ಪದಗುಚ್ಛ ಪುಸ್ತಕ

kn ಭೂತಕಾಲ – ೩   »   ko 과거형 3

೮೩ [ಎಂಬತ್ತಮೂರು]

ಭೂತಕಾಲ – ೩

ಭೂತಕಾಲ – ೩

83 [여든셋]

83 [yeodeunses]

과거형 3

gwageohyeong 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ಟೆಲಿಫೋನ್ ಮಾಡುವುದು. 전-해요 전___ 전-해- ---- 전화해요 0
gwageoh---n- 3 g___________ 3 g-a-e-h-e-n- 3 -------------- gwageohyeong 3
ನಾನು ಫೋನ್ ಮಾಡಿದೆ. 저는-전-했-요. 저_ 전_____ 저- 전-했-요- --------- 저는 전화했어요. 0
g---eo--eo-g 3 g___________ 3 g-a-e-h-e-n- 3 -------------- gwageohyeong 3
ನಾನು ಪೂರ್ತಿಸಮಯ ಫೋನ್ ನಲ್ಲಿ ಮಾತನಾಡುತ್ತಿದ್ದೆ. 저는 계속 전--어요. 저_ 계_ 전_____ 저- 계- 전-했-요- ------------ 저는 계속 전화했어요. 0
je--hw-hae-o j___________ j-o-h-a-a-y- ------------ jeonhwahaeyo
ಪ್ರಶ್ನಿಸುವುದು. 물어-요 물___ 물-봐- ---- 물어봐요 0
j-o-hwah-eyo j___________ j-o-h-a-a-y- ------------ jeonhwahaeyo
ನಾನು ಪ್ರಶ್ನೆ ಕೇಳಿದೆ. 저는 물--어요. 저_ 물_____ 저- 물-봤-요- --------- 저는 물어봤어요. 0
jeonh-a-a-yo j___________ j-o-h-a-a-y- ------------ jeonhwahaeyo
ನಾನು ಯಾವಾಗಲು ಪ್ರಶ್ನೆ ಕೇಳುತ್ತಿದ್ದೆ. 저- 항- 물-봤어요. 저_ 항_ 물_____ 저- 항- 물-봤-요- ------------ 저는 항상 물어봤어요. 0
je-n-un-jeon-w-ha-s---o-o. j______ j_________________ j-o-e-n j-o-h-a-a-s---o-o- -------------------------- jeoneun jeonhwahaess-eoyo.
ಹೇಳುವುದು 얘기-요 얘___ 얘-해- ---- 얘기해요 0
je----- j----w---e---eoyo. j______ j_________________ j-o-e-n j-o-h-a-a-s---o-o- -------------------------- jeoneun jeonhwahaess-eoyo.
ನಾನು ಹೇಳಿದೆ. 저는 -기했어요. 저_ 얘_____ 저- 얘-했-요- --------- 저는 얘기했어요. 0
j----un-jeonhw--aess--oy-. j______ j_________________ j-o-e-n j-o-h-a-a-s---o-o- -------------------------- jeoneun jeonhwahaess-eoyo.
ನಾನು ಸಂಪೂರ್ಣ ಕಥೆ ಹೇಳಿದೆ. 저- 모- -야기를------. 저_ 모_ 이___ 얘_____ 저- 모- 이-기- 얘-했-요- ----------------- 저는 모든 이야기를 얘기했어요. 0
je---u- ---s-- ---n-----e-----y-. j______ g_____ j_________________ j-o-e-n g-e-o- j-o-h-a-a-s---o-o- --------------------------------- jeoneun gyesog jeonhwahaess-eoyo.
ಕಲಿಯುವುದು 공부-요 공___ 공-해- ---- 공부해요 0
je-neun g-esog----nh-a-aes--eo-o. j______ g_____ j_________________ j-o-e-n g-e-o- j-o-h-a-a-s---o-o- --------------------------------- jeoneun gyesog jeonhwahaess-eoyo.
ನಾನು ಕಲಿತೆ. 저는 공-했--. 저_ 공_____ 저- 공-했-요- --------- 저는 공부했어요. 0
j--ne-n-gy-so---e-nh-ahae-s---yo. j______ g_____ j_________________ j-o-e-n g-e-o- j-o-h-a-a-s---o-o- --------------------------------- jeoneun gyesog jeonhwahaess-eoyo.
ನಾನು ಇಡೀ ಸಾಯಂಕಾಲ ಕಲಿತೆ. 저는-저- 내-----어요. 저_ 저_ 내_ 공_____ 저- 저- 내- 공-했-요- --------------- 저는 저녁 내내 공부했어요. 0
mul-e-----o m__________ m-l-e-b-a-o ----------- mul-eobwayo
ಕೆಲಸ ಮಾಡುವುದು. 일해요 일__ 일-요 --- 일해요 0
m---e--w-yo m__________ m-l-e-b-a-o ----------- mul-eobwayo
ನಾನು ಕೆಲಸ ಮಾಡಿದೆ. 저는---어요. 저_ 일____ 저- 일-어-. -------- 저는 일했어요. 0
mu--e-bwayo m__________ m-l-e-b-a-o ----------- mul-eobwayo
ನಾನು ಇಡೀ ದಿವಸ ಕೆಲಸ ಮಾಡಿದೆ. 저- 하--------. 저_ 하___ 일____ 저- 하-종- 일-어-. ------------- 저는 하루종일 일했어요. 0
j--n----m---e-bwas---o-o. j______ m________________ j-o-e-n m-l-e-b-a-s-e-y-. ------------------------- jeoneun mul-eobwass-eoyo.
ತಿನ್ನುವುದು. 먹-요 먹__ 먹-요 --- 먹어요 0
j----u- m---e-----s-eoy-. j______ m________________ j-o-e-n m-l-e-b-a-s-e-y-. ------------------------- jeoneun mul-eobwass-eoyo.
ನಾನು ತಿಂದೆ. 저는 --어요. 저_ 먹____ 저- 먹-어-. -------- 저는 먹었어요. 0
jeo--u- -ul-eobw-----oy-. j______ m________________ j-o-e-n m-l-e-b-a-s-e-y-. ------------------------- jeoneun mul-eobwass-eoyo.
ನಾನು ಊಟವನ್ನು ಪೂರ್ತಿಯಾಗಿ ತಿಂದೆ. 저는 모--음식을-먹었--. 저_ 모_ 음__ 먹____ 저- 모- 음-을 먹-어-. --------------- 저는 모든 음식을 먹었어요. 0
jeo-e-- -an---ng-----eo--a----o-o. j______ h_______ m________________ j-o-e-n h-n-s-n- m-l-e-b-a-s-e-y-. ---------------------------------- jeoneun hangsang mul-eobwass-eoyo.

ಭಾಷಾವಿಜ್ಞಾನದ ಚರಿತ್ರೆ.

ಭಾಷೆಗಳು ಸದಾಕಾಲವು ಮನುಷ್ಯರನ್ನು ಆಕರ್ಷಿಸಿವೆ. ಆದ್ದರಿಂದ ಭಾಷಾವಿಜ್ಞಾನ ಒಂದು ದೀರ್ಘ ಚರಿತ್ರೆಯನ್ನು ಹೊಂದಿದೆ. ಭಾಷಾವಿಜ್ಞಾನ ಭಾಷೆಯ ಕ್ರಮಬದ್ಧವಾದ ಅಧ್ಯಯನ. ಸಾವಿರಾರು ವರ್ಷಗಳ ಹಿಂದೆಯೆ ಮನುಷ್ಯ ಭಾಷೆಯ ಬಗ್ಗೆ ಚಿಂತನೆ ಮಾಡಿದ್ದ. ಅದನ್ನು ಮಾಡುವಾಗ ವಿವಿಧ ಸಂಸ್ಕೃತಿಗಳು ಬೇರೆಬೇರೆ ಪದ್ಧತಿಗಳನ್ನು ಬೆಳೆಸಿದವು. ಹೀಗಾಗಿ ಭಾಷೆಯ ವರ್ಣನೆಯ ವಿವಿಧ ರೂಪಗಳನ್ನು ಕಾಣಬಹುದು. ಇಂದಿನ ಭಾಷಾವಿಜ್ಞಾನ ಪುರಾತನ ಸೂತ್ರಗಳ ಆಧಾರದ ಮೇಲೆ ನಿಂತಿದೆ. ವಿಶೇಷವಾಗಿ ಗ್ರೀಸ್ ನಲ್ಲಿ ಹಲವಾರು ಸಂಪ್ರದಾಯಗಳನ್ನು ಸ್ಥಾಪಿಸಲಾಯಿತು. ಆದರೆ ಭಾಷೆಯ ಮೇಲಿನ ಅತಿ ಪುರಾತನ ಮತ್ತು ಖ್ಯಾತ ಗ್ರಂಥ ಭಾರತದಿಂದ ಬಂದಿದೆ. ಅದನ್ನು ಸುಮಾರು ೩೦೦೦ ವರ್ಷಗಳ ಹಿಂದೆ ಶಕತಾಯನ ಎಂಬ ವ್ಯಾಕರಣಜ್ಞ ಬರೆದಿದ್ದಾನೆ. ಪ್ರಾಚೀನ ಕಾಲದಲ್ಲಿ ಪ್ಲೇಟೊನಂತಹ ದಾರ್ಶನಿಕರು ಭಾಷೆಯೊಡನೆ ಕಾರ್ಯಮಗ್ನರಾಗಿದ್ದರು. ರೋಮನ್ ಬರಹಗಾರರು ಈ ಸಿದ್ಧಾಂತಗಳನ್ನು ನಂತರ ಮುಂದುವರಿಸಿಕೊಂಡು ಹೋದರು. ಅರಬ್ಬಿ ಜನರು ಕೂಡ ೮ನೆ ಶತಮಾನದಲ್ಲಿ ತಮ್ಮ ಸ್ವಂತ ಪದ್ಧತಿಯನ್ನು ಬೆಳೆಸಿಕೊಂಡರು. ಅವರ ಗ್ರಂಥಗಳು ಅರಬ್ಬಿ ಭಾಷೆಯ ಸೂಕ್ತವಾದ ವಿವರಣೆಯನ್ನು ನೀಡುತ್ತವೆ. ಆಧುನಿಕ ಕಾಲದಲ್ಲಿ ಜನರು ಭಾಷೆಯ ಜನನದ ಬಗ್ಗೆ ಸಂಶೋಧಿಸಲು ಬಯಸಿದರು. ಕಲಿತವರು ಭಾಷೆಯ ಚರಿತ್ರೆಯ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದರು. ೧೮ನೆ ಶತಮಾನದಲ್ಲಿ ಒಂದರೊಡನೆ ಒಂದು ಭಾಷೆಯನ್ನು ಹೋಲಿಸಲು ಪ್ರಾರಂಭಿಸಿದರು. ಈ ರೀತಿಯಲ್ಲಿ ಭಾಷೆಗಳ ಬೆಳವಣಿಗೆಯನ್ನು ಅರ್ಥ ಮಾಡಿಕೊಳ್ಳಲು ಬಯಸಿದರು. ನಂತರದಲ್ಲಿ ಭಾಷೆಯನ್ನು ಒಂದು ಪದ್ಧತಿ ಎಂದು ಪರಿಗಣಿಸಿದರು. ಭಾಷೆಗಳು ಹೇಗೆ ಕೆಲಸ ಮಾಡುತ್ತವೆ ಎಂಬ ಪ್ರಶ್ನೆ ಕೇಂದ್ರಬಿಂದುವಾಗಿತ್ತು. ಇಂದು ಭಾಷಾವಿಜ್ಞಾನದಲ್ಲಿ ಹಲವಾರು ವೈಚಾರಿಕ ದಿಕ್ಕುಗಳಿವೆ. ೧೯೫೦ರಿಂದ ಹಲವಾರು ಹೊಸ ಶಿಕ್ಷಣ ವಿಷಯಗಳು ಬೆಳೆದಿವೆ. ಇವುಗಳು ಸ್ವಲ್ಪ ಮಟ್ಟಿಗೆ ಬೇರೆ ವಿಜ್ಞಾನಗಳಿಂದ ಪ್ರಭಾವಿತಗೊಂಡಿವೆ. ಮನೋಭಾಷಾಶಾಸ್ತ್ರ ಮತ್ತು ಅಂತರ ಸಾಂಸ್ಕೃತಿಕ ಸಂಪರ್ಕ ಇವಕ್ಕೆ ಉದಾಹರಣೆಗಳು. ಭಾಷಾವಿಜ್ಞಾನದ ಹೊಸ ದಿಶೆಗಳು ಹೆಚ್ಚಿನ ವೈಶಿಷ್ಟತೆಯನ್ನು ಹೊಂದಿವೆ. ಸ್ತ್ರೀ ಭಾಷವಿಜ್ಞಾನವನ್ನು ನಾವು ಇಲ್ಲಿ ಉದಾಹರಿಸಬಹುದು. ಭಾಷಾವಿಜ್ಞಾನದ ಚರಿತ್ರೆ ಮುಂದುವರಿಯುತ್ತ ಇರುತ್ತದೆ.... ಭಾಷೆಗಳು ಇರುವವರೆಗೆ ಜನ ಅದರ ಬಗ್ಗೆ ಚಿಂತನೆಯನ್ನು ಮಾಡುತ್ತಿರುತ್ತಾರೆ.