ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೧   »   kk Мейрамханада 1

೨೯ [ಇಪ್ಪತ್ತೊಂಬತ್ತು]

ಫಲಾಹಾರ ಮಂದಿರದಲ್ಲಿ ೧

ಫಲಾಹಾರ ಮಂದಿರದಲ್ಲಿ ೧

29 [жиырма тоғыз]

29 [jïırma toğız]

Мейрамханада 1

Meyramxanada 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ಈ ಜಾಗ ಖಾಲಿ ಇದೆಯೆ? М-н--үст-- --- п-? М___ ү____ б__ п__ М-н- ү-т-л б-с п-? ------------------ Мына үстел бос па? 0
Mey-am-a-a-- 1 M___________ 1 M-y-a-x-n-d- 1 -------------- Meyramxanada 1
ದಯವಿಟ್ಟು ನನಗೆ ತಿಂಡಿಗಳ ಪಟ್ಟಿಯನ್ನು ಕೊಡಿ. М-- --з---і -ө-сем -е- еді-. М__ м______ к_____ д__ е____ М-н м-з-р-і к-р-е- д-п е-і-. ---------------------------- Мен мәзірді көрсем деп едім. 0
M-yra-xa-ad- 1 M___________ 1 M-y-a-x-n-d- 1 -------------- Meyramxanada 1
ನೀವು ಯಾವ ತಿಂಡಿಯನ್ನು ಶಿಫಾರಸ್ಸು ಮಾಡುತ್ತೀರಾ? Сі- -е ұ-ына--едіңіз? С__ н_ ұ_____ е______ С-з н- ұ-ы-а- е-і-і-? --------------------- Сіз не ұсынар едіңіз? 0
Mı-- -ste---o--pa? M___ ü____ b__ p__ M-n- ü-t-l b-s p-? ------------------ Mına üstel bos pa?
ನನಗೆ ಒಂದು ಬೀರ್ ಬೇಕಾಗಿತ್ತು. Мен--ыр- --сем--еп--ді-. М__ с___ і____ д__ е____ М-н с-р- і-с-м д-п е-і-. ------------------------ Мен сыра ішсем деп едім. 0
Mı-- -s--l-b-s --? M___ ü____ b__ p__ M-n- ü-t-l b-s p-? ------------------ Mına üstel bos pa?
ನನಗೆ ಒಂದು ಖನಿಜಯುಕ್ತ ನೀರು ಬೇಕಾಗಿತ್ತು. Ма-ан-ми-ера-д---у б--са. М____ м________ с_ б_____ М-ғ-н м-н-р-л-ы с- б-л-а- ------------------------- Маған минералды су болса. 0
M-na üst-l--o- -a? M___ ü____ b__ p__ M-n- ü-t-l b-s p-? ------------------ Mına üstel bos pa?
ನನಗೆ ಒಂದು ಕಿತ್ತಳೆ ಹಣ್ಣಿನ ರಸ ಬೇಕಾಗಿತ್ತು. М-ғ----пе-ь--- шы-ыны-б--с-. М____ а_______ ш_____ б_____ М-ғ-н а-е-ь-и- ш-р-н- б-л-а- ---------------------------- Маған апельсин шырыны болса. 0
M---mäz-r-i---rsem dep--d-m. M__ m______ k_____ d__ e____ M-n m-z-r-i k-r-e- d-p e-i-. ---------------------------- Men mäzirdi körsem dep edim.
ನನಗೆ ಒಂದು ಕಾಫಿ ಬೇಕಾಗಿತ್ತು. М---- к--е б-л-а. М____ к___ б_____ М-ғ-н к-ф- б-л-а- ----------------- Маған кофе болса. 0
M-n--ä--rdi kör--m-----e-i-. M__ m______ k_____ d__ e____ M-n m-z-r-i k-r-e- d-p e-i-. ---------------------------- Men mäzirdi körsem dep edim.
ನನಗೆ ಒಂದು ಹಾಲು ಮಿಶ್ರಿತ ಕಾಫಿ ಬೇಕಾಗಿತ್ತು. М-------т қ-сыл-ан---фе -о-са. М____ с__ қ_______ к___ б_____ М-ғ-н с-т қ-с-л-а- к-ф- б-л-а- ------------------------------ Маған сүт қосылған кофе болса. 0
M-n -äzi-di ---sem --- ----. M__ m______ k_____ d__ e____ M-n m-z-r-i k-r-e- d-p e-i-. ---------------------------- Men mäzirdi körsem dep edim.
ದಯವಿಟ್ಟು ಸಕ್ಕರೆಯೊಡನೆ ಕೊಡಿ. Қа-тп--. Қ_______ Қ-н-п-н- -------- Қантпен. 0
S-- -e--sın-- ed-ñiz? S__ n_ u_____ e______ S-z n- u-ı-a- e-i-i-? --------------------- Siz ne usınar ediñiz?
ನನಗೆ ಒಂದು ಚಹ ಬೇಕಾಗಿತ್ತು. М--ан б-р--ын--ша-. М____ б__ ш___ ш___ М-ғ-н б-р ш-н- ш-й- ------------------- Маған бір шыны шай. 0
Siz -e-u-ı-a- ed-ñi-? S__ n_ u_____ e______ S-z n- u-ı-a- e-i-i-? --------------------- Siz ne usınar ediñiz?
ನನಗೆ ನಿಂಬೆಹಣ್ಣಿನ ರಸದೊಡನೆ ಒಂದು ಚಹ ಬೇಕಾಗಿತ್ತು. М-ған---р ш-н----й, -и-о----. М____ б__ ш___ ш___ л________ М-ғ-н б-р ш-н- ш-й- л-м-н-е-. ----------------------------- Маған бір шыны шай, лимонмен. 0
S----e usı----ediñ-z? S__ n_ u_____ e______ S-z n- u-ı-a- e-i-i-? --------------------- Siz ne usınar ediñiz?
ನನಗೆ ಒಂದು ಹಾಲು ಮಿಶ್ರಿತ ಚಹ ಬೇಕಾಗಿತ್ತು. Ме- --- -ы-- -а---------сүтп-н. М__ б__ ш___ ш__ і_____ с______ М-н б-р ш-н- ш-й і-с-м- с-т-е-. ------------------------------- Мен бір шыны шай ішсем, сүтпен. 0
Men----a iş-e--d-- -d--. M__ s___ i____ d__ e____ M-n s-r- i-s-m d-p e-i-. ------------------------ Men sıra işsem dep edim.
ನಿಮ್ಮ ಬಳಿ ಸಿಗರೇಟ್ ಇದೆಯೆ? Т---кі -ар --? Т_____ б__ м__ Т-м-к- б-р м-? -------------- Темекі бар ма? 0
Men -------se- de- ---m. M__ s___ i____ d__ e____ M-n s-r- i-s-m d-p e-i-. ------------------------ Men sıra işsem dep edim.
ನಿಮ್ಮ ಬಳಿ ಆಷ್ ಟ್ರೇ ಇದೆಯೆ? К--с----ш--ар --? К________ б__ м__ К-л-а-ғ-ш б-р м-? ----------------- Күлсалғыш бар ма? 0
Me--sır- ---e----- -di-. M__ s___ i____ d__ e____ M-n s-r- i-s-m d-p e-i-. ------------------------ Men sıra işsem dep edim.
ನಿಮ್ಮ ಬಳಿ ಬೆಂಕಿಕಡ್ಡಿ ಇದೆಯೆ? От-ық --р --? О____ б__ м__ О-т-қ б-р м-? ------------- Оттық бар ма? 0
M-----mï-era-dı ----ols-. M____ m________ s_ b_____ M-ğ-n m-n-r-l-ı s- b-l-a- ------------------------- Mağan mïneraldı sw bolsa.
ನನ್ನ ಬಳಿ ಫೋರ್ಕ್ ಇಲ್ಲ. М---- ш-ныш-ы--оқ. М____ ш______ ж___ М-н-е ш-н-ш-ы ж-қ- ------------------ Менде шанышқы жоқ. 0
Mağ---mï-era--ı -w --l-a. M____ m________ s_ b_____ M-ğ-n m-n-r-l-ı s- b-l-a- ------------------------- Mağan mïneraldı sw bolsa.
ನನ್ನ ಬಳಿ ಚಾಕು ಇಲ್ಲ. М--д----шақ жоқ. М____ п____ ж___ М-н-е п-ш-қ ж-қ- ---------------- Менде пышақ жоқ. 0
M---n --n---l-- sw-bol-a. M____ m________ s_ b_____ M-ğ-n m-n-r-l-ı s- b-l-a- ------------------------- Mağan mïneraldı sw bolsa.
ನನ್ನ ಬಳಿ ಚಮಚ ಇಲ್ಲ. Мен-е қас-- ---. М____ қ____ ж___ М-н-е қ-с-қ ж-қ- ---------------- Менде қасық жоқ. 0
Ma-a----e-----şır--ı b----. M____ a______ ş_____ b_____ M-ğ-n a-e-s-n ş-r-n- b-l-a- --------------------------- Mağan apelsïn şırını bolsa.

ವ್ಯಾಕರಣ ಸುಳ್ಳು ಹೇಳುವುದನ್ನು ತಡೆಯುತ್ತದೆ!

ಪ್ರತಿಯೊಂದು ಭಾಷೆಯು ತನ್ನದೆ ಆದ ಚಿಹ್ನೆಗಳನ್ನು ಹೊಂದಿರುತ್ತದೆ. ಆದರೆ ಅದರಲ್ಲಿ ಹಲವು ವಿಶ್ವವ್ಯಾಪ್ತಿ ವಿಶಿಷ್ಟತೆಗಳನ್ನು ಹೊಂದಿರುವ ಗುಣಗಳ ಇವೆ . ಈ ಭಾಷೆಗಳಿಗೆ ಟ್ರಿಯೋ ಸೇರುತ್ತದೆ. ಟ್ರಿಯೋ ದಕ್ಷಿಣ ಅಮೇರಿಕಾದಲ್ಲಿ ವಾಸಿಸುವ ಇಂಡಿಯನ್ನರ ಭಾಷೆ. ಇದನ್ನು ಬ್ರೆಸಿಲ್ ಮತ್ತು ಸುರಿನಾಮ್ ದೇಶಗಳಲ್ಲಿ ಸುಮಾರು ೨೦೦೦ ಜನರು ಮಾತನಾಡುತ್ತಾರೆ. ಟ್ರಿಯೋನ ವಿಶಿಷ್ಟತೆ ಎಂದರೆ ಅದರ ವ್ಯಾಕರಣ. ಏಕೆಂದರೆ ಅದು ಮಾತನಾಡುವವರನ್ನು ಯಾವಾಗಲು ಸತ್ಯವನ್ನೇ ಹೇಳುವಂತೆ ಮಾಡುತ್ತದೆ. ಇದಕ್ಕೆ ಕಾರಣ "ಫ್ರುಸ್ಟಟೀವ್" ಎಂದು ಕರೆಯಲ್ಪಡುವ ಕೊನೆ. ಈ ಕೊನೆಯನ್ನು ಕ್ರಿಯಾಪದಕ್ಕೆ ಸೇರಿಸಲಾಗುತ್ತದೆ. ಅದು ಒಂದು ವಾಕ್ಯ ಎಷ್ಟು ಸತ್ಯ ಎನ್ನುವುದನ್ನು ತೋರಿಸುತ್ತದೆ. ಒಂದು ಸುಲಭವಾದ ಉದಾಹರಣೆ ಇದು ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ತೋರಿಸುತ್ತದೆ. ಮಗು ಶಾಲೆಗೆ ಹೋಗಿದೆ ಎನ್ನುವ ವಾಕ್ಯವನ್ನು ತೆಗೆದುಕೊಳ್ಳೊಣ. ಟ್ರಿಯೋನಲ್ಲಿ ಮಾತನಾಡುವವನು ಕ್ರಿಯಾಪದಕ್ಕೆ ಒಂದು ನಿಖರವಾದ ಕೊನೆಯನ್ನು ಸೇರಿಸಬೇಕು. ಆ ಕೊನೆಯಿಂದ ಅವನು ತಾನೆ ಸ್ವತಃ ಮಗುವನ್ನು ನೋಡಿದ್ದ, ಎನ್ನುವುದನ್ನು ಹೇಳಬಲ್ಲ. ಹಾಗೆಯೆ ಅವನು ಅದನ್ನು ಬೇರೆಯವರಿಂದ ಕೇಳಲ್ಪಟ್ಟ, ಎನ್ನುವುದನ್ನು ತಿಳಿಸಬಹುದು. ಅಥವಾ ಒಂದು ಕೊನೆಯ ಸಹಾಯದಿಂದ ಅದು ಒಂದು ಸುಳ್ಳು ಎಂದು ಸಹ ತಿಳಿಯಬಹುದು. ಮಾತನಾಡುವವ ಮಾತನಾಡುವಾಗ ತನಗೆ ತಾನೆ ಖಚಿತ ಮಾಡಿಕೊಳ್ಳಬೇಕು. ಅಂದರೆ ತನ್ನ ಹೇಳಿಕೆ ಎಷ್ಟು ಸತ್ಯ ಎನ್ನುವುದನ್ನು ಕೇಳುವವರಿಗೆ ಮನದಟ್ಟು ಮಾಡಿಕೊಡಬೇಕು. ಇದರಿಂದಾಗಿ ಅವನು ಯಾವುದೆ ಮುಚ್ಚುಮರೆ ಮಾಡಲಾರ ಅಥವಾ ಯಾರನ್ನು ರಕ್ಷಿಸಲಾರ. ಯಾವಾಗ ಒಬ್ಬ ಟ್ರಿಯೋ ಮಾತನಾಡುವವನು ಕೊನೆಯನ್ನು ಬಿಡುತ್ತಾನೊ,ಅವನು ಸುಳ್ಳನಾಗುತ್ತಾನೆ. ಸುರಿನಾಮ್ ನಲ್ಲಿ ಡಚ್ ಸರ್ಕಾರಿ ಭಾಷೆ. ಡಚ್ ನಿಂದ ಟ್ರಿಯೋಗೆ ಭಾಷಾಂತರಿಸುವುದು ಸಾಧಾರಣವಾಗಿ ಕಷ್ಟಕರ. ಏಕೆಂದರೆ ಬಹುತೇಕ ಬೇರೆ ಭಾಷೆಗಳು ಕಡಿಮೆ ಕರಾರುವಾಕ್ಕಾಗಿರುತ್ತವೆ. ಅವುಗಳು ಮಾತನಾಡುವವರಿಗೆ ಕಡಿಮೆ ಖಚಿತವಾಗಿರುವ ಅವಕಾಶ ನೀಡುತ್ತವೆ. ಆದ್ದರಿಂದ ಭಾಷಾಂತರಕಾರರು ಬಹಳ ಕರಾರುವಾಕ್ಕಾಗಿರುವ ಕಡೆಗೆ ಗಮನ ಹರಿಸುವುದಿಲ್ಲ. ಈ ಕಾರಣದಿಂದ ಟ್ರಿಯೋ ಮಾತನಾಡುವವರ ಜೊತೆ ಸಂಪರ್ಕ ಕಷ್ಟಸಾಧ್ಯ. ಬಹುಶಃ "ಫ್ರಸ್ಟ್ರಾಟಿವ್" ಪ್ರಯೋಗ ಬೇರೆ ಭಾಷೆಗಳಲ್ಲಿಯೂ ಪ್ರಯೋಜನಕಾರಿಯಾಗಬಹುದೆ? ಕೇವಲ ರಾಜಕೀಯ ಭಾಷೆಯಲ್ಲಿ ಮಾತ್ರ ಇಲ್ಲ.......