ಪದಗುಚ್ಛ ಪುಸ್ತಕ

kn ದಾರಿಯ ಬಗ್ಗೆ ವಿಚಾರಿಸುವುದು   »   mr दिशा विचारणे

೪೦ [ನಲವತ್ತು]

ದಾರಿಯ ಬಗ್ಗೆ ವಿಚಾರಿಸುವುದು

ದಾರಿಯ ಬಗ್ಗೆ ವಿಚಾರಿಸುವುದು

४० [चाळीस]

40 [Cāḷīsa]

दिशा विचारणे

diśā vicāraṇē

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ಕ್ಷಮಿಸಿ. म---कर-! मा_ क__ म-फ क-ा- -------- माफ करा! 0
d--- vi-ā---ē d___ v_______ d-ś- v-c-r-ṇ- ------------- diśā vicāraṇē
ನನಗೆ ಸ್ವಲ್ಪ ಸಹಾಯ ಮಾಡುವಿರಾ? आपण ---ी मद- करू -कता---? आ__ मा_ म__ क_ श__ का_ आ-ण म-झ- म-त क-ू श-त- क-? ------------------------- आपण माझी मदत करू शकता का? 0
diś--v--ā--ṇē d___ v_______ d-ś- v-c-r-ṇ- ------------- diśā vicāraṇē
ಇಲ್ಲಿ ಒಳ್ಳೆಯ ಫಲಾಹಾರ ಮಂದಿರ ಎಲ್ಲಿದೆ? इ---जवळ-ास -ा---े रे-्-रॉ----े--ह-? इ_ ज____ चां__ रे___ कु_ आ__ इ-े ज-ळ-ा- च-ं-ल- र-स-त-ॉ क-ठ- आ-े- ----------------------------------- इथे जवळपास चांगले रेस्तरॉ कुठे आहे? 0
māph- k-rā! m____ k____ m-p-a k-r-! ----------- māpha karā!
ರಸ್ತೆ ಕೊನೆಯಲ್ಲಿ ಎಡಕ್ಕೆ ಹೋಗಿರಿ. त्या क---या-- ड-वीकडे व-ा. त्_ को____ डा___ व__ त-य- क-प-य-ल- ड-व-क-े व-ा- -------------------------- त्या कोप-याला डावीकडे वळा. 0
m---a k-rā! m____ k____ m-p-a k-r-! ----------- māpha karā!
ಆ ಮೇಲೆ ಸ್ವಲ್ಪ ದೂರ ನೇರವಾಗಿ ನಡೆದು ಹೋಗಿರಿ. म- ---ा------ळ ज-. म_ थो___ स__ जा_ म- थ-ड-व-ळ स-ळ ज-. ------------------ मग थोडावेळ सरळ जा. 0
m-p---k--ā! m____ k____ m-p-a k-r-! ----------- māpha karā!
ನಂತರ ಸುಮಾರು ನೂರು ಮೀಟರ್ ನಷ್ಟು ದೂರ ಬಲಗಡೆಗೆ ಹೋಗಿ. मग-उ-व--डे श--र-मी-- ज-. म_ उ____ शं__ मी__ जा_ म- उ-व-क-े श-भ- म-ट- ज-. ------------------------ मग उजवीकडे शंभर मीटर जा. 0
Ā-aṇ--m--hī madata-ka-ū-śa-a-ā kā? Ā____ m____ m_____ k___ ś_____ k__ Ā-a-a m-j-ī m-d-t- k-r- ś-k-t- k-? ---------------------------------- Āpaṇa mājhī madata karū śakatā kā?
ನೀವು ಬಸ್ ನಲ್ಲಿ ಕೂಡ ಹೋಗಬಹುದು. आपण --नेस-द----जाऊ शक-ा. आ__ ब_____ जा_ श___ आ-ण ब-न-स-द-ध- ज-ऊ श-त-. ------------------------ आपण बसनेसुद्धा जाऊ शकता. 0
Ā-a-- m--hī----a---k--ū-ś--at- kā? Ā____ m____ m_____ k___ ś_____ k__ Ā-a-a m-j-ī m-d-t- k-r- ś-k-t- k-? ---------------------------------- Āpaṇa mājhī madata karū śakatā kā?
ನೀವು ಟ್ರಾಮ್ ನಲ್ಲಿ ಕೂಡ ಹೋಗಬಹುದು. आपण ट--ामन-सु-्-- जा--श--ा. आ__ ट्______ जा_ श___ आ-ण ट-र-म-े-ु-्-ा ज-ऊ श-त-. --------------------------- आपण ट्रामनेसुद्धा जाऊ शकता. 0
Ā-aṇa-m--hī-mada-a k--ū-śak--ā--ā? Ā____ m____ m_____ k___ ś_____ k__ Ā-a-a m-j-ī m-d-t- k-r- ś-k-t- k-? ---------------------------------- Āpaṇa mājhī madata karū śakatā kā?
ನೀವು ನಿಮ್ಮ ಕಾರಿನಲ್ಲಿ ನನ್ನ ಹಿಂದೆ ಬರಬಹುದು आ-ण---ल--- ----- -ा--या---गेस--्---य-- -क--. आ__ आ___ का__ मा__ मा____ ये_ श___ आ-ण आ-ल-य- क-र-े म-झ-य- म-ग-स-द-ध- य-ऊ श-त-. -------------------------------------------- आपण आपल्या कारने माझ्या मागेसुद्धा येऊ शकता. 0
I--ē j-v-ḷap--- ---g-lē rēstarŏ k-ṭ-ē--hē? I___ j_________ c______ r______ k____ ā___ I-h- j-v-ḷ-p-s- c-ṅ-a-ē r-s-a-ŏ k-ṭ-ē ā-ē- ------------------------------------------ Ithē javaḷapāsa cāṅgalē rēstarŏ kuṭhē āhē?
ನಾನು ಫುಟ್ಬಾಲ್ ಕ್ರೀಡಾಂಗಣವನ್ನು ಹೇಗೆ ತಲುಪಬಹುದು? म- --टबॉल---ट-----क-े--सा ज-ऊ---त-?-/ -श- जा-----े? मी फु___ स्______ क_ जा_ श___ / क_ जा_ श___ म- फ-ट-ॉ- स-ट-ड-य-क-े क-ा ज-ऊ श-त-? / क-ी ज-ऊ श-त-? --------------------------------------------------- मी फुटबॉल स्टेडियमकडे कसा जाऊ शकतो? / कशी जाऊ शकते? 0
I--ē -a-aḷa-ā-a -ā-g-l---ē-t-rŏ -uṭhē-āhē? I___ j_________ c______ r______ k____ ā___ I-h- j-v-ḷ-p-s- c-ṅ-a-ē r-s-a-ŏ k-ṭ-ē ā-ē- ------------------------------------------ Ithē javaḷapāsa cāṅgalē rēstarŏ kuṭhē āhē?
ಸೇತುವೆಯನ್ನು ಹಾದು ಹೋಗಿ. पू---ा----ा. पू_ पा_ क__ प-ल प-र क-ा- ------------ पूल पार करा. 0
I--ē----aḷ-pā-a -----l----s-arŏ ----ē -hē? I___ j_________ c______ r______ k____ ā___ I-h- j-v-ḷ-p-s- c-ṅ-a-ē r-s-a-ŏ k-ṭ-ē ā-ē- ------------------------------------------ Ithē javaḷapāsa cāṅgalē rēstarŏ kuṭhē āhē?
ಸುರಂಗದ ಮೂಲಕ ಹೋಗಿ. ब-गद-या-ून-जा. बो_____ जा_ ब-ग-्-ा-ू- ज-. -------------- बोगद्यातून जा. 0
T-ā------yā-ā-ḍā-īka-ē va--. T__ k________ ḍ_______ v____ T-ā k-p---ā-ā ḍ-v-k-ḍ- v-ḷ-. ---------------------------- Tyā kōpa-yālā ḍāvīkaḍē vaḷā.
ಮೂರನೆಯ ಟ್ರಾಫಿಕ್ ಲೈಟ್ ಸಿಗುವವರೆಗೆ ಹೋಗಿ. तिस--ा--्--फिक सि--नल-ड- -ोह-च--र---- ग--ी-चा-वत --. ति___ ट्___ सि_____ पो______ गा_ चा___ जा_ त-स-य- ट-र-फ-क स-ग-न-क-े प-ह-च-प-्-ं- ग-ड- च-ल-त ज-. ---------------------------------------------------- तिस-या ट्रॅफिक सिग्नलकडे पोहोचेपर्यंत गाडी चालवत जा. 0
T-ā -ō---y--ā--------ē---ḷ-. T__ k________ ḍ_______ v____ T-ā k-p---ā-ā ḍ-v-k-ḍ- v-ḷ-. ---------------------------- Tyā kōpa-yālā ḍāvīkaḍē vaḷā.
ಅಲ್ಲಿ ಮೊದಲನೆಯ ರಸ್ತೆಯಲ್ಲಿ ಬಲಕ್ಕೆ ತಿರುಗಿಕೊಳ್ಳಿ. न-त- त---्-ा उ--ीकड- प-ि-्य------्या---व-ा. नं__ तु___ उ____ प___ र_____ व__ न-त- त-म-्-ा उ-व-क-े प-ि-्-ा र-्-्-ा-र व-ा- ------------------------------------------- नंतर तुमच्या उजवीकडे पहिल्या रस्त्यावर वळा. 0
T-ā --p---ā-- ḍ--ī-aḍ--vaḷ-. T__ k________ ḍ_______ v____ T-ā k-p---ā-ā ḍ-v-k-ḍ- v-ḷ-. ---------------------------- Tyā kōpa-yālā ḍāvīkaḍē vaḷā.
ನಂತರ ಮುಂದಿನ ಅಡ್ಡರಸ್ತೆಯನ್ನು ದಾಟಿ ಮುಂದುವರೆಯಿರಿ. न--र--ुढच्-ा इ-ट--े-्--व-ू----ळ--ा. नं__ पु___ इं_________ स__ जा_ न-त- प-ढ-्-ा इ-ट-स-क-श-व-ू- स-ळ ज-. ----------------------------------- नंतर पुढच्या इंटरसेक्शनवरून सरळ जा. 0
M-g---h--āvēḷ- s-raḷ----. M___ t________ s_____ j__ M-g- t-ō-ā-ē-a s-r-ḷ- j-. ------------------------- Maga thōḍāvēḷa saraḷa jā.
ಕ್ಷಮಿಸಿ, ನಾನು ವಿಮಾನ ನಿಲ್ದಾಣ ತಲುಪಲು ಹೇಗೆ ಹೋಗಬೇಕು? मा--करा,-----नत--क----स- -ायच-? मा_ क__ वि______ क_ जा___ म-फ क-ा- व-म-न-ळ-क-े क-े ज-य-े- ------------------------------- माफ करा, विमानतळाकडे कसे जायचे? 0
Mag---h-----ḷ- s-r--a jā. M___ t________ s_____ j__ M-g- t-ō-ā-ē-a s-r-ḷ- j-. ------------------------- Maga thōḍāvēḷa saraḷa jā.
ಸುರಂಗ ರೈಲಿನಲ್ಲಿ ತುಂಬ ಸುಲಭವಾಗಿ ತಲುಪಬಹುದು. आ----ुय-री--ा-्--न--डणे-----ात उत-त-. आ__ भु__ मा__ नि___ स___ उ____ आ-ण भ-य-र- म-र-ग न-व-ण- स-्-ा- उ-्-म- ------------------------------------- आपण भुयारी मार्ग निवडणे सर्वात उत्तम. 0
M-g- -h-ḍ-v-ḷ- --ra---j-. M___ t________ s_____ j__ M-g- t-ō-ā-ē-a s-r-ḷ- j-. ------------------------- Maga thōḍāvēḷa saraḷa jā.
ಕೊನೆಯ ನಿಲ್ದಾಣದವರೆಗೆ ಪ್ರಯಾಣ ಮಾಡಿ. अग-ी-शे--च्य--स्थ----र्-ं- -्-ा--/ ट्-े-ने--- -ण--त-थ--उ-र-. अ__ शे____ स्_______ ट्__ / ट्___ जा आ_ ते_ उ___ अ-द- श-व-च-य- स-थ-न-प-्-ं- ट-र-म / ट-र-न-े ज- आ-ि त-थ- उ-र-. ------------------------------------------------------------ अगदी शेवटच्या स्थानकपर्यंत ट्राम / ट्रेनने जा आणि तेथे उतरा. 0
Ma-----a---aḍē-ś--b-a-a m-ṭ-r- jā. M___ u________ ś_______ m_____ j__ M-g- u-a-ī-a-ē ś-m-h-r- m-ṭ-r- j-. ---------------------------------- Maga ujavīkaḍē śambhara mīṭara jā.

ಪ್ರಾಣಿಗಳ ಭಾಷೆ.

ನಾವು ವಿಷಯ ವಿನಿಮಯ ಮಾಡಿಕೊಳ್ಳಬೇಕಾದಾಗ ನಮ್ಮ ಭಾಷೆಯನ್ನು ಬಳಸುತ್ತೇವೆ. ಪ್ರಾಣಿಗಳೂ ಕೂಡ ತಮ್ಮದೆ ಆದ ಭಾಷೆಯನ್ನು ಹೊಂದಿರುತ್ತವೆ. ಅವುಗಳು ಸಹ ಭಾಷೆಯನ್ನು ನಮ್ಮಂತೆಯೆ ಉಪಯೋಗಿಸುತ್ತವೆ. ಅಂದರೆ ಅವುಗಳು ವಿಷಯಗಳನ್ನು ವಿನಿಮಯ ಮಾಡಿಕೊಳ್ಳಲು ತಮ್ಮೊಳಗೆ ಮಾತನಾಡಿಕೊಳ್ಳುತ್ತವೆ. ತತ್ವಶಃ ಪ್ರತಿಯೊಂದು ಪ್ರಾಣಿವರ್ಗವು ಒಂದು ಖಚಿತವಾದ ಭಾಷೆಯನ್ನು ಹೊಂದಿರುತ್ತವೆ. ಗೆದ್ದಲುಗಳು ಕೂಡ ತಮ್ಮೊಳಗೆ ಸಂಭಾಷಣೆಗಳನ್ನು ನಡೆಸುತ್ತವೆ. ಅಪಾಯ ಬಂದರೆ ಅವುಗಳು ತಮ್ಮ ದೇಹವನ್ನು ನೆಲಕ್ಕೆ ಅಪ್ಪಳಿಸುತ್ತವೆ. ಈ ರೀತಿಯಲ್ಲಿ ಅವುಗಳು ಒಂದಕ್ಕೊಂದು ಎಚ್ಚರಿಕೆ ನೀಡುತ್ತವೆ. ಬೇರೆ ಪ್ರಾಣಿವರ್ಗಗಳು ವೈರಿಗಳು ಹತ್ತಿರ ಬಂದರೆ ಸೀಟಿ ಹೊಡೆಯುತ್ತವೆ. ಜೇನು ನೊಣಗಳು ನೃತ್ಯ ಮಾಡುವುದರ ಮೂಲಕ ತಮ್ಮೊಳಗೆ ಸಂವಹಿಸುತ್ತವೆ. ಈ ರೀತಿಯಲ್ಲಿ ಅವುಗಳು ಬೇರೆ ಜೇನುನೊಣಗಳಿಗೆ ಎಲ್ಲಿ ಆಹಾರ ದೊರೆಯುತ್ತದೆ ಎಂದು ತಿಳಿಸುತ್ತವೆ. ತಿಮಿಂಗಲಗಳು ೫೦೦೦ ಕಿ.ಮೀ ದೂರದವರೆಗೆ ಕೇಳಿಸುವ ಶಬ್ಧಗಳನ್ನು ಮಾಡುತ್ತವೆ. ವಿಶಿಷ್ಟವಾದ ಹಾಡುಗಳ ಮೂಲಕ ಒಂದನ್ನೊಂದು ಸಂಪರ್ಕಿಸುತ್ತವೆ. ಆನೆಗಳು ಸಹ ವಿವಿಧ ರೀತಿಯ ಶಬ್ಧದ ಚಿಹ್ನೆಗಳನ್ನು ಕೊಡುತ್ತವೆ. ಮನುಷ್ಯನಿಗೆ ಮಾತ್ರ ಅದು ಕೇಳಿಸುವುದಿಲ್ಲ. ಬಹಳಷ್ಟು ಪ್ರಾಣಿಗಳ ಭಾಷೆಗಳು ತುಂಬಾ ಜಟಿಲವಾಗಿರುತ್ತವೆ. ಅವು ಹಲವಾರು ಚಿಹ್ನೆಗಳ ಸಂಯೋಗದಿಂದ ಕೂಡಿರುತ್ತವೆ. ಅಂದರೆ ಶ್ರವಣದ, ರಾಸಾಯನಿಕ ಮತ್ತು ದೃಷ್ಟಿಯ ಸಂಕೇತಗಳನ್ನು ಬಳಸಲಾಗುತ್ತವೆ. ಇದಲ್ಲದೆ ಪ್ರಾಣಿಗಳು ವಿವಿಧ ಅಭಿನಯಗಳನ್ನು ಬಳಸುತ್ತವೆ. ಈ ಮಧ್ಯೆ ಮನುಷ್ಯ ಸಾಕುಪ್ರಾಣಿಗಳ ಭಾಷೆಯನ್ನು ಕಲಿತಿದ್ದಾನೆ. ನಾಯಿಗಳು ಯಾವಾಗ ಸಂತೋಷ ಪಡುತ್ತವೆವೊ ಅದನ್ನು ಮನುಷ್ಯ ಅರಿಯುತ್ತಾನೆ. ಬೆಕ್ಕುಗಳು ಯಾವಾಗ ಏಕಾಂಗಿತನವನ್ನು ಬಯಸುತ್ತವೆಯೊ ,ಅದನ್ನು ಅವನು ಗುರುತಿಸುತ್ತಾನೆ. ನಾಯಿಗಳು ಹಾಗೂ ಬೆಕ್ಕುಗಳು ವಿವಿಧ ಭಾಷೆಗಳನ್ನು ಬಳಸುತ್ತವೆ. ಹಲವಾರು ಚಿಹ್ನೆಗಳು ಒಂದಕ್ಕೊಂದು ತದ್ವಿರುದ್ಧವಾಗಿರುತ್ತವೆ. ಬಹಳ ಕಾಲ, ಈ ಎರಡು ಪ್ರಾಣಿಗಳು ಒಂದನ್ನೊಂದು ಇಷ್ಟಪಡುವುದಿಲ್ಲ, ಎಂದು ಜನ ನೆನೆಸಿದ್ದರು. ಆದರೆ ಅವುಗಳು ಒಂದನ್ನೊಂದು ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತವೆ. ಇದರಿಂದಾಗಿ ನಾಯಿಗಳು ಮತ್ತು ಬೆಕ್ಕುಗಳ ಮಧ್ಯೆ ತೊಂದರೆ ಉಂಟಾಗುತ್ತವೆ. ಪ್ರಾಣಿಗಳೂ ಕೂಡ ಅಪಾರ್ಥ ಮಾಡಿಕೊಳ್ಳುವುದರಿಂದ ಜಗಳ ಮಾಡುತ್ತವೆ.