ಪದಗುಚ್ಛ ಪುಸ್ತಕ

kn ಕೆಲಸಗಳು   »   he ‫עיסוקים‬

೧೩ [ಹದಿಮೂರು]

ಕೆಲಸಗಳು

ಕೆಲಸಗಳು

‫13 [שלוש עשרה]‬

13 [shlosh essreh]

‫עיסוקים‬

isuqim

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ಮಾರ್ಥ ಏನು ಮಾಡುತ್ತಾಳೆ? ‫מה-ה-קצוע -ל--ר---‬ ‫__ ה_____ ש_ מ_____ ‫-ה ה-ק-ו- ש- מ-ת-?- -------------------- ‫מה המקצוע של מרתה?‬ 0
i----m i_____ i-u-i- ------ isuqim
ಅವಳು ಕಛೇರಿಯಲ್ಲಿ ಕೆಲಸ ಮಾಡುತ್ತಾಳೆ. ‫-י--עו-ד- --ש--.‬ ‫___ ע____ ב______ ‫-י- ע-ב-ת ב-ש-ד-‬ ------------------ ‫היא עובדת במשרד.‬ 0
i-uqim i_____ i-u-i- ------ isuqim
ಅವಳು ಕಂಪ್ಯುಟರ್ ನೊಂದಿಗೆ ಕೆಲಸ ಮಾಡುತ್ತಾಳೆ. ‫ה-- --בד---ם ----ב-- -מח--‬ ‫___ ע____ ע_ ה____ / ב_____ ‫-י- ע-ב-ת ע- ה-ח-ב / ב-ח-ב- ---------------------------- ‫היא עובדת עם המחשב / במחשב‬ 0
m-- h-mi-------s-----art--? m__ h_________ s___ m______ m-h h-m-q-s-'- s-e- m-r-a-? --------------------------- mah hamiqtso'a shel martah?
ಮಾರ್ಥ ಎಲ್ಲಿದ್ದಾಳೆ? ‫איפה-מ-ת-?‬ ‫____ מ_____ ‫-י-ה מ-ת-?- ------------ ‫איפה מרתה?‬ 0
h- --e-e- ---i-s---. h_ o_____ b_________ h- o-e-e- b-m-s-r-d- -------------------- hi ovedet b'missrad.
ಚಿತ್ರಮಂದಿರದಲ್ಲಿ ಇದ್ದಾಳೆ. ‫----נוע-‬ ‫_________ ‫-ק-ל-ו-.- ---------- ‫בקולנוע.‬ 0
hi-ov---t bam---h-v/-- -a--x-hev h_ o_____ b___________ h________ h- o-e-e- b-m-x-h-v-i- h-m-x-h-v -------------------------------- hi ovedet bamaxshev/im hamaxshev
ಅವಳು ಒಂದು ಚಿತ್ರವನ್ನು ನೋಡುತ್ತಿದ್ದಾಳೆ. ‫היא-צ-פ- --רט-‬ ‫___ צ___ ב_____ ‫-י- צ-פ- ב-ר-.- ---------------- ‫היא צופה בסרט.‬ 0
h- ov-det-ba-ax-hev------m-x-hev h_ o_____ b___________ h________ h- o-e-e- b-m-x-h-v-i- h-m-x-h-v -------------------------------- hi ovedet bamaxshev/im hamaxshev
ಪೀಟರ್ ಏನು ಮಾಡುತ್ತಾನೆ? ‫----מק-וע של--ט--‬ ‫__ ה_____ ש_ פ____ ‫-ה ה-ק-ו- ש- פ-ר-‬ ------------------- ‫מה המקצוע של פטר?‬ 0
h--oved-- -a-a-s-ev/----am--s-ev h_ o_____ b___________ h________ h- o-e-e- b-m-x-h-v-i- h-m-x-h-v -------------------------------- hi ovedet bamaxshev/im hamaxshev
ಅವನು ವಿಶ್ವವಿದ್ಯಾನಿಲಯದಲ್ಲಿ ಓದುತ್ತಾನೆ. ‫הוא--ו------ני--סיט-.‬ ‫___ ל___ ב____________ ‫-ו- ל-מ- ב-ו-י-ר-י-ה-‬ ----------------------- ‫הוא לומד באוניברסיטה.‬ 0
eyfo----rta-? e____ m______ e-f-h m-r-a-? ------------- eyfoh martah?
ಅವನು ಭಾಷೆಗಳ ಅಧ್ಯಯನ ಮಾಡುತ್ತಾನೆ. ‫----לומ-----ת.‬ ‫___ ל___ ש_____ ‫-ו- ל-מ- ש-ו-.- ---------------- ‫הוא לומד שפות.‬ 0
ey--h -ar---? e____ m______ e-f-h m-r-a-? ------------- eyfoh martah?
ಪೀಟರ್ ಎಲ್ಲಿದ್ದಾನೆ? ‫ה--ן-פטר-‬ ‫____ פ____ ‫-י-ן פ-ר-‬ ----------- ‫היכן פטר?‬ 0
e---h-m-rt--? e____ m______ e-f-h m-r-a-? ------------- eyfoh martah?
ಅವನು ಹೋಟೆಲ್ಲಿನಲ್ಲಿ ಇದ್ದಾನೆ. ‫ב--ת----ה.‬ ‫____ ה_____ ‫-ב-ת ה-פ-.- ------------ ‫בבית הקפה.‬ 0
ba---no'-. b_________ b-q-l-o-a- ---------- baqolno'a.
ಅವನು ಕಾಫಿಯನ್ನು ಕುಡಿಯುತ್ತಿದ್ದಾನೆ. ‫-ו- שות- קפה.‬ ‫___ ש___ ק____ ‫-ו- ש-ת- ק-ה-‬ --------------- ‫הוא שותה קפה.‬ 0
hi tso-a---'-e-e-. h_ t_____ b_______ h- t-o-a- b-s-r-t- ------------------ hi tsofah b'seret.
ಅವರು ಎಲ್ಲಿಗೆ ಹೋಗಲು ಇಷ್ಟಪಡುತ್ತಾರೆ? ‫לאן הם--והב-ם --א-?‬ ‫___ ה_ א_____ ל_____ ‫-א- ה- א-ה-י- ל-א-?- --------------------- ‫לאן הם אוהבים לצאת?‬ 0
m----amiq--o'---he- p--e-? m__ h_________ s___ p_____ m-h h-m-q-s-'- s-e- p-t-r- -------------------------- mah hamiqtso'a shel peter?
ಸಂಗೀತ ಕಚೇರಿಗೆ. ‫--ו-צרט-‬ ‫_________ ‫-ק-נ-ר-.- ---------- ‫לקונצרט.‬ 0
hu-----d-b-'universita-. h_ l____ b______________ h- l-m-d b-'-n-v-r-i-a-. ------------------------ hu lomed ba'universitah.
ಅವರಿಗೆ ಸಂಗೀತ ಕೇಳಲು ಇಷ್ಟ. ‫ה---ו--י- --אז-- ---ס--ה.‬ ‫__ א_____ ל_____ ל________ ‫-ם א-ה-י- ל-א-י- ל-ו-י-ה-‬ --------------------------- ‫הם אוהבים להאזין למוסיקה.‬ 0
hu-lom-d-s--fot. h_ l____ s______ h- l-m-d s-a-o-. ---------------- hu lomed ssafot.
ಅವರು ಎಲ್ಲಿಗೆ ಹೋಗಲು ಇಷ್ಟಪಡುವುದಿಲ್ಲ? ‫לאן--- -א אוהבי--לצאת-‬ ‫___ ה_ ל_ א_____ ל_____ ‫-א- ה- ל- א-ה-י- ל-א-?- ------------------------ ‫לאן הם לא אוהבים לצאת?‬ 0
hu lo-ed -s--o-. h_ l____ s______ h- l-m-d s-a-o-. ---------------- hu lomed ssafot.
ಡಿಸ್ಕೋಗೆ. ‫---ס-ו.‬ ‫________ ‫-ד-ס-ו-‬ --------- ‫לדיסקו.‬ 0
hu-l--e--s--fo-. h_ l____ s______ h- l-m-d s-a-o-. ---------------- hu lomed ssafot.
ಅವರು ನೃತ್ಯ ಮಾಡುವುದನ್ನು ಇಷ್ಟಪಡುವುದಿಲ್ಲ. ‫-- ל- א-הבי--לרקוד-‬ ‫__ ל_ א_____ ל______ ‫-ם ל- א-ה-י- ל-ק-ד-‬ --------------------- ‫הם לא אוהבים לרקוד.‬ 0
h-y--a-----e-? h______ p_____ h-y-h-n p-t-r- -------------- heykhan peter?

ಕ್ರಿಯೊಲ್ ಭಾಷೆ.

ದಕ್ಷಿಣ ಸಮುದ್ರ ದೇಶಗಳಲ್ಲಿ ಕೂಡ ಜರ್ಮನ್ ಮಾತನಾಡುತ್ತಾರೆ ಎಂದು ನಿಮಗೆ ಗೊತ್ತೆ? ಇದು ನಿಜವಾಗಿಯು ಸತ್ಯ. ಪಪುವ ನ್ಯು ಗಿನಿ ಮತ್ತು ಆಸ್ಟ್ರೇಲಿಯದ ಹಲವು ಭಾಗಗಳಲ್ಲಿ ಜನರು ನಮ್ಮ ಜರ್ಮನ್ ಮಾತನಾಡಿತ್ತಾರೆ. ಅದು ಒಂದು ಕ್ರಿಯೊಲ್ ಭಾಷೆ. ಕ್ರಿಯೊಲ್ ಭಾಷೆಗಳು ಎಲ್ಲಿ ಭಾಷೆಗಳು ಸಂಪರ್ಕಕ್ಕೆ ಬರುತ್ತವೆಯೊ ,ಅಲ್ಲಿ ಹುಟ್ಟುತ್ತವೆ. ಅಂದರೆ ಯಾವಾಗ ಹಲವಾರು ಭಾಷೆಗಳು ಮುಖಾಮುಖಿ ಬಂದ ಸಮಯದಲ್ಲಿ. ಸುಮಾರು ಕ್ರಿಯೊಲ್ ಭಾಷೆಗಳು ಈ ಮಧ್ಯೆ ನಾಶವಾಗಿ ಹೋಗಿವೆ. ಆದರೆ ಪ್ರಪಂಚದಾದ್ಯಂತ ೧೫ ದಶಲಕ್ಷ ಜನರು ಕ್ರಿಯೋಲ್ ಭಾಷೆಯನ್ನು ಮಾತನಾಡುತ್ತಾರೆ. ಕ್ರಿಯೊಲ್ ಭಾಷೆಗಳು ಹಲವರಿಗೆ ಮಾತೃಭಾಷೆಯಾಗಿದೆ. ಬೆರಕೆ ಭಾಷೆಗಳು ಸ್ವಲ್ಪ ವಿಭಿನ್ನ. ಬೆರಕೆ ಭಾಷೆಗಳು ಸರಳ ಭಾಷಾರೂಪವನ್ನು ಹೊಂದಿರುತ್ತವೆ. ಅವುಗಳು ಸರಳವಾಗಿ ಅಥವಾ ಕನಿಷ್ಠವಾಗಿ ಒಬ್ಬರೊನ್ನೊಬ್ಬರು ಅರ್ಥ ಮಾಡಿಕೊಳ್ಳಲು ಪೂರಕ. ಬಹುತೇಕ ಕ್ರಿಯೊಲ್ ಭಾಷೆಗಳು ವಸಾಹತುಶಾಹಿ ಸಮಯದಲ್ಲಿ ಹುಟ್ಟಿಕೊಂಡಿವೆ. ಈ ಕಾರಣದಿಂದ ಕ್ರಿಯೊಲ್ ಭಾಷೆಗಳು ಐರೋಪ್ಯಭಾಷೆಗಳನ್ನು ಆಧಾರವಾಗಿ ಹೊಂದಿರುತ್ತವೆ. ಕ್ರಿಯೊಲ್ ಭಾಷೆಗಳ ಒಂದು ಲಕ್ಷಣ ಎಂದರೆ ಸೀಮಿತವಾದ ಪದಕೋಶ. ಕ್ರಿಯೊಲ್ ಭಾಷೆಗಳು ತಮ್ಮದೆ ಆದ ಸ್ವರವ್ಯವಸ್ಥೆಯನ್ನು ಹೊಂದಿರುತ್ತವೆ. ಕ್ರಿಯೊಲ್ ಭಾಷೆಗಳ ವ್ಯಾಕರಣ ಅತಿ ಸರಳೀಕರಣಗೊಳಿಸಲಾಗಿರುತ್ತದೆ. ಕ್ಲಿಷ್ಟವಾದ ನಿಯಮಗಳನ್ನು ಮಾತನಾಡುವವರು ನಿರ್ಲಕ್ಷ್ಯ ಮಾಡುತ್ತಾರೆ. ಪ್ರತಿಯೊಂದು ಕ್ರಿಯೊಲ್ ಭಾಷೆ ರಾಷ್ಟ್ರೀಯ ವ್ಯಕ್ತಿತ್ವದ ಅವಿಭಾಜ್ಯ ಅಂಗ . ಹಾಗಾಗಿ ಹಲವಾರು ಕ್ರಿಯೊಲ್ ಭಾಷೆಯ ಸಾಹಿತ್ಯಗಳಿವೆ. ಭಾಷಾತಜ್ಞರಿಗೆ ಕ್ರಿಯೊಲ್ ಭಾಷೆಗಳು ಸ್ವಾರಸ್ಯಕರ. ಅವುಗಳು ಭಾಷೆಗಳು ಹೇಗೆ ಹುಟ್ಟುತ್ತವೆ ಮತ್ತು ನಶಿಸಿ ಹೋಗುತ್ತವೆ ಎಂಬುದನ್ನು ತೋರಿಸುತ್ತವೆ. ಕ್ರಿಯೊಲ್ ಭಾಷೆಯ ಮೂಲಕ ಒಂದು ಭಾಷೆಯ ಬೆಳವಣಿಗೆಯನ್ನು ಗಮನಿಸಬಹುದು. ಇಷ್ಟೇ ಅಲ್ಲದೆ ಒಂದು ಭಾಷೆ ಹೇಗೆ ಬದಲಾಗುತ್ತದೆ ಮತ್ತು ಹೊಂದಿಕೊಳ್ಳುತ್ತದೆ ಎಂದು ತೋರಿಸುತ್ತದೆ. ಕ್ರಿಯೊಲ್ ಭಾಷೆಯನ್ನು ಸಂಶೋಧಿಸುವ ವಿಜ್ಞಾನದ ಹೆಸರು ಕ್ರಿಯೊಲಿಸ್ಟಿಕ್ . ಕ್ರಿಯೊಲ್ ಭಾಷೆಯ ಅತಿ ಹೆಸರುವಾಸಿಯಾದ ವಾಕ್ಯ ಜಮೈಕಾದಿಂದ ಬಂದಿದೆ. ಬಾಬ್ ಮಾರ್ಲೆ ಅದನ್ನು ವಿಶ್ವವಿಖ್ಯಾತಗೊಳಿಸಿದ್ದಾನೆ- ಆ ವಾಕ್ಯ ನಿಮಗೆ ಗೊತ್ತೆ? ಅದು ಹೆಂಗಸಿಲ್ಲ, ಅಳಬೇಡ!