ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೪   »   kk Мейрамханада 4

೩೨ [ಮೂವತ್ತೆರಡು]

ಫಲಾಹಾರ ಮಂದಿರದಲ್ಲಿ ೪

ಫಲಾಹಾರ ಮಂದಿರದಲ್ಲಿ ೪

32 [отыз екі]

32 [otız eki]

Мейрамханада 4

Meyramxanada 4

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ಕೆಚಪ್ ಜೊತೆ ಒಂದು ಆಲೂಗೆಡ್ಡೆ ಉಪ್ಪೇರಿ/ಪ್ರೆಂಚ್ ಪ್ರೈಸ್ (ಕೊಡಿ). Б----р---артобы- ке---п-е-. Б__ ф__ к_______ к_________ Б-р ф-и к-р-о-ы- к-т-у-п-н- --------------------------- Бір фри картобы, кетчуппен. 0
M-y--m----da 4 M___________ 4 M-y-a-x-n-d- 4 -------------- Meyramxanada 4
ಮಯೊನೇಸ್ ಜೊತೆ ಎರಡು (ಕೊಡಿ). Екі-п-р-----н-м---не---н--ер--із. Е__ п________ м_________ б_______ Е-і п-р-и-с-н м-й-н-з-е- б-р-ң-з- --------------------------------- Екі порциясын майонезбен беріңіз. 0
M-----xanada-4 M___________ 4 M-y-a-x-n-d- 4 -------------- Meyramxanada 4
ಮಸ್ಟರ್ಡ್ ಜೊತೆ ಮೂರು ಸಾಸೇಜ್ (ಕೊಡಿ). Ү---орц-я--уыр--ға--шұж-қ-----ыша---. Ү_ п_____ қ________ ш_______ қ_______ Ү- п-р-и- қ-ы-ы-ғ-н ш-ж-қ-а- қ-ш-м-н- ------------------------------------- Үш порция қуырылған шұжықша, қышамен. 0
B-r-fr--kar-o--- ----wp--n. B__ f__ k_______ k_________ B-r f-ï k-r-o-ı- k-t-w-p-n- --------------------------- Bir frï kartobı, ketçwppen.
ಯಾವ ಯಾವ ತರಕಾರಿಗಳಿವೆ? К---н-ст-ң-қ---а--түр- б--? К_________ қ_____ т___ б___ К-к-н-с-і- қ-н-а- т-р- б-р- --------------------------- Көкөністің қандай түрі бар? 0
Bir fr--kart-----k---w----. B__ f__ k_______ k_________ B-r f-ï k-r-o-ı- k-t-w-p-n- --------------------------- Bir frï kartobı, ketçwppen.
ಹುರಳಿಕಾಯಿ ಇದೆಯೆ? Ү-м-б--ш---ба--м-? Ү_________ б__ м__ Ү-м-б-р-а- б-р м-? ------------------ Үрмебұршақ бар ма? 0
B-r--r- -ar--b-- k-----pe-. B__ f__ k_______ k_________ B-r f-ï k-r-o-ı- k-t-w-p-n- --------------------------- Bir frï kartobı, ketçwppen.
ಹೂ ಕೋಸು ಇದೆಯೆ? Гүлд---ыр----б-т---р--а? Г____ қ_________ б__ м__ Г-л-і қ-р-қ-а-а- б-р м-? ------------------------ Гүлді қырыққабат бар ма? 0
Ek----r--yas-n m-y--ezb-n---ri--z. E__ p_________ m_________ b_______ E-i p-r-ï-a-ı- m-y-n-z-e- b-r-ñ-z- ---------------------------------- Eki porcïyasın mayonezben beriñiz.
ನನಗೆ ಜೋಳ ತಿನ್ನುವುದು ಇಷ್ಟ. Мен-ж-г--ін- сү--п--е-мі-. М__ ж_______ с____ ж______ М-н ж-г-р-н- с-й-п ж-й-і-. -------------------------- Мен жүгеріні сүйіп жеймін. 0
E-- --r-ïy-s-- may-----------i---. E__ p_________ m_________ b_______ E-i p-r-ï-a-ı- m-y-n-z-e- b-r-ñ-z- ---------------------------------- Eki porcïyasın mayonezben beriñiz.
ನನಗೆ ಸೌತೆಕಾಯಿ ತಿನ್ನುವುದು ಇಷ್ಟ. М-н -и------үйі--ж--м--. М__ қ_____ с____ ж______ М-н қ-я-д- с-й-п ж-й-і-. ------------------------ Мен қиярды сүйіп жеймін. 0
E-- p---ï---ın-mayon----n--er-ñ--. E__ p_________ m_________ b_______ E-i p-r-ï-a-ı- m-y-n-z-e- b-r-ñ-z- ---------------------------------- Eki porcïyasın mayonezben beriñiz.
ನನಗೆ ಟೊಮ್ಯಾಟೊಗಳನ್ನು ತಿನ್ನುವುದು ಇಷ್ಟ. М-н-қ------ты с--іп-ж---ін. М__ қ________ с____ ж______ М-н қ-з-н-қ-ы с-й-п ж-й-і-. --------------------------- Мен қызанақты сүйіп жеймін. 0
Üş---r---a---ı-ı-ğ-n---jıqşa,-qı--m-n. Ü_ p______ q________ ş_______ q_______ Ü- p-r-ï-a q-ı-ı-ğ-n ş-j-q-a- q-ş-m-n- -------------------------------------- Üş porcïya qwırılğan şujıqşa, qışamen.
ನಿಮಗೆ ಕಾಡು ಈರುಳ್ಳಿ ಎಂದರೆ ಇಷ್ಟವೆ? С---е-де-кө- п--- --а- м-? С____ д_ к__ п___ ұ___ м__ С-з-е д- к-к п-я- ұ-а- м-? -------------------------- Сізге де көк пияз ұнай ма? 0
Ü- ---c-ya qwı-ıl--n-şu-ıq--, ----me-. Ü_ p______ q________ ş_______ q_______ Ü- p-r-ï-a q-ı-ı-ğ-n ş-j-q-a- q-ş-m-n- -------------------------------------- Üş porcïya qwırılğan şujıqşa, qışamen.
ನಿಮಗೆ ಸವರ್ಕ್ರೌಟ್ ಎಂದರೆ ಇಷ್ಟವೆ? С--г- д- ---тыл--н-қыр-ққ-бат-ұна--ма? С____ д_ а________ қ_________ ұ___ м__ С-з-е д- а-ы-ы-ғ-н қ-р-қ-а-а- ұ-а- м-? -------------------------------------- Сізге де ашытылған қырыққабат ұнай ма? 0
Ü- -o---y- qw--ı-ğan--u-ıq-a, q--a-e-. Ü_ p______ q________ ş_______ q_______ Ü- p-r-ï-a q-ı-ı-ğ-n ş-j-q-a- q-ş-m-n- -------------------------------------- Üş porcïya qwırılğan şujıqşa, qışamen.
ನೀವು ಬೇಳೆಗಳನ್ನು ಇಷ್ಟಪಡುತ್ತೀರಾ? С-зг- де жасымық ---й м-? С____ д_ ж______ ұ___ м__ С-з-е д- ж-с-м-қ ұ-а- м-? ------------------------- Сізге де жасымық ұнай ма? 0
K-k--------qa-day -ür---ar? K_________ q_____ t___ b___ K-k-n-s-i- q-n-a- t-r- b-r- --------------------------- Kökönistiñ qanday türi bar?
ನೀನೂ ಸಹ ಕ್ಯಾರೆಟ್ ತಿನ್ನಲು ಇಷ್ಟಪಡುತ್ತೀಯಾ? С-н--- --б-----ұнат--ы- б-? С__ д_ с______ ұ_______ б__ С-н д- с-б-з-і ұ-а-а-ы- б-? --------------------------- Сен де сәбізді ұнатасың ба? 0
Kök---sti- -an--y-t-ri b-r? K_________ q_____ t___ b___ K-k-n-s-i- q-n-a- t-r- b-r- --------------------------- Kökönistiñ qanday türi bar?
ನೀನೂ ಸಹ ಬ್ರೊಕೋಲಿಯನ್ನು ಇಷ್ಟಪಡುತ್ತೀಯಾ? С-н-д---рокк----- -н---сың--а? С__ д_ б_________ ұ_______ б__ С-н д- б-о-к-л-д- ұ-а-а-ы- б-? ------------------------------ Сен де брокколиді ұнатасың ба? 0
Kök-n-st----an-ay---ri-b-r? K_________ q_____ t___ b___ K-k-n-s-i- q-n-a- t-r- b-r- --------------------------- Kökönistiñ qanday türi bar?
ನೀನೂ ಸಹ ಮೆಣಸನ್ನು ಇಷ್ಟಪಡುತ್ತೀಯಾ? С-- -е-тә-ті-бұ--шты-ұ--тасың---? С__ д_ т____ б______ ұ_______ б__ С-н д- т-т-і б-р-ш-ы ұ-а-а-ы- б-? --------------------------------- Сен де тәтті бұрышты ұнатасың ба? 0
Ü-meb-rşaq b-r-m-? Ü_________ b__ m__ Ü-m-b-r-a- b-r m-? ------------------ Ürmeburşaq bar ma?
ನನಗೆ ಈರುಳ್ಳಿ ಎಂದರೆ ಇಷ್ಟವಿಲ್ಲ. Мен ----ды-ұн--пай-ы-. М__ п_____ ұ__________ М-н п-я-д- ұ-а-п-й-ы-. ---------------------- Мен пиязды ұнатпаймын. 0
Ü-meburşa--b---m-? Ü_________ b__ m__ Ü-m-b-r-a- b-r m-? ------------------ Ürmeburşaq bar ma?
ನನಗೆ ಓಲಿವ್ ಎಂದರೆ ಇಷ್ಟವಿಲ್ಲ. М---з-й-ү-д--ұ-а--а-мы-. М__ з_______ ұ__________ М-н з-й-ү-д- ұ-а-п-й-ы-. ------------------------ Мен зәйтүнді ұнатпаймын. 0
Ü-meb---a- b-r -a? Ü_________ b__ m__ Ü-m-b-r-a- b-r m-? ------------------ Ürmeburşaq bar ma?
ನನಗೆ ಅಣಬೆ ಎಂದರೆ ಇಷ್ಟವಿಲ್ಲ. Мен -а-ы-а-құлақт--ұн--п--м--. М__ с_____________ ұ__________ М-н с-ң-р-у-ұ-а-т- ұ-а-п-й-ы-. ------------------------------ Мен саңырауқұлақты ұнатпаймын. 0
Gü-d- ----q-ab---ba- m-? G____ q_________ b__ m__ G-l-i q-r-q-a-a- b-r m-? ------------------------ Güldi qırıqqabat bar ma?

ಧ್ವನಿ ಭಾಷೆಗಳು.

ಪ್ರಪಂಚದಾದ್ಯಂತ ಬಳಸುವ ಭಾಷೆಗಳಲ್ಲಿ ಹೆಚ್ಚು ಕಡಿಮೆ ಎಲ್ಲಾ ಭಾಷೆಗಳು ಧ್ವನಿ ಭಾಷೆಗಳು. ಧ್ವನಿ ಭಾಷೆಗಳಲ್ಲಿ ಧ್ವನಿಯ ಎತ್ತರ ನಿರ್ಣಾಯಕ. ಅದು ಪದಗಳ ಅಥವಾ ಪದಭಾಗಗಳ ಅರ್ಥ ಏನೆಂಬುದನ್ನು ನಿರ್ಧರಿಸುತ್ತದೆ. ಹಾಗಾಗಿ ಧ್ವನಿ ಪದದ ಒಂದು ಅವಿಭಾಜ್ಯ ಅಂಗ. ಏಷ್ಯಾದಲ್ಲಿ ಮಾತನಾಡುವ ಭಾಷೆಗಳಲ್ಲಿ ಬಹಳಷ್ಟು ಭಾಷೆಗಳು ಧ್ವನಿ ಭಾಷೆಗಳು. ಚೈನೀಸ್, ಥಾಯ್ ಮತ್ತು ವಿಯಟ್ನಮೀಸ್ ಭಾಷೆಗಳು ಇದಕ್ಕೆ ಉದಾಹರಣೆಗಳು. ಆಫ್ರಿಕಾದಲ್ಲಿ ಸಹ ಹಲವಾರು ಧ್ವನಿ ಭಾಷೆಗಳು ಇವೆ. ಹಾಗೆಯೆ ಅಮೇರಿಕಾದ ಹಲವಾರು ಸ್ಥಳೀಯ ಭಾಷೆಗಳು ಸಹ ಧ್ವನಿ ಭಾಷೆಗಳು. ಇಂಡೊ-ಜರ್ಮನ್ ಭಾಷೆಗಳು ಹೆಚ್ಚಾಗಿ ಧ್ವನಿಯ ಧಾತುಗಳನ್ನು ಮಾತ್ರ ಹೊಂದಿರುತ್ತವೆ. ಇದು ಉದಾಹರಣೆಗೆ ಸ್ವೀಡಿಶ್ ಮತ್ತು ಸೆರ್ಬಿಶ್ ಭಾಷೆಗಳಿಗೆ ಅನ್ವಯವಾಗುತ್ತದೆ. ಧ್ವನಿಯ ಎತ್ತರದ ಸಂಖ್ಯೆಗಳು ಬೇರೆಬೇರೆ ಭಾಷೆಗಳಲ್ಲಿ ವಿವಿಧವಾಗಿರುತ್ತವೆ. ಚೈನೀಸ್ ನಲ್ಲಿ ನಾಲ್ಕು ವಿವಿಧ ಧ್ವನಿಗಳನ್ನು ಗುರುತಿಸಲಾಗಿದೆ. ಮಾ ಎನ್ನುವ ಪದಭಾಗ ನಾಲ್ಕು ಅರ್ಥಗಳನ್ನು ಹೊಂದಿದೆ. ಅವುಗಳು ತಾಯಿ, ಸೆಣಬು, ಕುದುರೆ ಮತ್ತು ಬೈಗುಳ. ಧ್ವನಿ ಭಾಷೆಗಳು ನಮ್ಮ ಶ್ರವಣದ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಆಶ್ಚರ್ಯಕರ. ಸಂಪೂರ್ಣ ಶ್ರವಣ ಮೇಲೆ ಮಾಡಿರುವ ಅಧ್ಯಯನಗಳು ಇದನ್ನು ರುಜುವಾತು ಮಾಡಿವೆ. ಸಂಪೂರ್ಣ ಶ್ರವಣ ಎಂದರೆ ಕೇಳಿದ ಧ್ವನಿಯನ್ನು ಕರಾರುವಾಕ್ಕಾಗಿ ಗುರುತಿಸುವ ಶಕ್ತಿ. ಯುರೋಪ್ ಮತ್ತು ಉತ್ತರ ಅಮೇರಿಕಾದಲ್ಲಿ ಸಂಪೂರ್ಣ ಶ್ರವಣ ಅತಿ ವಿರಳ. ೧೦೦೦೦ ಮಂದಿಗಳಲ್ಲಿ ಕೇವಲ ಒಬ್ಬರು ಮಾತ್ರ ಈ ಶಕ್ತಿಯನ್ನು ಹೊಂದಿರುತ್ತಾನೆ. ಚೈನೀಸ್ ಅನ್ನು ಮಾತೃಭಾಷೆಯಾಗಿ ಹೊಂದಿರುವವರಲ್ಲಿ ಇದು ಬೇರೆಯಾಗಿರುತ್ತದೆ. ಇಲ್ಲಿ ೯ ಪಟ್ಟು ಹೆಚ್ಚಿನ ಜನರು ಈ ವಿಶೇಷ ಸಾಮರ್ಥ್ಯವನ್ನು ಹೊಂದಿರುತ್ತಾರೆ. ನಾವು ಚಿಕ್ಕ ಮಕ್ಕಳಾಗಿದ್ದಾಗ ನಮ್ಮೆಲ್ಲರಿಗೂ ಸಂಪೂರ್ಣ ಶ್ರವಣ ಶಕ್ತಿ ಇರುತ್ತದೆ. ನಮಗೆ ಸರಿಯಾಗಿ ಮಾತನಾಡುವುದನ್ನು ಕಲಿಯಲು ಅದರ ಅವಶ್ಯಕತೆ ಇರುತ್ತದೆ. ಬಹಳ ಜನರು ಈ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ ಎನ್ನುವುದು ವಿಷಾದಕರ. ಧ್ವನಿಗಳ ಎತ್ತರ ಸಹಜವಾಗಿ ಸಂಗೀತಕ್ಕೆ ಕೂಡ ಪ್ರಾಮುಖ್ಯ. ಇದು ವಿಶೇಷವಾಗಿ ಧ್ವನಿ ಭಾಷೆಗಳನ್ನು ಮಾತನಾಡುವ ಸಂಸ್ಕೃತಿಗಳಿಗೆ ಅನ್ವಯವಾಗುತ್ತದೆ. ಅವರು ಒಂದು ಸ್ವರವನ್ನು ಸರಿಯಾಗಿ ಬಳಸಬೇಕು. ಇಲ್ಲದಿದ್ದಲ್ಲಿ ಒಂದು ಸುಶ್ರಾವ್ಯ ಪ್ರೇಮಗೀತೆ ಅರ್ಥರಹಿತ ಸಂಗೀತವಾಗುತ್ತದೆ.