ಪದಗುಚ್ಛ ಪುಸ್ತಕ

kn ಭೂತಕಾಲ – ೩   »   ar ‫صيغة الماضي 3‬

೮೩ [ಎಂಬತ್ತಮೂರು]

ಭೂತಕಾಲ – ೩

ಭೂತಕಾಲ – ೩

‫83 [ثلاثة وثمانون]‬

83 [thlathat wathamanun]

‫صيغة الماضي 3‬

ṣīghat al-māḍī 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ಟೆಲಿಫೋನ್ ಮಾಡುವುದು. يه--ف. ي_____ ي-ا-ف- ------ يهاتف. 0
yuh---f y______ y-h-t-f ------- yuhātif
ನಾನು ಫೋನ್ ಮಾಡಿದೆ. ل---أ-ر-ت-مكال-ة---تف-ة. ل__ أ____ م_____ ه______ ل-د أ-ر-ت م-ا-م- ه-ت-ي-. ------------------------ لقد أجريت مكالمة هاتفية. 0
l-qad a-ray-u -ukāl--a--h-t-f--ya-. l____ a______ m________ h__________ l-q-d a-r-y-u m-k-l-m-h h-t-f-y-a-. ----------------------------------- laqad ajraytu mukālamah hātifiyyah.
ನಾನು ಪೂರ್ತಿಸಮಯ ಫೋನ್ ನಲ್ಲಿ ಮಾತನಾಡುತ್ತಿದ್ದೆ. ك-ت-على ال-ات---و-- -لوق-. ك__ ع__ ا_____ ط___ ا_____ ك-ت ع-ى ا-ه-ت- ط-ا- ا-و-ت- -------------------------- كنت على الهاتف طوال الوقت. 0
k--t- --------hāt---ṭ--- -l--aq-. k____ ‘___ a_______ ṭ___ a_______ k-n-u ‘-l- a---ā-i- ṭ-l- a---a-t- --------------------------------- kuntu ‘alā al-hātif ṭūla al-waqt.
ಪ್ರಶ್ನಿಸುವುದು. ي--ل. ي____ ي-أ-. ----- يسأل. 0
yas-al y_____ y-s-a- ------ yas’al
ನಾನು ಪ್ರಶ್ನೆ ಕೇಳಿದೆ. ‫ق- -أل-. ‫__ س____ ‫-د س-ل-. --------- ‫قد سألت. 0
q-d--a’-lt. q__ s______ q-d s-’-l-. ----------- qad sa’alt.
ನಾನು ಯಾವಾಗಲು ಪ್ರಶ್ನೆ ಕೇಳುತ್ತಿದ್ದೆ. ‫كن- دا-ماً أسأ-. ‫___ د____ أ____ ‫-ن- د-ئ-ا- أ-أ-. ----------------- ‫كنت دائماً أسأل. 0
kun----ā’-------’-l. k____ d______ a_____ k-n-u d-’-m-n a-’-l- -------------------- kuntu dā’iman as’al.
ಹೇಳುವುದು ي-كي-- ي--ر /--روي. ي___ / ي___ / ي____ ي-ك- / ي-ب- / ي-و-. ------------------- يحكي / يخبر / يروي. 0
y-ḥk--- y-khb-- -----wī y____ / y______ / y____ y-ḥ-ī / y-k-b-r / y-r-ī ----------------------- yaḥkī / yukhbir / yarwī
ನಾನು ಹೇಳಿದೆ. ل-د-ق--. ل__ ق___ ل-د ق-ت- -------- لقد قلت. 0
la-ad--u--a. l____ q_____ l-q-d q-l-a- ------------ laqad qulta.
ನಾನು ಸಂಪೂರ್ಣ ಕಥೆ ಹೇಳಿದೆ. لقد-------ا-ق-----م--. ل__ أ____ ا____ ك_____ ل-د أ-ب-ت ا-ق-ة ك-م-ة- ---------------------- لقد أخبرت القصة كاملة. 0
la-ad --h--r------q-ṣṣa--kā-----. l____ a_______ a________ k_______ l-q-d a-h-a-t- a---i-ṣ-h k-m-l-h- --------------------------------- laqad akhbarta al-qiṣṣah kāmilah.
ಕಲಿಯುವುದು يت--م /---اك--/ -د-س. ي____ / ي____ / ي____ ي-ع-م / ي-ا-ر / ي-ر-. --------------------- يتعلم / يذاكر / يدرس. 0
y--a-----m ---u--ā--r / y---us y_________ / y_______ / y_____ y-t-‘-l-a- / y-d-ā-i- / y-d-u- ------------------------------ yata‘allam / yudhākir / yadrus
ನಾನು ಕಲಿತೆ. أنا در-ت أ__ د___ أ-ا د-س- -------- أنا درست 0
ana ---a--u. a__ d_______ a-a d-r-s-u- ------------ ana darastu.
ನಾನು ಇಡೀ ಸಾಯಂಕಾಲ ಕಲಿತೆ. ‫-ق--د-ست -----الم-اء. ‫___ د___ ط___ ا______ ‫-ق- د-س- ط-ل- ا-م-ا-. ---------------------- ‫لقد درست طيلة المساء. 0
laq-d -a--stu --- a--masā-. l____ d______ ṭ__ a________ l-q-d d-r-s-u ṭ-l a---a-ā-. --------------------------- laqad darastu ṭūl al-masā’.
ಕೆಲಸ ಮಾಡುವುದು. عمل ع__ ع-ل --- عمل 0
ya--al y_____ y-‘-a- ------ ya‘mal
ನಾನು ಕೆಲಸ ಮಾಡಿದೆ. لق- ع-ل-. ل__ ع____ ل-د ع-ل-. --------- لقد عملت. 0
la--- -------. l____ ‘_______ l-q-d ‘-m-l-u- -------------- laqad ‘amiltu.
ನಾನು ಇಡೀ ದಿವಸ ಕೆಲಸ ಮಾಡಿದೆ. لق--عملت ط-ال ا--و-. ل__ ع___ ط___ ا_____ ل-د ع-ل- ط-ا- ا-ي-م- -------------------- لقد عملت طوال اليوم. 0
l--a---ami--u-ṭūl- a--yaw-. l____ ‘______ ṭ___ a_______ l-q-d ‘-m-l-u ṭ-l- a---a-m- --------------------------- laqad ‘amiltu ṭūla al-yawm.
ತಿನ್ನುವುದು. يأ-ل ي___ ي-ك- ---- يأكل 0
ya’-ul y_____ y-’-u- ------ ya’kul
ನಾನು ತಿಂದೆ. ل---أكل-. ل__ أ____ ل-د أ-ل-. --------- لقد أكلت. 0
laq-d----ltu. l____ a______ l-q-d a-a-t-. ------------- laqad akaltu.
ನಾನು ಊಟವನ್ನು ಪೂರ್ತಿಯಾಗಿ ತಿಂದೆ. ل---أك-ت-ك- ال-ع--. ل__ أ___ ك_ ا______ ل-د أ-ل- ك- ا-ط-ا-. ------------------- لقد أكلت كل الطعام. 0
l---- -ka--- -ul--l--a-ām. l____ a_____ k__ a________ l-q-d a-a-t- k-l a---a-ā-. -------------------------- laqad akaltu kul al-ṭa‘ām.

ಭಾಷಾವಿಜ್ಞಾನದ ಚರಿತ್ರೆ.

ಭಾಷೆಗಳು ಸದಾಕಾಲವು ಮನುಷ್ಯರನ್ನು ಆಕರ್ಷಿಸಿವೆ. ಆದ್ದರಿಂದ ಭಾಷಾವಿಜ್ಞಾನ ಒಂದು ದೀರ್ಘ ಚರಿತ್ರೆಯನ್ನು ಹೊಂದಿದೆ. ಭಾಷಾವಿಜ್ಞಾನ ಭಾಷೆಯ ಕ್ರಮಬದ್ಧವಾದ ಅಧ್ಯಯನ. ಸಾವಿರಾರು ವರ್ಷಗಳ ಹಿಂದೆಯೆ ಮನುಷ್ಯ ಭಾಷೆಯ ಬಗ್ಗೆ ಚಿಂತನೆ ಮಾಡಿದ್ದ. ಅದನ್ನು ಮಾಡುವಾಗ ವಿವಿಧ ಸಂಸ್ಕೃತಿಗಳು ಬೇರೆಬೇರೆ ಪದ್ಧತಿಗಳನ್ನು ಬೆಳೆಸಿದವು. ಹೀಗಾಗಿ ಭಾಷೆಯ ವರ್ಣನೆಯ ವಿವಿಧ ರೂಪಗಳನ್ನು ಕಾಣಬಹುದು. ಇಂದಿನ ಭಾಷಾವಿಜ್ಞಾನ ಪುರಾತನ ಸೂತ್ರಗಳ ಆಧಾರದ ಮೇಲೆ ನಿಂತಿದೆ. ವಿಶೇಷವಾಗಿ ಗ್ರೀಸ್ ನಲ್ಲಿ ಹಲವಾರು ಸಂಪ್ರದಾಯಗಳನ್ನು ಸ್ಥಾಪಿಸಲಾಯಿತು. ಆದರೆ ಭಾಷೆಯ ಮೇಲಿನ ಅತಿ ಪುರಾತನ ಮತ್ತು ಖ್ಯಾತ ಗ್ರಂಥ ಭಾರತದಿಂದ ಬಂದಿದೆ. ಅದನ್ನು ಸುಮಾರು ೩೦೦೦ ವರ್ಷಗಳ ಹಿಂದೆ ಶಕತಾಯನ ಎಂಬ ವ್ಯಾಕರಣಜ್ಞ ಬರೆದಿದ್ದಾನೆ. ಪ್ರಾಚೀನ ಕಾಲದಲ್ಲಿ ಪ್ಲೇಟೊನಂತಹ ದಾರ್ಶನಿಕರು ಭಾಷೆಯೊಡನೆ ಕಾರ್ಯಮಗ್ನರಾಗಿದ್ದರು. ರೋಮನ್ ಬರಹಗಾರರು ಈ ಸಿದ್ಧಾಂತಗಳನ್ನು ನಂತರ ಮುಂದುವರಿಸಿಕೊಂಡು ಹೋದರು. ಅರಬ್ಬಿ ಜನರು ಕೂಡ ೮ನೆ ಶತಮಾನದಲ್ಲಿ ತಮ್ಮ ಸ್ವಂತ ಪದ್ಧತಿಯನ್ನು ಬೆಳೆಸಿಕೊಂಡರು. ಅವರ ಗ್ರಂಥಗಳು ಅರಬ್ಬಿ ಭಾಷೆಯ ಸೂಕ್ತವಾದ ವಿವರಣೆಯನ್ನು ನೀಡುತ್ತವೆ. ಆಧುನಿಕ ಕಾಲದಲ್ಲಿ ಜನರು ಭಾಷೆಯ ಜನನದ ಬಗ್ಗೆ ಸಂಶೋಧಿಸಲು ಬಯಸಿದರು. ಕಲಿತವರು ಭಾಷೆಯ ಚರಿತ್ರೆಯ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದರು. ೧೮ನೆ ಶತಮಾನದಲ್ಲಿ ಒಂದರೊಡನೆ ಒಂದು ಭಾಷೆಯನ್ನು ಹೋಲಿಸಲು ಪ್ರಾರಂಭಿಸಿದರು. ಈ ರೀತಿಯಲ್ಲಿ ಭಾಷೆಗಳ ಬೆಳವಣಿಗೆಯನ್ನು ಅರ್ಥ ಮಾಡಿಕೊಳ್ಳಲು ಬಯಸಿದರು. ನಂತರದಲ್ಲಿ ಭಾಷೆಯನ್ನು ಒಂದು ಪದ್ಧತಿ ಎಂದು ಪರಿಗಣಿಸಿದರು. ಭಾಷೆಗಳು ಹೇಗೆ ಕೆಲಸ ಮಾಡುತ್ತವೆ ಎಂಬ ಪ್ರಶ್ನೆ ಕೇಂದ್ರಬಿಂದುವಾಗಿತ್ತು. ಇಂದು ಭಾಷಾವಿಜ್ಞಾನದಲ್ಲಿ ಹಲವಾರು ವೈಚಾರಿಕ ದಿಕ್ಕುಗಳಿವೆ. ೧೯೫೦ರಿಂದ ಹಲವಾರು ಹೊಸ ಶಿಕ್ಷಣ ವಿಷಯಗಳು ಬೆಳೆದಿವೆ. ಇವುಗಳು ಸ್ವಲ್ಪ ಮಟ್ಟಿಗೆ ಬೇರೆ ವಿಜ್ಞಾನಗಳಿಂದ ಪ್ರಭಾವಿತಗೊಂಡಿವೆ. ಮನೋಭಾಷಾಶಾಸ್ತ್ರ ಮತ್ತು ಅಂತರ ಸಾಂಸ್ಕೃತಿಕ ಸಂಪರ್ಕ ಇವಕ್ಕೆ ಉದಾಹರಣೆಗಳು. ಭಾಷಾವಿಜ್ಞಾನದ ಹೊಸ ದಿಶೆಗಳು ಹೆಚ್ಚಿನ ವೈಶಿಷ್ಟತೆಯನ್ನು ಹೊಂದಿವೆ. ಸ್ತ್ರೀ ಭಾಷವಿಜ್ಞಾನವನ್ನು ನಾವು ಇಲ್ಲಿ ಉದಾಹರಿಸಬಹುದು. ಭಾಷಾವಿಜ್ಞಾನದ ಚರಿತ್ರೆ ಮುಂದುವರಿಯುತ್ತ ಇರುತ್ತದೆ.... ಭಾಷೆಗಳು ಇರುವವರೆಗೆ ಜನ ಅದರ ಬಗ್ಗೆ ಚಿಂತನೆಯನ್ನು ಮಾಡುತ್ತಿರುತ್ತಾರೆ.