ಪದಗುಚ್ಛ ಪುಸ್ತಕ

kn ಕಾರಣ ನೀಡುವುದು ೨   »   ko 이유 말하기 2

೭೬ [ಎಪ್ಪತ್ತಾರು]

ಕಾರಣ ನೀಡುವುದು ೨

ಕಾರಣ ನೀಡುವುದು ೨

76 [일흔여섯]

76 [ilheun-yeoseos]

이유 말하기 2

iyu malhagi 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ನೀನು ಏಕೆ ಬರಲಿಲ್ಲ? 당신- 왜 안----? 당__ 왜 안 왔___ 당-은 왜 안 왔-요- ------------ 당신은 왜 안 왔어요? 0
iyu-m-l--g--2 i__ m______ 2 i-u m-l-a-i 2 ------------- iyu malhagi 2
ನನಗೆ ಹುಷಾರು ಇರಲಿಲ್ಲ. 저는 아팠어요. 저_ 아____ 저- 아-어-. -------- 저는 아팠어요. 0
i-- m--ha-i 2 i__ m______ 2 i-u m-l-a-i 2 ------------- iyu malhagi 2
ನನಗೆ ಹುಷಾರು ಇರಲಿಲ್ಲ, ಆದುದರಿಂದ ನಾನು ಬರಲಿಲ್ಲ. 저- -파서 안 왔--. 저_ 아__ 안 왔___ 저- 아-서 안 왔-요- ------------- 저는 아파서 안 왔어요. 0
d--gs-n-eun-w----n w-----oyo? d__________ w__ a_ w_________ d-n-s-n-e-n w-e a- w-s---o-o- ----------------------------- dangsin-eun wae an wass-eoyo?
ಅವಳು ಏಕೆ ಬಂದಿಲ್ಲ? 그-는 - 안 -어-? 그__ 왜 안 왔___ 그-는 왜 안 왔-요- ------------ 그녀는 왜 안 왔어요? 0
da-------un-w-e-----a-s-e---? d__________ w__ a_ w_________ d-n-s-n-e-n w-e a- w-s---o-o- ----------------------------- dangsin-eun wae an wass-eoyo?
ಅವಳು ದಣಿದಿದ್ದಾಳೆ. 그-- -곤---. 그__ 피_____ 그-는 피-했-요- ---------- 그녀는 피곤했어요. 0
dan--in--un wae-an -as---oy-? d__________ w__ a_ w_________ d-n-s-n-e-n w-e a- w-s---o-o- ----------------------------- dangsin-eun wae an wass-eoyo?
ಅವಳು ದಣಿದಿದ್ದಾಳೆ, ಆದುದರಿಂದ ಬಂದಿಲ್ಲ. 그녀---곤해서-안---요. 그__ 피___ 안 왔___ 그-는 피-해- 안 왔-요- --------------- 그녀는 피곤해서 안 왔어요. 0
je--e---a-a---e-yo. j______ a__________ j-o-e-n a-a-s-e-y-. ------------------- jeoneun apass-eoyo.
ಅವನು ಏಕೆ ಬಂದಿಲ್ಲ? 그는 --- ---? 그_ 왜 안 왔___ 그- 왜 안 왔-요- ----------- 그는 왜 안 왔어요? 0
jeo---n-a-a-s----o. j______ a__________ j-o-e-n a-a-s-e-y-. ------------------- jeoneun apass-eoyo.
ಅವನಿಗೆ ಇಷ್ಟವಿರಲಿಲ್ಲ. 그----이-없-어-. 그_ 관__ 없____ 그- 관-이 없-어-. ------------ 그는 관심이 없었어요. 0
j--n--- -p----eoy-. j______ a__________ j-o-e-n a-a-s-e-y-. ------------------- jeoneun apass-eoyo.
ಅವನಿಗೆ ಇಷ್ಟವಿರಲಿಲ್ಲ, ಆದುದರಿಂದ ಬಂದಿಲ್ಲ. 그는 관심이-------왔어-. 그_ 관__ 없__ 안 왔___ 그- 관-이 없-서 안 왔-요- ----------------- 그는 관심이 없어서 안 왔어요. 0
jeo-eu- -p-----a- ---s---yo. j______ a_____ a_ w_________ j-o-e-n a-a-e- a- w-s---o-o- ---------------------------- jeoneun apaseo an wass-eoyo.
ನೀವುಗಳು ಏಕೆ ಬರಲಿಲ್ಲ? 여러분들--왜-- 왔어요? 여____ 왜 안 왔___ 여-분-은 왜 안 왔-요- -------------- 여러분들은 왜 안 왔어요? 0
j------ -pase- a- w--s--o-o. j______ a_____ a_ w_________ j-o-e-n a-a-e- a- w-s---o-o- ---------------------------- jeoneun apaseo an wass-eoyo.
ನಮ್ಮ ಕಾರ್ ಕೆಟ್ಟಿದೆ. 우-의 -동-가 손상됐-요. 우__ 자___ 손_____ 우-의 자-차- 손-됐-요- --------------- 우리의 자동차가 손상됐어요. 0
j--neu- ---s-o -- w----eoy-. j______ a_____ a_ w_________ j-o-e-n a-a-e- a- w-s---o-o- ---------------------------- jeoneun apaseo an wass-eoyo.
ನಮ್ಮ ಕಾರ್ ಕೆಟ್ಟಿರುವುದರಿಂದ ನಾವು ಬರಲಿಲ್ಲ. 우-- -동차가----- 안-왔-요. 우__ 자___ 손___ 안 왔___ 우-의 자-차- 손-돼- 안 왔-요- -------------------- 우리의 자동차가 손상돼서 안 왔어요. 0
geu-y-oneu--w----n -a-------? g__________ w__ a_ w_________ g-u-y-o-e-n w-e a- w-s---o-o- ----------------------------- geunyeoneun wae an wass-eoyo?
ಅವರುಗಳು ಏಕೆ ಬಂದಿಲ್ಲ? 왜----------요? 왜 사___ 안 왔___ 왜 사-들- 안 왔-요- ------------- 왜 사람들이 안 왔어요? 0
ge-n--o-eu- w------w-ss-eo--? g__________ w__ a_ w_________ g-u-y-o-e-n w-e a- w-s---o-o- ----------------------------- geunyeoneun wae an wass-eoyo?
ಅವರಿಗೆ ರೈಲು ತಪ್ಪಿ ಹೋಯಿತು. 그----차--놓-어-. 그__ 기__ 놓____ 그-은 기-를 놓-어-. ------------- 그들은 기차를 놓쳤어요. 0
g-u-------n-wae -n -a-s--o--? g__________ w__ a_ w_________ g-u-y-o-e-n w-e a- w-s---o-o- ----------------------------- geunyeoneun wae an wass-eoyo?
ಅವರಿಗೆ ರೈಲು ತಪ್ಪಿ ಹೋಗಿದ್ದರಿಂದ ಅವರು ಬಂದಿಲ್ಲ. 그들은 기-- 놓-- - 왔어요. 그__ 기__ 놓__ 안 왔___ 그-은 기-를 놓-서 안 왔-요- ------------------ 그들은 기차를 놓쳐서 안 왔어요. 0
g-----o-eu--p-g--h---s-e-yo. g__________ p_______________ g-u-y-o-e-n p-g-n-a-s---o-o- ---------------------------- geunyeoneun pigonhaess-eoyo.
ನೀನು ಏಕೆ ಬರಲಿಲ್ಲ? 당-은-왜---왔어요? 당__ 왜 안 왔___ 당-은 왜 안 왔-요- ------------ 당신은 왜 안 왔어요? 0
geun--o--un --go-h--s--e-yo. g__________ p_______________ g-u-y-o-e-n p-g-n-a-s---o-o- ---------------------------- geunyeoneun pigonhaess-eoyo.
ನನಗೆ ಬರಲು ಅನುಮತಿ ಇರಲಿಲ್ಲ. 저는------ 받았--. 저_ 허__ 못 받____ 저- 허-을 못 받-어-. -------------- 저는 허락을 못 받았어요. 0
ge--y---e----i-on-aess--o--. g__________ p_______________ g-u-y-o-e-n p-g-n-a-s---o-o- ---------------------------- geunyeoneun pigonhaess-eoyo.
ನನಗೆ ಬರಲು ಅನುಮತಿ ಇರಲಿಲ್ಲ, ಆದ್ದರಿಂದ ಬರಲಿಲ್ಲ. 저--허락을 못 받아서 안-왔--. 저_ 허__ 못 받__ 안 왔___ 저- 허-을 못 받-서 안 왔-요- ------------------- 저는 허락을 못 받아서 안 왔어요. 0
geu-yeon--n-p-gonh--seo-a- wa----oyo. g__________ p__________ a_ w_________ g-u-y-o-e-n p-g-n-a-s-o a- w-s---o-o- ------------------------------------- geunyeoneun pigonhaeseo an wass-eoyo.

ಅಮೇರಿಕಾದ ದೇಶೀಯ ಭಾಷೆಗಳು

ಅಮೇರಿಕಾದಲ್ಲಿ ವಿವಿಧವಾದ ಅನೇಕ ಭಾಷೆಗಳನ್ನು ಮಾತನಾಡುತ್ತಾರೆ. ಉತ್ತರ ಅಮೇರಿಕಾದ ಅತಿ ಮುಖ್ಯ ಭಾಷೆ ಆಂಗ್ಲ ಭಾಷೆ. ದಕ್ಷಿಣ ಅಮೇರಿಕಾದಲ್ಲಿ ಸ್ಪ್ಯಾನಿಶ್ ಮತ್ತು ಪೋರ್ಚುಗೀಸ್ ಭಾಷೆಗಳು ಪ್ರಬಲವಾಗಿವೆ. ಈ ಎಲ್ಲಾ ಭಾಷೆಗಳು ಯುರೋಪ್ ನಿಂದ ಅಮೇರಿಕಾಗೆ ಬಂದವು. ವಸಾಹತು ಸ್ಥಾಪನೆಗೆ ಮುಂಚೆ ಅಲ್ಲಿ ಬೇರೆ ಭಾಷೆಗಳನ್ನು ಬಳಸಲಾಗುತ್ತಿತ್ತು. ಇವನ್ನು ಅಮೇರಿಕಾದ ದೇಶೀಯ ಭಾಷೆಗಳೆಂದು ಕರೆಯಲಾಗಿದೆ. ಇವುಗಳನ್ನು ಇಲ್ಲಿಯವರೆಗೂ ಸರಿಯಾಗಿ ಅಧ್ಯಯನ ಮಾಡಿಲ್ಲ. ಇವುಗಳ ವೈವಿಧ್ಯತೆ ಅಗಾಧವಾದದ್ದು. ಜನರ ಅಂದಾಜಿನ ಮೇರೆಗೆ ಉತ್ತರ ಅಮೇರಿಕಾದಲ್ಲಿ ಸುಮಾರು ೬೦ ಭಾಷಾಕುಟುಂಬಗಳಿವೆ. ದಕ್ಷಿಣ ಅಮೇರಿಕಾದಲ್ಲಿ ಈ ಸಂಖ್ಯೆ ಬಹುಶಃ ೧೫೦ಕ್ಕೂ ಹೆಚ್ಚು ಇರಬಹುದು. ಇವುಗಳ ಜೊತೆಗೆ ಸಂಪರ್ಕವಿಲ್ಲದ ಭಾಷೆಗಳು ಸೇರಿಕೊಳ್ಳಬಹುದು. ಈ ಎಲ್ಲಾ ಭಾಷೆಗಳು ವಿಭಿನ್ನವಾಗಿವೆ. ಅವುಗಳು ಕೇವಲ ಕೆಲವೆ ಸಮಾನ ರಚನೆಗಳನ್ನು ಹೊಂದಿವೆ. ಆದ್ದರಿಂದ ಈ ಭಾಷೆಗಳನ್ನು ವಿಂಗಡಿಸುವುದು ಕಷ್ಟಕರ. ಅವುಗಳು ಅಷ್ಟು ವಿಭಿನ್ನವಾಗಿರುವುದಕ್ಕೆ ಕಾರಣ ಅಮೇರಿಕಾದ ಚರಿತ್ರೆಯಲ್ಲಿ ಅಡಗಿದೆ. ಅಮೇರಿಕಾ ಬೇರೆ ಬೇರೆ ಸಮಯಗಳಲ್ಲಿ ವಸಾಹತಿಗೆ ಒಳಪಟ್ಟಿತು. ಅಮೇರಿಕಾವನ್ನು ಮೊದಲ ಜನರ ಗುಂಪು ೧೦೦೦೦ ವರ್ಷಗಳಿಗೂ ಮುಂಚೆ ಸೇರಿತ್ತು. ಪ್ರತಿಯೊಂದು ಜನಾಂಗವು ತನ್ನ ಭಾಷೆಯನ್ನು ಆ ಖಂಡಕ್ಕೆ ಕೊಂಡೊಯ್ದಿತು. ಈ ದೇಶಿಯ ಭಾಷೆಗಳು ಅತಿ ಹೆಚ್ಚಾಗಿ ಏಷಿಯಾದ ಭಾಷೆಗಳನ್ನು ಹೋಲುತ್ತವೆ. ಅಮೇರಿಕಾದ ಹಳೆಯ ಭಾಷೆಗಳ ಪರಿಸ್ಥಿತಿ ಎಲ್ಲಾ ಕಡೆಯೂ ಒಂದೆ ಆಗಿಲ್ಲ. ಅಮೇರಿಕಾದ ದಕ್ಷಿಣ ಭಾಗದಲ್ಲಿ ಇಂಡಿಯನ್ನರ ಭಾಷೆ ಇನ್ನೂ ಜೀವಂತವಾಗಿವೆ. ಗುವರಾನಿ ಮತ್ತು ಕ್ವೆಚುವಾನಂತಹ ಭಾಷೆಗಳನ್ನು ಲಕ್ಷಾಂತರ ಜನರು ಇನ್ನೂ ಬಳಸುತ್ತಾರೆ. ಇದಕ್ಕೆ ವಿರುದ್ಧವಾಗಿ ಅಮೇರಿಕಾದ ಉತ್ತರದಲ್ಲಿ ಅನೇಕ ಭಾಷೆಗಳು ಹೆಚ್ಚು ಕಡಿಮೆ ನಶಿಸಿಹೋಗಿವೆ. ಉತ್ತರ ಅಮೇರಿಕಾದ ಇಂಡಿಯನ್ನರ ಸಂಸ್ಕೃತಿಯನ್ನು ಬಹಳ ಕಾಲ ದಮನ ಮಾಡಲಾಗಿತ್ತು. ಇದರಿಂದ ಅವರ ಭಾಷೆಗಳೂ ಕಳೆದು ಹೋದವು. ಕಳೆದ ಹಲವು ದಶಕಗಳಿಂದ ಅವುಗಳ ಬಗ್ಗೆ ಆಸಕ್ತಿ ಮತ್ತೆ ಹುಟ್ಟಿಕೊಂಡಿದೆ. ಈ ಭಾಷೆಗಳನ್ನು ಉಳಿಸಿ ಬೆಳೆಸಲು ಹಲವಾರು ಕಾರ್ಯಕ್ರಮಗಳನ್ನು ಯೋಜಿಸಲಾಗಿವೆ. ಇವುಗಳು ಮತ್ತೊಮ್ಮೆ ಭವಿಷ್ಯವನ್ನು ಹೊಂದಿರಬಹುದು....