ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೩   »   fa ‫در رستوران 3‬

೩೧ [ಮೂವತ್ತೊಂದು]

ಫಲಾಹಾರ ಮಂದಿರದಲ್ಲಿ ೩

ಫಲಾಹಾರ ಮಂದಿರದಲ್ಲಿ ೩

‫31 [سی و یک]‬

31 [see-o-yek]

‫در رستوران 3‬

‫dar restooraan 3‬‬‬

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಫಾರ್ಸಿ ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಸ್ಟಾರ್ಟರ್ ಬೇಕು. ‫من-یک---ش-غذا-م-------.‬ ‫__ ی_ پ__ غ__ م________ ‫-ن ی- پ-ش غ-ا م-‌-و-ه-.- ------------------------- ‫من یک پیش غذا می‌خواهم.‬ 0
‫----ye- -is- gh-za--m--k---h-m--‬‬ ‫___ y__ p___ g_____ m_____________ ‫-a- y-k p-s- g-a-a- m---h-a-a-.-‬- ----------------------------------- ‫man yek pish ghazaa mi-khaaham.‬‬‬
ನನಗೆ ಒಂದು ಕೋಸಂಬರಿ ಬೇಕು. ‫م- ی- سال-د م-‌--ا-م.‬ ‫__ ی_ س____ م________ ‫-ن ی- س-ل-د م-‌-و-ه-.- ----------------------- ‫من یک سالاد می‌خواهم.‬ 0
‫--n ye- --al-ad-mi---aah--.--‬ ‫___ y__ s______ m_____________ ‫-a- y-k s-a-a-d m---h-a-a-.-‬- ------------------------------- ‫man yek saalaad mi-khaaham.‬‬‬
ನನಗೆ ಒಂದು ಸೂಪ್ ಬೇಕು. ‫-- -----پ می---اه--‬ ‫__ ی_ س__ م________ ‫-ن ی- س-پ م-‌-و-ه-.- --------------------- ‫من یک سوپ می‌خواهم.‬ 0
‫-an --- -o---mi-kh-------‬‬ ‫___ y__ s___ m_____________ ‫-a- y-k s-o- m---h-a-a-.-‬- ---------------------------- ‫man yek soop mi-khaaham.‬‬‬
ನನಗೆ ಒಂದು ಸಿಹಿತಿಂಡಿ ಬೇಕು. ‫-- -ک دسر می-خ-اه-.‬ ‫__ ی_ د__ م________ ‫-ن ی- د-ر م-‌-و-ه-.- --------------------- ‫من یک دسر می‌خواهم.‬ 0
‫m-n-ye- dese- -i-kh----m-‬-‬ ‫___ y__ d____ m_____________ ‫-a- y-k d-s-r m---h-a-a-.-‬- ----------------------------- ‫man yek deser mi-khaaham.‬‬‬
ನನಗೆ ಕ್ರೀಮ್ ಜೊತೆಗೆ ಒಂದು ಐಸ್ ಕ್ರೀಂ ಕೊಡಿ. ‫-- -- -ستنی--- ---ه ------هم-‬ ‫__ ی_ ب____ ب_ خ___ م________ ‫-ن ی- ب-ت-ی ب- خ-م- م-‌-و-ه-.- ------------------------------- ‫من یک بستنی با خامه می‌خواهم.‬ 0
‫-a--y-k -as---- -- kh----h--i-k---ha--‬-‬ ‫___ y__ b______ b_ k______ m_____________ ‫-a- y-k b-s-a-i b- k-a-m-h m---h-a-a-.-‬- ------------------------------------------ ‫man yek bastani ba khaameh mi-khaaham.‬‬‬
ನನಗೆ ಹಣ್ಣು ಅಥವಾ ಚೀಸ್ ಬೇಕು. ‫من--ی-ه-یا --ی- می---اهم-‬ ‫__ م___ ی_ پ___ م________ ‫-ن م-و- ی- پ-ی- م-‌-و-ه-.- --------------------------- ‫من میوه یا پنیر می‌خواهم.‬ 0
‫ma---i-e--i-a pa-i---i--haaham.‬‬‬ ‫___ m____ i__ p____ m_____________ ‫-a- m-v-h i-a p-n-r m---h-a-a-.-‬- ----------------------------------- ‫man miveh iaa panir mi-khaaham.‬‬‬
ನಾವು ಬೆಳಗಿನ ತಿಂಡಿ ತಿನ್ನಬೇಕು ‫م---ی--واه-م صب-------وری--‬ ‫__ م_______ ص_____ ب_______ ‫-ا م-‌-و-ه-م ص-ح-ن- ب-و-ی-.- ----------------------------- ‫ما می‌خواهیم صبحانه بخوریم.‬ 0
‫ma ------ahi- sob-a-eh--ok-or---‬‬‬ ‫__ m_________ s_______ b___________ ‫-a m---h-a-i- s-b-a-e- b-k-o-i-.-‬- ------------------------------------ ‫ma mi-khaahim sobhaneh bokhorim.‬‬‬
ನಾವು ಮದ್ಯಾಹ್ನದ ಊಟ ಮಾಡುತ್ತೇವೆ. ‫-ا-می---اهیم ----- ب--ری-.‬ ‫__ م_______ ن____ ب_______ ‫-ا م-‌-و-ه-م ن-ه-ر ب-و-ی-.- ---------------------------- ‫ما می‌خواهیم ناهار بخوریم.‬ 0
‫-- ---kha--im naahaa--bok--ri-.‬‬‬ ‫__ m_________ n______ b___________ ‫-a m---h-a-i- n-a-a-r b-k-o-i-.-‬- ----------------------------------- ‫ma mi-khaahim naahaar bokhorim.‬‬‬
ನಾವು ರಾತ್ರಿ ಊಟ ಮಾಡುತ್ತೇವೆ. ‫ما -ی-خوا-ی- ----بخو-یم-‬ ‫__ م_______ ش__ ب_______ ‫-ا م-‌-و-ه-م ش-م ب-و-ی-.- -------------------------- ‫ما می‌خواهیم شام بخوریم.‬ 0
‫m------ha-him -h-a--bo--o-im.--‬ ‫__ m_________ s____ b___________ ‫-a m---h-a-i- s-a-m b-k-o-i-.-‬- --------------------------------- ‫ma mi-khaahim shaam bokhorim.‬‬‬
ನೀವು ಬೆಳಗಿನ ತಿಂಡಿಗೆ ಏನನ್ನು ತಿನ್ನಲು ಬಯಸುತ್ತೀರಿ? ‫--ا-ص-ح-ن- چی--ی--دار--؟‬ ‫___ ص_____ چ_ م__ د______ ‫-م- ص-ح-ن- چ- م-ل د-ر-د-‬ -------------------------- ‫شما صبحانه چی میل دارید؟‬ 0
‫sh-maa s-----eh --ii-m-il da--id---‬ ‫______ s_______ c___ m___ d_________ ‫-h-m-a s-b-a-e- c-i- m-i- d-a-i-?-‬- ------------------------------------- ‫shomaa sobhaneh chii mail daarid?‬‬‬
ಹಣ್ಣಿನ ಪಾಕ ಮತ್ತು ಜೇನುತುಪ್ಪದೊಡನೆ ರೋಲ್ಸ್ ? ‫-ان-ب--مربا-و عسل؟‬ ‫___ ب_ م___ و ع____ ‫-ا- ب- م-ب- و ع-ل-‬ -------------------- ‫نان با مربا و عسل؟‬ 0
‫naa---- m-ra-a- -a --l-‬-‬ ‫____ b_ m______ v_ a______ ‫-a-n b- m-r-b-a v- a-l-‬-‬ --------------------------- ‫naan ba morabaa va asl?‬‬‬
ಸಾಸೆಜ್ ಮತ್ತು ಚೀಸ್ ಜೊತೆ ಟೋಸ್ಟ್ ? ‫نا- تست ب- -و-ی- و--ن-ر-‬ ‫___ ت__ ب_ س____ و پ_____ ‫-ا- ت-ت ب- س-س-س و پ-ی-؟- -------------------------- ‫نان تست با سوسیس و پنیر؟‬ 0
‫naa- te---ba-----s va-pa-ir?‬-‬ ‫____ t___ b_ s____ v_ p________ ‫-a-n t-s- b- s-s-s v- p-n-r-‬-‬ -------------------------------- ‫naan test ba sosis va panir?‬‬‬
ಒಂದು ಬೇಯಿಸಿದ ಮೊಟ್ಟೆ? ‫-ک-تخم--رغ--خت--‬ ‫__ ت__ م__ پ_____ ‫-ک ت-م م-غ پ-ت-؟- ------------------ ‫یک تخم مرغ پخته؟‬ 0
‫--k t--h----rgh--o-hte----‬ ‫___ t____ m____ p__________ ‫-e- t-k-m m-r-h p-k-t-h-‬-‬ ---------------------------- ‫yek tokhm morgh pokhteh?‬‬‬
ಒಂದು ಕರಿದ ಮೊಟ್ಟೆ? ‫ی- ت-م --غ -یمر-؟‬ ‫__ ت__ م__ ن______ ‫-ک ت-م م-غ ن-م-و-‬ ------------------- ‫یک تخم مرغ نیمرو؟‬ 0
‫y-k t--hm m-----n--ro---‬ ‫___ t____ m____ n________ ‫-e- t-k-m m-r-h n-m-o-‬-‬ -------------------------- ‫yek tokhm morgh nimro?‬‬‬
ಒಂದು ಆಮ್ಲೆಟ್? ‫-ک امل-؟‬ ‫__ ا_____ ‫-ک ا-ل-؟- ---------- ‫یک املت؟‬ 0
‫--- -m----‬-‬ ‫___ o________ ‫-e- o-l-t-‬-‬ -------------- ‫yek omlet?‬‬‬
ದಯವಿಟ್ಟು ಇನ್ನೊಂದು ಮೊಸರನ್ನು ಕೊಡಿ. ‫-طف-ً یک ---ت د-گ- ---ور--.‬ ‫____ ی_ م___ د___ ب________ ‫-ط-ا- ی- م-س- د-گ- ب-ا-ر-د-‬ ----------------------------- ‫لطفاً یک ماست دیگر بیاورید.‬ 0
‫lotfaa--y-- maa-t-------b---a-id-‬‬‬ ‫______ y__ m____ d____ b___________ ‫-o-f-a- y-k m-a-t d-g-r b-a-a-i-.-‬- ------------------------------------- ‫lotfaaً yek maast digar byavarid.‬‬‬
ದಯವಿಟ್ಟು ಇನ್ನೂ ಸ್ವಲ್ಪ ಉಪ್ಪು ಮತ್ತು ಕರಿಮೆಣಸು ಕೊಡಿ. ‫-طفاً-با- ه----- و---فل ب-او--د.‬ ‫____ ب__ ه_ ن__ و ف___ ب________ ‫-ط-ا- ب-ز ه- ن-ک و ف-ف- ب-ا-ر-د-‬ ---------------------------------- ‫لطفاً باز هم نمک و فلفل بیاورید.‬ 0
‫-o----ً----z ham -ama--va -el--- -y-v-ri--‬‬‬ ‫______ b___ h__ n____ v_ f_____ b___________ ‫-o-f-a- b-a- h-m n-m-k v- f-l-e- b-a-a-i-.-‬- ---------------------------------------------- ‫lotfaaً baaz ham namak va felfel byavarid.‬‬‬
ದಯವಿಟ್ಟು ಇನ್ನೂ ಒಂದು ಲೋಟ ನೀರು ಕೊಡಿ. ‫--ف-- -- لیو---آ- -ی-- -------ری--‬ ‫____ ی_ ل____ آ_ د___ ه_ ب________ ‫-ط-ا- ی- ل-و-ن آ- د-گ- ه- ب-ا-ر-د-‬ ------------------------------------ ‫لطفاً یک لیوان آب دیگر هم بیاورید.‬ 0
‫lo----- yek --v---a-b-d--ar --- by--ar-d.--‬ ‫______ y__ l____ a__ d____ h__ b___________ ‫-o-f-a- y-k l-v-n a-b d-g-r h-m b-a-a-i-.-‬- --------------------------------------------- ‫lotfaaً yek livan aab digar ham byavarid.‬‬‬

ಸರಿಯಾಗಿ ಮಾತನಾಡುವುದನ್ನು ಕಲಿಯಬಹುದು.

ಮಾತನಾಡುವುದು ಹೆಚ್ಚುಕಡಿಮೆ ಸುಲಭ. ಆದರೆ ಸರಿಯಾಗಿ ಮಾತನಾಡುವುದು ಅಧಿಕ ಪಟ್ಟು ಕಷ್ಟಕರ. ನಾವು ಹೇಗೆ ಹೇಳುತ್ತವೆ ಎನ್ನುವುದು ನಾವು ಏನನ್ನು ಹೇಳುತ್ತೇವೆ ಎನ್ನುವುದಕ್ಕಿಂತ ಮುಖ್ಯ. ಈ ವಿಷಯವನ್ನು ಹಲವಾರು ಅಧ್ಯಯನಗಳು ತೋರಿಸಿವೆ. ಶ್ರೋತೃಗಳು ಅರಿವಿಲ್ಲದೆ ಭಾಷೆಯ ಹಲವು ವಿಶೇಷತೆಗಳನ್ನು ಗಮನಿಸುತ್ತಾರೆ. ಇದರ ಮೂಲಕ ನಮ್ಮ ಮಾತುಗಳ ಸೂಕ್ತ ಗ್ರಹಣದ ಮೇಲೆ ಪ್ರಭಾವ ಬೀರಬಹುದು. ಆದ್ದರಿಂದ ನಾವು ಹೇಗೆ ಮಾತನಾಡುತ್ತೇವೆ ಎನ್ನುವುದರ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಇದು ನಮ್ಮ ಭಾವ-ಭಂಗಿಗಳಿಗೆ ಕೂಡ ಅನ್ವಯಿಸುತ್ತದೆ. ಅದು ಪ್ರಾಮಾಣಿಕವಾಗಿರಬೇಕು ಮತ್ತು ನಮ್ಮ ವ್ಯಕ್ತಿತ್ವಕ್ಕೆ ತಕ್ಕದಾಗಿರಬೇಕು. ಧ್ವನಿಯೂ ಕೂಡ ಒಂದು ಮುಖ್ಯ ಪಾತ್ರ ವಹಿಸುತ್ತದೆ ,ಏಕೆಂದರೆ ಅದಕ್ಕೆ ಯಾವಾಗಲೂ ಬೆಲೆ ಕಟ್ಟಲಾಗುತ್ತದೆ. ಉದಾಹರಣೆಗೆ ಗಂಡಸರು ಗಡುಸು ಧ್ವನಿ ಹೊಂದಿದ್ದರೆ ಅದು ಅನುಕೂಲಕಾರಿ. ಅದು ಮಾತನಾಡುವವನು ಶ್ರೇಷ್ಠ ಮತ್ತು ಯೋಗ್ಯ ಎಂದು ತೋರಿಸುತ್ತದೆ. ಧ್ವನಿಯ ಬದಲಾವಣೆ ಅದಕ್ಕೆ ವಿರುದ್ದವಾಗಿ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಮಾತಿನ ಶೀಘ್ರತೆ ಹೆಚ್ಚು ಪ್ರಮುಖವಾಗಿರುತ್ತದೆ. ಪ್ರಯೋಗಗಳಲ್ಲಿ ಸಂಭಾಷಣೆಯ ಸಾಫಲ್ಯವನ್ನು ಪರಿಶೀಲಿಸಲಾಯಿತು. ಮಾತು ಫಲಪ್ರದವಾಯಿತು ಎಂದರೆ ಬೇರೆಯವರ ಮನವೊಪ್ಪಿಸುವುದು ಎಂದರ್ಥ. ಯಾರು ಬೇರೆಯವರಿಗೆ ಮನದಟ್ಟು ಮಾಡಲು ಇಚ್ಚಿಸುತ್ತಾರೊ,ಅವರು ಬೇಗ ಮಾತನಾಡಬಾರದು. ಹಾಗೆ ಮಾಡಿದಲ್ಲಿ ಮಾತನಾಡುವವರು ಅಪ್ರಮಾಣಿಕರೆನ್ನುವ ಭಾವನೆ ಬರುತ್ತದೆ. ಹಾಗೆಯೆ ಬಹು ನಿಧಾನವಾಗಿ ಮಾತನಾಡುವುದು ಅಸಮಂಜಸ. ಯಾರು ತುಂಬ ನಿಧಾನವಾಗಿ ಮಾತನಾಡುತ್ತಾರೋ ಅವರು ಮಂದಮತಿ ಎನ್ನಿಸಿಕೊಳ್ಳುತ್ತಾರೆ. ಅದ್ದರಿಂದ ಸರಿಯಾದ ಗತಿಯಲ್ಲಿ ಮಾತನಾಡುವುದು ಉತ್ತಮ. ಒಂದು ಸೆಕೆಂಡಿಗೆ ೩.೫ ಪದಗಳು ಸೂಕ್ತ. ಹಾಗೆಯೆ ಮಾತನಾಡುವಾಗ ಬಿಡುವುಗಳು ಸಹ ಅವಶ್ಯಕ. ಅವುಗಳು ನಮ್ಮ ಮಾತುಗಳನ್ನು ಸಹಜ ಮತ್ತು ನಂಬಲು ಅರ್ಹ ಎಂದು ತೋರಿಸುತ್ತವೆ. ಇದರಿಂದಾಗಿ ಕೇಳುವವರು ನಮ್ಮನ್ನು ನಂಬುತ್ತಾರೆ. ಒಂದು ನಿಮಿಷಕ್ಕೆ ನಾಲ್ಕರಿಂದ ಐದು ಬಿಡುವುಗಳು ಸೂಕ್ತ. ನಿಮ್ಮ ಭಾಷಣ ಶೈಲಿಯನ್ನು ನಿಯಂತ್ರಿಸಲು ಒಮ್ಮೆ ಪ್ರಯತ್ನಿಸಿ! ಇಷ್ಟರಲ್ಲೆ ನಿಮ್ಮ ಮುಂದಿನ ವೃತ್ತಿಸಂದರ್ಶನ ಇರಬಹುದು....