ಪದಗುಚ್ಛ ಪುಸ್ತಕ

kn ಪ್ರಶ್ನೆಗಳು - ಭೂತಕಾಲ ೩   »   mr प्रश्न – भूतकाळ २

೮೬ [ಎಂಬತ್ತ ಆರು]

ಪ್ರಶ್ನೆಗಳು - ಭೂತಕಾಲ ೩

ಪ್ರಶ್ನೆಗಳು - ಭೂತಕಾಲ ೩

८६ [शाऐंशी]

86 [Śā'ainśī]

प्रश्न – भूतकाळ २

praśna – bhūtakāḷa 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ನೀನು ಯಾವ ಟೈ ಧರಿಸಿದೆ? तू-क-णता -ा--ब--धल-? तू को__ टा_ बां___ त- क-ण-ा ट-य ब-ं-ल-? -------------------- तू कोणता टाय बांधला? 0
pr-śn- –---ūt---ḷ- 2 p_____ – b________ 2 p-a-n- – b-ū-a-ā-a 2 -------------------- praśna – bhūtakāḷa 2
ನೀನು ಯಾವ ಕಾರ್ ಖರೀದಿಸಿದೆ? तू कोणत--का- -रेदी ----? तू को__ का_ ख__ के__ त- क-ण-ी क-र ख-े-ी क-ल-? ------------------------ तू कोणती कार खरेदी केली? 0
pra-na - -h-takāḷa 2 p_____ – b________ 2 p-a-n- – b-ū-a-ā-a 2 -------------------- praśna – bhūtakāḷa 2
ನೀನು ಯಾವ ಪತ್ರಿಕೆಗೆ ಚಂದಾದಾರನಾದೆ? त-------या -ृ-्-पत------वर्गणीद-र ----स? तू को___ वृ______ व_____ झा___ त- क-ण-्-ा व-त-त-त-र-च- व-्-ण-द-र झ-ल-स- ---------------------------------------- तू कोणत्या वृत्तपत्राचा वर्गणीदार झालास? 0
t---ōṇat--ṭā-a b-ndh-lā? t_ k_____ ṭ___ b________ t- k-ṇ-t- ṭ-y- b-n-h-l-? ------------------------ tū kōṇatā ṭāya bāndhalā?
ನೀವು ಯಾರನ್ನು ನೋಡಿದಿರಿ? आपण-को-ा-ा -घि---? आ__ को__ ब____ आ-ण क-ण-ल- ब-ि-ल-? ------------------ आपण कोणाला बघितले? 0
tū --ṇa---ṭā-a--ān--al-? t_ k_____ ṭ___ b________ t- k-ṇ-t- ṭ-y- b-n-h-l-? ------------------------ tū kōṇatā ṭāya bāndhalā?
ನೀವು ಯಾರನ್ನು ಭೇಟಿ ಮಾಡಿದಿರಿ? आ-ण---णाल- -े-लात? आ__ को__ भे____ आ-ण क-ण-ल- भ-ट-ा-? ------------------ आपण कोणाला भेटलात? 0
tū-kōṇ-tā ṭ-----āndha--? t_ k_____ ṭ___ b________ t- k-ṇ-t- ṭ-y- b-n-h-l-? ------------------------ tū kōṇatā ṭāya bāndhalā?
ನೀವು ಯಾರನ್ನು ಗುರುತಿಸಿದಿರಿ? आ-- कोण-ला -ळ--ले? आ__ को__ ओ____ आ-ण क-ण-ल- ओ-्-ल-? ------------------ आपण कोणाला ओळ्खले? 0
T- k--------r----a---ī kēlī? T_ k_____ k___ k______ k____ T- k-ṇ-t- k-r- k-a-ē-ī k-l-? ---------------------------- Tū kōṇatī kāra kharēdī kēlī?
ನೀವು ಎಷ್ಟು ಹೊತ್ತಿಗೆ ಎದ್ದಿರಿ? आपण क---उ--ात? आ__ क_ उ____ आ-ण क-ी उ-ल-त- -------------- आपण कधी उठलात? 0
T- kō--t---ā-- k-a--dī ---ī? T_ k_____ k___ k______ k____ T- k-ṇ-t- k-r- k-a-ē-ī k-l-? ---------------------------- Tū kōṇatī kāra kharēdī kēlī?
ನೀವು ಎಷ್ಟು ಹೊತ್ತಿಗೆ ಪ್ರಾರಂಭಿಸಿದಿರಿ? आ-ण-कधी---र--के--? आ__ क_ सु_ के__ आ-ण क-ी स-र- क-ल-? ------------------ आपण कधी सुरू केले? 0
T------t- -āra--ha---ī -ēlī? T_ k_____ k___ k______ k____ T- k-ṇ-t- k-r- k-a-ē-ī k-l-? ---------------------------- Tū kōṇatī kāra kharēdī kēlī?
ನೀವು ಎಷ್ಟು ಹೊತ್ತಿಗೆ ಮುಗಿಸಿದಿರಿ? आ---कध- ---व-ले? आ__ क_ सं____ आ-ण क-ी स-प-ि-े- ---------------- आपण कधी संपविले? 0
Tū-k-ṇ-----vr----p-t---ā-v--g-ṇ---ra--------? T_ k______ v___________ v__________ j_______ T- k-ṇ-t-ā v-̥-t-p-t-ā-ā v-r-a-ī-ā-a j-ā-ā-a- --------------------------------------------- Tū kōṇatyā vr̥ttapatrācā vargaṇīdāra jhālāsa?
ನಿಮಗೆ ಏಕೆ ಎಚ್ಚರವಾಯಿತು? आपण--ा उ--ा-? आ__ का उ____ आ-ण क- उ-ल-त- ------------- आपण का उठलात? 0
Tū -ōṇa-yā-v-̥----a-rā-- --rg----ār- j---ās-? T_ k______ v___________ v__________ j_______ T- k-ṇ-t-ā v-̥-t-p-t-ā-ā v-r-a-ī-ā-a j-ā-ā-a- --------------------------------------------- Tū kōṇatyā vr̥ttapatrācā vargaṇīdāra jhālāsa?
ನೀವು ಏಕೆ ಅಧ್ಯಾಪಕರಾದಿರಿ? आप- --क्----ा ---ा-? आ__ शि___ का झा___ आ-ण श-क-ष- क- झ-ल-त- -------------------- आपण शिक्षक का झालात? 0
T----ṇa-yā vr̥----a---cā-v-r-aṇ-d-r--jhā-ā-a? T_ k______ v___________ v__________ j_______ T- k-ṇ-t-ā v-̥-t-p-t-ā-ā v-r-a-ī-ā-a j-ā-ā-a- --------------------------------------------- Tū kōṇatyā vr̥ttapatrācā vargaṇīdāra jhālāsa?
ನೀವು ಟ್ಯಾಕ್ಸಿಯನ್ನು ಏಕೆ ತೆಗೆದುಕೊಂಡಿರಿ? आ-- ट-क्स- का ----ी? आ__ टॅ__ का घे___ आ-ण ट-क-स- क- घ-त-ी- -------------------- आपण टॅक्सी का घेतली? 0
Ā---- kō---ā-baghi----? Ā____ k_____ b_________ Ā-a-a k-ṇ-l- b-g-i-a-ē- ----------------------- Āpaṇa kōṇālā baghitalē?
ನೀವು ಎಲ್ಲಿಂದ ಬಂದಿದ್ದೀರಿ? आपण--ु--न-----? आ__ कु__ आ___ आ-ण क-ठ-न आ-ा-? --------------- आपण कुठून आलात? 0
Ā-aṇ--k-ṇ--ā ba--it-lē? Ā____ k_____ b_________ Ā-a-a k-ṇ-l- b-g-i-a-ē- ----------------------- Āpaṇa kōṇālā baghitalē?
ನೀವು ಎಲ್ಲಿಗೆ ಹೋಗಿದ್ದಿರಿ? आप- कुठ--गेल- -ो-ा? आ__ कु_ गे_ हो__ आ-ण क-ठ- ग-ल- ह-त-? ------------------- आपण कुठे गेला होता? 0
Āp--- -----ā -----tal-? Ā____ k_____ b_________ Ā-a-a k-ṇ-l- b-g-i-a-ē- ----------------------- Āpaṇa kōṇālā baghitalē?
ನೀವು ಎಲ್ಲಿದ್ದಿರಿ? आप--कु-- होता? आ__ कु_ हो__ आ-ण क-ठ- ह-त-? -------------- आपण कुठे होता? 0
Ā-a-a---ṇ--- ----al-t-? Ā____ k_____ b_________ Ā-a-a k-ṇ-l- b-ē-a-ā-a- ----------------------- Āpaṇa kōṇālā bhēṭalāta?
ನೀನು ಯಾರಿಗೆ ಸಹಾಯ ಮಾಡಿದೆ? आ-ण ---------त क-ल-? आ__ को__ म__ के__ आ-ण क-ण-ल- म-त क-ल-? -------------------- आपण कोणाला मदत केली? 0
Ā-------ṇ-l- b-ēṭa-āta? Ā____ k_____ b_________ Ā-a-a k-ṇ-l- b-ē-a-ā-a- ----------------------- Āpaṇa kōṇālā bhēṭalāta?
ನೀನು ಯಾರಿಗೆ ಬರೆದೆ? आ---क-ण-ला--िहिल-? आ__ को__ लि___ आ-ण क-ण-ल- ल-ह-ल-? ------------------ आपण कोणाला लिहिले? 0
Āp-ṇa -ōṇ--- bhēṭ---ta? Ā____ k_____ b_________ Ā-a-a k-ṇ-l- b-ē-a-ā-a- ----------------------- Āpaṇa kōṇālā bhēṭalāta?
ನೀನು ಯಾರಿಗೆ ಉತ್ತರ ಕೊಟ್ಟೆ? आ-ण-क-------त्तर दि-े? आ__ को__ उ___ दि__ आ-ण क-ण-ल- उ-्-र द-ल-? ---------------------- आपण कोणाला उत्तर दिले? 0
Āpaṇa k--āl--ōḷ--alē? Ā____ k_____ ō_______ Ā-a-a k-ṇ-l- ō-k-a-ē- --------------------- Āpaṇa kōṇālā ōḷkhalē?

ಎರಡು ಭಾಷೆಗಳ ಜ್ಞಾನ ಶ್ರವಣಶಕ್ತಿಯನ್ನು ವೃದ್ಧಿಸುತ್ತದೆ.

ಎರಡು ಭಾಷೆಗಳನ್ನು ಬಲ್ಲವರು ಚೆನ್ನಾಗಿ ಕೇಳಿಸಿಕೊಳ್ಳುತ್ತಾರೆ. ಅವರು ವಿವಿಧ ಶಬ್ಧಗಳನ್ನು ಹೆಚ್ಚು ಸರಿಯಾಗಿ ಒಂದರಿಂದ ಒಂದನ್ನು ಬೇರ್ಪಡಿಸಬಲ್ಲರು. ಈ ವಿಷಯವನ್ನು ಅಮೇರಿಕಾದ ಒಂದು ಅಧ್ಯಯನ ಕಂಡು ಹಿಡಿದಿದೆ. ಸಂಶೋಧಕರು ಹಲವಾರು ಯುವಜನರನ್ನು ಪರೀಕ್ಷಿಸಿದರು. ಪ್ರಯೋಗ ಪುರುಷರ ಗುಂಪಿನ ಒಂದು ಭಾಗದವರು ಎರಡು ಭಾಷೆಗಳೊಡನೆ ದೊಡ್ಡವರಾಗಿದ್ದರು. ಅವರು ಆಂಗ್ಲ ಭಾಷೆ ಮತ್ತು ಸ್ಯಾನಿಶ್ ಭಾಷೆಗಳನ್ನು ಮಾತನಾಡುತ್ತಿದ್ದರು. ಉಳಿದವರು ಕೇವಲ ಆಂಗ್ಲ ಭಾಷೆಯನ್ನು ಮಾತ್ರ ಮಾತನಾಡುತ್ತಿದ್ದರು. ಈ ಯುವ ಜನರು ಒಂದು ಖಚಿತವಾದ ಪದಭಾಗವನ್ನು ಕೇಳಬೇಕಿತ್ತು. ಅದು “ಡಾ” ಎಂಬ ಪದಭಾಗವಾಗಿತ್ತು. ಅದು ಎರಡೂ ಭಾಷೆಗಳಿಗೆ ಸೇರಿರಲಿಲ್ಲ. ಆ ಪದಭಾಗವನ್ನು ನಿಸ್ತಂತು ವಾರ್ತ ಗ್ರಾಹಕಗಳ ಮೂಲಕ ಪ್ರಯೋಗ ಪುರುಷರಿಗೆ ಕೇಳಿಸಲಾಯಿತು. ಆ ಸಮಯದಲ್ಲಿ ವಿದ್ಯುದ್ವಾರಗಳ ಸಹಾಯದಿಂದ ಮಿದುಳಿನ ಚಟುವಟಿಕೆಗಳನ್ನು ಅಳೆಯಲಾಯಿತು. ಈ ಪರೀಕ್ಷೆಯ ನಂತರ ಯುವಜನರು ಮತ್ತೊಮ್ಮೆ ಈ ಪದಭಾಗವನ್ನು ಕೇಳಬೇಕಾಗಿತ್ತು. ಈ ಬಾರಿ ಅದರ ಜೊತೆಗೆ ಗೊಂದಲದ ಶಬ್ದಗಳು ಕೇಳಿಸುತ್ತಿತ್ತು. ಅವುಗಳು ವಿವಿಧ ಶಾರೀರದಿಂದ ಹೇಳಲಾಗುತ್ತಿದ್ದ ಅರ್ಥರಹಿತ ವಾಕ್ಯಗಳಾಗಿದ್ದವು. ದ್ವಿಭಾಷಿಗಳು ಆ ಪದಭಾಗಕ್ಕೆ ಬಹಳ ತೀವ್ರವಾಗಿ ಸ್ಪಂದಿಸಿದರು. ಅವರ ಮಿದುಳು ಹೆಚ್ಚಿನ ಚಟುವಟಿಕೆಯನ್ನು ಪ್ರಕಟಪಡಿಸಿತು. ಅವರು ಆ ಪದಭಾಗವನ್ನು ಗೊಂದಲ ರಹಿತ ಮತ್ತು ಗೊಂದಲ ಸಹಿತ ಸಂದರ್ಭಗಳಲ್ಲಿ ಪತ್ತೆ ಮಾಡಿದರು. ಒಂದೇ ಬಾಷೆ ಮಾತನಾಡುತ್ತಿದ್ದ ಪ್ರಯೋಗ ಪುರುಷರಿಗೆ ಇದು ಸಾಧ್ಯವಾಗಲಿಲ್ಲ. ಅವರ ಶ್ರವಣಶಕ್ತಿ ದ್ವಿಭಾಷಿ ಪ್ರಯೋಗ ಪುರುಷರ ಶ್ರವಣಶಕ್ತಿಯಷ್ಟು ಚೆನ್ನಾಗಿ ಇರಲಿಲ್ಲ. ಈ ಪ್ರಯೋಗಗಳ ಫಲಿತಾಂಶ ಸಂಶೋಧಕರಿಗೆ ಆಶ್ಚರ್ಯ ಉಂಟು ಮಾಡಿತು. ಇಲ್ಲಿಯವರೆಗೆ ಕೇವಲ ಸಂಗೀತಗಾರರ ಶ್ರವಣಶಕ್ತಿ ಚೆನ್ನಾಗಿರುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಎರಡು ಭಾಷೆಗಳ ಜ್ಞಾನ ಶ್ರವಣಶಕ್ತಿಯನ್ನು ತರಬೇತಿಗೊಳಿಸುವುದು ಎಂದು ತೋರುತ್ತದೆ. ದ್ವಿಭಾಷಿಗಳು ಸತತವಾಗಿ ವಿವಿಧ ಶಬ್ಧಗಳ ಮುಖಾಮುಖಿ ಮಾಡಬೇಕಾಗುತ್ತದೆ. ಇದರಿಂದಾಗಿ ಅವರ ಮಿದುಳು ಹೊಸ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಅದು ವಿವಿಧ ಉದ್ದೀಪಕಗಳನ್ನು ಸರಿಯಾಗಿ ವಿಂಗಡಿಸಲು ಕಲಿಯುತ್ತದೆ. ಸಂಶೋಧಕರು ಈಗ ಭಾಷಾಜ್ಞಾನ ಮಿದುಳನ್ನು ಹೇಗೆ ಪ್ರಭಾವಿಸುತ್ತದೆ ಎಂದು ಪರಿಕ್ಷಿಸುತ್ತಿದ್ದಾರೆ. ಪ್ರಾಯಶಃ ತಡವಾಗಿ ಭಾಷೆಗಳನ್ನು ಕಲಿಯುವುದು ಶ್ರವಣಶಕ್ತಿಯನ್ನೂ ವೃದ್ಧಿ ಪಡಿಸಬಹುದು.