ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೩   »   kk Мейрамханада 3

೩೧ [ಮೂವತ್ತೊಂದು]

ಫಲಾಹಾರ ಮಂದಿರದಲ್ಲಿ ೩

ಫಲಾಹಾರ ಮಂದಿರದಲ್ಲಿ ೩

31 [отыз бір]

31 [otız bir]

Мейрамханада 3

Meyramxanada 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಸ್ಟಾರ್ಟರ್ ಬೇಕು. М---н б-- -іс-е-а--р--олс-. М____ б__ т_________ б_____ М-ғ-н б-р т-с-е-а-а- б-л-а- --------------------------- Маған бір тіскебасар болса. 0
M--ra--a-a---3 M___________ 3 M-y-a-x-n-d- 3 -------------- Meyramxanada 3
ನನಗೆ ಒಂದು ಕೋಸಂಬರಿ ಬೇಕು. М---- б----ал-т б-лса. М____ б__ с____ б_____ М-ғ-н б-р с-л-т б-л-а- ---------------------- Маған бір салат болса. 0
M-yra---n-da-3 M___________ 3 M-y-a-x-n-d- 3 -------------- Meyramxanada 3
ನನಗೆ ಒಂದು ಸೂಪ್ ಬೇಕು. Маға- б-р--өже-болса. М____ б__ к___ б_____ М-ғ-н б-р к-ж- б-л-а- --------------------- Маған бір көже болса. 0
M-ğ---bi- -is-eba-ar bolsa. M____ b__ t_________ b_____ M-ğ-n b-r t-s-e-a-a- b-l-a- --------------------------- Mağan bir tiskebasar bolsa.
ನನಗೆ ಒಂದು ಸಿಹಿತಿಂಡಿ ಬೇಕು. М---н -і- --с--т -олса. М____ б__ д_____ б_____ М-ғ-н б-р д-с-р- б-л-а- ----------------------- Маған бір десерт болса. 0
M--a--b---ti---bas-r--o-s-. M____ b__ t_________ b_____ M-ğ-n b-r t-s-e-a-a- b-l-a- --------------------------- Mağan bir tiskebasar bolsa.
ನನಗೆ ಕ್ರೀಮ್ ಜೊತೆಗೆ ಒಂದು ಐಸ್ ಕ್ರೀಂ ಕೊಡಿ. М-----к-ле---м-н----мұ-----б---а. М____ к_________ б________ б_____ М-ғ-н к-л-г-й-е- б-л-ұ-д-қ б-л-а- --------------------------------- Маған кілегеймен балмұздақ болса. 0
Mağ---bir---s-e-as-r b--s-. M____ b__ t_________ b_____ M-ğ-n b-r t-s-e-a-a- b-l-a- --------------------------- Mağan bir tiskebasar bolsa.
ನನಗೆ ಹಣ್ಣು ಅಥವಾ ಚೀಸ್ ಬೇಕು. М---н--е-іс н- і-і---к бо---. М____ ж____ н_ і______ б_____ М-ғ-н ж-м-с н- і-і-ш-к б-л-а- ----------------------------- Маған жеміс не ірімшік болса. 0
M-ğan-b-r sa--t ---s-. M____ b__ s____ b_____ M-ğ-n b-r s-l-t b-l-a- ---------------------- Mağan bir salat bolsa.
ನಾವು ಬೆಳಗಿನ ತಿಂಡಿ ತಿನ್ನಬೇಕು Бі--т-ң-ы--с-----к -е- -д--. Б__ т____ а_ і____ д__ е____ Б-з т-ң-ы а- і-с-к д-п е-і-. ---------------------------- Біз таңғы ас ішсек деп едік. 0
M-ğ-n-bir-sal-- bolsa. M____ b__ s____ b_____ M-ğ-n b-r s-l-t b-l-a- ---------------------- Mağan bir salat bolsa.
ನಾವು ಮದ್ಯಾಹ್ನದ ಊಟ ಮಾಡುತ್ತೇವೆ. Біз т-ск- -с-іш--- д-п ----. Б__ т____ а_ і____ д__ е____ Б-з т-с-і а- і-с-к д-п е-і-. ---------------------------- Біз түскі ас ішсек деп едік. 0
M---n b-- s--a- bo---. M____ b__ s____ b_____ M-ğ-n b-r s-l-t b-l-a- ---------------------- Mağan bir salat bolsa.
ನಾವು ರಾತ್ರಿ ಊಟ ಮಾಡುತ್ತೇವೆ. Б-з-кеш----- ---ек-д-п е-і-. Б__ к____ а_ і____ д__ е____ Б-з к-ш-і а- і-с-к д-п е-і-. ---------------------------- Біз кешкі ас ішсек деп едік. 0
Mağ---b-r-köj- -ol-a. M____ b__ k___ b_____ M-ğ-n b-r k-j- b-l-a- --------------------- Mağan bir köje bolsa.
ನೀವು ಬೆಳಗಿನ ತಿಂಡಿಗೆ ಏನನ್ನು ತಿನ್ನಲು ಬಯಸುತ್ತೀರಿ? Т--ғы-ас-а--- қа--й-ыз? Т____ а___ н_ қ________ Т-ң-ы а-қ- н- қ-л-й-ы-? ----------------------- Таңғы асқа не қалайсыз? 0
M-----bir -ö-- b---a. M____ b__ k___ b_____ M-ğ-n b-r k-j- b-l-a- --------------------- Mağan bir köje bolsa.
ಹಣ್ಣಿನ ಪಾಕ ಮತ್ತು ಜೇನುತುಪ್ಪದೊಡನೆ ರೋಲ್ಸ್ ? Д-----ен б-------лғ-- то-а- па? Д___ м__ б__ қ_______ т____ п__ Д-е- м-н б-л қ-с-л-а- т-қ-ш п-? ------------------------------- Джем мен бал қосылған тоқаш па? 0
M-ğan---r --je ----a. M____ b__ k___ b_____ M-ğ-n b-r k-j- b-l-a- --------------------- Mağan bir köje bolsa.
ಸಾಸೆಜ್ ಮತ್ತು ಚೀಸ್ ಜೊತೆ ಟೋಸ್ಟ್ ? Ш--ы--п-н--рі---- -осы-ға- ---т п-? Ш____ п__ і______ қ_______ т___ п__ Ш-ж-қ п-н і-і-ш-к қ-с-л-а- т-с- п-? ----------------------------------- Шұжық пен ірімшік қосылған тост па? 0
M--a- b-r d----t -ols-. M____ b__ d_____ b_____ M-ğ-n b-r d-s-r- b-l-a- ----------------------- Mağan bir desert bolsa.
ಒಂದು ಬೇಯಿಸಿದ ಮೊಟ್ಟೆ? П-сі--лген--ұ--р--- м-? П_________ ж_______ м__ П-с-р-л-е- ж-м-р-қ- м-? ----------------------- Пісірілген жұмыртқа ма? 0
M---- ----d--er-----sa. M____ b__ d_____ b_____ M-ğ-n b-r d-s-r- b-l-a- ----------------------- Mağan bir desert bolsa.
ಒಂದು ಕರಿದ ಮೊಟ್ಟೆ? Қ-ы-ылға- жұ-ы---а---? Қ________ ж_______ м__ Қ-ы-ы-ғ-н ж-м-р-қ- м-? ---------------------- Қуырылған жұмыртқа ма? 0
M---n------e-e---b--sa. M____ b__ d_____ b_____ M-ğ-n b-r d-s-r- b-l-a- ----------------------- Mağan bir desert bolsa.
ಒಂದು ಆಮ್ಲೆಟ್? Ом-е--пе? О____ п__ О-л-т п-? --------- Омлет пе? 0
Mağan-kile-eym-- -a---zd-- -o-s-. M____ k_________ b________ b_____ M-ğ-n k-l-g-y-e- b-l-u-d-q b-l-a- --------------------------------- Mağan kilegeymen balmuzdaq bolsa.
ದಯವಿಟ್ಟು ಇನ್ನೊಂದು ಮೊಸರನ್ನು ಕೊಡಿ. Т--- бі---огу-т-бе-іңі---. Т___ б__ й_____ б_________ Т-ғ- б-р й-г-р- б-р-ң-з-і- -------------------------- Тағы бір йогурт беріңізші. 0
Ma-a---ilege-me- -al-u--a- -ol--. M____ k_________ b________ b_____ M-ğ-n k-l-g-y-e- b-l-u-d-q b-l-a- --------------------------------- Mağan kilegeymen balmuzdaq bolsa.
ದಯವಿಟ್ಟು ಇನ್ನೂ ಸ್ವಲ್ಪ ಉಪ್ಪು ಮತ್ತು ಕರಿಮೆಣಸು ಕೊಡಿ. Тұз-б-- ----- та---р--. Т__ б__ б____ т_ к_____ Т-з б-н б-р-ш т- к-р-к- ----------------------- Тұз бен бұрыш та керек. 0
M--an kile------ b-lm-zda- b----. M____ k_________ b________ b_____ M-ğ-n k-l-g-y-e- b-l-u-d-q b-l-a- --------------------------------- Mağan kilegeymen balmuzdaq bolsa.
ದಯವಿಟ್ಟು ಇನ್ನೂ ಒಂದು ಲೋಟ ನೀರು ಕೊಡಿ. Та-----р --а-ан су бе--ңізші. Т___ б__ с_____ с_ б_________ Т-ғ- б-р с-а-а- с- б-р-ң-з-і- ----------------------------- Тағы бір стақан су беріңізші. 0
Ma----je-i- -- --im-i--b-l-a. M____ j____ n_ i______ b_____ M-ğ-n j-m-s n- i-i-ş-k b-l-a- ----------------------------- Mağan jemis ne irimşik bolsa.

ಸರಿಯಾಗಿ ಮಾತನಾಡುವುದನ್ನು ಕಲಿಯಬಹುದು.

ಮಾತನಾಡುವುದು ಹೆಚ್ಚುಕಡಿಮೆ ಸುಲಭ. ಆದರೆ ಸರಿಯಾಗಿ ಮಾತನಾಡುವುದು ಅಧಿಕ ಪಟ್ಟು ಕಷ್ಟಕರ. ನಾವು ಹೇಗೆ ಹೇಳುತ್ತವೆ ಎನ್ನುವುದು ನಾವು ಏನನ್ನು ಹೇಳುತ್ತೇವೆ ಎನ್ನುವುದಕ್ಕಿಂತ ಮುಖ್ಯ. ಈ ವಿಷಯವನ್ನು ಹಲವಾರು ಅಧ್ಯಯನಗಳು ತೋರಿಸಿವೆ. ಶ್ರೋತೃಗಳು ಅರಿವಿಲ್ಲದೆ ಭಾಷೆಯ ಹಲವು ವಿಶೇಷತೆಗಳನ್ನು ಗಮನಿಸುತ್ತಾರೆ. ಇದರ ಮೂಲಕ ನಮ್ಮ ಮಾತುಗಳ ಸೂಕ್ತ ಗ್ರಹಣದ ಮೇಲೆ ಪ್ರಭಾವ ಬೀರಬಹುದು. ಆದ್ದರಿಂದ ನಾವು ಹೇಗೆ ಮಾತನಾಡುತ್ತೇವೆ ಎನ್ನುವುದರ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಇದು ನಮ್ಮ ಭಾವ-ಭಂಗಿಗಳಿಗೆ ಕೂಡ ಅನ್ವಯಿಸುತ್ತದೆ. ಅದು ಪ್ರಾಮಾಣಿಕವಾಗಿರಬೇಕು ಮತ್ತು ನಮ್ಮ ವ್ಯಕ್ತಿತ್ವಕ್ಕೆ ತಕ್ಕದಾಗಿರಬೇಕು. ಧ್ವನಿಯೂ ಕೂಡ ಒಂದು ಮುಖ್ಯ ಪಾತ್ರ ವಹಿಸುತ್ತದೆ ,ಏಕೆಂದರೆ ಅದಕ್ಕೆ ಯಾವಾಗಲೂ ಬೆಲೆ ಕಟ್ಟಲಾಗುತ್ತದೆ. ಉದಾಹರಣೆಗೆ ಗಂಡಸರು ಗಡುಸು ಧ್ವನಿ ಹೊಂದಿದ್ದರೆ ಅದು ಅನುಕೂಲಕಾರಿ. ಅದು ಮಾತನಾಡುವವನು ಶ್ರೇಷ್ಠ ಮತ್ತು ಯೋಗ್ಯ ಎಂದು ತೋರಿಸುತ್ತದೆ. ಧ್ವನಿಯ ಬದಲಾವಣೆ ಅದಕ್ಕೆ ವಿರುದ್ದವಾಗಿ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಮಾತಿನ ಶೀಘ್ರತೆ ಹೆಚ್ಚು ಪ್ರಮುಖವಾಗಿರುತ್ತದೆ. ಪ್ರಯೋಗಗಳಲ್ಲಿ ಸಂಭಾಷಣೆಯ ಸಾಫಲ್ಯವನ್ನು ಪರಿಶೀಲಿಸಲಾಯಿತು. ಮಾತು ಫಲಪ್ರದವಾಯಿತು ಎಂದರೆ ಬೇರೆಯವರ ಮನವೊಪ್ಪಿಸುವುದು ಎಂದರ್ಥ. ಯಾರು ಬೇರೆಯವರಿಗೆ ಮನದಟ್ಟು ಮಾಡಲು ಇಚ್ಚಿಸುತ್ತಾರೊ,ಅವರು ಬೇಗ ಮಾತನಾಡಬಾರದು. ಹಾಗೆ ಮಾಡಿದಲ್ಲಿ ಮಾತನಾಡುವವರು ಅಪ್ರಮಾಣಿಕರೆನ್ನುವ ಭಾವನೆ ಬರುತ್ತದೆ. ಹಾಗೆಯೆ ಬಹು ನಿಧಾನವಾಗಿ ಮಾತನಾಡುವುದು ಅಸಮಂಜಸ. ಯಾರು ತುಂಬ ನಿಧಾನವಾಗಿ ಮಾತನಾಡುತ್ತಾರೋ ಅವರು ಮಂದಮತಿ ಎನ್ನಿಸಿಕೊಳ್ಳುತ್ತಾರೆ. ಅದ್ದರಿಂದ ಸರಿಯಾದ ಗತಿಯಲ್ಲಿ ಮಾತನಾಡುವುದು ಉತ್ತಮ. ಒಂದು ಸೆಕೆಂಡಿಗೆ ೩.೫ ಪದಗಳು ಸೂಕ್ತ. ಹಾಗೆಯೆ ಮಾತನಾಡುವಾಗ ಬಿಡುವುಗಳು ಸಹ ಅವಶ್ಯಕ. ಅವುಗಳು ನಮ್ಮ ಮಾತುಗಳನ್ನು ಸಹಜ ಮತ್ತು ನಂಬಲು ಅರ್ಹ ಎಂದು ತೋರಿಸುತ್ತವೆ. ಇದರಿಂದಾಗಿ ಕೇಳುವವರು ನಮ್ಮನ್ನು ನಂಬುತ್ತಾರೆ. ಒಂದು ನಿಮಿಷಕ್ಕೆ ನಾಲ್ಕರಿಂದ ಐದು ಬಿಡುವುಗಳು ಸೂಕ್ತ. ನಿಮ್ಮ ಭಾಷಣ ಶೈಲಿಯನ್ನು ನಿಯಂತ್ರಿಸಲು ಒಮ್ಮೆ ಪ್ರಯತ್ನಿಸಿ! ಇಷ್ಟರಲ್ಲೆ ನಿಮ್ಮ ಮುಂದಿನ ವೃತ್ತಿಸಂದರ್ಶನ ಇರಬಹುದು....