ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೧   »   mr उपाहारगृहात १

೨೯ [ಇಪ್ಪತ್ತೊಂಬತ್ತು]

ಫಲಾಹಾರ ಮಂದಿರದಲ್ಲಿ ೧

ಫಲಾಹಾರ ಮಂದಿರದಲ್ಲಿ ೧

२९ [एकोणतीस]

29 [Ēkōṇatīsa]

उपाहारगृहात १

upāhāragr̥hāta 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ಈ ಜಾಗ ಖಾಲಿ ಇದೆಯೆ? हे -े-ल--र-्-ि----े-का? हे टे__ आ____ आ_ का_ ह- ट-ब- आ-क-ष-त आ-े क-? ----------------------- हे टेबल आरक्षित आहे का? 0
up-hār-gr--āta 1 u____________ 1 u-ā-ā-a-r-h-t- 1 ---------------- upāhāragr̥hāta 1
ದಯವಿಟ್ಟು ನನಗೆ ತಿಂಡಿಗಳ ಪಟ್ಟಿಯನ್ನು ಕೊಡಿ. कृपय- मेन--ू --य-. कृ__ मे__ द्__ क-प-ा म-न-य- द-य-. ------------------ कृपया मेन्यू द्या. 0
upā---ag--h-t- 1 u____________ 1 u-ā-ā-a-r-h-t- 1 ---------------- upāhāragr̥hāta 1
ನೀವು ಯಾವ ತಿಂಡಿಯನ್ನು ಶಿಫಾರಸ್ಸು ಮಾಡುತ್ತೀರಾ? आप- -ुठ-्-----ार-------शिफारस--र-ल? आ__ कु___ प____ शि___ क___ आ-ण क-ठ-्-ा प-ा-्-ा-च- श-फ-र- क-ा-? ----------------------------------- आपण कुठल्या पदार्थांची शिफारस कराल? 0
h---ē---a-ā-akṣi-- āhē k-? h_ ṭ_____ ā_______ ā__ k__ h- ṭ-b-l- ā-a-ṣ-t- ā-ē k-? -------------------------- hē ṭēbala ārakṣita āhē kā?
ನನಗೆ ಒಂದು ಬೀರ್ ಬೇಕಾಗಿತ್ತು. मल-----बीयर ------. म_ ए_ बी__ पा___ म-ा ए- ब-य- प-ह-ज-. ------------------- मला एक बीयर पाहिजे. 0
h--ṭ-b-l- -ra-ṣita --ē kā? h_ ṭ_____ ā_______ ā__ k__ h- ṭ-b-l- ā-a-ṣ-t- ā-ē k-? -------------------------- hē ṭēbala ārakṣita āhē kā?
ನನಗೆ ಒಂದು ಖನಿಜಯುಕ್ತ ನೀರು ಬೇಕಾಗಿತ್ತು. म------र- -ॉ-र--ाह-ज-. म_ मि___ वॉ__ पा___ म-ा म-न-ल व-ट- प-ह-ज-. ---------------------- मला मिनरल वॉटर पाहिजे. 0
hē-ṭ----- --akṣita---ē-kā? h_ ṭ_____ ā_______ ā__ k__ h- ṭ-b-l- ā-a-ṣ-t- ā-ē k-? -------------------------- hē ṭēbala ārakṣita āhē kā?
ನನಗೆ ಒಂದು ಕಿತ್ತಳೆ ಹಣ್ಣಿನ ರಸ ಬೇಕಾಗಿತ್ತು. म-ा स-त-र--ाचा -- -ाह-जे. म_ सं____ र_ पा___ म-ा स-त-र-य-च- र- प-ह-ज-. ------------------------- मला संत्र्याचा रस पाहिजे. 0
K--p------n'-ū-d--. K_____ m_____ d___ K-̥-a-ā m-n-y- d-ā- ------------------- Kr̥payā mēn'yū dyā.
ನನಗೆ ಒಂದು ಕಾಫಿ ಬೇಕಾಗಿತ್ತು. म-ा-कॉ-- पा--ज-. म_ कॉ_ पा___ म-ा क-फ- प-ह-ज-. ---------------- मला कॉफी पाहिजे. 0
Āp-ṇa-ku--al---p--ā-thā-̄c- ś--hār-sa--ar---? Ā____ k_______ p__________ ś________ k______ Ā-a-a k-ṭ-a-y- p-d-r-h-n-c- ś-p-ā-a-a k-r-l-? --------------------------------------------- Āpaṇa kuṭhalyā padārthān̄cī śiphārasa karāla?
ನನಗೆ ಒಂದು ಹಾಲು ಮಿಶ್ರಿತ ಕಾಫಿ ಬೇಕಾಗಿತ್ತು. म----ूध घा-ून---फ- पाह---. म_ दू_ घा__ कॉ_ पा___ म-ा द-ध घ-ल-न क-फ- प-ह-ज-. -------------------------- मला दूध घालून कॉफी पाहिजे. 0
Ā---a -uṭha--- pa----hān-c--śi-hār----k--ā-a? Ā____ k_______ p__________ ś________ k______ Ā-a-a k-ṭ-a-y- p-d-r-h-n-c- ś-p-ā-a-a k-r-l-? --------------------------------------------- Āpaṇa kuṭhalyā padārthān̄cī śiphārasa karāla?
ದಯವಿಟ್ಟು ಸಕ್ಕರೆಯೊಡನೆ ಕೊಡಿ. क-प---सा-- घ-लू-. कृ__ सा__ घा___ क-प-ा स-ख- घ-ल-न- ----------------- कृपया साखर घालून. 0
Āpa-a-ku-hal-ā-padār-hān̄c--ś--hār-sa----ā--? Ā____ k_______ p__________ ś________ k______ Ā-a-a k-ṭ-a-y- p-d-r-h-n-c- ś-p-ā-a-a k-r-l-? --------------------------------------------- Āpaṇa kuṭhalyā padārthān̄cī śiphārasa karāla?
ನನಗೆ ಒಂದು ಚಹ ಬೇಕಾಗಿತ್ತು. मल--चहा प--िजे. म_ च_ पा___ म-ा च-ा प-ह-ज-. --------------- मला चहा पाहिजे. 0
Ma-- --a bī-a-a--āhij-. M___ ē__ b_____ p______ M-l- ē-a b-y-r- p-h-j-. ----------------------- Malā ēka bīyara pāhijē.
ನನಗೆ ನಿಂಬೆಹಣ್ಣಿನ ರಸದೊಡನೆ ಒಂದು ಚಹ ಬೇಕಾಗಿತ್ತು. म-ा-लिंब- ---ून -----ा--ज-. म_ लिं_ घा__ च_ पा___ म-ा ल-ं-ू घ-ल-न च-ा प-ह-ज-. --------------------------- मला लिंबू घालून चहा पाहिजे. 0
M-l-----------a-p-h-j-. M___ ē__ b_____ p______ M-l- ē-a b-y-r- p-h-j-. ----------------------- Malā ēka bīyara pāhijē.
ನನಗೆ ಒಂದು ಹಾಲು ಮಿಶ್ರಿತ ಚಹ ಬೇಕಾಗಿತ್ತು. म-ा द-ध--ा-ू---ह- पा-िज-. म_ दू_ घा__ च_ पा___ म-ा द-ध घ-ल-न च-ा प-ह-ज-. ------------------------- मला दूध घालून चहा पाहिजे. 0
Ma-ā --- b----a ---ij-. M___ ē__ b_____ p______ M-l- ē-a b-y-r- p-h-j-. ----------------------- Malā ēka bīyara pāhijē.
ನಿಮ್ಮ ಬಳಿ ಸಿಗರೇಟ್ ಇದೆಯೆ? आ--्--क---सि-ा--- --े --? आ_____ सि___ आ_ का_ आ-ल-य-क-े स-ग-र-ट आ-े क-? ------------------------- आपल्याकडे सिगारेट आहे का? 0
M---------a-a vŏ---- -āh---. M___ m_______ v_____ p______ M-l- m-n-r-l- v-ṭ-r- p-h-j-. ---------------------------- Malā minarala vŏṭara pāhijē.
ನಿಮ್ಮ ಬಳಿ ಆಷ್ ಟ್ರೇ ಇದೆಯೆ? आप----क-े र-खदाण- --े -ा? आ_____ रा___ आ_ का_ आ-ल-य-क-े र-ख-ा-ी आ-े क-? ------------------------- आपल्याकडे राखदाणी आहे का? 0
Mal-----a-a---vŏṭar- ---i--. M___ m_______ v_____ p______ M-l- m-n-r-l- v-ṭ-r- p-h-j-. ---------------------------- Malā minarala vŏṭara pāhijē.
ನಿಮ್ಮ ಬಳಿ ಬೆಂಕಿಕಡ್ಡಿ ಇದೆಯೆ? आ---य-कड- -ेट--्-ासाठी क--- ----क-? आ_____ पे______ का_ आ_ का_ आ-ल-य-क-े प-ट-ण-य-स-ठ- क-ड- आ-े क-? ----------------------------------- आपल्याकडे पेटवण्यासाठी काडी आहे का? 0
Ma-- m--a--l----ṭ-ra p-hijē. M___ m_______ v_____ p______ M-l- m-n-r-l- v-ṭ-r- p-h-j-. ---------------------------- Malā minarala vŏṭara pāhijē.
ನನ್ನ ಬಳಿ ಫೋರ್ಕ್ ಇಲ್ಲ. मा--य---े--ा-- --ही आह-. मा____ का_ ना_ आ__ म-झ-य-क-े क-ट- न-ह- आ-े- ------------------------ माझ्याकडे काटा नाही आहे. 0
Ma-ā -a--r---ā-r-s- pāhijē. M___ s________ r___ p______ M-l- s-n-r-ā-ā r-s- p-h-j-. --------------------------- Malā santryācā rasa pāhijē.
ನನ್ನ ಬಳಿ ಚಾಕು ಇಲ್ಲ. मा-्य--डे--ुरी--ा------. मा____ सु_ ना_ आ__ म-झ-य-क-े स-र- न-ह- आ-े- ------------------------ माझ्याकडे सुरी नाही आहे. 0
Ma-ā s---ry-cā----- p--ij-. M___ s________ r___ p______ M-l- s-n-r-ā-ā r-s- p-h-j-. --------------------------- Malā santryācā rasa pāhijē.
ನನ್ನ ಬಳಿ ಚಮಚ ಇಲ್ಲ. म-झ--ा-डे----ा न--ी-आह-. मा____ च__ ना_ आ__ म-झ-य-क-े च-च- न-ह- आ-े- ------------------------ माझ्याकडे चमचा नाही आहे. 0
Ma-ā -ant-y--ā ras--pāhi-ē. M___ s________ r___ p______ M-l- s-n-r-ā-ā r-s- p-h-j-. --------------------------- Malā santryācā rasa pāhijē.

ವ್ಯಾಕರಣ ಸುಳ್ಳು ಹೇಳುವುದನ್ನು ತಡೆಯುತ್ತದೆ!

ಪ್ರತಿಯೊಂದು ಭಾಷೆಯು ತನ್ನದೆ ಆದ ಚಿಹ್ನೆಗಳನ್ನು ಹೊಂದಿರುತ್ತದೆ. ಆದರೆ ಅದರಲ್ಲಿ ಹಲವು ವಿಶ್ವವ್ಯಾಪ್ತಿ ವಿಶಿಷ್ಟತೆಗಳನ್ನು ಹೊಂದಿರುವ ಗುಣಗಳ ಇವೆ . ಈ ಭಾಷೆಗಳಿಗೆ ಟ್ರಿಯೋ ಸೇರುತ್ತದೆ. ಟ್ರಿಯೋ ದಕ್ಷಿಣ ಅಮೇರಿಕಾದಲ್ಲಿ ವಾಸಿಸುವ ಇಂಡಿಯನ್ನರ ಭಾಷೆ. ಇದನ್ನು ಬ್ರೆಸಿಲ್ ಮತ್ತು ಸುರಿನಾಮ್ ದೇಶಗಳಲ್ಲಿ ಸುಮಾರು ೨೦೦೦ ಜನರು ಮಾತನಾಡುತ್ತಾರೆ. ಟ್ರಿಯೋನ ವಿಶಿಷ್ಟತೆ ಎಂದರೆ ಅದರ ವ್ಯಾಕರಣ. ಏಕೆಂದರೆ ಅದು ಮಾತನಾಡುವವರನ್ನು ಯಾವಾಗಲು ಸತ್ಯವನ್ನೇ ಹೇಳುವಂತೆ ಮಾಡುತ್ತದೆ. ಇದಕ್ಕೆ ಕಾರಣ "ಫ್ರುಸ್ಟಟೀವ್" ಎಂದು ಕರೆಯಲ್ಪಡುವ ಕೊನೆ. ಈ ಕೊನೆಯನ್ನು ಕ್ರಿಯಾಪದಕ್ಕೆ ಸೇರಿಸಲಾಗುತ್ತದೆ. ಅದು ಒಂದು ವಾಕ್ಯ ಎಷ್ಟು ಸತ್ಯ ಎನ್ನುವುದನ್ನು ತೋರಿಸುತ್ತದೆ. ಒಂದು ಸುಲಭವಾದ ಉದಾಹರಣೆ ಇದು ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ತೋರಿಸುತ್ತದೆ. ಮಗು ಶಾಲೆಗೆ ಹೋಗಿದೆ ಎನ್ನುವ ವಾಕ್ಯವನ್ನು ತೆಗೆದುಕೊಳ್ಳೊಣ. ಟ್ರಿಯೋನಲ್ಲಿ ಮಾತನಾಡುವವನು ಕ್ರಿಯಾಪದಕ್ಕೆ ಒಂದು ನಿಖರವಾದ ಕೊನೆಯನ್ನು ಸೇರಿಸಬೇಕು. ಆ ಕೊನೆಯಿಂದ ಅವನು ತಾನೆ ಸ್ವತಃ ಮಗುವನ್ನು ನೋಡಿದ್ದ, ಎನ್ನುವುದನ್ನು ಹೇಳಬಲ್ಲ. ಹಾಗೆಯೆ ಅವನು ಅದನ್ನು ಬೇರೆಯವರಿಂದ ಕೇಳಲ್ಪಟ್ಟ, ಎನ್ನುವುದನ್ನು ತಿಳಿಸಬಹುದು. ಅಥವಾ ಒಂದು ಕೊನೆಯ ಸಹಾಯದಿಂದ ಅದು ಒಂದು ಸುಳ್ಳು ಎಂದು ಸಹ ತಿಳಿಯಬಹುದು. ಮಾತನಾಡುವವ ಮಾತನಾಡುವಾಗ ತನಗೆ ತಾನೆ ಖಚಿತ ಮಾಡಿಕೊಳ್ಳಬೇಕು. ಅಂದರೆ ತನ್ನ ಹೇಳಿಕೆ ಎಷ್ಟು ಸತ್ಯ ಎನ್ನುವುದನ್ನು ಕೇಳುವವರಿಗೆ ಮನದಟ್ಟು ಮಾಡಿಕೊಡಬೇಕು. ಇದರಿಂದಾಗಿ ಅವನು ಯಾವುದೆ ಮುಚ್ಚುಮರೆ ಮಾಡಲಾರ ಅಥವಾ ಯಾರನ್ನು ರಕ್ಷಿಸಲಾರ. ಯಾವಾಗ ಒಬ್ಬ ಟ್ರಿಯೋ ಮಾತನಾಡುವವನು ಕೊನೆಯನ್ನು ಬಿಡುತ್ತಾನೊ,ಅವನು ಸುಳ್ಳನಾಗುತ್ತಾನೆ. ಸುರಿನಾಮ್ ನಲ್ಲಿ ಡಚ್ ಸರ್ಕಾರಿ ಭಾಷೆ. ಡಚ್ ನಿಂದ ಟ್ರಿಯೋಗೆ ಭಾಷಾಂತರಿಸುವುದು ಸಾಧಾರಣವಾಗಿ ಕಷ್ಟಕರ. ಏಕೆಂದರೆ ಬಹುತೇಕ ಬೇರೆ ಭಾಷೆಗಳು ಕಡಿಮೆ ಕರಾರುವಾಕ್ಕಾಗಿರುತ್ತವೆ. ಅವುಗಳು ಮಾತನಾಡುವವರಿಗೆ ಕಡಿಮೆ ಖಚಿತವಾಗಿರುವ ಅವಕಾಶ ನೀಡುತ್ತವೆ. ಆದ್ದರಿಂದ ಭಾಷಾಂತರಕಾರರು ಬಹಳ ಕರಾರುವಾಕ್ಕಾಗಿರುವ ಕಡೆಗೆ ಗಮನ ಹರಿಸುವುದಿಲ್ಲ. ಈ ಕಾರಣದಿಂದ ಟ್ರಿಯೋ ಮಾತನಾಡುವವರ ಜೊತೆ ಸಂಪರ್ಕ ಕಷ್ಟಸಾಧ್ಯ. ಬಹುಶಃ "ಫ್ರಸ್ಟ್ರಾಟಿವ್" ಪ್ರಯೋಗ ಬೇರೆ ಭಾಷೆಗಳಲ್ಲಿಯೂ ಪ್ರಯೋಜನಕಾರಿಯಾಗಬಹುದೆ? ಕೇವಲ ರಾಜಕೀಯ ಭಾಷೆಯಲ್ಲಿ ಮಾತ್ರ ಇಲ್ಲ.......