ಪದಗುಚ್ಛ ಪುಸ್ತಕ

kn ದಾರಿಯಲ್ಲಿ   »   he ‫בדרכים‬

೩೭ [ಮೂವತ್ತೇಳು]

ದಾರಿಯಲ್ಲಿ

ದಾರಿಯಲ್ಲಿ

‫37 [שלושים ושבע]‬

37 [shlossim w'sheva]

‫בדרכים‬

badrakhim

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ಅವನು ಮೋಟರ್ ಸೈಕಲ್ ಓಡಿಸುತ್ತಾನೆ. ‫ה-- -וכ- על או--ו--‬ ‫___ ר___ ע_ א_______ ‫-ו- ר-כ- ע- א-פ-ו-.- --------------------- ‫הוא רוכב על אופנוע.‬ 0
bad----im b________ b-d-a-h-m --------- badrakhim
ಅವನು ಸೈಕಲ್ ಹೊಡೆಯುತ್ತಾನೆ ‫--א----ב-על או--יים.‬ ‫___ ר___ ע_ א________ ‫-ו- ר-כ- ע- א-פ-י-ם-‬ ---------------------- ‫הוא רוכב על אופניים.‬ 0
b--r--h-m b________ b-d-a-h-m --------- badrakhim
ಅವನು ನಡೆದುಕೊಂಡು ಹೋಗುತ್ತಾನೆ. ‫--א--ו---ברגל-‬ ‫___ ה___ ב_____ ‫-ו- ה-ל- ב-ג-.- ---------------- ‫הוא הולך ברגל.‬ 0
hu-r--h-- a------o'-. h_ r_____ a_ o_______ h- r-k-e- a- o-a-o-a- --------------------- hu rokhev al ofano'a.
ಅವನು ಹಡಗಿನಲ್ಲಿ ಹೋಗುತ್ತಾನೆ. ‫ה-----ל-ג-ב-וניה.‬ ‫___ מ____ ב_______ ‫-ו- מ-ל-ג ב-ו-י-.- ------------------- ‫הוא מפליג באוניה.‬ 0
h-----h-v-al -f-n--m. h_ r_____ a_ o_______ h- r-k-e- a- o-a-a-m- --------------------- hu rokhev al ofanaim.
ಅವನು ದೋಣಿಯಲ್ಲಿ ಹೋಗುತ್ತಾನೆ. ‫----ש- בסיר-.‬ ‫___ ש_ ב______ ‫-ו- ש- ב-י-ה-‬ --------------- ‫הוא שט בסירה.‬ 0
h--r-k-e---- o------. h_ r_____ a_ o_______ h- r-k-e- a- o-a-a-m- --------------------- hu rokhev al ofanaim.
ಅವನು ಈಜುತ್ತಾನೆ ‫--- ---ה-‬ ‫___ ש_____ ‫-ו- ש-ח-.- ----------- ‫הוא שוחה.‬ 0
hu-ro--e- al-o--n-im. h_ r_____ a_ o_______ h- r-k-e- a- o-a-a-m- --------------------- hu rokhev al ofanaim.
ಇಲ್ಲಿ ಅಪಾಯ ಇದೆಯೆ? ‫מסו-- כאן-‬ ‫_____ כ____ ‫-ס-כ- כ-ן-‬ ------------ ‫מסוכן כאן?‬ 0
hu -olekh b-r-g--. h_ h_____ b_______ h- h-l-k- b-r-g-l- ------------------ hu holekh baregel.
ಇಲ್ಲಿ ಒಬ್ಬರೇ ಓಡಾಡುವುದು ಅಪಾಯಕಾರಿಯೆ? ‫מס-כ- ---וע -ב- בטרמפ-ם?‬ ‫_____ ל____ ל__ ב________ ‫-ס-כ- ל-ס-ע ל-ד ב-ר-פ-ם-‬ -------------------------- ‫מסוכן לנסוע לבד בטרמפים?‬ 0
h- -ol--h---r--e-. h_ h_____ b_______ h- h-l-k- b-r-g-l- ------------------ hu holekh baregel.
ಇಲ್ಲಿ ರಾತ್ರಿಯಲ್ಲಿ ನಡೆದಾಡುವುದು ಅಪಾಯಕಾರಿಯೆ? ‫-ס--ן --י-ל-בל-לה?‬ ‫_____ ל____ ב______ ‫-ס-כ- ל-י-ל ב-י-ה-‬ -------------------- ‫מסוכן לטייל בלילה?‬ 0
h- h----h --r-g-l. h_ h_____ b_______ h- h-l-k- b-r-g-l- ------------------ hu holekh baregel.
ನಾವು ದಾರಿ ತಪ್ಪಿದ್ದೇವೆ. ‫---נו---ר-.‬ ‫_____ ב_____ ‫-ע-נ- ב-ר-.- ------------- ‫טעינו בדרך.‬ 0
hu m--l---b-q-o--ah. h_ m_____ b_________ h- m-f-i- b-q-o-i-h- -------------------- hu maflig baq'oniah.
ನಾವು ತಪ್ಪು ದಾರಿಯಲ್ಲಿ ಇದ್ದೇವೆ. ‫----ו-ב-ר--ה-- נכו--.‬ ‫_____ ב___ ה__ נ______ ‫-נ-נ- ב-ר- ה-א נ-ו-ה-‬ ----------------------- ‫אנחנו בדרך הלא נכונה.‬ 0
h- --at/-a---g-b----a-. h_ s__________ b_______ h- s-a-/-a-l-g b-s-r-h- ----------------------- hu shat/maflig besirah.
ನಾವು ಹಿಂದಿರುಗಬೇಕು. ‫-נ-נו-צר-כ-- לנ-וע-חזרה-‬ ‫_____ צ_____ ל____ ח_____ ‫-נ-נ- צ-י-י- ל-ס-ע ח-ר-.- -------------------------- ‫אנחנו צריכים לנסוע חזרה.‬ 0
hu s-at/-afl---be-i-ah. h_ s__________ b_______ h- s-a-/-a-l-g b-s-r-h- ----------------------- hu shat/maflig besirah.
ಗಾಡಿಗಳನ್ನು ಎಲ್ಲಿ ನಿಲ್ಲಿಸಬಹುದು? ‫א-פה--פש--ל-נ---‬ ‫____ א___ ל______ ‫-י-ה א-ש- ל-נ-ת-‬ ------------------ ‫איפה אפשר לחנות?‬ 0
hu--ha-----lig b---ra-. h_ s__________ b_______ h- s-a-/-a-l-g b-s-r-h- ----------------------- hu shat/maflig besirah.
ಇಲ್ಲಿ (ಎಲ್ಲಾದರು) ವಾಹನ ನಿಲ್ದಾಣ ಇದೆಯೆ? ‫יש -אן ח-----‬ ‫__ כ__ ח______ ‫-ש כ-ן ח-י-ה-‬ --------------- ‫יש כאן חנייה?‬ 0
h--ssoxe-. h_ s______ h- s-o-e-. ---------- hu ssoxeh.
ಇಲ್ಲಿ ಎಷ್ಟು ಸಮಯ ವಾಹನಗಳನ್ನು ನಿಲ್ಲಿಸಬಹುದು? ‫כ-- -מן אפשר-לח--ת -אן?‬ ‫___ ז__ א___ ל____ כ____ ‫-מ- ז-ן א-ש- ל-נ-ת כ-ן-‬ ------------------------- ‫כמה זמן אפשר לחנות כאן?‬ 0
h- ----eh. h_ s______ h- s-o-e-. ---------- hu ssoxeh.
ನೀವು ಸ್ಕೀ ಮಾಡುತ್ತೀರಾ? ‫א- ----ג-לש --- ס-י?‬ ‫__ / ה ג___ / ת ס____ ‫-ת / ה ג-ל- / ת ס-י-‬ ---------------------- ‫את / ה גולש / ת סקי?‬ 0
h- ---x--. h_ s______ h- s-o-e-. ---------- hu ssoxeh.
ನೀವು ಸ್ಕೀ ಲಿಫ್ಟ್ಅನ್ನು ಮೇಲೆ ತೆಗೆದುಕೊಂಡು ಹೋಗುತ್ತೀರಾ? ‫את / - --ל-----ל-ת--סק--‬ ‫__ / ה ע___ ב_____ ה_____ ‫-ת / ה ע-ל- ב-ע-י- ה-ק-?- -------------------------- ‫את / ה עולה במעלית הסקי?‬ 0
me----n-ka'n? m______ k____ m-s-k-n k-'-? ------------- mesukan ka'n?
ಇಲ್ಲಿ ಸ್ಕೀಸ್ ಬಾಡಿಗೆಗೆ ತೆಗೆದುಕೊಳ್ಳಬಹುದೆ? ‫-יתן-לש-ור--אן-מ--ש- ס-י?‬ ‫____ ל____ כ__ מ____ ס____ ‫-י-ן ל-כ-ר כ-ן מ-ל-י ס-י-‬ --------------------------- ‫ניתן לשכור כאן מגלשי סקי?‬ 0
m-s-k-n linso-- l'va--b-tr---im? m______ l______ l____ b_________ m-s-k-n l-n-o-a l-v-d b-t-e-p-m- -------------------------------- mesukan linso'a l'vad b'trempim?

ಸ್ವಗತ.

ಯಾವಾಗ ಒಬ್ಬರು ತಮ್ಮೊಡನೆ ಸಂಭಾಷಣೆ ನಡೆಸುತ್ತಾರೊ ,ಅದು ಕೇಳುಗರಿಗೆ ಹಾಸ್ಯಾಸ್ಪದವಾಗಿರುತ್ತದೆ. ಆದರೆ ಹೆಚ್ಚುಕಡಿಮೆ ಎಲ್ಲರೂ ಕ್ರಮಬದ್ಧವಾಗಿ ಸ್ವಗತ ನಡೆಸುತ್ತಾರೆ. ಮನೋವಿಜ್ಞಾನಿಗಳ ಪ್ರಕಾರ ಶೇಕಡ ೯೫ ಕ್ಕೂ ಹೆಚ್ಚು ವಯಸ್ಕರು ಸ್ವಗತದಲ್ಲಿ ತೊಡಗಿರುತ್ತಾರೆ. ಮಕ್ಕಳು ಆಟ ಆಡುವಾಗ ತಮ್ಮೊಡನೆ ಹೆಚ್ಚು ಕಡಿಮೆ ಯಾವಾಗಲು ಮಾತನಾಡಿಕೊಳ್ಳುತ್ತಿರುತ್ತಾರೆ. ಸ್ವಗತ ಮಾಡಿಕೊಳ್ಳು ವುದು ಸಾಧಾರಣ. ಇಲ್ಲಿ ಅದು ಒಂದು ವಿಶೇಷವಾದ ಸಂವಹನೆಯ ರೂಪಕ್ಕೆ ಮಾತ್ರ ಸಂಬಂಧಿಸಿರುತ್ತದೆ.. ಒಮ್ಮೊಮ್ಮೆ ನಾವು ನಮ್ಮೊಡನೆಯೆ ಮಾತನಾಡುವುದರಿಂದ ಹಲವಾರು ಪ್ರಯೋಜನಗಳಿವೆ. ಏಕೆಂದರೆ ಮಾತನಾಡುವುದರಿಂದ ನಮ್ಮ ಆಲೋಚನೆಗಳಿಗೆ ಒಂದು ಅಚ್ಚುಕಟ್ಟು ಬರುತ್ತದೆ. ಸ್ವಗತಗಳ ಸಮಯದಲ್ಲಿ ನಮ್ಮ ಒಳ ಧ್ವನಿ ಹೊರಹೊಮ್ಮುತ್ತದೆ. ಅದನ್ನು ನಾವು ಏರು ಧ್ವನಿಯ ಆಲೋಚನೆ ಎಂದು ಬಣ್ಣಿಸಬಹುದು. ವಿಶೇಷವಾಗಿ ತಳಮಳಗೊಂಡ ವ್ಯಕ್ತಿಗಳು ಆಗಾಗ ತಮ್ಮೊಡನೆ ಮಾತನಾಡಿಕೊಳ್ಳುತ್ತಾರೆ. ಇಂತಹವರಲ್ಲಿ ಮಿದುಳಿನ ಒಂದು ಖಚಿತ ಭಾಗ ಕಡಿಮೆ ಸಕ್ರಿಯವಾಗಿರುತ್ತದೆ. ಆದ್ದರಿಂದ ಅದು ತಪ್ಪಾಗಿ ವ್ಯವಸ್ಥಿತವಾಗಿರುತ್ತದೆ. ಸ್ವಗತಗಳ ಮೂಲಕ ಅವರು ಚಾತುರ್ಯದಿಂದ ನಿರ್ವಹಿಸಲು ತಮ್ಮನ್ನು ಸಮರ್ಥಿಸಿ ಕೊಳ್ಳುತ್ತಾರೆ. ಅದರಂತೆಯೆ ಸ್ವಗತಗಳು ನಮಗೆ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ಸಹಾಯ ಮಾಡುತ್ತವೆ. ಮತ್ತು ನಮ್ಮ ಬೇಗುದಿಯನ್ನು ಕಡಿಮೆ ಮಾಡಿ ಕೊಳ್ಳಲು ಒಂದು ಒಳ್ಳೆಯ ವಿಧಾನ. ಸ್ವಗತಗಳು ನಮ್ಮ ಏಕಾಗ್ರಚಿತ್ತವನ್ನು ಬಲಪಡಿಸುತ್ತವೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತವೆ. ಏಕೆಂದರೆ ಏನನ್ನಾದರು ಹೇಳುವುದಕ್ಕೆ ಬರಿ ಯೋಚಿಸುವುದಕ್ಕಿಂತ ಹೆಚ್ಚು ಸಮಯ ಬೇಕಾಗುತ್ತದೆ. ಮಾತನಾಡುವಾಗ ನಾವು ನಮ್ಮ ಯೋಚನೆಗಳನ್ನು ಸರಿಯಾಗಿ ಗ್ರ ಹಿಸುತ್ತೇವೆ. ನಾವು ಯಾವಾಗ ನಮ್ಮೊಡನೆ ಸ್ವಗತ ನಡೆಸುತ್ತೇವೊ ಆವಾಗ ಕ್ಲಿಷ್ಟ ಸಮಸ್ಯೆಗಳನ್ನು ಬಿಡಿಸುವುದು ಸುಲಭ. ಇದನ್ನು ಹಲವಾರು ಪ್ರಯೋಗಗಳು ಪ್ರಮಾಣೀಕರಿಸಿವೆ. ನಮ್ಮೊಡನೆ ಮಾತನಾಡಿಕೊಳ್ಳುವುದರಿಂದ ನಮಗೆ ಧೈರ್ಯವನ್ನು ತಂದುಕೊಳ್ಳಬಹುದು. ಹಲವಾರು ಕ್ರೀಡಾಪಟುಗಳು ತಮ್ಮನ್ನು ಹುರಿದುಂಬಿಸಿಕೊಳ್ಳಲು ಸ್ವಗತ ನಡೆಸುತ್ತಾರೆ. ವಿಶಾದಕರ ಎಂದರೆ ನಾವು ನಕಾರಾತ್ಮಕ ಸನ್ನಿವೇಶಗಳಲ್ಲಿ ಮಾತ್ರ ಸ್ವಗತ ನಡೆಸುತ್ತೇವೆ. ಆದ್ದರಿಂದ ನಾವು ಯಾವಾಗಲು ಎಲ್ಲವನ್ನು ಸಕಾರಾತ್ಮಕವಾಗಿ ನಿರೂಪಿಸಬೇಕು. ನಾವು ಏನನ್ನು ಬಯಸುತ್ತೇವೊ ಅದನ್ನು ಆಗಾಗ್ಗೆ ಪುನರುಚ್ಚರಿಸಬೇಕು. ಈ ರೀತಿಯಲ್ಲಿ ನಾವು ಭಾಷೆಯ ಮೂಲಕ ಕಾರ್ಯಗಳ ಮೇಲೆ ಗುಣಾತ್ಮಕ ಪ್ರಭಾವ ಬೀರಬಹುದು. ಇದು ನಾವು ವಾಸ್ತವಿಕವಾಗಿದ್ದರೆ ಮಾತ್ರ ನೆರವೇರಬಹುದು.