ಪದಗುಚ್ಛ ಪುಸ್ತಕ

kn ಸಾಮಾನುಗಳ ಖರೀದಿ   »   kk Сауда жасау

೫೪ [ಐವತ್ತನಾಲ್ಕು]

ಸಾಮಾನುಗಳ ಖರೀದಿ

ಸಾಮಾನುಗಳ ಖರೀದಿ

54 [елу төрт]

54 [elw tört]

Сауда жасау

Sawda jasaw

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ಉಡುಗೊರೆಯನ್ನು ಕೊಳ್ಳ ಬಯಸುತ್ತೇನೆ. М-- с-й--қ ---ып--л-йы- -е- -дім. М__ с_____ с____ а_____ д__ е____ М-н с-й-ы- с-т-п а-а-ы- д-п е-і-. --------------------------------- Мен сыйлық сатып алайын деп едім. 0
Sa--- ---aw S____ j____ S-w-a j-s-w ----------- Sawda jasaw
ಆದರೆ ತುಂಬಾ ದುಬಾರಿಯದಲ್ಲ. Бі-----т- -ымб-------а-ын. Б____ ө__ қ_____ б________ Б-р-қ ө-е қ-м-а- б-л-а-ы-. -------------------------- Бірақ өте қымбат болмасын. 0
Saw-a--a--w S____ j____ S-w-a j-s-w ----------- Sawda jasaw
ಬಹುಶಃ ಒಂದು ಕೈ ಚೀಲ? М--к--- с--ке -ат-п--------? М______ с____ с____ а_______ М-м-і-, с-м-е с-т-п а-а-с-з- ---------------------------- Мүмкін, сөмке сатып аларсыз? 0
Men s---ıq-----p al--ın---p-e--m. M__ s_____ s____ a_____ d__ e____ M-n s-y-ı- s-t-p a-a-ı- d-p e-i-. --------------------------------- Men sıylıq satıp alayın dep edim.
ಯಾವ ಬಣ್ಣ ಬೇಕು? Қ-нд---т-с-----------? Қ_____ т____ қ________ Қ-н-а- т-с-н қ-л-й-ы-? ---------------------- Қандай түсін қалайсыз? 0
Me--sı--ı---at--------n de- edi-. M__ s_____ s____ a_____ d__ e____ M-n s-y-ı- s-t-p a-a-ı- d-p e-i-. --------------------------------- Men sıylıq satıp alayın dep edim.
ಕಪ್ಪು, ಕಂದು ಅಥವಾ ಬಿಳಿ? Қа-а, қо--р---д--а--па? Қ____ қ____ ә___ а_ п__ Қ-р-, қ-ң-р ә-д- а- п-? ----------------------- Қара, қоңыр әлде ақ па? 0
M-n-sı---q sa-ı- a---ın de- edi-. M__ s_____ s____ a_____ d__ e____ M-n s-y-ı- s-t-p a-a-ı- d-p e-i-. --------------------------------- Men sıylıq satıp alayın dep edim.
ದೊಡ್ಡದೋ ಅಥವಾ ಚಿಕ್ಕದೋ? Үл-ені- бе--лде к---е--ай-- --? Ү______ б_ ә___ к__________ б__ Ү-к-н-н б- ә-д- к-ш-е-т-й-н б-? ------------------------------- Үлкенін бе әлде кішкентайын ба? 0
Bi-aq ö-- -ım--- bo-m--ı-. B____ ö__ q_____ b________ B-r-q ö-e q-m-a- b-l-a-ı-. -------------------------- Biraq öte qımbat bolmasın.
ನಾನು ಇವುಗಳನ್ನು ಒಮ್ಮೆ ನೋಡಬಹುದೆ? Мын--ы-----е- б--- --? М_____ к_____ б___ м__ М-н-н- к-р-е- б-л- м-? ---------------------- Мынаны көрсем бола ма? 0
B--a- --e ---b-t ---ması-. B____ ö__ q_____ b________ B-r-q ö-e q-m-a- b-l-a-ı-. -------------------------- Biraq öte qımbat bolmasın.
ಇದು ಚರ್ಮದ್ದೇ? Былғ-р- --? Б______ м__ Б-л-а-ы м-? ----------- Былғары ма? 0
Biraq ö----ımbat -ol--sı-. B____ ö__ q_____ b________ B-r-q ö-e q-m-a- b-l-a-ı-. -------------------------- Biraq öte qımbat bolmasın.
ಅಥವಾ ಪ್ಲಾಸ್ಟಿಕ್ ನದ್ದೇ ? Ә--е ж-санды-----------а? Ә___ ж______ м_______ м__ Ә-д- ж-с-н-ы м-т-р-а- м-? ------------------------- Әлде жасанды материал ма? 0
Mü--in, s--k-----ı--alarsız? M______ s____ s____ a_______ M-m-i-, s-m-e s-t-p a-a-s-z- ---------------------------- Mümkin, sömke satıp alarsız?
ಖಂಡಿತವಾಗಿಯು ಚರ್ಮದ್ದು. Әр-не--ыл-а--. Ә____ б_______ Ә-и-е б-л-а-ы- -------------- Әрине былғары. 0
Mümk-n--söm-e--atıp ala---z? M______ s____ s____ a_______ M-m-i-, s-m-e s-t-p a-a-s-z- ---------------------------- Mümkin, sömke satıp alarsız?
ಇದು ಉತ್ತಮ ದರ್ಜೆಯದು. С-п-сы -рек-- -а-с-. С_____ е_____ ж_____ С-п-с- е-е-ш- ж-қ-ы- -------------------- Сапасы ерекше жақсы. 0
Mü---n,--öm-- --t-p---a----? M______ s____ s____ a_______ M-m-i-, s-m-e s-t-p a-a-s-z- ---------------------------- Mümkin, sömke satıp alarsız?
ಈ ಕೈ ಚೀಲ ನಿಜವಾಗಿಯು ಕಾಸಿಗೆ ತಕ್ಕ ಬೆಲೆಯದು. Cөм--н-- ---ас---рас--өте---і-д-. C_______ б______ р___ ө__ т______ C-м-е-і- б-ғ-с-, р-с- ө-е т-і-д-. --------------------------------- Cөмкенің бағасы, рас, өте тиімді. 0
Qa---y----i- qa------? Q_____ t____ q________ Q-n-a- t-s-n q-l-y-ı-? ---------------------- Qanday tüsin qalaysız?
ಇದು ನನಗೆ ತುಂಬ ಇಷ್ಟವಾಗಿದೆ. Ма-ан---ай--. М____ ұ______ М-ғ-н ұ-а-д-. ------------- Маған ұнайды. 0
Q-n-ay-t--in--a-a---z? Q_____ t____ q________ Q-n-a- t-s-n q-l-y-ı-? ---------------------- Qanday tüsin qalaysız?
ನಾನು ಇದನ್ನು ತೆಗೆದುಕೊಳ್ಳುತ್ತೇನೆ. М-н---- а--м-н. М__ о__ а______ М-н о-ы а-а-ы-. --------------- Мен оны аламын. 0
Qan--- t-s-n--al-----? Q_____ t____ q________ Q-n-a- t-s-n q-l-y-ı-? ---------------------- Qanday tüsin qalaysız?
ನಾನು ಬೇಕೆಂದರೆ ಇದನ್ನು ಬದಲಾಯಿಸಬಹುದೆ? Қа-асам- -уысты-а-а--м--а? Қ_______ а_______ а___ б__ Қ-л-с-м- а-ы-т-р- а-а- б-? -------------------------- Қаласам, ауыстыра алам ба? 0
Q---- -oñı---l----q --? Q____ q____ ä___ a_ p__ Q-r-, q-ñ-r ä-d- a- p-? ----------------------- Qara, qoñır älde aq pa?
ಖಂಡಿತವಾಗಿಯು. Әр-н-. Ә_____ Ә-и-е- ------ Әрине. 0
Qa--, -oñı- ä-d- -q --? Q____ q____ ä___ a_ p__ Q-r-, q-ñ-r ä-d- a- p-? ----------------------- Qara, qoñır älde aq pa?
ನಾವು ಇದನ್ನು ಉಡುಗೊರೆ ಪೊಟ್ಟಣದಲ್ಲಿ ಕಟ್ಟಿಕೊಡುತ್ತೇವೆ. Біз -ны -ый-ы- е--- ор--м-з. Б__ о__ с_____ е___ о_______ Б-з о-ы с-й-ы- е-і- о-а-м-з- ---------------------------- Біз оны сыйлық етіп ораймыз. 0
Q-ra- --ñ-r ä--e-aq pa? Q____ q____ ä___ a_ p__ Q-r-, q-ñ-r ä-d- a- p-? ----------------------- Qara, qoñır älde aq pa?
ಅಲ್ಲಿ ನಗದು ಪಾವತಿ ಸ್ಥಳ ಇದೆ. К-сс- -на--ақ--. К____ а__ ж_____ К-с-а а-а ж-қ-а- ---------------- Касса ана жақта. 0
Ü-k---- ---ä-d- ki--e--a-ın --? Ü______ b_ ä___ k__________ b__ Ü-k-n-n b- ä-d- k-ş-e-t-y-n b-? ------------------------------- Ülkenin be älde kişkentayın ba?

ಯಾರು ಯಾರನ್ನು ಅರ್ಥ ಮಾಡಿಕೊಳ್ಳುತ್ತಾರೆ?

ಪ್ರಪಂಚದಲ್ಲಿ ಈಗ ಸುಮಾರು ೭೦೦ ಕೋಟಿ ಜನರಿದ್ದಾರೆ. ಎಲ್ಲರು ಒಂದು ಭಾಷೆಯನ್ನು ಹೊಂದಿರುತ್ತಾರೆ. ಆದರೆ ಅದು ಒಂದೆ ಭಾಷೆಯಲ್ಲ. ಬೇರೆ ಬೇರೆ ದೇಶಗಳೊಡನೆ ಸಂಭಾಷಿಸಲು ನಾವು ಭಾಷೆಗಳನ್ನು ಕಲಿಯಲೇ ಬೇಕು. ಅದು ಹಲವು ಬಾರಿ ಕಷ್ಟಕರ. ಆದರೆ ಒಂದನ್ನೊಂದು ಹೋಲುವ ಹಲವು ಭಾಷೆಗಳು ಇವೆ. ಇವುಗಳನ್ನು ಮಾತನಾಡುವವರಿಗೆ ಇನ್ನೊಂದು ಭಾಷೆಯನ್ನು ಕಲಿತಿಲ್ಲದಿದ್ದರೂ ಸಹ ಅರ್ಥವಾಗುತ್ತದೆ. ಈ ವಿದ್ಯಮಾನವನ್ನು ಪರಸ್ಪರ ಗ್ರಹಣ ಶಕ್ತಿ ಎಂದು ಕರೆಯಲಾಗುವುದು. ಇದರಲ್ಲಿ ಎರಡು ವಿಧಗಳನ್ನು ಗುರುತಿಸಲಾಗುತ್ತದೆ. ಮೊದಲನೇಯದು ಮೌಖಿಕವಾಗಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು. ಈ ಸಂದರ್ಭದಲ್ಲಿ ಪರಸ್ಪರ ಮಾತನಾಡುವಾಗ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತಾರೆ. ಆದರೆ ಬರವಣಿಗೆಯನ್ನು ಅವರು ಅರ್ಥ ಮಾಡಿಕೊಳ್ಳಲಾರರು. ಅದಕ್ಕೆ ಕಾರಣ ಭಾಷೆಗಳು ಬೇರೆ ಬೇರೆ ಲಿಪಿಗಳನ್ನು ಹೊಂದಿರುತ್ತವೆ. ಇದಕ್ಕೆ ಹಿಂದಿ ಮತ್ತು ಉರ್ದು ಭಾಷೆಗಳನ್ನು ಉದಾಹರಣೆಯಾಗಿ ನೀಡ ಬಹುದು. ಬರವಣಿಗೆಯ ಮೂಲಕ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳವುದು ಎರಡನೆ ವಿಧ. ಈ ವಿಧದಲ್ಲಿ ಮತ್ತೊಂದು ಭಾಷೆಯನ್ನು ಅದರ ಲಿಪಿಯ ಮೂಲಕ ಅರ್ಥಮಾಡಿಕೊಳ್ಳುವುದು. ಪರಸ್ಪರ ಮಾತನಾಡಿದರೆ ಅವರು ಒಬ್ಬರನ್ನೊಬ್ಬರು ಅಷ್ಟು ಸರಿಯಾಗಿ ಅರ್ಥ ಮಾಡಿಕೊಳ್ಳುವುದಿಲ್ಲ. ಇದಕ್ಕೆ ಕಾರಣ ಪ್ರಬಲವಾದ ಉಚ್ಚಾರಣಾ ವ್ಯತ್ಯಾಸಗಳು. ಜರ್ಮನ್ ಹಾಗೂ ಡಚ್ ಭಾಷೆಗಳು ಇದಕ್ಕೆ ಒಂದು ನಿದರ್ಶನ. ಒಂದಕ್ಕೊಂದು ನಿಕಟ ಸಂಬಂಧ ಹೊಂದಿರುವ ಹಲವಾರು ಭಾಷೆಗಳಲ್ಲಿ ಎರಡೂ ಮಾದರಿಗಳಿರುತ್ತವೆ. ಅಂದರೆ ಮೌಖಿಕವಾಗಿ ಮತ್ತು ಲಿಪಿಯ ಮೂಲಕ ಪರಸ್ಪರ ಗ್ರಹಿಸಬಹುದು. ರಷ್ಯನ್ ಮತ್ತು ಉಕ್ರೇನ್ ಅಥವಾ ಥೈಲ್ಯಾಂಡ್ ಮತ್ತು ಲಾವೋಸ್ ಭಾಷೆಗಳ ನಿದರ್ಶನ ನೀಡಬಹುದು. ಹಾಗೆಯೆ ಅಸಮವಾಗಿ ಪರಸ್ಪರ ಗ್ರಹಿಸುವುದನ್ನು ಕೂಡ ಕಾಣಬಹುದು. ಈ ಸಂದರ್ಭದಲ್ಲಿ ಮಾತನಾಡುವವರು ಒಬ್ಬರನ್ನೊಬ್ಬರು ವಿವಿಧ ಮಟ್ಟಕ್ಕೆ ಅರ್ಥ ಮಾಡಿಕೊಳ್ಳುವರು. ಪೋರ್ರ್ಚುಗೀಸರು ಸ್ಪ್ಯಾನಿಶನ್ನು ,ಸ್ಪೇನರು ಪೋರ್ರ್ಚುಗೀಸನ್ನು ಅರ್ಥ ಮಾಡಿಕೊಳ್ಳುವುದಕ್ಕಿಂತ ಮೇಲಾಗಿರುತ್ತದೆ. ಹಾಗೆಯೆ ಆಸ್ಟ್ರಿಯನ್ನರು ಜರ್ಮನ್ನರನ್ನು ಮೇಲಾಗಿ ಅರ್ಥಮಾಡಿಕೊಳ್ಳುತ್ತಾರೆ. ಈ ಉದಾಹರಣೆಗಳಲ್ಲಿ ಉಚ್ಚಾರಣೆ ಮತ್ತು ಆಡುಭಾಷೆಗಳು ಅಡಚಣೆಯನ್ನು ಒಡ್ಡುತ್ತವೆ. ಯಾರು ಒಂದು ಒಳ್ಳೆಯ ಸಂಭಾಷಣೆಯನ್ನು ನಡೆಸ ಬಯಸುತ್ತಾರೊ ಅವರು ಅಭ್ಯಾಸಮಾಡಬೇಕು.