ಪದಗುಚ್ಛ ಪುಸ್ತಕ

kn ವಿಮಾನ ನಿಲ್ದಾಣದಲ್ಲಿ   »   kk Әуежайда

೩೫ [ಮೂವತ್ತೈದು]

ವಿಮಾನ ನಿಲ್ದಾಣದಲ್ಲಿ

ವಿಮಾನ ನಿಲ್ದಾಣದಲ್ಲಿ

35 [отыз бес]

35 [otız bes]

Әуежайда

Äwejayda

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ನಾನು ಆಥೇನ್ಸ್ ಗೆ ವಿಮಾನದಲ್ಲಿ ಒಂದು ಜಾಗ ಕಾದಿರಿಸಲು ಇಷ್ಟಪಡುತ್ತೇನೆ Мен А-инағ- дей-- б-- р-йст- бр-ньд-п қ-я-ы- деп--д--. М__ А______ д____ б__ р_____ б_______ қ_____ д__ е____ М-н А-и-а-а д-й-н б-р р-й-т- б-о-ь-а- қ-я-ы- д-п е-і-. ------------------------------------------------------ Мен Афинаға дейін бір рейсті броньдап қояйын деп едім. 0
Äwej-y-a Ä_______ Ä-e-a-d- -------- Äwejayda
ಅಲ್ಲಿಗೆ ನೇರವಾದ ವಿಮಾನ ಇದೆಯೆ? Бұ----к-ле- -ей- -е? Б__ т______ р___ п__ Б-л т-к-л-й р-й- п-? -------------------- Бұл тікелей рейс пе? 0
Äwe--y-a Ä_______ Ä-e-a-d- -------- Äwejayda
ದಯವಿಟ್ಟು ಕಿಟಕಿಯ ಪಕ್ಕದ ಒಂದು ಜಾಗ, ಧೂಮಪಾನ ನಿಷೇಧಿತ ಜಾಗ. Өт-н-мі-- тере-е-ің -аны--ш---м-ш--пейті- о-ын-б-лса. Ө________ т________ ж____ ш____ ш________ о___ б_____ Ө-і-е-і-, т-р-з-н-ң ж-н-, ш-л-м ш-к-е-т-н о-ы- б-л-а- ----------------------------------------------------- Өтінемін, терезенің жаны, шылым шекпейтін орын болса. 0
Me--Afïna-a-d-yi----- rey--i brond---qo--yın-------im. M__ A______ d____ b__ r_____ b______ q______ d__ e____ M-n A-ï-a-a d-y-n b-r r-y-t- b-o-d-p q-y-y-n d-p e-i-. ------------------------------------------------------ Men Afïnağa deyin bir reysti brondap qoyayın dep edim.
ನಾನು ನನ್ನ ಕಾಯ್ದಿರಿಸುವಿಕೆಯನ್ನು ಕಾಯಂ ಮಾಡಲು ಇಷ್ಟಪಡುತ್ತೇನೆ. Б-он-----раст---н --п----м. Б_______ р_______ д__ е____ Б-о-і-д- р-с-а-ы- д-п е-і-. --------------------------- Бронімді растайын деп едім. 0
M-n---ïn-ğ--d--i---ir-r--sti-b-ondap -o---ı--d-- e-i-. M__ A______ d____ b__ r_____ b______ q______ d__ e____ M-n A-ï-a-a d-y-n b-r r-y-t- b-o-d-p q-y-y-n d-p e-i-. ------------------------------------------------------ Men Afïnağa deyin bir reysti brondap qoyayın dep edim.
ನಾನು ನನ್ನ ಕಾಯ್ದಿರಿಸುವಿಕೆಯನ್ನು ರದ್ದುಪಡಿಸಲು ಇಷ್ಟಪಡುತ್ತೇನೆ. Брон--не- ба- -а-т--ын -е- ед--. Б________ б__ т_______ д__ е____ Б-о-і-н-н б-с т-р-а-ы- д-п е-і-. -------------------------------- Бронімнен бас тартайын деп едім. 0
Me- A-ïnağ--d-y-n --- -eys-i-b-ond-p qoy------ep e--m. M__ A______ d____ b__ r_____ b______ q______ d__ e____ M-n A-ï-a-a d-y-n b-r r-y-t- b-o-d-p q-y-y-n d-p e-i-. ------------------------------------------------------ Men Afïnağa deyin bir reysti brondap qoyayın dep edim.
ನಾನು ನನ್ನ ಕಾಯ್ದಿರಿಸುವಿಕೆಯನ್ನು ಬದಲಾಯಿಸಲು ಇಷ್ಟಪಡುತ್ತೇನೆ. Б-о--м-----ге-т---н-д-п-е--м. Б_______ ө_________ д__ е____ Б-о-і-д- ө-г-р-е-і- д-п е-і-. ----------------------------- Бронімді өзгертейін деп едім. 0
Bul----e-e- -e-s pe? B__ t______ r___ p__ B-l t-k-l-y r-y- p-? -------------------- Bul tikeley reys pe?
ರೋಂ ಗೆ ಮುಂದಿನ ವಿಮಾನ ಎಷ್ಟು ಹೊತ್ತಿಗೆ ಇದೆ? Р--г- -еле-і ұ--қ қа--- --а-ы? Р____ к_____ ұ___ қ____ ұ_____ Р-м-е к-л-с- ұ-а- қ-ш-н ұ-а-ы- ------------------------------ Римге келесі ұшақ қашан ұшады? 0
B-l-ti---e- -eys-pe? B__ t______ r___ p__ B-l t-k-l-y r-y- p-? -------------------- Bul tikeley reys pe?
ಇನ್ನೂ ಎರಡು ಜಾಗಗಳು ಖಾಲಿ ಇವೆಯೆ? О-----де т-ғ----і -рын ба----? О_ ж____ т___ е__ о___ б__ м__ О- ж-р-е т-ғ- е-і о-ы- б-р м-? ------------------------------ Ол жерде тағы екі орын бар ма? 0
B-- -i-ele--r-ys p-? B__ t______ r___ p__ B-l t-k-l-y r-y- p-? -------------------- Bul tikeley reys pe?
ಇಲ್ಲ, ನಮ್ಮಲ್ಲಿ ಕೇವಲ ಒಂದು ಜಾಗ ಮಾತ್ರ ಖಾಲಿ ಇದೆ. Жоқ,-б--д--т-к-бі- о----бо-. Ж___ б____ т__ б__ о___ б___ Ж-қ- б-з-е т-к б-р о-ы- б-с- ---------------------------- Жоқ, бізде тек бір орын бос. 0
Öti-em-n,-----z--iñ j---- --lım----pe-t-n -r-- b-l--. Ö________ t________ j____ ş____ ş________ o___ b_____ Ö-i-e-i-, t-r-z-n-ñ j-n-, ş-l-m ş-k-e-t-n o-ı- b-l-a- ----------------------------------------------------- Ötinemin, terezeniñ janı, şılım şekpeytin orın bolsa.
ನಾವು ಎಷ್ಟು ಹೊತ್ತಿಗೆ ಬಂದಿಳಿಯುತ್ತೇವೆ? Б----аш-н---н-м-з? Б__ қ____ қ_______ Б-з қ-ш-н қ-н-м-з- ------------------ Біз қашан қонамыз? 0
Öt---min- ---ezen---j-nı,-şı--- ş--pe---- o--n----s-. Ö________ t________ j____ ş____ ş________ o___ b_____ Ö-i-e-i-, t-r-z-n-ñ j-n-, ş-l-m ş-k-e-t-n o-ı- b-l-a- ----------------------------------------------------- Ötinemin, terezeniñ janı, şılım şekpeytin orın bolsa.
ನಾವು ಯಾವಾಗ ಅಲ್ಲಿರುತ್ತೇವೆ? Бі- --д---аш-- -е-----? Б__ о___ қ____ ж_______ Б-з о-д- қ-ш-н ж-т-м-з- ----------------------- Біз онда қашан жетеміз? 0
Ö--nemi-, tere--n-----n-, --l-m ş---e-ti- o-ın bolsa. Ö________ t________ j____ ş____ ş________ o___ b_____ Ö-i-e-i-, t-r-z-n-ñ j-n-, ş-l-m ş-k-e-t-n o-ı- b-l-a- ----------------------------------------------------- Ötinemin, terezeniñ janı, şılım şekpeytin orın bolsa.
ಎಷ್ಟು ಹೊತ್ತಿಗೆ ಬಸ್ಸು ನಗರಕೇಂದ್ರಕ್ಕೆ ಹೊರಡುತ್ತದೆ? Қ-л- о-т---ғ--а --то-ус------ ж-р-д-? Қ___ о_________ а______ қ____ ж______ Қ-л- о-т-л-ғ-н- а-т-б-с қ-ш-н ж-р-д-? ------------------------------------- Қала орталығына автобус қашан жүреді? 0
B-o-i--i---s------d-- e-i-. B_______ r_______ d__ e____ B-o-i-d- r-s-a-ı- d-p e-i-. --------------------------- Bronimdi rastayın dep edim.
ಇದು ನಿಮ್ಮ ಪೆಟ್ಟಿಗೆಯೆ? Мын-у сіз--- -а-а-а--ң-- ба? М____ с_____ ш__________ б__ М-н-у с-з-і- ш-б-д-н-ң-з б-? ---------------------------- Мынау сіздің шабаданыңыз ба? 0
Bro-i--i--a--a--n-d-p-e-i-. B_______ r_______ d__ e____ B-o-i-d- r-s-a-ı- d-p e-i-. --------------------------- Bronimdi rastayın dep edim.
ಇದು ನಿಮ್ಮ ಚೀಲವೆ? М--ау--і--і--с--кеңіз-бе? М____ с_____ с_______ б__ М-н-у с-з-і- с-м-е-і- б-? ------------------------- Мынау сіздің сөмкеңіз бе? 0
B-o---d--ra--a------p ---m. B_______ r_______ d__ e____ B-o-i-d- r-s-a-ı- d-p e-i-. --------------------------- Bronimdi rastayın dep edim.
ಇದು ನಿಮ್ಮ ಪ್ರಯಾಣದ ಸಾಮಾನು, ಸರಂಜಾಮುಗಳೆ? Мы-а- --з--- жүг---з--е? М____ с_____ ж______ б__ М-н-у с-з-і- ж-г-ң-з б-? ------------------------ Мынау сіздің жүгіңіз бе? 0
B-o-im-e- b-s-t---ay-n de- e-im. B________ b__ t_______ d__ e____ B-o-i-n-n b-s t-r-a-ı- d-p e-i-. -------------------------------- Bronimnen bas tartayın dep edim.
ನಾನು ಎಷ್ಟು ಸಾಮಾನು, ಸರಂಜಾಮುಗಳನ್ನು ಜೊತೆಗೆ ತೆಗೆದುಕೊಂಡು ಹೋಗಬಹುದು? Өзі--е- -ір-е қа-ша---- а-с-м б-л-ды? Ө______ б____ қ____ ж__ а____ б______ Ө-і-м-н б-р-е қ-н-а ж-к а-с-м б-л-д-? ------------------------------------- Өзіммен бірге қанша жүк алсам болады? 0
Broni-ne- bas--a-tay-n-d----d-m. B________ b__ t_______ d__ e____ B-o-i-n-n b-s t-r-a-ı- d-p e-i-. -------------------------------- Bronimnen bas tartayın dep edim.
೨೦ ಕಿ.ಗ್ರಾಂ. Ж--р-а--е-і. Ж_____ к____ Ж-ы-м- к-л-. ------------ Жиырма келі. 0
B------en-ba---a-t--ın d-p --i-. B________ b__ t_______ d__ e____ B-o-i-n-n b-s t-r-a-ı- d-p e-i-. -------------------------------- Bronimnen bas tartayın dep edim.
ಏನು, ಕೇವಲ ೨೦ ಕಿ.ಗ್ರಾಂಗಳೆ? Не?-Ж-ы-м--ке------а-ма? Н__ Ж_____ к___ ғ___ м__ Н-? Ж-ы-м- к-л- ғ-н- м-? ------------------------ Не? Жиырма келі ғана ма? 0
B--ni--- öz-e-teyi- --p-e-im. B_______ ö_________ d__ e____ B-o-i-d- ö-g-r-e-i- d-p e-i-. ----------------------------- Bronimdi özgerteyin dep edim.

ಕಲಿಕೆ ಮಿದುಳನ್ನು ಮಾರ್ಪಡಿಸುತ್ತದೆ.

ಯಾರು ಹೆಚ್ಚು ಕ್ರೀಡೆಗಳನ್ನು ಆಡುತ್ತಾರೊ ಅವರು ದೇಹವನ್ನು ಬೆಳೆಸುತ್ತಾರೆ. ತನ್ನ ಮಿದುಳಿಗೆ ತರಬೇತಿ ನೀಡುವುದು ಸಾಧ್ಯ ಎನ್ನವುದು ಗೋಚರವಾಗುತ್ತದೆ. ಯಾರು ಭಾಷೆಗಳನ್ನು ಚೆನ್ನಾಗಿ ಕಲಿಯಲು ಬಯಸುತ್ತಾರೊ ,ಅವರಿಗೆ ಕೌಶಲ ಒಂದೆ ಸಾಲದು. ನಿಯಮಾನುಸಾರ ಸಾಧನೆ ಮಾಡುವುದು ಅಷ್ಟೆ ಮುಖ್ಯ. ಏಕೆಂದರೆ ಸಾಧನೆ ಮಿದುಳಿನಲ್ಲಿ ರಚನೆಗಳ ಮೇಲೆ ಸಕಾರಾತ್ಮಕ ಪ್ರಭಾವವನ್ನು ಬೀರಬಲ್ಲದು. ಭಾಷೆಗಳನ್ನು ಕಲಿಯುವ ವಿಶೇಷ ಸಾಮರ್ಥ್ಯ ಸಹಜವಾಗಿ ಹುಟ್ಟಿನಿಂದಲೆ ಬಂದಿರುತ್ತದೆ. ಹೀಗಿದ್ದರೂ ಸಹ ತೀವ್ರವಾದ ತರಬೇತಿಯ ಮೂಲಕ ಮಿದುಳಿನ ವಿನ್ಯಾಸವನ್ನು ಬದಲಾಯಿಸಬಹುದು. ವಾಕ್ ಕೇಂದ್ರದ ಗಾತ್ರ ಹೆಚ್ಚಾಗುತ್ತದೆ. ಅದರಂತೆಯೆ ಹೆಚ್ಚು ಅಭ್ಯಾಸ ಮಾಡುವ ಜನರ ನರತಂತುಗಳು ಬದಲಾವಣೆಯನ್ನು ಹೊಂದುತ್ತವೆ. ಬಹಳ ಕಾಲ ಮಿದುಳು ಮಾರ್ಪಾಟಾಗುವುದಿಲ್ಲ ಎಂದು ಜನರು ನಂಬಿದ್ದರು. ತಪ್ಪು ಕಲ್ಪನೆ:ನಾವು ಮಕ್ಕಳಾಗಿದ್ದಾಗ ಏನನ್ನು ಕಲಿಯುವುದಿಲ್ಲವೊ ಅದನ್ನು ಎಂದೂ ಕಲಿಯಲಾರೆವು. ಮಿದುಳಿನ ಸಂಶೋಧಕರು ಒಂದು ಪೂರ್ತಿ ಬೇರೆ ತೀರ್ಮಾನಕ್ಕೆ ಬಂದಿದ್ದಾರೆ. ನಮ್ಮ ಮಿದುಳು ಜೀವನ ಪರ್ಯಂತ ಲವಲವಿಕೆಯಿಂದ ಇರುತ್ತದೆ ಎನ್ನುವುದನ್ನು ತೋರಿಸಿಕೊಟ್ಟರು. ಅದು ಒಂದು ಮಾಂಸಖಂಡದ ರೀತಿ ಕೆಲಸಮಾಡುತ್ತದೆ ಎಂದು ಹೇಳಬಹುದು. ಅದ್ದರಿಂದ ಹೆಚ್ಚು ವಯಸ್ಸಿನವರೆಗೆ ಅದನ್ನು ವೃದ್ಧಿ ಪಡಿಸಲು ಆಗುತ್ತದೆ. ಮಿದುಳಿಗೆ ಬರುವ ಪ್ರತಿಯೊಂದು ವಿಷಯವನ್ನು ಸಂಸ್ಕರಿಸಲಾಗುತ್ತದೆ. ಮಿದುಳಿಗೆ ತರಬೇತಿ ಕೊಟ್ಟ ಪಕ್ಷದಲ್ಲಿ ಅದು ವಿಷಯಗಳನ್ನು ಹೆಚ್ಚು ಚೆನ್ನಾಗಿ ಸಂಸ್ಕರಿಸುತ್ತದೆ. ಅಂದರೆ ಅದು ಹೆಚ್ಚು ವೇಗವಾಗಿ ಮತ್ತು ದಕ್ಷವಾಗಿ ಕೆಲಸ ಮಾಡುತ್ತದೆ. ಈ ತತ್ವ ಚಿಕ್ಕವರಲ್ಲಿ ಮತ್ತು ವಯಸ್ಕರಲ್ಲಿ ಏಕಸಮಾನವಾಗಿ ಜರಗುತ್ತದೆ. ಮಿದುಳಿಗೆ ತರಬೇತಿ ಕೊಡುವುದಕ್ಕೋಸ್ಕರ ಮಾತ್ರ ಒಬ್ಬರು ಕಲಿಯಬಾರದು. ಓದುವುದು ಕೂಡ ಒಂದು ಅತ್ಯುತ್ತಮ ಅಭ್ಯಾಸ. ವಿಶೇಷವಾಗಿ ಕ್ಲಿಷ್ಟವಾದ ಸಾಹಿತ್ಯ ನಮ್ಮ ವಾಕ್ ಕೇಂದ್ರವನ್ನು ಉತ್ತೇಜಿಸುತ್ತದೆ. ಅದರ ಅರ್ಥ, ನಮ್ಮ ಪದ ಸಂಪತ್ತು ವೃದ್ಧಿಯಾಗುತ್ತದೆ. ಹಾಗೆಯೆ ನಮ್ಮ ಭಾಷೆಯ ಅರಿವು ಹೆಚ್ಚಾಗುತ್ತದೆ. ಆಶ್ಚರ್ಯದ ಸಂಗತಿಯೆಂದರೆ, ವಾಕ್ ಕೇಂದ್ರ ಮಾತ್ರ ಭಾಷೆಯನ್ನು ಸಂಸ್ಕರಿಸುವುದಿಲ್ಲ. ಚಲನೆಗಳನ್ನು ನಿಯಂತ್ರಿಸುವ ಸ್ಥಾನಗಳು ಸಹ ಹೊಸ ವಿಷಯಗಳನ್ನು ಸಂಸ್ಕರಿಸುತ್ತವೆ. ಆದ್ದರಿಂದ ಪೂರ್ತಿ ಮಿದುಳನ್ನು ಅನೇಕ ಬಾರಿ ಉದ್ದೀಪನೆಗೊಳಿಸುವುದು ಅವಶ್ಯಕ. ನಿಮ್ಮ ದೇಹವನ್ನು ಮತ್ತು ನಿಮ್ಮ ಮಿದುಳನ್ನು ಕದಲಿಸಿ!