ಪದಗುಚ್ಛ ಪುಸ್ತಕ

kn ಸಂಬಧಾವ್ಯಯಗಳು ೪   »   ta இணைப்புச் சொற்கள் 4

೯೭ [ತೊಂಬತ್ತೇಳು]

ಸಂಬಧಾವ್ಯಯಗಳು ೪

ಸಂಬಧಾವ್ಯಯಗಳು ೪

97 [தொண்ணூற்று ஏழு]

97 [Toṇṇūṟṟu ēḻu]

இணைப்புச் சொற்கள் 4

iṇaippuc coṟkaḷ 4

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ಟೀವಿ ಓಡುತ್ತಿದ್ದರೂ ಅವನು ನಿದ್ರೆ ಮಾಡಿಬಿಟ್ಟ. தொ-ைக்---்சி------கொ-்----ர--்--ன--- -வ-் த-ங-கி--------. தொ_____ ஓ_____ இ_____ அ__ தூ_______ த-ல-க-க-ட-ச- ஓ-ி-்-ொ-்-ு இ-ு-்-ி-ு-் அ-ன- த-ங-க-வ-ட-ட-ன-. --------------------------------------------------------- தொலைக்காட்சி ஓடிக்கொண்டு இருப்பினும் அவன் தூங்கிவிட்டான். 0
i---pp-- c-ṟkaḷ 4 i_______ c_____ 4 i-a-p-u- c-ṟ-a- 4 ----------------- iṇaippuc coṟkaḷ 4
ತುಂಬಾ ಹೊತ್ತಾಗಿದ್ದರೂ ಅವನು ಸ್ವಲ್ಪ ಹೊತ್ತು ಉಳಿದ. ம-க---்---ரம்-ஆன -ின்----்-அவன--அங்கேயே-இர-ந்----. மி___ நே__ ஆ_ பி____ அ__ அ___ இ_____ ம-க-ு-் ந-ர-் ஆ- ப-ன-ன-ு-் அ-ன- அ-்-ே-ே இ-ு-்-ா-்- -------------------------------------------------- மிகவும் நேரம் ஆன பின்னரும் அவன் அங்கேயே இருந்தான். 0
i-----u- -o-k---4 i_______ c_____ 4 i-a-p-u- c-ṟ-a- 4 ----------------- iṇaippuc coṟkaḷ 4
ನಾವು ಭೇಟಿ ಮಾಡಲು ನಿರ್ಧರಿಸಿದ್ದರೂ ಅವನು ಬರಲಿಲ್ಲ. நாங-கள--ச-்---------்டமிட-டிரு------தி---- அவன்--ரவ---லை. நா___ ச____ தி________ போ___ அ__ வ_____ ந-ங-க-் ச-்-ி-்- த-ட-ட-ி-்-ி-ு-்- ப-த-ல-ம- அ-ன- வ-வ-ல-ல-. --------------------------------------------------------- நாங்கள் சந்திக்க திட்டமிட்டிருந்த போதிலும் அவன் வரவில்லை. 0
tol--kkā-ci ōṭi--o-ṭ- iru----um avaṉ t-ṅ-iv-ṭṭ-ṉ. t__________ ō________ i________ a___ t___________ t-l-i-k-ṭ-i ō-i-k-ṇ-u i-u-p-ṉ-m a-a- t-ṅ-i-i-ṭ-ṉ- ------------------------------------------------- tolaikkāṭci ōṭikkoṇṭu iruppiṉum avaṉ tūṅkiviṭṭāṉ.
ಟೀವಿ ಓಡುತ್ತಿತ್ತು. ಆದಾಗ್ಯೂ ಅವನು ನಿದ್ರೆ ಮಾಡಿಬಿಟ್ಟ. தொ-ை---------ஓ-ி-்-ொ-்டு இருந--து. ஆ--ல-ம்--வ---தூ---ி--ட-----. தொ_____ ஓ_____ இ_____ ஆ___ அ__ தூ_______ த-ல-க-க-ட-ச- ஓ-ி-்-ொ-்-ு இ-ு-்-த-. ஆ-ா-ு-் அ-ன- த-ங-க-வ-ட-ட-ன-. --------------------------------------------------------------- தொலைக்காட்சி ஓடிக்கொண்டு இருந்தது. ஆனாலும் அவன் தூங்கிவிட்டான். 0
tol-----ṭ-i --ik--ṇ-u iru-piṉum---a- tū-k-v-ṭṭ-ṉ. t__________ ō________ i________ a___ t___________ t-l-i-k-ṭ-i ō-i-k-ṇ-u i-u-p-ṉ-m a-a- t-ṅ-i-i-ṭ-ṉ- ------------------------------------------------- tolaikkāṭci ōṭikkoṇṭu iruppiṉum avaṉ tūṅkiviṭṭāṉ.
ತುಂಬಾ ಹೊತ್ತಾಗಿತ್ತು. ಆದಾಗ್ಯೂ ಅವನು ಸ್ವಲ್ಪ ಹೊತ್ತು ಉಳಿದ. மிகவ-ம் -ேரம் ஆக- -ர-ந்த--.---ா--ம் அ-ன் -ங-க-ய---ருந்தான-. மி___ நே__ ஆ_ இ_____ ஆ___ அ__ அ___ இ_____ ம-க-ு-் ந-ர-் ஆ-ி இ-ு-்-த-. ஆ-ா-ு-் அ-ன- அ-்-ே-ே இ-ு-்-ா-்- ----------------------------------------------------------- மிகவும் நேரம் ஆகி இருந்தது. ஆனாலும் அவன் அங்கேயே இருந்தான். 0
to-ai-k-ṭc----i---ṇ-u--rup-iṉu- avaṉ t---ivi-ṭāṉ. t__________ ō________ i________ a___ t___________ t-l-i-k-ṭ-i ō-i-k-ṇ-u i-u-p-ṉ-m a-a- t-ṅ-i-i-ṭ-ṉ- ------------------------------------------------- tolaikkāṭci ōṭikkoṇṭu iruppiṉum avaṉ tūṅkiviṭṭāṉ.
ನಾವು ಭೇಟಿ ಮಾಡಲು ನಿರ್ಧರಿಸಿದ್ದೆವು. ಆದಾಗ್ಯೂ ಅವನು ಬರಲಿಲ್ಲ. நா---ள்--ந்---்க-த------ட்டிரு--தோம-.-னா---் அ-ன் வர----லை. நா___ ச____ தி______________ அ__ வ_____ ந-ங-க-் ச-்-ி-்- த-ட-ட-ி-்-ி-ு-்-ோ-்-ஆ-ா-ு-் அ-ன- வ-வ-ல-ல-. ----------------------------------------------------------- நாங்கள் சந்திக்க திட்டமிட்டிருந்தோம்.ஆனாலும் அவன் வரவில்லை. 0
M-kav-------- -ṉ--p-ṉṉ-r-m a-aṉ -ṅ--yē---u--ā-. M______ n____ ā__ p_______ a___ a_____ i_______ M-k-v-m n-r-m ā-a p-ṉ-a-u- a-a- a-k-y- i-u-t-ṉ- ----------------------------------------------- Mikavum nēram āṉa piṉṉarum avaṉ aṅkēyē iruntāṉ.
ಅವನ ಬಳಿ ಚಾಲನಾ ಪರವಾನಿಗೆ ಇಲ್ಲದಿದ್ದರೂ ಅವನು ಗಾಡಿಯನ್ನು ಓಡಿಸುತ್ತಾನೆ. அவனி--- -ை-ென்-- ----ாத ---ி--ம-,--வன--வ-்-ி -ட--ு--ற--். அ____ லை___ இ___ போ____ அ__ வ__ ஓ______ அ-ன-ட-் ல-ஸ-ன-ஸ- இ-்-ா- ப-த-ல-ம-, அ-ன- வ-்-ி ஓ-்-ு-ி-ா-்- --------------------------------------------------------- அவனிடம் லைஸென்ஸ் இல்லாத போதிலும், அவன் வண்டி ஓட்டுகிறான். 0
M-k-v-- n-r-- ā----iṉ--rum-a-----ṅkēy----u---ṉ. M______ n____ ā__ p_______ a___ a_____ i_______ M-k-v-m n-r-m ā-a p-ṉ-a-u- a-a- a-k-y- i-u-t-ṉ- ----------------------------------------------- Mikavum nēram āṉa piṉṉarum avaṉ aṅkēyē iruntāṉ.
ರಸ್ತೆ ಜಾರಿಕೆ ಇದ್ದರೂ ಸಹ ಅವನು ಗಾಡಿಯನ್ನು ವೇಗವಾಗಿ ಓಡಿಸುತ್ತಾನೆ. சாலை-வ-------த-க-இரு-----ு--,அ-ன--வ--மா--ே வ--ட---ட்ட---ற---. சா_ வ______ இ_________ வே____ வ__ ஓ______ ச-ல- வ-ு-்-ு-த-க இ-ு-்-ி-ு-்-அ-ன- வ-க-ா-வ- வ-்-ி ஓ-்-ு-ி-ா-்- ------------------------------------------------------------- சாலை வழுக்குவதாக இருப்பினும்,அவன் வேகமாகவே வண்டி ஓட்டுகிறான். 0
M--av-m n-ra---ṉ--p---a--- ---ṉ-a-k-y- i-u-t-ṉ. M______ n____ ā__ p_______ a___ a_____ i_______ M-k-v-m n-r-m ā-a p-ṉ-a-u- a-a- a-k-y- i-u-t-ṉ- ----------------------------------------------- Mikavum nēram āṉa piṉṉarum avaṉ aṅkēyē iruntāṉ.
ಅವನು ಮದ್ಯದ ಅಮಲಿನಲ್ಲಿ ಇದ್ದರೂ ಸಹ ಸೈಕಲ್ಲನ್ನು ಓಡಿಸುತ್ತಾನೆ. க-ட--ோ-ை-ில- இ--ப்பி-ு--,-வன்-தன--சை-்கிளை -ட-ட-க--ான-. கு_____ இ_________ த_ சை___ ஓ______ க-ட-ப-த-ய-ல- இ-ு-்-ி-ு-்-அ-ன- த-் ச-க-க-ள- ஓ-்-ு-ி-ா-்- ------------------------------------------------------- குடிபோதையில் இருப்பினும்,அவன் தன் சைக்கிளை ஓட்டுகிறான். 0
Nā--aḷ-----i-k---iṭṭa--ṭṭi--nt- pōt---- avaṉ---ravi--a-. N_____ c_______ t______________ p______ a___ v__________ N-ṅ-a- c-n-i-k- t-ṭ-a-i-ṭ-r-n-a p-t-l-m a-a- v-r-v-l-a-. -------------------------------------------------------- Nāṅkaḷ cantikka tiṭṭamiṭṭirunta pōtilum avaṉ varavillai.
ಅವನ ಬಳಿ ಚಾಲನಾಪರವಾನಿಗೆ ಇಲ್ಲದ ಹೊರತಾಗಿಯೂ ಅವನು ಗಾಡಿಯನ್ನು ಓಡಿಸುತ್ತಾನೆ. அவ-ி-----ை----ஸ் -----மல- இர--்-ு--,--வன- வ--ட- -ட்---ிற---. அ____ லை___ இ____ இ_____ அ__ வ__ ஓ______ அ-ன-ட-் ல-ஸ-ன-ஸ- இ-்-ா-ல- இ-ு-்-ு-்- அ-ன- வ-்-ி ஓ-்-ு-ி-ா-்- ------------------------------------------------------------ அவனிடம் லைஸென்ஸ் இல்லாமல் இருந்தும், அவன் வண்டி ஓட்டுகிறான். 0
Nā--aḷ-ca-ti-ka----ṭ-miṭ--ru-ta-pō-i-um-a--- ---avill--. N_____ c_______ t______________ p______ a___ v__________ N-ṅ-a- c-n-i-k- t-ṭ-a-i-ṭ-r-n-a p-t-l-m a-a- v-r-v-l-a-. -------------------------------------------------------- Nāṅkaḷ cantikka tiṭṭamiṭṭirunta pōtilum avaṉ varavillai.
ರಸ್ತೆ ಜಾರಿಕೆ ಇರುವ ಹೊರತಾಗಿಯೂ ಅವನು ಗಾಡಿಯನ್ನು ವೇಗವಾಗಿ ಓಡಿಸುತ್ತಾನೆ. சா-- --ுக்கு--ற-ாக-இருப-ப--ும்,-வன் -ே---------ி--ட்டுகி-ா--. சா_ வ_______ இ_________ வே___ வ__ ஓ______ ச-ல- வ-ு-்-ு-ி-த-க இ-ு-்-ி-ு-்-அ-ன- வ-க-ா- வ-்-ி ஓ-்-ு-ி-ா-்- ------------------------------------------------------------- சாலை வழுக்குகிறதாக இருப்பினும்,அவன் வேகமாக வண்டி ஓட்டுகிறான். 0
Nā-k-- --n--k-a--i-ṭ---ṭ-ir-nt- -ō-i-um -vaṉ--a-a--l---. N_____ c_______ t______________ p______ a___ v__________ N-ṅ-a- c-n-i-k- t-ṭ-a-i-ṭ-r-n-a p-t-l-m a-a- v-r-v-l-a-. -------------------------------------------------------- Nāṅkaḷ cantikka tiṭṭamiṭṭirunta pōtilum avaṉ varavillai.
ಅವನು ಮದ್ಯದ ಅಮಲಿನಲ್ಲಿ ಇರುವ ಹೊರತಾಗಿಯೂ ಸೈಕಲ್ಲನ್ನು ಓಡಿಸುತ್ತಾನೆ கு-ிபோ-ையி-- --ுந்த போத------ அ-ன- -----ைக------ஓ---ுக---ன். கு_____ இ___ போ____ அ__ த_ சை___ ஓ______ க-ட-ப-த-ய-ல- இ-ு-்- ப-த-ல-ம-, அ-ன- த-் ச-க-க-ள- ஓ-்-ு-ி-ா-்- ------------------------------------------------------------ குடிபோதையில் இருந்த போதிலும், அவன் தன் சைக்கிளை ஓட்டுகிறான். 0
T-l--kk-ṭc- ō-i----ṭ----u--a-u---ṉ-l-m-avaṉ -ū---vi-ṭ--. T__________ ō________ i________ Ā_____ a___ t___________ T-l-i-k-ṭ-i ō-i-k-ṇ-u i-u-t-t-. Ā-ā-u- a-a- t-ṅ-i-i-ṭ-ṉ- -------------------------------------------------------- Tolaikkāṭci ōṭikkoṇṭu iruntatu. Āṉālum avaṉ tūṅkiviṭṭāṉ.
ಅವಳು ಓದಿದ್ದರೂ ಸಹ ಅವಳಿಗೆ ಯಾವ ಕೆಲಸವೂ ಸಿಕ್ಕಿಲ್ಲ. க--ேஜி----ட-த-த---ன்--ும- -வளு---ு-வே-ை--ிட---கவ-ல்--. கா___ ப___ பி____ அ____ வே_ கி_______ க-ல-ஜ-ல- ப-ி-்- ப-ன-ன-ு-் அ-ள-க-க- வ-ல- க-ட-க-க-ி-்-ை- ------------------------------------------------------ காலேஜில் படித்த பின்னரும் அவளுக்கு வேலை கிடைக்கவில்லை. 0
T-l-------i -ṭ--koṇ---iruntat-.-Ā---um--v---tū-k---ṭṭ--. T__________ ō________ i________ Ā_____ a___ t___________ T-l-i-k-ṭ-i ō-i-k-ṇ-u i-u-t-t-. Ā-ā-u- a-a- t-ṅ-i-i-ṭ-ṉ- -------------------------------------------------------- Tolaikkāṭci ōṭikkoṇṭu iruntatu. Āṉālum avaṉ tūṅkiviṭṭāṉ.
ಅವಳು ನೋವಿನಲ್ಲಿದ್ದರೂ ಸಹ, ಅವಳು ವೈದ್ಯರ ಬಳಿಗೆ ಹೋಗುವುದಿಲ್ಲ. அ--- --ிய-----இ-ு-்த-போ--ல-ம--மர--்த----டம--செ-்வத----ை. அ__ வ____ இ___ போ____________ செ______ அ-ள- வ-ி-ு-ன- இ-ு-்- ப-த-ல-ம-,-ர-த-த-வ-ி-ம- ச-ல-வ-ி-்-ை- -------------------------------------------------------- அவள் வலியுடன் இருந்த போதிலும்,மருத்துவரிடம் செல்வதில்லை. 0
To-aik--ṭci---i---ṇṭu ---nta-u.--ṉ-lu---v-ṉ-tūṅ-i-iṭ---. T__________ ō________ i________ Ā_____ a___ t___________ T-l-i-k-ṭ-i ō-i-k-ṇ-u i-u-t-t-. Ā-ā-u- a-a- t-ṅ-i-i-ṭ-ṉ- -------------------------------------------------------- Tolaikkāṭci ōṭikkoṇṭu iruntatu. Āṉālum avaṉ tūṅkiviṭṭāṉ.
ಅವಳ ಬಳಿ ಹಣವಿಲ್ಲದಿದ್ದರೂ ಸಹ, ಅವಳು ಕಾರನ್ನು ಕೊಳ್ಳುತ್ತಾಳೆ. அவ-ிட-்-பணம்-இல--ா- ப-த----்,-அ-ள- ----- வ-ங-கு-ிறாள். அ____ ப__ இ___ போ____ அ__ வ__ வா______ அ-ள-ட-் ப-ம- இ-்-ா- ப-த-ல-ம-, அ-ள- வ-்-ி வ-ங-க-க-ற-ள-. ------------------------------------------------------ அவளிடம் பணம் இல்லாத போதிலும், அவள் வண்டி வாங்குகிறாள். 0
Mika--- nēra- āki----nt--u- Ā-ā--m--vaṉ-a--ē-- --u----. M______ n____ ā__ i________ Ā_____ a___ a_____ i_______ M-k-v-m n-r-m ā-i i-u-t-t-. Ā-ā-u- a-a- a-k-y- i-u-t-ṉ- ------------------------------------------------------- Mikavum nēram āki iruntatu. Āṉālum avaṉ aṅkēyē iruntāṉ.
ಅವಳು ಓದಿದ್ದಾಳೆ. ಆದಾಗ್ಯೂ ಅವಳಿಗೆ ಯಾವ ಕೆಲಸವೂ ಸಿಕ್ಕಿಲ್ಲ. அ----காலே-ி-- -ட-த-த--் -ஆ-ால--்----ு--கு-வே---கிடை--கவ---ல-. அ__ கா___ ப____ .____ அ____ வே_ கி_______ அ-ள- க-ல-ஜ-ல- ப-ி-்-ா-் .-ன-ல-ம- அ-ள-க-க- வ-ல- க-ட-க-க-ி-்-ை- ------------------------------------------------------------- அவள் காலேஜில் படித்தாள் .ஆனாலும் அவளுக்கு வேலை கிடைக்கவில்லை. 0
Mi--vum-nēram-āki ir-n-at-- -ṉ--u--av-- --k--ē---u-t-ṉ. M______ n____ ā__ i________ Ā_____ a___ a_____ i_______ M-k-v-m n-r-m ā-i i-u-t-t-. Ā-ā-u- a-a- a-k-y- i-u-t-ṉ- ------------------------------------------------------- Mikavum nēram āki iruntatu. Āṉālum avaṉ aṅkēyē iruntāṉ.
ಅವಳು ನೋವಿನಲ್ಲಿದ್ದಾಳೆ. ಆದಾಗ್ಯೂ ಅವಳು ವೈದ್ಯರ ಬಳಿಗೆ ಹೋಗುವುದಿಲ್ಲ. அ--்---ி--ட---இர-க-கி-ா-----ன்ற---ம--அ-ள்------த-வரிடம்---ல்வ-ில-ல-. அ__ வ____ இ______ எ____ அ__ ம_______ செ______ அ-ள- வ-ி-ு-ன- இ-ு-்-ி-ா-்- எ-்-ா-ு-் அ-ள- ம-ு-்-ு-ர-ட-் ச-ல-வ-ி-்-ை- -------------------------------------------------------------------- அவள் வலியுடன் இருக்கிறாள். என்றாலும் அவள் மருத்துவரிடம் செல்வதில்லை. 0
M-------n-ram āki-i-un-atu.--ṉ-lu- a--ṉ aṅkēyē--runt--. M______ n____ ā__ i________ Ā_____ a___ a_____ i_______ M-k-v-m n-r-m ā-i i-u-t-t-. Ā-ā-u- a-a- a-k-y- i-u-t-ṉ- ------------------------------------------------------- Mikavum nēram āki iruntatu. Āṉālum avaṉ aṅkēyē iruntāṉ.
ಅವಳ ಬಳಿ ಹಣ ಇಲ್ಲ. ಆದಾಗ್ಯೂ ಅವಳು ಕಾರನ್ನು ಕೊಳ್ಳುತ್ತಾಳೆ. அ-ள--ம- ---- இ-்லை.----ா----,-அ--்--ண்டி-வாங--ு-----். அ____ ப__ இ_________ அ__ வ__ வா______ அ-ள-ட-் ப-ம- இ-்-ை-எ-்-ா-ு-்- அ-ள- வ-்-ி வ-ங-க-க-ற-ள-. ------------------------------------------------------ அவளிடம் பணம் இல்லை.என்றாலும், அவள் வண்டி வாங்குகிறாள். 0
N-ṅkaḷ-c-nt-k---t-ṭṭa--ṭṭ-ru-t-m-Āṉālum a--------vil-a-. N_____ c_______ t______________________ a___ v__________ N-ṅ-a- c-n-i-k- t-ṭ-a-i-ṭ-r-n-ō-.-ṉ-l-m a-a- v-r-v-l-a-. -------------------------------------------------------- Nāṅkaḷ cantikka tiṭṭamiṭṭiruntōm.Āṉālum avaṉ varavillai.

ಯುವ ಜನರು ವಯಸ್ಕರಿಂದ ವಿಭಿನ್ನವಾಗಿ ಕಲಿಯುತ್ತಾರೆ.

ತುಲನಾತ್ಮಕವಾಗಿ ನೋಡಿದರೆ ಮಕ್ಕಳು ಭಾಷೆಗಳನ್ನು ಶೀಘ್ರವಾಗಿ ಕಲಿಯುತ್ತಾರೆ. ವಯಸ್ಕರಲ್ಲಿ ಅದು ಹೆಚ್ಚು ಕಡಿಮೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಮಕ್ಕಳು ಕಲಿಯುತ್ತಾರೆ, ಆದರೆ ವಯಸ್ಕರಿಗಿಂತ ಹೆಚ್ಚು ಚೆನ್ನಾಗಿ ಏನಲ್ಲ. ಅವರು ಕೇವಲ ಬೇರೆ ರೀತಿಯಲ್ಲಿ ಕಲಿಯುತ್ತಾರೆ. ಕಲಿಯುವ ಸಮಯದಲ್ಲಿ ಮಿದುಳು ಬಹಳ ಹೆಚ್ಚು ಸಾಧಿಸ ಬೇಕಾಗುತ್ತದೆ. ಏಕ ಕಾಲದಲ್ಲಿ ಅದು ಹಲವಾರು ವಿಷಯಗಳನ್ನು ಕಲಿಯಬೇಕಾಗುತ್ತದೆ. ಮನುಷ್ಯ ಒಂದು ಭಾಷೆ ಕಲಿಯುವಾಗ ಕೇವಲ ಅದರ ಬಗ್ಗೆ ಆಲೋಚನೆ ಮಾಡಿದರೆ ಸಾಲದು. ಅವನು ಹೊಸ ಪದಗಳನ್ನು ಉಚ್ಚರಿಸುವುದನ್ನೂ ಕಲಿಯಬೇಕು. ಅದಕ್ಕಾಗಿ ವಾಕ್ ಅವಯವಗಳು ಹೊಸ ಚಲನೆಗಳನ್ನು ಕಲಿಯಬೇಕಾಗುತ್ತದೆ. ಹಾಗೂ ಮಿದುಳು ಹೊಸ ಸನ್ನಿವೇಶಗಳಿಗೆ ಸ್ಪಂದಿಸುವುದನ್ನು ಕಲಿಯಬೇಕಾಗುತ್ತದೆ. ಒಂದು ಪರಭಾಷೆಯಲ್ಲಿ ಸಂವಹಿಸುವುದು ಒಂದು ದೊಡ್ಡ ಸವಾಲು. ವಯಸ್ಕರು ಪ್ರತಿಯೊಂದು ವಯಸ್ಸಿನಲ್ಲೂ ವಿವಿಧ ರೀತಿಯಲ್ಲಿ ಕಲಿಯುತ್ತಾರೆ. ೨೦ ಅಥವಾ ೩೦ ವರ್ಷಗಳ ವರೆಗೆ ಮನುಷ್ಯರಿಗೆ ಕಲಿಯುವುದು ಒಂದು ನಿಯತ ಕಾರ್ಯಕ್ರಮ. ಶಾಲೆ ಅಥವಾ ವ್ಯಾಸಂಗ ತುಂಬಾ ಹಳೆಯದಾಗಿರುವುದಿಲ್ಲ. ಅದರಿಂದಾಗಿ ಮಿದುಳಿಗೆ ತರಬೇತಿ ಇರುತ್ತದೆ. ಆದ್ದರಿಂದ ಪರಭಾಷೆಯನ್ನು ಅದಕ್ಕೆ ಅತಿ ಉಚ್ಛ ಮಟ್ಟದಲ್ಲಿ ಕಲಿಯಲು ಸಾಧ್ಯವಾಗುತ್ತದೆ. ೪೦ರಿಂದ ೫೦ ವಯಸ್ಸಿನ ಜನರು ಆಗಲೆ ಹೆಚ್ಚು ಕಲಿತಿರುತ್ತಾರೆ. ಈ ಅನುಭವದ ಜ್ಞಾನದಿಂದ ಮಿದುಳು ಲಾಭ ಪಡೆಯುತ್ತದೆ. ಅದು ಹೊಸ ವಿಷಯಗಳನ್ನು ಹಳೆಯ ಜ್ಞಾನಕ್ಕೆ ಚೆನ್ನಾಗಿ ಸೇರಿಸುತ್ತದೆ. ಈ ವಯಸ್ಸಿನಲ್ಲಿ ಅದು ತನಗೆ ಗೊತ್ತಿರುವ ವಿಷಯಗಳನ್ನು ಚೆನ್ನಾಗಿ ಕಲಿಯುತ್ತದೆ. ಉದಾಹರಣೆಗೆ ಮುಂಚೆ ಕಲಿತಿರುವ ಭಾಷೆಗಳನ್ನು ಹೋಲುವ ಭಾಷೆಯನ್ನು ಕಲಿಯುವುದು. ೬೦ ಅಥವಾ ೭೦ ವರ್ಷ ವಯಸ್ಸಿನವರಿಗೆ ಹೆಚ್ಚು ಸಮಯ ಇರುತ್ತದೆ. ಅವರು ಅನೇಕ ಬಾರಿ ಅಭ್ಯಾಸ ಮಾಡಬಹುದು. ಭಾಷೆಗಳ ವಿಷಯದಲ್ಲಿ ಅದು ಅತಿ ಮುಖ್ಯ. ಉದಾಹರಣೆಗೆ ಅಧಿಕ ವಯಸ್ಕರು ಅನ್ಯ ಲಿಪಿಗಳನ್ನು ಹೆಚ್ಚು ಚೆನ್ನಾಗಿ ಕಲಿಯುತ್ತಾರೆ. ಯಾವ ವಯಸ್ಸಿನಲ್ಲಿ ಆದರೂ ಮನುಷ್ಯ ಸಫಲವಾಗಿ ಕಲಿಯಬಹುದು. ಮಿದುಳು ಪ್ರೌಢಾವಸ್ಥೆಯ ನಂತರವೂ ಹೊಸ ನರ ತಂತುಗಳನ್ನು ಸೃಷ್ಟಿಸಬಹುದು. ಮತ್ತು ಅದು ಆ ಕೆಲಸವನ್ನು ಮಾಡುವ ಆಸ್ತೆಯನ್ನು ಸಹ ಹೊಂದಿರುತ್ತದೆ.