ಪದಗುಚ್ಛ ಪುಸ್ತಕ

kn ಕಾರ್ಯನಿಶ್ಚಯ   »   ad ЗэIукIэгъу

೨೪ [ಇಪ್ಪತ್ನಾಲ್ಕು]

ಕಾರ್ಯನಿಶ್ಚಯ

ಕಾರ್ಯನಿಶ್ಚಯ

24 [тIокIырэ плIырэ]

24 [tIokIyrje plIyrje]

ЗэIукIэгъу

ZjeIukIjegu

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಡಿಘೆ ಪ್ಲೇ ಮಾಡಿ ಇನ್ನಷ್ಟು
ನಿನಗೆ ಬಸ್ ತಪ್ಪಿ ಹೋಯಿತೆ? А--о-у--м---ъ-щинагъ-? А________ у___________ А-т-б-с-м у-ъ-щ-н-г-а- ---------------------- Автобусым укъыщинагъа? 0
Zje-u--je-u Z__________ Z-e-u-I-e-u ----------- ZjeIukIjegu
ನಾನು ನಿನಗಾಗಿ ಅರ್ಧಗಂಟೆ ಕಾದಿದ್ದೆ. С-----ныкъо-э -ы--ыо--г-. С____________ с__________ С-х-а-н-к-о-э с-к-ы-ж-г-. ------------------------- Сыхьатныкъорэ сыкъыожагъ. 0
Z-e-ukIje-u Z__________ Z-e-u-I-e-u ----------- ZjeIukIjegu
ನಿನ್ನ ಬಳಿ ಮೊಬೈಲ್ ಫೋನ್ ಇಲ್ಲವೆ? Д--бэ--елеф-----д-пIыг----? Д____ т______ з____________ Д-ы-э т-л-ф-н з-д-п-ы-ъ-б-? --------------------------- Джыбэ телефон зыдэпIыгъыба? 0
Av-o---ym-uk-s---naga? A________ u___________ A-t-b-s-m u-y-h-i-a-a- ---------------------- Avtobusym ukyshhinaga?
ಮುಂದಿನ ಸಲ ಸರಿಯಾದ ಸಮಯಕ್ಕೆ ಬಾ! Къ-нэ--ы- т--ъ---г-----д-- --кIо. К________ т_________ д____ з_____ К-ы-э-ж-м т-г-э-э-ъ- д-д-у з-к-о- --------------------------------- Къынэужым тегъэфэгъэ дэдэу зекIо. 0
Avt-------u--s--in---? A________ u___________ A-t-b-s-m u-y-h-i-a-a- ---------------------- Avtobusym ukyshhinaga?
ಮುಂದಿನ ಬಾರಿ ಟ್ಯಾಕ್ಸಿಯಲ್ಲಿ ಬಾ! Къы-э-ж-м -ак-- к-э-быт! К________ т____ к_______ К-ы-э-ж-м т-к-и к-э-б-т- ------------------------ Къынэужым такси къэубыт! 0
Avt-bu--m-u-y---i--g-? A________ u___________ A-t-b-s-m u-y-h-i-a-a- ---------------------- Avtobusym ukyshhinaga?
ಮುಂದಿನ ಸಲ ಒಂದು ಛತ್ರಿಯನ್ನು ತೆಗೆದುಕೊಂಡು ಬಾ! Къын----- ---с--р (щ--ы-э-)-къа-т-! К________ щ______ (________ к______ К-ы-э-ж-м щ-м-ы-р (-э-ы-э-) к-а-т-! ----------------------------------- Къынэужым щамсыир (щэтырэр) къаштэ! 0
S-h'--n---------k----a-. S____________ s_________ S-h-a-n-k-r-e s-k-o-h-g- ------------------------ Syh'atnykorje sykyozhag.
ನಾಳೆ ನನಗೆ ರಜೆ ಇದೆ. Н-ущ ---ш-э- --I--. Н___ I______ с_____ Н-у- I-ф-I-н с-I-п- ------------------- Неущ IофшIэн сиIэп. 0
D--y--e-te---o- --dj-pIyg-b-? D______ t______ z____________ D-h-b-e t-l-f-n z-d-e-I-g-b-? ----------------------------- Dzhybje telefon zydjepIygyba?
ನಾಳೆ ನಾವು ಭೇಟಿ ಮಾಡೋಣವೆ? Неущ -ызэI-кI-щт-? Н___ т____________ Н-у- т-з-I-к-э-т-? ------------------ Неущ тызэIукIэщта? 0
Dzhy----telefo- -y-jep-y----? D______ t______ z____________ D-h-b-e t-l-f-n z-d-e-I-g-b-? ----------------------------- Dzhybje telefon zydjepIygyba?
ಕ್ಷಮಿಸಿ, ನಾಳೆ ನನಗೆ ಆಗುವುದಿಲ್ಲ. Е--к---ум-шIы-----н-у- с-ъ-----тэп. Е_____ у______ а_ н___ с___________ Е-ы-I- у-ы-I-, а- н-у- с-ъ-к-ы-т-п- ----------------------------------- ЕмыкIу умышIы, ау неущ слъэкIыщтэп. 0
D-h---------fon--------y-y--? D______ t______ z____________ D-h-b-e t-l-f-n z-d-e-I-g-b-? ----------------------------- Dzhybje telefon zydjepIygyba?
ವಾರಾಂತ್ಯಕ್ಕೆ ನೀನು ಏನಾದರು ಕಾರ್ಯಕ್ರಮವನ್ನು ಹಾಕಿಕೊಂಡಿದ್ದೀಯ? Мы--ъ--с--ы--о-мафэх-м-I-ф гъэ--фагъэх-- ------? М_ г__________ м______ I__ г____________ у______ М- г-э-с-ф-г-о м-ф-х-м I-ф г-э-э-а-ъ-х-р у-I-х-? ------------------------------------------------ Мы гъэпсэфыгъо мафэхэм Iоф гъэнэфагъэхэр уиIэха? 0
K-n----h-- te-jefj---- d----e- -e-I-. K_________ t__________ d______ z_____ K-n-e-z-y- t-g-e-j-g-e d-e-j-u z-k-o- ------------------------------------- Kynjeuzhym tegjefjegje djedjeu zekIo.
ಅಥವಾ ನಿನಗೆ ಯಾರನ್ನಾದರು ಭೇಟಿ ಮಾಡುವ ಕಾರ್ಯಕ್ರಮ ಇದೆಯ? Х------зыго--м уезэгъыг---а? Х_____ з______ у____________ Х-а-м- з-г-р-м у-з-г-ы-ъ-х-? ---------------------------- Хьаумэ зыгорэм уезэгъыгъаха? 0
K--j-u--y- -e---f-egje-djedjeu------. K_________ t__________ d______ z_____ K-n-e-z-y- t-g-e-j-g-e d-e-j-u z-k-o- ------------------------------------- Kynjeuzhym tegjefjegje djedjeu zekIo.
ನಾವು ಮುಂದಿನ ವಾರಾಂತ್ಯ ಭೇಟಿ ಮಾಡೋಣ ಎಂದು ನನ್ನ ಸಲಹೆ. Гъ--------о-м-фэхэм ты-э-укI-нхэ- -ы---ъу--э--гъ. Г__________ м______ т____________ т______________ Г-э-с-ф-г-о м-ф-х-м т-з-I-к-э-х-у т-з-ж-у-ъ-з-г-. ------------------------------------------------- Гъэпсэфыгъо мафэхэм тызэIукIэнхэу тызэжъугъэзэгъ. 0
Kynj-u--ym-te---fjegje d-e-jeu---k-o. K_________ t__________ d______ z_____ K-n-e-z-y- t-g-e-j-g-e d-e-j-u z-k-o- ------------------------------------- Kynjeuzhym tegjefjegje djedjeu zekIo.
ನಾವು ಪಿಕ್ನಿಕ್ ಗೆ ಹೋಗೋಣವೆ? Пикини-----эшI-? П______ т_______ П-к-н-к т-р-ш-а- ---------------- Пикиник тэрэшIа? 0
Kyn---zh-m --k-- -jeubyt! K_________ t____ k_______ K-n-e-z-y- t-k-i k-e-b-t- ------------------------- Kynjeuzhym taksi kjeubyt!
ನಾವು ಸಮುದ್ರ ತೀರಕ್ಕೆ ಹೋಗೋಣವೆ? П-ыIуш--м-тэрэ---а? П________ т________ П-ы-у-ъ-м т-р-к-у-? ------------------- ПсыIушъом тэрэкIуа? 0
K--je-z-y--ta-s- k--uby-! K_________ t____ k_______ K-n-e-z-y- t-k-i k-e-b-t- ------------------------- Kynjeuzhym taksi kjeubyt!
ನಾವು ಗುಡ್ಡ ಬೆಟ್ಟಗಳಿಗೆ ಹೋಗೋಣವೆ? К-ушъ-ьэ--т-р-кI--? К________ т________ К-у-ъ-ь-м т-р-к-у-? ------------------- Къушъхьэм тэрэкIуа? 0
Ky-j--zh-- -a--i kjeu-y-! K_________ t____ k_______ K-n-e-z-y- t-k-i k-e-b-t- ------------------------- Kynjeuzhym taksi kjeubyt!
ನಾನು ನಿನ್ನನ್ನು ಕಛೇರಿಯಿಂದ ಕರೆದುಕೊಂಡು ಹೋಗುತ್ತೇನೆ. Офисы---эжь-сыкъ-п---Iух-ащт. О_____ д___ с________________ О-и-ы- д-ж- с-к-ы-л-ы-у-ь-щ-. ----------------------------- Офисым дэжь сыкъыплъыIухьащт. 0
Kynj--z-ym----a-s-ir (s---ety------kas--je! K_________ s________ (____________ k_______ K-n-e-z-y- s-h-m-y-r (-h-j-t-r-e-) k-s-t-e- ------------------------------------------- Kynjeuzhym shhamsyir (shhjetyrjer) kashtje!
ನಾನು ನಿನ್ನನ್ನು ಮನೆಯಿಂದ ಕರೆದುಕೊಂಡು ಹೋಗುತ್ತೇನೆ. Унэм д-жь-с-------ы-ух-ащт. У___ д___ с________________ У-э- д-ж- с-к-ы-л-ы-у-ь-щ-. --------------------------- Унэм дэжь сыкъыплъыIухьащт. 0
K--j-u---m----a---i- (-h---ty--e-----s-tj-! K_________ s________ (____________ k_______ K-n-e-z-y- s-h-m-y-r (-h-j-t-r-e-) k-s-t-e- ------------------------------------------- Kynjeuzhym shhamsyir (shhjetyrjer) kashtje!
ನಾನು ನಿನ್ನನ್ನು ಬಸ್ ನಿಲ್ದಾಣದಿಂದ ಕರೆದುಕೊಂಡು ಹೋಗುತ್ತೇನೆ. Авто-у---ц-п--м---ж-------пл---ухь---. А______ у______ д___ с________________ А-т-б-с у-у-I-м д-ж- с-к-ы-л-ы-у-ь-щ-. -------------------------------------- Автобус уцупIэм дэжь сыкъыплъыIухьащт. 0
K--j-u-h-- -hh---yi--(sh----y--e-- k-s----! K_________ s________ (____________ k_______ K-n-e-z-y- s-h-m-y-r (-h-j-t-r-e-) k-s-t-e- ------------------------------------------- Kynjeuzhym shhamsyir (shhjetyrjer) kashtje!

ಪರಭಾಷೆಗಳನ್ನು ಕಲಿಯಲು ಸಹಾಯಕ ಸೂಚನೆಗಳು.

ಒಂದು ಹೊಸ ಭಾಷೆಯನ್ನು ಕಲಿಯುವುದು ಯಾವಾಗಲೂ ಕಷ್ಟಸಾಧ್ಯ. ಉಚ್ಚಾರಣೆ, ವ್ಯಾಕರಣದ ನಿಯಮಗಳು ಮತ್ತು ಪದಗಳು ನಮ್ಮಿಂದ ಶಿಸ್ತನ್ನು ಕೋರುತ್ತವೆ. ಕಲಿಯುವಿಕೆಯನ್ನು ಸುಲಭ ಮಾಡಿಕೊಳ್ಳಲು ಹಲವಾರು ಉಪಾಯಗಳಿವೆ. ಮುಖ್ಯವಾದದ್ದು ಮೊದಲಿಗೆ ಸಕಾರಾತ್ಮಕವಾಗಿ ಆಲೋಚಿಸುವುದು. ಹೊಸ ಭಾಷೆ ಮತ್ತು ಹೊಸ ಅನುಭವಗಳ ಬಗ್ಗೆ ಸಂತೋಷ ಪಡಿ. ನೀವು ಯಾವುದರೊಂದಿಗೆ ಪ್ರಾರಂಭಿಸುತ್ತೀರಿ ಎನ್ನುವುದು ಮುಖ್ಯವಲ್ಲ. ನಿಮಗೆ ಆಸಕ್ತಿ ಇರುವ ವಿಷಯ ಒಂದನ್ನು ಆರಿಸಿಕೊಳ್ಳಿ.. ಮೊದಲಿಗೆ ಶ್ರವಣ ಮತ್ತು ಮಾತನಾಡುವುದರ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಸಮಂಜಸ. ಅದರ ನಂತರ ಪಠ್ಯವನ್ನು ಓದಿರಿ ಮತ್ತು ಬರೆಯಿರಿ. ನಿಮಗೆ ಮತ್ತು ನಿಮ್ಮ ದಿನಚರಿಗೆ ಸೂಕ್ತವಾಗಿರುವ ಒಂದು ಪದ್ಧತಿಯನ್ನು ರೂಪಿಸಿಕೊಳ್ಳಿ. ಗುಣವಾಚಕ ಪದಗಳನ್ನು ಸಾಧ್ಯವಾದಷ್ಟು ವಿರುದ್ಧಪದಗಳೊಡನೆ ಕಲಿಯಿರಿ. ಅಥವಾ ನಿಮ್ಮ ಮನೆಗಳಲ್ಲಿ ಎಲ್ಲಾ ಕಡೆ ಹಲಗೆಗಳ ಮೇಲೆ ಪದಗಳನ್ನು ಬರೆದು ತೂಗುಹಾಕಿ. ಆಟ ಆಡುವಾಗ ಮತ್ತು ಕಾರಿನಲ್ಲಿ ಶ್ರವಣದತ್ತಗಳೊಡನೆ ಕಲಿಯಬಹುದು. ಯಾವಾಗ ನಿಮಗೆ ಒಂದು ವಿಷಯ ಕ್ಲಿಷ್ಟ ಎನಿಸುತ್ತದೊ ಆವಾಗ ಕಲಿಯುವುದನ್ನು ನಿಲ್ಲಿಸಿ. ಒಂದು ವಿರಾಮ ತೆಗೆದುಕೊಳ್ಳಿ ಅಥವಾ ಬೇರೆ ಏನಾದರು ಕಲಿಯಿರಿ. ಇದರಿಂದ ನೀವು ಹೊಸ ಭಾಷೆಯ ಬಗ್ಗೆ ಉತ್ಸುಕತೆ ಕಳೆದುಕೊಳ್ಳುವುದಿಲ್ಲ. ಹೊಸ ಭಾಷೆಯಲ್ಲಿ ಪದಬಂಧಗಳನ್ನು ಬಿಡಿಸುವುದು ಸಂತಸ ಕೊಡುತ್ತದೆ. ಪರಭಾಷಾ ಚಿತ್ರಗಳು ವೈವಿಧ್ಯತೆಯನ್ನು ಒದಗಿಸುತ್ತವೆ. ಪರಭಾಷಾ ಪತ್ರಿಕೆಗಳೊಡನೆ ಆ ದೇಶದ ಜನತೆ ಮತ್ತು ಜಾಗದ ಬಗ್ಗೆ ಹೆಚ್ಚು ವಿಷಯ ತಿಳಿದುಕೊಳ್ಳುತ್ತೀರಿ. ಅಂತರ್ಜಾಲದಲ್ಲಿ ನಿಮ್ಮ ಪಠ್ಯ ಪುಸ್ತಕಕ್ಕೆ ಪೂರಕವಾಗುವ ಅಭ್ಯಾಸ ಪಾಠಗಳು ಸಿಗುತ್ತವೆ. ಭಾಷೆಗಳ ಬಗ್ಗೆ ಆಸಕ್ತಿ ಇರುವ ಸ್ನೇಹಿತರನ್ನು ಹುಡುಕಿಕೊಳ್ಳಿ.. ಹೊಸ ವಿಷಯಗಳನ್ನು ಪ್ರತ್ಯೇಕವಾಗಿ ಕಲಿಯ ಬೇಡಿ, ಸಂದರ್ಭಗಳಲ್ಲಿ ಕಲಿಯಿರಿ. ಎಲ್ಲವನ್ನು ನಿಯತಕಾಲಿಕವಾಗಿ ಪುನರಾವರ್ತಿಸಿ. ಇದರಿಂದ ನಿಮ್ಮ ಮಿದುಳು ವಿಷಯಗಳನ್ನು ಚೆನ್ನಾಗಿ ಗ್ರಹಿಸುತ್ತವೆ. ಯಾರಿಗೆ ಸಿದ್ಧಾಂತಗಳು ಸಾಕೆನಿಸಿತ್ತದೊ ಅವರು ಗಂಟು ಮೂಟೆ ಕಟ್ಟ ಬೇಕು. ಏಕೆಂದರೆ ಬೇರೆಲ್ಲೂ ನಾಡಭಾಷೆಯನ್ನು ಮಾತಾಡುವವರ ಮಧ್ಯೆ ಕಲಿತಷ್ಟು ಫಲಪ್ರದವಾಗಿರುವುದಿಲ್ಲ. ನಿಮ್ಮ ಪ್ರಯಾಣದ ಸಮಯದಲ್ಲಿ ನಿಮ್ಮ ಅನುಭವಗಳ ಬಗ್ಗೆ ದಿನಚರಿ ಬರೆಯಿರಿ. ಅತಿ ಮುಖ್ಯವಾದದ್ದು: ಕೈ ಚೆಲ್ಲಿ ಕುಳಿತುಕೊಳ್ಳ ಬೇಡಿ!