ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೪   »   mr उपाहारगृहात ४

೩೨ [ಮೂವತ್ತೆರಡು]

ಫಲಾಹಾರ ಮಂದಿರದಲ್ಲಿ ೪

ಫಲಾಹಾರ ಮಂದಿರದಲ್ಲಿ ೪

३२ [बत्तीस]

32 [Battīsa]

उपाहारगृहात ४

upāhāragr̥hāta 4

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ಕೆಚಪ್ ಜೊತೆ ಒಂದು ಆಲೂಗೆಡ್ಡೆ ಉಪ್ಪೇರಿ/ಪ್ರೆಂಚ್ ಪ್ರೈಸ್ (ಕೊಡಿ). एक-प-लेट-फ--ेंच--्--------ि------. ए_ प्__ फ्__ फ्___ आ_ कॅ____ ए- प-ल-ट फ-र-ं- फ-र-ई-् आ-ि क-च-प- ---------------------------------- एक प्लेट फ्रेंच फ्राईज् आणि कॅचअप. 0
upāhā-ag--hā-a 4 u____________ 4 u-ā-ā-a-r-h-t- 4 ---------------- upāhāragr̥hāta 4
ಮಯೊನೇಸ್ ಜೊತೆ ಎರಡು (ಕೊಡಿ). द-----ल-ट फ-रे---फ्--ईज् -णि -ेयोन-ज. दो_ प्__ फ्__ फ्___ आ_ मे____ द-ल प-ल-ट फ-र-ं- फ-र-ई-् आ-ि म-य-न-ज- ------------------------------------- दोल प्लेट फ्रेंच फ्राईज् आणि मेयोनिज. 0
u--h--a-r---t- 4 u____________ 4 u-ā-ā-a-r-h-t- 4 ---------------- upāhāragr̥hāta 4
ಮಸ್ಟರ್ಡ್ ಜೊತೆ ಮೂರು ಸಾಸೇಜ್ (ಕೊಡಿ). त-------ट--ा-ल-----ॉस--- म------्-- पे-्-स-. ती_ प्__ भा___ सॉ__ मो____ पे_____ त-न प-ल-ट भ-ज-े-े स-स-ज- म-ह-र-च-य- प-स-ट-ह- -------------------------------------------- तीन प्लेट भाजलेले सॉसेज् मोहोरीच्या पेस्टसह. 0
ē-a -l-ṭ----r--̄ca-----'ī-------ĕ----p-. ē__ p____ p______ p______ ā__ k________ ē-a p-ē-a p-r-n-c- p-r-'-j ā-i k-c-'-p-. ---------------------------------------- ēka plēṭa phrēn̄ca phrā'īj āṇi kĕca'apa.
ಯಾವ ಯಾವ ತರಕಾರಿಗಳಿವೆ? आप------े कोणत्-- भाज-या-आह-त? आ_____ को___ भा__ आ___ आ-ल-य-क-े क-ण-्-ा भ-ज-य- आ-े-? ------------------------------ आपल्याकडे कोणत्या भाज्या आहेत? 0
D-l----ēṭa phrē---a -h--'-- -ṇi---yō-i--. D___ p____ p______ p______ ā__ m________ D-l- p-ē-a p-r-n-c- p-r-'-j ā-i m-y-n-j-. ----------------------------------------- Dōla plēṭa phrēn̄ca phrā'īj āṇi mēyōnija.
ಹುರಳಿಕಾಯಿ ಇದೆಯೆ? आप--य--डे--ि--- आहे- का? आ_____ बि__ आ__ का_ आ-ल-य-क-े ब-न-स आ-े- क-? ------------------------ आपल्याकडे बिन्स आहेत का? 0
T-n----ē-- bh--a-ē-- s-sē- -ōh-rī-yā---s-a--h-. T___ p____ b________ s____ m________ p_________ T-n- p-ē-a b-ā-a-ē-ē s-s-j m-h-r-c-ā p-s-a-a-a- ----------------------------------------------- Tīna plēṭa bhājalēlē sŏsēj mōhōrīcyā pēsṭasaha.
ಹೂ ಕೋಸು ಇದೆಯೆ? आप-्याकड- फु-क-ब- आहे-का? आ_____ फु___ आ_ का_ आ-ल-य-क-े फ-ल-ो-ी आ-े क-? ------------------------- आपल्याकडे फुलकोबी आहे का? 0
T-na -lēṭa b--j--ēlē sŏsēj --hō--cy- --s-as-ha. T___ p____ b________ s____ m________ p_________ T-n- p-ē-a b-ā-a-ē-ē s-s-j m-h-r-c-ā p-s-a-a-a- ----------------------------------------------- Tīna plēṭa bhājalēlē sŏsēj mōhōrīcyā pēsṭasaha.
ನನಗೆ ಜೋಳ ತಿನ್ನುವುದು ಇಷ್ಟ. मल---का -ायला-आवड-ो. म_ म_ खा__ आ____ म-ा म-ा ख-य-ा आ-ड-ो- -------------------- मला मका खायला आवडतो. 0
Tī-a pl-ṭ- -hāj--ē-ē --s-- ----rī-y- -ēsṭ--a-a. T___ p____ b________ s____ m________ p_________ T-n- p-ē-a b-ā-a-ē-ē s-s-j m-h-r-c-ā p-s-a-a-a- ----------------------------------------------- Tīna plēṭa bhājalēlē sŏsēj mōhōrīcyā pēsṭasaha.
ನನಗೆ ಸೌತೆಕಾಯಿ ತಿನ್ನುವುದು ಇಷ್ಟ. म-- -ा--ी -ायला-आ-ड--. म_ का__ खा__ आ____ म-ा क-क-ी ख-य-ा आ-ड-े- ---------------------- मला काकडी खायला आवडते. 0
Āpa-y-k--ē-k-ṇ-ty- b----ā -h-t-? Ā_________ k______ b_____ ā_____ Ā-a-y-k-ḍ- k-ṇ-t-ā b-ā-y- ā-ē-a- -------------------------------- Āpalyākaḍē kōṇatyā bhājyā āhēta?
ನನಗೆ ಟೊಮ್ಯಾಟೊಗಳನ್ನು ತಿನ್ನುವುದು ಇಷ್ಟ. मला-ट--ॅ-ो --यल--आ--तात. म_ टो__ खा__ आ_____ म-ा ट-म-ट- ख-य-ा आ-ड-ा-. ------------------------ मला टोमॅटो खायला आवडतात. 0
Ā--ly-k-ḍē k-ṇat-ā-bh---ā-ā---a? Ā_________ k______ b_____ ā_____ Ā-a-y-k-ḍ- k-ṇ-t-ā b-ā-y- ā-ē-a- -------------------------------- Āpalyākaḍē kōṇatyā bhājyā āhēta?
ನಿಮಗೆ ಕಾಡು ಈರುಳ್ಳಿ ಎಂದರೆ ಇಷ್ಟವೆ? आपल--ा-ा लि-स--्-ा खा-ल--आ--त- का? आ____ लि____ खा__ आ___ का_ आ-ल-य-ल- ल-क-ु-्-ा ख-य-ा आ-ड-ो क-? ---------------------------------- आपल्याला लिकसुद्धा खायला आवडतो का? 0
Āp-l-ākaḍē --ṇat-ā b--j-ā ā--t-? Ā_________ k______ b_____ ā_____ Ā-a-y-k-ḍ- k-ṇ-t-ā b-ā-y- ā-ē-a- -------------------------------- Āpalyākaḍē kōṇatyā bhājyā āhēta?
ನಿಮಗೆ ಸವರ್ಕ್ರೌಟ್ ಎಂದರೆ ಇಷ್ಟವೆ? आ-ल्---ा -चार---ंद-ो------ध- -ाय-- -व----क-? आ____ आ__ बं______ खा__ आ___ का_ आ-ल-य-ल- आ-ा-ी ब-द-ो-ी-ु-्-ा ख-य-ा आ-ड-ो क-? -------------------------------------------- आपल्याला आचारी बंदकोबीसुद्धा खायला आवडतो का? 0
Āpaly-k-----insa -h--a--ā? Ā_________ b____ ā____ k__ Ā-a-y-k-ḍ- b-n-a ā-ē-a k-? -------------------------- Āpalyākaḍē binsa āhēta kā?
ನೀವು ಬೇಳೆಗಳನ್ನು ಇಷ್ಟಪಡುತ್ತೀರಾ? आ---य--ा-म--र-सु---ा ख-य-ा -व--े क-? आ____ म__ सु__ खा__ आ___ का_ आ-ल-य-ल- म-ू- स-द-ध- ख-य-ा आ-ड-े क-? ------------------------------------ आपल्याला मसूर सुद्धा खायला आवडते का? 0
Ā-a-yāka-ē bin-a ---ta--ā? Ā_________ b____ ā____ k__ Ā-a-y-k-ḍ- b-n-a ā-ē-a k-? -------------------------- Āpalyākaḍē binsa āhēta kā?
ನೀನೂ ಸಹ ಕ್ಯಾರೆಟ್ ತಿನ್ನಲು ಇಷ್ಟಪಡುತ್ತೀಯಾ? तु-- ---र-सुद्धा-----ा-आवड-े का? तु_ गा__ सु__ खा__ आ___ का_ त-ल- ग-ज- स-द-ध- ख-य-ा आ-ड-े क-? -------------------------------- तुला गाजर सुद्धा खायला आवडते का? 0
Ā-a-yākaḍ--b--s- -h------? Ā_________ b____ ā____ k__ Ā-a-y-k-ḍ- b-n-a ā-ē-a k-? -------------------------- Āpalyākaḍē binsa āhēta kā?
ನೀನೂ ಸಹ ಬ್ರೊಕೋಲಿಯನ್ನು ಇಷ್ಟಪಡುತ್ತೀಯಾ? त----ब्र-क-ली -----ा ख---- आवडते--ा? तु_ ब्___ सु__ खा__ आ___ का_ त-ल- ब-र-क-ल- स-द-ध- ख-य-ा आ-ड-े क-? ------------------------------------ तुला ब्रोकोली सुद्धा खायला आवडते का? 0
Āpa-yā-aḍ- ph---k--ī ā-ē --? Ā_________ p________ ā__ k__ Ā-a-y-k-ḍ- p-u-a-ō-ī ā-ē k-? ---------------------------- Āpalyākaḍē phulakōbī āhē kā?
ನೀನೂ ಸಹ ಮೆಣಸನ್ನು ಇಷ್ಟಪಡುತ್ತೀಯಾ? तु-----प-- --------द्धा ख--ल-----ते -ा? तु_ भो__ मि__ सु__ खा__ आ___ का_ त-ल- भ-प-ी म-र-ी स-द-ध- ख-य-ा आ-ड-े क-? --------------------------------------- तुला भोपळी मिरची सुद्धा खायला आवडते का? 0
Ā---y--aḍē ph--ak----ā-----? Ā_________ p________ ā__ k__ Ā-a-y-k-ḍ- p-u-a-ō-ī ā-ē k-? ---------------------------- Āpalyākaḍē phulakōbī āhē kā?
ನನಗೆ ಈರುಳ್ಳಿ ಎಂದರೆ ಇಷ್ಟವಿಲ್ಲ. म-- -ांद--आ--त -ाह--. म_ कां_ आ___ ना___ म-ा क-ं-े आ-ड- न-ह-त- --------------------- मला कांदे आवडत नाहीत. 0
Āp----kaḍ-----la---ī---ē --? Ā_________ p________ ā__ k__ Ā-a-y-k-ḍ- p-u-a-ō-ī ā-ē k-? ---------------------------- Āpalyākaḍē phulakōbī āhē kā?
ನನಗೆ ಓಲಿವ್ ಎಂದರೆ ಇಷ್ಟವಿಲ್ಲ. मल---ल-व्ह आ-डत ना--. म_ ऑ___ आ___ ना__ म-ा ऑ-ि-्- आ-ड- न-ह-. --------------------- मला ऑलिव्ह आवडत नाही. 0
Mal--mak- khāya-ā ā-a-a--. M___ m___ k______ ā_______ M-l- m-k- k-ā-a-ā ā-a-a-ō- -------------------------- Malā makā khāyalā āvaḍatō.
ನನಗೆ ಅಣಬೆ ಎಂದರೆ ಇಷ್ಟವಿಲ್ಲ. म-ा अ--ब- आव-- -----. म_ अ__ आ___ ना___ म-ा अ-ं-ी आ-ड- न-ह-त- --------------------- मला अळंबी आवडत नाहीत. 0
Ma-- -ak- ---yalā-ā-a-at-. M___ m___ k______ ā_______ M-l- m-k- k-ā-a-ā ā-a-a-ō- -------------------------- Malā makā khāyalā āvaḍatō.

ಧ್ವನಿ ಭಾಷೆಗಳು.

ಪ್ರಪಂಚದಾದ್ಯಂತ ಬಳಸುವ ಭಾಷೆಗಳಲ್ಲಿ ಹೆಚ್ಚು ಕಡಿಮೆ ಎಲ್ಲಾ ಭಾಷೆಗಳು ಧ್ವನಿ ಭಾಷೆಗಳು. ಧ್ವನಿ ಭಾಷೆಗಳಲ್ಲಿ ಧ್ವನಿಯ ಎತ್ತರ ನಿರ್ಣಾಯಕ. ಅದು ಪದಗಳ ಅಥವಾ ಪದಭಾಗಗಳ ಅರ್ಥ ಏನೆಂಬುದನ್ನು ನಿರ್ಧರಿಸುತ್ತದೆ. ಹಾಗಾಗಿ ಧ್ವನಿ ಪದದ ಒಂದು ಅವಿಭಾಜ್ಯ ಅಂಗ. ಏಷ್ಯಾದಲ್ಲಿ ಮಾತನಾಡುವ ಭಾಷೆಗಳಲ್ಲಿ ಬಹಳಷ್ಟು ಭಾಷೆಗಳು ಧ್ವನಿ ಭಾಷೆಗಳು. ಚೈನೀಸ್, ಥಾಯ್ ಮತ್ತು ವಿಯಟ್ನಮೀಸ್ ಭಾಷೆಗಳು ಇದಕ್ಕೆ ಉದಾಹರಣೆಗಳು. ಆಫ್ರಿಕಾದಲ್ಲಿ ಸಹ ಹಲವಾರು ಧ್ವನಿ ಭಾಷೆಗಳು ಇವೆ. ಹಾಗೆಯೆ ಅಮೇರಿಕಾದ ಹಲವಾರು ಸ್ಥಳೀಯ ಭಾಷೆಗಳು ಸಹ ಧ್ವನಿ ಭಾಷೆಗಳು. ಇಂಡೊ-ಜರ್ಮನ್ ಭಾಷೆಗಳು ಹೆಚ್ಚಾಗಿ ಧ್ವನಿಯ ಧಾತುಗಳನ್ನು ಮಾತ್ರ ಹೊಂದಿರುತ್ತವೆ. ಇದು ಉದಾಹರಣೆಗೆ ಸ್ವೀಡಿಶ್ ಮತ್ತು ಸೆರ್ಬಿಶ್ ಭಾಷೆಗಳಿಗೆ ಅನ್ವಯವಾಗುತ್ತದೆ. ಧ್ವನಿಯ ಎತ್ತರದ ಸಂಖ್ಯೆಗಳು ಬೇರೆಬೇರೆ ಭಾಷೆಗಳಲ್ಲಿ ವಿವಿಧವಾಗಿರುತ್ತವೆ. ಚೈನೀಸ್ ನಲ್ಲಿ ನಾಲ್ಕು ವಿವಿಧ ಧ್ವನಿಗಳನ್ನು ಗುರುತಿಸಲಾಗಿದೆ. ಮಾ ಎನ್ನುವ ಪದಭಾಗ ನಾಲ್ಕು ಅರ್ಥಗಳನ್ನು ಹೊಂದಿದೆ. ಅವುಗಳು ತಾಯಿ, ಸೆಣಬು, ಕುದುರೆ ಮತ್ತು ಬೈಗುಳ. ಧ್ವನಿ ಭಾಷೆಗಳು ನಮ್ಮ ಶ್ರವಣದ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಆಶ್ಚರ್ಯಕರ. ಸಂಪೂರ್ಣ ಶ್ರವಣ ಮೇಲೆ ಮಾಡಿರುವ ಅಧ್ಯಯನಗಳು ಇದನ್ನು ರುಜುವಾತು ಮಾಡಿವೆ. ಸಂಪೂರ್ಣ ಶ್ರವಣ ಎಂದರೆ ಕೇಳಿದ ಧ್ವನಿಯನ್ನು ಕರಾರುವಾಕ್ಕಾಗಿ ಗುರುತಿಸುವ ಶಕ್ತಿ. ಯುರೋಪ್ ಮತ್ತು ಉತ್ತರ ಅಮೇರಿಕಾದಲ್ಲಿ ಸಂಪೂರ್ಣ ಶ್ರವಣ ಅತಿ ವಿರಳ. ೧೦೦೦೦ ಮಂದಿಗಳಲ್ಲಿ ಕೇವಲ ಒಬ್ಬರು ಮಾತ್ರ ಈ ಶಕ್ತಿಯನ್ನು ಹೊಂದಿರುತ್ತಾನೆ. ಚೈನೀಸ್ ಅನ್ನು ಮಾತೃಭಾಷೆಯಾಗಿ ಹೊಂದಿರುವವರಲ್ಲಿ ಇದು ಬೇರೆಯಾಗಿರುತ್ತದೆ. ಇಲ್ಲಿ ೯ ಪಟ್ಟು ಹೆಚ್ಚಿನ ಜನರು ಈ ವಿಶೇಷ ಸಾಮರ್ಥ್ಯವನ್ನು ಹೊಂದಿರುತ್ತಾರೆ. ನಾವು ಚಿಕ್ಕ ಮಕ್ಕಳಾಗಿದ್ದಾಗ ನಮ್ಮೆಲ್ಲರಿಗೂ ಸಂಪೂರ್ಣ ಶ್ರವಣ ಶಕ್ತಿ ಇರುತ್ತದೆ. ನಮಗೆ ಸರಿಯಾಗಿ ಮಾತನಾಡುವುದನ್ನು ಕಲಿಯಲು ಅದರ ಅವಶ್ಯಕತೆ ಇರುತ್ತದೆ. ಬಹಳ ಜನರು ಈ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ ಎನ್ನುವುದು ವಿಷಾದಕರ. ಧ್ವನಿಗಳ ಎತ್ತರ ಸಹಜವಾಗಿ ಸಂಗೀತಕ್ಕೆ ಕೂಡ ಪ್ರಾಮುಖ್ಯ. ಇದು ವಿಶೇಷವಾಗಿ ಧ್ವನಿ ಭಾಷೆಗಳನ್ನು ಮಾತನಾಡುವ ಸಂಸ್ಕೃತಿಗಳಿಗೆ ಅನ್ವಯವಾಗುತ್ತದೆ. ಅವರು ಒಂದು ಸ್ವರವನ್ನು ಸರಿಯಾಗಿ ಬಳಸಬೇಕು. ಇಲ್ಲದಿದ್ದಲ್ಲಿ ಒಂದು ಸುಶ್ರಾವ್ಯ ಪ್ರೇಮಗೀತೆ ಅರ್ಥರಹಿತ ಸಂಗೀತವಾಗುತ್ತದೆ.