ಪದಗುಚ್ಛ ಪುಸ್ತಕ

kn ದಾರಿಯಲ್ಲಿ   »   fa ‫در راه‬

೩೭ [ಮೂವತ್ತೇಳು]

ದಾರಿಯಲ್ಲಿ

ದಾರಿಯಲ್ಲಿ

‫37 [سی و هفت]‬

37 [see-o-haft]

‫در راه‬

‫dar raah‬‬‬

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಫಾರ್ಸಿ ಪ್ಲೇ ಮಾಡಿ ಇನ್ನಷ್ಟು
ಅವನು ಮೋಟರ್ ಸೈಕಲ್ ಓಡಿಸುತ್ತಾನೆ. ‫ا---م-د) -----ت-رسیک-- -رک- ---ک---‬ ‫__ (____ ب_ م_________ ح___ م______ ‫-و (-ر-) ب- م-ت-ر-ی-ل- ح-ک- م-‌-ن-.- ------------------------------------- ‫او (مرد) با موتورسیکلت حرکت می‌کند.‬ 0
‫oo (mord)--a -oo--rsikl-- ------ mi-k----.‬‬‬ ‫__ (_____ b_ m___________ h_____ m___________ ‫-o (-o-d- b- m-o-o-s-k-e- h-r-a- m---o-a-.-‬- ---------------------------------------------- ‫oo (mord) ba mootorsiklet harkat mi-konad.‬‬‬
ಅವನು ಸೈಕಲ್ ಹೊಡೆಯುತ್ತಾನೆ ‫ا--(---- با -و-ر----ر-ت -ی--ن--‬ ‫__ (____ ب_ د_____ ح___ م______ ‫-و (-ر-) ب- د-چ-خ- ح-ک- م-‌-ن-.- --------------------------------- ‫او (مرد) با دوچرخه حرکت می‌کند.‬ 0
‫---(-ord)--a-do---rkheh-harkat------nad.‬-‬ ‫__ (_____ b_ d_________ h_____ m___________ ‫-o (-o-d- b- d-c-a-k-e- h-r-a- m---o-a-.-‬- -------------------------------------------- ‫oo (mord) ba docharkheh harkat mi-konad.‬‬‬
ಅವನು ನಡೆದುಕೊಂಡು ಹೋಗುತ್ತಾನೆ. ‫او --ر-- پ-ا---م--رو--‬ ‫__ (____ پ____ م______ ‫-و (-ر-) پ-ا-ه م-‌-و-.- ------------------------ ‫او (مرد) پیاده می‌رود.‬ 0
‫---(mo-d) -i-aa-e- ---rood---‬ ‫__ (_____ p_______ m__________ ‫-o (-o-d- p-y-a-e- m---o-d-‬-‬ ------------------------------- ‫oo (mord) piyaadeh mi-rood.‬‬‬
ಅವನು ಹಡಗಿನಲ್ಲಿ ಹೋಗುತ್ತಾನೆ. ‫---(مر---ب- -شتی-حرک--می--ند.‬ ‫__ (____ ب_ ک___ ح___ م______ ‫-و (-ر-) ب- ک-ت- ح-ک- م-‌-ن-.- ------------------------------- ‫او (مرد) با کشتی حرکت می‌کند.‬ 0
‫---(--r-- ba -es-t- h--k-t ---kona-.‬-‬ ‫__ (_____ b_ k_____ h_____ m___________ ‫-o (-o-d- b- k-s-t- h-r-a- m---o-a-.-‬- ---------------------------------------- ‫oo (mord) ba keshti harkat mi-konad.‬‬‬
ಅವನು ದೋಣಿಯಲ್ಲಿ ಹೋಗುತ್ತಾನೆ. ‫-و-(-ر-)-ب- -ایق--ر-ت-می‌ک---‬ ‫__ (____ ب_ ق___ ح___ م______ ‫-و (-ر-) ب- ق-ی- ح-ک- م-‌-ن-.- ------------------------------- ‫او (مرد) با قایق حرکت می‌کند.‬ 0
‫-- (mo--- ba---a----- ha-k-t-m--k---d.--‬ ‫__ (_____ b_ g_______ h_____ m___________ ‫-o (-o-d- b- g-a-y-g- h-r-a- m---o-a-.-‬- ------------------------------------------ ‫oo (mord) ba ghaayegh harkat mi-konad.‬‬‬
ಅವನು ಈಜುತ್ತಾನೆ ‫ا---مرد---نا----ک--.‬ ‫__ (____ ش__ م______ ‫-و (-ر-) ش-ا م-‌-ن-.- ---------------------- ‫او (مرد) شنا می‌کند.‬ 0
‫----mord- shen-a-mi------.-‬‬ ‫__ (_____ s_____ m___________ ‫-o (-o-d- s-e-a- m---o-a-.-‬- ------------------------------ ‫oo (mord) shenaa mi-konad.‬‬‬
ಇಲ್ಲಿ ಅಪಾಯ ಇದೆಯೆ? ‫-ینجا ج---------ی-ا-ت؟‬ ‫_____ ج__ خ______ ا____ ‫-ی-ج- ج-ی خ-ر-ا-ی ا-ت-‬ ------------------------ ‫اینجا جای خطرناکی است؟‬ 0
‫e-n--- j-ay- -h---rna-k--as----‬ ‫______ j____ k__________ a______ ‫-e-j-a j-a-e k-a-a-n-a-i a-t-‬-‬ --------------------------------- ‫eenjaa jaaye khatarnaaki ast?‬‬‬
ಇಲ್ಲಿ ಒಬ್ಬರೇ ಓಡಾಡುವುದು ಅಪಾಯಕಾರಿಯೆ? ‫آیا--نه-ی--قدم--د- -ط-ناک--س--‬ ‫___ ت_____ ق__ ز__ خ_____ ا____ ‫-ی- ت-ه-ی- ق-م ز-ن خ-ر-ا- ا-ت-‬ -------------------------------- ‫آیا تنهایی قدم زدن خطرناک است؟‬ 0
‫aa-a -a---ay- gh-d-m za--- kha--rnaak-a--?--‬ ‫____ t_______ g_____ z____ k_________ a______ ‫-a-a t-n-a-y- g-a-a- z-d-n k-a-a-n-a- a-t-‬-‬ ---------------------------------------------- ‫aaya tanhaayi ghadam zadan khatarnaak ast?‬‬‬
ಇಲ್ಲಿ ರಾತ್ರಿಯಲ್ಲಿ ನಡೆದಾಡುವುದು ಅಪಾಯಕಾರಿಯೆ? ‫----پ--د--روی--- شب---ر-اک-ا-ت-‬ ‫___ پ____ ر__ د_ ش_ خ_____ ا____ ‫-ی- پ-ا-ه ر-ی د- ش- خ-ر-ا- ا-ت-‬ --------------------------------- ‫آیا پیاده روی در شب خطرناک است؟‬ 0
‫-a-a--i--ade--r------ar -hab kha-a----k -s-?--‬ ‫____ p_______ r____ d__ s___ k_________ a______ ‫-a-a p-y-a-e- r-o-e d-r s-a- k-a-a-n-a- a-t-‬-‬ ------------------------------------------------ ‫aaya piyaadeh rooye dar shab khatarnaak ast?‬‬‬
ನಾವು ದಾರಿ ತಪ್ಪಿದ್ದೇವೆ. ‫ما راه ر- (-- ----ن- -ش-ب-- رفت--ا---‬ ‫__ ر__ ر_ (__ م_____ ا_____ ر___ ا____ ‫-ا ر-ه ر- (-ا م-ش-ن- ا-ت-ا- ر-ت- ا-م-‬ --------------------------------------- ‫ما راه را (با ماشین) اشتباه رفته ایم.‬ 0
‫m- --ah r---b--------n) e--teb-------t----m-‬‬‬ ‫__ r___ r_ (__ m_______ e________ r_____ i_____ ‫-a r-a- r- (-a m-a-h-n- e-h-e-a-h r-f-e- i-.-‬- ------------------------------------------------ ‫ma raah ra (ba maashin) eshtebaah rafteh im.‬‬‬
ನಾವು ತಪ್ಪು ದಾರಿಯಲ್ಲಿ ಇದ್ದೇವೆ. ‫-ا-د- ---- ا---ا- ---یم.‬ ‫__ د_ م___ ا_____ ه______ ‫-ا د- م-ی- ا-ت-ا- ه-ت-م-‬ -------------------------- ‫ما در مسیر اشتباه هستیم.‬ 0
‫ma-----m-s-r e-hteba-- h-st-m-‬‬‬ ‫__ d__ m____ e________ h_________ ‫-a d-r m-s-r e-h-e-a-h h-s-i-.-‬- ---------------------------------- ‫ma dar masir eshtebaah hastim.‬‬‬
ನಾವು ಹಿಂದಿರುಗಬೇಕು. م--بای- برگر-یم.‬ م_ ب___ ب________ م- ب-ی- ب-گ-د-م-‬ ----------------- ما باید برگردیم.‬ 0
m- -a---- ----a---m.‬-‬ m_ b_____ b____________ m- b-a-a- b-r-a-d-m-‬-‬ ----------------------- ma baayad bargardim.‬‬‬
ಗಾಡಿಗಳನ್ನು ಎಲ್ಲಿ ನಿಲ್ಲಿಸಬಹುದು? ‫-ی-ج---جا--ی-شود-پا----ر-؟‬ ‫_____ ک__ م____ پ___ ک____ ‫-ی-ج- ک-ا م-‌-و- پ-ر- ک-د-‬ ---------------------------- ‫اینجا کجا می‌شود پارک کرد؟‬ 0
‫e--j-- ko--a ----h---d-----k---rd--‬‬ ‫______ k____ m________ p____ k_______ ‫-e-j-a k-j-a m---h-v-d p-a-k k-r-?-‬- -------------------------------------- ‫eenjaa kojaa mi-shavad paark kard?‬‬‬
ಇಲ್ಲಿ (ಎಲ್ಲಾದರು) ವಾಹನ ನಿಲ್ದಾಣ ಇದೆಯೆ? ‫آ-- -------پا-کی-- ---؟‬ ‫___ ‫_____ پ______ ه____ ‫-ی- ‫-ی-ج- پ-ر-ی-گ ه-ت-‬ ------------------------- ‫آیا ‫اینجا پارکینگ هست؟‬ 0
‫a--a ‫--nj-- p-a---n- -a------‬‬ ‫____ ‫______ p_______ h_________ ‫-a-a ‫-e-j-a p-a-k-n- h-s-?-‬-‬- --------------------------------- ‫aaya ‫eenjaa paarking hast?‬‬‬‬‬
ಇಲ್ಲಿ ಎಷ್ಟು ಸಮಯ ವಾಹನಗಳನ್ನು ನಿಲ್ಲಿಸಬಹುದು? ‫-ق----ی‌----ای-جا پار---ر--‬ ‫____ م____ ا____ پ___ ک____ ‫-ق-ر م-‌-و- ا-ن-ا پ-ر- ک-د-‬ ----------------------------- ‫چقدر می‌شود اینجا پارک کرد؟‬ 0
‫c--g--d- -i-sha-a- --n----p-ark-k--d--‬‬ ‫________ m________ e_____ p____ k_______ ‫-h-g-a-r m---h-v-d e-n-a- p-a-k k-r-?-‬- ----------------------------------------- ‫cheghadr mi-shavad eenjaa paark kard?‬‬‬
ನೀವು ಸ್ಕೀ ಮಾಡುತ್ತೀರಾ? ‫ش-----ک---ی‌ک--د؟‬ ‫___ ا___ م_______ ‫-م- ا-ک- م-‌-ن-د-‬ ------------------- ‫شما اسکی می‌کنید؟‬ 0
‫-ho--a-aski-m--koni-?‬-‬ ‫______ a___ m___________ ‫-h-m-a a-k- m---o-i-?-‬- ------------------------- ‫shomaa aski mi-konid?‬‬‬
ನೀವು ಸ್ಕೀ ಲಿಫ್ಟ್ಅನ್ನು ಮೇಲೆ ತೆಗೆದುಕೊಂಡು ಹೋಗುತ್ತೀರಾ? ‫-ا ت-ه-س-ژ---ا-ا------ی) -ال- می---ی--‬ ‫__ ت__ س__ (______ ا____ ب___ م_______ ‫-ا ت-ه س-ژ (-ا-ا-ر ا-ک-) ب-ل- م-‌-و-د-‬ ---------------------------------------- ‫با تله سیژ (بالابر اسکی) بالا می‌روید؟‬ 0
‫ba ---e- s---eh-(b--l-a--r-a--------laa mi---o-ed?‬‬‬ ‫__ t____ s_____ (_________ a____ b_____ m____________ ‫-a t-l-h s-j-e- (-a-l-a-a- a-k-) b-a-a- m---o-e-d-‬-‬ ------------------------------------------------------ ‫ba taleh sijheh (baalaabar aski) baalaa mi-rooeed?‬‬‬
ಇಲ್ಲಿ ಸ್ಕೀಸ್ ಬಾಡಿಗೆಗೆ ತೆಗೆದುಕೊಳ್ಳಬಹುದೆ? ‫آی- می‌-و- ا-ن-ا-چوب اس---کر-ی----د-‬ ‫___ م____ ا____ چ__ ا___ ک____ ک____ ‫-ی- م-‌-و- ا-ن-ا چ-ب ا-ک- ک-ا-ه ک-د-‬ -------------------------------------- ‫آیا می‌شود اینجا چوب اسکی کرایه کرد؟‬ 0
‫a--a--i--h-va--ee--aa ---o- -ski kera--eh ka-d-‬-‬ ‫____ m________ e_____ c____ a___ k_______ k_______ ‫-a-a m---h-v-d e-n-a- c-o-b a-k- k-r-a-e- k-r-?-‬- --------------------------------------------------- ‫aaya mi-shavad eenjaa choob aski keraayeh kard?‬‬‬

ಸ್ವಗತ.

ಯಾವಾಗ ಒಬ್ಬರು ತಮ್ಮೊಡನೆ ಸಂಭಾಷಣೆ ನಡೆಸುತ್ತಾರೊ ,ಅದು ಕೇಳುಗರಿಗೆ ಹಾಸ್ಯಾಸ್ಪದವಾಗಿರುತ್ತದೆ. ಆದರೆ ಹೆಚ್ಚುಕಡಿಮೆ ಎಲ್ಲರೂ ಕ್ರಮಬದ್ಧವಾಗಿ ಸ್ವಗತ ನಡೆಸುತ್ತಾರೆ. ಮನೋವಿಜ್ಞಾನಿಗಳ ಪ್ರಕಾರ ಶೇಕಡ ೯೫ ಕ್ಕೂ ಹೆಚ್ಚು ವಯಸ್ಕರು ಸ್ವಗತದಲ್ಲಿ ತೊಡಗಿರುತ್ತಾರೆ. ಮಕ್ಕಳು ಆಟ ಆಡುವಾಗ ತಮ್ಮೊಡನೆ ಹೆಚ್ಚು ಕಡಿಮೆ ಯಾವಾಗಲು ಮಾತನಾಡಿಕೊಳ್ಳುತ್ತಿರುತ್ತಾರೆ. ಸ್ವಗತ ಮಾಡಿಕೊಳ್ಳು ವುದು ಸಾಧಾರಣ. ಇಲ್ಲಿ ಅದು ಒಂದು ವಿಶೇಷವಾದ ಸಂವಹನೆಯ ರೂಪಕ್ಕೆ ಮಾತ್ರ ಸಂಬಂಧಿಸಿರುತ್ತದೆ.. ಒಮ್ಮೊಮ್ಮೆ ನಾವು ನಮ್ಮೊಡನೆಯೆ ಮಾತನಾಡುವುದರಿಂದ ಹಲವಾರು ಪ್ರಯೋಜನಗಳಿವೆ. ಏಕೆಂದರೆ ಮಾತನಾಡುವುದರಿಂದ ನಮ್ಮ ಆಲೋಚನೆಗಳಿಗೆ ಒಂದು ಅಚ್ಚುಕಟ್ಟು ಬರುತ್ತದೆ. ಸ್ವಗತಗಳ ಸಮಯದಲ್ಲಿ ನಮ್ಮ ಒಳ ಧ್ವನಿ ಹೊರಹೊಮ್ಮುತ್ತದೆ. ಅದನ್ನು ನಾವು ಏರು ಧ್ವನಿಯ ಆಲೋಚನೆ ಎಂದು ಬಣ್ಣಿಸಬಹುದು. ವಿಶೇಷವಾಗಿ ತಳಮಳಗೊಂಡ ವ್ಯಕ್ತಿಗಳು ಆಗಾಗ ತಮ್ಮೊಡನೆ ಮಾತನಾಡಿಕೊಳ್ಳುತ್ತಾರೆ. ಇಂತಹವರಲ್ಲಿ ಮಿದುಳಿನ ಒಂದು ಖಚಿತ ಭಾಗ ಕಡಿಮೆ ಸಕ್ರಿಯವಾಗಿರುತ್ತದೆ. ಆದ್ದರಿಂದ ಅದು ತಪ್ಪಾಗಿ ವ್ಯವಸ್ಥಿತವಾಗಿರುತ್ತದೆ. ಸ್ವಗತಗಳ ಮೂಲಕ ಅವರು ಚಾತುರ್ಯದಿಂದ ನಿರ್ವಹಿಸಲು ತಮ್ಮನ್ನು ಸಮರ್ಥಿಸಿ ಕೊಳ್ಳುತ್ತಾರೆ. ಅದರಂತೆಯೆ ಸ್ವಗತಗಳು ನಮಗೆ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ಸಹಾಯ ಮಾಡುತ್ತವೆ. ಮತ್ತು ನಮ್ಮ ಬೇಗುದಿಯನ್ನು ಕಡಿಮೆ ಮಾಡಿ ಕೊಳ್ಳಲು ಒಂದು ಒಳ್ಳೆಯ ವಿಧಾನ. ಸ್ವಗತಗಳು ನಮ್ಮ ಏಕಾಗ್ರಚಿತ್ತವನ್ನು ಬಲಪಡಿಸುತ್ತವೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತವೆ. ಏಕೆಂದರೆ ಏನನ್ನಾದರು ಹೇಳುವುದಕ್ಕೆ ಬರಿ ಯೋಚಿಸುವುದಕ್ಕಿಂತ ಹೆಚ್ಚು ಸಮಯ ಬೇಕಾಗುತ್ತದೆ. ಮಾತನಾಡುವಾಗ ನಾವು ನಮ್ಮ ಯೋಚನೆಗಳನ್ನು ಸರಿಯಾಗಿ ಗ್ರ ಹಿಸುತ್ತೇವೆ. ನಾವು ಯಾವಾಗ ನಮ್ಮೊಡನೆ ಸ್ವಗತ ನಡೆಸುತ್ತೇವೊ ಆವಾಗ ಕ್ಲಿಷ್ಟ ಸಮಸ್ಯೆಗಳನ್ನು ಬಿಡಿಸುವುದು ಸುಲಭ. ಇದನ್ನು ಹಲವಾರು ಪ್ರಯೋಗಗಳು ಪ್ರಮಾಣೀಕರಿಸಿವೆ. ನಮ್ಮೊಡನೆ ಮಾತನಾಡಿಕೊಳ್ಳುವುದರಿಂದ ನಮಗೆ ಧೈರ್ಯವನ್ನು ತಂದುಕೊಳ್ಳಬಹುದು. ಹಲವಾರು ಕ್ರೀಡಾಪಟುಗಳು ತಮ್ಮನ್ನು ಹುರಿದುಂಬಿಸಿಕೊಳ್ಳಲು ಸ್ವಗತ ನಡೆಸುತ್ತಾರೆ. ವಿಶಾದಕರ ಎಂದರೆ ನಾವು ನಕಾರಾತ್ಮಕ ಸನ್ನಿವೇಶಗಳಲ್ಲಿ ಮಾತ್ರ ಸ್ವಗತ ನಡೆಸುತ್ತೇವೆ. ಆದ್ದರಿಂದ ನಾವು ಯಾವಾಗಲು ಎಲ್ಲವನ್ನು ಸಕಾರಾತ್ಮಕವಾಗಿ ನಿರೂಪಿಸಬೇಕು. ನಾವು ಏನನ್ನು ಬಯಸುತ್ತೇವೊ ಅದನ್ನು ಆಗಾಗ್ಗೆ ಪುನರುಚ್ಚರಿಸಬೇಕು. ಈ ರೀತಿಯಲ್ಲಿ ನಾವು ಭಾಷೆಯ ಮೂಲಕ ಕಾರ್ಯಗಳ ಮೇಲೆ ಗುಣಾತ್ಮಕ ಪ್ರಭಾವ ಬೀರಬಹುದು. ಇದು ನಾವು ವಾಸ್ತವಿಕವಾಗಿದ್ದರೆ ಮಾತ್ರ ನೆರವೇರಬಹುದು.