ಪದಗುಚ್ಛ ಪುಸ್ತಕ

kn ವೈದ್ಯರ ಬಳಿ   »   ta டாக்டர் இடத்தில்

೫೭ [ಐವತ್ತೇಳು]

ವೈದ್ಯರ ಬಳಿ

ವೈದ್ಯರ ಬಳಿ

57 [ஐம்பத்தி ஏழு]

57 [Aimpatti ēḻu]

டாக்டர் இடத்தில்

ṭākṭar iṭattil

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ನನಗೆ ವೈದ್ಯರೊಡನೆ ಭೇಟಿ ನಿಗದಿಯಾಗಿದೆ நா-்-இன்-ு--ரு-்துவ-ை-் ----ிக்க-வ-----ம-. நா_ இ__ ம______ ச____ வே____ ந-ன- இ-்-ு ம-ு-்-ு-ர-ச- ச-்-ி-்- வ-ண-ட-ம-. ------------------------------------------ நான் இன்று மருத்துவரைச் சந்திக்க வேண்டும். 0
ṭākṭar-iṭa-til ṭ_____ i______ ṭ-k-a- i-a-t-l -------------- ṭākṭar iṭattil
ನಾನು ವೈದ್ಯರನ್ನು ಹತ್ತು ಗಂಟೆಗೆ ಭೇಟಿ ಮಾಡುತ್ತೇನೆ. ப---ு -ண--்-ு ---்க- --ன--த--ு -ரு-்-ி-த-. ப__ ம___ எ___ மு____ இ______ ப-்-ு ம-ி-்-ு எ-க-க- ம-ன-ப-ி-ு இ-ு-்-ி-த-. ------------------------------------------ பத்து மணிக்கு எனக்கு முன்பதிவு இருக்கிறது. 0
ṭ-k-a- i-a-til ṭ_____ i______ ṭ-k-a- i-a-t-l -------------- ṭākṭar iṭattil
ನಿಮ್ಮ ಹೆಸರೇನು? உங-----பெயர்---்ன? உ___ பெ__ எ___ உ-்-ள- ப-ய-் எ-்-? ------------------ உங்கள் பெயர் என்ன? 0
n-----ṟu ma-u---v-ra-c-c-----ka--ē-ṭ--. n__ i___ m____________ c_______ v______ n-ṉ i-ṟ- m-r-t-u-a-a-c c-n-i-k- v-ṇ-u-. --------------------------------------- nāṉ iṉṟu maruttuvaraic cantikka vēṇṭum.
ದಯವಿಟ್ಟು ನಿರೀಕ್ಷಣಾ ಕೋಣೆಯಲ್ಲಿ ಕುಳಿತುಕೊಳ್ಳಿ. தயவி-்--------ு-் அறையில---ட்கா---ம். த____ கா___ அ___ உ______ த-வ-ட-ட- க-க-க-ம- அ-ை-ி-் உ-்-ா-வ-ம-. ------------------------------------- தயவிட்டு காக்கும் அறையில் உட்காரவும். 0
nā--i--- --r--tuva-aic--a-ti--- v-ṇṭ--. n__ i___ m____________ c_______ v______ n-ṉ i-ṟ- m-r-t-u-a-a-c c-n-i-k- v-ṇ-u-. --------------------------------------- nāṉ iṉṟu maruttuvaraic cantikka vēṇṭum.
ವೈದ್ಯರು ಇಷ್ಟರಲ್ಲೇ ಬರುತ್ತಾರೆ. ட-----்--ந----கொண-----க்--ற-ர-. டா___ வ__ கொ________ ட-க-ட-் வ-்-ு க-ண-ட-ர-க-க-ற-ர-. ------------------------------- டாக்டர் வந்து கொண்டிருக்கிறார். 0
nāṉ----u mar--tu-a--ic --nt---a ------. n__ i___ m____________ c_______ v______ n-ṉ i-ṟ- m-r-t-u-a-a-c c-n-i-k- v-ṇ-u-. --------------------------------------- nāṉ iṉṟu maruttuvaraic cantikka vēṇṭum.
ನೀವು ಎಲ್ಲಿ ವಿಮೆ ಮಾಡಿಸಿದ್ದೀರಿ? உ----ு-ை---ா---ீட--நிற-வ-ம-----? உ_____ கா___ நி____ எ__ உ-்-ள-ட-ய க-ப-ப-ட- ந-ற-வ-ம- எ-ு- -------------------------------- உங்களுடைய காப்பீடு நிறுவனம் எது? 0
P--t---aṇikk---ṉakk--mu------u-irukkiṟ---. P____ m______ e_____ m________ i__________ P-t-u m-ṇ-k-u e-a-k- m-ṉ-a-i-u i-u-k-ṟ-t-. ------------------------------------------ Pattu maṇikku eṉakku muṉpativu irukkiṟatu.
ನನ್ನಿಂದ ನಿಮಗೆ ಏನು ಸಹಾಯ ಆಗಬಹುದು? ந-ன-------ுக-கு --்- --ய-வ--? நா_ உ_____ எ__ செ____ ந-ன- உ-்-ள-க-க- எ-்- ச-ய-வ-ு- ----------------------------- நான் உங்களுக்கு என்ன செய்வது? 0
Patt---aṇikk- -ṉa--- m-ṉ-ati-- i-u-ki----. P____ m______ e_____ m________ i__________ P-t-u m-ṇ-k-u e-a-k- m-ṉ-a-i-u i-u-k-ṟ-t-. ------------------------------------------ Pattu maṇikku eṉakku muṉpativu irukkiṟatu.
ನಿಮಗೆ ನೋವು ಇದೆಯೆ? உங்---க்-ு--தும---ல- இரு-்--ற--? உ_____ ஏ__ வ_ இ______ உ-்-ள-க-க- ஏ-ு-் வ-ி இ-ு-்-ி-த-? -------------------------------- உங்களுக்கு ஏதும் வலி இருக்கிறதா? 0
Patt--maṇi--u --ak-u--u-p--i-u ir--kiṟ---. P____ m______ e_____ m________ i__________ P-t-u m-ṇ-k-u e-a-k- m-ṉ-a-i-u i-u-k-ṟ-t-. ------------------------------------------ Pattu maṇikku eṉakku muṉpativu irukkiṟatu.
ಎಲ್ಲಿ ನೋವು ಇದೆ? உ-்---க்----ங்-ு-வலி -ரு-----த-? உ_____ எ__ வ_ இ______ உ-்-ள-க-க- எ-்-ு வ-ி இ-ு-்-ி-த-? -------------------------------- உங்களுக்கு எங்கு வலி இருக்கிறது? 0
Uṅk----eya- e-ṉa? U____ p____ e____ U-k-ḷ p-y-r e-ṉ-? ----------------- Uṅkaḷ peyar eṉṉa?
ನನಗೆ ಸದಾ ಬೆನ್ನುನೋವು ಇರುತ್ತದೆ. எ-க-கு எப-பொ-ுதும- ம---க-வலி இ--க--ிற--. எ___ எ_____ மு____ இ______ எ-க-க- எ-்-ொ-ு-ு-் ம-த-க-வ-ி இ-ு-்-ி-த-. ---------------------------------------- எனக்கு எப்பொழுதும் முதுகுவலி இருக்கிறது. 0
Uṅk-ḷ pe-a- e-ṉ-? U____ p____ e____ U-k-ḷ p-y-r e-ṉ-? ----------------- Uṅkaḷ peyar eṉṉa?
ನನಗೆ ಅನೇಕ ಬಾರಿ ತಲೆ ನೋವು ಬರುತ್ತದೆ. எ---கு --ி-்கடி--ல-வ-ி இ-ு-்-----. எ___ அ____ த___ இ______ எ-க-க- அ-ி-்-ட- த-ை-ல- இ-ு-்-ி-த-. ---------------------------------- எனக்கு அடிக்கடி தலைவலி இருக்கிறது. 0
Uṅkaḷ --y---eṉ-a? U____ p____ e____ U-k-ḷ p-y-r e-ṉ-? ----------------- Uṅkaḷ peyar eṉṉa?
ನನಗೆ ಕೆಲವು ಬಾರಿ ಹೊಟ್ಟೆ ನೋವು ಬರುತ್ತದೆ. எ-க----எ-்-ொ-ுத------யி-்றுவ-ி ----்க-ற--. எ___ எ______ வ_____ இ______ எ-க-க- எ-்-ொ-ு-ா-த- வ-ி-்-ு-ல- இ-ு-்-ி-த-. ------------------------------------------ எனக்கு எப்பொழுதாவது வயிற்றுவலி இருக்கிறது. 0
T-yaviṭṭu-kāk--m ----y-- uṭ---a---. T________ k_____ a______ u_________ T-y-v-ṭ-u k-k-u- a-a-y-l u-k-r-v-m- ----------------------------------- Tayaviṭṭu kākkum aṟaiyil uṭkāravum.
ದಯವಿಟ್ಟು ನಿಮ್ಮ ಮೇಲಂಗಿಯನ್ನು ಬಿಚ್ಚಿರಿ! உ-்கள------ச-்டை-- எட--்-ு -ி-ுங்கள். உ___ மே_____ எ___ வி_____ உ-்-ள- ம-ல-ச-்-ை-ை எ-ு-்-ு வ-ட-ங-க-்- ------------------------------------- உங்கள் மேல்சட்டையை எடுத்து விடுங்கள். 0
T-y---ṭṭ- k-k-u--aṟa-y-- --kāra-u-. T________ k_____ a______ u_________ T-y-v-ṭ-u k-k-u- a-a-y-l u-k-r-v-m- ----------------------------------- Tayaviṭṭu kākkum aṟaiyil uṭkāravum.
ದಯವಿಟ್ಟು ಹಾಸಿಗೆಯ ಮೇಲೆ ಮಲಗಿಕೊಳ್ಳಿ. பர-ட--ி-்--ம் ம-ஜை ம-ல் ப---்-ள் ப______ மே_ மே_ ப____ ப-ீ-்-ி-்-ு-் ம-ஜ- ம-ல- ப-ு-்-ள- -------------------------------- பரீட்சிக்கும் மேஜை மேல் படுங்கள் 0
T--av-ṭṭu---kk-m -ṟ--y---u-k---vum. T________ k_____ a______ u_________ T-y-v-ṭ-u k-k-u- a-a-y-l u-k-r-v-m- ----------------------------------- Tayaviṭṭu kākkum aṟaiyil uṭkāravum.
ರಕ್ತದ ಒತ್ತಡ ಸರಿಯಾಗಿದೆ. உங்--- --த்த-----்----ச-ி--- இருக்---த-. உ___ இ___ அ____ ச___ இ______ உ-்-ள- இ-த-த அ-ு-்-ம- ச-ி-ா- இ-ு-்-ி-த-. ---------------------------------------- உங்கள் இரத்த அழுத்தம் சரியாக இருக்கிறது. 0
Ṭ----- v-n---k-ṇṭi--kkiṟār. Ṭ_____ v____ k_____________ Ṭ-k-a- v-n-u k-ṇ-i-u-k-ṟ-r- --------------------------- Ṭākṭar vantu koṇṭirukkiṟār.
ನಾನು ನಿಮಗೆ ಒಂದು ಚುಚ್ಚು ಮದ್ದು ಕೊಡುತ್ತೇನೆ. ந-ன---ங---ு-்கு --ி-ர-ந்-----டுகிற--். நா_ உ_____ ஊ_____ போ_____ ந-ன- உ-்-ள-க-க- ஊ-ி-ர-ந-த- ப-ட-க-ற-ன-. -------------------------------------- நான் உங்களுக்கு ஊசிமருந்து போடுகிறேன். 0
Ṭ-kṭar-------ko------kiṟ-r. Ṭ_____ v____ k_____________ Ṭ-k-a- v-n-u k-ṇ-i-u-k-ṟ-r- --------------------------- Ṭākṭar vantu koṇṭirukkiṟār.
ನಾನು ನಿಮಗೆ ಕೆಲವು ಗುಳಿಗೆಗಳನ್ನು ಕೊಡುತ್ತೇನೆ. நா-் உ--------- -ி---ா-்---ைகள்-த--க--ேன். நா_ உ_____ சி_ மா_____ த_____ ந-ன- உ-்-ள-க-க- ச-ல ம-த-த-ர-க-் த-ு-ி-ே-்- ------------------------------------------ நான் உங்களுக்கு சில மாத்திரைகள் தருகிறேன். 0
Ṭ-kṭ-r-vant- ----ir-kk----. Ṭ_____ v____ k_____________ Ṭ-k-a- v-n-u k-ṇ-i-u-k-ṟ-r- --------------------------- Ṭākṭar vantu koṇṭirukkiṟār.
ನಾನು ನಿಮಗೆ ಔಷಧದ ಅಂಗಡಿಗಾಗಿ ಒಂದು ಔಷಧದ ಚೀಟಿ ಬರೆದು ಕೊಡುತ್ತೇನೆ. ந-ன் -ங-களி-ம் ---ந்---க--க-க- --ு---ுந-த--ச--்-ு தரு-ிறேன-. நா_ உ_____ ம___ க___ ஒ_ ம___ சீ__ த_____ ந-ன- உ-்-ள-ட-் ம-ு-்-ு க-ை-்-ு ஒ-ு ம-ு-்-ு ச-ட-ட- த-ு-ி-ே-்- ------------------------------------------------------------ நான் உங்களிடம் மருந்து கடைக்கு ஒரு மருந்து சீட்டு தருகிறேன். 0
U-k--uṭaiya--āp-īṭu---ṟ-va-am --u? U__________ k______ n________ e___ U-k-ḷ-ṭ-i-a k-p-ī-u n-ṟ-v-ṉ-m e-u- ---------------------------------- Uṅkaḷuṭaiya kāppīṭu niṟuvaṉam etu?

ಉದ್ದವಾದ ಪದಗಳು, ಗಿಡ್ಡವಾದ ಪದಗಳು.

ಒಂದು ಪದದ ಉದ್ದ ಅದರಲ್ಲಿ ಅಡಕವಾಗಿರುವ ಮಾಹಿತಿಯ ಗಾತ್ರವನ್ನು ಅವಲಂಬಿಸಿರುತ್ತದೆ.. ಅಮೇರಿಕಾದಲ್ಲಿ ನಡೆಸಿದ ಒಂದು ಅಧ್ಯಯನ ಅದನ್ನು ತೋರಿಸಿಕೊಟ್ಟಿದೆ. ಸಂಶೋಧನಕಾರರು ಹತ್ತು ಯುರೋಪಿಯನ್ ಭಾಷೆಗಳನ್ನು ಪರಿಶೀಲಿಸಿದರು. ಇದನ್ನು ಒಂದು ಗಣಕಯಂತ್ರದ ನೆರವಿನಿಂದ ಮಾಡಲಾಯಿತು. ಗಣಕಯಂತ್ರ ಒಂದು ಕ್ರಮವಿಧಿಯ ಸಹಾಯದಿಂದ ವಿವಿಧ ಪದಗಳನ್ನು ವಿಶ್ಲೇಷಿಸಿತು.. ಒಂದು ಸೂತ್ರವನ್ನು ಬಳಸಿ ಅದರಲ್ಲಿ ಇದ್ದ ಮಾಹಿತಿಯ ಗಾತ್ರವನ್ನು ಅಳೆಯಿತು. ಫಲಿತಾಂಶ ಅಸ್ಪಷ್ಟವಾಗಿತ್ತು. ಒಂದು ಪದ ಎಷ್ಟು ಚಿಕ್ಕದಾಗಿರುತ್ತದೆಯೊ ಅಷ್ಟು ಕಡಿಮೆ ಮಾಹಿತಿಯನ್ನು ವರ್ಗಾಯಿಸುತ್ತದೆ. ಆಶ್ಚರ್ಯಕರ ಎಂದರೆ ನಾವು ಉದ್ದ ಪದಗಳಿಗಿಂತ ಹೆಚ್ಚು ಬಾರಿ ಗಿಡ್ಡ ಪದಗಳನ್ನು ಉಪಯೋಗಿಸುತ್ತೇವೆ. ಇದಕ್ಕೆ ಕಾರಣ ಭಾಷೆಯ ದಕ್ಷತೆಯಲ್ಲಿ ಅಡಗಿರಬಹುದು. ನಾವು ಮಾತನಾಡುವಾಗ ಅತಿ ಮುಖ್ಯ ವಿಷಯದ ಬಗ್ಗೆ ಗಮನ ಕೊಡುತ್ತೇವೆ. ಕಡಿಮೆ ಮಾಹಿತಿ ಹೊಂದಿರುವ ಪದಗಳು ಉದ್ದವಾಗಿರುವ ಅವಶ್ಯಕತೆಯನ್ನು ಹೊಂದಿರುವುದಿಲ್ಲ. ಇದು ನಾವು ಮಹತ್ವವಿಲ್ಲದ ವಿಷಯಗಳ ಮೇಲೆ ಹೆಚ್ಚು ಸಮಯ ಪೋಲು ಮಾಡುವುದನ್ನು ತಪ್ಪಿಸುತ್ತದೆ, ಪದದ ಉದ್ದ ಮತ್ತು ಅದರ ಅಂತರಾರ್ಥಗಳ ಸಂಬಂಧ ಇನ್ನೊಂದು ಅನುಕೂಲವನ್ನು ಹೊಂದಿದೆ. ಇದು ಮಾಹಿತಿಯ ಗಾತ್ರ ಯಾವಾಗಲು ಸ್ಥಿರವಾಗಿರುವುದನ್ನು ಖಚಿತಗೊಳಿಸುತ್ತದೆ. ಅಂದರೆ ನಾವು ನಿಶ್ಚಿತ ಸಮಯದಲ್ಲಿ ನಿಶ್ಚಿತ ಮಾಹಿತಿ ವರ್ಗಾಯಿಸುತ್ತೇವೆ. ಉದಾಹರಣೆಗೆ ನಾವು ಕೆಲವೇ ಉದ್ದ ಪದಗಳನ್ನು ಬಳಸುತ್ತೇವೆ. ಅಥವಾ ಹೆಚ್ಚು ಗಿಡ್ಡ ಪದಗಳನ್ನು ಹೇಳುತ್ತೇವೆ. ನಾವು ಏನನ್ನೆ ಆಯ್ಕೆ ಮಾಡಿದರೂ ಮಾಹಿತಿಯ ಪ್ರಮಾಣ ಸ್ಥಿರವಾಗಿರುತ್ತದೆ. ನಮ್ಮ ಮಾತು ಇದರ ಮೂಲಕ ಒಂದು ಸಮನಾದ ಲಯಬದ್ಧತೆಯನ್ನು ಕೊಡುತ್ತದೆ. ಅದರಿಂದ ಕೇಳುಗರಿಗೆ ನಮ್ಮ ಮಾತನ್ನು ಸುಲಭವಾಗಿ ಗ್ರಹಿಸಲು ಆಗುತ್ತದೆ, ಯಾವಾಗಲೂ ಸುದ್ದಿಯ ಗಾತ್ರದಲ್ಲಿ ಮಾರ್ಪಾಟಾಗುತ್ತಿದ್ದರೆ ಅದು ಚೆನ್ನಾಗಿರುವುದಿಲ್ಲ. ಕೇಳುಗರು ನಮ್ಮ ಭಾಷಣ ಶೈಲಿಗೆ ತಮ್ಮನ್ನು ಸರಿಯಾಗಿ ಹೊಂದಿಸಕೊಳ್ಳಲಾರರು. ಅದರಿಂದ ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತದೆ. ತಮ್ಮನ್ನು ಬೇರೆಯವರು ಅರ್ಥಮಾಡಿಕೊಳ್ಳಲಿ ಎಂದು ಬಯಸುವವರು ಗಿಡ್ಡಪದಗಳನ್ನು ಆರಿಸಬೇಕು. ಏಕೆಂದರೆ ಗಿಡ್ಡ ಪದಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಆದ್ದರಿಂದ ಚಿಕ್ಕದಾಗಿ ಮತ್ತು ಚೊಕ್ಕವಾಗಿ ಹೇಳಿ ಎಂಬ ತತ್ವ ಸಮಂಜಸ. ಗಿಡ್ಡ : ಕಿಸ್.