ಪದಗುಚ್ಛ ಪುಸ್ತಕ

kn ಡಿಸ್ಕೊನಲ್ಲಿ   »   kk Дискотекада

೪೬ [ನಲವತ್ತಾರು]

ಡಿಸ್ಕೊನಲ್ಲಿ

ಡಿಸ್ಕೊನಲ್ಲಿ

46 [қырық алты]

46 [qırıq altı]

Дискотекада

Dïskotekada

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ಈ ಜಾಗ ಖಾಲಿ ಇದೆಯೆ? Мына о--н бо----? М___ о___ б__ п__ М-н- о-ы- б-с п-? ----------------- Мына орын бос па? 0
D--kot---da D__________ D-s-o-e-a-a ----------- Dïskotekada
ನಾನು ನಿಮ್ಮೊಡನೆ ಕುಳಿತುಕೊಳ್ಳಬಹುದೆ? Қас-ңы--- --ы-уғ--р-қс-т п-? Қ________ о______ р_____ п__ Қ-с-ң-з-а о-ы-у-а р-қ-а- п-? ---------------------------- Қасыңызға отыруға рұқсат па? 0
Dï-k----ada D__________ D-s-o-e-a-a ----------- Dïskotekada
ಖಂಡಿತವಾಗಿಯು. Ә-и-е. Ә_____ Ә-и-е- ------ Әрине. 0
M-n-------b-- p-? M___ o___ b__ p__ M-n- o-ı- b-s p-? ----------------- Mına orın bos pa?
ನಿಮಗೆ ಸಂಗೀತ ಹೇಗೆ ಎನಿಸುತ್ತಿದೆ? С--ге м----а-ұнай-ма? С____ м_____ ұ___ м__ С-з-е м-з-к- ұ-а- м-? --------------------- Сізге музыка ұнай ма? 0
M----o-ı- bos pa? M___ o___ b__ p__ M-n- o-ı- b-s p-? ----------------- Mına orın bos pa?
ಸ್ವಲ್ಪ ಶಬ್ದ ಜಾಸ್ತಿ. С-л қ-тт--а- -к-н. С__ қ_______ е____ С-л қ-т-ы-а- е-е-. ------------------ Сәл қаттылау екен. 0
M-----rı- bo- --? M___ o___ b__ p__ M-n- o-ı- b-s p-? ----------------- Mına orın bos pa?
ಆದರೆ ವಾದ್ಯಗೋಷ್ಟಿ ತುಂಬ ಚೆನ್ನಾಗಿದೆ. Бі-ақ--оп -те ----- ойн--ды. Б____ т__ ө__ ж____ о_______ Б-р-қ т-п ө-е ж-қ-ы о-н-й-ы- ---------------------------- Бірақ топ өте жақсы ойнайды. 0
Qa----z-a--t-r--a ru--at --? Q________ o______ r_____ p__ Q-s-ñ-z-a o-ı-w-a r-q-a- p-? ---------------------------- Qasıñızğa otırwğa ruqsat pa?
ನೀವು ಇಲ್ಲಿಗೆ ಪದೇ ಪದೇ ಬರುತ್ತೀರಾ? М---а ж---б--ас-- -а? М____ ж__ б______ б__ М-н-а ж-і б-л-с-з б-? --------------------- Мұнда жиі боласыз ба? 0
Qas-ñ--ğa ----w-a -uq-a- p-? Q________ o______ r_____ p__ Q-s-ñ-z-a o-ı-w-a r-q-a- p-? ---------------------------- Qasıñızğa otırwğa ruqsat pa?
ಇಲ್ಲ, ಇದೇ ಮೊದಲ ಬಾರಿ. Жоқ, б-р--ш- келу-м. Ж___ б______ к______ Ж-қ- б-р-н-і к-л-і-. -------------------- Жоқ, бірінші келуім. 0
Qas-ñ-z-a o-ı-wğ----q-at-pa? Q________ o______ r_____ p__ Q-s-ñ-z-a o-ı-w-a r-q-a- p-? ---------------------------- Qasıñızğa otırwğa ruqsat pa?
ನಾನು ಮೊದಲು ಯಾವಾಗಲು ಇಲ್ಲಿಗೆ ಬಂದಿರಲಿಲ್ಲ. М-н-м--да б-рын -о---ғ---ы-. М__ м____ б____ б___________ М-н м-н-а б-р-н б-л-а-а-м-н- ---------------------------- Мен мұнда бұрын болмағанмын. 0
Ä---e. Ä_____ Ä-ï-e- ------ Ärïne.
ನೀವು ನೃತ್ಯ ಮಾಡುತ್ತೀರಾ? Би-е---з -е? Б_______ б__ Б-л-й-і- б-? ------------ Билейсіз бе? 0
Ärïn-. Ä_____ Ä-ï-e- ------ Ärïne.
ಬಹುಶಃ ನಂತರ. М--кі- к-йінір--. М_____ к_________ М-м-і- к-й-н-р-к- ----------------- Мүмкін кейінірек. 0
Ärïn-. Ä_____ Ä-ï-e- ------ Ärïne.
ನನಗೆ ಅಷ್ಟು ಚೆನ್ನಾಗಿ ನೃತ್ಯ ಮಾಡಲು ಬರುವುದಿಲ್ಲ. Мен-ж--с---и--- ал----ын. М__ ж____ б____ а________ М-н ж-қ-ы б-л-й а-м-й-ы-. ------------------------- Мен жақсы билей алмаймын. 0
S--g---w-ı-a-un-- ma? S____ m_____ u___ m__ S-z-e m-z-k- u-a- m-? --------------------- Sizge mwzıka unay ma?
ಅದು ಬಹಳ ಸುಲಭ. Б-- --- о--й. Б__ ө__ о____ Б-л ө-е о-а-. ------------- Бұл өте оңай. 0
S-zg- mw------na- m-? S____ m_____ u___ m__ S-z-e m-z-k- u-a- m-? --------------------- Sizge mwzıka unay ma?
ನಾನು ನಿಮಗೆ ತೋರಿಸಿ ಕೊಡುತ್ತೇನೆ. М---сіз-е-к-рсетемін. М__ с____ к__________ М-н с-з-е к-р-е-е-і-. --------------------- Мен сізге көрсетемін. 0
S-zge m--ık--u--y-m-? S____ m_____ u___ m__ S-z-e m-z-k- u-a- m-? --------------------- Sizge mwzıka unay ma?
ಬೇಡ, ಬಹುಶಃ ಮತ್ತೊಮ್ಮೆ. Ж-қ- ---қ--б-р---лы. Ж___ б____ б__ ж____ Ж-қ- б-с-а б-р ж-л-. -------------------- Жоқ, басқа бір жолы. 0
Sä--qa-------ek--. S__ q_______ e____ S-l q-t-ı-a- e-e-. ------------------ Säl qattılaw eken.
ಯಾರಿಗಾದರು ಕಾಯುತ್ತಿರುವಿರಾ? Б-р--ді--үті- от-р----б-? Б______ к____ о______ б__ Б-р-у-і к-т-п о-ы-с-з б-? ------------------------- Біреуді күтіп отырсыз ба? 0
S---q-----aw ek--. S__ q_______ e____ S-l q-t-ı-a- e-e-. ------------------ Säl qattılaw eken.
ಹೌದು, ನನ್ನ ಸ್ನೇಹಿತನಿಗಾಗಿ. И-- ---ы--ы. И__ д_______ И-, д-с-м-ы- ------------ Иә, досымды. 0
S-- -a----aw-ek-n. S__ q_______ e____ S-l q-t-ı-a- e-e-. ------------------ Säl qattılaw eken.
ಓ! ಅಲ್ಲಿ ಹಿಂದುಗಡೆ ಬರುತ್ತಿದ್ದಾನೆ. М--е --і-де к--ді. М___ ө__ д_ к_____ М-н- ө-і д- к-л-і- ------------------ Міне өзі де келді. 0
Bi--- -op-öt- jaqs- o-na-d-. B____ t__ ö__ j____ o_______ B-r-q t-p ö-e j-q-ı o-n-y-ı- ---------------------------- Biraq top öte jaqsı oynaydı.

ವಂಶವಾಹಿಗಳು ಭಾಷೆಯ ಮೇಲೆ ಪರಿಣಾಮ ಬೀರುತ್ತವೆ.

ನಾವು ಯಾವ ಭಾಷೆಯನ್ನು ಮಾತನಾಡುತ್ತೇವೆ ಎನ್ನುವುದು ನಮ್ಮ ಮೂಲವನ್ನು ಅವಲಂಬಿಸಿರುತ್ತದೆ. ಹಾಗೆಯೆ ನಮ್ಮ ವಂಶವಾಹಿಗಳೂ ನಮ್ಮ ಭಾಷೆಗೆ ಸಹ ಹೊಣೆಯನ್ನು ಹೊಂದಿರುತ್ತವೆ. ಈ ಫಲಿತಾಂಶವನ್ನು ಸ್ಕಾಟ್ಲೆಂಡಿನ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಅವರು ಆಂಗ್ಲ ಭಾಷೆಯನ್ನು ಹಾಗೂ ಚೈನೀಸ್ ಭಾಷೆಗಳನ್ನು ಪರೀಕ್ಷಿಸಿದ್ದಾರೆ. ಆವಾಗ ಅವರು ವಂಶವಾಹಿಗಳೂ ಒಂದು ಮುಖ್ಯ ಪಾತ್ರ ವಹಿಸುತ್ತವೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಏಕೆಂದರೆ ವಂಶವಾಹಿಗಳು ನಮ್ಮ ಮಿದುಳಿನ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತವೆ. ಅಂದರೆ ಅವು ನಮ್ಮ ಮಿದುಳನ್ನು ರೂಪಿಸುತ್ತವೆ. ಅದರೊಂದಿಗೆ ಭಾಷೆಗಳನ್ನು ಕಲಿಯುವ ನಮ್ಮ ಶಕ್ತಿಯನ್ನು ನಿಗದಿ ಪಡಿಸಲಾಗುತ್ತದೆ. ಇದಕ್ಕೆ ಎರಡು ವಿಧವಾದ ವಂಶವಾಹಿನಿಗಳು ನಿರ್ಣಾಯಕವಾಗಿರುತ್ತವೆ. ಒಂದು ನಿರ್ದಿಷ್ಟವಾದ ವಂಶವಾಹಿನಿ ಕಡಿಮೆ ಇದ್ದಾಗ ಶಾರೀರ ಭಾಷೆ ವಿಕಸಿತವಾಗುತ್ತದೆ. ಶಾರೀರ ಭಾಷೆಗಳನ್ನು ಈ ಪರಿವರ್ತಿತ ವಂಶವಾಹಿನಿ ಹೊಂದಿರುವ ಜನಾಂಗ ಮಾತನಾಡುತ್ತದೆ. ಶಾರೀರ ಭಾಷೆಗಳಲ್ಲಿ ಶಾರೀರದ ಮಟ್ಟ ಪದಗಳ ಅರ್ಥವನ್ನು ನಿರ್ಧರಿಸುತ್ತದೆ. ಶಾರೀರ ಭಾಷೆಗಳ ಗುಂಪಿಗೆ ಚೈನೀಸ್ ಭಾಷೆ ಸೇರುತ್ತದೆ. ಪರಿವರ್ತಿತ ವಂಶವಾಹಿನಿ ಪ್ರಬಲವಾಗಿದ್ದರೆ ಬೇರೆ ಭಾಷೆಗಳು ಬೆಳೆಯುತ್ತವೆ. ಆಂಗ್ಲ ಭಾಷೆ ಶಾರೀರ ಭಾಷೆ ಅಲ್ಲ. ಈ ಪರಿವರ್ತಿತ ವಂಶವಾಹಿನಿ ಎಲ್ಲೆಡೆ ಸಮಾನವಾಗಿ ಹರಡಿಕೊಂಡಿಲ್ಲ. ಇದರ ಅರ್ಥ ಏನೆಂದರೆ, ಇವುಗಳು ಪ್ರಪಂಚದಲ್ಲಿ ವಿವಿಧ ಪ್ರಮಾಣದಲ್ಲಿ ಕಾಣಬರುತ್ತದೆ. ಭಾಷೆಗಳು ಜೀವಂತವಾಗಿರ ಬೇಕಾದರೆ ಅವುಗಳನ್ನು ಮುಂದಿನ ಪೀಳಿಗೆಗೆ ಹೇಳಿಕೊಡಬೇಕು. ಅದನ್ನು ಮಾಡಲು ಮಕ್ಕಳು ತಮ್ಮ ತಂದೆ ತಾಯಂದಿರನ್ನು ಅನುಕರಿಸುವ ಸಾಧ್ಯತೆ ಹೊಂದಿರಬೇಕು. ಅವರು ಭಾಷೆಯನ್ನು ಚೆನ್ನಾಗಿ ಕಲಿಯುವ ಅವಕಾಶವನ್ನು ಹೊಂದಿರಬೇಕು. ಆವಾಗ ಮಾತ್ರ ಅದನ್ನು ಒಂದು ತಲೆಮಾರಿನಿಂದ ಮುಂದಿನ ತಲೆಮಾರಿಗೆ ತಿಳಿಸಬಹುದು. ಹಳೆಯ ಭಿನ್ನ ವಂಶವಾಹಿನಿ ಶಾರೀರ ಭಾಷೆಗಳನ್ನು ಪ್ರೋತ್ಸಾಹಿಸುತ್ತದೆ. ಮುಂಚೆ ಪ್ರಾಯಶಹಃ ಇಂದಿಗಿಂತ ಹೆಚ್ಚು ಶಾರೀರ ಭಾಷೆಗಳು ಇದ್ದವು. ಆದರೆ ಅನುವಂಶಿಕ ಭಾಗಕ್ಕೆ ಅತಿ ಹೆಚ್ಚು ಪ್ರಾಮುಖ್ಯತೆ ನೀಡಬಾರದು. ಅವು ಕೇವಲ ಭಾಷೆಗಳ ಬೆಳವಣಿಗೆಗೆ ಪೂರಕವಾಗಿರಬಹುದು. ಆಂಗ್ಲ ಭಾಷೆಗೆ ಅಥವಾ ಚೈನೀಸ್ ಭಾಷೆಗಳಿಗೆ ಬೇರೆ ಬೇರೆ ವಂಶವಾಹಿಗಳಿರುವುದಿಲ್ಲ. ಪ್ರತಿಯೊಬ್ಬರು ಪ್ರತಿಯೊಂದು ಭಾಷೆಯನ್ನು ಕಲಿಯಬಲ್ಲರು. ಅದಕ್ಕೆ ವಂಶವಾಹಿಯ ಅವಶ್ಯಕತೆ ಇಲ್ಲ, ಕೇವಲ ಕತೂಹಲ ಮತ್ತು ಶಿಸ್ತು!