ಪದಗುಚ್ಛ ಪುಸ್ತಕ

kn ಕೆಲಸಗಳು   »   ar ‫الأنشطة والأعمال‬

೧೩ [ಹದಿಮೂರು]

ಕೆಲಸಗಳು

ಕೆಲಸಗಳು

‫13 [ثلاثة عشر]‬

13 [thalathata ashar]

‫الأنشطة والأعمال‬

al-anashitah

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ಮಾರ್ಥ ಏನು ಮಾಡುತ್ತಾಳೆ? ‫م-ذا تعم- مارث-؟ ‫____ ت___ م_____ ‫-ا-ا ت-م- م-ر-ا- ----------------- ‫ماذا تعمل مارثا؟ 0
m-d-a--a--l- --rt-a? m____ t_____ m______ m-d-a t-m-l- m-r-h-? -------------------- madha tamalu martha?
ಅವಳು ಕಛೇರಿಯಲ್ಲಿ ಕೆಲಸ ಮಾಡುತ್ತಾಳೆ. إنه--تع-ل ----ل----. إ___ ت___ ف_ ا______ إ-ه- ت-م- ف- ا-م-ت-. -------------------- إنها تعمل في المكتب. 0
i-na-a-t----u--il---k-a-. i_____ t_____ f__________ i-n-h- t-m-l- f-l-m-k-a-. ------------------------- innaha tamalu fil-maktab.
ಅವಳು ಕಂಪ್ಯುಟರ್ ನೊಂದಿಗೆ ಕೆಲಸ ಮಾಡುತ್ತಾಳೆ. إ----ت-م- على -----ي--ر. إ___ ت___ ع__ ا_________ إ-ه- ت-م- ع-ى ا-ك-ب-و-ر- ------------------------ إنها تعمل على الكمبيوتر. 0
i-n-h--ta-al--al- ----u-b--ut-r. i_____ t_____ a__ a_____________ i-n-h- t-m-l- a-a a---u-b-y-t-r- -------------------------------- innaha tamalu ala al-kumbiyutar.
ಮಾರ್ಥ ಎಲ್ಲಿದ್ದಾಳೆ? ‫أ---مارثا؟ ‫___ م_____ ‫-ي- م-ر-ا- ----------- ‫أين مارثا؟ 0
a-na-mar---? a___ m______ a-n- m-r-h-? ------------ ayna martha?
ಚಿತ್ರಮಂದಿರದಲ್ಲಿ ಇದ್ದಾಳೆ. ‫-- -ل-ي-م-. ‫__ ا_______ ‫-ي ا-س-ن-ا- ------------ ‫في السينما. 0
fi as-sinama. f_ a_________ f- a---i-a-a- ------------- fi as-sinama.
ಅವಳು ಒಂದು ಚಿತ್ರವನ್ನು ನೋಡುತ್ತಿದ್ದಾಳೆ. ‫إن-ا----ه- -يل---. ‫____ ت____ ف_____ ‫-ن-ا ت-ا-د ف-ل-ا-. ------------------- ‫إنها تشاهد فيلماً. 0
i--ah---ush---- f--m--. i_____ t_______ f______ i-n-h- t-s-a-i- f-l-a-. ----------------------- innaha tushahid filman.
ಪೀಟರ್ ಏನು ಮಾಡುತ್ತಾನೆ? ‫-اذ- ي--ل-ب---؟ ‫____ ي___ ب____ ‫-ا-ا ي-م- ب-ت-؟ ---------------- ‫ماذا يعمل بيتر؟ 0
m--h- -a--lu-----r? m____ y_____ b_____ m-d-a y-m-l- b-t-r- ------------------- madha yamalu bitar?
ಅವನು ವಿಶ್ವವಿದ್ಯಾನಿಲಯದಲ್ಲಿ ಓದುತ್ತಾನೆ. هو--د-- في-ا----ع-. ه_ ي___ ف_ ا_______ ه- ي-ر- ف- ا-ج-م-ة- ------------------- هو يدرس في الجامعة. 0
hu-----dr-su -i--j---ah. h___ y______ f__________ h-w- y-d-u-u f-l-j-m-a-. ------------------------ huwa yadrusu fil-jamiah.
ಅವನು ಭಾಷೆಗಳ ಅಧ್ಯಯನ ಮಾಡುತ್ತಾನೆ. ‫-- ---- لغات. ‫__ ي___ ل____ ‫-و ي-ر- ل-ا-. -------------- ‫هو يدرس لغات. 0
h-w- -a-rus- lugh--. h___ y______ l______ h-w- y-d-u-u l-g-a-. -------------------- huwa yadrusu lughat.
ಪೀಟರ್ ಎಲ್ಲಿದ್ದಾನೆ? ‫أ---ب---؟ ‫___ ب____ ‫-ي- ب-ت-؟ ---------- ‫أين بيتر؟ 0
ay-a---ta-? a___ b_____ a-n- b-t-r- ----------- ayna bitar?
ಅವನು ಹೋಟೆಲ್ಲಿನಲ್ಲಿ ಇದ್ದಾನೆ. ‫-ي -لمقه-. ‫__ ا______ ‫-ي ا-م-ه-. ----------- ‫في المقهى. 0
fi a---aqh-. f_ a________ f- a---a-h-. ------------ fi al-maqha.
ಅವನು ಕಾಫಿಯನ್ನು ಕುಡಿಯುತ್ತಿದ್ದಾನೆ. ه-----ب---ق-و-. ه_ ي___ ا______ ه- ي-ر- ا-ق-و-. --------------- هو يشرب القهوة. 0
h-w-----------al-----a. h___ y_______ a________ h-w- y-s-r-b- a---a-w-. ----------------------- huwa yashrabu al-qahwa.
ಅವರು ಎಲ್ಲಿಗೆ ಹೋಗಲು ಇಷ್ಟಪಡುತ್ತಾರೆ? ‫إ-ى-أي- ت-دو- -----ب؟ ‫___ أ__ ت____ ا______ ‫-ل- أ-ن ت-د-ن ا-ذ-ا-؟ ---------------------- ‫إلى أين تودون الذهاب؟ 0
ila---n---ud--u- -----h-ha-? i__ a___ t______ a__________ i-a a-n- t-d-d-n a-h-d-a-a-? ---------------------------- ila ayna tudidun adh-dhahab?
ಸಂಗೀತ ಕಚೇರಿಗೆ. ‫إ-ى-ال--لة المو-يق-ة. ‫___ ا_____ ا_________ ‫-ل- ا-ح-ل- ا-م-س-ق-ة- ---------------------- ‫إلى الحفلة الموسيقية. 0
il- ---hafl-h--l---s-qiy-h. i__ a________ a____________ i-a a---a-l-h a---u-i-i-a-. --------------------------- ila al-haflah al-musiqiyah.
ಅವರಿಗೆ ಸಂಗೀತ ಕೇಳಲು ಇಷ್ಟ. إن------ون ا--س--اع --ى-ا---سيقى. إ___ ي____ ا_______ إ__ ا________ إ-ه- ي-ب-ن ا-ا-ت-ا- إ-ى ا-م-س-ق-. --------------------------------- إنهم يحبون الاستماع إلى الموسيقى. 0
in----m-yuh----n a----t-ma -l- -l-musiqa. i______ y_______ a________ i__ a_________ i-n-h-m y-h-b-u- a---s-i-a i-a a---u-i-a- ----------------------------------------- innahum yuhibbun al-istima ila al-musiqa.
ಅವರು ಎಲ್ಲಿಗೆ ಹೋಗಲು ಇಷ್ಟಪಡುವುದಿಲ್ಲ? ‫إلى-أ-- ل---و-و--------؟ ‫___ أ__ ل_ ي____ ا______ ‫-ل- أ-ن ل- ي-د-ن ا-ذ-ا-؟ ------------------------- ‫إلى أين لا يودون الذهاب؟ 0
i-----n- la -u-id-- -dh---a-a-? i__ a___ l_ y______ a__________ i-a a-n- l- y-r-d-n a-h-d-a-a-? ------------------------------- ila ayna la yuridun adh-dhahab?
ಡಿಸ್ಕೋಗೆ. ا-- ----س-و. ا__ ا_______ ا-ى ا-د-س-و- ------------ الى الديسكو. 0
il--ad---s-u. i__ a________ i-a a---i-k-. ------------- ila ad-disku.
ಅವರು ನೃತ್ಯ ಮಾಡುವುದನ್ನು ಇಷ್ಟಪಡುವುದಿಲ್ಲ. إ-ه- -ا----ون-ال--ص. إ___ ل_ ي____ ا_____ إ-ه- ل- ي-ب-ن ا-ر-ص- -------------------- إنهم لا يحبون الرقص. 0
inn-hu--la -u---bu- ar--a--. i______ l_ y_______ a_______ i-n-h-m l- y-h-b-u- a---a-s- ---------------------------- innahum la yuhibbun ar-raqs.

ಕ್ರಿಯೊಲ್ ಭಾಷೆ.

ದಕ್ಷಿಣ ಸಮುದ್ರ ದೇಶಗಳಲ್ಲಿ ಕೂಡ ಜರ್ಮನ್ ಮಾತನಾಡುತ್ತಾರೆ ಎಂದು ನಿಮಗೆ ಗೊತ್ತೆ? ಇದು ನಿಜವಾಗಿಯು ಸತ್ಯ. ಪಪುವ ನ್ಯು ಗಿನಿ ಮತ್ತು ಆಸ್ಟ್ರೇಲಿಯದ ಹಲವು ಭಾಗಗಳಲ್ಲಿ ಜನರು ನಮ್ಮ ಜರ್ಮನ್ ಮಾತನಾಡಿತ್ತಾರೆ. ಅದು ಒಂದು ಕ್ರಿಯೊಲ್ ಭಾಷೆ. ಕ್ರಿಯೊಲ್ ಭಾಷೆಗಳು ಎಲ್ಲಿ ಭಾಷೆಗಳು ಸಂಪರ್ಕಕ್ಕೆ ಬರುತ್ತವೆಯೊ ,ಅಲ್ಲಿ ಹುಟ್ಟುತ್ತವೆ. ಅಂದರೆ ಯಾವಾಗ ಹಲವಾರು ಭಾಷೆಗಳು ಮುಖಾಮುಖಿ ಬಂದ ಸಮಯದಲ್ಲಿ. ಸುಮಾರು ಕ್ರಿಯೊಲ್ ಭಾಷೆಗಳು ಈ ಮಧ್ಯೆ ನಾಶವಾಗಿ ಹೋಗಿವೆ. ಆದರೆ ಪ್ರಪಂಚದಾದ್ಯಂತ ೧೫ ದಶಲಕ್ಷ ಜನರು ಕ್ರಿಯೋಲ್ ಭಾಷೆಯನ್ನು ಮಾತನಾಡುತ್ತಾರೆ. ಕ್ರಿಯೊಲ್ ಭಾಷೆಗಳು ಹಲವರಿಗೆ ಮಾತೃಭಾಷೆಯಾಗಿದೆ. ಬೆರಕೆ ಭಾಷೆಗಳು ಸ್ವಲ್ಪ ವಿಭಿನ್ನ. ಬೆರಕೆ ಭಾಷೆಗಳು ಸರಳ ಭಾಷಾರೂಪವನ್ನು ಹೊಂದಿರುತ್ತವೆ. ಅವುಗಳು ಸರಳವಾಗಿ ಅಥವಾ ಕನಿಷ್ಠವಾಗಿ ಒಬ್ಬರೊನ್ನೊಬ್ಬರು ಅರ್ಥ ಮಾಡಿಕೊಳ್ಳಲು ಪೂರಕ. ಬಹುತೇಕ ಕ್ರಿಯೊಲ್ ಭಾಷೆಗಳು ವಸಾಹತುಶಾಹಿ ಸಮಯದಲ್ಲಿ ಹುಟ್ಟಿಕೊಂಡಿವೆ. ಈ ಕಾರಣದಿಂದ ಕ್ರಿಯೊಲ್ ಭಾಷೆಗಳು ಐರೋಪ್ಯಭಾಷೆಗಳನ್ನು ಆಧಾರವಾಗಿ ಹೊಂದಿರುತ್ತವೆ. ಕ್ರಿಯೊಲ್ ಭಾಷೆಗಳ ಒಂದು ಲಕ್ಷಣ ಎಂದರೆ ಸೀಮಿತವಾದ ಪದಕೋಶ. ಕ್ರಿಯೊಲ್ ಭಾಷೆಗಳು ತಮ್ಮದೆ ಆದ ಸ್ವರವ್ಯವಸ್ಥೆಯನ್ನು ಹೊಂದಿರುತ್ತವೆ. ಕ್ರಿಯೊಲ್ ಭಾಷೆಗಳ ವ್ಯಾಕರಣ ಅತಿ ಸರಳೀಕರಣಗೊಳಿಸಲಾಗಿರುತ್ತದೆ. ಕ್ಲಿಷ್ಟವಾದ ನಿಯಮಗಳನ್ನು ಮಾತನಾಡುವವರು ನಿರ್ಲಕ್ಷ್ಯ ಮಾಡುತ್ತಾರೆ. ಪ್ರತಿಯೊಂದು ಕ್ರಿಯೊಲ್ ಭಾಷೆ ರಾಷ್ಟ್ರೀಯ ವ್ಯಕ್ತಿತ್ವದ ಅವಿಭಾಜ್ಯ ಅಂಗ . ಹಾಗಾಗಿ ಹಲವಾರು ಕ್ರಿಯೊಲ್ ಭಾಷೆಯ ಸಾಹಿತ್ಯಗಳಿವೆ. ಭಾಷಾತಜ್ಞರಿಗೆ ಕ್ರಿಯೊಲ್ ಭಾಷೆಗಳು ಸ್ವಾರಸ್ಯಕರ. ಅವುಗಳು ಭಾಷೆಗಳು ಹೇಗೆ ಹುಟ್ಟುತ್ತವೆ ಮತ್ತು ನಶಿಸಿ ಹೋಗುತ್ತವೆ ಎಂಬುದನ್ನು ತೋರಿಸುತ್ತವೆ. ಕ್ರಿಯೊಲ್ ಭಾಷೆಯ ಮೂಲಕ ಒಂದು ಭಾಷೆಯ ಬೆಳವಣಿಗೆಯನ್ನು ಗಮನಿಸಬಹುದು. ಇಷ್ಟೇ ಅಲ್ಲದೆ ಒಂದು ಭಾಷೆ ಹೇಗೆ ಬದಲಾಗುತ್ತದೆ ಮತ್ತು ಹೊಂದಿಕೊಳ್ಳುತ್ತದೆ ಎಂದು ತೋರಿಸುತ್ತದೆ. ಕ್ರಿಯೊಲ್ ಭಾಷೆಯನ್ನು ಸಂಶೋಧಿಸುವ ವಿಜ್ಞಾನದ ಹೆಸರು ಕ್ರಿಯೊಲಿಸ್ಟಿಕ್ . ಕ್ರಿಯೊಲ್ ಭಾಷೆಯ ಅತಿ ಹೆಸರುವಾಸಿಯಾದ ವಾಕ್ಯ ಜಮೈಕಾದಿಂದ ಬಂದಿದೆ. ಬಾಬ್ ಮಾರ್ಲೆ ಅದನ್ನು ವಿಶ್ವವಿಖ್ಯಾತಗೊಳಿಸಿದ್ದಾನೆ- ಆ ವಾಕ್ಯ ನಿಮಗೆ ಗೊತ್ತೆ? ಅದು ಹೆಂಗಸಿಲ್ಲ, ಅಳಬೇಡ!