ಪದಗುಚ್ಛ ಪುಸ್ತಕ

kn ಕಾರ್ಯನಿಶ್ಚಯ   »   kk Кездесу

೨೪ [ಇಪ್ಪತ್ನಾಲ್ಕು]

ಕಾರ್ಯನಿಶ್ಚಯ

ಕಾರ್ಯನಿಶ್ಚಯ

24 [жиырма төрт]

24 [jïırma tört]

Кездесу

Kezdesw

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ನಿನಗೆ ಬಸ್ ತಪ್ಪಿ ಹೋಯಿತೆ? А--об--т-- ---ы--қойдың ба? А_________ қ____ қ_____ б__ А-т-б-с-а- қ-л-п қ-й-ы- б-? --------------------------- Автобустан қалып қойдың ба? 0
K----sw K______ K-z-e-w ------- Kezdesw
ನಾನು ನಿನಗಾಗಿ ಅರ್ಧಗಂಟೆ ಕಾದಿದ್ದೆ. М-н-се-і-жарты-са-ат -үт--м. М__ с___ ж____ с____ к______ М-н с-н- ж-р-ы с-ғ-т к-т-і-. ---------------------------- Мен сені жарты сағат күттім. 0
K-z---w K______ K-z-e-w ------- Kezdesw
ನಿನ್ನ ಬಳಿ ಮೊಬೈಲ್ ಫೋನ್ ಇಲ್ಲವೆ? Ж-н-ңда ұ-л---еле-о--ж-қ -а? Ж______ ұ___ т______ ж__ п__ Ж-н-ң-а ұ-л- т-л-ф-н ж-қ п-? ---------------------------- Жаныңда ұялы телефон жоқ па? 0
Av-obwst-- --lı- ---dı- -a? A_________ q____ q_____ b__ A-t-b-s-a- q-l-p q-y-ı- b-? --------------------------- Avtobwstan qalıp qoydıñ ba?
ಮುಂದಿನ ಸಲ ಸರಿಯಾದ ಸಮಯಕ್ಕೆ ಬಾ! Ке-есі---л- --қ------ ке-. К_____ ж___ у________ к___ К-л-с- ж-л- у-қ-т-н-а к-л- -------------------------- Келесі жолы уақытында кел. 0
A-t--w--an---lıp qo---- --? A_________ q____ q_____ b__ A-t-b-s-a- q-l-p q-y-ı- b-? --------------------------- Avtobwstan qalıp qoydıñ ba?
ಮುಂದಿನ ಬಾರಿ ಟ್ಯಾಕ್ಸಿಯಲ್ಲಿ ಬಾ! К-лесі-ж-----акс- -а-ыр! К_____ ж___ т____ ш_____ К-л-с- ж-л- т-к-и ш-қ-р- ------------------------ Келесі жолы такси шақыр! 0
Av-o--s-an -a--p-qoy--- -a? A_________ q____ q_____ b__ A-t-b-s-a- q-l-p q-y-ı- b-? --------------------------- Avtobwstan qalıp qoydıñ ba?
ಮುಂದಿನ ಸಲ ಒಂದು ಛತ್ರಿಯನ್ನು ತೆಗೆದುಕೊಂಡು ಬಾ! Ке--сі -ол- қо--а--р -л- ке-! К_____ ж___ қ_______ а__ к___ К-л-с- ж-л- қ-л-а-ы- а-а к-л- ----------------------------- Келесі жолы қолшатыр ала кел! 0
M-- --n--j-rtı--ağ-t -üt---. M__ s___ j____ s____ k______ M-n s-n- j-r-ı s-ğ-t k-t-i-. ---------------------------- Men seni jartı sağat küttim.
ನಾಳೆ ನನಗೆ ರಜೆ ಇದೆ. Е-те- --- -ос-ы-. Е____ м__ б______ Е-т-ң м-н б-с-ы-. ----------------- Ертең мен боспын. 0
M-- -e-i----tı -a--t -üt-im. M__ s___ j____ s____ k______ M-n s-n- j-r-ı s-ğ-t k-t-i-. ---------------------------- Men seni jartı sağat küttim.
ನಾಳೆ ನಾವು ಭೇಟಿ ಮಾಡೋಣವೆ? Е-----кез-ессек---й-е-і? Е____ к________ қ_______ Е-т-ң к-з-е-с-к қ-й-е-і- ------------------------ Ертең кездессек қайтеді? 0
Me---eni--art--s-ğ-- --ttim. M__ s___ j____ s____ k______ M-n s-n- j-r-ı s-ğ-t k-t-i-. ---------------------------- Men seni jartı sağat küttim.
ಕ್ಷಮಿಸಿ, ನಾಳೆ ನನಗೆ ಆಗುವುದಿಲ್ಲ. Өк-ніш-і- -рт---мү-к--д-г-м --қ. Ө________ е____ м__________ ж___ Ө-і-і-т-, е-т-ң м-м-і-д-г-м ж-қ- -------------------------------- Өкінішті, ертең мүмкіндігім жоқ. 0
Janı-d--u---ı--e----n --q pa? J______ u____ t______ j__ p__ J-n-ñ-a u-a-ı t-l-f-n j-q p-? ----------------------------- Janıñda uyalı telefon joq pa?
ವಾರಾಂತ್ಯಕ್ಕೆ ನೀನು ಏನಾದರು ಕಾರ್ಯಕ್ರಮವನ್ನು ಹಾಕಿಕೊಂಡಿದ್ದೀಯ? О-- демалыс-а-жос-а--ң--ар---? О__ д________ ж_______ б__ м__ О-ы д-м-л-с-а ж-с-а-ы- б-р м-? ------------------------------ Осы демалысқа жоспарың бар ма? 0
J--ıñd-----l- --l--o- --q p-? J______ u____ t______ j__ p__ J-n-ñ-a u-a-ı t-l-f-n j-q p-? ----------------------------- Janıñda uyalı telefon joq pa?
ಅಥವಾ ನಿನಗೆ ಯಾರನ್ನಾದರು ಭೇಟಿ ಮಾಡುವ ಕಾರ್ಯಕ್ರಮ ಇದೆಯ? Ә-д- б-р-уме---еліс-п -о--ың ба? Ә___ б_______ к______ қ_____ б__ Ә-д- б-р-у-е- к-л-с-п қ-й-ы- б-? -------------------------------- Әлде біреумен келісіп қойдың ба? 0
Ja-ı--- ---lı --l-fon --q--a? J______ u____ t______ j__ p__ J-n-ñ-a u-a-ı t-l-f-n j-q p-? ----------------------------- Janıñda uyalı telefon joq pa?
ನಾವು ಮುಂದಿನ ವಾರಾಂತ್ಯ ಭೇಟಿ ಮಾಡೋಣ ಎಂದು ನನ್ನ ಸಲಹೆ. Д--а--с -үн--ке-д---д-------мын. Д______ к___ к________ ұ________ Д-м-л-с к-н- к-з-е-у-і ұ-ы-а-ы-. -------------------------------- Демалыс күні кездесуді ұсынамын. 0
K---si-j-lı ---ı-ı--- kel. K_____ j___ w________ k___ K-l-s- j-l- w-q-t-n-a k-l- -------------------------- Kelesi jolı waqıtında kel.
ನಾವು ಪಿಕ್ನಿಕ್ ಗೆ ಹೋಗೋಣವೆ? К-к-е -----ық --? К____ ш______ п__ К-к-е ш-ғ-й-қ п-? ----------------- Көкке шығайық па? 0
Kele----ol- w---tın---ke-. K_____ j___ w________ k___ K-l-s- j-l- w-q-t-n-a k-l- -------------------------- Kelesi jolı waqıtında kel.
ನಾವು ಸಮುದ್ರ ತೀರಕ್ಕೆ ಹೋಗೋಣವೆ? Ж--а-а-ға-б--айық--а? Ж________ б______ п__ Ж-ғ-ж-й-а б-р-й-қ п-? --------------------- Жағажайға барайық па? 0
Ke---i j--- -aqıtında-k--. K_____ j___ w________ k___ K-l-s- j-l- w-q-t-n-a k-l- -------------------------- Kelesi jolı waqıtında kel.
ನಾವು ಗುಡ್ಡ ಬೆಟ್ಟಗಳಿಗೆ ಹೋಗೋಣವೆ? Т-уға ба-ам-з --? Т____ б______ б__ Т-у-а б-р-м-з б-? ----------------- Тауға барамыз ба? 0
Kel-s--jolı-t---ï-ş-q--! K_____ j___ t____ ş_____ K-l-s- j-l- t-k-ï ş-q-r- ------------------------ Kelesi jolı taksï şaqır!
ನಾನು ನಿನ್ನನ್ನು ಕಛೇರಿಯಿಂದ ಕರೆದುಕೊಂಡು ಹೋಗುತ್ತೇನೆ. Ме- с------ң-еде- а-ы--------н. М__ с___ к_______ а___ к_______ М-н с-н- к-ң-е-е- а-ы- к-т-м-н- ------------------------------- Мен сені кеңседен алып кетемін. 0
K--e-- j--ı-t--sï-şa-ır! K_____ j___ t____ ş_____ K-l-s- j-l- t-k-ï ş-q-r- ------------------------ Kelesi jolı taksï şaqır!
ನಾನು ನಿನ್ನನ್ನು ಮನೆಯಿಂದ ಕರೆದುಕೊಂಡು ಹೋಗುತ್ತೇನೆ. Ме- -ені-үй----а-ы---е-----. М__ с___ ү____ а___ к_______ М-н с-н- ү-д-н а-ы- к-т-м-н- ---------------------------- Мен сені үйден алып кетемін. 0
K---s----lı t-k-- şa-ır! K_____ j___ t____ ş_____ K-l-s- j-l- t-k-ï ş-q-r- ------------------------ Kelesi jolı taksï şaqır!
ನಾನು ನಿನ್ನನ್ನು ಬಸ್ ನಿಲ್ದಾಣದಿಂದ ಕರೆದುಕೊಂಡು ಹೋಗುತ್ತೇನೆ. Ме---е-- --т-б-с-ая-да-ас--ан-алы--ке-----. М__ с___ а______ а___________ а___ к_______ М-н с-н- а-т-б-с а-л-а-а-ы-а- а-ы- к-т-м-н- ------------------------------------------- Мен сені автобус аялдамасынан алып кетемін. 0
Kele-i-j-------ş--ı- ala----! K_____ j___ q_______ a__ k___ K-l-s- j-l- q-l-a-ı- a-a k-l- ----------------------------- Kelesi jolı qolşatır ala kel!

ಪರಭಾಷೆಗಳನ್ನು ಕಲಿಯಲು ಸಹಾಯಕ ಸೂಚನೆಗಳು.

ಒಂದು ಹೊಸ ಭಾಷೆಯನ್ನು ಕಲಿಯುವುದು ಯಾವಾಗಲೂ ಕಷ್ಟಸಾಧ್ಯ. ಉಚ್ಚಾರಣೆ, ವ್ಯಾಕರಣದ ನಿಯಮಗಳು ಮತ್ತು ಪದಗಳು ನಮ್ಮಿಂದ ಶಿಸ್ತನ್ನು ಕೋರುತ್ತವೆ. ಕಲಿಯುವಿಕೆಯನ್ನು ಸುಲಭ ಮಾಡಿಕೊಳ್ಳಲು ಹಲವಾರು ಉಪಾಯಗಳಿವೆ. ಮುಖ್ಯವಾದದ್ದು ಮೊದಲಿಗೆ ಸಕಾರಾತ್ಮಕವಾಗಿ ಆಲೋಚಿಸುವುದು. ಹೊಸ ಭಾಷೆ ಮತ್ತು ಹೊಸ ಅನುಭವಗಳ ಬಗ್ಗೆ ಸಂತೋಷ ಪಡಿ. ನೀವು ಯಾವುದರೊಂದಿಗೆ ಪ್ರಾರಂಭಿಸುತ್ತೀರಿ ಎನ್ನುವುದು ಮುಖ್ಯವಲ್ಲ. ನಿಮಗೆ ಆಸಕ್ತಿ ಇರುವ ವಿಷಯ ಒಂದನ್ನು ಆರಿಸಿಕೊಳ್ಳಿ.. ಮೊದಲಿಗೆ ಶ್ರವಣ ಮತ್ತು ಮಾತನಾಡುವುದರ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಸಮಂಜಸ. ಅದರ ನಂತರ ಪಠ್ಯವನ್ನು ಓದಿರಿ ಮತ್ತು ಬರೆಯಿರಿ. ನಿಮಗೆ ಮತ್ತು ನಿಮ್ಮ ದಿನಚರಿಗೆ ಸೂಕ್ತವಾಗಿರುವ ಒಂದು ಪದ್ಧತಿಯನ್ನು ರೂಪಿಸಿಕೊಳ್ಳಿ. ಗುಣವಾಚಕ ಪದಗಳನ್ನು ಸಾಧ್ಯವಾದಷ್ಟು ವಿರುದ್ಧಪದಗಳೊಡನೆ ಕಲಿಯಿರಿ. ಅಥವಾ ನಿಮ್ಮ ಮನೆಗಳಲ್ಲಿ ಎಲ್ಲಾ ಕಡೆ ಹಲಗೆಗಳ ಮೇಲೆ ಪದಗಳನ್ನು ಬರೆದು ತೂಗುಹಾಕಿ. ಆಟ ಆಡುವಾಗ ಮತ್ತು ಕಾರಿನಲ್ಲಿ ಶ್ರವಣದತ್ತಗಳೊಡನೆ ಕಲಿಯಬಹುದು. ಯಾವಾಗ ನಿಮಗೆ ಒಂದು ವಿಷಯ ಕ್ಲಿಷ್ಟ ಎನಿಸುತ್ತದೊ ಆವಾಗ ಕಲಿಯುವುದನ್ನು ನಿಲ್ಲಿಸಿ. ಒಂದು ವಿರಾಮ ತೆಗೆದುಕೊಳ್ಳಿ ಅಥವಾ ಬೇರೆ ಏನಾದರು ಕಲಿಯಿರಿ. ಇದರಿಂದ ನೀವು ಹೊಸ ಭಾಷೆಯ ಬಗ್ಗೆ ಉತ್ಸುಕತೆ ಕಳೆದುಕೊಳ್ಳುವುದಿಲ್ಲ. ಹೊಸ ಭಾಷೆಯಲ್ಲಿ ಪದಬಂಧಗಳನ್ನು ಬಿಡಿಸುವುದು ಸಂತಸ ಕೊಡುತ್ತದೆ. ಪರಭಾಷಾ ಚಿತ್ರಗಳು ವೈವಿಧ್ಯತೆಯನ್ನು ಒದಗಿಸುತ್ತವೆ. ಪರಭಾಷಾ ಪತ್ರಿಕೆಗಳೊಡನೆ ಆ ದೇಶದ ಜನತೆ ಮತ್ತು ಜಾಗದ ಬಗ್ಗೆ ಹೆಚ್ಚು ವಿಷಯ ತಿಳಿದುಕೊಳ್ಳುತ್ತೀರಿ. ಅಂತರ್ಜಾಲದಲ್ಲಿ ನಿಮ್ಮ ಪಠ್ಯ ಪುಸ್ತಕಕ್ಕೆ ಪೂರಕವಾಗುವ ಅಭ್ಯಾಸ ಪಾಠಗಳು ಸಿಗುತ್ತವೆ. ಭಾಷೆಗಳ ಬಗ್ಗೆ ಆಸಕ್ತಿ ಇರುವ ಸ್ನೇಹಿತರನ್ನು ಹುಡುಕಿಕೊಳ್ಳಿ.. ಹೊಸ ವಿಷಯಗಳನ್ನು ಪ್ರತ್ಯೇಕವಾಗಿ ಕಲಿಯ ಬೇಡಿ, ಸಂದರ್ಭಗಳಲ್ಲಿ ಕಲಿಯಿರಿ. ಎಲ್ಲವನ್ನು ನಿಯತಕಾಲಿಕವಾಗಿ ಪುನರಾವರ್ತಿಸಿ. ಇದರಿಂದ ನಿಮ್ಮ ಮಿದುಳು ವಿಷಯಗಳನ್ನು ಚೆನ್ನಾಗಿ ಗ್ರಹಿಸುತ್ತವೆ. ಯಾರಿಗೆ ಸಿದ್ಧಾಂತಗಳು ಸಾಕೆನಿಸಿತ್ತದೊ ಅವರು ಗಂಟು ಮೂಟೆ ಕಟ್ಟ ಬೇಕು. ಏಕೆಂದರೆ ಬೇರೆಲ್ಲೂ ನಾಡಭಾಷೆಯನ್ನು ಮಾತಾಡುವವರ ಮಧ್ಯೆ ಕಲಿತಷ್ಟು ಫಲಪ್ರದವಾಗಿರುವುದಿಲ್ಲ. ನಿಮ್ಮ ಪ್ರಯಾಣದ ಸಮಯದಲ್ಲಿ ನಿಮ್ಮ ಅನುಭವಗಳ ಬಗ್ಗೆ ದಿನಚರಿ ಬರೆಯಿರಿ. ಅತಿ ಮುಖ್ಯವಾದದ್ದು: ಕೈ ಚೆಲ್ಲಿ ಕುಳಿತುಕೊಳ್ಳ ಬೇಡಿ!