ಪದಗುಚ್ಛ ಪುಸ್ತಕ

kn ವೈದ್ಯರ ಬಳಿ   »   be У доктара

೫೭ [ಐವತ್ತೇಳು]

ವೈದ್ಯರ ಬಳಿ

ವೈದ್ಯರ ಬಳಿ

57 [пяцьдзесят сем]

57 [pyats’dzesyat sem]

У доктара

U doktara

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬೆಲರೂಸಿಯನ್ ಪ್ಲೇ ಮಾಡಿ ಇನ್ನಷ್ಟು
ನನಗೆ ವೈದ್ಯರೊಡನೆ ಭೇಟಿ ನಿಗದಿಯಾಗಿದೆ Я -а-іс--ы----а----на-на -р-ём--- докт-ра. Я з_______ / з_______ н_ п____ д_ д_______ Я з-п-с-н- / з-п-с-н- н- п-ы-м д- д-к-а-а- ------------------------------------------ Я запісаны / запісана на прыём да доктара. 0
U-d-kta-a U d______ U d-k-a-a --------- U doktara
ನಾನು ವೈದ್ಯರನ್ನು ಹತ್ತು ಗಂಟೆಗೆ ಭೇಟಿ ಮಾಡುತ್ತೇನೆ. Я зап--аны---з--і---- н--прыё--на д-е----ю га-з--у. Я з_______ / з_______ н_ п____ н_ д_______ г_______ Я з-п-с-н- / з-п-с-н- н- п-ы-м н- д-е-я-у- г-д-і-у- --------------------------------------------------- Я запісаны / запісана на прыём на дзесятую гадзіну. 0
U dokt--a U d______ U d-k-a-a --------- U doktara
ನಿಮ್ಮ ಹೆಸರೇನು? Як Вас-з-а-ь? Я_ В__ з_____ Я- В-с з-а-ь- ------------- Як Вас зваць? 0
Ya---pіs-ny-/ za-і-an- n- -rye- -- do--a--. Y_ z_______ / z_______ n_ p____ d_ d_______ Y- z-p-s-n- / z-p-s-n- n- p-y-m d- d-k-a-a- ------------------------------------------- Ya zapіsany / zapіsana na pryem da doktara.
ದಯವಿಟ್ಟು ನಿರೀಕ್ಷಣಾ ಕೋಣೆಯಲ್ಲಿ ಕುಳಿತುಕೊಳ್ಳಿ. К--і -аск---------і-- --п-ыё--ай. К___ л_____ п________ ў п________ К-л- л-с-а- п-с-д-і-е ў п-ы-м-а-. --------------------------------- Калі ласка, пасядзіце ў прыёмнай. 0
Ya zap-sa-y-/--a---a----a pry-- -a-d-kta--. Y_ z_______ / z_______ n_ p____ d_ d_______ Y- z-p-s-n- / z-p-s-n- n- p-y-m d- d-k-a-a- ------------------------------------------- Ya zapіsany / zapіsana na pryem da doktara.
ವೈದ್ಯರು ಇಷ್ಟರಲ್ಲೇ ಬರುತ್ತಾರೆ. Д-ктар --т-а п-ы---е. Д_____ х____ п_______ Д-к-а- х-т-а п-ы-д-е- --------------------- Доктар хутка прыйдзе. 0
Y- za----n--/ za-іs--- ---pry----a-d-kta-a. Y_ z_______ / z_______ n_ p____ d_ d_______ Y- z-p-s-n- / z-p-s-n- n- p-y-m d- d-k-a-a- ------------------------------------------- Ya zapіsany / zapіsana na pryem da doktara.
ನೀವು ಎಲ್ಲಿ ವಿಮೆ ಮಾಡಿಸಿದ್ದೀರಿ? Д-е-В---аст-а----н-я? Д__ В_ з_____________ Д-е В- з-с-р-х-в-н-я- --------------------- Дзе Вы застрахаваныя? 0
Ya za-іsany-/-----s--a-n- -------- -z--y-tuy- ga-zіnu. Y_ z_______ / z_______ n_ p____ n_ d_________ g_______ Y- z-p-s-n- / z-p-s-n- n- p-y-m n- d-e-y-t-y- g-d-і-u- ------------------------------------------------------ Ya zapіsany / zapіsana na pryem na dzesyatuyu gadzіnu.
ನನ್ನಿಂದ ನಿಮಗೆ ಏನು ಸಹಾಯ ಆಗಬಹುದು? Шт----маг----я-В-с----бі-ь? Ш__ я м___ д__ В__ з_______ Ш-о я м-г- д-я В-с з-а-і-ь- --------------------------- Што я магу для Вас зрабіць? 0
Y- za-----y - z--і------- p-y-- -a -ze--atu-u ----іn-. Y_ z_______ / z_______ n_ p____ n_ d_________ g_______ Y- z-p-s-n- / z-p-s-n- n- p-y-m n- d-e-y-t-y- g-d-і-u- ------------------------------------------------------ Ya zapіsany / zapіsana na pryem na dzesyatuyu gadzіnu.
ನಿಮಗೆ ನೋವು ಇದೆಯೆ? У---- шт----буд-----ліц-? У В__ ш__________ б______ У В-с ш-о-н-б-д-ь б-л-ц-? ------------------------- У Вас што-небудзь баліць? 0
Ya z-pі--ny / za-і-a-a--- -r--m--a--zes-a-uy---adzі--. Y_ z_______ / z_______ n_ p____ n_ d_________ g_______ Y- z-p-s-n- / z-p-s-n- n- p-y-m n- d-e-y-t-y- g-d-і-u- ------------------------------------------------------ Ya zapіsany / zapіsana na pryem na dzesyatuyu gadzіnu.
ಎಲ್ಲಿ ನೋವು ಇದೆ? Шт- ў---с ----ц-? Ш__ ў В__ б______ Ш-о ў В-с б-л-ц-? ----------------- Што ў Вас баліць? 0
Ya------zvat-’? Y__ V__ z______ Y-k V-s z-a-s-? --------------- Yak Vas zvats’?
ನನಗೆ ಸದಾ ಬೆನ್ನುನೋವು ಇರುತ್ತದೆ. У-м----б---е-а-ын-ы б----у--п---. У м___ б___________ б___ у с_____ У м-н- б-с-е-а-ы-н- б-л- у с-і-е- --------------------------------- У мяне бесперапынны боль у спіне. 0
Y-- -a--zva-s-? Y__ V__ z______ Y-k V-s z-a-s-? --------------- Yak Vas zvats’?
ನನಗೆ ಅನೇಕ ಬಾರಿ ತಲೆ ನೋವು ಬರುತ್ತದೆ. У мян- ---ты- г--аўн-я б-л-. У м___ ч_____ г_______ б____ У м-н- ч-с-ы- г-л-ў-ы- б-л-. ---------------------------- У мяне частыя галаўныя болі. 0
Ya- -----v----? Y__ V__ z______ Y-k V-s z-a-s-? --------------- Yak Vas zvats’?
ನನಗೆ ಕೆಲವು ಬಾರಿ ಹೊಟ್ಟೆ ನೋವು ಬರುತ್ತದೆ. У--яне --сам баліць ---о-. У м___ ч____ б_____ ж_____ У м-н- ч-с-м б-л-ц- ж-в-т- -------------------------- У мяне часам баліць жывот. 0
Ka---l---a, p-s-ad----e u-p---mnay. K___ l_____ p__________ u p________ K-l- l-s-a- p-s-a-z-t-e u p-y-m-a-. ----------------------------------- Kalі laska, pasyadzіtse u pryemnay.
ದಯವಿಟ್ಟು ನಿಮ್ಮ ಮೇಲಂಗಿಯನ್ನು ಬಿಚ್ಚಿರಿ! Раздз---ц-ся,-ка-- л-с----да-по-с-! Р____________ к___ л_____ д_ п_____ Р-з-з-н-ц-с-, к-л- л-с-а- д- п-я-а- ----------------------------------- Раздзеньцеся, калі ласка, да пояса! 0
K--- --s----pas---z-t-- ---r---na-. K___ l_____ p__________ u p________ K-l- l-s-a- p-s-a-z-t-e u p-y-m-a-. ----------------------------------- Kalі laska, pasyadzіtse u pryemnay.
ದಯವಿಟ್ಟು ಹಾಸಿಗೆಯ ಮೇಲೆ ಮಲಗಿಕೊಳ್ಳಿ. Кла--іце--, к-лі -а--а- на-ку---к-! К__________ к___ л_____ н_ к_______ К-а-з-ц-с-, к-л- л-с-а- н- к-ш-т-у- ----------------------------------- Кладзіцеся, калі ласка, на кушэтку! 0
K--- l-ska,---syadz--s--u pr--mnay. K___ l_____ p__________ u p________ K-l- l-s-a- p-s-a-z-t-e u p-y-m-a-. ----------------------------------- Kalі laska, pasyadzіtse u pryemnay.
ರಕ್ತದ ಒತ್ತಡ ಸರಿಯಾಗಿದೆ. К-ывян---іс--- --р----. К______ ц___ у п_______ К-ы-я-ы ц-с- у п-р-д-у- ----------------------- Крывяны ціск у парадку. 0
Do-t---k---k- p--ydz-. D_____ k_____ p_______ D-k-a- k-u-k- p-y-d-e- ---------------------- Doktar khutka pryydze.
ನಾನು ನಿಮಗೆ ಒಂದು ಚುಚ್ಚು ಮದ್ದು ಕೊಡುತ್ತೇನೆ. Я зраб-ю --- укол. Я з_____ В__ у____ Я з-а-л- В-м у-о-. ------------------ Я зраблю Вам укол. 0
D-k-ar-khu----p-yyd--. D_____ k_____ p_______ D-k-a- k-u-k- p-y-d-e- ---------------------- Doktar khutka pryydze.
ನಾನು ನಿಮಗೆ ಕೆಲವು ಗುಳಿಗೆಗಳನ್ನು ಕೊಡುತ್ತೇನೆ. Я д-м --- та--етк-. Я д__ В__ т________ Я д-м В-м т-б-е-к-. ------------------- Я дам Вам таблеткі. 0
D-kt-r --u--a-p-yydze. D_____ k_____ p_______ D-k-a- k-u-k- p-y-d-e- ---------------------- Doktar khutka pryydze.
ನಾನು ನಿಮಗೆ ಔಷಧದ ಅಂಗಡಿಗಾಗಿ ಒಂದು ಔಷಧದ ಚೀಟಿ ಬರೆದು ಕೊಡುತ್ತೇನೆ. Я---пішу--ам--п--чн- рэ-э-т. Я в_____ В__ а______ р______ Я в-п-ш- В-м а-т-ч-ы р-ц-п-. ---------------------------- Я выпішу Вам аптэчны рэцэпт. 0
D-------astr-k-av-n-ya? D__ V_ z_______________ D-e V- z-s-r-k-a-a-y-a- ----------------------- Dze Vy zastrakhavanyya?

ಉದ್ದವಾದ ಪದಗಳು, ಗಿಡ್ಡವಾದ ಪದಗಳು.

ಒಂದು ಪದದ ಉದ್ದ ಅದರಲ್ಲಿ ಅಡಕವಾಗಿರುವ ಮಾಹಿತಿಯ ಗಾತ್ರವನ್ನು ಅವಲಂಬಿಸಿರುತ್ತದೆ.. ಅಮೇರಿಕಾದಲ್ಲಿ ನಡೆಸಿದ ಒಂದು ಅಧ್ಯಯನ ಅದನ್ನು ತೋರಿಸಿಕೊಟ್ಟಿದೆ. ಸಂಶೋಧನಕಾರರು ಹತ್ತು ಯುರೋಪಿಯನ್ ಭಾಷೆಗಳನ್ನು ಪರಿಶೀಲಿಸಿದರು. ಇದನ್ನು ಒಂದು ಗಣಕಯಂತ್ರದ ನೆರವಿನಿಂದ ಮಾಡಲಾಯಿತು. ಗಣಕಯಂತ್ರ ಒಂದು ಕ್ರಮವಿಧಿಯ ಸಹಾಯದಿಂದ ವಿವಿಧ ಪದಗಳನ್ನು ವಿಶ್ಲೇಷಿಸಿತು.. ಒಂದು ಸೂತ್ರವನ್ನು ಬಳಸಿ ಅದರಲ್ಲಿ ಇದ್ದ ಮಾಹಿತಿಯ ಗಾತ್ರವನ್ನು ಅಳೆಯಿತು. ಫಲಿತಾಂಶ ಅಸ್ಪಷ್ಟವಾಗಿತ್ತು. ಒಂದು ಪದ ಎಷ್ಟು ಚಿಕ್ಕದಾಗಿರುತ್ತದೆಯೊ ಅಷ್ಟು ಕಡಿಮೆ ಮಾಹಿತಿಯನ್ನು ವರ್ಗಾಯಿಸುತ್ತದೆ. ಆಶ್ಚರ್ಯಕರ ಎಂದರೆ ನಾವು ಉದ್ದ ಪದಗಳಿಗಿಂತ ಹೆಚ್ಚು ಬಾರಿ ಗಿಡ್ಡ ಪದಗಳನ್ನು ಉಪಯೋಗಿಸುತ್ತೇವೆ. ಇದಕ್ಕೆ ಕಾರಣ ಭಾಷೆಯ ದಕ್ಷತೆಯಲ್ಲಿ ಅಡಗಿರಬಹುದು. ನಾವು ಮಾತನಾಡುವಾಗ ಅತಿ ಮುಖ್ಯ ವಿಷಯದ ಬಗ್ಗೆ ಗಮನ ಕೊಡುತ್ತೇವೆ. ಕಡಿಮೆ ಮಾಹಿತಿ ಹೊಂದಿರುವ ಪದಗಳು ಉದ್ದವಾಗಿರುವ ಅವಶ್ಯಕತೆಯನ್ನು ಹೊಂದಿರುವುದಿಲ್ಲ. ಇದು ನಾವು ಮಹತ್ವವಿಲ್ಲದ ವಿಷಯಗಳ ಮೇಲೆ ಹೆಚ್ಚು ಸಮಯ ಪೋಲು ಮಾಡುವುದನ್ನು ತಪ್ಪಿಸುತ್ತದೆ, ಪದದ ಉದ್ದ ಮತ್ತು ಅದರ ಅಂತರಾರ್ಥಗಳ ಸಂಬಂಧ ಇನ್ನೊಂದು ಅನುಕೂಲವನ್ನು ಹೊಂದಿದೆ. ಇದು ಮಾಹಿತಿಯ ಗಾತ್ರ ಯಾವಾಗಲು ಸ್ಥಿರವಾಗಿರುವುದನ್ನು ಖಚಿತಗೊಳಿಸುತ್ತದೆ. ಅಂದರೆ ನಾವು ನಿಶ್ಚಿತ ಸಮಯದಲ್ಲಿ ನಿಶ್ಚಿತ ಮಾಹಿತಿ ವರ್ಗಾಯಿಸುತ್ತೇವೆ. ಉದಾಹರಣೆಗೆ ನಾವು ಕೆಲವೇ ಉದ್ದ ಪದಗಳನ್ನು ಬಳಸುತ್ತೇವೆ. ಅಥವಾ ಹೆಚ್ಚು ಗಿಡ್ಡ ಪದಗಳನ್ನು ಹೇಳುತ್ತೇವೆ. ನಾವು ಏನನ್ನೆ ಆಯ್ಕೆ ಮಾಡಿದರೂ ಮಾಹಿತಿಯ ಪ್ರಮಾಣ ಸ್ಥಿರವಾಗಿರುತ್ತದೆ. ನಮ್ಮ ಮಾತು ಇದರ ಮೂಲಕ ಒಂದು ಸಮನಾದ ಲಯಬದ್ಧತೆಯನ್ನು ಕೊಡುತ್ತದೆ. ಅದರಿಂದ ಕೇಳುಗರಿಗೆ ನಮ್ಮ ಮಾತನ್ನು ಸುಲಭವಾಗಿ ಗ್ರಹಿಸಲು ಆಗುತ್ತದೆ, ಯಾವಾಗಲೂ ಸುದ್ದಿಯ ಗಾತ್ರದಲ್ಲಿ ಮಾರ್ಪಾಟಾಗುತ್ತಿದ್ದರೆ ಅದು ಚೆನ್ನಾಗಿರುವುದಿಲ್ಲ. ಕೇಳುಗರು ನಮ್ಮ ಭಾಷಣ ಶೈಲಿಗೆ ತಮ್ಮನ್ನು ಸರಿಯಾಗಿ ಹೊಂದಿಸಕೊಳ್ಳಲಾರರು. ಅದರಿಂದ ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತದೆ. ತಮ್ಮನ್ನು ಬೇರೆಯವರು ಅರ್ಥಮಾಡಿಕೊಳ್ಳಲಿ ಎಂದು ಬಯಸುವವರು ಗಿಡ್ಡಪದಗಳನ್ನು ಆರಿಸಬೇಕು. ಏಕೆಂದರೆ ಗಿಡ್ಡ ಪದಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಆದ್ದರಿಂದ ಚಿಕ್ಕದಾಗಿ ಮತ್ತು ಚೊಕ್ಕವಾಗಿ ಹೇಳಿ ಎಂಬ ತತ್ವ ಸಮಂಜಸ. ಗಿಡ್ಡ : ಕಿಸ್.