ಪದಗುಚ್ಛ ಪುಸ್ತಕ

kn ಈಜು ಕೊಳದಲ್ಲಿ   »   kk Бассейнде

೫೦ [ಐವತ್ತು]

ಈಜು ಕೊಳದಲ್ಲಿ

ಈಜು ಕೊಳದಲ್ಲಿ

50 [елу]

50 [elw]

Бассейнде

Basseynde

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ಇವತ್ತು ತುಂಬ ಸೆಖೆ ಇದೆ. Бүгі- к----стық. Б____ к__ ы_____ Б-г-н к-н ы-т-қ- ---------------- Бүгін күн ыстық. 0
Bas-----e B________ B-s-e-n-e --------- Basseynde
ನಾವು ಈಜು ಕೊಳಕ್ಕೆ ಹೋಗೋಣವೆ? Ба-сей--е ---амы---а? Б________ б______ б__ Б-с-е-н-е б-р-м-з б-? --------------------- Бассейнге барамыз ба? 0
B--se--de B________ B-s-e-n-e --------- Basseynde
ನಿನಗೆ ಈಜಲು ಹೋಗುವುದಕ್ಕೆ ಇಷ್ಟವೇ? С-да -------қ--а- қа-а--ы-? С___ ж_____ қ____ қ________ С-д- ж-з-г- қ-л-й қ-р-й-ы-? --------------------------- Суда жүзуге қалай қарайсың? 0
Bügi--k-n---t--. B____ k__ ı_____ B-g-n k-n ı-t-q- ---------------- Bügin kün ıstıq.
ನಿನ್ನ ಬಳಿ ಟವೆಲ್ ಇದೆಯೆ? Се--е-с-лгі-ба----? С____ с____ б__ м__ С-н-е с-л-і б-р м-? ------------------- Сенде сүлгі бар ма? 0
Bügin --n-ı--ıq. B____ k__ ı_____ B-g-n k-n ı-t-q- ---------------- Bügin kün ıstıq.
ನಿನ್ನ ಬಳಿ ಈಜು ಚಡ್ಡಿ ಇದೆಯೆ? Се--е--ү-уге -рналған ки------ -а? С____ ж_____ а_______ к___ б__ м__ С-н-е ж-з-г- а-н-л-а- к-і- б-р м-? ---------------------------------- Сенде жүзуге арналған киім бар ма? 0
Bü-i---ün -s---. B____ k__ ı_____ B-g-n k-n ı-t-q- ---------------- Bügin kün ıstıq.
ನಿನ್ನ ಬಳಿ ಸ್ನಾನದ ಸೂಟು ಇದೆಯೆ? С---е -ом-ла--н--и-- -----а? С____ ш________ к___ б__ м__ С-н-е ш-м-л-т-н к-і- б-р м-? ---------------------------- Сенде шомылатын киім бар ма? 0
B-sseyn---b---m-- b-? B________ b______ b__ B-s-e-n-e b-r-m-z b-? --------------------- Basseynge baramız ba?
ನಿನಗೆ ಈಜಲು ಬರುತ್ತದೆಯೆ? Ж--- --а-ы----? Ж___ а_____ б__ Ж-з- а-а-ы- б-? --------------- Жүзе аласың ба? 0
Ba--eyng--bar--ı- --? B________ b______ b__ B-s-e-n-e b-r-m-z b-? --------------------- Basseynge baramız ba?
ನಿನಗೆ ಧುಮುಕಲು ಆಗುತ್ತದೆಯೆ? С---и-а-асы- -а? С____ а_____ б__ С-ң-и а-а-ы- б-? ---------------- Сүңги аласың ба? 0
Ba-seyn-- -----ı---a? B________ b______ b__ B-s-e-n-e b-r-m-z b-? --------------------- Basseynge baramız ba?
ನಿನಗೆ ನೀರಿನೊಳಗೆ ಹಾರಲು ಆಗುತ್ತದೆಯೆ? Су---с-кі-е-ал--ы---а? С___ с_____ а_____ б__ С-ғ- с-к-р- а-а-ы- б-? ---------------------- Суға секіре аласың ба? 0
Sw-- -üzwg- qalay--a----ıñ? S___ j_____ q____ q________ S-d- j-z-g- q-l-y q-r-y-ı-? --------------------------- Swda jüzwge qalay qaraysıñ?
ಇಲ್ಲಿ ಸ್ನಾನದ ಕೋಣೆ ಎಲ್ಲಿದೆ? Душ-қ-й жер--? Д__ қ__ ж_____ Д-ш қ-й ж-р-е- -------------- Душ қай жерде? 0
Swd- -üz-g- --l-- ---a-sıñ? S___ j_____ q____ q________ S-d- j-z-g- q-l-y q-r-y-ı-? --------------------------- Swda jüzwge qalay qaraysıñ?
ಇಲ್ಲಿ ಬಟ್ಟೆ ಬದಲಾಯಿಸುವ ಕೋಣೆ ಎಲ್ಲಿದೆ? Киі- а-ы-т---т-- б-л-- --й--? К___ а__________ б____ қ_____ К-і- а-ы-т-р-т-н б-л-е қ-й-а- ----------------------------- Киім ауыстыратын бөлме қайда? 0
S--a-----ge q-lay --ra-s-ñ? S___ j_____ q____ q________ S-d- j-z-g- q-l-y q-r-y-ı-? --------------------------- Swda jüzwge qalay qaraysıñ?
ಇಲ್ಲಿ ಈಜುಕನ್ನಡಕ ಎಲ್ಲಿದೆ? Жү------рн-лға- көзіл----к ----а? Ж_____ а_______ к_________ қ_____ Ж-з-г- а-н-л-а- к-з-л-і-і- қ-й-а- --------------------------------- Жүзуге арналған көзілдірік қайда? 0
Se--e sü-gi b-r--a? S____ s____ b__ m__ S-n-e s-l-i b-r m-? ------------------- Sende sülgi bar ma?
ನೀರು ಆಳವಾಗಿದೆಯೆ? Су---р-ң---? С_ т____ б__ С- т-р-ң б-? ------------ Су терең бе? 0
Sende -ül-- b-r ma? S____ s____ b__ m__ S-n-e s-l-i b-r m-? ------------------- Sende sülgi bar ma?
ನೀರು ಸ್ವಚ್ಚವಾಗಿದೆಯೆ? Су-та-- м-? С_ т___ м__ С- т-з- м-? ----------- Су таза ма? 0
S--de -ülgi-b---ma? S____ s____ b__ m__ S-n-e s-l-i b-r m-? ------------------- Sende sülgi bar ma?
ನೀರು ಬೆಚ್ಚಗಿದೆಯೆ? Су-ж-л- -а? С_ ж___ м__ С- ж-л- м-? ----------- Су жылы ма? 0
Se--e -üz-ge-arn--ğ-n--ï----ar --? S____ j_____ a_______ k___ b__ m__ S-n-e j-z-g- a-n-l-a- k-i- b-r m-? ---------------------------------- Sende jüzwge arnalğan kïim bar ma?
ನಾನು (ಚಳಿಯಿಂದ) ಸೆಟೆದುಕೊಳ್ಳುತ್ತಿದ್ದೇನೆ. То-ы--т-рмы-. Т____ т______ Т-ң-п т-р-ы-. ------------- Тоңып тұрмын. 0
S-n-e -ü---- arna-ğan--ïim b----a? S____ j_____ a_______ k___ b__ m__ S-n-e j-z-g- a-n-l-a- k-i- b-r m-? ---------------------------------- Sende jüzwge arnalğan kïim bar ma?
ನೀರು ಕೊರೆಯುತ್ತಿದೆ. Су --м -уы-. С_ т__ с____ С- т-м с-ы-. ------------ Су тым суық. 0
S-nd---üz-ge a--a--an -------- -a? S____ j_____ a_______ k___ b__ m__ S-n-e j-z-g- a-n-l-a- k-i- b-r m-? ---------------------------------- Sende jüzwge arnalğan kïim bar ma?
ನಾನು ಈಗ ನೀರಿನಿಂದ ಹೊರ ಹೋಗುತ್ತೇನೆ. М-- енд- с-да--ш----ы-. М__ е___ с____ ш_______ М-н е-д- с-д-н ш-ғ-м-н- ----------------------- Мен енді судан шығамын. 0
Se-----omı-a-ı---ïi- ----ma? S____ ş________ k___ b__ m__ S-n-e ş-m-l-t-n k-i- b-r m-? ---------------------------- Sende şomılatın kïim bar ma?

ಅಪರಿಚಿತ ಭಾಷೆಗಳು.

ಜಗತ್ತಿನಾದ್ಯಂತ ಅನೇಕ ಸಾವಿರ ಭಾಷೆಗಳು ಅಸ್ತಿತ್ವದಲ್ಲಿವೆ. ಭಾಷಾವಿಜ್ಞಾನಿಗಳ ಅಂದಾಜಿನ ಮೇರೆಗೆ ಅವು ಸುಮಾರು ಆರರಿಂದ ಏಳು ಸಾವಿರ . ಸರಿಯಾದ ಸಂಖ್ಯೆ ಇನ್ನೂ ಖಚಿತವಾಗಿ ಗೊತ್ತಿಲ್ಲ. ಅದಕ್ಕೆ ಕಾರಣವೆಂದರೆ ಇನ್ನೂ ಪತ್ತೆ ಹಚ್ಚಲು ಆಗದೆ ಇರುವ ಹಲವಾರು ಭಾಷೆಗಳು ಇವೆ. ಈ ಭಾಷೆಗಳನ್ನು ಹೆಚ್ಚುವಾಸಿ ಸಂಪರ್ಕವಿಲ್ಲದ ಸ್ಥಳಗಳಲ್ಲಿ ಬಳಸಲಾಗುತ್ತವೆ. ಇಂತಹ ಒಂದು ಸ್ಥಳಕ್ಕೆ ಉದಾಹರಣೆ ಎಂದರೆ ಅಮೆಜಾನ್ ಪ್ರದೇಶ. ಈ ಪ್ರದೇಶದಲ್ಲಿ ಪ್ರತ್ಯೇಕವಾದ ಹಲವಾರು ಜನಾಂಗಗಳು ವಾಸಿಸುತ್ತಿವೆ. ಅವರು ಬೇರೆ ಸಂಸ್ಕೃತಿಗಳೊಡನೆ ಯಾವ ಸಂಬಂಧವನ್ನೂ ಹೊಂದಿಲ್ಲ. ಹಾಗಿದ್ದಾಗ್ಯೂ ಅವರು ಸಹಜವಾಗಿ ತಮ್ಮದೆ ಆದ ಭಾಷೆಯನ್ನು ಹೊಂದಿರುತ್ತಾರೆ. ಪ್ರಪಂಚದ ಬೇರೆ ಭಾಗಗಳಲ್ಲಿಯೂ ಸಹ ಹಾಗೆಯೆ ಅಪರಿಚಿತ ಭಾಷೆಗಳು ಇರುತ್ತವೆ. ಮಧ್ಯ ಆಫ್ರಿಕಾದಲ್ಲಿ ಎಷ್ಟು ಭಾಷೆಗಳಿವೆ ಎನ್ನುವುದು ನಮಗೆ ಇನ್ನೂ ತಿಳಿದಿಲ್ಲ. ಮತ್ತು ನ್ಯೂ ಗಿನಿಯಲ್ಲಿ ಕೂಡ ಸಾಕಷ್ಟು ಭಾಷಾ ಸಂಶೋಧನೆ ನಡೆದಿಲ್ಲ. ಒಂದು ಹೊಸ ಭಾಷೆಯನ್ನು ಪತ್ತೆ ಹಚ್ಚಿದಲ್ಲಿ ಅದು ಒಂದು ವಿಶೇಷ ಸಂಗತಿ. ಸುಮಾರು ಎರಡು ವರ್ಷಗಳಿಗೆ ಮುಂಚೆ ವಿಜ್ಞಾನಿಗಳು ಕೋರೊವನ್ನು ಪತ್ತೆ ಹಚ್ಚಿದರು. ಕೋರೊವನ್ನು ಉತ್ತರ ಭಾರತದ ಹಲವು ಸಣ್ಣ ಹಳ್ಳಿಗಳಲ್ಲಿ ಬಳಸುತ್ತಾರೆ. ಕೇವಲ ೧೦೦೦ ಜನರಿಗೆ ಮಾತ್ರ ಈ ಭಾಷೆ ಬರುತ್ತದೆ. ಅದನ್ನು ಕೇವಲ ಮಾತನಾಡಲು ಬಳಸಲಾಗುತ್ತದೆ. ಕೋರೊ ಬರವಣಿಗೆಯ ರೂಪದಲ್ಲಿ ಅಸ್ತಿತ್ವವನ್ನು ಹೊಂದಿಲ್ಲ. ಹೇಗೆ ಇಷ್ಟು ದಿವಸ ಕೋರೊ ಜೀವಂತವಾಗಿದೆ ಎಂಬುದರ ಬಗ್ಗೆ ಸಂಶೋಧಕರು ತಬ್ಬಿಬ್ಬಾಗಿದ್ದಾರೆ. ಕೋರೊ ಟಿಬೇಟಿಯನ್-ಬರ್ಮಾ ಭಾಷಾಕುಟುಂಬಕ್ಕೆ ಸೇರುತ್ತದೆ. ಏಷ್ಯಾಖಂಡದಲ್ಲಿ ಇಂತಹ ಸುಮಾರು ೩೦೦ ಭಾಷೆಗಳು ಅಸ್ತಿತ್ವದಲ್ಲಿವೆ. ಆದರೆ ಕೋರೊ ಮಾತ್ರ ಈ ಯಾವುದೆ ಭಾಷೆಗಳೊಂದಿಗೆ ನಿಕಟ ಸಂಬಂಧ ಹೊಂದಿಲ್ಲ. ಅಂದರೆ ಅದು ತನ್ನದೆ ಆದ ವಿಶಿಷ್ಟ ಚರಿತ್ರೆಯನ್ನು ಹೊಂದಿರಬೇಕು. ದುರದೃಷ್ಟಕರ ರೀತಿಯಲ್ಲಿ ಈ ಅಲ್ಪ ಭಾಷೆಗಳು ಬೇಗ ನಶಿಸಿ ಹೋಗುತ್ತವೆ. ಹಲವೊಮ್ಮೆ ಕೇವಲ ಒಂದು ತಲೆಮಾರಿನಲ್ಲಿ ಒಂದು ಭಾಷೆ ಮಾಯವಾಗುತ್ತದೆ. ಇದರಿಂದಾಗಿ ಸಂಶೋಧಕರಿಗೆ ಅಧ್ಯಯನ ಮಾಡಲು ಬಹಳ ಕಡಿಮೆ ಸಮಯ ದೊರೆಯುತ್ತದೆ. ಆದರೆ ಕೋರೊ ಭಾಷೆಗೆ ಒಂದು ಸಣ್ಣ ಆಶಾಕಿರಣ ಇದೆ. ಅದನ್ನು ಒಂದು ಶ್ರವ್ಯ ಶಬ್ದಕೋಶದಲ್ಲಿ ದಾಖಲಿಸಲಾಗುತ್ತಿದೆ.