ್ತಿ ಇರುವ ವಿಷಯ ಒಂದನ್ನು ಆರಿಸಿಕೊಳ್ಳಿ.. ಮೊದಲಿಗೆ ಶ್ರವಣ ಮತ್ತು ಮಾತನಾಡುವುದರ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಸಮಂಜಸ. ಅದರ ನಂತರ ಪಠ್ಯವನ್ನು ಓದಿರಿ ಮತ್ತು ಬರೆಯಿರಿ. ನಿಮಗೆ ಮತ್ತು ನಿಮ್ಮ ದಿನಚರಿಗೆ ಸೂಕ್ತವಾಗಿರುವ ಒಂದು ಪದ್ಧತಿಯನ್ನು ರೂಪಿಸಿಕೊಳ್ಳಿ. ಗುಣವಾಚಕ ಪದಗಳನ್ನು ಸಾಧ್ಯವಾದಷ್ಟು ವಿರುದ್ಧಪದಗಳೊಡನೆ ಕಲಿಯಿರಿ. ಅಥವಾ ನಿಮ್ಮ ಮನೆಗಳಲ್ಲಿ ಎಲ್ಲಾ ಕಡೆ ಹಲಗೆಗಳ ಮೇಲೆ ಪದಗಳನ್ನು ಬರೆದು ತೂಗುಹಾಕಿ. ಆಟ ಆಡುವಾಗ ಮತ್ತು ಕಾರಿನಲ್ಲಿ ಶ್ರವಣದತ್ತಗಳೊಡನೆ ಕಲಿಯಬಹುದು. ಯಾವಾಗ ನಿಮಗೆ ಒಂದು ವಿಷಯ ಕ್ಲಿಷ್ಟ ಎನಿಸುತ್ತದೊ ಆವಾಗ ಕಲಿಯುವುದನ್ನು ನಿಲ್ಲಿಸಿ. ಒಂದು ವಿರಾಮ ತೆಗೆದುಕೊಳ್ಳಿ ಅಥವಾ ಬೇರೆ ಏನಾದರು ಕಲಿಯಿರಿ. ಇದರಿಂದ ನೀವು ಹೊಸ ಭಾಷೆಯ ಬಗ್ಗೆ ಉತ್ಸುಕತೆ ಕಳೆದುಕೊಳ್ಳುವುದಿಲ್ಲ. ಹೊಸ ಭಾಷೆಯಲ್ಲಿ ಪದಬಂಧಗಳನ್ನು ಬಿಡಿಸುವುದು ಸಂತಸ ಕೊಡುತ್ತದೆ. ಪರಭಾಷಾ ಚಿತ್ರಗಳು ವೈವಿಧ್ಯತೆಯನ್ನು ಒದಗಿಸುತ್ತವೆ. ಪರಭಾಷಾ ಪತ್ರಿಕೆಗಳೊಡನೆ ಆ ದೇಶದ ಜನತೆ ಮತ್ತು ಜಾಗದ ಬಗ್ಗೆ ಹೆಚ್ಚು ವಿಷಯ ತಿಳಿದುಕೊಳ್ಳುತ್ತೀರಿ. ಅಂತರ್ಜಾಲದಲ್ಲಿ ನಿಮ್ಮ ಪಠ್ಯ ಪುಸ್ತಕಕ್ಕೆ ಪೂರಕವಾಗುವ ಅಭ್ಯಾಸ ಪಾಠಗಳು ಸಿಗುತ್ತವೆ. ಭಾಷೆಗಳ ಬಗ್ಗೆ ಆಸಕ್ತಿ ಇರುವ ಸ್ನೇಹಿತರನ್ನು ಹುಡುಕಿಕೊಳ್ಳಿ.. ಹೊಸ ವಿಷಯಗಳನ್ನು ಪ್ರತ್ಯೇಕವಾಗಿ ಕಲಿಯ ಬೇಡಿ, ಸಂದರ್ಭಗಳಲ್ಲಿ ಕಲಿಯಿರಿ. ಎಲ್ಲವನ್ನು ನಿಯತಕಾಲಿಕವಾಗಿ ಪುನರಾವರ್ತಿಸಿ. ಇದರಿಂದ ನಿಮ್ಮ ಮಿದುಳು ವಿಷಯಗಳನ್ನು ಚೆನ್ನಾಗಿ ಗ್ರಹಿಸುತ್ತವೆ. ಯಾರಿಗೆ ಸಿದ್ಧಾಂತಗಳು ಸಾಕೆನಿಸಿತ್ತದೊ ಅವರು ಗಂಟು ಮೂಟೆ ಕಟ್ಟ ಬೇಕು. ಏಕೆಂದರೆ ಬೇರೆಲ್ಲೂ ನಾಡಭಾಷೆಯನ್ನು ಮಾತಾಡುವವರ ಮಧ್ಯೆ ಕಲಿತಷ್ಟು ಫಲಪ್ರದವಾಗಿರುವುದಿಲ್ಲ. ನಿಮ್ಮ ಪ್ರಯಾಣದ ಸಮಯದಲ್ಲಿ ನಿಮ್ಮ ಅನುಭವಗಳ ಬಗ್ಗೆ ದಿನಚರಿ ಬರೆಯಿರಿ. ಅತಿ ಮುಖ್ಯವಾದದ್ದು: ಕೈ ಚೆಲ್ಲಿ ಕುಳಿತುಕೊಳ್ಳ ಬೇಡಿ!