ಪದಗುಚ್ಛ ಪುಸ್ತಕ

kn ಹೋಟೆಲ್ ನಲ್ಲಿ - ದೂರುಗಳು   »   fa ‫در هتل – موارد شکایت‬

೨೮ [ಇಪ್ಪತ್ತೆಂಟು]

ಹೋಟೆಲ್ ನಲ್ಲಿ - ದೂರುಗಳು

ಹೋಟೆಲ್ ನಲ್ಲಿ - ದೂರುಗಳು

‫28 [بیست و هشت]‬

28 [bist-o-hasht]

‫در هتل – موارد شکایت‬

‫dar hotel – mavaared shekaayat‬‬‬

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಫಾರ್ಸಿ ಪ್ಲೇ ಮಾಡಿ ಇನ್ನಷ್ಟು
ಶವರ್ ಕೆಲಸ ಮಾಡುತ್ತಿಲ್ಲ. ‫-وش -ا- ن---ک-- (دو---را- ا-ت).‬ ‫___ ک__ ن_____ (___ خ___ ا_____ ‫-و- ک-ر ن-ی-ک-د (-و- خ-ا- ا-ت-.- --------------------------------- ‫دوش کار نمی‌کند (دوش خراب است).‬ 0
‫----h--a---ne-i-------(--osh--h-r-a- --t--‬‬‬ ‫_____ k___ n_________ (_____ k______ a_______ ‫-o-s- k-a- n-m---o-a- (-o-s- k-a-a-b a-t-.-‬- ---------------------------------------------- ‫doosh kaar nemi-konad (doosh kharaab ast).‬‬‬
ಬಿಸಿ ನೀರು ಬರುತ್ತಿಲ್ಲ. ‫-ب-گر- نمی‌آی-.‬ ‫__ گ__ ن_______ ‫-ب گ-م ن-ی-آ-د-‬ ----------------- ‫آب گرم نمی‌آید.‬ 0
‫--- -ar--nem-----d.-‬‬ ‫___ g___ n____________ ‫-a- g-r- n-m---e-d-‬-‬ ----------------------- ‫aab garm nemi-aeid.‬‬‬
ಅದನ್ನು ಸರಿಪಡಿಸಿ ಕೊಡುವಿರಾ? ‫-ی---ان---ک---را بر-- تعم-- -ن--ف----د-‬ ‫________ ک__ ر_ ب___ ت____ آ_ ب________ ‫-ی-ت-ا-ی- ک-ی ر- ب-ا- ت-م-ر آ- ب-ر-ت-د-‬ ----------------------------------------- ‫می‌توانید کسی را برای تعمیر آن بفرستید؟‬ 0
‫---t-vaan-d---------b-----------r --n-b-f-es--d---‬ ‫___________ k___ r_ b______ t____ a__ b____________ ‫-i-t-v-a-i- k-s- r- b-r-a-e t-m-r a-n b-f-e-t-d-‬-‬ ---------------------------------------------------- ‫mi-tavaanid kasi ra baraaye tamir aan befrestid?‬‬‬
ಕೊಠಡಿಯಲ್ಲಿ ಟೆಲಿಫೋನ್ ಇಲ್ಲ. ‫---ق --فن --ار--‬ ‫____ ت___ ن______ ‫-ت-ق ت-ف- ن-ا-د-‬ ------------------ ‫اتاق تلفن ندارد.‬ 0
‫-t-agh -e-e--n n-da-rad.‬‬‬ ‫______ t______ n___________ ‫-t-a-h t-l-f-n n-d-a-a-.-‬- ---------------------------- ‫otaagh telefon nadaarad.‬‬‬
ಕೋಣೆಯಲ್ಲಿ ಟೆಲಿವಿಷನ್ ಇಲ್ಲ. ‫اتاق -لوی-یون--د-رد.‬ ‫____ ت_______ ن______ ‫-ت-ق ت-و-ز-و- ن-ا-د-‬ ---------------------- ‫اتاق تلویزیون ندارد.‬ 0
‫ot-agh---l--z-o- n-daa---.‬-‬ ‫______ t________ n___________ ‫-t-a-h t-l-i-i-n n-d-a-a-.-‬- ------------------------------ ‫otaagh telvizion nadaarad.‬‬‬
ಕೊಠಡಿಗೆ ಮೇಲುಪ್ಪರಿಗೆ ಇಲ್ಲ. ‫-ت-ق -دو--با-کن ا---‬ ‫____ ب___ ب____ ا____ ‫-ت-ق ب-و- ب-ل-ن ا-ت-‬ ---------------------- ‫اتاق بدون بالکن است.‬ 0
‫--aag- bedoo--baalko---st.--‬ ‫______ b_____ b______ a______ ‫-t-a-h b-d-o- b-a-k-n a-t-‬-‬ ------------------------------ ‫otaagh bedoon baalkon ast.‬‬‬
ಈ ಕೋಣೆಯಲ್ಲಿ ಶಬ್ದ ಜಾಸ್ತಿ ‫--ا- خ-لی ----د- دارد.‬ ‫____ خ___ س_____ د_____ ‫-ت-ق خ-ل- س-و-د- د-ر-.- ------------------------ ‫اتاق خیلی سروصدا دارد.‬ 0
‫-ta--h ---ili -aros---- -a---.--‬ ‫______ k_____ s________ d________ ‫-t-a-h k-e-l- s-r-s-d-a d-a-d-‬-‬ ---------------------------------- ‫otaagh kheili sarosedaa daard.‬‬‬
ಈ ಕೋಣೆ ತುಂಬ ಚಿಕ್ಕದಾಗಿದೆ. ‫-----خ--ی --چک است-‬ ‫____ خ___ ک___ ا____ ‫-ت-ق خ-ل- ک-چ- ا-ت-‬ --------------------- ‫اتاق خیلی کوچک است.‬ 0
‫o----h-k-e-li -o--h---a---‬-‬ ‫______ k_____ k______ a______ ‫-t-a-h k-e-l- k-o-h-k a-t-‬-‬ ------------------------------ ‫otaagh kheili koochak ast.‬‬‬
ಈ ಕೋಣೆ ಕತ್ತಲಾಗಿದೆ. ‫--اق --لی -ا------ت-‬ ‫____ خ___ ت____ ا____ ‫-ت-ق خ-ل- ت-ر-ک ا-ت-‬ ---------------------- ‫اتاق خیلی تاریک است.‬ 0
‫----gh ---i-----a--k-ast-‬-‬ ‫______ k_____ t_____ a______ ‫-t-a-h k-e-l- t-a-i- a-t-‬-‬ ----------------------------- ‫otaagh kheili taarik ast.‬‬‬
(ಕೋಣೆಯ) ಹೀಟರ್ ಕೆಲಸ ಮಾಡುತ್ತಿಲ್ಲ. ‫-وفا--ک---ن----ند (شوفا-خ-ا----ت-.‬ ‫_____ ک__ ن_____ (_________ ا_____ ‫-و-ا- ک-ر ن-ی-ک-د (-و-ا-خ-ا- ا-ت-.- ------------------------------------ ‫شوفاژ کار نمی‌کند (شوفاژخراب است).‬ 0
‫--o-faajh k-a- -e-i----ad (-h--f-a-h-har-ab --t).‬-‬ ‫_________ k___ n_________ (________________ a_______ ‫-h-o-a-j- k-a- n-m---o-a- (-h-o-a-j-k-a-a-b a-t-.-‬- ----------------------------------------------------- ‫shoofaajh kaar nemi-konad (shoofaajhkharaab ast).‬‬‬
ಹವಾ ನಿಯಂತ್ರಕ ಕೆಲಸ ಮಾಡುತ್ತಿಲ್ಲ. ‫دست-ا--ته--- کار --ی‌---.‬ ‫______ ت____ ک__ ن_______ ‫-س-گ-ه ت-و-ه ک-ر ن-ی-ک-د-‬ --------------------------- ‫دستگاه تهویه کار نمی‌کند.‬ 0
‫das-gaa--t---iy-h-kaa--nemi--o-a----‬ ‫________ t_______ k___ n_____________ ‫-a-t-a-h t-h-i-e- k-a- n-m---o-a-.-‬- -------------------------------------- ‫dastgaah tahviyeh kaar nemi-konad.‬‬‬
ಟೆಲಿವಿಷನ್ ಕೆಟ್ಟಿದೆ. ‫-لو-زیون--ر-ب---ت-‬ ‫________ خ___ ا____ ‫-ل-ی-ی-ن خ-ا- ا-ت-‬ -------------------- ‫تلویزیون خراب است.‬ 0
‫--lv---o- -har--- --t-‬-‬ ‫_________ k______ a______ ‫-e-v-z-o- k-a-a-b a-t-‬-‬ -------------------------- ‫telvizion kharaab ast.‬‬‬
ಅದು ನನಗೆ ಇಷ್ಟವಾಗುವುದಿಲ್ಲ. ‫-- ا- این-خو-- --ی--ی--‬ ‫__ ا_ ا__ خ___ ن_______ ‫-ن ا- ا-ن خ-ش- ن-ی-آ-د-‬ ------------------------- ‫من از این خوشم نمی‌آید.‬ 0
‫m-n ----n-k--s----n-mi----d--‬‬ ‫___ a_ i_ k______ n____________ ‫-a- a- i- k-o-h-m n-m---e-d-‬-‬ -------------------------------- ‫man az in khosham nemi-aeid.‬‬‬
ಅದು ದುಬಾರಿ. ‫-ی--بر---م- خ-ل--گ--- ----‬ ‫___ ب___ م_ خ___ گ___ ا____ ‫-ی- ب-ا- م- خ-ل- گ-ا- ا-ت-‬ ---------------------------- ‫این برای من خیلی گران است.‬ 0
‫in b-ra------n kheili ---a---as-.‬-‬ ‫__ b______ m__ k_____ g_____ a______ ‫-n b-r-a-e m-n k-e-l- g-r-a- a-t-‬-‬ ------------------------------------- ‫in baraaye man kheili geraan ast.‬‬‬
ನಿಮ್ಮಲ್ಲಿ ಯಾವುದಾದರು ಕಡಿಮೆ ಬೆಲೆಯದು ಇದೆಯೆ? ‫-یز-ار--ن --- -د---د-‬ ‫___ ا____ ت__ ن_______ ‫-ی- ا-ز-ن ت-ی ن-ا-ی-؟- ----------------------- ‫چیز ارزان تری ندارید؟‬ 0
‫--iz a----- ta-i na---rid---‬ ‫____ a_____ t___ n___________ ‫-h-z a-z-a- t-r- n-d-a-i-?-‬- ------------------------------ ‫chiz arzaan tari nadaarid?‬‬‬
ಇಲ್ಲಿ ಹತ್ತಿರದಲ್ಲಿ ಯಾವುದಾದರು ಯುವಕ/ಯುವತಿಯರ ವಸತಿಗೃಹ ಇದೆಯೆ? ‫-- --ن ن-د--ی----ب---ی-هست؟‬ ‫__ ا__ ن_____ خ_______ ه____ ‫-ر ا-ن ن-د-ک- خ-ا-گ-ه- ه-ت-‬ ----------------------------- ‫در این نزدیکی خوابگاهی هست؟‬ 0
‫d-r--- -az-i-i-k-a-b-aa-i-h-----‬‬ ‫___ i_ n______ k_________ h_______ ‫-a- i- n-z-i-i k-a-b-a-h- h-s-?-‬- ----------------------------------- ‫dar in nazdiki khaabgaahi hast?‬‬‬
ಇಲ್ಲಿ ಹತ್ತಿರದಲ್ಲಿ ಯಾವುದಾದರು ಅತಿಥಿಗೃಹ ಇದೆಯೆ? ‫-- --- نزدی-ی-------ن هست-‬ ‫__ ا__ ن_____ پ______ ه____ ‫-ر ا-ن ن-د-ک- پ-ن-ی-ن ه-ت-‬ ---------------------------- ‫در این نزدیکی پانسیون هست؟‬ 0
‫--r ---na--iki----ns-o- ---t--‬‬ ‫___ i_ n______ p_______ h_______ ‫-a- i- n-z-i-i p-a-s-o- h-s-?-‬- --------------------------------- ‫dar in nazdiki paansion hast?‬‬‬
ಇಲ್ಲಿ ಹತ್ತಿರದಲ್ಲಿ ಯಾವುದಾದರು ಫಲಾಹಾರ ಮಂದಿರ ಇದೆಯೆ? ‫---این ---ی-----تو--ن هست-‬ ‫__ ا__ ن_____ ر______ ه____ ‫-ر ا-ن ن-د-ک- ر-ت-ر-ن ه-ت-‬ ---------------------------- ‫در این نزدیکی رستوران هست؟‬ 0
‫-ar-in n--d--- -e-t---aa-----t?-‬‬ ‫___ i_ n______ r_________ h_______ ‫-a- i- n-z-i-i r-s-o-r-a- h-s-?-‬- ----------------------------------- ‫dar in nazdiki restooraan hast?‬‬‬

ಸಕಾರಾತ್ಮಕ ಭಾಷೆ, ನಕಾರಾತ್ಮಕ ಭಾಷೆ.

ಬಹುಮಟ್ಟಿನ ಜನರು ಆಶಾವಾದಿಗಳು ಇಲ್ಲವೆ ನಿರಾಶಾವಾದಿಗಳು. ಇದು ಭಾಷೆಗಳಿಗೂ ಕೂಡ ಅನ್ವಯವಾಗುತ್ತದೆ. ಪುನಃ ಪುನಃ ವಿಜ್ಞಾನಿಗಳು ಭಾಷೆಗಳ ಪದ ಸಂಪತ್ತನ್ನು ಪರಿಶೀಲಿಸುತ್ತಾರೆ. ಆವಾಗ ಅವರು ಅತಿ ವಿಸ್ಮಯಕಾರಿ ಫಲಿತಾಂಶಗಳನ್ನು ಪಡೆಯುತ್ತಾರೆ. ಉದಾಹರಣೆಗೆ ಆಂಗ್ಲಭಾಷೆಯಲ್ಲಿ ಸಕಾರಾತ್ಮಕ ಪದಗಳಿಗಿಂತ ಹೆಚ್ಚು ನಕಾರಾತ್ಮಕ ಪದಗಳಿವೆ. ಮನಸ್ಸಿನ ನಕಾರಾತ್ಮಕ ಭಾವಗಳಿಗೆ ಹೆಚ್ಚು ಕಡಿಮೆ ಎರಡು ಪಟ್ಟು ಅಧಿಕ ಪದಗಳಿವೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಪದಗಳು ಮಾತನಾಡುವವರ ಮೇಲೆ ಪ್ರಭಾವ ಬೀರುತ್ತದೆ. ಅಲ್ಲಿ ಜನರು ಬಹಳ ಬಾರಿ ದೂರುತ್ತಾರೆ. ಅವರು ಎಲ್ಲವನ್ನೂ ಟೀಕಿಸುತ್ತಾರೆ. ಒಟ್ಟಿನಲ್ಲಿ ಅವರು ಹೆಚ್ಚಾಗಿ ನಕಾರಾತ್ಮಕವಾದ ಭಾಷೆಯನ್ನು ಬಳಸುತ್ತಾರೆ. ನಕಾರಾತ್ಮಕ ಪದಗಳು ಬೇರೆ ಒಂದು ಕಾರಣದಿಂದಾಗಿ ಕೂಡ ಸ್ವಾರಸ್ಯಕರವಾಗಿವೆ. ಸಕಾರಾತ್ಮಕ ಹೇಳಿಕೆಗಳಿಗಿಂತ ಹೆಚ್ಚು ಮಾಹಿತಿಗಳು ಇವುಗಳಲ್ಲಿ ಅಡಕವಾಗಿರುತ್ತವೆ. ಇದರ ಮೂಲ ನಮ್ಮ ಬೆಳವಣಿಗೆಯ ಚರಿತ್ರೆಯಲ್ಲಿ ಇದ್ದಿರಬಹುದು. ಎಲ್ಲಾ ಜೀವರಾಶಿಗಳಿಗೂ ಅಪಾಯಗಳನ್ನು ಗುರುತಿಸುವುದು ಬಹಳ ಮುಖ್ಯವಾಗಿತ್ತು. ಅವುಗಳು ಗಂಡಾಂತರದ ಎದುರಿನಲ್ಲಿ ಶೀಘ್ರವಾಗಿ ಪ್ರತಿಕ್ರಿಯಿಸಬೇಕಾಗಿತ್ತು. ಇಷ್ಟೆ ಅಲ್ಲದೆ ಅವರು ಅಪಾಯಗಳು ಒದಗಿದಾಗ ಬೇರೆಯವರನ್ನು ಮುನ್ನೆಚ್ಚರಿಸಲು ಬಯಸುತ್ತಿದ್ದರು. ಅದಕ್ಕೆ ಅವರು ಹೆಚ್ಚು ಮಾಹಿತಿಗಳನ್ನು ವೇಗವಾಗಿ ಮರುಪ್ರಸಾರ ಮಾಡುವುದು ಅವಶ್ಯಕವಾಗಿತ್ತು. ಆಗುವಷ್ಟು ಕಡಿಮೆ ಪದಗಳಲ್ಲಿ ಆದಷ್ಟು ಹೆಚ್ಚು ವಿಷಯಗಳನ್ನು ತಿಳಿಸಬೇಕಾಗಿತ್ತು. ಹಾಗಲ್ಲದಿದ್ದರೆ ನಕಾರಾತ್ಮಕ ಭಾಷೆಯಿಂದ ಬೇರೆ ಯಾವುದೆ ಅನುಕೂಲಗಳಿಲ್ಲ. ಅದನ್ನು ಎಲ್ಲರೂ ಸುಲಭವಾಗಿ ಊಹಿಸಬಲ್ಲರು. ಯಾರು ಯಾವಾಗಲು ನಕಾರಾತ್ಮ ಭಾಷೆಯನ್ನು ಬಳಸುತ್ತಾರೊ ಅವರು ಜನಪ್ರಿಯವಾಗುವುದಿಲ್ಲ. ಇದಲ್ಲದೆ ನಕಾರಾತ್ಮಕ ಭಾಷೆ ನಮ್ಮ ಭಾವಗಳ ಮೇಲೆ ಪರಿಣಾಮವನ್ನು ಬೀರುತ್ತದೆ. ಇದಕ್ಕೆ ವಿರುದ್ದವಾಗಿ ಸಕಾರಾತ್ಮಕ ಭಾಷೆ ನಮ್ಮ ಮೇಲೆ ಒಳ್ಳೆಯ ಪರಿಣಾಮವನ್ನು ಬೀರುತ್ತದೆ. ವೃತ್ತಿಯಲ್ಲಿ ಯಾರು ಎಲ್ಲವನ್ನು ಸಕಾರಾತ್ಮಕವಾಗಿ ಹೇಳುತ್ತಾರೊ,ಅವರು ಫಲಪ್ರದರಾಗುತ್ತಾರೆ. ಆದ್ದರಿಂದ ನಾವು ನಮ್ಮ ಭಾಷೆಯನ್ನು ಜಾಗರೂಕತೆಯಿಂದ ಬಳಸಬೇಕು. ಏಕೆಂದರೆ ನಾವು ಯಾವ ಪದವನ್ನು ಬಳಸಬೇಕು ಎನ್ನುವುದನ್ನು ನಾವೆ ನಿರ್ಧರಿಸುತ್ತೇವೆ. ಮತ್ತು ನಮ್ಮ ಭಾಷೆಯ ಮೂಲಕ ನಾವು ವಾಸ್ತವಿಕತೆಯನ್ನು ಸೃಷ್ಟಿಸುತ್ತೇವೆ. ಆದ್ದರಿಂದ ಸಕಾರಾತ್ಮಕವಾಗಿ ಮಾತನಾಡಿರಿ!