ಪದಗುಚ್ಛ ಪುಸ್ತಕ

kn ದಾರಿಯ ಬಗ್ಗೆ ವಿಚಾರಿಸುವುದು   »   kk Жол сұрау

೪೦ [ನಲವತ್ತು]

ದಾರಿಯ ಬಗ್ಗೆ ವಿಚಾರಿಸುವುದು

ದಾರಿಯ ಬಗ್ಗೆ ವಿಚಾರಿಸುವುದು

40 [қырық]

40 [qırıq]

Жол сұрау

Jol suraw

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ಕ್ಷಮಿಸಿ. Ке-і-і-із! К_________ К-ш-р-ң-з- ---------- Кешіріңіз! 0
J-l---raw J__ s____ J-l s-r-w --------- Jol suraw
ನನಗೆ ಸ್ವಲ್ಪ ಸಹಾಯ ಮಾಡುವಿರಾ? К-ме-тесе ------ -а? К________ а_____ б__ К-м-к-е-е а-а-ы- б-? -------------------- Көмектесе аласыз ба? 0
Jol su--w J__ s____ J-l s-r-w --------- Jol suraw
ಇಲ್ಲಿ ಒಳ್ಳೆಯ ಫಲಾಹಾರ ಮಂದಿರ ಎಲ್ಲಿದೆ? М---- қай ж-рде --қ-- --й--м-а-а---р? М____ қ__ ж____ ж____ м_________ б___ М-н-а қ-й ж-р-е ж-қ-ы м-й-а-х-н- б-р- ------------------------------------- Мұнда қай жерде жақсы мейрамхана бар? 0
Ke--r-ñi-! K_________ K-ş-r-ñ-z- ---------- Keşiriñiz!
ರಸ್ತೆ ಕೊನೆಯಲ್ಲಿ ಎಡಕ್ಕೆ ಹೋಗಿರಿ. Б-рыш--н --л----ар-й--ү-іңі-. Б_______ с____ қ____ ж_______ Б-р-ш-а- с-л-а қ-р-й ж-р-ң-з- ----------------------------- Бұрыштан солға қарай жүріңіз. 0
Ke-iriñi-! K_________ K-ş-r-ñ-z- ---------- Keşiriñiz!
ಆ ಮೇಲೆ ಸ್ವಲ್ಪ ದೂರ ನೇರವಾಗಿ ನಡೆದು ಹೋಗಿರಿ. Со--н ----н бі-----ура ж--іңі-. С____ к____ б____ т___ ж_______ С-д-н к-й-н б-р-з т-р- ж-р-ң-з- ------------------------------- Содан кейін біраз тура жүріңіз. 0
Keş--i-i-! K_________ K-ş-r-ñ-z- ---------- Keşiriñiz!
ನಂತರ ಸುಮಾರು ನೂರು ಮೀಟರ್ ನಷ್ಟು ದೂರ ಬಲಗಡೆಗೆ ಹೋಗಿ. С------ү--метр-о-ға-ж-рі-і-. С____ ж__ м___ о___ ж_______ С-с-н ж-з м-т- о-ғ- ж-р-ң-з- ---------------------------- Сосын жүз метр оңға жүріңіз. 0
K-mek-e-e al---- --? K________ a_____ b__ K-m-k-e-e a-a-ı- b-? -------------------- Kömektese alasız ba?
ನೀವು ಬಸ್ ನಲ್ಲಿ ಕೂಡ ಹೋಗಬಹುದು. А-то-у-қа от--с-ң-з-да -олад-. А________ о________ д_ б______ А-т-б-с-а о-ы-с-ң-з д- б-л-д-. ------------------------------ Автобусқа отырсаңыз да болады. 0
K-m-k-----a-a-ı----? K________ a_____ b__ K-m-k-e-e a-a-ı- b-? -------------------- Kömektese alasız ba?
ನೀವು ಟ್ರಾಮ್ ನಲ್ಲಿ ಕೂಡ ಹೋಗಬಹುದು. Тр-м-а--а о-ыр-а-ыз -а--ол-ды. Т________ о________ д_ б______ Т-а-в-й-а о-ы-с-ң-з д- б-л-д-. ------------------------------ Трамвайға отырсаңыз да болады. 0
K-mekt-s- --as-- ba? K________ a_____ b__ K-m-k-e-e a-a-ı- b-? -------------------- Kömektese alasız ba?
ನೀವು ನಿಮ್ಮ ಕಾರಿನಲ್ಲಿ ನನ್ನ ಹಿಂದೆ ಬರಬಹುದು Ме-і- --ң---ан-жүріп --ырсаңыз д- б-----. М____ с_______ ж____ о________ д_ б______ М-н-ң с-ң-м-а- ж-р-п о-ы-с-ң-з д- б-л-д-. ----------------------------------------- Менің соңымнан жүріп отырсаңыз да болады. 0
Mu-da--a---e-----aqsı m---a-xana --r? M____ q__ j____ j____ m_________ b___ M-n-a q-y j-r-e j-q-ı m-y-a-x-n- b-r- ------------------------------------- Munda qay jerde jaqsı meyramxana bar?
ನಾನು ಫುಟ್ಬಾಲ್ ಕ್ರೀಡಾಂಗಣವನ್ನು ಹೇಗೆ ತಲುಪಬಹುದು? Фу-б-- --ад------ қала- барса--б-л-д-? Ф_____ с_________ қ____ б_____ б______ Ф-т-о- с-а-и-н-н- қ-л-й б-р-а- б-л-д-? -------------------------------------- Футбол стадионына қалай барсам болады? 0
M---a-qa----r-e ja--ı--e--am--n--b--? M____ q__ j____ j____ m_________ b___ M-n-a q-y j-r-e j-q-ı m-y-a-x-n- b-r- ------------------------------------- Munda qay jerde jaqsı meyramxana bar?
ಸೇತುವೆಯನ್ನು ಹಾದು ಹೋಗಿ. К----ден-өт--і-! К_______ ө______ К-п-р-е- ө-і-і-! ---------------- Көпірден өтіңіз! 0
Mu--- q-- ---de ---s- me-r---a-a--ar? M____ q__ j____ j____ m_________ b___ M-n-a q-y j-r-e j-q-ı m-y-a-x-n- b-r- ------------------------------------- Munda qay jerde jaqsı meyramxana bar?
ಸುರಂಗದ ಮೂಲಕ ಹೋಗಿ. Ту--е-- арқы-ы --ріңі-! Т______ а_____ ж_______ Т-н-е-ь а-қ-л- ж-р-ң-з- ----------------------- Туннель арқылы жүріңіз! 0
Bu--ş-an---l-- -a-ay -ü-iñ--. B_______ s____ q____ j_______ B-r-ş-a- s-l-a q-r-y j-r-ñ-z- ----------------------------- Burıştan solğa qaray jüriñiz.
ಮೂರನೆಯ ಟ್ರಾಫಿಕ್ ಲೈಟ್ ಸಿಗುವವರೆಗೆ ಹೋಗಿ. Ү--нш- бағ--рша----д--ін жү----з. Ү_____ б__________ д____ ж_______ Ү-і-ш- б-ғ-а-ш-м-а д-й-н ж-р-ң-з- --------------------------------- Үшінші бағдаршамға дейін жүріңіз. 0
Burı--an so--a -aray-j--i--z. B_______ s____ q____ j_______ B-r-ş-a- s-l-a q-r-y j-r-ñ-z- ----------------------------- Burıştan solğa qaray jüriñiz.
ಅಲ್ಲಿ ಮೊದಲನೆಯ ರಸ್ತೆಯಲ್ಲಿ ಬಲಕ್ಕೆ ತಿರುಗಿಕೊಳ್ಳಿ. Сосы- б-р-н--------е-оң---б-р----ыз. С____ б______ к_____ о___ б_________ С-с-н б-р-н-і к-ш-д- о-ғ- б-р-л-ң-з- ------------------------------------ Сосын бірінші көшеде оңға бұрылыңыз. 0
B--ı-tan ---ğa---r---j-r---z. B_______ s____ q____ j_______ B-r-ş-a- s-l-a q-r-y j-r-ñ-z- ----------------------------- Burıştan solğa qaray jüriñiz.
ನಂತರ ಮುಂದಿನ ಅಡ್ಡರಸ್ತೆಯನ್ನು ದಾಟಿ ಮುಂದುವರೆಯಿರಿ. С--ын--і--н----и----тан -ура ө--ң--. С____ б______ қ________ т___ ө______ С-с-н б-р-н-і қ-ы-ы-т-н т-р- ө-і-і-. ------------------------------------ Сосын бірінші қиылыстан тура өтіңіз. 0
S---n k--in-bi-a----r- j-r--i-. S____ k____ b____ t___ j_______ S-d-n k-y-n b-r-z t-r- j-r-ñ-z- ------------------------------- Sodan keyin biraz twra jüriñiz.
ಕ್ಷಮಿಸಿ, ನಾನು ವಿಮಾನ ನಿಲ್ದಾಣ ತಲುಪಲು ಹೇಗೆ ಹೋಗಬೇಕು? К-ш-р-ң-з---у-ж-йға -а--- -арса---о--ды? К_________ ә_______ қ____ б_____ б______ К-ш-р-ң-з- ә-е-а-ғ- қ-л-й б-р-а- б-л-д-? ---------------------------------------- Кешіріңіз, әуежайға қалай барсам болады? 0
Sod-n k---n -ir---t--- j-riñiz. S____ k____ b____ t___ j_______ S-d-n k-y-n b-r-z t-r- j-r-ñ-z- ------------------------------- Sodan keyin biraz twra jüriñiz.
ಸುರಂಗ ರೈಲಿನಲ್ಲಿ ತುಂಬ ಸುಲಭವಾಗಿ ತಲುಪಬಹುದು. Е- дұ----, ме---ға--тыры---. Е_ д______ м______ о________ Е- д-р-с-, м-т-о-а о-ы-ы-ы-. ---------------------------- Ең дұрысы, метроға отырыңыз. 0
S-da--k-yi--b-r-- -wra--ü----z. S____ k____ b____ t___ j_______ S-d-n k-y-n b-r-z t-r- j-r-ñ-z- ------------------------------- Sodan keyin biraz twra jüriñiz.
ಕೊನೆಯ ನಿಲ್ದಾಣದವರೆಗೆ ಪ್ರಯಾಣ ಮಾಡಿ. С-ң-ы-а-лдам----де-і------а-ыз бо---. С____ а________ д____ б_______ б_____ С-ң-ы а-л-а-а-а д-й-н б-р-а-ы- б-л-ы- ------------------------------------- Соңғы аялдамаға дейін барсаңыз болды. 0
So--n-j-z-m-----ñğa --ri-i-. S____ j__ m___ o___ j_______ S-s-n j-z m-t- o-ğ- j-r-ñ-z- ---------------------------- Sosın jüz metr oñğa jüriñiz.

ಪ್ರಾಣಿಗಳ ಭಾಷೆ.

ನಾವು ವಿಷಯ ವಿನಿಮಯ ಮಾಡಿಕೊಳ್ಳಬೇಕಾದಾಗ ನಮ್ಮ ಭಾಷೆಯನ್ನು ಬಳಸುತ್ತೇವೆ. ಪ್ರಾಣಿಗಳೂ ಕೂಡ ತಮ್ಮದೆ ಆದ ಭಾಷೆಯನ್ನು ಹೊಂದಿರುತ್ತವೆ. ಅವುಗಳು ಸಹ ಭಾಷೆಯನ್ನು ನಮ್ಮಂತೆಯೆ ಉಪಯೋಗಿಸುತ್ತವೆ. ಅಂದರೆ ಅವುಗಳು ವಿಷಯಗಳನ್ನು ವಿನಿಮಯ ಮಾಡಿಕೊಳ್ಳಲು ತಮ್ಮೊಳಗೆ ಮಾತನಾಡಿಕೊಳ್ಳುತ್ತವೆ. ತತ್ವಶಃ ಪ್ರತಿಯೊಂದು ಪ್ರಾಣಿವರ್ಗವು ಒಂದು ಖಚಿತವಾದ ಭಾಷೆಯನ್ನು ಹೊಂದಿರುತ್ತವೆ. ಗೆದ್ದಲುಗಳು ಕೂಡ ತಮ್ಮೊಳಗೆ ಸಂಭಾಷಣೆಗಳನ್ನು ನಡೆಸುತ್ತವೆ. ಅಪಾಯ ಬಂದರೆ ಅವುಗಳು ತಮ್ಮ ದೇಹವನ್ನು ನೆಲಕ್ಕೆ ಅಪ್ಪಳಿಸುತ್ತವೆ. ಈ ರೀತಿಯಲ್ಲಿ ಅವುಗಳು ಒಂದಕ್ಕೊಂದು ಎಚ್ಚರಿಕೆ ನೀಡುತ್ತವೆ. ಬೇರೆ ಪ್ರಾಣಿವರ್ಗಗಳು ವೈರಿಗಳು ಹತ್ತಿರ ಬಂದರೆ ಸೀಟಿ ಹೊಡೆಯುತ್ತವೆ. ಜೇನು ನೊಣಗಳು ನೃತ್ಯ ಮಾಡುವುದರ ಮೂಲಕ ತಮ್ಮೊಳಗೆ ಸಂವಹಿಸುತ್ತವೆ. ಈ ರೀತಿಯಲ್ಲಿ ಅವುಗಳು ಬೇರೆ ಜೇನುನೊಣಗಳಿಗೆ ಎಲ್ಲಿ ಆಹಾರ ದೊರೆಯುತ್ತದೆ ಎಂದು ತಿಳಿಸುತ್ತವೆ. ತಿಮಿಂಗಲಗಳು ೫೦೦೦ ಕಿ.ಮೀ ದೂರದವರೆಗೆ ಕೇಳಿಸುವ ಶಬ್ಧಗಳನ್ನು ಮಾಡುತ್ತವೆ. ವಿಶಿಷ್ಟವಾದ ಹಾಡುಗಳ ಮೂಲಕ ಒಂದನ್ನೊಂದು ಸಂಪರ್ಕಿಸುತ್ತವೆ. ಆನೆಗಳು ಸಹ ವಿವಿಧ ರೀತಿಯ ಶಬ್ಧದ ಚಿಹ್ನೆಗಳನ್ನು ಕೊಡುತ್ತವೆ. ಮನುಷ್ಯನಿಗೆ ಮಾತ್ರ ಅದು ಕೇಳಿಸುವುದಿಲ್ಲ. ಬಹಳಷ್ಟು ಪ್ರಾಣಿಗಳ ಭಾಷೆಗಳು ತುಂಬಾ ಜಟಿಲವಾಗಿರುತ್ತವೆ. ಅವು ಹಲವಾರು ಚಿಹ್ನೆಗಳ ಸಂಯೋಗದಿಂದ ಕೂಡಿರುತ್ತವೆ. ಅಂದರೆ ಶ್ರವಣದ, ರಾಸಾಯನಿಕ ಮತ್ತು ದೃಷ್ಟಿಯ ಸಂಕೇತಗಳನ್ನು ಬಳಸಲಾಗುತ್ತವೆ. ಇದಲ್ಲದೆ ಪ್ರಾಣಿಗಳು ವಿವಿಧ ಅಭಿನಯಗಳನ್ನು ಬಳಸುತ್ತವೆ. ಈ ಮಧ್ಯೆ ಮನುಷ್ಯ ಸಾಕುಪ್ರಾಣಿಗಳ ಭಾಷೆಯನ್ನು ಕಲಿತಿದ್ದಾನೆ. ನಾಯಿಗಳು ಯಾವಾಗ ಸಂತೋಷ ಪಡುತ್ತವೆವೊ ಅದನ್ನು ಮನುಷ್ಯ ಅರಿಯುತ್ತಾನೆ. ಬೆಕ್ಕುಗಳು ಯಾವಾಗ ಏಕಾಂಗಿತನವನ್ನು ಬಯಸುತ್ತವೆಯೊ ,ಅದನ್ನು ಅವನು ಗುರುತಿಸುತ್ತಾನೆ. ನಾಯಿಗಳು ಹಾಗೂ ಬೆಕ್ಕುಗಳು ವಿವಿಧ ಭಾಷೆಗಳನ್ನು ಬಳಸುತ್ತವೆ. ಹಲವಾರು ಚಿಹ್ನೆಗಳು ಒಂದಕ್ಕೊಂದು ತದ್ವಿರುದ್ಧವಾಗಿರುತ್ತವೆ. ಬಹಳ ಕಾಲ, ಈ ಎರಡು ಪ್ರಾಣಿಗಳು ಒಂದನ್ನೊಂದು ಇಷ್ಟಪಡುವುದಿಲ್ಲ, ಎಂದು ಜನ ನೆನೆಸಿದ್ದರು. ಆದರೆ ಅವುಗಳು ಒಂದನ್ನೊಂದು ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತವೆ. ಇದರಿಂದಾಗಿ ನಾಯಿಗಳು ಮತ್ತು ಬೆಕ್ಕುಗಳ ಮಧ್ಯೆ ತೊಂದರೆ ಉಂಟಾಗುತ್ತವೆ. ಪ್ರಾಣಿಗಳೂ ಕೂಡ ಅಪಾರ್ಥ ಮಾಡಿಕೊಳ್ಳುವುದರಿಂದ ಜಗಳ ಮಾಡುತ್ತವೆ.