ಪದಗುಚ್ಛ ಪುಸ್ತಕ

kn ಏನನ್ನಾದರು ಇಷ್ಟಪಡುವುದು   »   ad Зыгорэ пшIоигъон

೭೦ [ಎಪ್ಪತ್ತು]

ಏನನ್ನಾದರು ಇಷ್ಟಪಡುವುದು

ಏನನ್ನಾದರು ಇಷ್ಟಪಡುವುದು

70 [тIокIищрэ пшIырэ]

70 [tIokIishhrje pshIyrje]

Зыгорэ пшIоигъон

Zygorje pshIoigon

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಡಿಘೆ ಪ್ಲೇ ಮಾಡಿ ಇನ್ನಷ್ಟು
ನೀವು ಧೂಮಪಾನ ಮಾಡಲು ಇಷ್ಟಪಡುತ್ತೀರಾ? Т-----у-ш-- пш---г-уа? Т____ у____ п_________ Т-т-н у-ш-о п-I-и-ъ-а- ---------------------- Тутын уешъо пшIоигъуа? 0
Z---r-e ps-I---on Z______ p________ Z-g-r-e p-h-o-g-n ----------------- Zygorje pshIoigon
ನೀವು ನೃತ್ಯ ಮಾಡಲು ಇಷ್ಟಪಡುತ್ತೀರಾ? У--аш-о--шIо---у-? У______ п_________ У-ъ-ш-о п-I-и-ъ-а- ------------------ Укъашъо пшIоигъуа? 0
Z-----e p-h-oigon Z______ p________ Z-g-r-e p-h-o-g-n ----------------- Zygorje pshIoigon
ನೀವು ವಾಯು ಸೇವನೆ ಮಾಡಲು ಇಷ್ಟಪಡುತ್ತೀರಾ? У----кIух-ан-- ---ои--уа? У_____________ п_________ У-е-е-I-х-а-э- п-I-и-ъ-а- ------------------------- УтезекIухьанэу пшIоигъуа? 0
Tu-----e-ho -sh-oi--a? T____ u____ p_________ T-t-n u-s-o p-h-o-g-a- ---------------------- Tutyn uesho pshIoigua?
ನಾನು ಧೂಮಪಾನ ಮಾಡಲು ಇಷ್ಟಪಡುತ್ತೇನೆ. Сэ туты- --ш----шIои------. С_ т____ с____ с___________ С- т-т-н с-ш-о с-I-и-ъ-а-ъ- --------------------------- Сэ тутын сешъо сшIоигъуагъ. 0
T---n-ue--o p-hI---ua? T____ u____ p_________ T-t-n u-s-o p-h-o-g-a- ---------------------- Tutyn uesho pshIoigua?
ನಿನಗೆ ಒಂದು ಸಿಗರೇಟ್ ಬೇಕೆ? С--ар------я? С______ у____ С-г-р-т у-а-? ------------- Сигарет уфая? 0
T--yn -es-- ps-Ioigu-? T____ u____ p_________ T-t-n u-s-o p-h-o-g-a- ---------------------- Tutyn uesho pshIoigua?
ಅವನಿಗೆ ಬೆಂಕಿಪಟ್ಟಣ ಬೇಕು. Ар -х-----ы--)----н-ч-ф--. А_ (__________ с_____ ф___ А- (-ъ-л-ф-г-) с-р-ы- ф-й- -------------------------- Ар (хъулъфыгъ) сырныч фай. 0
Ukasho -shIoigua? U_____ p_________ U-a-h- p-h-o-g-a- ----------------- Ukasho pshIoigua?
ನಾನು ಏನನ್ನಾದರು ಕುಡಿಯಲು ಇಷ್ಟಪಡುತ್ತೇನೆ. Зыгорэм -е--он-- --фа-. З______ с_______ с_____ З-г-р-м с-ш-о-э- с-ф-й- ----------------------- Зыгорэм сешъонэу сыфай. 0
U--sh---sh-oi-ua? U_____ p_________ U-a-h- p-h-o-g-a- ----------------- Ukasho pshIoigua?
ನಾನು ಏನನ್ನಾದರು ತಿನ್ನಲು ಇಷ್ಟಪಡುತ್ತೇನೆ. З--орэ -ш-ы сшIо----. З_____ с___ с________ З-г-р- с-х- с-I-и-ъ-. --------------------- Зыгорэ сшхы сшIоигъу. 0
U---ho-------gua? U_____ p_________ U-a-h- p-h-o-g-a- ----------------- Ukasho pshIoigua?
ನಾನು ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳಲು ಇಷ್ಟಪಡುತ್ತೇನೆ. Т---I---ыз-ъ-пс-----шIои--у. Т_____ з__________ с________ Т-э-I- з-з-ъ-п-э-ы с-I-и-ъ-. ---------------------------- ТIэкIу зызгъэпсэфы сшIоигъу. 0
Ut----I-h---je- ps--oi---? U______________ p_________ U-e-e-I-h-a-j-u p-h-o-g-a- -------------------------- UtezekIuh'anjeu pshIoigua?
ನಾನು ನಿಮ್ಮನ್ನು ಒಂದು ಪ್ರಶ್ನೆ ಕೇಳಲು ಇಷ್ಟಪಡುತ್ತೇನೆ. Сэ зыг---м-сы-ъы---у---- с-I--гъ-. С_ з______ с____________ с________ С- з-г-р-м с-к-ы-I-у-ч-э с-I-и-ъ-. ---------------------------------- Сэ зыгорэм сыкъыкIэупчIэ сшIоигъу. 0
Sj- --t-n-s---o---hI-igua-. S__ t____ s____ s__________ S-e t-t-n s-s-o s-h-o-g-a-. --------------------------- Sje tutyn sesho sshIoiguag.
ನಾನು ನಿಮ್ಮಿಂದ ಏನನ್ನೋ ಕೇಳಲು ಬಯಸುತ್ತಿದ್ದೇನೆ. С- -ыгор---э ---ъ-ол-э-у-сш-о--ъу. С_ з________ с__________ с________ С- з-г-р-к-э с-к-ы-л-э-у с-I-и-ъ-. ---------------------------------- Сэ зыгорэкIэ сыкъыолъэIу сшIоигъу. 0
Sje-t-t-- --s-- -sh-oi---g. S__ t____ s____ s__________ S-e t-t-n s-s-o s-h-o-g-a-. --------------------------- Sje tutyn sesho sshIoiguag.
ನಾನು ನಿಮ್ಮನ್ನು ಯಾವುದಕ್ಕೋ ಆಹ್ವಾನಿಸಲು ಇಷ್ಟಪಡುತ್ತೇನೆ. С---ы---э--уе-гъ--лагъэ-с-----ъу. С_ з______ у___________ с________ С- з-г-р-м у-з-ъ-б-а-ъ- с-I-и-ъ-. --------------------------------- Сэ зыгорэм уезгъэблагъэ сшIоигъу. 0
S-e tu-yn -es-o--sh--ig-ag. S__ t____ s____ s__________ S-e t-t-n s-s-o s-h-o-g-a-. --------------------------- Sje tutyn sesho sshIoiguag.
ನೀವು ಏನನ್ನು ಬಯಸುತ್ತೀರಿ? Сы- о---Iо----а-ъ? С__ о п___________ С-д о п-I-и-ъ-а-ъ- ------------------ Сыд о пшIоигъуагъ? 0
Si------ufaj-? S______ u_____ S-g-r-t u-a-a- -------------- Sigaret ufaja?
ನಿಮಗೆ ಒಂದು ಕಾಫಿ ಬೇಕೆ? Ко-е уф-----? К___ у_______ К-ф- у-э-г-а- ------------- Кофе уфэягъа? 0
S----e---f---? S______ u_____ S-g-r-t u-a-a- -------------- Sigaret ufaja?
ಅಥವಾ ಟೀಯನ್ನು ಹೆಚ್ಚು ಇಷ್ಟಪಡುತ್ತೀರಾ? Х----и ща-м- --х-ы-I-а? Х_____ щ____ н_________ Х-а-м- щ-й-э н-х-ы-I-а- ----------------------- Хьауми щаймэ нахьышIуа? 0
S--are-----j-? S______ u_____ S-g-r-t u-a-a- -------------- Sigaret ufaja?
ನಾವು ಮನೆಗೆ ಹೋಗಲು ಇಷ್ಟಪಡುತ್ತೇವೆ. Т- у--м-т-к---ьы-тш---гъ---ъ. Т_ у___ т_______ т___________ Т- у-э- т-к-о-ь- т-I-и-ъ-а-ъ- ----------------------------- Тэ унэм тыкIожьы тшIоигъуагъ. 0
Ar -hulfyg)--yrnyc- fa-. A_ (_______ s______ f___ A- (-u-f-g- s-r-y-h f-j- ------------------------ Ar (hulfyg) syrnych faj.
ನಿಮಗೆ ಒಂದು ಟ್ಯಾಕ್ಸಿ ಬೇಕೆ? Та-с- шъу-ая? Т____ ш______ Т-к-и ш-у-а-? ------------- Такси шъуфая? 0
A- (hulfy-)-s---ych fa-. A_ (_______ s______ f___ A- (-u-f-g- s-r-y-h f-j- ------------------------ Ar (hulfyg) syrnych faj.
ಅವರು ಫೋನ್ ಮಾಡಲು ಇಷ್ಟಪಡುತ್ತಾರೆ. А--р--еле---к-- тео----ш-о-г--а-ъ. А___ т_________ т____ а___________ А-э- т-л-ф-н-I- т-о-э а-I-и-ъ-а-ъ- ---------------------------------- Ахэр телефонкIэ теохэ ашIоигъуагъ. 0
Ar (h-lf-g- sy-ny---faj. A_ (_______ s______ f___ A- (-u-f-g- s-r-y-h f-j- ------------------------ Ar (hulfyg) syrnych faj.

ಎರಡು ಭಾಷೆಗಳು=ಎರಡು ಭಾಷಾಕೇಂದ್ರಗಳು!

ನಾವು ಯಾವಾಗ ಒಂದು ಭಾಷೆಯನ್ನು ಕಲಿಯುತ್ತೇವೆಯೊ ಅದು ನಮ್ಮ ಮಿದುಳಿಗೆ ಒಂದೆ ಅಲ್ಲ. ಏಕೆಂದರೆ ವಿವಿಧ ಭಾಷೆಗಳಿಗೆ ಅದರಲ್ಲಿ ಶೇಖರಣಾ ಸ್ಥಾನಗಳಿವೆ. ನಾವು ಕಲಿಯುವ ಎಲ್ಲಾ ಭಾಷೆಗಳನ್ನು ಒಂದೇ ಕಡೆ ಶೇಖರಿಸಿ ಇಡಲಾಗುವುದಿಲ್ಲ. ನಾವು ದೊಡ್ಡವರಾದ ಮೇಲೆ ಕಲಿತ ಭಾಷೆಗಳಿಗೆ ತಮ್ಮದೆ ಆದ ಸಂಗ್ರಹ ಸ್ಥಳಗಳಿರುತ್ತವೆ ಅಂದರೆ ಹೊಸ ನಿಯಮಗಳನ್ನು ಮಿದುಳು ಬೇರೆ ಒಂದು ಸ್ಥಾನದಲ್ಲಿ ಪರಿಷ್ಕರಿಸುತ್ತದೆ ಎಂದರ್ಥ. ಅವುಗಳನ್ನು ಮಾತೃಭಾಷೆಯ ಜೊತೆಯಲ್ಲಿ ಸಂಗ್ರಹಿಸಿ ಇಡಲು ಆಗುವುದಿಲ್ಲ. ಎರಡು ಭಾಷೆಗಳೊಡನೆ ಬೆಳೆಯುವ ಜನರು ಇದರ ವಿರುದ್ದವಾಗಿ ಒಂದೆ ಜಾಗವನ್ನು ಬಳಸುತ್ತಾರೆ. ಈ ಫಲಿತಾಂಶಕ್ಕೆ ಹಲವಾರು ಅಧ್ಯಯನಗಳು ಬಂದಿವೆ. ನರಶಾಸ್ತ್ರ ವಿಜ್ಞಾನಿಗಳು ಹಲವಾರು ಪ್ರಯೋಗ ಪುರುಷರನ್ನು ಪರೀಕ್ಷಿಸಿದರು. ಈ ಪ್ರಯೋಗ ಪುರುಷರು ಎರಡೂ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಬಲ್ಲರು ಆದರೆ ಈ ಗುಂಪಿನ ಒಂದು ಭಾಗದವರು ಎರಡು ಭಾಷೆಗಳ ಜೊತೆ ಬೆಳೆದವರು ಉಳಿದವರು ಎರಡನೇಯ ಭಾಷೆಯನ್ನು ನಂತರ ಕಲೆತವರು. ಸಂಶೋಧಕರು ಭಾಷಾಪರೀಕ್ಷೆಗಳು ನಡೆಸುವಾಗ ಮಿದುಳಿನ ಚಟುವಟಿಕೆಗಳ ಅಳತೆ ಮಾಡಿದರು. ಆ ಸಮಯದಲ್ಲಿ ಮಿದುಳಿನ ಯಾವ ಭಾಗಗಳು ಕೆಲಸ ಮಾಡುತ್ತವೆ ಎನ್ನುವುದನ್ನು ಗಮನಿಸಿದರು. “ನಂತರ” ಕಲಿತವರು ಎರಡು ಭಾಷಾಕೇಂದ್ರಗಳನ್ನು ಹೊಂದಿರುವುದನ್ನು ಅವರು ಕಂಡರು. ಇದು ಹೀಗೆ ಇದ್ದೀತು ಎಂದು ಸಂಶೋಧಕರು ತುಂಬಾ ಹಿಂದೆಯೆ ಊಹಿಸಿದ್ದರು. ಯಾರ ಮಿದುಳಿಗೆ ಗಾಸಿಯಾಗಿತ್ತೊ, ಅವರು ವಿವಿಧ ಕುರುಹುಗಳನ್ನು ಪ್ರದರ್ಶಿಸಿದರು. ಹಾಗೆಯೆ ಮಿದುಳಿಗೆ ಏನಾದರೂ ಹಾನಿಯುಂಟಾದರೆ ಮಾತಿನ ತೊಂದರೆ ಪರಿಣಮಿಸಬಹುದು. ಬಾಧಿತರಾದವರು ಪದಗಳನ್ನು ಸರಿಯಾಗಿ ಉಚ್ಚರಿಸಲಾರರು ಅಥವಾ ಅರ್ಥ ಮಾಡಿಕೊಳ್ಳಲಾರರು. ಆದರೆ ಎರಡು ಭಾಷೆಗಳನ್ನು ಬಲ್ಲ ಗಾಯಾಳುಗಳು ಹಲವು ಬಾರಿ ವಿಶೇಷ ಚಿಹ್ನೆಗಳನ್ನು ತೋರುತ್ತಾರೆ. ಇವರ ಮಾತಿನ ತೊಂದರೆ ಯಾವಗಲೂ ಎರಡೂ ಭಾಷೆಗಳ ಮೇಲೆ ಪರಿಣಾಮ ಬೀರದಿರಬಹುದು. ಕೇವಲ ಒಂದು ಮಿದುಳಿನ ಭಾಗ ಗಾಯಗೊಂಡಿದ್ದರೆ ಮತ್ತೊಂದು ಭಾಗ ಕಾರ್ಯಮಾಡಬಹುದು. ಆವಾಗ ರೋಗಿಗಳು ಒಂದು ಭಾಷೆಯನ್ನು ಇನ್ನೊಂದು ಭಾಷೆಗಿಂತ ಚೆನ್ನಾಗಿ ಮಾತನಾಡಬಹುದು. ಹಾಗೂ ಎರಡು ಭಾಷೆಗಳನ್ನು ಭಿನ್ನ ತ್ವರಿತಗತಿಯಲ್ಲಿ ಮತ್ತೆ ಕಲಿಯಬಹುದು. ಇದು ಎರಡೂ ಭಾಷೆಗಳು ಒಂದೆ ಜಾಗದಲ್ಲಿ ಸಂಗ್ರಹವಾಗಿರುವುದಿಲ್ಲ ಎನ್ನುವುದನ್ನು ತೋರಿಸುತ್ತದೆ. ಇವುಗಳನ್ನು ಒಟ್ಟಿಗೆ ಕಲಿಯದೆ ಇರುವುದರಿಂದ ಅವು ಎರಡು ಕೇಂದ್ರಗಳನ್ನು ನಿರ್ಮಿಸುತ್ತವೆ. ನಮ್ಮ ಮಿದುಳು ಹೇಗೆ ಅನೇಕ ಭಾಷೆಗಳನ್ನು ನಿರ್ವಹಿಸುತ್ತವೆ ಎನ್ನುವುದು ಇನ್ನೂ ಗೊತ್ತಾಗಿಲ್ಲ. ಹೊಸ ಫಲಿತಾಂಶಗಳು ಕಲಿಕೆಯ ಹೊಸ ವಿಧಾನಗಳನ್ನು ರೂಪಿಸುವುದರಲ್ಲಿ ಪೂರಕವಾಗಬಹುದು.