ಪದಗುಚ್ಛ ಪುಸ್ತಕ

kn ಅಧೀನ ವಾಕ್ಯ - ಅದು / ಎಂದು ೧   »   be Даданыя сказы са што 1

೯೧ [ತೊಂಬತ್ತೊಂದು]

ಅಧೀನ ವಾಕ್ಯ - ಅದು / ಎಂದು ೧

ಅಧೀನ ವಾಕ್ಯ - ಅದು / ಎಂದು ೧

91 [дзевяноста адзін]

91 [dzevyanosta adzіn]

Даданыя сказы са што 1

Dadanyya skazy sa shto 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬೆಲರೂಸಿಯನ್ ಪ್ಲೇ ಮಾಡಿ ಇನ್ನಷ್ಟು
ಬಹುಶಃ ನಾಳೆ ಹೊತ್ತಿಗೆ ಹವೆ ಉತ್ತಮವಾಗಬಹುದು. Маб-ц-- --ўт-- н-двор’е ---------а. М______ з_____ н_______ п__________ М-б-ц-, з-ў-р- н-д-о-’- п-л-п-ы-ц-. ----------------------------------- Мабыць, заўтра надвор’е палепшыцца. 0
D--a---a -k----s--sht--1 D_______ s____ s_ s___ 1 D-d-n-y- s-a-y s- s-t- 1 ------------------------ Dadanyya skazy sa shto 1
ನಿಮಗೆ ಅದು ಹೇಗೆ ಗೊತ್ತು? Адку-- Вы в--а---? А_____ В_ в_______ А-к-л- В- в-д-е-е- ------------------ Адкуль Вы ведаеце? 0
Da---y----k--y--- s-to 1 D_______ s____ s_ s___ 1 D-d-n-y- s-a-y s- s-t- 1 ------------------------ Dadanyya skazy sa shto 1
ಅದು ಉತ್ತಮವಾಗುತ್ತದೆ ಎಂದು ನಂಬಿದ್ದೇನೆ. С---з-ю--,-што-яно--ал-п-ыц-а. С_________ ш__ я__ п__________ С-а-з-ю-я- ш-о я-о п-л-п-ы-ц-. ------------------------------ Спадзяюся, што яно палепшыцца. 0
M--y-s-, ---t-a na----’--pale--h--s---. M_______ z_____ n_______ p_____________ M-b-t-’- z-u-r- n-d-o-’- p-l-p-h-t-t-a- --------------------------------------- Mabyts’, zautra nadvor’e palepshytstsa.
ಅವನು ಖಂಡಿತವಾಗಿ ಬರುತ್ತಾನೆ. Ё- ----м-ўна -ры--з-. Ё_ б________ п_______ Ё- б-з-м-ў-а п-ы-д-е- --------------------- Ён безумоўна прыйдзе. 0
M--y--’---a------a-vo-’- p-lep-hy--t-a. M_______ z_____ n_______ p_____________ M-b-t-’- z-u-r- n-d-o-’- p-l-p-h-t-t-a- --------------------------------------- Mabyts’, zautra nadvor’e palepshytstsa.
ಖಚಿತವಾಗಿಯು? Гэ----ак-а-н-? Г___ д________ Г-т- д-к-а-н-? -------------- Гэта дакладна? 0
M-by-s’- z----a nadv---- ---ep--y-st--. M_______ z_____ n_______ p_____________ M-b-t-’- z-u-r- n-d-o-’- p-l-p-h-t-t-a- --------------------------------------- Mabyts’, zautra nadvor’e palepshytstsa.
ಅವನು ಬರುತ್ತಾನೆ ಎಂದು ನನಗೆ ಗೊತ್ತು. Я -ед--,---о-ё- прыйд-е. Я в_____ ш__ ё_ п_______ Я в-д-ю- ш-о ё- п-ы-д-е- ------------------------ Я ведаю, што ён прыйдзе. 0
Ad---’-Vy--ed-----? A_____ V_ v________ A-k-l- V- v-d-e-s-? ------------------- Adkul’ Vy vedaetse?
ಅವನು ಖಂಡಿತವಾಗಿಯು ಫೋನ್ ಮಾಡುತ್ತಾನೆ. Ён ---вяз--в----тэл-фа-у-. Ё_ а_________ п___________ Ё- а-а-я-к-в- п-т-л-ф-н-е- -------------------------- Ён абавязкова патэлефануе. 0
A-kul’ Vy --da--se? A_____ V_ v________ A-k-l- V- v-d-e-s-? ------------------- Adkul’ Vy vedaetse?
ನಿಜವಾಗಿಯು? С--раў--? С________ С-п-а-д-? --------- Сапраўды? 0
Ad-ul---y-v-daetse? A_____ V_ v________ A-k-l- V- v-d-e-s-? ------------------- Adkul’ Vy vedaetse?
ಅವನು ಟೆಲಿಫೋನ್ ಮಾಡುತ್ತಾನೆ ಎಂದು ಭಾವಿಸುತ್ತೇನೆ. Я д----- шт- ён----э--ф---е. Я д_____ ш__ ё_ п___________ Я д-м-ю- ш-о ё- п-т-л-ф-н-е- ---------------------------- Я думаю, што ён патэлефануе. 0
Spa--y--usya, sht- y-no -ale--h-ts--a. S____________ s___ y___ p_____________ S-a-z-a-u-y-, s-t- y-n- p-l-p-h-t-t-a- -------------------------------------- Spadzyayusya, shto yano palepshytstsa.
ವೈನ್ ಖಚಿತವಾಗಿಯು ಹಳೆಯದು. Віно-адназ--чн- ст-р--. В___ а_________ с______ В-н- а-н-з-а-н- с-а-о-. ----------------------- Віно адназначна старое. 0
S-a----yusy-,-sh------- -------y---sa. S____________ s___ y___ p_____________ S-a-z-a-u-y-, s-t- y-n- p-l-p-h-t-t-a- -------------------------------------- Spadzyayusya, shto yano palepshytstsa.
ನಿಮಗೆ ಅದು ಖಂಡಿತಾ ಗೊತ್ತೆ? Вы---та--а---дн- в--а--е? В_ г___ д_______ в_______ В- г-т- д-к-а-н- в-д-е-е- ------------------------- Вы гэта дакладна ведаеце? 0
Spad-ya---ya- -hto-y-no p-lep--y--t--. S____________ s___ y___ p_____________ S-a-z-a-u-y-, s-t- y-n- p-l-p-h-t-t-a- -------------------------------------- Spadzyayusya, shto yano palepshytstsa.
ಅದು ಹಳೆಯದು ಎಂದು ನಾನು ಅಂದುಕೊಳ್ಳುತ್ತೇನೆ. Я-мяр-у-- шт- -но ста---. Я м______ ш__ я__ с______ Я м-р-у-, ш-о я-о с-а-о-. ------------------------- Я мяркую, што яно старое. 0
E---ezumo-na pryy---. E_ b________ p_______ E- b-z-m-u-a p-y-d-e- --------------------- En bezumouna pryydze.
ನಮ್ಮ ಮೇಲಧಿಕಾರಿ ಚೆನ್ನಾಗಿ ಕಾಣಿಸುತ್ತಾರೆ. Н-ш--э- добр- в-гля--е. Н__ ш__ д____ в________ Н-ш ш-ф д-б-а в-г-я-а-. ----------------------- Наш шэф добра выглядае. 0
E-----umoun- p----ze. E_ b________ p_______ E- b-z-m-u-a p-y-d-e- --------------------- En bezumouna pryydze.
ನಿಮಗೆ ಹಾಗೆಂದು ಅನಿಸುತ್ತದೆಯೇ? В--з-а---з-ц-? В_ з__________ В- з-а-о-з-ц-? -------------- Вы знаходзіце? 0
En-be-u-o--a-pr-yd--. E_ b________ p_______ E- b-z-m-u-a p-y-d-e- --------------------- En bezumouna pryydze.
ಅವರು ತುಂಬಾ ಚೆನ್ನಾಗಿ ಕಾಣಿಸುತ್ತಾರೆ ಎಂದುಕೊಳ್ಳುತ್ತೇನೆ. Я -----д--,--то-ён--ыг-я--е --в-- --льм- доб-а. Я з________ ш__ ё_ в_______ н____ в_____ д_____ Я з-а-о-ж-, ш-о ё- в-г-я-а- н-в-т в-л-м- д-б-а- ----------------------------------------------- Я знаходжу, што ён выглядае нават вельмі добра. 0
G-t- --kladna? G___ d________ G-t- d-k-a-n-? -------------- Geta dakladna?
ಮೇಲಧಿಕಾರಿಗಳು ಒಬ್ಬ ಸ್ನೇಹಿತೆಯನ್ನು ಹೊಂದಿದ್ದಾರೆ. У-ш----пэ-н--ёсць с-бр--к-. У ш___ п____ ё___ с________ У ш-ф- п-ў-а ё-ц- с-б-о-к-. --------------------------- У шэфа пэўна ёсць сяброўка. 0
G--- -a-----a? G___ d________ G-t- d-k-a-n-? -------------- Geta dakladna?
ನೀವು ಅದನ್ನು ನಂಬುತ್ತೀರಾ? В--са-р---ы--ак д-м-еце? В_ с_______ т__ д_______ В- с-п-а-д- т-к д-м-е-е- ------------------------ Вы сапраўды так думаеце? 0
Ge-- --klad-a? G___ d________ G-t- d-k-a-n-? -------------- Geta dakladna?
ಅವರು ಒಬ್ಬ ಸ್ನೇಹಿತೆಯನ್ನು ಹೊಂದಿದ್ದಾರೆ ಎಂಬ ಸಾಧ್ಯತೆ ಹೆಚ್ಚಾಗಿದೆ. Ца-к---м----ма------- яг--ё-ц--с-б-о-ка. Ц_____ м_______ ш__ ў я__ ё___ с________ Ц-л-а- м-г-ы-а- ш-о ў я-о ё-ц- с-б-о-к-. ---------------------------------------- Цалкам магчыма, што ў яго ёсць сяброўка. 0
Ya ved-yu, sh-- -----ry---e. Y_ v______ s___ y__ p_______ Y- v-d-y-, s-t- y-n p-y-d-e- ---------------------------- Ya vedayu, shto yon pryydze.

ಸ್ಪ್ಯಾನಿಶ್ ಭಾಷೆ.

ಸ್ಪ್ಯಾನಿಶ್ ಭಾಷೆ ಜಗತ್ತಿನ ಭಾಷೆಗಳಿಗೆ ಸೇರುತ್ತದೆ. ೩೮ ಕೋಟಿ ಜನರಿಗೆ ಅದು ಮಾತೃಭಾಷೆಯಾಗಿದೆ ಇದರ ಜೊತಗೆ ಸ್ಪ್ಯಾನಿಶ್ ಅನ್ನು ಎರಡನೆ ಭಾಷೆಯನ್ನಾಗಿ ಕಲಿತವರನ್ನು ಸೇರಿಸಬೇಕು. ಇದರಿಂದಾಗಿ ಸ್ಪ್ಯಾನಿಶ್ ಪ್ರಪಂಚದಲ್ಲಿ ಮುಖ್ಯವಾಗಿರುವ ಭಾಷೆಗಳಲ್ಲಿ ಒಂದು. ಹಾಗೂ ರೊಮಾನಿಕ್ ಭಾಷೆಗಳಲ್ಲಿ ಸ್ಪ್ಯಾನಿಶ್ ಅತಿ ದೊಡ್ಡ ಭಾಷೆ. ಸ್ಪ್ಯಾನಿಶ್ ಮಾತನಾಡುವವರು ತಮ್ಮ ಭಾಷೆಯನ್ನು ಎಸ್ಪನೊಲ್ ಅಥವಾ ಕಾಸ್ಟೆಲ್ಲಾನೊ ಎಂದು ಕರೆಯುತ್ತಾರೆ. ಕಾಸ್ಟೆಲ್ಲಾನೊ ಎಂಬ ಹೆಸರು ಸ್ಪ್ಯಾನಿಷ್ ಭಾಷೆಯ ಉಗಮ ಸ್ಥಾನ ಯಾವುದು ಎನ್ನುವುದನ್ನುತಿಳಿಸುತ್ತದೆ. ಅದು ೧೬ನೆ ಶತಮಾನದಲ್ಲಿ ಕಾಸ್ಟಿಲಿಯನ್ ಎಂಬ ಪ್ರದೇಶದಲ್ಲಿದ್ದ ದೇಶ್ಯಬಾಷೆಯಿಂದ ವಿಕಸಿತವಾಯಿತು. ೧೬ನೆ ಶತಮಾನದಲ್ಲಿಯೆ ಹೆಚ್ಚುಕಡಿಮೆ ಎಲ್ಲಾ ಸ್ಪೇನ್ ಜನರು ಕಾಸ್ಟೆಲ್ಲಾನೊ ಮಾತನಾಡುತ್ತಿದ್ದರು. ಈವಾಗ ಎಸ್ಪನೊಲ್ ಮತ್ತು ಕಾಸ್ಟೆಲ್ಲಾನೊಎಂಬ ಹೆಸರುಗಳು ಪರ್ಯಾಯ ಪದಗಳಾಗಿವೆ. ಅವು ಒಂದು ರಾಜಕೀಯ ಆಯಾಮವನ್ನು ಕೂಡ ಹೊಂದಿರಬಹುದು. ಗೆಲುವುಗಳು ಮತ್ತು ವಸಾಹತುಗಳ ಸ್ಥಾಪನೆಯಿಂದ ಸ್ಪ್ಯಾನಿಶ್ ಅನ್ನು ಹರಡಲಾಯಿತು. ಪಶ್ಚಿಮ ಆಫ್ರಿಕಾ ಮತ್ತು ಫಿಲಿಪೈನ್ಸ್ ನಲ್ಲಿ ಕೂಡ ಸ್ಪ್ಯಾನಿಶ್ ಮಾತನಾಡುತ್ತಾರೆ. ಆದರೆ ಅತಿ ಹೆಚ್ಚು ಜನ ಸ್ಪ್ಯಾನಿಶ್ ಮಾತನಾಡುವವರು ಅಮೇರಿಕಾದಲ್ಲಿ ಇದ್ದಾರೆ. ಮಧ್ಯ ಮತ್ತು ದಕ್ಷಿಣ ಅಮೇರಿಕಾಗಳಲ್ಲಿ ಸ್ಪ್ಯಾನಿಶ್ ಮೇಲುಗೈ ಪಡೆದಿದೆ. ಅಮೇರಿಕಾ ಸಂಸ್ಥಾನದಲ್ಲಿ ಕೂಡ ಸ್ಪ್ಯಾನಿಶ್ ಮಾತನಾಡುವವರ ಸಂಖ್ಯೆ ವೃದ್ಧಿಸುತ್ತಿದೆ. ಸುಮಾರು ಐದು ಕೋಟಿ ಜನರು ಅಮೇರಿಕಾ ಸಂಸ್ಥಾನದಲ್ಲಿ ಸ್ಪ್ಯಾನಿಶ್ ಮಾತನಾಡುತ್ತಾರೆ. ಇದು ಸ್ಪೇನ್ ನಲ್ಲಿ ಇರುವುದಕ್ಕಿಂತ ಹೆಚ್ಚು. ಅಮೇರಿಕಾದಲ್ಲಿ ಬಳಸಲಾಗುವ ಸ್ಪ್ಯಾನಿಶ್ ಯುರೋಪ್ ನ ಸ್ಪ್ಯಾನಿಶ್ ಗಿಂತ ವಿಭಿನ್ನವಾಗಿದೆ. ಈ ವ್ಯತ್ಯಾಸಗಳು ಮುಖ್ಯವಾಗಿ ಪದಕೋಶಕ್ಕೆ ಹಾಗೂ ವ್ಯಾಕರಣಕ್ಕೆ ಸಂಬಂಧಿಸಿರುತ್ತದೆ ಉದಾಹರಣೆಗೆ ಅಮೇರಿಕಾದಲ್ಲಿ ಇನ್ನೊಂದು ರೀತಿಯ ಭೂತಕಾಲದ ರಚನೆಯನ್ನು ಬಳಸಲಾಗುತ್ತದೆ ಪದಕೋಶದಲ್ಲಿಯು ಸಹ ಹಲವಾರು ವ್ಯತ್ಯಾಸಗಳು ಕಂಡುಬರುತ್ತವೆ. ಹಲವು ಪದಗಳು ಕೇವಲ ಅಮೇರಿಕಾದಲ್ಲಿ ಮತ್ತು ಇತರ ಹಲವು ಕೇವಲ ಸ್ಪೇನ್ ನಲ್ಲಿ ಇವೆ. ಅಮೇರಿಕಾದಲ್ಲಿ ಕೂಡ ಸ್ಪ್ಯಾನಿಶ್ ಏಕಪ್ರಕಾರವಾಗಿ ಇರುವುದಿಲ್ಲ. ಅನೇಕ ವಿಧದ ಭಿನ್ನ ಅಮೇರಿಕನ್- ಸ್ಪ್ಯಾನಿಶ್ ಗಳು ಕಾಣಸಿಗುತ್ತವೆ. ಆಂಗ್ಲ ಭಾಷೆಯ ನಂತರ ಸ್ಪ್ಯಾನಿಶ್ ಅತಿ ಹೆಚ್ಚು ಕಲಿಯಲಾಗುತ್ತಿರುವ ಪರಭಾಷೆ. ಅದನ್ನು ಸಾಕಷ್ಟು ಶೀಘ್ರವಾಗಿ ಕಲಿಯಬಹುದು... ಏತಕ್ಕೆ ಇನ್ನೂ ಕಾಯುತ್ತಿರುವಿರಿ?- ಹಾ! ಹೋಗೋಣ ಬನ್ನಿ!