ಪದಗುಚ್ಛ ಪುಸ್ತಕ

kn ಕಾರ್ಯನಿಶ್ಚಯ   »   ko 약속

೨೪ [ಇಪ್ಪತ್ನಾಲ್ಕು]

ಕಾರ್ಯನಿಶ್ಚಯ

ಕಾರ್ಯನಿಶ್ಚಯ

24 [스물넷]

24 [seumulnes]

약속

yagsog

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ನಿನಗೆ ಬಸ್ ತಪ್ಪಿ ಹೋಯಿತೆ? 버스를 ----? 버__ 놓____ 버-를 놓-어-? --------- 버스를 놓쳤어요? 0
y-gs-g y_____ y-g-o- ------ yagsog
ನಾನು ನಿನಗಾಗಿ ಅರ್ಧಗಂಟೆ ಕಾದಿದ್ದೆ. 당-을-----동안-기다렸어요. 당__ 삼_ 분__ 기_____ 당-을 삼- 분-안 기-렸-요- ----------------- 당신을 삼십 분동안 기다렸어요. 0
ya---g y_____ y-g-o- ------ yagsog
ನಿನ್ನ ಬಳಿ ಮೊಬೈಲ್ ಫೋನ್ ಇಲ್ಲವೆ? 핸드-을-안--지---어요? 핸___ 안 가__ 있___ 핸-폰- 안 가-고 있-요- --------------- 핸드폰을 안 가지고 있어요? 0
b-o-eu-eu--n--chy---s----o? b_________ n_______________ b-o-e-l-u- n-h-h-e-s---o-o- --------------------------- beoseuleul nohchyeoss-eoyo?
ಮುಂದಿನ ಸಲ ಸರಿಯಾದ ಸಮಯಕ್ಕೆ ಬಾ! 다음에는-시간 맞-----! 다___ 시_ 맞__ 와__ 다-에- 시- 맞-서 와-! --------------- 다음에는 시간 맞춰서 와요! 0
b-----l-u-----c--e----e--o? b_________ n_______________ b-o-e-l-u- n-h-h-e-s---o-o- --------------------------- beoseuleul nohchyeoss-eoyo?
ಮುಂದಿನ ಬಾರಿ ಟ್ಯಾಕ್ಸಿಯಲ್ಲಿ ಬಾ! 다-----시----와-! 다___ 택_ 타_ 와__ 다-에- 택- 타- 와-! -------------- 다음에는 택시 타고 와요! 0
b---eu-eu- --h-h--os--eo--? b_________ n_______________ b-o-e-l-u- n-h-h-e-s---o-o- --------------------------- beoseuleul nohchyeoss-eoyo?
ಮುಂದಿನ ಸಲ ಒಂದು ಛತ್ರಿಯನ್ನು ತೆಗೆದುಕೊಂಡು ಬಾ! 다음-는-우산을-가----요! 다___ 우__ 가__ 가__ 다-에- 우-을 가-고 가-! ---------------- 다음에는 우산을 가지고 가요! 0
d---si---u--s--s-b bu-dong-an -ida--e--s---yo. d__________ s_____ b_________ g_______________ d-n-s-n-e-l s-m-i- b-n-o-g-a- g-d-l-e-s---o-o- ---------------------------------------------- dangsin-eul samsib bundong-an gidalyeoss-eoyo.
ನಾಳೆ ನನಗೆ ರಜೆ ಇದೆ. 저 내---는----요. 저 내_ 쉬_ 날____ 저 내- 쉬- 날-에-. ------------- 저 내일 쉬는 날이에요. 0
dangsin----------- bu--o-g----g--al-e--s-eo-o. d__________ s_____ b_________ g_______________ d-n-s-n-e-l s-m-i- b-n-o-g-a- g-d-l-e-s---o-o- ---------------------------------------------- dangsin-eul samsib bundong-an gidalyeoss-eoyo.
ನಾಳೆ ನಾವು ಭೇಟಿ ಮಾಡೋಣವೆ? 우------날까-? 우_ 내_ 만____ 우- 내- 만-까-? ----------- 우리 내일 만날까요? 0
da-g-in-------msib -u---n---- gi--lye-ss-e-y-. d__________ s_____ b_________ g_______________ d-n-s-n-e-l s-m-i- b-n-o-g-a- g-d-l-e-s---o-o- ---------------------------------------------- dangsin-eul samsib bundong-an gidalyeoss-eoyo.
ಕ್ಷಮಿಸಿ, ನಾಳೆ ನನಗೆ ಆಗುವುದಿಲ್ಲ. 미-하--, 저는-내- - 돼-. 미_____ 저_ 내_ 안 돼__ 미-하-만- 저- 내- 안 돼-. ------------------ 미안하지만, 저는 내일 안 돼요. 0
hae-de-----eu--a--gaj--o--ss-e-y-? h_____________ a_ g_____ i________ h-e-d-u-o---u- a- g-j-g- i-s-e-y-? ---------------------------------- haendeupon-eul an gajigo iss-eoyo?
ವಾರಾಂತ್ಯಕ್ಕೆ ನೀನು ಏನಾದರು ಕಾರ್ಯಕ್ರಮವನ್ನು ಹಾಕಿಕೊಂಡಿದ್ದೀಯ? 이--주-에-벌써 --이 있-요? 이_ 주__ 벌_ 계__ 있___ 이- 주-에 벌- 계-이 있-요- ------------------ 이번 주말에 벌써 계획이 있어요? 0
h--nd----n-eul--n---j-----ss-eoy-? h_____________ a_ g_____ i________ h-e-d-u-o---u- a- g-j-g- i-s-e-y-? ---------------------------------- haendeupon-eul an gajigo iss-eoyo?
ಅಥವಾ ನಿನಗೆ ಯಾರನ್ನಾದರು ಭೇಟಿ ಮಾಡುವ ಕಾರ್ಯಕ್ರಮ ಇದೆಯ? 아-면--써-약-이-있-요? 아__ 벌_ 약__ 있___ 아-면 벌- 약-이 있-요- --------------- 아니면 벌써 약속이 있어요? 0
h-e----p---eul--n-g-ji-o is--e--o? h_____________ a_ g_____ i________ h-e-d-u-o---u- a- g-j-g- i-s-e-y-? ---------------------------------- haendeupon-eul an gajigo iss-eoyo?
ನಾವು ಮುಂದಿನ ವಾರಾಂತ್ಯ ಭೇಟಿ ಮಾಡೋಣ ಎಂದು ನನ್ನ ಸಲಹೆ. 이--주-----으- 해-. 이_ 주__ 만___ 해__ 이- 주-에 만-으- 해-. --------------- 이번 주말에 만났으면 해요. 0
da--u---neun-siga--m--c-wos-- -a-o! d___________ s____ m_________ w____ d---u---n-u- s-g-n m-j-h-o-e- w-y-! ----------------------------------- da-eum-eneun sigan majchwoseo wayo!
ನಾವು ಪಿಕ್ನಿಕ್ ಗೆ ಹೋಗೋಣವೆ? 우리 소풍 -까-? 우_ 소_ 갈___ 우- 소- 갈-요- ---------- 우리 소풍 갈까요? 0
d------en-un--igan-m---hw-seo --yo! d___________ s____ m_________ w____ d---u---n-u- s-g-n m-j-h-o-e- w-y-! ----------------------------------- da-eum-eneun sigan majchwoseo wayo!
ನಾವು ಸಮುದ್ರ ತೀರಕ್ಕೆ ಹೋಗೋಣವೆ? 우- 해변에----? 우_ 해__ 갈___ 우- 해-에 갈-요- ----------- 우리 해변에 갈까요? 0
da-e---en-un-s--an-m----w--e- wayo! d___________ s____ m_________ w____ d---u---n-u- s-g-n m-j-h-o-e- w-y-! ----------------------------------- da-eum-eneun sigan majchwoseo wayo!
ನಾವು ಗುಡ್ಡ ಬೆಟ್ಟಗಳಿಗೆ ಹೋಗೋಣವೆ? 우- 산---까요? 우_ 산_ 갈___ 우- 산- 갈-요- ---------- 우리 산에 갈까요? 0
d---u--e---n -aegsi---go-w--o! d___________ t_____ t___ w____ d---u---n-u- t-e-s- t-g- w-y-! ------------------------------ da-eum-eneun taegsi tago wayo!
ನಾನು ನಿನ್ನನ್ನು ಕಛೇರಿಯಿಂದ ಕರೆದುಕೊಂಡು ಹೋಗುತ್ತೇನೆ. 사무--서 ----요. 사____ 픽_____ 사-실-서 픽-할-요- ------------ 사무실에서 픽업할게요. 0
da-eu---n-un-t-e-si-t-g---a--! d___________ t_____ t___ w____ d---u---n-u- t-e-s- t-g- w-y-! ------------------------------ da-eum-eneun taegsi tago wayo!
ನಾನು ನಿನ್ನನ್ನು ಮನೆಯಿಂದ ಕರೆದುಕೊಂಡು ಹೋಗುತ್ತೇನೆ. 집---픽-할게요. 집__ 픽_____ 집-서 픽-할-요- ---------- 집에서 픽업할게요. 0
da-----e--un ---g-- ---------! d___________ t_____ t___ w____ d---u---n-u- t-e-s- t-g- w-y-! ------------------------------ da-eum-eneun taegsi tago wayo!
ನಾನು ನಿನ್ನನ್ನು ಬಸ್ ನಿಲ್ದಾಣದಿಂದ ಕರೆದುಕೊಂಡು ಹೋಗುತ್ತೇನೆ. 버스--류장에서 -업 -게-. 버_ 정____ 픽_ 할___ 버- 정-장-서 픽- 할-요- ---------------- 버스 정류장에서 픽업 할게요. 0
da-e-m-----n-u--n-e-l----i-- -ay-! d___________ u_______ g_____ g____ d---u---n-u- u-a---u- g-j-g- g-y-! ---------------------------------- da-eum-eneun usan-eul gajigo gayo!

ಪರಭಾಷೆಗಳನ್ನು ಕಲಿಯಲು ಸಹಾಯಕ ಸೂಚನೆಗಳು.

ಒಂದು ಹೊಸ ಭಾಷೆಯನ್ನು ಕಲಿಯುವುದು ಯಾವಾಗಲೂ ಕಷ್ಟಸಾಧ್ಯ. ಉಚ್ಚಾರಣೆ, ವ್ಯಾಕರಣದ ನಿಯಮಗಳು ಮತ್ತು ಪದಗಳು ನಮ್ಮಿಂದ ಶಿಸ್ತನ್ನು ಕೋರುತ್ತವೆ. ಕಲಿಯುವಿಕೆಯನ್ನು ಸುಲಭ ಮಾಡಿಕೊಳ್ಳಲು ಹಲವಾರು ಉಪಾಯಗಳಿವೆ. ಮುಖ್ಯವಾದದ್ದು ಮೊದಲಿಗೆ ಸಕಾರಾತ್ಮಕವಾಗಿ ಆಲೋಚಿಸುವುದು. ಹೊಸ ಭಾಷೆ ಮತ್ತು ಹೊಸ ಅನುಭವಗಳ ಬಗ್ಗೆ ಸಂತೋಷ ಪಡಿ. ನೀವು ಯಾವುದರೊಂದಿಗೆ ಪ್ರಾರಂಭಿಸುತ್ತೀರಿ ಎನ್ನುವುದು ಮುಖ್ಯವಲ್ಲ. ನಿಮಗೆ ಆಸಕ್ತಿ ಇರುವ ವಿಷಯ ಒಂದನ್ನು ಆರಿಸಿಕೊಳ್ಳಿ.. ಮೊದಲಿಗೆ ಶ್ರವಣ ಮತ್ತು ಮಾತನಾಡುವುದರ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಸಮಂಜಸ. ಅದರ ನಂತರ ಪಠ್ಯವನ್ನು ಓದಿರಿ ಮತ್ತು ಬರೆಯಿರಿ. ನಿಮಗೆ ಮತ್ತು ನಿಮ್ಮ ದಿನಚರಿಗೆ ಸೂಕ್ತವಾಗಿರುವ ಒಂದು ಪದ್ಧತಿಯನ್ನು ರೂಪಿಸಿಕೊಳ್ಳಿ. ಗುಣವಾಚಕ ಪದಗಳನ್ನು ಸಾಧ್ಯವಾದಷ್ಟು ವಿರುದ್ಧಪದಗಳೊಡನೆ ಕಲಿಯಿರಿ. ಅಥವಾ ನಿಮ್ಮ ಮನೆಗಳಲ್ಲಿ ಎಲ್ಲಾ ಕಡೆ ಹಲಗೆಗಳ ಮೇಲೆ ಪದಗಳನ್ನು ಬರೆದು ತೂಗುಹಾಕಿ. ಆಟ ಆಡುವಾಗ ಮತ್ತು ಕಾರಿನಲ್ಲಿ ಶ್ರವಣದತ್ತಗಳೊಡನೆ ಕಲಿಯಬಹುದು. ಯಾವಾಗ ನಿಮಗೆ ಒಂದು ವಿಷಯ ಕ್ಲಿಷ್ಟ ಎನಿಸುತ್ತದೊ ಆವಾಗ ಕಲಿಯುವುದನ್ನು ನಿಲ್ಲಿಸಿ. ಒಂದು ವಿರಾಮ ತೆಗೆದುಕೊಳ್ಳಿ ಅಥವಾ ಬೇರೆ ಏನಾದರು ಕಲಿಯಿರಿ. ಇದರಿಂದ ನೀವು ಹೊಸ ಭಾಷೆಯ ಬಗ್ಗೆ ಉತ್ಸುಕತೆ ಕಳೆದುಕೊಳ್ಳುವುದಿಲ್ಲ. ಹೊಸ ಭಾಷೆಯಲ್ಲಿ ಪದಬಂಧಗಳನ್ನು ಬಿಡಿಸುವುದು ಸಂತಸ ಕೊಡುತ್ತದೆ. ಪರಭಾಷಾ ಚಿತ್ರಗಳು ವೈವಿಧ್ಯತೆಯನ್ನು ಒದಗಿಸುತ್ತವೆ. ಪರಭಾಷಾ ಪತ್ರಿಕೆಗಳೊಡನೆ ಆ ದೇಶದ ಜನತೆ ಮತ್ತು ಜಾಗದ ಬಗ್ಗೆ ಹೆಚ್ಚು ವಿಷಯ ತಿಳಿದುಕೊಳ್ಳುತ್ತೀರಿ. ಅಂತರ್ಜಾಲದಲ್ಲಿ ನಿಮ್ಮ ಪಠ್ಯ ಪುಸ್ತಕಕ್ಕೆ ಪೂರಕವಾಗುವ ಅಭ್ಯಾಸ ಪಾಠಗಳು ಸಿಗುತ್ತವೆ. ಭಾಷೆಗಳ ಬಗ್ಗೆ ಆಸಕ್ತಿ ಇರುವ ಸ್ನೇಹಿತರನ್ನು ಹುಡುಕಿಕೊಳ್ಳಿ.. ಹೊಸ ವಿಷಯಗಳನ್ನು ಪ್ರತ್ಯೇಕವಾಗಿ ಕಲಿಯ ಬೇಡಿ, ಸಂದರ್ಭಗಳಲ್ಲಿ ಕಲಿಯಿರಿ. ಎಲ್ಲವನ್ನು ನಿಯತಕಾಲಿಕವಾಗಿ ಪುನರಾವರ್ತಿಸಿ. ಇದರಿಂದ ನಿಮ್ಮ ಮಿದುಳು ವಿಷಯಗಳನ್ನು ಚೆನ್ನಾಗಿ ಗ್ರಹಿಸುತ್ತವೆ. ಯಾರಿಗೆ ಸಿದ್ಧಾಂತಗಳು ಸಾಕೆನಿಸಿತ್ತದೊ ಅವರು ಗಂಟು ಮೂಟೆ ಕಟ್ಟ ಬೇಕು. ಏಕೆಂದರೆ ಬೇರೆಲ್ಲೂ ನಾಡಭಾಷೆಯನ್ನು ಮಾತಾಡುವವರ ಮಧ್ಯೆ ಕಲಿತಷ್ಟು ಫಲಪ್ರದವಾಗಿರುವುದಿಲ್ಲ. ನಿಮ್ಮ ಪ್ರಯಾಣದ ಸಮಯದಲ್ಲಿ ನಿಮ್ಮ ಅನುಭವಗಳ ಬಗ್ಗೆ ದಿನಚರಿ ಬರೆಯಿರಿ. ಅತಿ ಮುಖ್ಯವಾದದ್ದು: ಕೈ ಚೆಲ್ಲಿ ಕುಳಿತುಕೊಳ್ಳ ಬೇಡಿ!