ಪದಗುಚ್ಛ ಪುಸ್ತಕ

kn ಏನನ್ನಾದರು ಇಷ್ಟಪಡುವುದು   »   mr काही आवडणे

೭೦ [ಎಪ್ಪತ್ತು]

ಏನನ್ನಾದರು ಇಷ್ಟಪಡುವುದು

ಏನನ್ನಾದರು ಇಷ್ಟಪಡುವುದು

७० [सत्तर]

70 [Sattara]

काही आवडणे

kāhī āvaḍaṇē

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ನೀವು ಧೂಮಪಾನ ಮಾಡಲು ಇಷ್ಟಪಡುತ್ತೀರಾ? आप-्य-ल-----------कर-यला आव-े--का? आ____ धू____ क___ आ___ का_ आ-ल-य-ल- ध-म-र-ा- क-ा-ल- आ-ड-ल क-? ---------------------------------- आपल्याला धूम्रपान करायला आवडेल का? 0
k-hī āv---ṇē k___ ā______ k-h- ā-a-a-ē ------------ kāhī āvaḍaṇē
ನೀವು ನೃತ್ಯ ಮಾಡಲು ಇಷ್ಟಪಡುತ್ತೀರಾ? आप-्-ाला-ना-ाय-- -व-ेल-क-? आ____ ना___ आ___ का_ आ-ल-य-ल- न-च-य-ा आ-ड-ल क-? -------------------------- आपल्याला नाचायला आवडेल का? 0
k-h--āvaḍ-ṇē k___ ā______ k-h- ā-a-a-ē ------------ kāhī āvaḍaṇē
ನೀವು ವಾಯು ಸೇವನೆ ಮಾಡಲು ಇಷ್ಟಪಡುತ್ತೀರಾ? आ-ल-याला--िर--ल- जा-ला----ेल -ा? आ____ फि___ जा__ आ___ का_ आ-ल-य-ल- फ-र-य-ा ज-य-ा आ-ड-ल क-? -------------------------------- आपल्याला फिरायला जायला आवडेल का? 0
ā-al---- dhūmr-pā-a-k-rā------v--ēla---? ā_______ d_________ k_______ ā______ k__ ā-a-y-l- d-ū-r-p-n- k-r-y-l- ā-a-ē-a k-? ---------------------------------------- āpalyālā dhūmrapāna karāyalā āvaḍēla kā?
ನಾನು ಧೂಮಪಾನ ಮಾಡಲು ಇಷ್ಟಪಡುತ್ತೇನೆ. म-ा--ू-्रप-- कर-यल- -व-े-. म_ धू____ क___ आ____ म-ा ध-म-र-ा- क-ा-ल- आ-ड-ल- -------------------------- मला धूम्रपान करायला आवडेल. 0
ā----ālā -hū--ap-n--kar----ā ā-aḍēl- kā? ā_______ d_________ k_______ ā______ k__ ā-a-y-l- d-ū-r-p-n- k-r-y-l- ā-a-ē-a k-? ---------------------------------------- āpalyālā dhūmrapāna karāyalā āvaḍēla kā?
ನಿನಗೆ ಒಂದು ಸಿಗರೇಟ್ ಬೇಕೆ? त--ा-सिग---ट ---े----? तु_ सि___ आ___ का_ त-ल- स-ग-र-ट आ-ड-ल क-? ---------------------- तुला सिगारेट आवडेल का? 0
ā--l---- d--m-a--n- ---ā--l--āv---la-k-? ā_______ d_________ k_______ ā______ k__ ā-a-y-l- d-ū-r-p-n- k-r-y-l- ā-a-ē-a k-? ---------------------------------------- āpalyālā dhūmrapāna karāyalā āvaḍēla kā?
ಅವನಿಗೆ ಬೆಂಕಿಪಟ್ಟಣ ಬೇಕು. त्य--ा पेटविण-यासाठी--ाह--े. त्__ पे______ पा___ त-य-ल- प-ट-ि-्-ा-ा-ी प-ह-ज-. ---------------------------- त्याला पेटविण्यासाठी पाहिजे. 0
Āp-l-āl- --cā--lā---a-ē-a kā? Ā_______ n_______ ā______ k__ Ā-a-y-l- n-c-y-l- ā-a-ē-a k-? ----------------------------- Āpalyālā nācāyalā āvaḍēla kā?
ನಾನು ಏನನ್ನಾದರು ಕುಡಿಯಲು ಇಷ್ಟಪಡುತ್ತೇನೆ. म-ा-क--ीत-- पेय -------. म_ का___ पे_ ह_ आ__ म-ा क-ह-त-ी प-य ह-े आ-े- ------------------------ मला काहीतरी पेय हवे आहे. 0
Āp---ālā----ā-a-ā--v-ḍ--a k-? Ā_______ n_______ ā______ k__ Ā-a-y-l- n-c-y-l- ā-a-ē-a k-? ----------------------------- Āpalyālā nācāyalā āvaḍēla kā?
ನಾನು ಏನನ್ನಾದರು ತಿನ್ನಲು ಇಷ್ಟಪಡುತ್ತೇನೆ. म-- -ाह-तरी----ल---वे-आ-े. म_ का___ खा__ ह_ आ__ म-ा क-ह-त-ी ख-य-ा ह-े आ-े- -------------------------- मला काहीतरी खायला हवे आहे. 0
Ā-al-ālā n-c--a-ā ā-aḍēl- --? Ā_______ n_______ ā______ k__ Ā-a-y-l- n-c-y-l- ā-a-ē-a k-? ----------------------------- Āpalyālā nācāyalā āvaḍēla kā?
ನಾನು ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳಲು ಇಷ್ಟಪಡುತ್ತೇನೆ. मल---ोड--आ-ा--क-ाय-ा-आह-. म_ थो_ आ__ क___ आ__ म-ा थ-ड- आ-ा- क-ा-च- आ-े- ------------------------- मला थोडा आराम करायचा आहे. 0
Āpal-ālā-p-i----lā----a-ā --aḍ--- k-? Ā_______ p________ j_____ ā______ k__ Ā-a-y-l- p-i-ā-a-ā j-y-l- ā-a-ē-a k-? ------------------------------------- Āpalyālā phirāyalā jāyalā āvaḍēla kā?
ನಾನು ನಿಮ್ಮನ್ನು ಒಂದು ಪ್ರಶ್ನೆ ಕೇಳಲು ಇಷ್ಟಪಡುತ್ತೇನೆ. म-ा------ाला --ही-व-चार-यचे -ह-. म_ आ____ का_ वि____ आ__ म-ा आ-ल-य-ल- क-ह- व-च-र-य-े आ-े- -------------------------------- मला आपल्याला काही विचारायचे आहे. 0
Ā----āl--phirāyal--j---lā ---ḍ-l- kā? Ā_______ p________ j_____ ā______ k__ Ā-a-y-l- p-i-ā-a-ā j-y-l- ā-a-ē-a k-? ------------------------------------- Āpalyālā phirāyalā jāyalā āvaḍēla kā?
ನಾನು ನಿಮ್ಮಿಂದ ಏನನ್ನೋ ಕೇಳಲು ಬಯಸುತ್ತಿದ್ದೇನೆ. मल- आ-ल्---ा -क- ग-ष--ीब--दल व-नंती -रा-च--आ-े. म_ आ____ ए_ गो______ वि__ क___ आ__ म-ा आ-ल-य-ल- ए-ा ग-ष-ट-ब-्-ल व-न-त- क-ा-च- आ-े- ----------------------------------------------- मला आपल्याला एका गोष्टीबद्दल विनंती करायची आहे. 0
Ā---yālā-p---āy--- jāy-lā ā--ḍ--- --? Ā_______ p________ j_____ ā______ k__ Ā-a-y-l- p-i-ā-a-ā j-y-l- ā-a-ē-a k-? ------------------------------------- Āpalyālā phirāyalā jāyalā āvaḍēla kā?
ನಾನು ನಿಮ್ಮನ್ನು ಯಾವುದಕ್ಕೋ ಆಹ್ವಾನಿಸಲು ಇಷ್ಟಪಡುತ್ತೇನೆ. म-- आप----ल- आम--्-ित---ा-चे आ-े. म_ आ____ आ____ क___ आ__ म-ा आ-ल-य-ल- आ-ं-्-ि- क-ा-च- आ-े- --------------------------------- मला आपल्याला आमंत्रित करायचे आहे. 0
M--- dh--r-p--- -ar------ā-aḍēl-. M___ d_________ k_______ ā_______ M-l- d-ū-r-p-n- k-r-y-l- ā-a-ē-a- --------------------------------- Malā dhūmrapāna karāyalā āvaḍēla.
ನೀವು ಏನನ್ನು ಬಯಸುತ್ತೀರಿ? आप--य--ा ----घ---य-- आ--ेल? आ____ का_ घ्___ आ____ आ-ल-य-ल- क-य घ-य-य-ा आ-ड-ल- --------------------------- आपल्याला काय घ्यायला आवडेल? 0
Ma---d-ūmr--ā-a-k-r-yal- -v--ēl-. M___ d_________ k_______ ā_______ M-l- d-ū-r-p-n- k-r-y-l- ā-a-ē-a- --------------------------------- Malā dhūmrapāna karāyalā āvaḍēla.
ನಿಮಗೆ ಒಂದು ಕಾಫಿ ಬೇಕೆ? आ--्या-ा---फी----ेल--ा? आ____ कॉ_ चा__ का_ आ-ल-य-ल- क-फ- च-ल-ल क-? ----------------------- आपल्याला कॉफी चालेल का? 0
Ma---dhū--a-ā-- kar----- --a-ē-a. M___ d_________ k_______ ā_______ M-l- d-ū-r-p-n- k-r-y-l- ā-a-ē-a- --------------------------------- Malā dhūmrapāna karāyalā āvaḍēla.
ಅಥವಾ ಟೀಯನ್ನು ಹೆಚ್ಚು ಇಷ್ಟಪಡುತ್ತೀರಾ? क----- च-ा----त-क-ा-? की आ__ च_ प__ क___ क- आ-ण च-ा प-ं- क-ा-? --------------------- की आपण चहा पसंत कराल? 0
Tul- sig----a--v----a-k-? T___ s_______ ā______ k__ T-l- s-g-r-ṭ- ā-a-ē-a k-? ------------------------- Tulā sigārēṭa āvaḍēla kā?
ನಾವು ಮನೆಗೆ ಹೋಗಲು ಇಷ್ಟಪಡುತ್ತೇವೆ. आम्ह-ंल--घर- ज-यचे--ह-. आ___ घ_ जा__ आ__ आ-्-ा-ल- घ-ी ज-य-े आ-े- ----------------------- आम्हांला घरी जायचे आहे. 0
T--- -i---ē-a----ḍ-l- --? T___ s_______ ā______ k__ T-l- s-g-r-ṭ- ā-a-ē-a k-? ------------------------- Tulā sigārēṭa āvaḍēla kā?
ನಿಮಗೆ ಒಂದು ಟ್ಯಾಕ್ಸಿ ಬೇಕೆ? तुम-----ा--ॅक-स---ा---- का? तु___ टॅ__ पा__ का_ त-म-ह-ं-ा ट-क-स- प-ह-ज- क-? --------------------------- तुम्हांला टॅक्सी पाहिजे का? 0
T-lā-s-gārē-- āv-ḍē-- kā? T___ s_______ ā______ k__ T-l- s-g-r-ṭ- ā-a-ē-a k-? ------------------------- Tulā sigārēṭa āvaḍēla kā?
ಅವರು ಫೋನ್ ಮಾಡಲು ಇಷ್ಟಪಡುತ್ತಾರೆ. त-------फ-न --ा-च--आ-े. त्__ फो_ क___ आ__ त-य-ं-ा फ-न क-ा-च- आ-े- ----------------------- त्यांना फोन करायचा आहे. 0
Ty--- p--aviṇyā-ā-hī pā-i-ē. T____ p_____________ p______ T-ā-ā p-ṭ-v-ṇ-ā-ā-h- p-h-j-. ---------------------------- Tyālā pēṭaviṇyāsāṭhī pāhijē.

ಎರಡು ಭಾಷೆಗಳು=ಎರಡು ಭಾಷಾಕೇಂದ್ರಗಳು!

ನಾವು ಯಾವಾಗ ಒಂದು ಭಾಷೆಯನ್ನು ಕಲಿಯುತ್ತೇವೆಯೊ ಅದು ನಮ್ಮ ಮಿದುಳಿಗೆ ಒಂದೆ ಅಲ್ಲ. ಏಕೆಂದರೆ ವಿವಿಧ ಭಾಷೆಗಳಿಗೆ ಅದರಲ್ಲಿ ಶೇಖರಣಾ ಸ್ಥಾನಗಳಿವೆ. ನಾವು ಕಲಿಯುವ ಎಲ್ಲಾ ಭಾಷೆಗಳನ್ನು ಒಂದೇ ಕಡೆ ಶೇಖರಿಸಿ ಇಡಲಾಗುವುದಿಲ್ಲ. ನಾವು ದೊಡ್ಡವರಾದ ಮೇಲೆ ಕಲಿತ ಭಾಷೆಗಳಿಗೆ ತಮ್ಮದೆ ಆದ ಸಂಗ್ರಹ ಸ್ಥಳಗಳಿರುತ್ತವೆ ಅಂದರೆ ಹೊಸ ನಿಯಮಗಳನ್ನು ಮಿದುಳು ಬೇರೆ ಒಂದು ಸ್ಥಾನದಲ್ಲಿ ಪರಿಷ್ಕರಿಸುತ್ತದೆ ಎಂದರ್ಥ. ಅವುಗಳನ್ನು ಮಾತೃಭಾಷೆಯ ಜೊತೆಯಲ್ಲಿ ಸಂಗ್ರಹಿಸಿ ಇಡಲು ಆಗುವುದಿಲ್ಲ. ಎರಡು ಭಾಷೆಗಳೊಡನೆ ಬೆಳೆಯುವ ಜನರು ಇದರ ವಿರುದ್ದವಾಗಿ ಒಂದೆ ಜಾಗವನ್ನು ಬಳಸುತ್ತಾರೆ. ಈ ಫಲಿತಾಂಶಕ್ಕೆ ಹಲವಾರು ಅಧ್ಯಯನಗಳು ಬಂದಿವೆ. ನರಶಾಸ್ತ್ರ ವಿಜ್ಞಾನಿಗಳು ಹಲವಾರು ಪ್ರಯೋಗ ಪುರುಷರನ್ನು ಪರೀಕ್ಷಿಸಿದರು. ಈ ಪ್ರಯೋಗ ಪುರುಷರು ಎರಡೂ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಬಲ್ಲರು ಆದರೆ ಈ ಗುಂಪಿನ ಒಂದು ಭಾಗದವರು ಎರಡು ಭಾಷೆಗಳ ಜೊತೆ ಬೆಳೆದವರು ಉಳಿದವರು ಎರಡನೇಯ ಭಾಷೆಯನ್ನು ನಂತರ ಕಲೆತವರು. ಸಂಶೋಧಕರು ಭಾಷಾಪರೀಕ್ಷೆಗಳು ನಡೆಸುವಾಗ ಮಿದುಳಿನ ಚಟುವಟಿಕೆಗಳ ಅಳತೆ ಮಾಡಿದರು. ಆ ಸಮಯದಲ್ಲಿ ಮಿದುಳಿನ ಯಾವ ಭಾಗಗಳು ಕೆಲಸ ಮಾಡುತ್ತವೆ ಎನ್ನುವುದನ್ನು ಗಮನಿಸಿದರು. “ನಂತರ” ಕಲಿತವರು ಎರಡು ಭಾಷಾಕೇಂದ್ರಗಳನ್ನು ಹೊಂದಿರುವುದನ್ನು ಅವರು ಕಂಡರು. ಇದು ಹೀಗೆ ಇದ್ದೀತು ಎಂದು ಸಂಶೋಧಕರು ತುಂಬಾ ಹಿಂದೆಯೆ ಊಹಿಸಿದ್ದರು. ಯಾರ ಮಿದುಳಿಗೆ ಗಾಸಿಯಾಗಿತ್ತೊ, ಅವರು ವಿವಿಧ ಕುರುಹುಗಳನ್ನು ಪ್ರದರ್ಶಿಸಿದರು. ಹಾಗೆಯೆ ಮಿದುಳಿಗೆ ಏನಾದರೂ ಹಾನಿಯುಂಟಾದರೆ ಮಾತಿನ ತೊಂದರೆ ಪರಿಣಮಿಸಬಹುದು. ಬಾಧಿತರಾದವರು ಪದಗಳನ್ನು ಸರಿಯಾಗಿ ಉಚ್ಚರಿಸಲಾರರು ಅಥವಾ ಅರ್ಥ ಮಾಡಿಕೊಳ್ಳಲಾರರು. ಆದರೆ ಎರಡು ಭಾಷೆಗಳನ್ನು ಬಲ್ಲ ಗಾಯಾಳುಗಳು ಹಲವು ಬಾರಿ ವಿಶೇಷ ಚಿಹ್ನೆಗಳನ್ನು ತೋರುತ್ತಾರೆ. ಇವರ ಮಾತಿನ ತೊಂದರೆ ಯಾವಗಲೂ ಎರಡೂ ಭಾಷೆಗಳ ಮೇಲೆ ಪರಿಣಾಮ ಬೀರದಿರಬಹುದು. ಕೇವಲ ಒಂದು ಮಿದುಳಿನ ಭಾಗ ಗಾಯಗೊಂಡಿದ್ದರೆ ಮತ್ತೊಂದು ಭಾಗ ಕಾರ್ಯಮಾಡಬಹುದು. ಆವಾಗ ರೋಗಿಗಳು ಒಂದು ಭಾಷೆಯನ್ನು ಇನ್ನೊಂದು ಭಾಷೆಗಿಂತ ಚೆನ್ನಾಗಿ ಮಾತನಾಡಬಹುದು. ಹಾಗೂ ಎರಡು ಭಾಷೆಗಳನ್ನು ಭಿನ್ನ ತ್ವರಿತಗತಿಯಲ್ಲಿ ಮತ್ತೆ ಕಲಿಯಬಹುದು. ಇದು ಎರಡೂ ಭಾಷೆಗಳು ಒಂದೆ ಜಾಗದಲ್ಲಿ ಸಂಗ್ರಹವಾಗಿರುವುದಿಲ್ಲ ಎನ್ನುವುದನ್ನು ತೋರಿಸುತ್ತದೆ. ಇವುಗಳನ್ನು ಒಟ್ಟಿಗೆ ಕಲಿಯದೆ ಇರುವುದರಿಂದ ಅವು ಎರಡು ಕೇಂದ್ರಗಳನ್ನು ನಿರ್ಮಿಸುತ್ತವೆ. ನಮ್ಮ ಮಿದುಳು ಹೇಗೆ ಅನೇಕ ಭಾಷೆಗಳನ್ನು ನಿರ್ವಹಿಸುತ್ತವೆ ಎನ್ನುವುದು ಇನ್ನೂ ಗೊತ್ತಾಗಿಲ್ಲ. ಹೊಸ ಫಲಿತಾಂಶಗಳು ಕಲಿಕೆಯ ಹೊಸ ವಿಧಾನಗಳನ್ನು ರೂಪಿಸುವುದರಲ್ಲಿ ಪೂರಕವಾಗಬಹುದು.