ಪದಗುಚ್ಛ ಪುಸ್ತಕ

kn ಪ್ರಶ್ನೆಗಳು - ಭೂತಕಾಲ ೩   »   be Пытанні – прошлы час 2

೮೬ [ಎಂಬತ್ತ ಆರು]

ಪ್ರಶ್ನೆಗಳು - ಭೂತಕಾಲ ೩

ಪ್ರಶ್ನೆಗಳು - ಭೂತಕಾಲ ೩

86 [восемдзесят шэсць]

86 [vosemdzesyat shests’]

Пытанні – прошлы час 2

Pytannі – proshly chas 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬೆಲರೂಸಿಯನ್ ಪ್ಲೇ ಮಾಡಿ ಇನ್ನಷ್ಟು
ನೀನು ಯಾವ ಟೈ ಧರಿಸಿದೆ? Як- на ------ыў-гал--тук? Я__ н_ т___ б__ г________ Я-і н- т-б- б-ў г-л-ш-у-? ------------------------- Які на табе быў гальштук? 0
Pytann- - pr----- --as 2 P______ – p______ c___ 2 P-t-n-і – p-o-h-y c-a- 2 ------------------------ Pytannі – proshly chas 2
ನೀನು ಯಾವ ಕಾರ್ ಖರೀದಿಸಿದೆ? Я-- аў----б-ль -- -у---? Я__ а_________ т_ к_____ Я-і а-т-м-б-л- т- к-п-ў- ------------------------ Які аўтамабіль ты купіў? 0
Py---n--–--roshly---as 2 P______ – p______ c___ 2 P-t-n-і – p-o-h-y c-a- 2 ------------------------ Pytannі – proshly chas 2
ನೀನು ಯಾವ ಪತ್ರಿಕೆಗೆ ಚಂದಾದಾರನಾದೆ? На-я--ю--азет---- ----іса-ся? Н_ я___ г_____ т_ п__________ Н- я-у- г-з-т- т- п-д-і-а-с-? ----------------------------- На якую газету ты падпісаўся? 0
Yakі -- tab--byu g---sh-u-? Y___ n_ t___ b__ g_________ Y-k- n- t-b- b-u g-l-s-t-k- --------------------------- Yakі na tabe byu gal’shtuk?
ನೀವು ಯಾರನ್ನು ನೋಡಿದಿರಿ? К-г--Вы ўб-чы--? К___ В_ ў_______ К-г- В- ў-а-ы-і- ---------------- Каго Вы ўбачылі? 0
Y-kі na tabe by--g--’s----? Y___ n_ t___ b__ g_________ Y-k- n- t-b- b-u g-l-s-t-k- --------------------------- Yakі na tabe byu gal’shtuk?
ನೀವು ಯಾರನ್ನು ಭೇಟಿ ಮಾಡಿದಿರಿ? К-г--В--сустрэл-? К___ В_ с________ К-г- В- с-с-р-л-? ----------------- Каго Вы сустрэлі? 0
Ya-- -a-t-b--byu--al-s--u-? Y___ n_ t___ b__ g_________ Y-k- n- t-b- b-u g-l-s-t-k- --------------------------- Yakі na tabe byu gal’shtuk?
ನೀವು ಯಾರನ್ನು ಗುರುತಿಸಿದಿರಿ? К-го-В--п----лі? К___ В_ п_______ К-г- В- п-з-а-і- ---------------- Каго Вы пазналі? 0
Y--і-----m---l- -y-k--іu? Y___ a_________ t_ k_____ Y-k- a-t-m-b-l- t- k-p-u- ------------------------- Yakі autamabіl’ ty kupіu?
ನೀವು ಎಷ್ಟು ಹೊತ್ತಿಗೆ ಎದ್ದಿರಿ? К--і -ы ў--алі? К___ В_ ў______ К-л- В- ў-т-л-? --------------- Калі Вы ўсталі? 0
Ya-і-----m---l- -- -up-u? Y___ a_________ t_ k_____ Y-k- a-t-m-b-l- t- k-p-u- ------------------------- Yakі autamabіl’ ty kupіu?
ನೀವು ಎಷ್ಟು ಹೊತ್ತಿಗೆ ಪ್ರಾರಂಭಿಸಿದಿರಿ? К-лі--ы --ча-і? К___ В_ п______ К-л- В- п-ч-л-? --------------- Калі Вы пачалі? 0
Y--- -ut--a-іl- -y --p-u? Y___ a_________ t_ k_____ Y-k- a-t-m-b-l- t- k-p-u- ------------------------- Yakі autamabіl’ ty kupіu?
ನೀವು ಎಷ್ಟು ಹೊತ್ತಿಗೆ ಮುಗಿಸಿದಿರಿ? К--- В- --ко---лі? К___ В_ з_________ К-л- В- з-к-н-ы-і- ------------------ Калі Вы закончылі? 0
N- -ak-yu ----tu t- -a-----u--a? N_ y_____ g_____ t_ p___________ N- y-k-y- g-z-t- t- p-d-і-a-s-a- -------------------------------- Na yakuyu gazetu ty padpіsausya?
ನಿಮಗೆ ಏಕೆ ಎಚ್ಚರವಾಯಿತು? Ча----ы --а---л-ся? Ч___ В_ п__________ Ч-м- В- п-а-н-л-с-? ------------------- Чаму Вы прачнуліся? 0
Na -a--yu ga-et--ty--ad-і-a---a? N_ y_____ g_____ t_ p___________ N- y-k-y- g-z-t- t- p-d-і-a-s-a- -------------------------------- Na yakuyu gazetu ty padpіsausya?
ನೀವು ಏಕೆ ಅಧ್ಯಾಪಕರಾದಿರಿ? Чам---ы ст-л--нас---н---м? Ч___ В_ с____ н___________ Ч-м- В- с-а-і н-с-а-н-к-м- -------------------------- Чаму Вы сталі настаўнікам? 0
Na ya---- g--e-------ad-іs-usy-? N_ y_____ g_____ t_ p___________ N- y-k-y- g-z-t- t- p-d-і-a-s-a- -------------------------------- Na yakuyu gazetu ty padpіsausya?
ನೀವು ಟ್ಯಾಕ್ಸಿಯನ್ನು ಏಕೆ ತೆಗೆದುಕೊಂಡಿರಿ? Чам--Вы ў-ялі-та-с-? Ч___ В_ ў____ т_____ Ч-м- В- ў-я-і т-к-і- -------------------- Чаму Вы ўзялі таксі? 0
K------ u-achy--? K___ V_ u________ K-g- V- u-a-h-l-? ----------------- Kago Vy ubachylі?
ನೀವು ಎಲ್ಲಿಂದ ಬಂದಿದ್ದೀರಿ? А-к--- -- п-----і? А_____ В_ п_______ А-к-л- В- п-ы-ш-і- ------------------ Адкуль Вы прыйшлі? 0
K-go--- -bac-y--? K___ V_ u________ K-g- V- u-a-h-l-? ----------------- Kago Vy ubachylі?
ನೀವು ಎಲ್ಲಿಗೆ ಹೋಗಿದ್ದಿರಿ? К-д--Вы пайш--? К___ В_ п______ К-д- В- п-й-л-? --------------- Куды Вы пайшлі? 0
K-go-V--u--c-y--? K___ V_ u________ K-g- V- u-a-h-l-? ----------------- Kago Vy ubachylі?
ನೀವು ಎಲ್ಲಿದ್ದಿರಿ? Дз--В- -ылі? Д__ В_ б____ Д-е В- б-л-? ------------ Дзе Вы былі? 0
K--o--- -us---l-? K___ V_ s________ K-g- V- s-s-r-l-? ----------------- Kago Vy sustrelі?
ನೀನು ಯಾರಿಗೆ ಸಹಾಯ ಮಾಡಿದೆ? Кам------а--м-г? К___ т_ д_______ К-м- т- д-п-м-г- ---------------- Каму ты дапамог? 0
Ka---V--sus----і? K___ V_ s________ K-g- V- s-s-r-l-? ----------------- Kago Vy sustrelі?
ನೀನು ಯಾರಿಗೆ ಬರೆದೆ? Кам---- н---са-? К___ т_ н_______ К-м- т- н-п-с-ў- ---------------- Каму ты напісаў? 0
K--- Vy s-str---? K___ V_ s________ K-g- V- s-s-r-l-? ----------------- Kago Vy sustrelі?
ನೀನು ಯಾರಿಗೆ ಉತ್ತರ ಕೊಟ್ಟೆ? К--- т- а-к-за-? К___ т_ а_______ К-м- т- а-к-з-ў- ---------------- Каму ты адказаў? 0
K-g- Vy-pa-na--? K___ V_ p_______ K-g- V- p-z-a-і- ---------------- Kago Vy paznalі?

ಎರಡು ಭಾಷೆಗಳ ಜ್ಞಾನ ಶ್ರವಣಶಕ್ತಿಯನ್ನು ವೃದ್ಧಿಸುತ್ತದೆ.

ಎರಡು ಭಾಷೆಗಳನ್ನು ಬಲ್ಲವರು ಚೆನ್ನಾಗಿ ಕೇಳಿಸಿಕೊಳ್ಳುತ್ತಾರೆ. ಅವರು ವಿವಿಧ ಶಬ್ಧಗಳನ್ನು ಹೆಚ್ಚು ಸರಿಯಾಗಿ ಒಂದರಿಂದ ಒಂದನ್ನು ಬೇರ್ಪಡಿಸಬಲ್ಲರು. ಈ ವಿಷಯವನ್ನು ಅಮೇರಿಕಾದ ಒಂದು ಅಧ್ಯಯನ ಕಂಡು ಹಿಡಿದಿದೆ. ಸಂಶೋಧಕರು ಹಲವಾರು ಯುವಜನರನ್ನು ಪರೀಕ್ಷಿಸಿದರು. ಪ್ರಯೋಗ ಪುರುಷರ ಗುಂಪಿನ ಒಂದು ಭಾಗದವರು ಎರಡು ಭಾಷೆಗಳೊಡನೆ ದೊಡ್ಡವರಾಗಿದ್ದರು. ಅವರು ಆಂಗ್ಲ ಭಾಷೆ ಮತ್ತು ಸ್ಯಾನಿಶ್ ಭಾಷೆಗಳನ್ನು ಮಾತನಾಡುತ್ತಿದ್ದರು. ಉಳಿದವರು ಕೇವಲ ಆಂಗ್ಲ ಭಾಷೆಯನ್ನು ಮಾತ್ರ ಮಾತನಾಡುತ್ತಿದ್ದರು. ಈ ಯುವ ಜನರು ಒಂದು ಖಚಿತವಾದ ಪದಭಾಗವನ್ನು ಕೇಳಬೇಕಿತ್ತು. ಅದು “ಡಾ” ಎಂಬ ಪದಭಾಗವಾಗಿತ್ತು. ಅದು ಎರಡೂ ಭಾಷೆಗಳಿಗೆ ಸೇರಿರಲಿಲ್ಲ. ಆ ಪದಭಾಗವನ್ನು ನಿಸ್ತಂತು ವಾರ್ತ ಗ್ರಾಹಕಗಳ ಮೂಲಕ ಪ್ರಯೋಗ ಪುರುಷರಿಗೆ ಕೇಳಿಸಲಾಯಿತು. ಆ ಸಮಯದಲ್ಲಿ ವಿದ್ಯುದ್ವಾರಗಳ ಸಹಾಯದಿಂದ ಮಿದುಳಿನ ಚಟುವಟಿಕೆಗಳನ್ನು ಅಳೆಯಲಾಯಿತು. ಈ ಪರೀಕ್ಷೆಯ ನಂತರ ಯುವಜನರು ಮತ್ತೊಮ್ಮೆ ಈ ಪದಭಾಗವನ್ನು ಕೇಳಬೇಕಾಗಿತ್ತು. ಈ ಬಾರಿ ಅದರ ಜೊತೆಗೆ ಗೊಂದಲದ ಶಬ್ದಗಳು ಕೇಳಿಸುತ್ತಿತ್ತು. ಅವುಗಳು ವಿವಿಧ ಶಾರೀರದಿಂದ ಹೇಳಲಾಗುತ್ತಿದ್ದ ಅರ್ಥರಹಿತ ವಾಕ್ಯಗಳಾಗಿದ್ದವು. ದ್ವಿಭಾಷಿಗಳು ಆ ಪದಭಾಗಕ್ಕೆ ಬಹಳ ತೀವ್ರವಾಗಿ ಸ್ಪಂದಿಸಿದರು. ಅವರ ಮಿದುಳು ಹೆಚ್ಚಿನ ಚಟುವಟಿಕೆಯನ್ನು ಪ್ರಕಟಪಡಿಸಿತು. ಅವರು ಆ ಪದಭಾಗವನ್ನು ಗೊಂದಲ ರಹಿತ ಮತ್ತು ಗೊಂದಲ ಸಹಿತ ಸಂದರ್ಭಗಳಲ್ಲಿ ಪತ್ತೆ ಮಾಡಿದರು. ಒಂದೇ ಬಾಷೆ ಮಾತನಾಡುತ್ತಿದ್ದ ಪ್ರಯೋಗ ಪುರುಷರಿಗೆ ಇದು ಸಾಧ್ಯವಾಗಲಿಲ್ಲ. ಅವರ ಶ್ರವಣಶಕ್ತಿ ದ್ವಿಭಾಷಿ ಪ್ರಯೋಗ ಪುರುಷರ ಶ್ರವಣಶಕ್ತಿಯಷ್ಟು ಚೆನ್ನಾಗಿ ಇರಲಿಲ್ಲ. ಈ ಪ್ರಯೋಗಗಳ ಫಲಿತಾಂಶ ಸಂಶೋಧಕರಿಗೆ ಆಶ್ಚರ್ಯ ಉಂಟು ಮಾಡಿತು. ಇಲ್ಲಿಯವರೆಗೆ ಕೇವಲ ಸಂಗೀತಗಾರರ ಶ್ರವಣಶಕ್ತಿ ಚೆನ್ನಾಗಿರುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಎರಡು ಭಾಷೆಗಳ ಜ್ಞಾನ ಶ್ರವಣಶಕ್ತಿಯನ್ನು ತರಬೇತಿಗೊಳಿಸುವುದು ಎಂದು ತೋರುತ್ತದೆ. ದ್ವಿಭಾಷಿಗಳು ಸತತವಾಗಿ ವಿವಿಧ ಶಬ್ಧಗಳ ಮುಖಾಮುಖಿ ಮಾಡಬೇಕಾಗುತ್ತದೆ. ಇದರಿಂದಾಗಿ ಅವರ ಮಿದುಳು ಹೊಸ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಅದು ವಿವಿಧ ಉದ್ದೀಪಕಗಳನ್ನು ಸರಿಯಾಗಿ ವಿಂಗಡಿಸಲು ಕಲಿಯುತ್ತದೆ. ಸಂಶೋಧಕರು ಈಗ ಭಾಷಾಜ್ಞಾನ ಮಿದುಳನ್ನು ಹೇಗೆ ಪ್ರಭಾವಿಸುತ್ತದೆ ಎಂದು ಪರಿಕ್ಷಿಸುತ್ತಿದ್ದಾರೆ. ಪ್ರಾಯಶಃ ತಡವಾಗಿ ಭಾಷೆಗಳನ್ನು ಕಲಿಯುವುದು ಶ್ರವಣಶಕ್ತಿಯನ್ನೂ ವೃದ್ಧಿ ಪಡಿಸಬಹುದು.